ಪದಗುಚ್ಛ ಪುಸ್ತಕ

kn ಎಲ್ಲಿದೆ...?   »   pa ਦਿਸ਼ਾ – ਗਿਆਨ

೪೧ [ನಲವತ್ತೊಂದು]

ಎಲ್ಲಿದೆ...?

ಎಲ್ಲಿದೆ...?

41 [ਇਕਤਾਲੀ]

41 [Ikatālī]

ਦਿਸ਼ਾ – ਗਿਆਨ

[diśā – gi'āna]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಪಂಜಾಬಿ ಪ್ಲೇ ಮಾಡಿ ಇನ್ನಷ್ಟು
ಪ್ರವಾಸಿ ಮಾಹಿತಿ ಕೇಂದ್ರ ಎಲ್ಲಿದೆ? ਸੈ- - ਸ-ਾ-ਾ --ਤ-----ਥ- -ੈ? ਸੈ_ – ਸ__ ਦ___ ਕਿੱ_ ਹੈ_ ਸ-ਰ – ਸ-ਾ-ਾ ਦ-ਤ- ਕ-ੱ-ੇ ਹ-? -------------------------- ਸੈਰ – ਸਪਾਟਾ ਦਫਤਰ ਕਿੱਥੇ ਹੈ? 0
sair--- -a-āṭā-da-h--ar-----hē -ai? s____ – s_____ d________ k____ h___ s-i-a – s-p-ṭ- d-p-a-a-a k-t-ē h-i- ----------------------------------- saira – sapāṭā daphatara kithē hai?
ನನಗೆ ನಗರದ ನಕ್ಷೆ ಕೊಡುವಿರಾ? ਕੀ--ੁਹਾ-ੇ------ੇਰ--ਲਈ----ਰ-ਦ- -ਕ-- --? ਕੀ ਤੁ__ ਕੋ_ ਮੇ_ ਲ_ ਸ਼__ ਦਾ ਨ__ ਹੈ_ ਕ- ਤ-ਹ-ਡ- ਕ-ਲ ਮ-ਰ- ਲ- ਸ਼-ਿ- ਦ- ਨ-ਸ਼- ਹ-? -------------------------------------- ਕੀ ਤੁਹਾਡੇ ਕੋਲ ਮੇਰੇ ਲਈ ਸ਼ਹਿਰ ਦਾ ਨਕਸ਼ਾ ਹੈ? 0
K--tu--ḍ- k--a-mērē -a'ī -a-i-a-dā--akaśā--ai? K_ t_____ k___ m___ l___ ś_____ d_ n_____ h___ K- t-h-ḍ- k-l- m-r- l-'- ś-h-r- d- n-k-ś- h-i- ---------------------------------------------- Kī tuhāḍē kōla mērē la'ī śahira dā nakaśā hai?
ಇಲ್ಲಿ ಒಂದು ಕೊಠಡಿಯನ್ನು ಕಾಯ್ದಿರಿಸಲು ಆಗುತ್ತದೆಯೆ? ਕ- -ੱ-ੇ ਹੋਟਲ----ਕ--ੇ -ਾ ------ਤ--ੋ---ਦਾ-ਹੈ? ਕੀ ਇੱ_ ਹੋ__ ਦੇ ਕ__ ਦਾ ਬੰ____ ਹੋ ਸ__ ਹੈ_ ਕ- ਇ-ਥ- ਹ-ਟ- ਦ- ਕ-ਰ- ਦ- ਬ-ਦ-ਬ-ਤ ਹ- ਸ-ਦ- ਹ-? ------------------------------------------- ਕੀ ਇੱਥੇ ਹੋਟਲ ਦੇ ਕਮਰੇ ਦਾ ਬੰਦੋਬਸਤ ਹੋ ਸਕਦਾ ਹੈ? 0
K--i--ē -------d- ka---- dā--a----s-t-----s-k--ā ---? K_ i___ h_____ d_ k_____ d_ b_________ h_ s_____ h___ K- i-h- h-ṭ-l- d- k-m-r- d- b-d-b-s-t- h- s-k-d- h-i- ----------------------------------------------------- Kī ithē hōṭala dē kamarē dā badōbasata hō sakadā hai?
ನಗರದ ಹಳೆಯ ಭಾಗ ಎಲ್ಲಿದೆ? ਪ-ਰਾਣਾ-ਸ਼-----ਿੱਥ----? ਪੁ__ ਸ਼__ ਕਿੱ_ ਹੈ_ ਪ-ਰ-ਣ- ਸ਼-ਿ- ਕ-ੱ-ੇ ਹ-? --------------------- ਪੁਰਾਣਾ ਸ਼ਹਿਰ ਕਿੱਥੇ ਹੈ? 0
Purā-ā---h--a k-t-ē--a-? P_____ ś_____ k____ h___ P-r-ṇ- ś-h-r- k-t-ē h-i- ------------------------ Purāṇā śahira kithē hai?
ಇಲ್ಲಿ ಚರ್ಚ್ ಎಲ್ಲಿದೆ? ਚਰਚ -ਿ-ਥੇ ਹੈ? ਚ__ ਕਿੱ_ ਹੈ_ ਚ-ਚ ਕ-ੱ-ੇ ਹ-? ------------- ਚਰਚ ਕਿੱਥੇ ਹੈ? 0
C-raca kith---a-? C_____ k____ h___ C-r-c- k-t-ē h-i- ----------------- Caraca kithē hai?
ಇಲ್ಲಿ ವಸ್ತು ಸಂಗ್ರಹಾಲಯ ಎಲ್ಲಿದೆ? ਅ-ਾਇਬ --ਘ- ਕ-----ਹੈ? ਅ___ – ਘ_ ਕਿੱ_ ਹੈ_ ਅ-ਾ-ਬ – ਘ- ਕ-ੱ-ੇ ਹ-? -------------------- ਅਜਾਇਬ – ਘਰ ਕਿੱਥੇ ਹੈ? 0
Aj--iba---gh-ra k--h- --i? A______ – g____ k____ h___ A-ā-i-a – g-a-a k-t-ē h-i- -------------------------- Ajā'iba – ghara kithē hai?
ಅಂಚೆ ಚೀಟಿಗಳನ್ನು ಎಲ್ಲಿ ಕೊಂಡು ಕೊಳ್ಳಬಹುದು? ਡ-ਕ ---ਿ-- ਕਿ---- ਖਰ--ੀ ਜ- -ਕ----ੈ? ਡਾ_ – ਟਿ__ ਕਿੱ_ ਖ__ ਜਾ ਸ__ ਹੈ_ ਡ-ਕ – ਟ-ਕ- ਕ-ੱ-ੋ- ਖ-ੀ-ੀ ਜ- ਸ-ਦ- ਹ-? ----------------------------------- ਡਾਕ – ਟਿਕਟ ਕਿੱਥੋਂ ਖਰੀਦੀ ਜਾ ਸਕਦੀ ਹੈ? 0
Ḍā-a-- ----ṭ- -i--ō- ----īdī jā --kad- ---? Ḍ___ – ṭ_____ k_____ k______ j_ s_____ h___ Ḍ-k- – ṭ-k-ṭ- k-t-ō- k-a-ī-ī j- s-k-d- h-i- ------------------------------------------- Ḍāka – ṭikaṭa kithōṁ kharīdī jā sakadī hai?
ಹೂವುಗಳನ್ನು ಎಲ್ಲಿ ಕೊಂಡು ಕೊಳ್ಳಬಹುದು? ਫੁੱਲ----ਥੋਂ--ਰ-ਦੇ--ਾ ਸ--- --? ਫੁੱ_ ਕਿੱ_ ਖ__ ਜਾ ਸ__ ਹ__ ਫ-ੱ- ਕ-ੱ-ੋ- ਖ-ੀ-ੇ ਜ- ਸ-ਦ- ਹ-? ----------------------------- ਫੁੱਲ ਕਿੱਥੋਂ ਖਰੀਦੇ ਜਾ ਸਕਦੇ ਹਨ? 0
Phula-ki-h----harī-- -ā----a-ē han-? P____ k_____ k______ j_ s_____ h____ P-u-a k-t-ō- k-a-ī-ē j- s-k-d- h-n-? ------------------------------------ Phula kithōṁ kharīdē jā sakadē hana?
ಪ್ರಯಾಣದ ಟಿಕೇಟುಗಳನ್ನು ಎಲ್ಲಿ ಕೊಂಡು ಕೊಳ್ಳಬಹುದು? ਟਿ-ਟ-ਕ--ਥੋ- -ਰੀ-ੀ ਜ-----ੀ-ਹ-? ਟਿ__ ਕਿੱ_ ਖ__ ਜਾ ਸ__ ਹੈ_ ਟ-ਕ- ਕ-ੱ-ੋ- ਖ-ੀ-ੀ ਜ- ਸ-ਦ- ਹ-? ----------------------------- ਟਿਕਟ ਕਿੱਥੋਂ ਖਰੀਦੀ ਜਾ ਸਕਦੀ ਹੈ? 0
Ṭ------k-thōṁ-kha-īd- -- -a-a-ī h-i? Ṭ_____ k_____ k______ j_ s_____ h___ Ṭ-k-ṭ- k-t-ō- k-a-ī-ī j- s-k-d- h-i- ------------------------------------ Ṭikaṭa kithōṁ kharīdī jā sakadī hai?
ಇಲ್ಲಿ ಬಂದರು ಎಲ್ಲಿದೆ? ਬ-ਦਰ-ਾਹ-ਕ---- -ੈ? ਬੰ____ ਕਿੱ_ ਹੈ_ ਬ-ਦ-ਗ-ਹ ਕ-ੱ-ੇ ਹ-? ----------------- ਬੰਦਰਗਾਹ ਕਿੱਥੇ ਹੈ? 0
Ba-a-ag------t-- h--? B_________ k____ h___ B-d-r-g-h- k-t-ē h-i- --------------------- Badaragāha kithē hai?
ಇಲ್ಲಿ ಮಾರುಕಟ್ಟೆ ಎಲ್ಲಿದೆ? ਬਜ਼ਾਰ-ਕਿੱ-ੇ---? ਬ__ ਕਿੱ_ ਹੈ_ ਬ-ਾ- ਕ-ੱ-ੇ ਹ-? -------------- ਬਜ਼ਾਰ ਕਿੱਥੇ ਹੈ? 0
Ba--ra -i--ē-h-i? B_____ k____ h___ B-z-r- k-t-ē h-i- ----------------- Bazāra kithē hai?
ಇಲ್ಲಿ ಕೋಟೆ ಎಲ್ಲಿದೆ? ਮਹਿਲ-ਕ--ਥ- ਹੈ? ਮ__ ਕਿੱ_ ਹੈ_ ਮ-ਿ- ਕ-ੱ-ੇ ਹ-? -------------- ਮਹਿਲ ਕਿੱਥੇ ਹੈ? 0
M-h--a kit-ē -a-? M_____ k____ h___ M-h-l- k-t-ē h-i- ----------------- Mahila kithē hai?
ಎಷ್ಟು ಹೊತ್ತಿಗೆ ಪ್ರವಾಸ ಪ್ರಾರಂಭವಾಗುತ್ತದೆ? ਟੂਰ ਕਦ-ਂ------ਹ--ਦ---ੈ? ਟੂ_ ਕ_ ਸ਼ੁ_ ਹੁੰ_ ਹੈ_ ਟ-ਰ ਕ-ੋ- ਸ਼-ਰ- ਹ-ੰ-ਾ ਹ-? ----------------------- ਟੂਰ ਕਦੋਂ ਸ਼ੁਰੂ ਹੁੰਦਾ ਹੈ? 0
Ṭ--a-kad-----r- hu-ā -ai? Ṭ___ k____ ś___ h___ h___ Ṭ-r- k-d-ṁ ś-r- h-d- h-i- ------------------------- Ṭūra kadōṁ śurū hudā hai?
ಎಷ್ಟು ಹೊತ್ತಿಗೆ ಪ್ರವಾಸ ಮುಗಿಯುತ್ತದೆ? ਟ-ਰ -ਦ-ਂ-ਖਤ- -ੁੰ---ਹੈ? ਟੂ_ ਕ_ ਖ__ ਹੁੰ_ ਹੈ_ ਟ-ਰ ਕ-ੋ- ਖ-ਮ ਹ-ੰ-ਾ ਹ-? ---------------------- ਟੂਰ ਕਦੋਂ ਖਤਮ ਹੁੰਦਾ ਹੈ? 0
Ṭ-ra--ad-- ----am- hu-ā hai? Ṭ___ k____ k______ h___ h___ Ṭ-r- k-d-ṁ k-a-a-a h-d- h-i- ---------------------------- Ṭūra kadōṁ khatama hudā hai?
ಪ್ರವಾಸ ಎಷ್ಟು ಹೊತ್ತು ನಡೆಯುತ್ತದೆ? ਟੂ---ਿੰ-ੇ -ਮ-ਂ -ਾ-ਹੁ--ਾ-ਹ-? ਟੂ_ ਕਿੰ_ ਸ_ ਦਾ ਹੁੰ_ ਹੈ_ ਟ-ਰ ਕ-ੰ-ੇ ਸ-ੇ- ਦ- ਹ-ੰ-ਾ ਹ-? --------------------------- ਟੂਰ ਕਿੰਨੇ ਸਮੇਂ ਦਾ ਹੁੰਦਾ ਹੈ? 0
Ṭūra ki-- ----ṁ--ā hu-----i? Ṭ___ k___ s____ d_ h___ h___ Ṭ-r- k-n- s-m-ṁ d- h-d- h-i- ---------------------------- Ṭūra kinē samēṁ dā hudā hai?
ನನಗೆ ಒಬ್ಬ ಜರ್ಮನ್ ಮಾತನಾಡುವ ಮಾರ್ಗದರ್ಶಿ ಬೇಕು. ਮੈ--ੰ-ਇੱ- ਗਾ-- ਚਾ-ੀਦਾ ਹੈ -ੋ---ਮ--ਬ-- ਸਕਦ- ਹੋਵ-। ਮੈ_ ਇੱ_ ਗਾ__ ਚਾ__ ਹੈ ਜੋ ਜ___ ਬੋ_ ਸ__ ਹੋ__ ਮ-ਨ-ੰ ਇ-ਕ ਗ-ਈ- ਚ-ਹ-ਦ- ਹ- ਜ- ਜ-ਮ- ਬ-ਲ ਸ-ਦ- ਹ-ਵ-। ----------------------------------------------- ਮੈਨੂੰ ਇੱਕ ਗਾਈਡ ਚਾਹੀਦਾ ਹੈ ਜੋ ਜਰਮਨ ਬੋਲ ਸਕਦਾ ਹੋਵੇ। 0
Ma-nū--ka---'ī------ī-ā --- j- --r-ma-a bōl---ak-d----vē. M____ i__ g_____ c_____ h__ j_ j_______ b___ s_____ h____ M-i-ū i-a g-'-ḍ- c-h-d- h-i j- j-r-m-n- b-l- s-k-d- h-v-. --------------------------------------------------------- Mainū ika gā'īḍa cāhīdā hai jō jaramana bōla sakadā hōvē.
ನನಗೆ ಒಬ್ಬ ಇಟಾಲಿಯನ್ ಮಾತನಾಡುವ ಮಾರ್ಗದರ್ಶಿ ಬೇಕು. ਮੈਨ-ੰ ਇੱ- ---ਡ---ਹ--ਾ-ਹੈ--ੋ --ਾਲ--ਨ ਬੋ- ਸਕ-----ਵੇ। ਮੈ_ ਇੱ_ ਗਾ__ ਚਾ__ ਹੈ ਜੋ ਇ____ ਬੋ_ ਸ__ ਹੋ__ ਮ-ਨ-ੰ ਇ-ਕ ਗ-ਈ- ਚ-ਹ-ਦ- ਹ- ਜ- ਇ-ਾ-ੀ-ਨ ਬ-ਲ ਸ-ਦ- ਹ-ਵ-। -------------------------------------------------- ਮੈਨੂੰ ਇੱਕ ਗਾਈਡ ਚਾਹੀਦਾ ਹੈ ਜੋ ਇਟਾਲੀਅਨ ਬੋਲ ਸਕਦਾ ਹੋਵੇ। 0
M--nū i-- g--ī---c-h--ā --i-j- i--lī'--a-bōl- ---a-ā-h--ē. M____ i__ g_____ c_____ h__ j_ i________ b___ s_____ h____ M-i-ū i-a g-'-ḍ- c-h-d- h-i j- i-ā-ī-a-a b-l- s-k-d- h-v-. ---------------------------------------------------------- Mainū ika gā'īḍa cāhīdā hai jō iṭālī'ana bōla sakadā hōvē.
ನನಗೆ ಒಬ್ಬ ಫ್ರೆಂಚ್ ಮಾತನಾಡುವ ಮಾರ್ಗದರ್ಶಿ ಬೇಕು. ਮੈ--- -----ਾਈਡ-ਚ---ਦਾ--ੈ-ਜੋ--ਰ--ਸੀਸ- ----ਸ-ਦ- ---ੇ। ਮੈ_ ਇੱ_ ਗਾ__ ਚਾ__ ਹੈ ਜੋ ਫ___ ਬੋ_ ਸ__ ਹੋ__ ਮ-ਨ-ੰ ਇ-ਕ ਗ-ਈ- ਚ-ਹ-ਦ- ਹ- ਜ- ਫ-ਾ-ਸ-ਸ- ਬ-ਲ ਸ-ਦ- ਹ-ਵ-। --------------------------------------------------- ਮੈਨੂੰ ਇੱਕ ਗਾਈਡ ਚਾਹੀਦਾ ਹੈ ਜੋ ਫਰਾਂਸੀਸੀ ਬੋਲ ਸਕਦਾ ਹੋਵੇ। 0
M---ū-ika gā'--- --hī---h---j--ph-rānsīs--bōl- sak-d---ō--. M____ i__ g_____ c_____ h__ j_ p_________ b___ s_____ h____ M-i-ū i-a g-'-ḍ- c-h-d- h-i j- p-a-ā-s-s- b-l- s-k-d- h-v-. ----------------------------------------------------------- Mainū ika gā'īḍa cāhīdā hai jō pharānsīsī bōla sakadā hōvē.

ಜಗತ್ತಿನ ಭಾಷೆ ಆಂಗ್ಲ ಭಾಷೆ.

ಆಂಗ್ಲ ಭಾಷೆ ಜಗತ್ತಿನಲ್ಲಿ ಅತಿ ಹೆಚ್ಚು ಪ್ರಚಲಿತವಾಗಿರುವ ಭಾಷೆ. ಮಂಡಾರಿನ್ ಅನ್ನು, ಅಂದರೆ ಉಚ್ಚ ಚೈನೀಸ್, ಅತಿ ಹೆಚ್ಚು ಜನ ಮಾತೃಭಾಷೆಯನ್ನಾಗಿ ಹೊಂದಿದ್ದಾರೆ. ಆಂಗ್ಲ ಭಾಷೆಯನ್ನು ಮಾತೃಭಾಷೆಯನ್ನಾಗಿ “ಕೇವಲ” ಮೂರುವರೆ ಕೋಟಿ ಜನರು ಹೊಂದಿದ್ದಾರೆ. ಹಾಗಿದ್ದರೂ ಆಂಗ್ಲ ಭಾಷೆ ಬೇರೆ ಭಾಷೆಗಳ ಮೇಲೆ ಅತಿ ದೊಡ್ಡ ಪ್ರಭಾವವನ್ನು ಬೀರುತ್ತದೆ. ೨೦ನೇ ಶತಮಾನದ ಮಧ್ಯದಿಂದ ಅದರ ಪ್ರಾಮುಖ್ಯತೆಯು ಹೆಚ್ಚಾಗಿದೆ. ಇದಕ್ಕೆ ಮುಖ್ಯ ಕಾರಣ ಎಂದರೆ ಅಮೆರಿಕಾ ಒಂದು ಸಶಕ್ತ ರಾಷ್ಟ್ರವಾಗಿ ಬೆಳೆದಿದ್ದು. ಬಹಳಷ್ಟು ದೇಶಗಳ ಶಾಲೆಗಳಲ್ಲಿ ಆಂಗ್ಲ ಭಾಷೆ ಮೊದಲ ಭಾಷೆಯಾಗಿ ಬೋಧಿಸಲಾಗುತ್ತದೆ. ಅಂತರರಾಷ್ಟ್ರೀಯ ಸಂಸ್ಥೆಗಳಲ್ಲಿ ಆಂಗ್ಲ ಭಾಷೆಯನ್ನು ಅಧಿಕೃತ ಭಾಷೆಯಾಗಿ ಬಳಸಲಾಗುತ್ತದೆ. ಹಾಗೆಯೆ ಆಂಗ್ಲ ಭಾಷೆ ಹಲವಾರು ದೇಶಗಳಲ್ಲಿ ಅಧಿಕೃತ ಅಥವಾ ವ್ಯವಹಾರಿಕ ಭಾಷೆಯಾಗಿದೆ. ಬಹುಶಃ ಈ ಕಾರ್ಯವನ್ನು ಬೇರೆ ಭಾಷೆಗಳು ಇಷ್ಟರಲ್ಲೆ ನಿರ್ವಹಿಸುತ್ತವೆ. ಆಂಗ್ಲ ಭಾಷೆ ಪಶ್ಚಿಮ ಜರ್ಮಾನಿಕ್ ಭಾಷಾ ಕುಟುಂಬಕ್ಕೆ ಸೇರುತ್ತದೆ. ಇದರಿಂದ ಜರ್ಮನ್ ಅಂತಹ ಭಾಷೆಗಳೊಡನೆ ಹತ್ತಿರದ ಸಂಬಂಧವನ್ನು ಹೊಂದಿದೆ. ಹಿಂದಿನ ೧೦೦೦ ವರ್ಷಗಳಲ್ಲಿ ಈ ಭಾಷೆ ತುಂಬಾ ಬದಲಾವಣೆಗಳಿಗೆ ಒಳಗಾಗಿದೆ. ಮುಂಚೆ ಆಂಗ್ಲ ಭಾಷೆ ವಿಭಕ್ತಿ ಪ್ರಯೋಗಗಳನ್ನು ಹೊಂದಿತ್ತು. ವ್ಯಾಕರಣದ ಕರ್ತವ್ಯಗಳನ್ನು ಮಾಡುತ್ತಿದ್ದ ಅನೇಕ ಪದಗಳ ಕೊನೆಗಳು ನಶಿಸಿಹೋಗಿವೆ. ಆದ್ದರಿಂದ ಆಂಗ್ಲ ಭಾಷೆಯನ್ನು ಬೇರ್ಪಾಡಾಗುತ್ತಿರುವ ಭಾಷೆಗಳ ಗುಂಪಿಗೆ ಸೇರುತ್ತದೆ. ಈ ಭಾಷಾವರ್ಗ ಜರ್ಮನ್ ಗಿಂತ ಹೆಚ್ಚಾಗಿ ಚೈನೀಸ್ ಭಾಷೆಯನ್ನು ಹೋಲುತ್ತದೆ. ಭವಿಷ್ಯದಲ್ಲಿ ಆಂಗ್ಲ ಭಾಷೆಯನ್ನು ಇನ್ನೂ ಸರಳಗೊಳಿಸಲಾಗುವುದು. ಬಹುಶಃ ಅಸಮ ಕ್ರಿಯಾಧಾತುಗಳು ಸಹ ಮಾಯವಾಗಬಹುದು. ಬೇರೆ ಇಂಡೊ-ಜರ್ಮನ್ ಭಾಷೆಗಳಿಗೆ ಹೋಲಿಸಿದರೆ ಆಂಗ್ಲ ಭಾಷೆ ಸುಲಭ. ಆದರೆ ಆಂಗ್ಲ ಭಾಷೆಯ ಅಕ್ಷರ ಜೋಡಣೆ ಬಹಳ ಕ್ಲಿಷ್ಟ. ಏಕೆಂದರೆ ಬರೆಯುವ ರೀತಿ ಹಾಗೂ ಉಚ್ಚಾರಣೆಯಲ್ಲಿ ತುಂಬಾ ವ್ಯತ್ಯಾಸವಿದೆ. ಆಂಗ್ಲ ಭಾಷೆಯಲ್ಲಿ ನೂರಾರು ವರ್ಷಗಳಿಂದ ಅಕ್ಷರ ಜೋಡಣೆ ಒಂದೆ ರೀತಿ ಇದೆ. ಉಚ್ಚಾರಣೆ ಮಾತ್ರ ಬಹಳಷ್ಟು ಬದಲಾವಣೆಗಳನ್ನು ಹೊಂದಿದೆ. ಪರಿಣಾಮವಾಗಿ ಜನರು ೧೪೦೦ ಇಸವಿಯಲ್ಲಿ ಮಾತನಾಡುತ್ತಿದ್ದಂತೆ ಈವಾಗಲೂ ಬರೆಯುತ್ತಾರೆ. ಹಾಗೆಯೆ ಉಚ್ಚಾರಣೆಯಲ್ಲಿ ಇನ್ನೂ ತುಂಬಾ ಅವ್ಯವಸ್ಥೆ ಇದೆ. ಕೇವಲ ಓಯುಜಿಎಹ್ ಅಕ್ಷರಗಳ ಗುಂಪಿಗೆ ಆರು ವಿವಿಧ ಉಚ್ಚಾರಣೆಗಳಿವೆ. ಸ್ವತಃ ಪರೀಕ್ಷಿಸಿ: ಥರೋ, ಥಾಟ್, ಥ್ರೂ, ರಫ್, ಬೋ, ಕಾಫ್ .