ಪದಗುಚ್ಛ ಪುಸ್ತಕ

kn ಎಲ್ಲಿದೆ...?   »   he ‫התמצאות‬

೪೧ [ನಲವತ್ತೊಂದು]

ಎಲ್ಲಿದೆ...?

ಎಲ್ಲಿದೆ...?

‫41 [ארבעים ואחת]‬

41 [arba\'im w\'axat]

‫התמצאות‬

[hitmats'ut]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಹೀಬ್ರೂ ಪ್ಲೇ ಮಾಡಿ ಇನ್ನಷ್ಟು
ಪ್ರವಾಸಿ ಮಾಹಿತಿ ಕೇಂದ್ರ ಎಲ್ಲಿದೆ? ‫-יכ- ---א מרכ- ה------תייר---‬ ‫---- נ--- מ--- ה---- ל-------- ‫-י-ן נ-צ- מ-כ- ה-י-ע ל-י-ר-ם-‬ ------------------------------- ‫היכן נמצא מרכז המידע לתיירים?‬ 0
he-k-a--ni-t-a-m-r----------- -'--ya-i-? h------ n----- m----- h------ l--------- h-y-h-n n-m-s- m-r-a- h-m-y-a l-t-y-r-m- ---------------------------------------- heykhan nimtsa merkaz hameyda l'tayarim?
ನನಗೆ ನಗರದ ನಕ್ಷೆ ಕೊಡುವಿರಾ? ‫אפ-----ב- א--מפת-ה-יר?‬ ‫---- ל--- א- מ-- ה----- ‫-פ-ר ל-ב- א- מ-ת ה-י-?- ------------------------ ‫אפשר לקבל את מפת העיר?‬ 0
e-shar--e-a----et -ap------i-? e----- l------ e- m---- h----- e-s-a- l-q-b-l e- m-p-t h-'-r- ------------------------------ efshar leqabel et mapat ha'ir?
ಇಲ್ಲಿ ಒಂದು ಕೊಠಡಿಯನ್ನು ಕಾಯ್ದಿರಿಸಲು ಆಗುತ್ತದೆಯೆ? ‫א-ש- לה---ן -א- חד--ב-ל--?‬ ‫---- ל----- כ-- ח-- ב------ ‫-פ-ר ל-ז-י- כ-ן ח-ר ב-ל-ן-‬ ---------------------------- ‫אפשר להזמין כאן חדר במלון?‬ 0
e--h---leh---in-ka---x---r----a--n? e----- l------- k--- x---- b------- e-s-a- l-h-z-i- k-'- x-d-r b-m-l-n- ----------------------------------- efshar lehazmin ka'n xeder b'malon?
ನಗರದ ಹಳೆಯ ಭಾಗ ಎಲ್ಲಿದೆ? ‫היכן-נמצאת --י--העת-קה-‬ ‫---- נ---- ה--- ה------- ‫-י-ן נ-צ-ת ה-י- ה-ת-ק-?- ------------------------- ‫היכן נמצאת העיר העתיקה?‬ 0
h---han----t-e-- -a'i- ha'a-iq-h? h------ n------- h---- h--------- h-y-h-n n-m-s-'- h-'-r h-'-t-q-h- --------------------------------- heykhan nimtse't ha'ir ha'atiqah?
ಇಲ್ಲಿ ಚರ್ಚ್ ಎಲ್ಲಿದೆ? ‫ה--- --צ---הק------‬ ‫---- נ---- ה-------- ‫-י-ן נ-צ-ת ה-ת-ר-ה-‬ --------------------- ‫היכן נמצאת הקתדרלה?‬ 0
h-ykh-n -imt---- ha-a-edra-a-? h------ n------- h------------ h-y-h-n n-m-s-'- h-q-t-d-a-a-? ------------------------------ heykhan nimtse't haqatedralah?
ಇಲ್ಲಿ ವಸ್ತು ಸಂಗ್ರಹಾಲಯ ಎಲ್ಲಿದೆ? ‫ה-כ- נ--א-----יא--?‬ ‫---- נ--- ה--------- ‫-י-ן נ-צ- ה-ו-י-ו-?- --------------------- ‫היכן נמצא המוזיאון?‬ 0
h-yk--n-nimt-a--am-zey--n? h------ n----- h---------- h-y-h-n n-m-s- h-m-z-y-o-? -------------------------- heykhan nimtsa hamuzey'on?
ಅಂಚೆ ಚೀಟಿಗಳನ್ನು ಎಲ್ಲಿ ಕೊಂಡು ಕೊಳ್ಳಬಹುದು? ‫ה-כן-ניתן----וש -ו-ים?‬ ‫---- נ--- ל---- ב------ ‫-י-ן נ-ת- ל-כ-ש ב-ל-ם-‬ ------------------------ ‫היכן ניתן לרכוש בולים?‬ 0
he--h-n-n-t----i-k-sh -ul-m? h------ n---- l------ b----- h-y-h-n n-t-n l-r-o-h b-l-m- ---------------------------- heykhan nitan lirkosh bulim?
ಹೂವುಗಳನ್ನು ಎಲ್ಲಿ ಕೊಂಡು ಕೊಳ್ಳಬಹುದು? ‫היכן-נ----ל---ת פ-----‬ ‫---- נ--- ל---- פ------ ‫-י-ן נ-ת- ל-נ-ת פ-ח-ם-‬ ------------------------ ‫היכן ניתן לקנות פרחים?‬ 0
hey---- n-t-n-l---ot---a-i-? h------ n---- l----- p------ h-y-h-n n-t-n l-q-o- p-a-i-? ---------------------------- heykhan nitan liqnot praxim?
ಪ್ರಯಾಣದ ಟಿಕೇಟುಗಳನ್ನು ಎಲ್ಲಿ ಕೊಂಡು ಕೊಳ್ಳಬಹುದು? ‫איפה--פש--ל---- -----י נס-עה?‬ ‫---- א--- ל---- כ----- נ------ ‫-י-ה א-ש- ל-נ-ת כ-ט-ס- נ-י-ה-‬ ------------------------------- ‫איפה אפשר לקנות כרטיסי נסיעה?‬ 0
eyf-h---sh-- -----t k--t--e--ne---ah? e---- e----- l----- k------- n------- e-f-h e-s-a- l-q-o- k-r-i-e- n-s-'-h- ------------------------------------- eyfoh efshar liqnot kartisey nesi'ah?
ಇಲ್ಲಿ ಬಂದರು ಎಲ್ಲಿದೆ? ‫-י----נמ--‬ ‫---- ה----- ‫-י-ן ה-מ-?- ------------ ‫היכן הנמל?‬ 0
heyk--n--ana---? h------ h------- h-y-h-n h-n-m-l- ---------------- heykhan hanamal?
ಇಲ್ಲಿ ಮಾರುಕಟ್ಟೆ ಎಲ್ಲಿದೆ? ‫-י-ן -ש---‬ ‫---- ה----- ‫-י-ן ה-ו-?- ------------ ‫היכן השוק?‬ 0
h-y-han ---hu-? h------ h------ h-y-h-n h-s-u-? --------------- heykhan hashuq?
ಇಲ್ಲಿ ಕೋಟೆ ಎಲ್ಲಿದೆ? ‫היכן ----ון?‬ ‫---- ה------- ‫-י-ן ה-ר-ו-?- -------------- ‫היכן הארמון?‬ 0
h----a--ha----on? h------ h-------- h-y-h-n h-'-r-o-? ----------------- heykhan ha'armon?
ಎಷ್ಟು ಹೊತ್ತಿಗೆ ಪ್ರವಾಸ ಪ್ರಾರಂಭವಾಗುತ್ತದೆ? ‫מת--מ-חי--ה--ור?‬ ‫--- מ---- ה------ ‫-ת- מ-ח-ל ה-י-ר-‬ ------------------ ‫מתי מתחיל הסיור?‬ 0
matay--a-xi--ha--o-? m---- m----- h------ m-t-y m-t-i- h-s-o-? -------------------- matay matxil hasior?
ಎಷ್ಟು ಹೊತ್ತಿಗೆ ಪ್ರವಾಸ ಮುಗಿಯುತ್ತದೆ? ‫----מ--י-----י---‬ ‫--- מ----- ה------ ‫-ת- מ-ת-י- ה-י-ר-‬ ------------------- ‫מתי מסתיים הסיור?‬ 0
m-t-y-mis--ye- has---? m---- m------- h------ m-t-y m-s-a-e- h-s-o-? ---------------------- matay mistayem hasior?
ಪ್ರವಾಸ ಎಷ್ಟು ಹೊತ್ತು ನಡೆಯುತ್ತದೆ? ‫--ה-זמן-או-ך-הס---?‬ ‫--- ז-- א--- ה------ ‫-מ- ז-ן א-ר- ה-י-ר-‬ --------------------- ‫כמה זמן אורך הסיור?‬ 0
k--ah-z----o--kh h---o-? k---- z--- o---- h------ k-m-h z-a- o-e-h h-s-o-? ------------------------ kamah zman orekh hasior?
ನನಗೆ ಒಬ್ಬ ಜರ್ಮನ್ ಮಾತನಾಡುವ ಮಾರ್ಗದರ್ಶಿ ಬೇಕು. ‫אנ-----ש-/-ת----יך----- -רמ-י-.‬ ‫--- מ--- / ת מ---- ד--- ג------- ‫-נ- מ-פ- / ת מ-ר-ך ד-ב- ג-מ-י-.- --------------------------------- ‫אני מחפש / ת מדריך דובר גרמנית.‬ 0
ani m-----s-/mexap---e- -a-rik--d---- -e-manit. a-- m------------------ m------ d---- g-------- a-i m-x-p-s-/-e-a-e-s-t m-d-i-h d-v-r g-r-a-i-. ----------------------------------------------- ani mexapess/mexapesset madrikh dover germanit.
ನನಗೆ ಒಬ್ಬ ಇಟಾಲಿಯನ್ ಮಾತನಾಡುವ ಮಾರ್ಗದರ್ಶಿ ಬೇಕು. ‫-נ-------- ת-מד--ך--וב- אי-----.‬ ‫--- מ--- / ת מ---- ד--- א-------- ‫-נ- מ-פ- / ת מ-ר-ך ד-ב- א-ט-ק-ת-‬ ---------------------------------- ‫אני מחפש / ת מדריך דובר איטלקית.‬ 0
a-i-----p-s--m-xap--set ---rikh -------t-l-it. a-- m------------------ m------ d---- i------- a-i m-x-p-s-/-e-a-e-s-t m-d-i-h d-v-r i-a-q-t- ---------------------------------------------- ani mexapess/mexapesset madrikh dover italqit.
ನನಗೆ ಒಬ್ಬ ಫ್ರೆಂಚ್ ಮಾತನಾಡುವ ಮಾರ್ಗದರ್ಶಿ ಬೇಕು. ‫אני --פש-----מד--ך ד-בר צר-----‬ ‫--- מ--- / ת מ---- ד--- צ------- ‫-נ- מ-פ- / ת מ-ר-ך ד-ב- צ-פ-י-.- --------------------------------- ‫אני מחפש / ת מדריך דובר צרפתית.‬ 0
ani-mexa-es--mex-p--------d-ik- d--er ----fa---. a-- m------------------ m------ d---- t--------- a-i m-x-p-s-/-e-a-e-s-t m-d-i-h d-v-r t-a-f-t-t- ------------------------------------------------ ani mexapess/mexapesset madrikh dover tsarfatit.

ಜಗತ್ತಿನ ಭಾಷೆ ಆಂಗ್ಲ ಭಾಷೆ.

ಆಂಗ್ಲ ಭಾಷೆ ಜಗತ್ತಿನಲ್ಲಿ ಅತಿ ಹೆಚ್ಚು ಪ್ರಚಲಿತವಾಗಿರುವ ಭಾಷೆ. ಮಂಡಾರಿನ್ ಅನ್ನು, ಅಂದರೆ ಉಚ್ಚ ಚೈನೀಸ್, ಅತಿ ಹೆಚ್ಚು ಜನ ಮಾತೃಭಾಷೆಯನ್ನಾಗಿ ಹೊಂದಿದ್ದಾರೆ. ಆಂಗ್ಲ ಭಾಷೆಯನ್ನು ಮಾತೃಭಾಷೆಯನ್ನಾಗಿ “ಕೇವಲ” ಮೂರುವರೆ ಕೋಟಿ ಜನರು ಹೊಂದಿದ್ದಾರೆ. ಹಾಗಿದ್ದರೂ ಆಂಗ್ಲ ಭಾಷೆ ಬೇರೆ ಭಾಷೆಗಳ ಮೇಲೆ ಅತಿ ದೊಡ್ಡ ಪ್ರಭಾವವನ್ನು ಬೀರುತ್ತದೆ. ೨೦ನೇ ಶತಮಾನದ ಮಧ್ಯದಿಂದ ಅದರ ಪ್ರಾಮುಖ್ಯತೆಯು ಹೆಚ್ಚಾಗಿದೆ. ಇದಕ್ಕೆ ಮುಖ್ಯ ಕಾರಣ ಎಂದರೆ ಅಮೆರಿಕಾ ಒಂದು ಸಶಕ್ತ ರಾಷ್ಟ್ರವಾಗಿ ಬೆಳೆದಿದ್ದು. ಬಹಳಷ್ಟು ದೇಶಗಳ ಶಾಲೆಗಳಲ್ಲಿ ಆಂಗ್ಲ ಭಾಷೆ ಮೊದಲ ಭಾಷೆಯಾಗಿ ಬೋಧಿಸಲಾಗುತ್ತದೆ. ಅಂತರರಾಷ್ಟ್ರೀಯ ಸಂಸ್ಥೆಗಳಲ್ಲಿ ಆಂಗ್ಲ ಭಾಷೆಯನ್ನು ಅಧಿಕೃತ ಭಾಷೆಯಾಗಿ ಬಳಸಲಾಗುತ್ತದೆ. ಹಾಗೆಯೆ ಆಂಗ್ಲ ಭಾಷೆ ಹಲವಾರು ದೇಶಗಳಲ್ಲಿ ಅಧಿಕೃತ ಅಥವಾ ವ್ಯವಹಾರಿಕ ಭಾಷೆಯಾಗಿದೆ. ಬಹುಶಃ ಈ ಕಾರ್ಯವನ್ನು ಬೇರೆ ಭಾಷೆಗಳು ಇಷ್ಟರಲ್ಲೆ ನಿರ್ವಹಿಸುತ್ತವೆ. ಆಂಗ್ಲ ಭಾಷೆ ಪಶ್ಚಿಮ ಜರ್ಮಾನಿಕ್ ಭಾಷಾ ಕುಟುಂಬಕ್ಕೆ ಸೇರುತ್ತದೆ. ಇದರಿಂದ ಜರ್ಮನ್ ಅಂತಹ ಭಾಷೆಗಳೊಡನೆ ಹತ್ತಿರದ ಸಂಬಂಧವನ್ನು ಹೊಂದಿದೆ. ಹಿಂದಿನ ೧೦೦೦ ವರ್ಷಗಳಲ್ಲಿ ಈ ಭಾಷೆ ತುಂಬಾ ಬದಲಾವಣೆಗಳಿಗೆ ಒಳಗಾಗಿದೆ. ಮುಂಚೆ ಆಂಗ್ಲ ಭಾಷೆ ವಿಭಕ್ತಿ ಪ್ರಯೋಗಗಳನ್ನು ಹೊಂದಿತ್ತು. ವ್ಯಾಕರಣದ ಕರ್ತವ್ಯಗಳನ್ನು ಮಾಡುತ್ತಿದ್ದ ಅನೇಕ ಪದಗಳ ಕೊನೆಗಳು ನಶಿಸಿಹೋಗಿವೆ. ಆದ್ದರಿಂದ ಆಂಗ್ಲ ಭಾಷೆಯನ್ನು ಬೇರ್ಪಾಡಾಗುತ್ತಿರುವ ಭಾಷೆಗಳ ಗುಂಪಿಗೆ ಸೇರುತ್ತದೆ. ಈ ಭಾಷಾವರ್ಗ ಜರ್ಮನ್ ಗಿಂತ ಹೆಚ್ಚಾಗಿ ಚೈನೀಸ್ ಭಾಷೆಯನ್ನು ಹೋಲುತ್ತದೆ. ಭವಿಷ್ಯದಲ್ಲಿ ಆಂಗ್ಲ ಭಾಷೆಯನ್ನು ಇನ್ನೂ ಸರಳಗೊಳಿಸಲಾಗುವುದು. ಬಹುಶಃ ಅಸಮ ಕ್ರಿಯಾಧಾತುಗಳು ಸಹ ಮಾಯವಾಗಬಹುದು. ಬೇರೆ ಇಂಡೊ-ಜರ್ಮನ್ ಭಾಷೆಗಳಿಗೆ ಹೋಲಿಸಿದರೆ ಆಂಗ್ಲ ಭಾಷೆ ಸುಲಭ. ಆದರೆ ಆಂಗ್ಲ ಭಾಷೆಯ ಅಕ್ಷರ ಜೋಡಣೆ ಬಹಳ ಕ್ಲಿಷ್ಟ. ಏಕೆಂದರೆ ಬರೆಯುವ ರೀತಿ ಹಾಗೂ ಉಚ್ಚಾರಣೆಯಲ್ಲಿ ತುಂಬಾ ವ್ಯತ್ಯಾಸವಿದೆ. ಆಂಗ್ಲ ಭಾಷೆಯಲ್ಲಿ ನೂರಾರು ವರ್ಷಗಳಿಂದ ಅಕ್ಷರ ಜೋಡಣೆ ಒಂದೆ ರೀತಿ ಇದೆ. ಉಚ್ಚಾರಣೆ ಮಾತ್ರ ಬಹಳಷ್ಟು ಬದಲಾವಣೆಗಳನ್ನು ಹೊಂದಿದೆ. ಪರಿಣಾಮವಾಗಿ ಜನರು ೧೪೦೦ ಇಸವಿಯಲ್ಲಿ ಮಾತನಾಡುತ್ತಿದ್ದಂತೆ ಈವಾಗಲೂ ಬರೆಯುತ್ತಾರೆ. ಹಾಗೆಯೆ ಉಚ್ಚಾರಣೆಯಲ್ಲಿ ಇನ್ನೂ ತುಂಬಾ ಅವ್ಯವಸ್ಥೆ ಇದೆ. ಕೇವಲ ಓಯುಜಿಎಹ್ ಅಕ್ಷರಗಳ ಗುಂಪಿಗೆ ಆರು ವಿವಿಧ ಉಚ್ಚಾರಣೆಗಳಿವೆ. ಸ್ವತಃ ಪರೀಕ್ಷಿಸಿ: ಥರೋ, ಥಾಟ್, ಥ್ರೂ, ರಫ್, ಬೋ, ಕಾಫ್ .