ಪದಗುಚ್ಛ ಪುಸ್ತಕ

kn ಎಲ್ಲಿದೆ...?   »   ti ኣንፈት

೪೧ [ನಲವತ್ತೊಂದು]

ಎಲ್ಲಿದೆ...?

ಎಲ್ಲಿದೆ...?

41 [ኣርብዓንሓደን]

41 [aribi‘aniḥadeni]

ኣንፈት

[anifeti]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಟಿಗ್ರಿನ್ಯಾ ಪ್ಲೇ ಮಾಡಿ ಇನ್ನಷ್ಟು
ಪ್ರವಾಸಿ ಮಾಹಿತಿ ಕೇಂದ್ರ ಎಲ್ಲಿದೆ? ምምሕዳር ---ዝያ-ና---ጻእ-ኛ-- -በ- ድ- -ሎ? ምምሕዳር ምጕዓዝያ ናይ ወጻእተኛታት ኣበይ ድዩ ዘሎ? ም-ሕ-ር ም-ዓ-ያ ና- ወ-እ-ኛ-ት ኣ-ይ ድ- ዘ-? --------------------------------- ምምሕዳር ምጕዓዝያ ናይ ወጻእተኛታት ኣበይ ድዩ ዘሎ? 0
m--i----a-- m-g-i----ya na-i w-t-’a--t-n-a-at----e-i----- --lo? mimih-idari migwi‘aziya nayi wets’a’itenyatati abeyi diyu zelo? m-m-h-i-a-i m-g-i-a-i-a n-y- w-t-’-’-t-n-a-a-i a-e-i d-y- z-l-? --------------------------------------------------------------- mimiḥidari migwi‘aziya nayi wets’a’itenyatati abeyi diyu zelo?
ನನಗೆ ನಗರದ ನಕ್ಷೆ ಕೊಡುವಿರಾ? ናይ-ከ-ማ---- --ይ--ለኩም--? ናይ ከተማ ፕላን ንዓይ ኣለኩም ዶ? ና- ከ-ማ ፕ-ን ን-ይ ኣ-ኩ- ዶ- ---------------------- ናይ ከተማ ፕላን ንዓይ ኣለኩም ዶ? 0
n-y-----ema-pila-i-ni‘--- ----um- --? nayi ketema pilani ni‘ayi alekumi do? n-y- k-t-m- p-l-n- n-‘-y- a-e-u-i d-? ------------------------------------- nayi ketema pilani ni‘ayi alekumi do?
ಇಲ್ಲಿ ಒಂದು ಕೊಠಡಿಯನ್ನು ಕಾಯ್ದಿರಿಸಲು ಆಗುತ್ತದೆಯೆ? ኣብዚ--ተል -ት------ል--? ኣብዚ ሆተል ክትሕዝ ትኽእል ዶ? ኣ-ዚ ሆ-ል ክ-ሕ- ት-እ- ዶ- -------------------- ኣብዚ ሆተል ክትሕዝ ትኽእል ዶ? 0
a-i-ī h-te-- k-t---i------̱i-ili -o? abizī hoteli kitih-izi tih-i’ili do? a-i-ī h-t-l- k-t-h-i-i t-h-i-i-i d-? ------------------------------------ abizī hoteli kitiḥizi tiẖi’ili do?
ನಗರದ ಹಳೆಯ ಭಾಗ ಎಲ್ಲಿದೆ? እቲ-ዓቢ- ከ-ማ--በ--ድዩ--ሎ እቲ ዓቢይ ከተማ ኣበይ ድዩ ዘሎ እ- ዓ-ይ ከ-ማ ኣ-ይ ድ- ዘ- -------------------- እቲ ዓቢይ ከተማ ኣበይ ድዩ ዘሎ 0
i-ī-‘-bī-i-k--em---beyi-d-yu zelo itī ‘abīyi ketema abeyi diyu zelo i-ī ‘-b-y- k-t-m- a-e-i d-y- z-l- --------------------------------- itī ‘abīyi ketema abeyi diyu zelo
ಇಲ್ಲಿ ಚರ್ಚ್ ಎಲ್ಲಿದೆ? ዶ-(-ባይ-ቤተክር-ት-ን)---ይ -ያ-ዘሎ? ዶም(ዓባይ ቤተክርስትያን) ኣበይ ኢያ ዘሎ? ዶ-(-ባ- ቤ-ክ-ስ-ያ-) ኣ-ይ ኢ- ዘ-? --------------------------- ዶም(ዓባይ ቤተክርስትያን) ኣበይ ኢያ ዘሎ? 0
d-m--‘-b----b-te---is-tiyan-) -be-----a-ze--? domi(‘abayi bētekirisitiyani) abeyi īya zelo? d-m-(-a-a-i b-t-k-r-s-t-y-n-) a-e-i ī-a z-l-? --------------------------------------------- domi(‘abayi bētekirisitiyani) abeyi īya zelo?
ಇಲ್ಲಿ ವಸ್ತು ಸಂಗ್ರಹಾಲಯ ಎಲ್ಲಿದೆ? ቤ--መዘ-- --ይ ዘሎ? ቤተ-መዘክር ኣበይ ዘሎ? ቤ---ዘ-ር ኣ-ይ ዘ-? --------------- ቤተ-መዘክር ኣበይ ዘሎ? 0
bē-e----ek--i-abe-i--e--? bēte-mezekiri abeyi zelo? b-t---e-e-i-i a-e-i z-l-? ------------------------- bēte-mezekiri abeyi zelo?
ಅಂಚೆ ಚೀಟಿಗಳನ್ನು ಎಲ್ಲಿ ಕೊಂಡು ಕೊಳ್ಳಬಹುದು? ናይ ደ--ቤ--------ይ-ድ- --ዛ-? ናይ ደብዳቤ ስተምፕ ኣበይ ድዩ ዝግዛእ? ና- ደ-ዳ- ስ-ም- ኣ-ይ ድ- ዝ-ዛ-? ------------------------- ናይ ደብዳቤ ስተምፕ ኣበይ ድዩ ዝግዛእ? 0
n--i d-bid-b- si----pi -be-- -i-u-zig---’i? nayi debidabē sitemipi abeyi diyu zigiza’i? n-y- d-b-d-b- s-t-m-p- a-e-i d-y- z-g-z-’-? ------------------------------------------- nayi debidabē sitemipi abeyi diyu zigiza’i?
ಹೂವುಗಳನ್ನು ಎಲ್ಲಿ ಕೊಂಡು ಕೊಳ್ಳಬಹುದು? ዝግ-እ-ዕ--ባታ- ኣበ- ኣ--? ዝግዛእ ዕንባባታት ኣበይ ኣሎ ? ዝ-ዛ- ዕ-ባ-ታ- ኣ-ይ ኣ- ? -------------------- ዝግዛእ ዕንባባታት ኣበይ ኣሎ ? 0
zig----i---n-ba-atat--abeyi-a-o ? zigiza’i ‘inibabatati abeyi alo ? z-g-z-’- ‘-n-b-b-t-t- a-e-i a-o ? --------------------------------- zigiza’i ‘inibabatati abeyi alo ?
ಪ್ರಯಾಣದ ಟಿಕೇಟುಗಳನ್ನು ಎಲ್ಲಿ ಕೊಂಡು ಕೊಳ್ಳಬಹುದು? ዝ--- -ከ- ኣ-ይ -- ? ዝግዛእ ቲከት ኣበይ ኣሎ ? ዝ-ዛ- ቲ-ት ኣ-ይ ኣ- ? ----------------- ዝግዛእ ቲከት ኣበይ ኣሎ ? 0
zig--a’i t-ke-- -b------o ? zigiza’i tīketi abeyi alo ? z-g-z-’- t-k-t- a-e-i a-o ? --------------------------- zigiza’i tīketi abeyi alo ?
ಇಲ್ಲಿ ಬಂದರು ಎಲ್ಲಿದೆ? ወ-ብ---ይ---? ወደብ ኣበይ ድዩ? ወ-ብ ኣ-ይ ድ-? ----------- ወደብ ኣበይ ድዩ? 0
wedeb--ab--i di--? wedebi abeyi diyu? w-d-b- a-e-i d-y-? ------------------ wedebi abeyi diyu?
ಇಲ್ಲಿ ಮಾರುಕಟ್ಟೆ ಎಲ್ಲಿದೆ? ዕ---ኣ-ይ--ዩ? ዕዳጋ ኣበይ ድዩ? ዕ-ጋ ኣ-ይ ድ-? ----------- ዕዳጋ ኣበይ ድዩ? 0
‘-daga -b-y--di-u? ‘idaga abeyi diyu? ‘-d-g- a-e-i d-y-? ------------------ ‘idaga abeyi diyu?
ಇಲ್ಲಿ ಕೋಟೆ ಎಲ್ಲಿದೆ? እ----ቢ -በይ---? እቲ ግምቢ ኣበይ ድዩ? እ- ግ-ቢ ኣ-ይ ድ-? -------------- እቲ ግምቢ ኣበይ ድዩ? 0
it- gim----a---- -iyu? itī gimibī abeyi diyu? i-ī g-m-b- a-e-i d-y-? ---------------------- itī gimibī abeyi diyu?
ಎಷ್ಟು ಹೊತ್ತಿಗೆ ಪ್ರವಾಸ ಪ್ರಾರಂಭವಾಗುತ್ತದೆ? ዙ-- መ-ስ-ክ--ር-ኢ-? ዙድያ መዓስ ክጅምር ኢዩ? ዙ-ያ መ-ስ ክ-ም- ኢ-? ---------------- ዙድያ መዓስ ክጅምር ኢዩ? 0
z----a --‘--i-kij-miri īyu? zudiya me‘asi kijimiri īyu? z-d-y- m-‘-s- k-j-m-r- ī-u- --------------------------- zudiya me‘asi kijimiri īyu?
ಎಷ್ಟು ಹೊತ್ತಿಗೆ ಪ್ರವಾಸ ಮುಗಿಯುತ್ತದೆ? ዙድ- -ዓ- ክ--እ --? ዙድያ መዓስ ክውድእ ኢዩ? ዙ-ያ መ-ስ ክ-ድ- ኢ-? ---------------- ዙድያ መዓስ ክውድእ ኢዩ? 0
z-d-ya--e‘-s- kiw-d--- -yu? zudiya me‘asi kiwidi’i īyu? z-d-y- m-‘-s- k-w-d-’- ī-u- --------------------------- zudiya me‘asi kiwidi’i īyu?
ಪ್ರವಾಸ ಎಷ್ಟು ಹೊತ್ತು ನಡೆಯುತ್ತದೆ? ዙድያ-ክን-- ግዜ-ኢዩ -ወስድ? ዙድያ ክንደይ ግዜ ኢዩ ዝወስድ? ዙ-ያ ክ-ደ- ግ- ኢ- ዝ-ስ-? -------------------- ዙድያ ክንደይ ግዜ ኢዩ ዝወስድ? 0
zu-iy---i-ide---g-z- ----z---sidi? zudiya kinideyi gizē īyu ziwesidi? z-d-y- k-n-d-y- g-z- ī-u z-w-s-d-? ---------------------------------- zudiya kinideyi gizē īyu ziwesidi?
ನನಗೆ ಒಬ್ಬ ಜರ್ಮನ್ ಮಾತನಾಡುವ ಮಾರ್ಗದರ್ಶಿ ಬೇಕು. ኣነ--ርመንኛ --እል -ራሒ የ-ል---ኣሎ-። ኣነ ጀርመንኛ ዝኽእል መራሒ የድልየኒ ኣሎ ። ኣ- ጀ-መ-ኛ ዝ-እ- መ-ሒ የ-ል-ኒ ኣ- ። ---------------------------- ኣነ ጀርመንኛ ዝኽእል መራሒ የድልየኒ ኣሎ ። 0
ane ----me----a-zi--i’i-i --ra-----edil-ye-- -lo ። ane jerimeninya zih-i’ili merah-ī yediliyenī alo ። a-e j-r-m-n-n-a z-h-i-i-i m-r-h-ī y-d-l-y-n- a-o ። -------------------------------------------------- ane jerimeninya ziẖi’ili meraḥī yediliyenī alo ።
ನನಗೆ ಒಬ್ಬ ಇಟಾಲಿಯನ್ ಮಾತನಾಡುವ ಮಾರ್ಗದರ್ಶಿ ಬೇಕು. ኣ- ጣ---- --እ---ራሒ-----ኒ-ኣ--። ኣነ ጣልያንኛ ዝኽእል መራሒ የድልየኒ ኣሎ-። ኣ- ጣ-ያ-ኛ ዝ-እ- መ-ሒ የ-ል-ኒ ኣ--- ---------------------------- ኣነ ጣልያንኛ ዝኽእል መራሒ የድልየኒ ኣሎ-። 0
a-- -’a-i---in-- zi-̱i’i-- m-ra--ī -ed-l-yen----o-። ane t’aliyaninya zih-i’ili merah-ī yediliyenī alo-። a-e t-a-i-a-i-y- z-h-i-i-i m-r-h-ī y-d-l-y-n- a-o-። --------------------------------------------------- ane t’aliyaninya ziẖi’ili meraḥī yediliyenī alo-።
ನನಗೆ ಒಬ್ಬ ಫ್ರೆಂಚ್ ಮಾತನಾಡುವ ಮಾರ್ಗದರ್ಶಿ ಬೇಕು. ኣ--ፍ---ኛ -ኽእ- ----የ--የኒ-ኣሎ። ኣነ ፍራንስኛ ዝኽእል መራሒ የድልየኒ ኣሎ። ኣ- ፍ-ን-ኛ ዝ-እ- መ-ሒ የ-ል-ኒ ኣ-። --------------------------- ኣነ ፍራንስኛ ዝኽእል መራሒ የድልየኒ ኣሎ። 0
an- fi-------ya zi--i’-l- -e-aḥī--edi--yen- -l-። ane firanisinya zih-i’ili merah-ī yediliyenī alo። a-e f-r-n-s-n-a z-h-i-i-i m-r-h-ī y-d-l-y-n- a-o- ------------------------------------------------- ane firanisinya ziẖi’ili meraḥī yediliyenī alo።

ಜಗತ್ತಿನ ಭಾಷೆ ಆಂಗ್ಲ ಭಾಷೆ.

ಆಂಗ್ಲ ಭಾಷೆ ಜಗತ್ತಿನಲ್ಲಿ ಅತಿ ಹೆಚ್ಚು ಪ್ರಚಲಿತವಾಗಿರುವ ಭಾಷೆ. ಮಂಡಾರಿನ್ ಅನ್ನು, ಅಂದರೆ ಉಚ್ಚ ಚೈನೀಸ್, ಅತಿ ಹೆಚ್ಚು ಜನ ಮಾತೃಭಾಷೆಯನ್ನಾಗಿ ಹೊಂದಿದ್ದಾರೆ. ಆಂಗ್ಲ ಭಾಷೆಯನ್ನು ಮಾತೃಭಾಷೆಯನ್ನಾಗಿ “ಕೇವಲ” ಮೂರುವರೆ ಕೋಟಿ ಜನರು ಹೊಂದಿದ್ದಾರೆ. ಹಾಗಿದ್ದರೂ ಆಂಗ್ಲ ಭಾಷೆ ಬೇರೆ ಭಾಷೆಗಳ ಮೇಲೆ ಅತಿ ದೊಡ್ಡ ಪ್ರಭಾವವನ್ನು ಬೀರುತ್ತದೆ. ೨೦ನೇ ಶತಮಾನದ ಮಧ್ಯದಿಂದ ಅದರ ಪ್ರಾಮುಖ್ಯತೆಯು ಹೆಚ್ಚಾಗಿದೆ. ಇದಕ್ಕೆ ಮುಖ್ಯ ಕಾರಣ ಎಂದರೆ ಅಮೆರಿಕಾ ಒಂದು ಸಶಕ್ತ ರಾಷ್ಟ್ರವಾಗಿ ಬೆಳೆದಿದ್ದು. ಬಹಳಷ್ಟು ದೇಶಗಳ ಶಾಲೆಗಳಲ್ಲಿ ಆಂಗ್ಲ ಭಾಷೆ ಮೊದಲ ಭಾಷೆಯಾಗಿ ಬೋಧಿಸಲಾಗುತ್ತದೆ. ಅಂತರರಾಷ್ಟ್ರೀಯ ಸಂಸ್ಥೆಗಳಲ್ಲಿ ಆಂಗ್ಲ ಭಾಷೆಯನ್ನು ಅಧಿಕೃತ ಭಾಷೆಯಾಗಿ ಬಳಸಲಾಗುತ್ತದೆ. ಹಾಗೆಯೆ ಆಂಗ್ಲ ಭಾಷೆ ಹಲವಾರು ದೇಶಗಳಲ್ಲಿ ಅಧಿಕೃತ ಅಥವಾ ವ್ಯವಹಾರಿಕ ಭಾಷೆಯಾಗಿದೆ. ಬಹುಶಃ ಈ ಕಾರ್ಯವನ್ನು ಬೇರೆ ಭಾಷೆಗಳು ಇಷ್ಟರಲ್ಲೆ ನಿರ್ವಹಿಸುತ್ತವೆ. ಆಂಗ್ಲ ಭಾಷೆ ಪಶ್ಚಿಮ ಜರ್ಮಾನಿಕ್ ಭಾಷಾ ಕುಟುಂಬಕ್ಕೆ ಸೇರುತ್ತದೆ. ಇದರಿಂದ ಜರ್ಮನ್ ಅಂತಹ ಭಾಷೆಗಳೊಡನೆ ಹತ್ತಿರದ ಸಂಬಂಧವನ್ನು ಹೊಂದಿದೆ. ಹಿಂದಿನ ೧೦೦೦ ವರ್ಷಗಳಲ್ಲಿ ಈ ಭಾಷೆ ತುಂಬಾ ಬದಲಾವಣೆಗಳಿಗೆ ಒಳಗಾಗಿದೆ. ಮುಂಚೆ ಆಂಗ್ಲ ಭಾಷೆ ವಿಭಕ್ತಿ ಪ್ರಯೋಗಗಳನ್ನು ಹೊಂದಿತ್ತು. ವ್ಯಾಕರಣದ ಕರ್ತವ್ಯಗಳನ್ನು ಮಾಡುತ್ತಿದ್ದ ಅನೇಕ ಪದಗಳ ಕೊನೆಗಳು ನಶಿಸಿಹೋಗಿವೆ. ಆದ್ದರಿಂದ ಆಂಗ್ಲ ಭಾಷೆಯನ್ನು ಬೇರ್ಪಾಡಾಗುತ್ತಿರುವ ಭಾಷೆಗಳ ಗುಂಪಿಗೆ ಸೇರುತ್ತದೆ. ಈ ಭಾಷಾವರ್ಗ ಜರ್ಮನ್ ಗಿಂತ ಹೆಚ್ಚಾಗಿ ಚೈನೀಸ್ ಭಾಷೆಯನ್ನು ಹೋಲುತ್ತದೆ. ಭವಿಷ್ಯದಲ್ಲಿ ಆಂಗ್ಲ ಭಾಷೆಯನ್ನು ಇನ್ನೂ ಸರಳಗೊಳಿಸಲಾಗುವುದು. ಬಹುಶಃ ಅಸಮ ಕ್ರಿಯಾಧಾತುಗಳು ಸಹ ಮಾಯವಾಗಬಹುದು. ಬೇರೆ ಇಂಡೊ-ಜರ್ಮನ್ ಭಾಷೆಗಳಿಗೆ ಹೋಲಿಸಿದರೆ ಆಂಗ್ಲ ಭಾಷೆ ಸುಲಭ. ಆದರೆ ಆಂಗ್ಲ ಭಾಷೆಯ ಅಕ್ಷರ ಜೋಡಣೆ ಬಹಳ ಕ್ಲಿಷ್ಟ. ಏಕೆಂದರೆ ಬರೆಯುವ ರೀತಿ ಹಾಗೂ ಉಚ್ಚಾರಣೆಯಲ್ಲಿ ತುಂಬಾ ವ್ಯತ್ಯಾಸವಿದೆ. ಆಂಗ್ಲ ಭಾಷೆಯಲ್ಲಿ ನೂರಾರು ವರ್ಷಗಳಿಂದ ಅಕ್ಷರ ಜೋಡಣೆ ಒಂದೆ ರೀತಿ ಇದೆ. ಉಚ್ಚಾರಣೆ ಮಾತ್ರ ಬಹಳಷ್ಟು ಬದಲಾವಣೆಗಳನ್ನು ಹೊಂದಿದೆ. ಪರಿಣಾಮವಾಗಿ ಜನರು ೧೪೦೦ ಇಸವಿಯಲ್ಲಿ ಮಾತನಾಡುತ್ತಿದ್ದಂತೆ ಈವಾಗಲೂ ಬರೆಯುತ್ತಾರೆ. ಹಾಗೆಯೆ ಉಚ್ಚಾರಣೆಯಲ್ಲಿ ಇನ್ನೂ ತುಂಬಾ ಅವ್ಯವಸ್ಥೆ ಇದೆ. ಕೇವಲ ಓಯುಜಿಎಹ್ ಅಕ್ಷರಗಳ ಗುಂಪಿಗೆ ಆರು ವಿವಿಧ ಉಚ್ಚಾರಣೆಗಳಿವೆ. ಸ್ವತಃ ಪರೀಕ್ಷಿಸಿ: ಥರೋ, ಥಾಟ್, ಥ್ರೂ, ರಫ್, ಬೋ, ಕಾಫ್ .