ಪದಗುಚ್ಛ ಪುಸ್ತಕ

kn ಎಲ್ಲಿದೆ...?   »   mr एखादा पत्ता शोधणे, मार्ग विचारणे

೪೧ [ನಲವತ್ತೊಂದು]

ಎಲ್ಲಿದೆ...?

ಎಲ್ಲಿದೆ...?

४१ [एकेचाळीस]

41 [Ēkēcāḷīsa]

एखादा पत्ता शोधणे, मार्ग विचारणे

ēkhādā pattā śōdhaṇē, mārga vicāraṇē

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಮರಾಠಿ ಪ್ಲೇ ಮಾಡಿ ಇನ್ನಷ್ಟು
ಪ್ರವಾಸಿ ಮಾಹಿತಿ ಕೇಂದ್ರ ಎಲ್ಲಿದೆ? प--यटक----ि-ी-क---या---क-ठ- आ-े? प____ मा__ का____ कु_ आ__ प-्-ट- म-ह-त- क-र-य-ल- क-ठ- आ-े- -------------------------------- पर्यटक माहिती कार्यालय कुठे आहे? 0
p-ry----a-mā--tī-k-r----ya k--hē-āh-? p________ m_____ k________ k____ ā___ p-r-a-a-a m-h-t- k-r-ā-a-a k-ṭ-ē ā-ē- ------------------------------------- paryaṭaka māhitī kāryālaya kuṭhē āhē?
ನನಗೆ ನಗರದ ನಕ್ಷೆ ಕೊಡುವಿರಾ? आप---ाजवळ शह-ा-- नकाशा-आ-े-का? आ______ श___ न__ आ_ का_ आ-ल-य-ज-ळ श-र-च- न-ा-ा आ-े क-? ------------------------------ आपल्याजवळ शहराचा नकाशा आहे का? 0
Ā-----j----- -a--rāc--n-kā-ā --ē--ā? Ā___________ ś_______ n_____ ā__ k__ Ā-a-y-j-v-ḷ- ś-h-r-c- n-k-ś- ā-ē k-? ------------------------------------ Āpalyājavaḷa śaharācā nakāśā āhē kā?
ಇಲ್ಲಿ ಒಂದು ಕೊಠಡಿಯನ್ನು ಕಾಯ್ದಿರಿಸಲು ಆಗುತ್ತದೆಯೆ? इथ--ह-टे----ख-ल--आरक्--त क-- -क-ो का? इ_ हॉ___ खो_ आ____ क_ श__ का_ इ-े ह-ट-ल-ी ख-ल- आ-क-ष-त क-ू श-त- क-? ------------------------------------- इथे हॉटेलची खोली आरक्षित करू शकतो का? 0
I----h-ṭ-la-- -hō---ā-a-ṣ-ta --rū-ś--a-----? I___ h_______ k____ ā_______ k___ ś_____ k__ I-h- h-ṭ-l-c- k-ō-ī ā-a-ṣ-t- k-r- ś-k-t- k-? -------------------------------------------- Ithē hŏṭēlacī khōlī ārakṣita karū śakatō kā?
ನಗರದ ಹಳೆಯ ಭಾಗ ಎಲ್ಲಿದೆ? ज--े --र-क--े आह-? जु_ श__ कु_ आ__ ज-न- श-र क-ठ- आ-े- ------------------ जुने शहर कुठे आहे? 0
Junē---hara kuṭhē---ē? J___ ś_____ k____ ā___ J-n- ś-h-r- k-ṭ-ē ā-ē- ---------------------- Junē śahara kuṭhē āhē?
ಇಲ್ಲಿ ಚರ್ಚ್ ಎಲ್ಲಿದೆ? च----क-ठे आहे? च__ कु_ आ__ च-्- क-ठ- आ-े- -------------- चर्च कुठे आहे? 0
C-r-- -uṭhē-āhē? C____ k____ ā___ C-r-a k-ṭ-ē ā-ē- ---------------- Carca kuṭhē āhē?
ಇಲ್ಲಿ ವಸ್ತು ಸಂಗ್ರಹಾಲಯ ಎಲ್ಲಿದೆ? व--------र-ाल--क--- आ-े? व________ कु_ आ__ व-्-ु-ं-्-ह-ल- क-ठ- आ-े- ------------------------ वस्तुसंग्रहालय कुठे आहे? 0
Vastus-ṅ---h--aya----h--ā-ē? V________________ k____ ā___ V-s-u-a-g-a-ā-a-a k-ṭ-ē ā-ē- ---------------------------- Vastusaṅgrahālaya kuṭhē āhē?
ಅಂಚೆ ಚೀಟಿಗಳನ್ನು ಎಲ್ಲಿ ಕೊಂಡು ಕೊಳ್ಳಬಹುದು? ट--ल-त---- -ु-- खरे-- --ू-श-तो? ट__ ति__ कु_ ख__ क_ श___ ट-ा- त-क-ट क-ठ- ख-े-ी क-ू श-त-? ------------------------------- टपाल तिकीट कुठे खरेदी करू शकतो? 0
Ṭa-----tik-ṭ-----h-----r-dī --rū --k-t-? Ṭ_____ t_____ k____ k______ k___ ś______ Ṭ-p-l- t-k-ṭ- k-ṭ-ē k-a-ē-ī k-r- ś-k-t-? ---------------------------------------- Ṭapāla tikīṭa kuṭhē kharēdī karū śakatō?
ಹೂವುಗಳನ್ನು ಎಲ್ಲಿ ಕೊಂಡು ಕೊಳ್ಳಬಹುದು? फ-ले-कुठे ख-ेद----ू---तो? फू_ कु_ ख__ क_ श___ फ-ल- क-ठ- ख-े-ी क-ू श-त-? ------------------------- फूले कुठे खरेदी करू शकतो? 0
P-ūlē--uṭh- k----d---ar- ś-k---? P____ k____ k______ k___ ś______ P-ū-ē k-ṭ-ē k-a-ē-ī k-r- ś-k-t-? -------------------------------- Phūlē kuṭhē kharēdī karū śakatō?
ಪ್ರಯಾಣದ ಟಿಕೇಟುಗಳನ್ನು ಎಲ್ಲಿ ಕೊಂಡು ಕೊಳ್ಳಬಹುದು? त-क---कुठ- --ेद- करू --तो? ति__ कु_ ख__ क_ श___ त-क-ट क-ठ- ख-े-ी क-ू श-त-? -------------------------- तिकीट कुठे खरेदी करू शकतो? 0
T-kīṭa---ṭ-ē-k--rē-- -a----aka--? T_____ k____ k______ k___ ś______ T-k-ṭ- k-ṭ-ē k-a-ē-ī k-r- ś-k-t-? --------------------------------- Tikīṭa kuṭhē kharēdī karū śakatō?
ಇಲ್ಲಿ ಬಂದರು ಎಲ್ಲಿದೆ? ब----कुठे --े? बं__ कु_ आ__ ब-द- क-ठ- आ-े- -------------- बंदर कुठे आहे? 0
Ban-a-- --ṭhē--h-? B______ k____ ā___ B-n-a-a k-ṭ-ē ā-ē- ------------------ Bandara kuṭhē āhē?
ಇಲ್ಲಿ ಮಾರುಕಟ್ಟೆ ಎಲ್ಲಿದೆ? ब---ार क-ठ---हे? बा__ कु_ आ__ ब-ज-ा- क-ठ- आ-े- ---------------- बाज़ार कुठे आहे? 0
Bā-ā-a ku-h- -hē? B_____ k____ ā___ B-z-r- k-ṭ-ē ā-ē- ----------------- Bāzāra kuṭhē āhē?
ಇಲ್ಲಿ ಕೋಟೆ ಎಲ್ಲಿದೆ? कि-्ल-महाल क-ठे----? कि_____ कु_ आ__ क-ल-ल-म-ा- क-ठ- आ-े- -------------------- किल्लेमहाल कुठे आहे? 0
K-ll---h-l- k-ṭh- āh-? K__________ k____ ā___ K-l-ē-a-ā-a k-ṭ-ē ā-ē- ---------------------- Killēmahāla kuṭhē āhē?
ಎಷ್ಟು ಹೊತ್ತಿಗೆ ಪ್ರವಾಸ ಪ್ರಾರಂಭವಾಗುತ್ತದೆ? म-र्गदर्-क-स- अ-ल--ी --- -ध- सु-ू--ोते? मा________ अ___ स__ क_ सु_ हो__ म-र-ग-र-श-ा-ह अ-ल-ल- स-ल क-ी स-र- ह-त-? --------------------------------------- मार्गदर्शकासह असलेली सहल कधी सुरू होते? 0
M-rga-a-śakā---a-as-l-lī-s-h-la k-dhī su----ōt-? M_______________ a______ s_____ k____ s___ h____ M-r-a-a-ś-k-s-h- a-a-ē-ī s-h-l- k-d-ī s-r- h-t-? ------------------------------------------------ Mārgadarśakāsaha asalēlī sahala kadhī surū hōtē?
ಎಷ್ಟು ಹೊತ್ತಿಗೆ ಪ್ರವಾಸ ಮುಗಿಯುತ್ತದೆ? मा-्--र-श-ास- असले----हल---त- ------सं-ते? मा________ अ___ स__ कि_ वा__ सं___ म-र-ग-र-श-ा-ह अ-ल-ल- स-ल क-त- व-ज-ा स-प-े- ------------------------------------------ मार्गदर्शकासह असलेली सहल किती वाजता संपते? 0
M-r--darś-kā-a-a as-lē-- -aha-a-k-t--vāja----a--a-ē? M_______________ a______ s_____ k___ v_____ s_______ M-r-a-a-ś-k-s-h- a-a-ē-ī s-h-l- k-t- v-j-t- s-m-a-ē- ---------------------------------------------------- Mārgadarśakāsaha asalēlī sahala kitī vājatā sampatē?
ಪ್ರವಾಸ ಎಷ್ಟು ಹೊತ್ತು ನಡೆಯುತ್ತದೆ? ही--हल---त--व-ळ--ा--े--/-क-त- त-स-ंच- अ---? ही स__ कि_ वे_ चा___ / कि_ ता__ अ___ ह- स-ल क-त- व-ळ च-ल-े- / क-त- त-स-ं-ी अ-त-? ------------------------------------------- ही सहल किती वेळ चालते? / किती तासांची असते? 0
Hī saha-a -i---v-ḷ--cā-a-ē?-- K--- tās-n̄-ī asa-ē? H_ s_____ k___ v___ c______ / K___ t______ a_____ H- s-h-l- k-t- v-ḷ- c-l-t-? / K-t- t-s-n-c- a-a-ē- -------------------------------------------------- Hī sahala kitī vēḷa cālatē? / Kitī tāsān̄cī asatē?
ನನಗೆ ಒಬ್ಬ ಜರ್ಮನ್ ಮಾತನಾಡುವ ಮಾರ್ಗದರ್ಶಿ ಬೇಕು. मल--ज---न---ल--श-ण--- --र-ग--्-क प-हि--. म_ ज___ बो_ श___ मा______ पा___ म-ा ज-्-न ब-ल- श-ण-र- म-र-ग-र-श- प-ह-ज-. ---------------------------------------- मला जर्मन बोलू शकणारा मार्गदर्शक पाहिजे. 0
M-lā-ja--an--b--- -a--ṇār---ā-ga--rśa-- -āhij-. M___ j______ b___ ś_______ m___________ p______ M-l- j-r-a-a b-l- ś-k-ṇ-r- m-r-a-a-ś-k- p-h-j-. ----------------------------------------------- Malā jarmana bōlū śakaṇārā mārgadarśaka pāhijē.
ನನಗೆ ಒಬ್ಬ ಇಟಾಲಿಯನ್ ಮಾತನಾಡುವ ಮಾರ್ಗದರ್ಶಿ ಬೇಕು. म-- इट-ल-य-----ू श-णा-- --र्गद--शक-प---ज-. म_ इ____ बो_ श___ मा______ पा___ म-ा इ-ा-ि-न ब-ल- श-ण-र- म-र-ग-र-श- प-ह-ज-. ------------------------------------------ मला इटालियन बोलू शकणारा मार्गदर्शक पाहिजे. 0
M-lā i---iy-n--bōl-----a-ār- m--ga----aka-pāh-jē. M___ i________ b___ ś_______ m___________ p______ M-l- i-ā-i-a-a b-l- ś-k-ṇ-r- m-r-a-a-ś-k- p-h-j-. ------------------------------------------------- Malā iṭāliyana bōlū śakaṇārā mārgadarśaka pāhijē.
ನನಗೆ ಒಬ್ಬ ಫ್ರೆಂಚ್ ಮಾತನಾಡುವ ಮಾರ್ಗದರ್ಶಿ ಬೇಕು. म-ा-फ्--ंच बो-ू श-णा-- म-र-ग-र्श- -----े. म_ फ्__ बो_ श___ मा______ पा___ म-ा फ-र-ं- ब-ल- श-ण-र- म-र-ग-र-श- प-ह-ज-. ----------------------------------------- मला फ्रेंच बोलू शकणारा मार्गदर्शक पाहिजे. 0
Ma-ā -hr-n--- -ōl- śa---ār- --r-a----ak- ------. M___ p______ b___ ś_______ m___________ p______ M-l- p-r-n-c- b-l- ś-k-ṇ-r- m-r-a-a-ś-k- p-h-j-. ------------------------------------------------ Malā phrēn̄ca bōlū śakaṇārā mārgadarśaka pāhijē.

ಜಗತ್ತಿನ ಭಾಷೆ ಆಂಗ್ಲ ಭಾಷೆ.

ಆಂಗ್ಲ ಭಾಷೆ ಜಗತ್ತಿನಲ್ಲಿ ಅತಿ ಹೆಚ್ಚು ಪ್ರಚಲಿತವಾಗಿರುವ ಭಾಷೆ. ಮಂಡಾರಿನ್ ಅನ್ನು, ಅಂದರೆ ಉಚ್ಚ ಚೈನೀಸ್, ಅತಿ ಹೆಚ್ಚು ಜನ ಮಾತೃಭಾಷೆಯನ್ನಾಗಿ ಹೊಂದಿದ್ದಾರೆ. ಆಂಗ್ಲ ಭಾಷೆಯನ್ನು ಮಾತೃಭಾಷೆಯನ್ನಾಗಿ “ಕೇವಲ” ಮೂರುವರೆ ಕೋಟಿ ಜನರು ಹೊಂದಿದ್ದಾರೆ. ಹಾಗಿದ್ದರೂ ಆಂಗ್ಲ ಭಾಷೆ ಬೇರೆ ಭಾಷೆಗಳ ಮೇಲೆ ಅತಿ ದೊಡ್ಡ ಪ್ರಭಾವವನ್ನು ಬೀರುತ್ತದೆ. ೨೦ನೇ ಶತಮಾನದ ಮಧ್ಯದಿಂದ ಅದರ ಪ್ರಾಮುಖ್ಯತೆಯು ಹೆಚ್ಚಾಗಿದೆ. ಇದಕ್ಕೆ ಮುಖ್ಯ ಕಾರಣ ಎಂದರೆ ಅಮೆರಿಕಾ ಒಂದು ಸಶಕ್ತ ರಾಷ್ಟ್ರವಾಗಿ ಬೆಳೆದಿದ್ದು. ಬಹಳಷ್ಟು ದೇಶಗಳ ಶಾಲೆಗಳಲ್ಲಿ ಆಂಗ್ಲ ಭಾಷೆ ಮೊದಲ ಭಾಷೆಯಾಗಿ ಬೋಧಿಸಲಾಗುತ್ತದೆ. ಅಂತರರಾಷ್ಟ್ರೀಯ ಸಂಸ್ಥೆಗಳಲ್ಲಿ ಆಂಗ್ಲ ಭಾಷೆಯನ್ನು ಅಧಿಕೃತ ಭಾಷೆಯಾಗಿ ಬಳಸಲಾಗುತ್ತದೆ. ಹಾಗೆಯೆ ಆಂಗ್ಲ ಭಾಷೆ ಹಲವಾರು ದೇಶಗಳಲ್ಲಿ ಅಧಿಕೃತ ಅಥವಾ ವ್ಯವಹಾರಿಕ ಭಾಷೆಯಾಗಿದೆ. ಬಹುಶಃ ಈ ಕಾರ್ಯವನ್ನು ಬೇರೆ ಭಾಷೆಗಳು ಇಷ್ಟರಲ್ಲೆ ನಿರ್ವಹಿಸುತ್ತವೆ. ಆಂಗ್ಲ ಭಾಷೆ ಪಶ್ಚಿಮ ಜರ್ಮಾನಿಕ್ ಭಾಷಾ ಕುಟುಂಬಕ್ಕೆ ಸೇರುತ್ತದೆ. ಇದರಿಂದ ಜರ್ಮನ್ ಅಂತಹ ಭಾಷೆಗಳೊಡನೆ ಹತ್ತಿರದ ಸಂಬಂಧವನ್ನು ಹೊಂದಿದೆ. ಹಿಂದಿನ ೧೦೦೦ ವರ್ಷಗಳಲ್ಲಿ ಈ ಭಾಷೆ ತುಂಬಾ ಬದಲಾವಣೆಗಳಿಗೆ ಒಳಗಾಗಿದೆ. ಮುಂಚೆ ಆಂಗ್ಲ ಭಾಷೆ ವಿಭಕ್ತಿ ಪ್ರಯೋಗಗಳನ್ನು ಹೊಂದಿತ್ತು. ವ್ಯಾಕರಣದ ಕರ್ತವ್ಯಗಳನ್ನು ಮಾಡುತ್ತಿದ್ದ ಅನೇಕ ಪದಗಳ ಕೊನೆಗಳು ನಶಿಸಿಹೋಗಿವೆ. ಆದ್ದರಿಂದ ಆಂಗ್ಲ ಭಾಷೆಯನ್ನು ಬೇರ್ಪಾಡಾಗುತ್ತಿರುವ ಭಾಷೆಗಳ ಗುಂಪಿಗೆ ಸೇರುತ್ತದೆ. ಈ ಭಾಷಾವರ್ಗ ಜರ್ಮನ್ ಗಿಂತ ಹೆಚ್ಚಾಗಿ ಚೈನೀಸ್ ಭಾಷೆಯನ್ನು ಹೋಲುತ್ತದೆ. ಭವಿಷ್ಯದಲ್ಲಿ ಆಂಗ್ಲ ಭಾಷೆಯನ್ನು ಇನ್ನೂ ಸರಳಗೊಳಿಸಲಾಗುವುದು. ಬಹುಶಃ ಅಸಮ ಕ್ರಿಯಾಧಾತುಗಳು ಸಹ ಮಾಯವಾಗಬಹುದು. ಬೇರೆ ಇಂಡೊ-ಜರ್ಮನ್ ಭಾಷೆಗಳಿಗೆ ಹೋಲಿಸಿದರೆ ಆಂಗ್ಲ ಭಾಷೆ ಸುಲಭ. ಆದರೆ ಆಂಗ್ಲ ಭಾಷೆಯ ಅಕ್ಷರ ಜೋಡಣೆ ಬಹಳ ಕ್ಲಿಷ್ಟ. ಏಕೆಂದರೆ ಬರೆಯುವ ರೀತಿ ಹಾಗೂ ಉಚ್ಚಾರಣೆಯಲ್ಲಿ ತುಂಬಾ ವ್ಯತ್ಯಾಸವಿದೆ. ಆಂಗ್ಲ ಭಾಷೆಯಲ್ಲಿ ನೂರಾರು ವರ್ಷಗಳಿಂದ ಅಕ್ಷರ ಜೋಡಣೆ ಒಂದೆ ರೀತಿ ಇದೆ. ಉಚ್ಚಾರಣೆ ಮಾತ್ರ ಬಹಳಷ್ಟು ಬದಲಾವಣೆಗಳನ್ನು ಹೊಂದಿದೆ. ಪರಿಣಾಮವಾಗಿ ಜನರು ೧೪೦೦ ಇಸವಿಯಲ್ಲಿ ಮಾತನಾಡುತ್ತಿದ್ದಂತೆ ಈವಾಗಲೂ ಬರೆಯುತ್ತಾರೆ. ಹಾಗೆಯೆ ಉಚ್ಚಾರಣೆಯಲ್ಲಿ ಇನ್ನೂ ತುಂಬಾ ಅವ್ಯವಸ್ಥೆ ಇದೆ. ಕೇವಲ ಓಯುಜಿಎಹ್ ಅಕ್ಷರಗಳ ಗುಂಪಿಗೆ ಆರು ವಿವಿಧ ಉಚ್ಚಾರಣೆಗಳಿವೆ. ಸ್ವತಃ ಪರೀಕ್ಷಿಸಿ: ಥರೋ, ಥಾಟ್, ಥ್ರೂ, ರಫ್, ಬೋ, ಕಾಫ್ .