ಪದಗುಚ್ಛ ಪುಸ್ತಕ

kn ಡಿಸ್ಕೊನಲ್ಲಿ   »   ky Дискотекада

೪೬ [ನಲವತ್ತಾರು]

ಡಿಸ್ಕೊನಲ್ಲಿ

ಡಿಸ್ಕೊನಲ್ಲಿ

46 [кырк алты]

46 [кырк алты]

Дискотекада

Diskotekada

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಕಿರ್ಗಿಜ್ ಪ್ಲೇ ಮಾಡಿ ಇನ್ನಷ್ಟು
ಈ ಜಾಗ ಖಾಲಿ ಇದೆಯೆ? Бу-----н-----ош-у? Б__ о______ б_____ Б-л о-у-д-к б-ш-у- ------------------ Бул орундук бошпу? 0
B-l---un-uk bo---? B__ o______ b_____ B-l o-u-d-k b-ş-u- ------------------ Bul orunduk boşpu?
ನಾನು ನಿಮ್ಮೊಡನೆ ಕುಳಿತುಕೊಳ್ಳಬಹುದೆ? М---сиз-и----н--ы----отурс-- -о-обу? М__ с_____ ж________ о______ б______ М-н с-з-и- ж-н-ң-з-а о-у-с-м б-л-б-? ------------------------------------ Мен сиздин жаныңызга отурсам болобу? 0
Men----d-n j----ı-g- --ur-am--o-obu? M__ s_____ j________ o______ b______ M-n s-z-i- j-n-ŋ-z-a o-u-s-m b-l-b-? ------------------------------------ Men sizdin janıŋızga otursam bolobu?
ಖಂಡಿತವಾಗಿಯು. Кубаны--ме-ен. К______ м_____ К-б-н-ч м-н-н- -------------- Кубаныч менен. 0
K-banı- -e---. K______ m_____ K-b-n-ç m-n-n- -------------- Kubanıç menen.
ನಿಮಗೆ ಸಂಗೀತ ಹೇಗೆ ಎನಿಸುತ್ತಿದೆ? М--ы-а-- кан-ай--еп-эс-п----из? М_______ к_____ д__ э__________ М-з-к-н- к-н-а- д-п э-е-т-й-и-? ------------------------------- Музыканы кандай деп эсептейсиз? 0
Muz---n--k--d----e-----pt-y--z? M_______ k_____ d__ e__________ M-z-k-n- k-n-a- d-p e-e-t-y-i-? ------------------------------- Muzıkanı kanday dep esepteysiz?
ಸ್ವಲ್ಪ ಶಬ್ದ ಜಾಸ್ತಿ. Би--а- -тө к-т--. Б__ а_ ө__ к_____ Б-р а- ө-ө к-т-у- ----------------- Бир аз өтө катуу. 0
B-- -z-ö---ka-u-. B__ a_ ö__ k_____ B-r a- ö-ö k-t-u- ----------------- Bir az ötö katuu.
ಆದರೆ ವಾದ್ಯಗೋಷ್ಟಿ ತುಂಬ ಚೆನ್ನಾಗಿದೆ. Бирок---- ------жакшы-----й-. Б____ т__ а____ ж____ о______ Б-р-к т-п а-д-н ж-к-ы о-н-й-. ----------------------------- Бирок топ абдан жакшы ойнойт. 0
B---k --p abd---j---ı-oy-oyt. B____ t__ a____ j____ o______ B-r-k t-p a-d-n j-k-ı o-n-y-. ----------------------------- Birok top abdan jakşı oynoyt.
ನೀವು ಇಲ್ಲಿಗೆ ಪದೇ ಪದೇ ಬರುತ್ತೀರಾ? С-------ж-рге-көп-ке----зб-? С__ б__ ж____ к__ к_________ С-з б-л ж-р-е к-п к-л-с-з-и- ---------------------------- Сиз бул жерге көп келесизби? 0
S-z-----je--e k-- k----iz-i? S__ b__ j____ k__ k_________ S-z b-l j-r-e k-p k-l-s-z-i- ---------------------------- Siz bul jerge köp kelesizbi?
ಇಲ್ಲ, ಇದೇ ಮೊದಲ ಬಾರಿ. Жо-,-б-л -ир--ч--ж--- -елиши-. Ж___ б__ б______ ж___ к_______ Ж-к- б-л б-р-н-и ж-л- к-л-ш-м- ------------------------------ Жок, бул биринчи жолу келишим. 0
J-----ul bi--n--------kel---m. J___ b__ b______ j___ k_______ J-k- b-l b-r-n-i j-l- k-l-ş-m- ------------------------------ Jok, bul birinçi jolu kelişim.
ನಾನು ಮೊದಲು ಯಾವಾಗಲು ಇಲ್ಲಿಗೆ ಬಂದಿರಲಿಲ್ಲ. М-н ---а--е----бу--жерд- эч-бол--н э-ес--н. М__ б___ ч____ б__ ж____ э_ б_____ э_______ М-н б-г- ч-й-н б-л ж-р-е э- б-л-о- э-е-м-н- ------------------------------------------- Мен буга чейин бул жерде эч болгон эмесмин. 0
M---bu-a çe--- bul je--- e- -o---n----s---. M__ b___ ç____ b__ j____ e_ b_____ e_______ M-n b-g- ç-y-n b-l j-r-e e- b-l-o- e-e-m-n- ------------------------------------------- Men buga çeyin bul jerde eç bolgon emesmin.
ನೀವು ನೃತ್ಯ ಮಾಡುತ್ತೀರಾ? Б----й----и? Б___________ Б-й-е-с-з-и- ------------ Бийлейсизби? 0
B--ley--zb-? B___________ B-y-e-s-z-i- ------------ Biyleysizbi?
ಬಹುಶಃ ನಂತರ. Балк-- --й-нч---эк. Б_____ к___________ Б-л-и- к-й-н-е-э-к- ------------------- Балким кийинчерээк. 0
Bal-im kiyi-çereek. B_____ k___________ B-l-i- k-y-n-e-e-k- ------------------- Balkim kiyinçereek.
ನನಗೆ ಅಷ್ಟು ಚೆನ್ನಾಗಿ ನೃತ್ಯ ಮಾಡಲು ಬರುವುದಿಲ್ಲ. Мен---ч---к ж-кшы бийл-й-алб-й-. М__ а______ ж____ б_____ а______ М-н а-ч-л-к ж-к-ы б-й-е- а-б-й-. -------------------------------- Мен анчалык жакшы бийлей албайм. 0
Men -nça----j--şı-----ey-a--a-m. M__ a______ j____ b_____ a______ M-n a-ç-l-k j-k-ı b-y-e- a-b-y-. -------------------------------- Men ançalık jakşı biyley albaym.
ಅದು ಬಹಳ ಸುಲಭ. Б-------- ---й. Б__ а____ о____ Б-л а-д-н о-о-. --------------- Бул абдан оңой. 0
B---a--a- oŋoy. B__ a____ o____ B-l a-d-n o-o-. --------------- Bul abdan oŋoy.
ನಾನು ನಿಮಗೆ ತೋರಿಸಿ ಕೊಡುತ್ತೇನೆ. Ме---изге -өрсөтө-. М__ с____ к________ М-н с-з-е к-р-ө-ө-. ------------------- Мен сизге көрсөтөм. 0
Men si-----ö--ö-ö-. M__ s____ k________ M-n s-z-e k-r-ö-ö-. ------------------- Men sizge körsötöm.
ಬೇಡ, ಬಹುಶಃ ಮತ್ತೊಮ್ಮೆ. Жок- баш-а--олу --к-ыраа-. Ж___ б____ ж___ ж_________ Ж-к- б-ш-а ж-л- ж-к-ы-а-к- -------------------------- Жок, башка жолу жакшыраак. 0
Jo-, b--k- -ol- -ak--r-a-. J___ b____ j___ j_________ J-k- b-ş-a j-l- j-k-ı-a-k- -------------------------- Jok, başka jolu jakşıraak.
ಯಾರಿಗಾದರು ಕಾಯುತ್ತಿರುವಿರಾ? Б-р--нү-күтүп--ат-сы---? Б______ к____ ж_________ Б-р-ө-ү к-т-п ж-т-с-з-ы- ------------------------ Бирөөнү күтүп жатасызбы? 0
B-r---ü-kü-üp-j--a-ızb-? B______ k____ j_________ B-r-ö-ü k-t-p j-t-s-z-ı- ------------------------ Biröönü kütüp jatasızbı?
ಹೌದು, ನನ್ನ ಸ್ನೇಹಿತನಿಗಾಗಿ. О-б-,--о--мду. О____ д_______ О-б-, д-с-м-у- -------------- Ооба, досумду. 0
Oo-a- --su---. O____ d_______ O-b-, d-s-m-u- -------------- Ooba, dosumdu.
ಓ! ಅಲ್ಲಿ ಹಿಂದುಗಡೆ ಬರುತ್ತಿದ್ದಾನೆ. Тиги--- -л(---а--кел--ж-т--. Т______ а_______ к___ ж_____ Т-г-н-е а-(-а-а- к-л- ж-т-т- ---------------------------- Тигинде ал(бала] келе жатат. 0
Tig-n-e al(b-l-) kel- jatat. T______ a_______ k___ j_____ T-g-n-e a-(-a-a- k-l- j-t-t- ---------------------------- Tiginde al(bala) kele jatat.

ವಂಶವಾಹಿಗಳು ಭಾಷೆಯ ಮೇಲೆ ಪರಿಣಾಮ ಬೀರುತ್ತವೆ.

ನಾವು ಯಾವ ಭಾಷೆಯನ್ನು ಮಾತನಾಡುತ್ತೇವೆ ಎನ್ನುವುದು ನಮ್ಮ ಮೂಲವನ್ನು ಅವಲಂಬಿಸಿರುತ್ತದೆ. ಹಾಗೆಯೆ ನಮ್ಮ ವಂಶವಾಹಿಗಳೂ ನಮ್ಮ ಭಾಷೆಗೆ ಸಹ ಹೊಣೆಯನ್ನು ಹೊಂದಿರುತ್ತವೆ. ಈ ಫಲಿತಾಂಶವನ್ನು ಸ್ಕಾಟ್ಲೆಂಡಿನ ವಿಜ್ಞಾನಿಗಳು ಕಂಡುಹಿಡಿದಿದ್ದಾರೆ. ಅವರು ಆಂಗ್ಲ ಭಾಷೆಯನ್ನು ಹಾಗೂ ಚೈನೀಸ್ ಭಾಷೆಗಳನ್ನು ಪರೀಕ್ಷಿಸಿದ್ದಾರೆ. ಆವಾಗ ಅವರು ವಂಶವಾಹಿಗಳೂ ಒಂದು ಮುಖ್ಯ ಪಾತ್ರ ವಹಿಸುತ್ತವೆ ಎಂಬುದನ್ನು ಪತ್ತೆ ಹಚ್ಚಿದ್ದಾರೆ. ಏಕೆಂದರೆ ವಂಶವಾಹಿಗಳು ನಮ್ಮ ಮಿದುಳಿನ ಬೆಳವಣಿಗೆಯ ಮೇಲೆ ಪ್ರಭಾವ ಬೀರುತ್ತವೆ. ಅಂದರೆ ಅವು ನಮ್ಮ ಮಿದುಳನ್ನು ರೂಪಿಸುತ್ತವೆ. ಅದರೊಂದಿಗೆ ಭಾಷೆಗಳನ್ನು ಕಲಿಯುವ ನಮ್ಮ ಶಕ್ತಿಯನ್ನು ನಿಗದಿ ಪಡಿಸಲಾಗುತ್ತದೆ. ಇದಕ್ಕೆ ಎರಡು ವಿಧವಾದ ವಂಶವಾಹಿನಿಗಳು ನಿರ್ಣಾಯಕವಾಗಿರುತ್ತವೆ. ಒಂದು ನಿರ್ದಿಷ್ಟವಾದ ವಂಶವಾಹಿನಿ ಕಡಿಮೆ ಇದ್ದಾಗ ಶಾರೀರ ಭಾಷೆ ವಿಕಸಿತವಾಗುತ್ತದೆ. ಶಾರೀರ ಭಾಷೆಗಳನ್ನು ಈ ಪರಿವರ್ತಿತ ವಂಶವಾಹಿನಿ ಹೊಂದಿರುವ ಜನಾಂಗ ಮಾತನಾಡುತ್ತದೆ. ಶಾರೀರ ಭಾಷೆಗಳಲ್ಲಿ ಶಾರೀರದ ಮಟ್ಟ ಪದಗಳ ಅರ್ಥವನ್ನು ನಿರ್ಧರಿಸುತ್ತದೆ. ಶಾರೀರ ಭಾಷೆಗಳ ಗುಂಪಿಗೆ ಚೈನೀಸ್ ಭಾಷೆ ಸೇರುತ್ತದೆ. ಪರಿವರ್ತಿತ ವಂಶವಾಹಿನಿ ಪ್ರಬಲವಾಗಿದ್ದರೆ ಬೇರೆ ಭಾಷೆಗಳು ಬೆಳೆಯುತ್ತವೆ. ಆಂಗ್ಲ ಭಾಷೆ ಶಾರೀರ ಭಾಷೆ ಅಲ್ಲ. ಈ ಪರಿವರ್ತಿತ ವಂಶವಾಹಿನಿ ಎಲ್ಲೆಡೆ ಸಮಾನವಾಗಿ ಹರಡಿಕೊಂಡಿಲ್ಲ. ಇದರ ಅರ್ಥ ಏನೆಂದರೆ, ಇವುಗಳು ಪ್ರಪಂಚದಲ್ಲಿ ವಿವಿಧ ಪ್ರಮಾಣದಲ್ಲಿ ಕಾಣಬರುತ್ತದೆ. ಭಾಷೆಗಳು ಜೀವಂತವಾಗಿರ ಬೇಕಾದರೆ ಅವುಗಳನ್ನು ಮುಂದಿನ ಪೀಳಿಗೆಗೆ ಹೇಳಿಕೊಡಬೇಕು. ಅದನ್ನು ಮಾಡಲು ಮಕ್ಕಳು ತಮ್ಮ ತಂದೆ ತಾಯಂದಿರನ್ನು ಅನುಕರಿಸುವ ಸಾಧ್ಯತೆ ಹೊಂದಿರಬೇಕು. ಅವರು ಭಾಷೆಯನ್ನು ಚೆನ್ನಾಗಿ ಕಲಿಯುವ ಅವಕಾಶವನ್ನು ಹೊಂದಿರಬೇಕು. ಆವಾಗ ಮಾತ್ರ ಅದನ್ನು ಒಂದು ತಲೆಮಾರಿನಿಂದ ಮುಂದಿನ ತಲೆಮಾರಿಗೆ ತಿಳಿಸಬಹುದು. ಹಳೆಯ ಭಿನ್ನ ವಂಶವಾಹಿನಿ ಶಾರೀರ ಭಾಷೆಗಳನ್ನು ಪ್ರೋತ್ಸಾಹಿಸುತ್ತದೆ. ಮುಂಚೆ ಪ್ರಾಯಶಹಃ ಇಂದಿಗಿಂತ ಹೆಚ್ಚು ಶಾರೀರ ಭಾಷೆಗಳು ಇದ್ದವು. ಆದರೆ ಅನುವಂಶಿಕ ಭಾಗಕ್ಕೆ ಅತಿ ಹೆಚ್ಚು ಪ್ರಾಮುಖ್ಯತೆ ನೀಡಬಾರದು. ಅವು ಕೇವಲ ಭಾಷೆಗಳ ಬೆಳವಣಿಗೆಗೆ ಪೂರಕವಾಗಿರಬಹುದು. ಆಂಗ್ಲ ಭಾಷೆಗೆ ಅಥವಾ ಚೈನೀಸ್ ಭಾಷೆಗಳಿಗೆ ಬೇರೆ ಬೇರೆ ವಂಶವಾಹಿಗಳಿರುವುದಿಲ್ಲ. ಪ್ರತಿಯೊಬ್ಬರು ಪ್ರತಿಯೊಂದು ಭಾಷೆಯನ್ನು ಕಲಿಯಬಲ್ಲರು. ಅದಕ್ಕೆ ವಂಶವಾಹಿಯ ಅವಶ್ಯಕತೆ ಇಲ್ಲ, ಕೇವಲ ಕತೂಹಲ ಮತ್ತು ಶಿಸ್ತು!