ಪದಗುಚ್ಛ ಪುಸ್ತಕ

kn ಡಿಸ್ಕೊನಲ್ಲಿ   »   ti ኣብ ዲስኮ

೪೬ [ನಲವತ್ತಾರು]

ಡಿಸ್ಕೊನಲ್ಲಿ

ಡಿಸ್ಕೊನಲ್ಲಿ

46 [ኣርብዓንሽዱሽተን]

46 [aribi‘anishidushiteni]

ኣብ ዲስኮ

abi dīsiko

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಟಿಗ್ರಿನ್ಯಾ ಪ್ಲೇ ಮಾಡಿ ಇನ್ನಷ್ಟು
ಈ ಜಾಗ ಖಾಲಿ ಇದೆಯೆ? እ- ቦታ-ነ- ድዩ? እ_ ቦ_ ነ_ ድ__ እ- ቦ- ነ- ድ-? ------------ እዚ ቦታ ነጻ ድዩ? 0
izī--ot---e--’a --y-? i__ b___ n_____ d____ i-ī b-t- n-t-’- d-y-? --------------------- izī bota nets’a diyu?
ನಾನು ನಿಮ್ಮೊಡನೆ ಕುಳಿತುಕೊಳ್ಳಬಹುದೆ? ምሳ-ም ኮ--ክ-ል ይኽ-ል-ዶ? ም___ ኮ_ ክ__ ይ___ ዶ_ ም-ኹ- ኮ- ክ-ል ይ-እ- ዶ- ------------------- ምሳኹም ኮፍ ክብል ይኽእል ዶ? 0
mis--̱--i k--- -ibil------i-ili d-? m_______ k___ k_____ y_______ d__ m-s-h-u-i k-f- k-b-l- y-h-i-i-i d-? ----------------------------------- misaẖumi kofi kibili yiẖi’ili do?
ಖಂಡಿತವಾಗಿಯು. ደስ----ና-። ደ_ ይ___ ። ደ- ይ-ለ- ። --------- ደስ ይብለና ። 0
d--- -----en--። d___ y_______ ። d-s- y-b-l-n- ። --------------- desi yibilena ።
ನಿಮಗೆ ಸಂಗೀತ ಹೇಗೆ ಎನಿಸುತ್ತಿದೆ? ነቲ ሙ---ከመ- ረ-ብ--? ነ_ ሙ__ ከ__ ረ_____ ነ- ሙ-ቃ ከ-ይ ረ-ብ-ሞ- ----------------- ነቲ ሙዚቃ ከመይ ረኺብኩሞ? 0
n-t- m-z-k’--k-m--i-reẖī--k---? n___ m______ k_____ r__________ n-t- m-z-k-a k-m-y- r-h-ī-i-u-o- -------------------------------- netī muzīk’a kemeyi reẖībikumo?
ಸ್ವಲ್ಪ ಶಬ್ದ ಜಾಸ್ತಿ. ቅሩ---- -ሉ። ቅ__ ዓ_ ኢ__ ቅ-ብ ዓ- ኢ-። ---------- ቅሩብ ዓው ኢሉ። 0
k’irubi-------l-። k______ ‘___ ī___ k-i-u-i ‘-w- ī-u- ----------------- k’irubi ‘awi īlu።
ಆದರೆ ವಾದ್ಯಗೋಷ್ಟಿ ತುಂಬ ಚೆನ್ನಾಗಿದೆ. ግ---- በንድ---ቕ--ዩ--ጻ--። ግ_ እ_ በ__ ጽ__ እ_ ዝ____ ግ- እ- በ-ድ ጽ-ቕ እ- ዝ-ወ-። ---------------------- ግን እቲ በንድ ጽቡቕ እዩ ዝጻወት። 0
g--- -t- b--i-i t---buk-’- i-----ts---e-i። g___ i__ b_____ t________ i__ z__________ g-n- i-ī b-n-d- t-’-b-k-’- i-u z-t-’-w-t-። ------------------------------------------ gini itī benidi ts’ibuḵ’i iyu zits’aweti።
ನೀವು ಇಲ್ಲಿಗೆ ಪದೇ ಪದೇ ಬರುತ್ತೀರಾ? ኣ-ኹም - ኩሉ -ዜ --ዚ ኣ___ ዶ ኩ_ ግ_ ኣ__ ኣ-ኹ- ዶ ኩ- ግ- ኣ-ዚ ---------------- ኣሎኹም ዶ ኩሉ ግዜ ኣብዚ 0
alo--u-i ----u-u -izē-a--zī a______ d_ k___ g___ a____ a-o-̱-m- d- k-l- g-z- a-i-ī --------------------------- aloẖumi do kulu gizē abizī
ಇಲ್ಲ, ಇದೇ ಮೊದಲ ಬಾರಿ. ኣይኮንኩ---ን-ጀ----ግዝ-ይ --። ኣ______ ን_____ ግ___ እ__ ኣ-ኮ-ኩ-፣ ን-ጀ-ር- ግ-የ- እ-። ----------------------- ኣይኮንኩን፣ ንመጀመርያ ግዝየይ እዩ። 0
ayi-o--k--i- -i--jem--iy- --zi--y- iyu። a___________ n___________ g_______ i___ a-i-o-i-u-i- n-m-j-m-r-y- g-z-y-y- i-u- --------------------------------------- ayikonikuni፣ nimejemeriya giziyeyi iyu።
ನಾನು ಮೊದಲು ಯಾವಾಗಲು ಇಲ್ಲಿಗೆ ಬಂದಿರಲಿಲ್ಲ. ኣ---ም-አ ኣይ----። ኣ__ ም__ ኣ______ ኣ-ዚ ም-አ ኣ-ፈ-ጥ-። --------------- ኣብዚ ምጺአ ኣይፈልጥን። 0
ab----m-t-’--ā ay--eli-’i--። a____ m_______ a____________ a-i-ī m-t-’-’- a-i-e-i-’-n-። ---------------------------- abizī mits’ī’ā ayifelit’ini።
ನೀವು ನೃತ್ಯ ಮಾಡುತ್ತೀರಾ? ትስዕስ---ኹ-? ት____ ዲ___ ት-ዕ-ዑ ዲ-ም- ---------- ትስዕስዑ ዲኹም? 0
t-si-is-‘---īẖ-m-? t_________ d______ t-s-‘-s-‘- d-h-u-i- ------------------- tisi‘isi‘u dīẖumi?
ಬಹುಶಃ ನಂತರ. ም---ት ---። ም____ ድ___ ም-ል-ት ድ-ር- ---------- ምናልባት ድሓር። 0
mi-al-ba-i -i-̣-r-። m_________ d______ m-n-l-b-t- d-h-a-i- ------------------- minalibati diḥari።
ನನಗೆ ಅಷ್ಟು ಚೆನ್ನಾಗಿ ನೃತ್ಯ ಮಾಡಲು ಬರುವುದಿಲ್ಲ. ጽቡ------ስዕስዕ----እልን-እየ። ጽ__ ጌ_ ክ____ ኣ_____ እ__ ጽ-ቕ ጌ- ክ-ዕ-ዕ ኣ-ክ-ል- እ-። ----------------------- ጽቡቕ ጌረ ክስዕስዕ ኣይክእልን እየ። 0
t-’i-uḵ’--gē----is--is-‘--ay--i-ili-- i--። t________ g___ k_________ a__________ i___ t-’-b-k-’- g-r- k-s-‘-s-‘- a-i-i-i-i-i i-e- ------------------------------------------- ts’ibuḵ’i gēre kisi‘isi‘i ayiki’ilini iye።
ಅದು ಬಹಳ ಸುಲಭ. ኣዝ--ቀሊል እዩ። ኣ__ ቀ__ እ__ ኣ-ዩ ቀ-ል እ-። ----------- ኣዝዩ ቀሊል እዩ። 0
a---- -’-l-li iy-። a____ k______ i___ a-i-u k-e-ī-i i-u- ------------------ aziyu k’elīli iyu።
ನಾನು ನಿಮಗೆ ತೋರಿಸಿ ಕೊಡುತ್ತೇನೆ. ከ--ኩ- እ-። ከ____ እ__ ከ-ኤ-ም እ-። --------- ከሪኤኩም እዩ። 0
ke----k--- i--። k_________ i___ k-r-’-k-m- i-u- --------------- kerī’ēkumi iyu።
ಬೇಡ, ಬಹುಶಃ ಮತ್ತೊಮ್ಮೆ. ኖ ድሓ-- --እ-ግዜ። ኖ ድ___ ካ__ ግ__ ኖ ድ-ን- ካ-እ ግ-። -------------- ኖ ድሓን፣ ካልእ ግዜ። 0
n----ḥ-n-፣----i’- gi--። n_ d______ k_____ g____ n- d-h-a-i- k-l-’- g-z-። ------------------------ no diḥani፣ kali’i gizē።
ಯಾರಿಗಾದರು ಕಾಯುತ್ತಿರುವಿರಾ? ሰብ-ትጽበ- --ኹም--ኹም? ሰ_ ት___ ኣ___ ዲ___ ሰ- ት-በ- ኣ-ኹ- ዲ-ም- ----------------- ሰብ ትጽበዩ ኣሎኹም ዲኹም? 0
se-i ti-s-i--y- al---u-- -ī--um-? s___ t_________ a______ d______ s-b- t-t-’-b-y- a-o-̱-m- d-h-u-i- --------------------------------- sebi tits’ibeyu aloẖumi dīẖumi?
ಹೌದು, ನನ್ನ ಸ್ನೇಹಿತನಿಗಾಗಿ. እ- --ርከ-። እ_ ን_____ እ- ን-ር-ይ- --------- እወ ንዓርከይ። 0
i-e-n---rike--። i__ n__________ i-e n-‘-r-k-y-። --------------- iwe ni‘arikeyi።
ಓ! ಅಲ್ಲಿ ಹಿಂದುಗಡೆ ಬರುತ್ತಿದ್ದಾನೆ. እ--በ- ንየ- ይ--- -ሎ። እ_ በ_ ን__ ይ___ ኣ__ እ- በ- ን-ው ይ-ጽ- ኣ-። ------------------ እወ በቲ ንየው ይመጽእ ኣሎ። 0
iw- ---- --y-w- yi--t-------lo። i__ b___ n_____ y_________ a___ i-e b-t- n-y-w- y-m-t-’-’- a-o- ------------------------------- iwe betī niyewi yimets’i’i alo።

ವಂಶವಾಹಿಗಳು ಭಾಷೆಯ ಮೇಲೆ ಪರಿಣಾಮ ಬೀರುತ್ತವೆ.

ನಾವು ಯಾವ ಭಾಷೆಯನ್ನು ಮಾತನಾಡುತ್ತೇವೆ ಎನ್ನುವುದು ನಮ್ಮ ಮೂಲವನ್ನು ಅವಲಂಬಿಸಿರುತ್ತದೆ. ಹಾಗೆಯೆ ನಮ್ಮ ವಂಶವಾಹಿಗಳೂ ನಮ್ಮ ಭಾಷೆಗೆ ಸಹ ಹೊಣೆಯನ್ನು ಹೊಂದಿರುತ್ತವೆ. ಈ ಫಲಿತಾಂಶವನ್ನು ಸ್ಕಾಟ್ಲೆಂಡಿನ ವಿಜ್ಞಾನಿಗಳು ಕಂಡುಹಿಡಿದಿದ್ದಾರೆ. ಅವರು ಆಂಗ್ಲ ಭಾಷೆಯನ್ನು ಹಾಗೂ ಚೈನೀಸ್ ಭಾಷೆಗಳನ್ನು ಪರೀಕ್ಷಿಸಿದ್ದಾರೆ. ಆವಾಗ ಅವರು ವಂಶವಾಹಿಗಳೂ ಒಂದು ಮುಖ್ಯ ಪಾತ್ರ ವಹಿಸುತ್ತವೆ ಎಂಬುದನ್ನು ಪತ್ತೆ ಹಚ್ಚಿದ್ದಾರೆ. ಏಕೆಂದರೆ ವಂಶವಾಹಿಗಳು ನಮ್ಮ ಮಿದುಳಿನ ಬೆಳವಣಿಗೆಯ ಮೇಲೆ ಪ್ರಭಾವ ಬೀರುತ್ತವೆ. ಅಂದರೆ ಅವು ನಮ್ಮ ಮಿದುಳನ್ನು ರೂಪಿಸುತ್ತವೆ. ಅದರೊಂದಿಗೆ ಭಾಷೆಗಳನ್ನು ಕಲಿಯುವ ನಮ್ಮ ಶಕ್ತಿಯನ್ನು ನಿಗದಿ ಪಡಿಸಲಾಗುತ್ತದೆ. ಇದಕ್ಕೆ ಎರಡು ವಿಧವಾದ ವಂಶವಾಹಿನಿಗಳು ನಿರ್ಣಾಯಕವಾಗಿರುತ್ತವೆ. ಒಂದು ನಿರ್ದಿಷ್ಟವಾದ ವಂಶವಾಹಿನಿ ಕಡಿಮೆ ಇದ್ದಾಗ ಶಾರೀರ ಭಾಷೆ ವಿಕಸಿತವಾಗುತ್ತದೆ. ಶಾರೀರ ಭಾಷೆಗಳನ್ನು ಈ ಪರಿವರ್ತಿತ ವಂಶವಾಹಿನಿ ಹೊಂದಿರುವ ಜನಾಂಗ ಮಾತನಾಡುತ್ತದೆ. ಶಾರೀರ ಭಾಷೆಗಳಲ್ಲಿ ಶಾರೀರದ ಮಟ್ಟ ಪದಗಳ ಅರ್ಥವನ್ನು ನಿರ್ಧರಿಸುತ್ತದೆ. ಶಾರೀರ ಭಾಷೆಗಳ ಗುಂಪಿಗೆ ಚೈನೀಸ್ ಭಾಷೆ ಸೇರುತ್ತದೆ. ಪರಿವರ್ತಿತ ವಂಶವಾಹಿನಿ ಪ್ರಬಲವಾಗಿದ್ದರೆ ಬೇರೆ ಭಾಷೆಗಳು ಬೆಳೆಯುತ್ತವೆ. ಆಂಗ್ಲ ಭಾಷೆ ಶಾರೀರ ಭಾಷೆ ಅಲ್ಲ. ಈ ಪರಿವರ್ತಿತ ವಂಶವಾಹಿನಿ ಎಲ್ಲೆಡೆ ಸಮಾನವಾಗಿ ಹರಡಿಕೊಂಡಿಲ್ಲ. ಇದರ ಅರ್ಥ ಏನೆಂದರೆ, ಇವುಗಳು ಪ್ರಪಂಚದಲ್ಲಿ ವಿವಿಧ ಪ್ರಮಾಣದಲ್ಲಿ ಕಾಣಬರುತ್ತದೆ. ಭಾಷೆಗಳು ಜೀವಂತವಾಗಿರ ಬೇಕಾದರೆ ಅವುಗಳನ್ನು ಮುಂದಿನ ಪೀಳಿಗೆಗೆ ಹೇಳಿಕೊಡಬೇಕು. ಅದನ್ನು ಮಾಡಲು ಮಕ್ಕಳು ತಮ್ಮ ತಂದೆ ತಾಯಂದಿರನ್ನು ಅನುಕರಿಸುವ ಸಾಧ್ಯತೆ ಹೊಂದಿರಬೇಕು. ಅವರು ಭಾಷೆಯನ್ನು ಚೆನ್ನಾಗಿ ಕಲಿಯುವ ಅವಕಾಶವನ್ನು ಹೊಂದಿರಬೇಕು. ಆವಾಗ ಮಾತ್ರ ಅದನ್ನು ಒಂದು ತಲೆಮಾರಿನಿಂದ ಮುಂದಿನ ತಲೆಮಾರಿಗೆ ತಿಳಿಸಬಹುದು. ಹಳೆಯ ಭಿನ್ನ ವಂಶವಾಹಿನಿ ಶಾರೀರ ಭಾಷೆಗಳನ್ನು ಪ್ರೋತ್ಸಾಹಿಸುತ್ತದೆ. ಮುಂಚೆ ಪ್ರಾಯಶಹಃ ಇಂದಿಗಿಂತ ಹೆಚ್ಚು ಶಾರೀರ ಭಾಷೆಗಳು ಇದ್ದವು. ಆದರೆ ಅನುವಂಶಿಕ ಭಾಗಕ್ಕೆ ಅತಿ ಹೆಚ್ಚು ಪ್ರಾಮುಖ್ಯತೆ ನೀಡಬಾರದು. ಅವು ಕೇವಲ ಭಾಷೆಗಳ ಬೆಳವಣಿಗೆಗೆ ಪೂರಕವಾಗಿರಬಹುದು. ಆಂಗ್ಲ ಭಾಷೆಗೆ ಅಥವಾ ಚೈನೀಸ್ ಭಾಷೆಗಳಿಗೆ ಬೇರೆ ಬೇರೆ ವಂಶವಾಹಿಗಳಿರುವುದಿಲ್ಲ. ಪ್ರತಿಯೊಬ್ಬರು ಪ್ರತಿಯೊಂದು ಭಾಷೆಯನ್ನು ಕಲಿಯಬಲ್ಲರು. ಅದಕ್ಕೆ ವಂಶವಾಹಿಯ ಅವಶ್ಯಕತೆ ಇಲ್ಲ, ಕೇವಲ ಕತೂಹಲ ಮತ್ತು ಶಿಸ್ತು!