ಪದಗುಚ್ಛ ಪುಸ್ತಕ

kn ಡಿಸ್ಕೊನಲ್ಲಿ   »   uk На дискотеці

೪೬ [ನಲವತ್ತಾರು]

ಡಿಸ್ಕೊನಲ್ಲಿ

ಡಿಸ್ಕೊನಲ್ಲಿ

46 [сосок шість]

46 [sosok shistʹ]

На дискотеці

Na dyskotetsi

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಯುಕ್ರೇನಿಯನ್ ಪ್ಲೇ ಮಾಡಿ ಇನ್ನಷ್ಟು
ಈ ಜಾಗ ಖಾಲಿ ಇದೆಯೆ? Це мі-це-в---н-? Ц_ м____ в______ Ц- м-с-е в-л-н-? ---------------- Це місце вільне? 0
Tse-m-s--e-v--ʹne? T__ m_____ v______ T-e m-s-s- v-l-n-? ------------------ Tse mistse vilʹne?
ನಾನು ನಿಮ್ಮೊಡನೆ ಕುಳಿತುಕೊಳ್ಳಬಹುದೆ? М-ж---с-с------я----? М____ с____ б___ В___ М-ж-а с-с-и б-л- В-с- --------------------- Можна сісти біля Вас? 0
Mozhn- si----b-l------? M_____ s____ b____ V___ M-z-n- s-s-y b-l-a V-s- ----------------------- Mozhna sisty bilya Vas?
ಖಂಡಿತವಾಗಿಯು. Із---д-в-ле-н-м І_ з___________ І- з-д-в-л-н-я- --------------- Із задоволенням 0
I--za-o--l-nnyam I_ z____________ I- z-d-v-l-n-y-m ---------------- Iz zadovolennyam
ನಿಮಗೆ ಸಂಗೀತ ಹೇಗೆ ಎನಿಸುತ್ತಿದೆ? Чи п-д--аєтьс- вам-музик-? Ч_ п__________ в__ м______ Ч- п-д-б-є-ь-я в-м м-з-к-? -------------------------- Чи подобається вам музика? 0
Ch----dob-y-tʹ------- ------? C__ p____________ v__ m______ C-y p-d-b-y-t-s-a v-m m-z-k-? ----------------------------- Chy podobayetʹsya vam muzyka?
ಸ್ವಲ್ಪ ಶಬ್ದ ಜಾಸ್ತಿ. Т-----з-голосн-. Т____ з_________ Т-о-и з-г-л-с-о- ---------------- Трохи заголосно. 0
T---h- -a-o--s--. T_____ z_________ T-o-h- z-h-l-s-o- ----------------- Trokhy zaholosno.
ಆದರೆ ವಾದ್ಯಗೋಷ್ಟಿ ತುಂಬ ಚೆನ್ನಾಗಿದೆ. Ал--ц-- гурт -ра----лк-м---бре. А__ ц__ г___ г___ ц_____ д_____ А-е ц-й г-р- г-а- ц-л-о- д-б-е- ------------------------------- Але цей гурт грає цілком добре. 0
A-e-t-ey- hu-t -ra-e--s--k---d-br-. A__ t___ h___ h____ t______ d_____ A-e t-e-̆ h-r- h-a-e t-i-k-m d-b-e- ----------------------------------- Ale tsey̆ hurt hraye tsilkom dobre.
ನೀವು ಇಲ್ಲಿಗೆ ಪದೇ ಪದೇ ಬರುತ್ತೀರಾ? Ви --- час-- буває--? В_ т__ ч____ б_______ В- т-т ч-с-о б-в-є-е- --------------------- Ви тут часто буваєте? 0
Vy---t----st- ---ay-te? V_ t__ c_____ b________ V- t-t c-a-t- b-v-y-t-? ----------------------- Vy tut chasto buvayete?
ಇಲ್ಲ, ಇದೇ ಮೊದಲ ಬಾರಿ. Ні,--е-пер--- --з. Н__ ц_ п_____ р___ Н-, ц- п-р-и- р-з- ------------------ Ні, це перший раз. 0
Ni- ts- -ershyy--r--. N__ t__ p______ r___ N-, t-e p-r-h-y- r-z- --------------------- Ni, tse pershyy̆ raz.
ನಾನು ಮೊದಲು ಯಾವಾಗಲು ಇಲ್ಲಿಗೆ ಬಂದಿರಲಿಲ್ಲ. Я щ--н-коли--у- н---ув----у--. Я щ_ н_____ т__ н_ б__ / б____ Я щ- н-к-л- т-т н- б-в / б-л-. ------------------------------ Я ще ніколи тут не був / була. 0
Y---hche-ni-o-- -u--n--buv /-bula. Y_ s____ n_____ t__ n_ b__ / b____ Y- s-c-e n-k-l- t-t n- b-v / b-l-. ---------------------------------- YA shche nikoly tut ne buv / bula.
ನೀವು ನೃತ್ಯ ಮಾಡುತ್ತೀರಾ? Ви танц-єт-? В_ т________ В- т-н-ю-т-? ------------ Ви танцюєте? 0
V---a-tsy-ye-e? V_ t___________ V- t-n-s-u-e-e- --------------- Vy tantsyuyete?
ಬಹುಶಃ ನಂತರ. М-ж-и-о-пі--і--. М______ п_______ М-ж-и-о п-з-і-е- ---------------- Можливо пізніше. 0
M-zh--vo-p-zn--h-. M_______ p________ M-z-l-v- p-z-i-h-. ------------------ Mozhlyvo piznishe.
ನನಗೆ ಅಷ್ಟು ಚೆನ್ನಾಗಿ ನೃತ್ಯ ಮಾಡಲು ಬರುವುದಿಲ್ಲ. Я--ан----не-ду-е-до-ре. Я т_____ н_ д___ д_____ Я т-н-ю- н- д-ж- д-б-е- ----------------------- Я танцюю не дуже добре. 0
Y- t---s-uyu----------do-re. Y_ t________ n_ d____ d_____ Y- t-n-s-u-u n- d-z-e d-b-e- ---------------------------- YA tantsyuyu ne duzhe dobre.
ಅದು ಬಹಳ ಸುಲಭ. Це-зо-с---пр--то. Ц_ з_____ п______ Ц- з-в-і- п-о-т-. ----------------- Це зовсім просто. 0
Tse---vsim p-o-to. T__ z_____ p______ T-e z-v-i- p-o-t-. ------------------ Tse zovsim prosto.
ನಾನು ನಿಮಗೆ ತೋರಿಸಿ ಕೊಡುತ್ತೇನೆ. Я-Ва- --к-ж-. Я В__ п______ Я В-м п-к-ж-. ------------- Я Вам покажу. 0
Y- -a--pok-z-u. Y_ V__ p_______ Y- V-m p-k-z-u- --------------- YA Vam pokazhu.
ಬೇಡ, ಬಹುಶಃ ಮತ್ತೊಮ್ಮೆ. Ні, к--щ---нши--ра--м. Н__ к____ і____ р_____ Н-, к-а-е і-ш-м р-з-м- ---------------------- Ні, краще іншим разом. 0
Ni,--ras-che i-shy--ra-om. N__ k_______ i_____ r_____ N-, k-a-h-h- i-s-y- r-z-m- -------------------------- Ni, krashche inshym razom.
ಯಾರಿಗಾದರು ಕಾಯುತ್ತಿರುವಿರಾ? В- чека--- -а --г---? В_ ч______ н_ к______ В- ч-к-є-е н- к-г-с-? --------------------- Ви чекаєте на когось? 0
Vy----ka-e---na -oho--? V_ c________ n_ k______ V- c-e-a-e-e n- k-h-s-? ----------------------- Vy chekayete na kohosʹ?
ಹೌದು, ನನ್ನ ಸ್ನೇಹಿತನಿಗಾಗಿ. Т-к, н- -ого--р---. Т___ н_ м___ д_____ Т-к- н- м-г- д-у-а- ------------------- Так, на мого друга. 0
Tak, ----oho d----. T___ n_ m___ d_____ T-k- n- m-h- d-u-a- ------------------- Tak, na moho druha.
ಓ! ಅಲ್ಲಿ ಹಿಂದುಗಡೆ ಬರುತ್ತಿದ್ದಾನೆ. О-- і ві-! О__ і в___ О-ь і в-н- ---------- Ось і він! 0
Osʹ i ---! O__ i v___ O-ʹ i v-n- ---------- Osʹ i vin!

ವಂಶವಾಹಿಗಳು ಭಾಷೆಯ ಮೇಲೆ ಪರಿಣಾಮ ಬೀರುತ್ತವೆ.

ನಾವು ಯಾವ ಭಾಷೆಯನ್ನು ಮಾತನಾಡುತ್ತೇವೆ ಎನ್ನುವುದು ನಮ್ಮ ಮೂಲವನ್ನು ಅವಲಂಬಿಸಿರುತ್ತದೆ. ಹಾಗೆಯೆ ನಮ್ಮ ವಂಶವಾಹಿಗಳೂ ನಮ್ಮ ಭಾಷೆಗೆ ಸಹ ಹೊಣೆಯನ್ನು ಹೊಂದಿರುತ್ತವೆ. ಈ ಫಲಿತಾಂಶವನ್ನು ಸ್ಕಾಟ್ಲೆಂಡಿನ ವಿಜ್ಞಾನಿಗಳು ಕಂಡುಹಿಡಿದಿದ್ದಾರೆ. ಅವರು ಆಂಗ್ಲ ಭಾಷೆಯನ್ನು ಹಾಗೂ ಚೈನೀಸ್ ಭಾಷೆಗಳನ್ನು ಪರೀಕ್ಷಿಸಿದ್ದಾರೆ. ಆವಾಗ ಅವರು ವಂಶವಾಹಿಗಳೂ ಒಂದು ಮುಖ್ಯ ಪಾತ್ರ ವಹಿಸುತ್ತವೆ ಎಂಬುದನ್ನು ಪತ್ತೆ ಹಚ್ಚಿದ್ದಾರೆ. ಏಕೆಂದರೆ ವಂಶವಾಹಿಗಳು ನಮ್ಮ ಮಿದುಳಿನ ಬೆಳವಣಿಗೆಯ ಮೇಲೆ ಪ್ರಭಾವ ಬೀರುತ್ತವೆ. ಅಂದರೆ ಅವು ನಮ್ಮ ಮಿದುಳನ್ನು ರೂಪಿಸುತ್ತವೆ. ಅದರೊಂದಿಗೆ ಭಾಷೆಗಳನ್ನು ಕಲಿಯುವ ನಮ್ಮ ಶಕ್ತಿಯನ್ನು ನಿಗದಿ ಪಡಿಸಲಾಗುತ್ತದೆ. ಇದಕ್ಕೆ ಎರಡು ವಿಧವಾದ ವಂಶವಾಹಿನಿಗಳು ನಿರ್ಣಾಯಕವಾಗಿರುತ್ತವೆ. ಒಂದು ನಿರ್ದಿಷ್ಟವಾದ ವಂಶವಾಹಿನಿ ಕಡಿಮೆ ಇದ್ದಾಗ ಶಾರೀರ ಭಾಷೆ ವಿಕಸಿತವಾಗುತ್ತದೆ. ಶಾರೀರ ಭಾಷೆಗಳನ್ನು ಈ ಪರಿವರ್ತಿತ ವಂಶವಾಹಿನಿ ಹೊಂದಿರುವ ಜನಾಂಗ ಮಾತನಾಡುತ್ತದೆ. ಶಾರೀರ ಭಾಷೆಗಳಲ್ಲಿ ಶಾರೀರದ ಮಟ್ಟ ಪದಗಳ ಅರ್ಥವನ್ನು ನಿರ್ಧರಿಸುತ್ತದೆ. ಶಾರೀರ ಭಾಷೆಗಳ ಗುಂಪಿಗೆ ಚೈನೀಸ್ ಭಾಷೆ ಸೇರುತ್ತದೆ. ಪರಿವರ್ತಿತ ವಂಶವಾಹಿನಿ ಪ್ರಬಲವಾಗಿದ್ದರೆ ಬೇರೆ ಭಾಷೆಗಳು ಬೆಳೆಯುತ್ತವೆ. ಆಂಗ್ಲ ಭಾಷೆ ಶಾರೀರ ಭಾಷೆ ಅಲ್ಲ. ಈ ಪರಿವರ್ತಿತ ವಂಶವಾಹಿನಿ ಎಲ್ಲೆಡೆ ಸಮಾನವಾಗಿ ಹರಡಿಕೊಂಡಿಲ್ಲ. ಇದರ ಅರ್ಥ ಏನೆಂದರೆ, ಇವುಗಳು ಪ್ರಪಂಚದಲ್ಲಿ ವಿವಿಧ ಪ್ರಮಾಣದಲ್ಲಿ ಕಾಣಬರುತ್ತದೆ. ಭಾಷೆಗಳು ಜೀವಂತವಾಗಿರ ಬೇಕಾದರೆ ಅವುಗಳನ್ನು ಮುಂದಿನ ಪೀಳಿಗೆಗೆ ಹೇಳಿಕೊಡಬೇಕು. ಅದನ್ನು ಮಾಡಲು ಮಕ್ಕಳು ತಮ್ಮ ತಂದೆ ತಾಯಂದಿರನ್ನು ಅನುಕರಿಸುವ ಸಾಧ್ಯತೆ ಹೊಂದಿರಬೇಕು. ಅವರು ಭಾಷೆಯನ್ನು ಚೆನ್ನಾಗಿ ಕಲಿಯುವ ಅವಕಾಶವನ್ನು ಹೊಂದಿರಬೇಕು. ಆವಾಗ ಮಾತ್ರ ಅದನ್ನು ಒಂದು ತಲೆಮಾರಿನಿಂದ ಮುಂದಿನ ತಲೆಮಾರಿಗೆ ತಿಳಿಸಬಹುದು. ಹಳೆಯ ಭಿನ್ನ ವಂಶವಾಹಿನಿ ಶಾರೀರ ಭಾಷೆಗಳನ್ನು ಪ್ರೋತ್ಸಾಹಿಸುತ್ತದೆ. ಮುಂಚೆ ಪ್ರಾಯಶಹಃ ಇಂದಿಗಿಂತ ಹೆಚ್ಚು ಶಾರೀರ ಭಾಷೆಗಳು ಇದ್ದವು. ಆದರೆ ಅನುವಂಶಿಕ ಭಾಗಕ್ಕೆ ಅತಿ ಹೆಚ್ಚು ಪ್ರಾಮುಖ್ಯತೆ ನೀಡಬಾರದು. ಅವು ಕೇವಲ ಭಾಷೆಗಳ ಬೆಳವಣಿಗೆಗೆ ಪೂರಕವಾಗಿರಬಹುದು. ಆಂಗ್ಲ ಭಾಷೆಗೆ ಅಥವಾ ಚೈನೀಸ್ ಭಾಷೆಗಳಿಗೆ ಬೇರೆ ಬೇರೆ ವಂಶವಾಹಿಗಳಿರುವುದಿಲ್ಲ. ಪ್ರತಿಯೊಬ್ಬರು ಪ್ರತಿಯೊಂದು ಭಾಷೆಯನ್ನು ಕಲಿಯಬಲ್ಲರು. ಅದಕ್ಕೆ ವಂಶವಾಹಿಯ ಅವಶ್ಯಕತೆ ಇಲ್ಲ, ಕೇವಲ ಕತೂಹಲ ಮತ್ತು ಶಿಸ್ತು!