ಪದಗುಚ್ಛ ಪುಸ್ತಕ

kn ರಜಾದಿನಗಳ ಕಾರ್ಯಕ್ರಮಗಳು   »   te సెలవుల్లో కార్యకలాపాలు

೪೮ [ನಲವತ್ತೆಂಟು]

ರಜಾದಿನಗಳ ಕಾರ್ಯಕ್ರಮಗಳು

ರಜಾದಿನಗಳ ಕಾರ್ಯಕ್ರಮಗಳು

48 [నలభై ఎనిమిది]

48 [Nalabhai enimidi]

సెలవుల్లో కార్యకలాపాలు

[Selavullō kāryakalāpālu]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ತೆಲುಗು ಪ್ಲೇ ಮಾಡಿ ಇನ್ನಷ್ಟು
ಸಮುದ್ರತೀರ ಶುಭ್ರವಾಗಿದೆಯೆ? స---్- తీరం ---శుభ-ర--- --దా? సమ-ద-ర త-ర- పర-శ-భ-ర-గ- ఉ-ద-? స-ు-్- త-ర- ప-ి-ు-్-ం-ా ఉ-ద-? ----------------------------- సముద్ర తీరం పరిశుభ్రంగా ఉందా? 0
Sam-d-- tī--ṁ-p-r-śub-ra--ā und-? Samudra tīraṁ pariśubhraṅgā undā? S-m-d-a t-r-ṁ p-r-ś-b-r-ṅ-ā u-d-? --------------------------------- Samudra tīraṁ pariśubhraṅgā undā?
ಅಲ್ಲಿ ಈಜಬಹುದೆ? అ---డ--వర-న--ఈత-------్చా? అక-కడ ఎవర-న- ఈత క-ట-టచ-చ-? అ-్-డ ఎ-ర-న- ఈ- క-ట-ట-్-ా- -------------------------- అక్కడ ఎవరైనా ఈత కొట్టచ్చా? 0
A----- ev-r-in- -ta -oṭ-ac--? Akkaḍa evarainā īta koṭṭaccā? A-k-ḍ- e-a-a-n- ī-a k-ṭ-a-c-? ----------------------------- Akkaḍa evarainā īta koṭṭaccā?
ಅಲ್ಲಿ ಈಜುವುದು ಅಪಾಯಕಾರಿ ಅಲ್ಲವೆ? అ---డ---త---ట-ట-ం-ప్-మాద----కాద- --ా? అక-కడ- ఈత క-ట-టడ- ప-రమ-దకర- క-ద- కద-? అ-్-డ- ఈ- క-ట-ట-ం ప-ర-ా-క-ం క-ద- క-ా- ------------------------------------- అక్కడ్ ఈత కొట్టడం ప్రమాదకరం కాదు కదా? 0
A--aḍ īta---ṭ-aḍ---------a--r---k------dā? Akkaḍ īta koṭṭaḍaṁ pramādakaraṁ kādu kadā? A-k-ḍ ī-a k-ṭ-a-a- p-a-ā-a-a-a- k-d- k-d-? ------------------------------------------ Akkaḍ īta koṭṭaḍaṁ pramādakaraṁ kādu kadā?
ಇಲ್ಲಿ ಪ್ಯಾರಾಸೋಲ್ ಬಾಡಿಗೆಗೆ ತೆಗೆದುಕೊಳ್ಳಬಹುದೆ? ఇక--డ ఒ--గ-డు-----ప--ాస--్ -ద్దెకు--ీసు--వచ్-ా? ఇక-కడ ఒక గ-డ-గ- / ప-ర-స-ల- అద-ద-క- త-స-క-వచ-చ-? ఇ-్-డ ఒ- గ-డ-గ- / ప-ర-స-ల- అ-్-ె-ు త-స-క-వ-్-ా- ----------------------------------------------- ఇక్కడ ఒక గొడుగు / పారాసోల్ అద్దెకు తీసుకోవచ్చా? 0
I-kaḍa --a--oḍ--u/-pā-ās-l-a--eku-tīsuk------? Ikkaḍa oka goḍugu/ pārāsōl addeku tīsukōvaccā? I-k-ḍ- o-a g-ḍ-g-/ p-r-s-l a-d-k- t-s-k-v-c-ā- ---------------------------------------------- Ikkaḍa oka goḍugu/ pārāsōl addeku tīsukōvaccā?
ಇಲ್ಲಿ ಆರಾಮಕುರ್ಚಿಯನ್ನು ಬಾಡಿಗೆಗೆ ತೆಗೆದುಕೊಳ್ಳಬಹುದೆ? ఇక్-- ---డెక-----్---అ--ద-కు--ీసుక-వ----? ఇక-కడ ఒక డ-క- క-ర-చ- అద-ద-క- త-స-క-వచ-చ-? ఇ-్-డ ఒ- డ-క- క-ర-చ- అ-్-ె-ు త-స-క-వ-్-ా- ----------------------------------------- ఇక్కడ ఒక డెక్ కుర్చీ అద్దెకు తీసుకోవచ్చా? 0
Ikkaḍ- --a ḍ-k ku--ī--dd-k- t-s--ō----ā? Ikkaḍa oka ḍek kurcī addeku tīsukōvaccā? I-k-ḍ- o-a ḍ-k k-r-ī a-d-k- t-s-k-v-c-ā- ---------------------------------------- Ikkaḍa oka ḍek kurcī addeku tīsukōvaccā?
ಇಲ್ಲಿ ದೋಣಿಯನ್ನು ಬಾಡಿಗೆಗೆ ತೆಗೆದುಕೊಳ್ಳಬಹುದೆ? ఇక్క--ఒక-న-----అ---ెకు-తీస-కోవచ్చా? ఇక-కడ ఒక న-వన- అద-ద-క- త-స-క-వచ-చ-? ఇ-్-డ ఒ- న-వ-ి అ-్-ె-ు త-స-క-వ-్-ా- ----------------------------------- ఇక్కడ ఒక నావని అద్దెకు తీసుకోవచ్చా? 0
Ikka---o-a--āv-ni--dd-k- --s--ōv---ā? Ikkaḍa oka nāvani addeku tīsukōvaccā? I-k-ḍ- o-a n-v-n- a-d-k- t-s-k-v-c-ā- ------------------------------------- Ikkaḍa oka nāvani addeku tīsukōvaccā?
ನನಗೆ ಸರ್ಫ್ ಮಾಡುವ ಆಸೆ ಇದೆ. నాకు-స-్---గ్ --యా-న- -ంది న-క- సర-ఫ--గ- చ-య-లన- ఉ-ద- న-క- స-్-ి-గ- చ-య-ల-ి ఉ-ద- -------------------------- నాకు సర్ఫింగ్ చేయాలని ఉంది 0
Nā-u --r--iṅg --y-lani-u--i Nāku sarphiṅg cēyālani undi N-k- s-r-h-ṅ- c-y-l-n- u-d- --------------------------- Nāku sarphiṅg cēyālani undi
ನನಗೆ ನೀರಿನಲ್ಲಿ ಧುಮುಕುವ ಆಸೆ ಇದೆ. న--ు-డై--ం-- చే-ాల-- ఉంది న-క- డ-వ--గ- చ-య-లన- ఉ-ద- న-క- డ-వ-ం-్ చ-య-ల-ి ఉ-ద- ------------------------- నాకు డైవింగ్ చేయాలని ఉంది 0
N--u-ḍ--viṅg -ēy--a-- --di Nāku ḍaiviṅg cēyālani undi N-k- ḍ-i-i-g c-y-l-n- u-d- -------------------------- Nāku ḍaiviṅg cēyālani undi
ನನಗೆ ನೀರಿನಲ್ಲಿ ಸ್ಕೀ ಮಾಡುವ ಆಸೆ. న----వ---్--్కీయ--గ్-చ-యాలన--ఉ--ి న-క- వ-టర- స-క-య--గ- చ-య-లన- ఉ-ద- న-క- వ-ట-్ స-క-య-ం-్ చ-య-ల-ి ఉ-ద- --------------------------------- నాకు వాటర్ స్కీయింగ్ చేయాలని ఉంది 0
N-k- -ā-ar-sk-yi---c--ā-a-i u-di Nāku vāṭar skīyiṅg cēyālani undi N-k- v-ṭ-r s-ī-i-g c-y-l-n- u-d- -------------------------------- Nāku vāṭar skīyiṅg cēyālani undi
ಇಲ್ಲಿ ಸರ್ಫ್ ಬೋರ್ಡ್ ಬಾಡಿಗೆಗೆ ದೊರೆಯುತ್ತದೆಯೆ? స---్---ర-డ- ---ద-క--ద---క---ం--? సర-ఫ- బ-ర-డ- అద-ద-క- ద-ర-క-త--ద-? స-్-్ బ-ర-డ- అ-్-ె-ి ద-ర-క-త-ం-ా- --------------------------------- సర్ఫ్ బోర్డ్ అద్దెకి దొరుకుతుందా? 0
S-rp---ōrḍ addeki-dor-ku-u---? Sarph bōrḍ addeki dorukutundā? S-r-h b-r- a-d-k- d-r-k-t-n-ā- ------------------------------ Sarph bōrḍ addeki dorukutundā?
ಇಲ್ಲಿ ನೀರಿನಲ್ಲಿ ಧುಮುಕಲು ಬೇಕಾಗುವ ಸಾಮಗ್ರಿಗಳು ಬಾಡಿಗೆಗೆ ದೊರೆಯುತ್ತವೆಯೆ? డై-ి--- -ేసే-ద-క- ----గప-ే --ి-ర--ు అద---క-----ు---ా--? డ-వ--గ- చ-స--ద-క- ఉపయ-గపడ- పర-కర-ల- అద-ద-క- ద-ర-క-త-య-? డ-వ-ం-్ చ-స-ం-ు-ు ఉ-య-గ-డ- ప-ి-ర-ల- అ-్-ె-ి ద-ర-క-త-య-? ------------------------------------------------------- డైవింగ్ చేసేందుకు ఉపయోగపడే పరికరాలు అద్దెకి దొరుకుతాయా? 0
Ḍ-iv--g-cē-ēnduku -payō-a---ē-p---ka-ālu -----i-d-r-ku-āy-? Ḍaiviṅg cēsēnduku upayōgapaḍē parikarālu addeki dorukutāyā? Ḍ-i-i-g c-s-n-u-u u-a-ō-a-a-ē p-r-k-r-l- a-d-k- d-r-k-t-y-? ----------------------------------------------------------- Ḍaiviṅg cēsēnduku upayōgapaḍē parikarālu addeki dorukutāyā?
ಇಲ್ಲಿ ನೀರಿನ ಸ್ಕೀಸ್ ಬಾಡಿಗೆಗೆ ದೊರೆಯುತ್ತವೆಯೆ? వ-ట-్-స్---ు-అద్దెకి --రు---ా--? వ-టర- స-క-ల- అద-ద-క- ద-ర-క-త-య-? వ-ట-్ స-క-ల- అ-్-ె-ి ద-ర-క-త-య-? -------------------------------- వాటర్ స్కీలు అద్దెకి దొరుకుతాయా? 0
V--ar-skī---ad-ek--do--k----ā? Vāṭar skīlu addeki dorukutāyā? V-ṭ-r s-ī-u a-d-k- d-r-k-t-y-? ------------------------------ Vāṭar skīlu addeki dorukutāyā?
ನಾನು ಹೊಸಬ. న-----ే-లం-న--్చ--ున-----ాయ----ఉ-్-వ-డి-- ---న-నదాన్-ి న-న- క-వల- న-ర-చ-క-న- స-థ-య-ల- ఉన-నవ-డ-న- / ఉన-నద-న-న- న-న- క-వ-ం న-ర-చ-క-న- స-థ-య-ల- ఉ-్-వ-డ-న- / ఉ-్-ద-న-న- ------------------------------------------------------ నేను కేవలం నేర్చుకునే స్థాయిలో ఉన్నవాడిని / ఉన్నదాన్ని 0
N--- k--al-ṁ ---cu---ē------il--un-avā----- u-n---n-i Nēnu kēvalaṁ nērcukunē sthāyilō unnavāḍini/ unnadānni N-n- k-v-l-ṁ n-r-u-u-ē s-h-y-l- u-n-v-ḍ-n-/ u-n-d-n-i ----------------------------------------------------- Nēnu kēvalaṁ nērcukunē sthāyilō unnavāḍini/ unnadānni
ನನಗೆ ಸುಮಾರಾಗಿ ಬರುತ್ತದೆ. న--ు-ఒ--మా--రిగ- ---ి-- -ే----న్- వా--న--/-దాని-ి న-న- ఒక మ-ద-ర-గ- మ-చ-గ- చ-స-త-న-న వ-డ-న- / ద-న-న- న-న- ఒ- మ-ద-ర-గ- మ-చ-గ- చ-స-త-న-న వ-డ-న- / ద-న-న- ------------------------------------------------- నేను ఒక మాదిరిగా మంచిగా చేస్తున్న వాడిని / దానిని 0
Nēnu-ok- mādi-i-ā--an̄-i-ā--ēs-u-na ---i--/-dānini Nēnu oka mādirigā man-cigā cēstunna vāḍini/ dānini N-n- o-a m-d-r-g- m-n-c-g- c-s-u-n- v-ḍ-n-/ d-n-n- -------------------------------------------------- Nēnu oka mādirigā man̄cigā cēstunna vāḍini/ dānini
ನಾನು ಇದರಲ್ಲಿ ಚೆನ್ನಾಗಿ ನುರಿತವನು. ఇ-ద-లో -ా-- మ-చి-న--్ప- ఉన---ి ఇ-ద-ల- న-క- మ-చ- న-ర-ప- ఉన-నద- ఇ-ద-ల- న-క- మ-చ- న-ర-ప- ఉ-్-ద- ------------------------------ ఇందులో నాకు మంచి నేర్పు ఉన్నది 0
In------āk- --n̄-i-nē-p- unna-i Indulō nāku man-ci nērpu unnadi I-d-l- n-k- m-n-c- n-r-u u-n-d- ------------------------------- Indulō nāku man̄ci nērpu unnadi
ಇಲ್ಲಿ ಸ್ಕೀ ಲಿಫ್ಟ್ ಎಲ್ಲಿದೆ? స-కీ----్-్----కడ----ి? స-క- ల-ఫ-ట- ఎక-కడ ఉ-ద-? స-క- ల-ఫ-ట- ఎ-్-డ ఉ-ద-? ----------------------- స్కీ లిఫ్ట్ ఎక్కడ ఉంది? 0
S-ī--i-h- -k-----un--? Skī liphṭ ekkaḍa undi? S-ī l-p-ṭ e-k-ḍ- u-d-? ---------------------- Skī liphṭ ekkaḍa undi?
ನಿನ್ನ ಬಳಿ ಸ್ಕೀಸ್ ಇದೆಯೆ? మీ --్ద -----ు --్--యా? మ- వద-ద స-క-ల- ఉన-న-య-? మ- వ-్- స-క-ల- ఉ-్-ా-ా- ----------------------- మీ వద్ద స్కీలు ఉన్నాయా? 0
Mī --d-a-sk-l- -nn-yā? Mī vadda skīlu unnāyā? M- v-d-a s-ī-u u-n-y-? ---------------------- Mī vadda skīlu unnāyā?
ನಿನ್ನ ಬಳಿ ಸ್ಕೀ ಪಾದರಕ್ಷೆಗಳಿವೆಯೆ? మ----్ద --కీ-బూ-్ల--ఉన--ాయ-? మ- వద-ద స-క- బ-ట-ల- ఉన-న-య-? మ- వ-్- స-క- బ-ట-ల- ఉ-్-ా-ా- ---------------------------- మీ వద్ద స్కీ బూట్లు ఉన్నాయా? 0
M- -ad-a--kī --ṭlu u---yā? Mī vadda skī būṭlu unnāyā? M- v-d-a s-ī b-ṭ-u u-n-y-? -------------------------- Mī vadda skī būṭlu unnāyā?

ಚಿತ್ರಗಳ ಭಾಷೆ.

ಒಂದು ಜರ್ಮನ್ ಗಾದೆಯ ಪ್ರಕಾರ ಒಂದು ಚಿತ್ರ ಸಾವಿರ ಪದಗಳಿಗಿಂತ ಹೆಚ್ಚು ಹೇಳುತ್ತದೆ. ಅದರ ಅರ್ಥ ಚಿತ್ರಗಳನ್ನು ಭಾಷೆಗಿಂತ ಶೀಘ್ರವಾಗಿ ಅರ್ಥ ಮಾಡಿಕೊಳ್ಳಬಹುದು ಎಂದು. ಹಾಗೂ ಚಿತ್ರಗಳು ಭಾವನೆಗಳನ್ನು ಹೆಚ್ಚು ಚೆನ್ನಾಗಿ ಒಯ್ಯುತ್ತವೆ. ಈ ಕಾರಣಕ್ಕಾಗಿ ಜಾಹಿರಾತುಗಳಲ್ಲಿ ಜಾಸ್ತಿ ಚಿತ್ರಗಳನ್ನು ಬಳಸಲಾಗುತ್ತದೆ. ಚಿತ್ರಗಳು ಬಾಷೆಗಳಿಗಿಂತ ವಿಭಿನ್ನವಾಗಿ ಕೆಲಸ ಮಾಡುತ್ತವೆ. ಅವು ಏಕಕಾಲದಲ್ಲಿ ಹಲವಾರು ವಿಷಯಗಳನ್ನು ತೋರಿಸುತ್ತವೆ ಮತ್ತು ತಮ್ಮ ಸಮಗ್ರತೆಯಿಂದ ಪ್ರಭಾವ ಬೀರುತ್ತವೆ. ಅಂದರೆ ಒಂದು ಸಂಪೂರ್ಣ ಚಿತ್ರ ಒಂದು ಖಚಿತವಾದ ಪರಿಣಾಮವನ್ನು ಹೊಂದಿರುತ್ತದೆ. ಮಾತನಾಡುವಾಗ ಹೆಚ್ಚು ಪದಗಳನ್ನು ಬಳಸಬೇಕಾದುದು ಅವಶ್ಯಕ. ಚಿತ್ರಗಳು ಮತ್ತು ಭಾಷೆ ಒಂದಕ್ಕೊಂದು ಸಂಬಂಧ ಹೊಂದಿವೆ. ಒಂದು ಚಿತ್ರವನ್ನು ವಿವರಿಸಲು ನಮಗೆ ಭಾಷೆ ಬೇಕು. ಪ್ರತಿಯಾಗಿ ಹಲವು ಪಠ್ಯಗಳು ಕೇವಲ ಚಿತ್ರಗಳ ಮೂಲಕ ಅರ್ಥವಾಗುತ್ತವೆ . ಭಾಷೆ ಮತ್ತು ಚಿತ್ರಗಳ ಮಧ್ಯೆ ಇರುವ ಸಂಬಂಧವನ್ನು ಭಾಷಾವಿಜ್ಞಾನಿಗಳು ಸಂಶೋಧಿಸುತ್ತಿದ್ದಾರೆ. ಒಂದು ಪ್ರಶ್ನೆ ಕೂಡ ಉದ್ಭವವಾಗುತ್ತದೆ: ಚಿತ್ರಗಳು ತಮ್ಮದೆ ಭಾಷೆಯನ್ನು ಹೊಂದಿವೆಯೆ ಎಂದು. ಯಾವಾಗ ಎನನ್ನಾದರು ಚಿತ್ರೀಕರಿಸಿದರೆ ನಾವು ಬರಿ ಭಾವಚಿತ್ರಗಳನ್ನು ಮಾತ್ರ ನೋಡಬಹುದು.. ಚಿತ್ರಗಳು ಏನನ್ನು ಹೇಳುತ್ತವೆ ಎನ್ನುವುದು ನಿಖರವಾಗಿರುವುದಿಲ್ಲ. ಒಂದು ಚಿತ್ರ ಭಾಷೆಯ ಕೆಲಸ ಮಾಡಬೇಕಾದರೆ ಅದು ನಿರ್ದಿಷ್ಟವಾಗಿರಬೇಕು. ಅದು ಎಷ್ಟು ಕಡಿಮೆ ನಿರೂಪಿಸುತ್ತದೊ ಅಷ್ಟು ಸ್ಪಷ್ಟವಾಗಿ ಅದರ ಸಂದೇಶ ಹೊರಹೊಮ್ಮುತ್ತದೆ. ಅದಕ್ಕೆ ಒಂದು ಒಳ್ಳೆಯ ಉದಾಹರಣೆ ಎಂದರೆ ಚಿತ್ರಲಿಪಿ. ಚಿತ್ರಲಿಪಿಗಳು ಸರಳವಾದ ಮತ್ತು ಅಸಂದಿಗ್ಧವಾದ ಚಿತ್ರ ಚಿಹ್ನೆಗಳು. ಅವು ಮೌಖಿಕ ಭಾಷೆಯನ್ನು ಬದಲಿಸುತ್ತವೆ, ಅಂದರೆ ಅವು ದೃಶ್ಯ ಸಂವಹನೆಗಳು. ಧೂಮಪಾನ ನಿಷೇಧದ ಚಿತ್ರಲಿಪಿ ಎಲ್ಲರಿಗೂ ಪರಿಚಿತ. ಅದು ಒಂದು ಕಾಟು ಹಾಕಿರುವ ಸಿಗರೇಟನ್ನು ತೋರಿಸುತ್ತದೆ. ಜಾಗತೀಕರಣದಿಂದಾಗಿ ಚಿತ್ರಗಳು ಹೆಚ್ಚು ಮಹತ್ವವನ್ನು ಪಡೆಯುತ್ತವೆ. ಅದರೆ ಮನುಷ್ಯ ಚಿತ್ರದ ಭಾಷೆಯನ್ನು ಸಹ ಕಲಿಯಬೇಕು. ಆದರೆ ಎಲ್ಲರೂ ಯೋಚಿಸುವಂತೆ ಅದು ಜಗತ್ತಿನ ಎಲ್ಲಾ ಕಡೆ ಅರ್ಥವಾಗುವುದಿಲ್ಲ. ನಾವು ಒಂದು ಚಿತ್ರವನ್ನು ಅರ್ಥಮಾಡಿಕೊಳ್ಳುವ ರೀತಿ ನಮ್ಮ ಸಂಸ್ಕೃತಿಯಿಂದ ಪ್ರಭಾವಿತವಾಗಿರುತ್ತದೆ. ನಾವು ಹೇಗೆ ನೋಡುತ್ತೇವೆ ಎನ್ನುವುದು ಹಲವಾರು ಅಂಶಗಳನ್ನು ಅವಲಂಬಿಸಿರುತ್ತವೆ. ಹಲವು ಜನರು ಸಿಗರೇಟನ್ನು ಕಾಣುವುದೇ ಇಲ್ಲ, ಕೇವಲ ಕಪ್ಪು ಗೆರೆಗಳನ್ನಷ್ಟೆ.