ಪದಗುಚ್ಛ ಪುಸ್ತಕ

kn ರಜಾದಿನಗಳ ಕಾರ್ಯಕ್ರಮಗಳು   »   ko 여행지에서의 활동

೪೮ [ನಲವತ್ತೆಂಟು]

ರಜಾದಿನಗಳ ಕಾರ್ಯಕ್ರಮಗಳು

ರಜಾದಿನಗಳ ಕಾರ್ಯಕ್ರಮಗಳು

48 [마흔여덟]

48 [maheun-yeodeolb]

여행지에서의 활동

[yeohaengjieseoui hwaldong]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಕೊರಿಯನ್ ಪ್ಲೇ ಮಾಡಿ ಇನ್ನಷ್ಟು
ಸಮುದ್ರತೀರ ಶುಭ್ರವಾಗಿದೆಯೆ? 해변- --해-? 해__ 깨____ 해-이 깨-해-? --------- 해변이 깨끗해요? 0
h-eb-e---- kk-e--e-sh--yo? h_________ k______________ h-e-y-o--- k-a-k-e-s-a-y-? -------------------------- haebyeon-i kkaekkeushaeyo?
ಅಲ್ಲಿ ಈಜಬಹುದೆ? 거-서--영할 수 있--? 거__ 수__ 수 있___ 거-서 수-할 수 있-요- -------------- 거기서 수영할 수 있어요? 0
g-og---o s-y-ongh-l--u-iss-e--o? g_______ s_________ s_ i________ g-o-i-e- s-y-o-g-a- s- i-s-e-y-? -------------------------------- geogiseo suyeonghal su iss-eoyo?
ಅಲ್ಲಿ ಈಜುವುದು ಅಪಾಯಕಾರಿ ಅಲ್ಲವೆ? 거-서 수-하는--이-안 ----? 거__ 수___ 것_ 안 위____ 거-서 수-하- 것- 안 위-해-? ------------------- 거기서 수영하는 것이 안 위험해요? 0
geo-ise---uy-onghaneu----o--i an w--e-----y-? g_______ s____________ g_____ a_ w___________ g-o-i-e- s-y-o-g-a-e-n g-o--- a- w-h-o-h-e-o- --------------------------------------------- geogiseo suyeonghaneun geos-i an wiheomhaeyo?
ಇಲ್ಲಿ ಪ್ಯಾರಾಸೋಲ್ ಬಾಡಿಗೆಗೆ ತೆಗೆದುಕೊಳ್ಳಬಹುದೆ? 여기--파라솔을--- - 있어-? 여__ 파___ 빌_ 수 있___ 여-서 파-솔- 빌- 수 있-요- ------------------ 여기서 파라솔을 빌릴 수 있어요? 0
yeo---eo --la------- -i-l-l--u-is--e--o? y_______ p__________ b_____ s_ i________ y-o-i-e- p-l-s-l-e-l b-l-i- s- i-s-e-y-? ---------------------------------------- yeogiseo palasol-eul billil su iss-eoyo?
ಇಲ್ಲಿ ಆರಾಮಕುರ್ಚಿಯನ್ನು ಬಾಡಿಗೆಗೆ ತೆಗೆದುಕೊಳ್ಳಬಹುದೆ? 여-서---욕-의자---릴-수-있--? 여__ 일__ 의__ 빌_ 수 있___ 여-서 일-욕 의-를 빌- 수 있-요- --------------------- 여기서 일광욕 의자를 빌릴 수 있어요? 0
y---i----i--wan------uija-eu- -il--- -- --s--o--? y_______ i__________ u_______ b_____ s_ i________ y-o-i-e- i-g-a-g-y-g u-j-l-u- b-l-i- s- i-s-e-y-? ------------------------------------------------- yeogiseo ilgwang-yog uijaleul billil su iss-eoyo?
ಇಲ್ಲಿ ದೋಣಿಯನ್ನು ಬಾಡಿಗೆಗೆ ತೆಗೆದುಕೊಳ್ಳಬಹುದೆ? 여기---트를 빌릴 수 있--? 여__ 보__ 빌_ 수 있___ 여-서 보-를 빌- 수 있-요- ----------------- 여기서 보트를 빌릴 수 있어요? 0
ye-g-s-o--o-eu-e-- b---il--- --s--o--? y_______ b________ b_____ s_ i________ y-o-i-e- b-t-u-e-l b-l-i- s- i-s-e-y-? -------------------------------------- yeogiseo boteuleul billil su iss-eoyo?
ನನಗೆ ಸರ್ಫ್ ಮಾಡುವ ಆಸೆ ಇದೆ. 저--파도--- 하--싶어요. 저_ 파____ 하_ 싶___ 저- 파-타-를 하- 싶-요- ---------------- 저는 파도타기를 하고 싶어요. 0
je--e----ad--a-i-e-l--ago sip--oy-. j______ p___________ h___ s________ j-o-e-n p-d-t-g-l-u- h-g- s-p-e-y-. ----------------------------------- jeoneun padotagileul hago sip-eoyo.
ನನಗೆ ನೀರಿನಲ್ಲಿ ಧುಮುಕುವ ಆಸೆ ಇದೆ. 저는--------싶--. 저_ 잠__ 하_ 싶___ 저- 잠-를 하- 싶-요- -------------- 저는 잠수를 하고 싶어요. 0
j-one-n -a--------hago -i----yo. j______ j________ h___ s________ j-o-e-n j-m-u-e-l h-g- s-p-e-y-. -------------------------------- jeoneun jamsuleul hago sip-eoyo.
ನನಗೆ ನೀರಿನಲ್ಲಿ ಸ್ಕೀ ಮಾಡುವ ಆಸೆ. 저는-수상스---타고---요. 저_ 수____ 타_ 싶___ 저- 수-스-를 타- 싶-요- ---------------- 저는 수상스키를 타고 싶어요. 0
j-o---n-sus-n-seukile-l tago -ip-eo-o. j______ s______________ t___ s________ j-o-e-n s-s-n-s-u-i-e-l t-g- s-p-e-y-. -------------------------------------- jeoneun susangseukileul tago sip-eoyo.
ಇಲ್ಲಿ ಸರ್ಫ್ ಬೋರ್ಡ್ ಬಾಡಿಗೆಗೆ ದೊರೆಯುತ್ತದೆಯೆ? 서-보----릴-- 있--? 서____ 빌_ 수 있___ 서-보-를 빌- 수 있-요- --------------- 서핑보드를 빌릴 수 있어요? 0
se-p-ngbode--eu---illil-su-i----o-o? s_______________ b_____ s_ i________ s-o-i-g-o-e-l-u- b-l-i- s- i-s-e-y-? ------------------------------------ seopingbodeuleul billil su iss-eoyo?
ಇಲ್ಲಿ ನೀರಿನಲ್ಲಿ ಧುಮುಕಲು ಬೇಕಾಗುವ ಸಾಮಗ್ರಿಗಳು ಬಾಡಿಗೆಗೆ ದೊರೆಯುತ್ತವೆಯೆ? 잠-장비를 빌릴-수 있-요? 잠____ 빌_ 수 있___ 잠-장-를 빌- 수 있-요- --------------- 잠수장비를 빌릴 수 있어요? 0
j-ms--an----eul-b-llil-su---s-e-yo? j______________ b_____ s_ i________ j-m-u-a-g-i-e-l b-l-i- s- i-s-e-y-? ----------------------------------- jamsujangbileul billil su iss-eoyo?
ಇಲ್ಲಿ ನೀರಿನ ಸ್ಕೀಸ್ ಬಾಡಿಗೆಗೆ ದೊರೆಯುತ್ತವೆಯೆ? 수상스키- ------어-? 수____ 빌_ 수 있___ 수-스-를 빌- 수 있-요- --------------- 수상스키를 빌릴 수 있어요? 0
su-----e-k-le-l--il----s- -------o? s______________ b_____ s_ i________ s-s-n-s-u-i-e-l b-l-i- s- i-s-e-y-? ----------------------------------- susangseukileul billil su iss-eoyo?
ನಾನು ಹೊಸಬ. 저는 -- 초----. 저_ 아_ 초_____ 저- 아- 초-자-요- ------------ 저는 아직 초보자예요. 0
jeon--- aji--ch--o--y-yo. j______ a___ c___________ j-o-e-n a-i- c-o-o-a-e-o- ------------------------- jeoneun ajig chobojayeyo.
ನನಗೆ ಸುಮಾರಾಗಿ ಬರುತ್ತದೆ. 저는---이-요. 저_ 중_____ 저- 중-이-요- --------- 저는 중급이에요. 0
jeoneun ------e-b--ey-. j______ j______________ j-o-e-n j-n---e-b-i-y-. ----------------------- jeoneun jung-geub-ieyo.
ನಾನು ಇದರಲ್ಲಿ ಚೆನ್ನಾಗಿ ನುರಿತವನು. 저는--걸-- 잘--. 저_ 그_ 꽤 잘___ 저- 그- 꽤 잘-요- ------------ 저는 그걸 꽤 잘해요. 0
j--ne-- geug--l kk--e-ja--ae--. j______ g______ k____ j________ j-o-e-n g-u-e-l k-w-e j-l-a-y-. ------------------------------- jeoneun geugeol kkwae jalhaeyo.
ಇಲ್ಲಿ ಸ್ಕೀ ಲಿಫ್ಟ್ ಎಲ್ಲಿದೆ? 스키-리-트---- 있어요? 스_ 리___ 어_ 있___ 스- 리-트- 어- 있-요- --------------- 스키 리프트가 어디 있어요? 0
s-uk- l---u--u-- eo-i-is---oyo? s____ l_________ e___ i________ s-u-i l-p-u-e-g- e-d- i-s-e-y-? ------------------------------- seuki lipeuteuga eodi iss-eoyo?
ನಿನ್ನ ಬಳಿ ಸ್ಕೀಸ್ ಇದೆಯೆ? 스-장-가--어요? 스____ 있___ 스-장-가 있-요- ---------- 스키장비가 있어요? 0
s-----a--biga-i-s-e-y-? s____________ i________ s-u-i-a-g-i-a i-s-e-y-? ----------------------- seukijangbiga iss-eoyo?
ನಿನ್ನ ಬಳಿ ಸ್ಕೀ ಪಾದರಕ್ಷೆಗಳಿವೆಯೆ? 스--신-- ---? 스_ 신__ 있___ 스- 신-이 있-요- ----------- 스키 신발이 있어요? 0
seuki---nb-l-- iss-eoy-? s____ s_______ i________ s-u-i s-n-a--- i-s-e-y-? ------------------------ seuki sinbal-i iss-eoyo?

ಚಿತ್ರಗಳ ಭಾಷೆ.

ಒಂದು ಜರ್ಮನ್ ಗಾದೆಯ ಪ್ರಕಾರ ಒಂದು ಚಿತ್ರ ಸಾವಿರ ಪದಗಳಿಗಿಂತ ಹೆಚ್ಚು ಹೇಳುತ್ತದೆ. ಅದರ ಅರ್ಥ ಚಿತ್ರಗಳನ್ನು ಭಾಷೆಗಿಂತ ಶೀಘ್ರವಾಗಿ ಅರ್ಥ ಮಾಡಿಕೊಳ್ಳಬಹುದು ಎಂದು. ಹಾಗೂ ಚಿತ್ರಗಳು ಭಾವನೆಗಳನ್ನು ಹೆಚ್ಚು ಚೆನ್ನಾಗಿ ಒಯ್ಯುತ್ತವೆ. ಈ ಕಾರಣಕ್ಕಾಗಿ ಜಾಹಿರಾತುಗಳಲ್ಲಿ ಜಾಸ್ತಿ ಚಿತ್ರಗಳನ್ನು ಬಳಸಲಾಗುತ್ತದೆ. ಚಿತ್ರಗಳು ಬಾಷೆಗಳಿಗಿಂತ ವಿಭಿನ್ನವಾಗಿ ಕೆಲಸ ಮಾಡುತ್ತವೆ. ಅವು ಏಕಕಾಲದಲ್ಲಿ ಹಲವಾರು ವಿಷಯಗಳನ್ನು ತೋರಿಸುತ್ತವೆ ಮತ್ತು ತಮ್ಮ ಸಮಗ್ರತೆಯಿಂದ ಪ್ರಭಾವ ಬೀರುತ್ತವೆ. ಅಂದರೆ ಒಂದು ಸಂಪೂರ್ಣ ಚಿತ್ರ ಒಂದು ಖಚಿತವಾದ ಪರಿಣಾಮವನ್ನು ಹೊಂದಿರುತ್ತದೆ. ಮಾತನಾಡುವಾಗ ಹೆಚ್ಚು ಪದಗಳನ್ನು ಬಳಸಬೇಕಾದುದು ಅವಶ್ಯಕ. ಚಿತ್ರಗಳು ಮತ್ತು ಭಾಷೆ ಒಂದಕ್ಕೊಂದು ಸಂಬಂಧ ಹೊಂದಿವೆ. ಒಂದು ಚಿತ್ರವನ್ನು ವಿವರಿಸಲು ನಮಗೆ ಭಾಷೆ ಬೇಕು. ಪ್ರತಿಯಾಗಿ ಹಲವು ಪಠ್ಯಗಳು ಕೇವಲ ಚಿತ್ರಗಳ ಮೂಲಕ ಅರ್ಥವಾಗುತ್ತವೆ . ಭಾಷೆ ಮತ್ತು ಚಿತ್ರಗಳ ಮಧ್ಯೆ ಇರುವ ಸಂಬಂಧವನ್ನು ಭಾಷಾವಿಜ್ಞಾನಿಗಳು ಸಂಶೋಧಿಸುತ್ತಿದ್ದಾರೆ. ಒಂದು ಪ್ರಶ್ನೆ ಕೂಡ ಉದ್ಭವವಾಗುತ್ತದೆ: ಚಿತ್ರಗಳು ತಮ್ಮದೆ ಭಾಷೆಯನ್ನು ಹೊಂದಿವೆಯೆ ಎಂದು. ಯಾವಾಗ ಎನನ್ನಾದರು ಚಿತ್ರೀಕರಿಸಿದರೆ ನಾವು ಬರಿ ಭಾವಚಿತ್ರಗಳನ್ನು ಮಾತ್ರ ನೋಡಬಹುದು.. ಚಿತ್ರಗಳು ಏನನ್ನು ಹೇಳುತ್ತವೆ ಎನ್ನುವುದು ನಿಖರವಾಗಿರುವುದಿಲ್ಲ. ಒಂದು ಚಿತ್ರ ಭಾಷೆಯ ಕೆಲಸ ಮಾಡಬೇಕಾದರೆ ಅದು ನಿರ್ದಿಷ್ಟವಾಗಿರಬೇಕು. ಅದು ಎಷ್ಟು ಕಡಿಮೆ ನಿರೂಪಿಸುತ್ತದೊ ಅಷ್ಟು ಸ್ಪಷ್ಟವಾಗಿ ಅದರ ಸಂದೇಶ ಹೊರಹೊಮ್ಮುತ್ತದೆ. ಅದಕ್ಕೆ ಒಂದು ಒಳ್ಳೆಯ ಉದಾಹರಣೆ ಎಂದರೆ ಚಿತ್ರಲಿಪಿ. ಚಿತ್ರಲಿಪಿಗಳು ಸರಳವಾದ ಮತ್ತು ಅಸಂದಿಗ್ಧವಾದ ಚಿತ್ರ ಚಿಹ್ನೆಗಳು. ಅವು ಮೌಖಿಕ ಭಾಷೆಯನ್ನು ಬದಲಿಸುತ್ತವೆ, ಅಂದರೆ ಅವು ದೃಶ್ಯ ಸಂವಹನೆಗಳು. ಧೂಮಪಾನ ನಿಷೇಧದ ಚಿತ್ರಲಿಪಿ ಎಲ್ಲರಿಗೂ ಪರಿಚಿತ. ಅದು ಒಂದು ಕಾಟು ಹಾಕಿರುವ ಸಿಗರೇಟನ್ನು ತೋರಿಸುತ್ತದೆ. ಜಾಗತೀಕರಣದಿಂದಾಗಿ ಚಿತ್ರಗಳು ಹೆಚ್ಚು ಮಹತ್ವವನ್ನು ಪಡೆಯುತ್ತವೆ. ಅದರೆ ಮನುಷ್ಯ ಚಿತ್ರದ ಭಾಷೆಯನ್ನು ಸಹ ಕಲಿಯಬೇಕು. ಆದರೆ ಎಲ್ಲರೂ ಯೋಚಿಸುವಂತೆ ಅದು ಜಗತ್ತಿನ ಎಲ್ಲಾ ಕಡೆ ಅರ್ಥವಾಗುವುದಿಲ್ಲ. ನಾವು ಒಂದು ಚಿತ್ರವನ್ನು ಅರ್ಥಮಾಡಿಕೊಳ್ಳುವ ರೀತಿ ನಮ್ಮ ಸಂಸ್ಕೃತಿಯಿಂದ ಪ್ರಭಾವಿತವಾಗಿರುತ್ತದೆ. ನಾವು ಹೇಗೆ ನೋಡುತ್ತೇವೆ ಎನ್ನುವುದು ಹಲವಾರು ಅಂಶಗಳನ್ನು ಅವಲಂಬಿಸಿರುತ್ತವೆ. ಹಲವು ಜನರು ಸಿಗರೇಟನ್ನು ಕಾಣುವುದೇ ಇಲ್ಲ, ಕೇವಲ ಕಪ್ಪು ಗೆರೆಗಳನ್ನಷ್ಟೆ.