ಪದಗುಚ್ಛ ಪುಸ್ತಕ

kn ರಜಾದಿನಗಳ ಕಾರ್ಯಕ್ರಮಗಳು   »   ka გართობა შვებულების დროს

೪೮ [ನಲವತ್ತೆಂಟು]

ರಜಾದಿನಗಳ ಕಾರ್ಯಕ್ರಮಗಳು

ರಜಾದಿನಗಳ ಕಾರ್ಯಕ್ರಮಗಳು

48 [ორმოცდარვა]

48 [ormotsdarva]

გართობა შვებულების დროს

gartoba shvebulebis dros

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಜಾರ್ಜಿಯನ್ ಪ್ಲೇ ಮಾಡಿ ಇನ್ನಷ್ಟು
ಸಮುದ್ರತೀರ ಶುಭ್ರವಾಗಿದೆಯೆ? პ-აჟ- --ფ-აა? პ____ ს______ პ-ა-ი ს-ფ-ა-? ------------- პლაჟი სუფთაა? 0
p--a--i -u---a? p______ s______ p-l-z-i s-p-a-? --------------- p'lazhi suptaa?
ಅಲ್ಲಿ ಈಜಬಹುದೆ? შე-ძ--ბა--------ო-ა? შ_______ ი_ ბ_______ შ-ი-ლ-ბ- ი- ბ-ნ-ო-ა- -------------------- შეიძლება იქ ბანაობა? 0
s-eid--eba--- -ana-b-? s_________ i_ b_______ s-e-d-l-b- i- b-n-o-a- ---------------------- sheidzleba ik banaoba?
ಅಲ್ಲಿ ಈಜುವುದು ಅಪಾಯಕಾರಿ ಅಲ್ಲವೆ? არ ---ს -ა---ი ი--ბან--ბ-? ა_ ა___ ს_____ ი_ ბ_______ ა- ა-ი- ს-შ-შ- ი- ბ-ნ-ო-ა- -------------------------- არ არის საშიში იქ ბანაობა? 0
a-----s-----i-hi ---b---o-a? a_ a___ s_______ i_ b_______ a- a-i- s-s-i-h- i- b-n-o-a- ---------------------------- ar aris sashishi ik banaoba?
ಇಲ್ಲಿ ಪ್ಯಾರಾಸೋಲ್ ಬಾಡಿಗೆಗೆ ತೆಗೆದುಕೊಳ್ಳಬಹುದೆ? შეი--ე---აქ მ--- ქოლ-ის დ--ი------? შ_______ ა_ მ___ ქ_____ დ__________ შ-ი-ლ-ბ- ა- მ-ი- ქ-ლ-ი- დ-ქ-რ-ვ-ბ-? ----------------------------------- შეიძლება აქ მზის ქოლგის დაქირავება? 0
s---d-le-- -k---is k-lgis-----r-v--a? s_________ a_ m___ k_____ d__________ s-e-d-l-b- a- m-i- k-l-i- d-k-r-v-b-? ------------------------------------- sheidzleba ak mzis kolgis dakiraveba?
ಇಲ್ಲಿ ಆರಾಮಕುರ್ಚಿಯನ್ನು ಬಾಡಿಗೆಗೆ ತೆಗೆದುಕೊಳ್ಳಬಹುದೆ? შ----ება -ქ -ეზ-ონგ-ს-დ-ქ--ავე-ა? შ_______ ა_ შ________ დ__________ შ-ი-ლ-ბ- ა- შ-ზ-ო-გ-ს დ-ქ-რ-ვ-ბ-? --------------------------------- შეიძლება აქ შეზლონგის დაქირავება? 0
sh----le-a-ak sh--l-n--s --k--a--ba? s_________ a_ s_________ d__________ s-e-d-l-b- a- s-e-l-n-i- d-k-r-v-b-? ------------------------------------ sheidzleba ak shezlongis dakiraveba?
ಇಲ್ಲಿ ದೋಣಿಯನ್ನು ಬಾಡಿಗೆಗೆ ತೆಗೆದುಕೊಳ್ಳಬಹುದೆ? შ---ლება-აქ ---ის-დ---რ-ვება? შ_______ ა_ ნ____ დ__________ შ-ი-ლ-ბ- ა- ნ-ვ-ს დ-ქ-რ-ვ-ბ-? ----------------------------- შეიძლება აქ ნავის დაქირავება? 0
sh-i-zl--a ak --v-s--aki----ba? s_________ a_ n____ d__________ s-e-d-l-b- a- n-v-s d-k-r-v-b-? ------------------------------- sheidzleba ak navis dakiraveba?
ನನಗೆ ಸರ್ಫ್ ಮಾಡುವ ಆಸೆ ಇದೆ. სი-მოვ-ებ-თ ვისე-ფინ-ე---. ს__________ ვ_____________ ს-ა-ო-ნ-ბ-თ ვ-ს-რ-ი-გ-ბ-ი- -------------------------- სიამოვნებით ვისერფინგებდი. 0
s--m-vne--t vi-e--inge---. s__________ v_____________ s-a-o-n-b-t v-s-r-i-g-b-i- -------------------------- siamovnebit viserpingebdi.
ನನಗೆ ನೀರಿನಲ್ಲಿ ಧುಮುಕುವ ಆಸೆ ಇದೆ. სი--ოვნებ-თ ჩ--ყვინთა-დ-. ს__________ ჩ____________ ს-ა-ო-ნ-ბ-თ ჩ-ვ-ვ-ნ-ა-დ-. ------------------------- სიამოვნებით ჩავყვინთავდი. 0
siamovn-bi- --avq-in---d-. s__________ c_____________ s-a-o-n-b-t c-a-q-i-t-v-i- -------------------------- siamovnebit chavqvintavdi.
ನನಗೆ ನೀರಿನಲ್ಲಿ ಸ್ಕೀ ಮಾಡುವ ಆಸೆ. ს--მო-ნ-ბ-თ--ის---ლ--დი წ---ს-თხილ-----ბით. ს__________ ვ__________ წ____ თ____________ ს-ა-ო-ნ-ბ-თ ვ-ს-ი-ლ-ბ-ი წ-ლ-ს თ-ი-ა-უ-ე-ი-. ------------------------------------------- სიამოვნებით ვისრიალებდი წყლის თხილამურებით. 0
s-am--n-bi- --sr-aleb----s-qlis-----lam--e-it. s__________ v__________ t______ t_____________ s-a-o-n-b-t v-s-i-l-b-i t-'-l-s t-h-l-m-r-b-t- ---------------------------------------------- siamovnebit visrialebdi ts'qlis tkhilamurebit.
ಇಲ್ಲಿ ಸರ್ಫ್ ಬೋರ್ಡ್ ಬಾಡಿಗೆಗೆ ದೊರೆಯುತ್ತದೆಯೆ? შე-ძლებ---ერფი-----დ-ფის --ქირ-ვ---? შ_______ ს________ დ____ დ__________ შ-ი-ლ-ბ- ს-რ-ი-გ-ს დ-ფ-ს დ-ქ-რ-ვ-ბ-? ------------------------------------ შეიძლება სერფინგის დაფის დაქირავება? 0
s--id-le-a-serpin--s --pi- -----a--b-? s_________ s________ d____ d__________ s-e-d-l-b- s-r-i-g-s d-p-s d-k-r-v-b-? -------------------------------------- sheidzleba serpingis dapis dakiraveba?
ಇಲ್ಲಿ ನೀರಿನಲ್ಲಿ ಧುಮುಕಲು ಬೇಕಾಗುವ ಸಾಮಗ್ರಿಗಳು ಬಾಡಿಗೆಗೆ ದೊರೆಯುತ್ತವೆಯೆ? შე-ძლ-ბა -ყვი-თ-ვი- --ჭურვილ---- -ა-ი-ა-ე-ა? შ_______ მ_________ ა___________ დ__________ შ-ი-ლ-ბ- მ-ვ-ნ-ა-ი- ა-ჭ-რ-ი-ო-ი- დ-ქ-რ-ვ-ბ-? -------------------------------------------- შეიძლება მყვინთავის აღჭურვილობის დაქირავება? 0
s---dz-----m----t-v-----hc-'ur--lobi--da--r-----? s_________ m_________ a______________ d__________ s-e-d-l-b- m-v-n-a-i- a-h-h-u-v-l-b-s d-k-r-v-b-? ------------------------------------------------- sheidzleba mqvintavis aghch'urvilobis dakiraveba?
ಇಲ್ಲಿ ನೀರಿನ ಸ್ಕೀಸ್ ಬಾಡಿಗೆಗೆ ದೊರೆಯುತ್ತವೆಯೆ? შეი--ებ- -------ხი--მუ---ის-დაქ-რ-ვ--ა? შ_______ წ____ თ___________ დ__________ შ-ი-ლ-ბ- წ-ლ-ს თ-ი-ა-უ-ე-ი- დ-ქ-რ-ვ-ბ-? --------------------------------------- შეიძლება წყლის თხილამურების დაქირავება? 0
s------eba ts---i- t-hi--mur--is-d--i-a-eb-? s_________ t______ t____________ d__________ s-e-d-l-b- t-'-l-s t-h-l-m-r-b-s d-k-r-v-b-? -------------------------------------------- sheidzleba ts'qlis tkhilamurebis dakiraveba?
ನಾನು ಹೊಸಬ. ჯერ-----ყ-ბი---რ. ჯ__ დ_______ ვ___ ჯ-რ დ-მ-ყ-ბ- ვ-რ- ----------------- ჯერ დამწყები ვარ. 0
je--d--t-'qeb----r. j__ d_________ v___ j-r d-m-s-q-b- v-r- ------------------- jer damts'qebi var.
ನನಗೆ ಸುಮಾರಾಗಿ ಬರುತ್ತದೆ. ს-შუალო- ვიც-. ს_______ ვ____ ს-შ-ა-ო- ვ-ც-. -------------- საშუალოდ ვიცი. 0
s----a------t--. s________ v_____ s-s-u-l-d v-t-i- ---------------- sashualod vitsi.
ನಾನು ಇದರಲ್ಲಿ ಚೆನ್ನಾಗಿ ನುರಿತವನು. მ-ს-ი-უ-ვე--ერ-ვე-ი. მ____ უ___ ვ________ მ-ს-ი უ-ვ- ვ-რ-ვ-ვ-. -------------------- მასში უკვე ვერკვევი. 0
m-s-h- u-----ve-k--e--. m_____ u____ v_________ m-s-h- u-'-e v-r-'-e-i- ----------------------- masshi uk've verk'vevi.
ಇಲ್ಲಿ ಸ್ಕೀ ಲಿಫ್ಟ್ ಎಲ್ಲಿದೆ? სად ა-ის-სა--გი--? ს__ ა___ ს________ ს-დ ა-ი- ს-ბ-გ-რ-? ------------------ სად არის საბაგირო? 0
sad -r-s-----gir-? s__ a___ s________ s-d a-i- s-b-g-r-? ------------------ sad aris sabagiro?
ನಿನ್ನ ಬಳಿ ಸ್ಕೀಸ್ ಇದೆಯೆ? თ-ნ--აქ-ს-თხ-ლ-მ---ბ-? თ__ გ____ თ___________ თ-ნ გ-ქ-ს თ-ი-ა-უ-ე-ი- ---------------------- თან გაქვს თხილამურები? 0
t-n g-kvs-tk-ilamur-b-? t__ g____ t____________ t-n g-k-s t-h-l-m-r-b-? ----------------------- tan gakvs tkhilamurebi?
ನಿನ್ನ ಬಳಿ ಸ್ಕೀ ಪಾದರಕ್ಷೆಗಳಿವೆಯೆ? თა----ქვ--სათ--ლა-ურო--ე--ები? თ__ გ____ ს__________ ჩ_______ თ-ნ გ-ქ-ს ს-თ-ი-ა-უ-ო ჩ-ქ-ე-ი- ------------------------------ თან გაქვს სათხილამურო ჩექმები? 0
ta- g-kvs-s-tk-i----r- ch-k-ebi? t__ g____ s___________ c________ t-n g-k-s s-t-h-l-m-r- c-e-m-b-? -------------------------------- tan gakvs satkhilamuro chekmebi?

ಚಿತ್ರಗಳ ಭಾಷೆ.

ಒಂದು ಜರ್ಮನ್ ಗಾದೆಯ ಪ್ರಕಾರ ಒಂದು ಚಿತ್ರ ಸಾವಿರ ಪದಗಳಿಗಿಂತ ಹೆಚ್ಚು ಹೇಳುತ್ತದೆ. ಅದರ ಅರ್ಥ ಚಿತ್ರಗಳನ್ನು ಭಾಷೆಗಿಂತ ಶೀಘ್ರವಾಗಿ ಅರ್ಥ ಮಾಡಿಕೊಳ್ಳಬಹುದು ಎಂದು. ಹಾಗೂ ಚಿತ್ರಗಳು ಭಾವನೆಗಳನ್ನು ಹೆಚ್ಚು ಚೆನ್ನಾಗಿ ಒಯ್ಯುತ್ತವೆ. ಈ ಕಾರಣಕ್ಕಾಗಿ ಜಾಹಿರಾತುಗಳಲ್ಲಿ ಜಾಸ್ತಿ ಚಿತ್ರಗಳನ್ನು ಬಳಸಲಾಗುತ್ತದೆ. ಚಿತ್ರಗಳು ಬಾಷೆಗಳಿಗಿಂತ ವಿಭಿನ್ನವಾಗಿ ಕೆಲಸ ಮಾಡುತ್ತವೆ. ಅವು ಏಕಕಾಲದಲ್ಲಿ ಹಲವಾರು ವಿಷಯಗಳನ್ನು ತೋರಿಸುತ್ತವೆ ಮತ್ತು ತಮ್ಮ ಸಮಗ್ರತೆಯಿಂದ ಪ್ರಭಾವ ಬೀರುತ್ತವೆ. ಅಂದರೆ ಒಂದು ಸಂಪೂರ್ಣ ಚಿತ್ರ ಒಂದು ಖಚಿತವಾದ ಪರಿಣಾಮವನ್ನು ಹೊಂದಿರುತ್ತದೆ. ಮಾತನಾಡುವಾಗ ಹೆಚ್ಚು ಪದಗಳನ್ನು ಬಳಸಬೇಕಾದುದು ಅವಶ್ಯಕ. ಚಿತ್ರಗಳು ಮತ್ತು ಭಾಷೆ ಒಂದಕ್ಕೊಂದು ಸಂಬಂಧ ಹೊಂದಿವೆ. ಒಂದು ಚಿತ್ರವನ್ನು ವಿವರಿಸಲು ನಮಗೆ ಭಾಷೆ ಬೇಕು. ಪ್ರತಿಯಾಗಿ ಹಲವು ಪಠ್ಯಗಳು ಕೇವಲ ಚಿತ್ರಗಳ ಮೂಲಕ ಅರ್ಥವಾಗುತ್ತವೆ . ಭಾಷೆ ಮತ್ತು ಚಿತ್ರಗಳ ಮಧ್ಯೆ ಇರುವ ಸಂಬಂಧವನ್ನು ಭಾಷಾವಿಜ್ಞಾನಿಗಳು ಸಂಶೋಧಿಸುತ್ತಿದ್ದಾರೆ. ಒಂದು ಪ್ರಶ್ನೆ ಕೂಡ ಉದ್ಭವವಾಗುತ್ತದೆ: ಚಿತ್ರಗಳು ತಮ್ಮದೆ ಭಾಷೆಯನ್ನು ಹೊಂದಿವೆಯೆ ಎಂದು. ಯಾವಾಗ ಎನನ್ನಾದರು ಚಿತ್ರೀಕರಿಸಿದರೆ ನಾವು ಬರಿ ಭಾವಚಿತ್ರಗಳನ್ನು ಮಾತ್ರ ನೋಡಬಹುದು.. ಚಿತ್ರಗಳು ಏನನ್ನು ಹೇಳುತ್ತವೆ ಎನ್ನುವುದು ನಿಖರವಾಗಿರುವುದಿಲ್ಲ. ಒಂದು ಚಿತ್ರ ಭಾಷೆಯ ಕೆಲಸ ಮಾಡಬೇಕಾದರೆ ಅದು ನಿರ್ದಿಷ್ಟವಾಗಿರಬೇಕು. ಅದು ಎಷ್ಟು ಕಡಿಮೆ ನಿರೂಪಿಸುತ್ತದೊ ಅಷ್ಟು ಸ್ಪಷ್ಟವಾಗಿ ಅದರ ಸಂದೇಶ ಹೊರಹೊಮ್ಮುತ್ತದೆ. ಅದಕ್ಕೆ ಒಂದು ಒಳ್ಳೆಯ ಉದಾಹರಣೆ ಎಂದರೆ ಚಿತ್ರಲಿಪಿ. ಚಿತ್ರಲಿಪಿಗಳು ಸರಳವಾದ ಮತ್ತು ಅಸಂದಿಗ್ಧವಾದ ಚಿತ್ರ ಚಿಹ್ನೆಗಳು. ಅವು ಮೌಖಿಕ ಭಾಷೆಯನ್ನು ಬದಲಿಸುತ್ತವೆ, ಅಂದರೆ ಅವು ದೃಶ್ಯ ಸಂವಹನೆಗಳು. ಧೂಮಪಾನ ನಿಷೇಧದ ಚಿತ್ರಲಿಪಿ ಎಲ್ಲರಿಗೂ ಪರಿಚಿತ. ಅದು ಒಂದು ಕಾಟು ಹಾಕಿರುವ ಸಿಗರೇಟನ್ನು ತೋರಿಸುತ್ತದೆ. ಜಾಗತೀಕರಣದಿಂದಾಗಿ ಚಿತ್ರಗಳು ಹೆಚ್ಚು ಮಹತ್ವವನ್ನು ಪಡೆಯುತ್ತವೆ. ಅದರೆ ಮನುಷ್ಯ ಚಿತ್ರದ ಭಾಷೆಯನ್ನು ಸಹ ಕಲಿಯಬೇಕು. ಆದರೆ ಎಲ್ಲರೂ ಯೋಚಿಸುವಂತೆ ಅದು ಜಗತ್ತಿನ ಎಲ್ಲಾ ಕಡೆ ಅರ್ಥವಾಗುವುದಿಲ್ಲ. ನಾವು ಒಂದು ಚಿತ್ರವನ್ನು ಅರ್ಥಮಾಡಿಕೊಳ್ಳುವ ರೀತಿ ನಮ್ಮ ಸಂಸ್ಕೃತಿಯಿಂದ ಪ್ರಭಾವಿತವಾಗಿರುತ್ತದೆ. ನಾವು ಹೇಗೆ ನೋಡುತ್ತೇವೆ ಎನ್ನುವುದು ಹಲವಾರು ಅಂಶಗಳನ್ನು ಅವಲಂಬಿಸಿರುತ್ತವೆ. ಹಲವು ಜನರು ಸಿಗರೇಟನ್ನು ಕಾಣುವುದೇ ಇಲ್ಲ, ಕೇವಲ ಕಪ್ಪು ಗೆರೆಗಳನ್ನಷ್ಟೆ.