ಪದಗುಚ್ಛ ಪುಸ್ತಕ

kn ರಜಾದಿನಗಳ ಕಾರ್ಯಕ್ರಮಗಳು   »   pa ਛੁੱਟੀਆਂ ਦੀਆਂ ਗਤੀਵਿਧੀਆਂ

೪೮ [ನಲವತ್ತೆಂಟು]

ರಜಾದಿನಗಳ ಕಾರ್ಯಕ್ರಮಗಳು

ರಜಾದಿನಗಳ ಕಾರ್ಯಕ್ರಮಗಳು

48 [ਅਠਤਾਲੀ]

48 [Aṭhatālī]

ਛੁੱਟੀਆਂ ਦੀਆਂ ਗਤੀਵਿਧੀਆਂ

[chuṭī'āṁ dī'āṁ gatīvidhī'āṁ]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಪಂಜಾಬಿ ಪ್ಲೇ ಮಾಡಿ ಇನ್ನಷ್ಟು
ಸಮುದ್ರತೀರ ಶುಭ್ರವಾಗಿದೆಯೆ? ਕ---ਮੁ-ਦਰ -ੰਢ- -ਾਫ ਹ-? ਕੀ ਸ___ ਕੰ_ ਸਾ_ ਹੈ_ ਕ- ਸ-ੁ-ਦ- ਕ-ਢ- ਸ-ਫ ਹ-? ---------------------- ਕੀ ਸਮੁੰਦਰ ਕੰਢਾ ਸਾਫ ਹੈ? 0
k---am----a----hā s---a--a-? k_ s_______ k____ s____ h___ k- s-m-d-r- k-ḍ-ā s-p-a h-i- ---------------------------- kī samudara kaḍhā sāpha hai?
ಅಲ್ಲಿ ಈಜಬಹುದೆ? ਕੀ---- ਇਸ਼--- ਕੀਤ- -- -ਕ---ਹੈ? ਕੀ ਉ_ ਇ___ ਕੀ_ ਜਾ ਸ__ ਹੈ_ ਕ- ਉ-ੇ ਇ-ਨ-ਨ ਕ-ਤ- ਜ- ਸ-ਦ- ਹ-? ----------------------------- ਕੀ ਉਥੇ ਇਸ਼ਨਾਨ ਕੀਤਾ ਜਾ ਸਕਦਾ ਹੈ? 0
K--u--- iś-n--a----ā j--saka-ā h--? K_ u___ i______ k___ j_ s_____ h___ K- u-h- i-a-ā-a k-t- j- s-k-d- h-i- ----------------------------------- Kī uthē iśanāna kītā jā sakadā hai?
ಅಲ್ಲಿ ಈಜುವುದು ಅಪಾಯಕಾರಿ ಅಲ್ಲವೆ? ਉ-ਥ- -ੈਰਨ-ਵ-ੱ----ਈ-ਖ--ਾ---ਂ ਨਹੀ--ਹ-? ਉੱ_ ਤੈ__ ਵਿੱ_ ਕੋ_ ਖ__ ਤਾਂ ਨ_ ਹੈ_ ਉ-ਥ- ਤ-ਰ- ਵ-ੱ- ਕ-ਈ ਖ-ਰ- ਤ-ਂ ਨ-ੀ- ਹ-? ------------------------------------ ਉੱਥੇ ਤੈਰਨ ਵਿੱਚ ਕੋਈ ਖਤਰਾ ਤਾਂ ਨਹੀਂ ਹੈ? 0
U--- ---ra-a-v-c- k--- -h-ta-- --ṁ --hīṁ -a-? U___ t______ v___ k___ k______ t__ n____ h___ U-h- t-i-a-a v-c- k-'- k-a-a-ā t-ṁ n-h-ṁ h-i- --------------------------------------------- Uthē tairana vica kō'ī khatarā tāṁ nahīṁ hai?
ಇಲ್ಲಿ ಪ್ಯಾರಾಸೋಲ್ ಬಾಡಿಗೆಗೆ ತೆಗೆದುಕೊಳ್ಳಬಹುದೆ? ਕ--ਇ--ੇ ਸੂਰਜੀ ---- ਕ-ਰਾ- ---ਲ--ਜ---ਕਦੀ --? ਕੀ ਇੱ_ ਸੂ__ ਛ__ ਕਿ__ ਤੇ ਲ_ ਜਾ ਸ__ ਹੈ_ ਕ- ਇ-ਥ- ਸ-ਰ-ੀ ਛ-ਰ- ਕ-ਰ-ਏ ਤ- ਲ- ਜ- ਸ-ਦ- ਹ-? ------------------------------------------ ਕੀ ਇੱਥੇ ਸੂਰਜੀ ਛਤਰੀ ਕਿਰਾਏ ਤੇ ਲਈ ਜਾ ਸਕਦੀ ਹੈ? 0
Kī ith- -ūra---ch-t-rī-k-r--ē ---la----ā-sa--dī --i? K_ i___ s_____ c______ k_____ t_ l___ j_ s_____ h___ K- i-h- s-r-j- c-a-a-ī k-r-'- t- l-'- j- s-k-d- h-i- ---------------------------------------------------- Kī ithē sūrajī chatarī kirā'ē tē la'ī jā sakadī hai?
ಇಲ್ಲಿ ಆರಾಮಕುರ್ಚಿಯನ್ನು ಬಾಡಿಗೆಗೆ ತೆಗೆದುಕೊಳ್ಳಬಹುದೆ? ਕ-----ੇ-ਡੈ-- --ਕ-ਰ-ੀ-----ਏ--ੇ -ਿਲ -------? ਕੀ ਇੱ_ ਡੈੱ_ – ਕੁ__ ਕਿ__ ਤੇ ਮਿ_ ਸ__ ਹੈ_ ਕ- ਇ-ਥ- ਡ-ੱ- – ਕ-ਰ-ੀ ਕ-ਰ-ਏ ਤ- ਮ-ਲ ਸ-ਦ- ਹ-? ------------------------------------------ ਕੀ ਇੱਥੇ ਡੈੱਕ – ਕੁਰਸੀ ਕਿਰਾਏ ਤੇ ਮਿਲ ਸਕਦੀ ਹੈ? 0
K--i-hē --i---- k-r-s- ---ā-ē--- mi----ak-d- --i? K_ i___ ḍ____ – k_____ k_____ t_ m___ s_____ h___ K- i-h- ḍ-i-a – k-r-s- k-r-'- t- m-l- s-k-d- h-i- ------------------------------------------------- Kī ithē ḍaika – kurasī kirā'ē tē mila sakadī hai?
ಇಲ್ಲಿ ದೋಣಿಯನ್ನು ಬಾಡಿಗೆಗೆ ತೆಗೆದುಕೊಳ್ಳಬಹುದೆ? ਕੀ----- --ਸ਼ਤ--ਕ-ਰ-- ਤੇ ----ਸ--ੀ---? ਕੀ ਇੱ_ ਕਿ__ ਕਿ__ ਤੇ ਮਿ_ ਸ__ ਹੈ_ ਕ- ਇ-ਥ- ਕ-ਸ਼-ੀ ਕ-ਰ-ਏ ਤ- ਮ-ਲ ਸ-ਦ- ਹ-? ----------------------------------- ਕੀ ਇੱਥੇ ਕਿਸ਼ਤੀ ਕਿਰਾਏ ਤੇ ਮਿਲ ਸਕਦੀ ਹੈ? 0
Kī--t-ē k--a-ī---rā-ē--ē --l--s--a---hai? K_ i___ k_____ k_____ t_ m___ s_____ h___ K- i-h- k-ś-t- k-r-'- t- m-l- s-k-d- h-i- ----------------------------------------- Kī ithē kiśatī kirā'ē tē mila sakadī hai?
ನನಗೆ ಸರ್ಫ್ ಮಾಡುವ ಆಸೆ ಇದೆ. ਮੈਂ---- ਕਰਨ----ਹ---ਾ ਹਾਂ। ਮੈਂ ਸ__ ਕ__ ਚਾ__ ਹਾਂ_ ਮ-ਂ ਸ-ਫ ਕ-ਨ- ਚ-ਹ-ੰ-ਾ ਹ-ਂ- ------------------------- ਮੈਂ ਸਰਫ ਕਰਨਾ ਚਾਹੁੰਦਾ ਹਾਂ। 0
M--ṁ---r---a k-r-nā --h--- -ā-. M___ s______ k_____ c_____ h___ M-i- s-r-p-a k-r-n- c-h-d- h-ṁ- ------------------------------- Maiṁ sarapha karanā cāhudā hāṁ.
ನನಗೆ ನೀರಿನಲ್ಲಿ ಧುಮುಕುವ ಆಸೆ ಇದೆ. ਮ-- -ੋ-ਾ-ਲਗ---ਾ --। ਮੈਂ ਗੋ_ ਲ___ ਹੈ_ ਮ-ਂ ਗ-ਤ- ਲ-ਾ-ਣ- ਹ-। ------------------- ਮੈਂ ਗੋਤਾ ਲਗਾਉਣਾ ਹੈ। 0
Mai- -ō-- ---ā-uṇā ha-. M___ g___ l_______ h___ M-i- g-t- l-g-'-ṇ- h-i- ----------------------- Maiṁ gōtā lagā'uṇā hai.
ನನಗೆ ನೀರಿನಲ್ಲಿ ಸ್ಕೀ ಮಾಡುವ ಆಸೆ. ਮੈਂ ਵ-ਟ----ੀਇ-ਗ -ਰ-ੀ ਹ-। ਮੈਂ ਵਾ__ ਸ___ ਕ__ ਹੈ_ ਮ-ਂ ਵ-ਟ- ਸ-ੀ-ੰ- ਕ-ਨ- ਹ-। ------------------------ ਮੈਂ ਵਾਟਰ ਸਕੀਇੰਗ ਕਰਨੀ ਹੈ। 0
M-i- vā-ara -a-ī-------r-n--hai. M___ v_____ s_______ k_____ h___ M-i- v-ṭ-r- s-k-'-g- k-r-n- h-i- -------------------------------- Maiṁ vāṭara sakī'iga karanī hai.
ಇಲ್ಲಿ ಸರ್ಫ್ ಬೋರ್ಡ್ ಬಾಡಿಗೆಗೆ ದೊರೆಯುತ್ತದೆಯೆ? ਕ--ਸ-ਫ-– ਬ--ਡ --ਰ-ਏ -ੇ------------। ਕੀ ਸ__ – ਬੋ__ ਕਿ__ ਤੇ ਮਿ_ ਸ__ ਹੈ_ ਕ- ਸ-ਫ – ਬ-ਰ- ਕ-ਰ-ਏ ਤ- ਮ-ਲ ਸ-ਦ- ਹ-। ----------------------------------- ਕੀ ਸਰਫ – ਬੋਰਡ ਕਿਰਾਏ ਤੇ ਮਿਲ ਸਕਦਾ ਹੈ। 0
K- -a-apha-– -----a k-r-'ē-tē-m-la -akad- --i. K_ s______ – b_____ k_____ t_ m___ s_____ h___ K- s-r-p-a – b-r-ḍ- k-r-'- t- m-l- s-k-d- h-i- ---------------------------------------------- Kī sarapha – bōraḍa kirā'ē tē mila sakadā hai.
ಇಲ್ಲಿ ನೀರಿನಲ್ಲಿ ಧುಮುಕಲು ಬೇಕಾಗುವ ಸಾಮಗ್ರಿಗಳು ಬಾಡಿಗೆಗೆ ದೊರೆಯುತ್ತವೆಯೆ? ਕ- ਇ-ਥ- -ੁੱਭੀ –--ੰਤ--ਕਿਰ-- -- ਮਿ---ਕਦਾ-ਹ-? ਕੀ ਇੱ_ ਚੁੱ_ – ਯੰ__ ਕਿ__ ਤੇ ਮਿ_ ਸ__ ਹੈ_ ਕ- ਇ-ਥ- ਚ-ੱ-ੀ – ਯ-ਤ- ਕ-ਰ-ਏ ਤ- ਮ-ਲ ਸ-ਦ- ਹ-? ------------------------------------------ ਕੀ ਇੱਥੇ ਚੁੱਭੀ – ਯੰਤਰ ਕਿਰਾਏ ਤੇ ਮਿਲ ਸਕਦਾ ਹੈ? 0
K- i----cub---–--a---a-k--ā'---ē----a---kad- ha-? K_ i___ c____ – y_____ k_____ t_ m___ s_____ h___ K- i-h- c-b-ī – y-t-r- k-r-'- t- m-l- s-k-d- h-i- ------------------------------------------------- Kī ithē cubhī – yatara kirā'ē tē mila sakadā hai?
ಇಲ್ಲಿ ನೀರಿನ ಸ್ಕೀಸ್ ಬಾಡಿಗೆಗೆ ದೊರೆಯುತ್ತವೆಯೆ? ਕ- ਇੱ-ੇ ਵ-ਟਰ – -ਕ-ਜ਼ --ਰ-ਏ-ਤ--ਮ---ਸ--ੇ ਹ-? ਕੀ ਇੱ_ ਵਾ__ – ਸ__ ਕਿ__ ਤੇ ਮਿ_ ਸ__ ਹ__ ਕ- ਇ-ਥ- ਵ-ਟ- – ਸ-ੀ- ਕ-ਰ-ਏ ਤ- ਮ-ਲ ਸ-ਦ- ਹ-? ----------------------------------------- ਕੀ ਇੱਥੇ ਵਾਟਰ – ਸਕੀਜ਼ ਕਿਰਾਏ ਤੇ ਮਿਲ ਸਕਦੇ ਹਨ? 0
Kī -----v--ar- - sak-z--kirā-ē tē----a-s--adē -a--? K_ i___ v_____ – s_____ k_____ t_ m___ s_____ h____ K- i-h- v-ṭ-r- – s-k-z- k-r-'- t- m-l- s-k-d- h-n-? --------------------------------------------------- Kī ithē vāṭara – sakīza kirā'ē tē mila sakadē hana?
ನಾನು ಹೊಸಬ. ਮੈ---ਿ-- --ੱਖ--ਿ-ਾ --ਰ-ੀ ਹ--। ਮੈਂ ਸਿ__ ਸਿੱ_ ਰਿ_ / ਰ_ ਹਾਂ_ ਮ-ਂ ਸ-ਰ- ਸ-ੱ- ਰ-ਹ- / ਰ-ੀ ਹ-ਂ- ----------------------------- ਮੈਂ ਸਿਰਫ ਸਿੱਖ ਰਿਹਾ / ਰਹੀ ਹਾਂ। 0
Maiṁ-s--a-ha -i-h--rih------ī----. M___ s______ s____ r____ r___ h___ M-i- s-r-p-a s-k-a r-h-/ r-h- h-ṁ- ---------------------------------- Maiṁ sirapha sikha rihā/ rahī hāṁ.
ನನಗೆ ಸುಮಾರಾಗಿ ಬರುತ್ತದೆ. ਮੈ- ------ਹ-ਂ। ਮੈਂ ਸ___ ਹਾਂ_ ਮ-ਂ ਸ-ਾ-ਣ ਹ-ਂ- -------------- ਮੈਂ ਸਧਾਰਣ ਹਾਂ। 0
Mai--sa--ā--ṇa--ā-. M___ s________ h___ M-i- s-d-ā-a-a h-ṁ- ------------------- Maiṁ sadhāraṇa hāṁ.
ನಾನು ಇದರಲ್ಲಿ ಚೆನ್ನಾಗಿ ನುರಿತವನು. ਮੈਨੂੰ ਬਹੁਤ-ਵ-ੀ----ੀਕ---ਾ- ਆਉ--- ਹੈ। ਮੈ_ ਬ__ ਵ__ ਤ__ ਨਾ_ ਆ__ ਹੈ_ ਮ-ਨ-ੰ ਬ-ੁ- ਵ-ੀ- ਤ-ੀ-ੇ ਨ-ਲ ਆ-ਂ-ਾ ਹ-। ----------------------------------- ਮੈਨੂੰ ਬਹੁਤ ਵਧੀਆ ਤਰੀਕੇ ਨਾਲ ਆਉਂਦਾ ਹੈ। 0
M-inū b-hu-a vadh--ā t-rīk----l- ā--nd--h--. M____ b_____ v______ t_____ n___ ā_____ h___ M-i-ū b-h-t- v-d-ī-ā t-r-k- n-l- ā-u-d- h-i- -------------------------------------------- Mainū bahuta vadhī'ā tarīkē nāla ā'undā hai.
ಇಲ್ಲಿ ಸ್ಕೀ ಲಿಫ್ಟ್ ಎಲ್ಲಿದೆ? ਸਕ- –----ਟ--ਿ-ਥ- -ੇ? ਸ_ – ਲਿ__ ਕਿੱ_ ਹੇ_ ਸ-ੀ – ਲ-ਫ- ਕ-ੱ-ੇ ਹ-? -------------------- ਸਕੀ – ਲਿਫਟ ਕਿੱਥੇ ਹੇ? 0
Sa-- --li----a ----- -ē? S___ – l______ k____ h__ S-k- – l-p-a-a k-t-ē h-? ------------------------ Sakī – liphaṭa kithē hē?
ನಿನ್ನ ಬಳಿ ಸ್ಕೀಸ್ ಇದೆಯೆ? ਕੀ ਤ--- ਕੋਲ ---ਜ਼---? ਕੀ ਤੇ_ ਕੋ_ ਸ__ ਹੈ_ ਕ- ਤ-ਰ- ਕ-ਲ ਸ-ੀ- ਹ-? -------------------- ਕੀ ਤੇਰੇ ਕੋਲ ਸਕੀਜ਼ ਹੈ? 0
Kī --rē --la -a-ī---hai? K_ t___ k___ s_____ h___ K- t-r- k-l- s-k-z- h-i- ------------------------ Kī tērē kōla sakīza hai?
ನಿನ್ನ ಬಳಿ ಸ್ಕೀ ಪಾದರಕ್ಷೆಗಳಿವೆಯೆ? ਕੀ --ਰ- ਕੋਲ ਸਕ-- –---ਟ ਹਨ? ਕੀ ਤੇ_ ਕੋ_ ਸ__ – ਬੂ_ ਹ__ ਕ- ਤ-ਰ- ਕ-ਲ ਸ-ੀ- – ਬ-ਟ ਹ-? -------------------------- ਕੀ ਤੇਰੇ ਕੋਲ ਸਕੀਜ਼ – ਬੂਟ ਹਨ? 0
K- -ēr- k--- ---īz- –-bū-- h-na? K_ t___ k___ s_____ – b___ h____ K- t-r- k-l- s-k-z- – b-ṭ- h-n-? -------------------------------- Kī tērē kōla sakīza – būṭa hana?

ಚಿತ್ರಗಳ ಭಾಷೆ.

ಒಂದು ಜರ್ಮನ್ ಗಾದೆಯ ಪ್ರಕಾರ ಒಂದು ಚಿತ್ರ ಸಾವಿರ ಪದಗಳಿಗಿಂತ ಹೆಚ್ಚು ಹೇಳುತ್ತದೆ. ಅದರ ಅರ್ಥ ಚಿತ್ರಗಳನ್ನು ಭಾಷೆಗಿಂತ ಶೀಘ್ರವಾಗಿ ಅರ್ಥ ಮಾಡಿಕೊಳ್ಳಬಹುದು ಎಂದು. ಹಾಗೂ ಚಿತ್ರಗಳು ಭಾವನೆಗಳನ್ನು ಹೆಚ್ಚು ಚೆನ್ನಾಗಿ ಒಯ್ಯುತ್ತವೆ. ಈ ಕಾರಣಕ್ಕಾಗಿ ಜಾಹಿರಾತುಗಳಲ್ಲಿ ಜಾಸ್ತಿ ಚಿತ್ರಗಳನ್ನು ಬಳಸಲಾಗುತ್ತದೆ. ಚಿತ್ರಗಳು ಬಾಷೆಗಳಿಗಿಂತ ವಿಭಿನ್ನವಾಗಿ ಕೆಲಸ ಮಾಡುತ್ತವೆ. ಅವು ಏಕಕಾಲದಲ್ಲಿ ಹಲವಾರು ವಿಷಯಗಳನ್ನು ತೋರಿಸುತ್ತವೆ ಮತ್ತು ತಮ್ಮ ಸಮಗ್ರತೆಯಿಂದ ಪ್ರಭಾವ ಬೀರುತ್ತವೆ. ಅಂದರೆ ಒಂದು ಸಂಪೂರ್ಣ ಚಿತ್ರ ಒಂದು ಖಚಿತವಾದ ಪರಿಣಾಮವನ್ನು ಹೊಂದಿರುತ್ತದೆ. ಮಾತನಾಡುವಾಗ ಹೆಚ್ಚು ಪದಗಳನ್ನು ಬಳಸಬೇಕಾದುದು ಅವಶ್ಯಕ. ಚಿತ್ರಗಳು ಮತ್ತು ಭಾಷೆ ಒಂದಕ್ಕೊಂದು ಸಂಬಂಧ ಹೊಂದಿವೆ. ಒಂದು ಚಿತ್ರವನ್ನು ವಿವರಿಸಲು ನಮಗೆ ಭಾಷೆ ಬೇಕು. ಪ್ರತಿಯಾಗಿ ಹಲವು ಪಠ್ಯಗಳು ಕೇವಲ ಚಿತ್ರಗಳ ಮೂಲಕ ಅರ್ಥವಾಗುತ್ತವೆ . ಭಾಷೆ ಮತ್ತು ಚಿತ್ರಗಳ ಮಧ್ಯೆ ಇರುವ ಸಂಬಂಧವನ್ನು ಭಾಷಾವಿಜ್ಞಾನಿಗಳು ಸಂಶೋಧಿಸುತ್ತಿದ್ದಾರೆ. ಒಂದು ಪ್ರಶ್ನೆ ಕೂಡ ಉದ್ಭವವಾಗುತ್ತದೆ: ಚಿತ್ರಗಳು ತಮ್ಮದೆ ಭಾಷೆಯನ್ನು ಹೊಂದಿವೆಯೆ ಎಂದು. ಯಾವಾಗ ಎನನ್ನಾದರು ಚಿತ್ರೀಕರಿಸಿದರೆ ನಾವು ಬರಿ ಭಾವಚಿತ್ರಗಳನ್ನು ಮಾತ್ರ ನೋಡಬಹುದು.. ಚಿತ್ರಗಳು ಏನನ್ನು ಹೇಳುತ್ತವೆ ಎನ್ನುವುದು ನಿಖರವಾಗಿರುವುದಿಲ್ಲ. ಒಂದು ಚಿತ್ರ ಭಾಷೆಯ ಕೆಲಸ ಮಾಡಬೇಕಾದರೆ ಅದು ನಿರ್ದಿಷ್ಟವಾಗಿರಬೇಕು. ಅದು ಎಷ್ಟು ಕಡಿಮೆ ನಿರೂಪಿಸುತ್ತದೊ ಅಷ್ಟು ಸ್ಪಷ್ಟವಾಗಿ ಅದರ ಸಂದೇಶ ಹೊರಹೊಮ್ಮುತ್ತದೆ. ಅದಕ್ಕೆ ಒಂದು ಒಳ್ಳೆಯ ಉದಾಹರಣೆ ಎಂದರೆ ಚಿತ್ರಲಿಪಿ. ಚಿತ್ರಲಿಪಿಗಳು ಸರಳವಾದ ಮತ್ತು ಅಸಂದಿಗ್ಧವಾದ ಚಿತ್ರ ಚಿಹ್ನೆಗಳು. ಅವು ಮೌಖಿಕ ಭಾಷೆಯನ್ನು ಬದಲಿಸುತ್ತವೆ, ಅಂದರೆ ಅವು ದೃಶ್ಯ ಸಂವಹನೆಗಳು. ಧೂಮಪಾನ ನಿಷೇಧದ ಚಿತ್ರಲಿಪಿ ಎಲ್ಲರಿಗೂ ಪರಿಚಿತ. ಅದು ಒಂದು ಕಾಟು ಹಾಕಿರುವ ಸಿಗರೇಟನ್ನು ತೋರಿಸುತ್ತದೆ. ಜಾಗತೀಕರಣದಿಂದಾಗಿ ಚಿತ್ರಗಳು ಹೆಚ್ಚು ಮಹತ್ವವನ್ನು ಪಡೆಯುತ್ತವೆ. ಅದರೆ ಮನುಷ್ಯ ಚಿತ್ರದ ಭಾಷೆಯನ್ನು ಸಹ ಕಲಿಯಬೇಕು. ಆದರೆ ಎಲ್ಲರೂ ಯೋಚಿಸುವಂತೆ ಅದು ಜಗತ್ತಿನ ಎಲ್ಲಾ ಕಡೆ ಅರ್ಥವಾಗುವುದಿಲ್ಲ. ನಾವು ಒಂದು ಚಿತ್ರವನ್ನು ಅರ್ಥಮಾಡಿಕೊಳ್ಳುವ ರೀತಿ ನಮ್ಮ ಸಂಸ್ಕೃತಿಯಿಂದ ಪ್ರಭಾವಿತವಾಗಿರುತ್ತದೆ. ನಾವು ಹೇಗೆ ನೋಡುತ್ತೇವೆ ಎನ್ನುವುದು ಹಲವಾರು ಅಂಶಗಳನ್ನು ಅವಲಂಬಿಸಿರುತ್ತವೆ. ಹಲವು ಜನರು ಸಿಗರೇಟನ್ನು ಕಾಣುವುದೇ ಇಲ್ಲ, ಕೇವಲ ಕಪ್ಪು ಗೆರೆಗಳನ್ನಷ್ಟೆ.