ಪದಗುಚ್ಛ ಪುಸ್ತಕ

kn ಈಜು ಕೊಳದಲ್ಲಿ   »   ad ЕсыпIэм

೫೦ [ಐವತ್ತು]

ಈಜು ಕೊಳದಲ್ಲಿ

ಈಜು ಕೊಳದಲ್ಲಿ

50 [шъэныкъо]

50 [shjenyko]

ЕсыпIэм

[EsypIjem]

ಕನ್ನಡ ಅಡಿಘೆ ಪ್ಲೇ ಮಾಡಿ ಇನ್ನಷ್ಟು
ಇವತ್ತು ತುಂಬ ಸೆಖೆ ಇದೆ. Не-- ж-----. Непэ жъоркъ. 0
N---- z----. Ne--- z----. Nepje zhork. N-p-e z-o-k. -----------.
ನಾವು ಈಜು ಕೊಳಕ್ಕೆ ಹೋಗೋಣವೆ? Ес----- т-------? ЕсыпIэм тыкIощта? 0
E------- t---------? Es------ t---------? EsypIjem tykIoshhta? E-y-I-e- t-k-o-h-t-? -------------------?
ನಿನಗೆ ಈಜಲು ಹೋಗುವುದಕ್ಕೆ ಇಷ್ಟವೇ? Уе----- у--- п--------? Уесынэу укIо пшIоигъуа? 0
U------- u--- p--------? Ue------ u--- p--------? Uesynjeu ukIo pshIoigua? U-s-n-e- u-I- p-h-o-g-a? -----------------------?
ನಿನ್ನ ಬಳಿ ಟವೆಲ್ ಇದೆಯೆ? Iэ------ у---? IэплъэкI уиIа? 0
I-------- u---? Ij------- u---? IjepljekI uiIa? I-e-l-e-I u-I-? --------------?
ನಿನ್ನ ಬಳಿ ಈಜು ಚಡ್ಡಿ ಇದೆಯೆ? Пс-- у---------- г------- к---- у---? Псым урыхэхьанэу гъончэдж кIэкI уиIа? 0
P--- u------'a---- g--------- k----- u---? Ps-- u------------ g--------- k----- u---? Psym uryhjeh'anjeu gonchjedzh kIjekI uiIa? P-y- u-y-j-h'a-j-u g-n-h-e-z- k-j-k- u-I-? ------------'----------------------------?
ನಿನ್ನ ಬಳಿ ಸ್ನಾನದ ಸೂಟು ಇದೆಯೆ? Пс-- у---------- щ----- у---? Псым урыхэхьанэу щыгъын уиIа? 0
P--- u------'a---- s------ u---? Ps-- u------------ s------ u---? Psym uryhjeh'anjeu shhygyn uiIa? P-y- u-y-j-h'a-j-u s-h-g-n u-I-? ------------'------------------?
ನಿನಗೆ ಈಜಲು ಬರುತ್ತದೆಯೆ? Ес---- о---? ЕсыкIэ ошIа? 0
E------ o----? Es----- o----? EsykIje oshIa? E-y-I-e o-h-a? -------------?
ನಿನಗೆ ಧುಮುಕಲು ಆಗುತ್ತದೆಯೆ? ЧI------- у----? ЧIырыгъыс уешIа? 0
C-------- u-----? Ch------- u-----? ChIyrygys ueshIa? C-I-r-g-s u-s-I-? ----------------?
ನಿನಗೆ ನೀರಿನೊಳಗೆ ಹಾರಲು ಆಗುತ್ತದೆಯೆ? Пс-- у--------- о---? Псым ухэпкIэнэу ошIа? 0
P--- u------------ o----? Ps-- u------------ o----? Psym uhjepkIjenjeu oshIa? P-y- u-j-p-I-e-j-u o-h-a? ------------------------?
ಇಲ್ಲಿ ಸ್ನಾನದ ಕೋಣೆ ಎಲ್ಲಿದೆ? Ду--- т--- щ--? Душыр тыдэ щыI? 0
D----- t---- s----? Du---- t---- s----? Dushyr tydje shhyI? D-s-y- t-d-e s-h-I? ------------------?
ಇಲ್ಲಿ ಬಟ್ಟೆ ಬದಲಾಯಿಸುವ ಕೋಣೆ ಎಲ್ಲಿದೆ? Ты-- з----------- п--------? Тыдэ зыщыптIэкIын плъэкIыщт? 0
T---- z-------------- p----------? Ty--- z-------------- p----------? Tydje zyshhyptIjekIyn pljekIyshht? T-d-e z-s-h-p-I-e-I-n p-j-k-y-h-t? ---------------------------------?
ಇಲ್ಲಿ ಈಜುಕನ್ನಡಕ ಎಲ್ಲಿದೆ? Пс- н--------- т--- щ--? Псы нэгъунджэр тыдэ щыI? 0
P-- n----------- t---- s----? Ps- n----------- t---- s----? Psy njegundzhjer tydje shhyI? P-y n-e-u-d-h-e- t-d-e s-h-I? ----------------------------?
ನೀರು ಆಳವಾಗಿದೆಯೆ? Пс-- к---? Псыр кууа? 0
P--- k---? Ps-- k---? Psyr kuua? P-y- k-u-? ---------?
ನೀರು ಸ್ವಚ್ಚವಾಗಿದೆಯೆ? Пс-- к-----? Псыр къабза? 0
P--- k----? Ps-- k----? Psyr kabza? P-y- k-b-a? ----------?
ನೀರು ಬೆಚ್ಚಗಿದೆಯೆ? Пс-- ф---? Псыр фаба? 0
P--- f---? Ps-- f---? Psyr faba? P-y- f-b-? ---------?
ನಾನು (ಚಳಿಯಿಂದ) ಸೆಟೆದುಕೊಳ್ಳುತ್ತಿದ್ದೇನೆ. Чъ--- с----. ЧъыIэ сэлIэ. 0
C----- s------. Ch---- s------. ChyIje sjelIje. C-y-j- s-e-I-e. --------------.
ನೀರು ಕೊರೆಯುತ್ತಿದೆ. Пс-- ч------. Псыр чъыIаIо. 0
P--- c------. Ps-- c------. Psyr chyIaIo. P-y- c-y-a-o. ------------.
ನಾನು ಈಗ ನೀರಿನಿಂದ ಹೊರ ಹೋಗುತ್ತೇನೆ. Сэ д------- п--- с------------. Сэ джыдэдэм псым сыкъыхэкIыжьы. 0
S-- d---------- p--- s-----------'y. Sj- d---------- p--- s-------------. Sje dzhydjedjem psym sykyhjekIyzh'y. S-e d-h-d-e-j-m p-y- s-k-h-e-I-z-'y. ---------------------------------'-.

ಅಪರಿಚಿತ ಭಾಷೆಗಳು.

ಜಗತ್ತಿನಾದ್ಯಂತ ಅನೇಕ ಸಾವಿರ ಭಾಷೆಗಳು ಅಸ್ತಿತ್ವದಲ್ಲಿವೆ. ಭಾಷಾವಿಜ್ಞಾನಿಗಳ ಅಂದಾಜಿನ ಮೇರೆಗೆ ಅವು ಸುಮಾರು ಆರರಿಂದ ಏಳು ಸಾವಿರ . ಸರಿಯಾದ ಸಂಖ್ಯೆ ಇನ್ನೂ ಖಚಿತವಾಗಿ ಗೊತ್ತಿಲ್ಲ. ಅದಕ್ಕೆ ಕಾರಣವೆಂದರೆ ಇನ್ನೂ ಪತ್ತೆ ಹಚ್ಚಲು ಆಗದೆ ಇರುವ ಹಲವಾರು ಭಾಷೆಗಳು ಇವೆ. ಈ ಭಾಷೆಗಳನ್ನು ಹೆಚ್ಚುವಾಸಿ ಸಂಪರ್ಕವಿಲ್ಲದ ಸ್ಥಳಗಳಲ್ಲಿ ಬಳಸಲಾಗುತ್ತವೆ. ಇಂತಹ ಒಂದು ಸ್ಥಳಕ್ಕೆ ಉದಾಹರಣೆ ಎಂದರೆ ಅಮೆಜಾನ್ ಪ್ರದೇಶ. ಈ ಪ್ರದೇಶದಲ್ಲಿ ಪ್ರತ್ಯೇಕವಾದ ಹಲವಾರು ಜನಾಂಗಗಳು ವಾಸಿಸುತ್ತಿವೆ. ಅವರು ಬೇರೆ ಸಂಸ್ಕೃತಿಗಳೊಡನೆ ಯಾವ ಸಂಬಂಧವನ್ನೂ ಹೊಂದಿಲ್ಲ. ಹಾಗಿದ್ದಾಗ್ಯೂ ಅವರು ಸಹಜವಾಗಿ ತಮ್ಮದೆ ಆದ ಭಾಷೆಯನ್ನು ಹೊಂದಿರುತ್ತಾರೆ. ಪ್ರಪಂಚದ ಬೇರೆ ಭಾಗಗಳಲ್ಲಿಯೂ ಸಹ ಹಾಗೆಯೆ ಅಪರಿಚಿತ ಭಾಷೆಗಳು ಇರುತ್ತವೆ. ಮಧ್ಯ ಆಫ್ರಿಕಾದಲ್ಲಿ ಎಷ್ಟು ಭಾಷೆಗಳಿವೆ ಎನ್ನುವುದು ನಮಗೆ ಇನ್ನೂ ತಿಳಿದಿಲ್ಲ. ಮತ್ತು ನ್ಯೂ ಗಿನಿಯಲ್ಲಿ ಕೂಡ ಸಾಕಷ್ಟು ಭಾಷಾ ಸಂಶೋಧನೆ ನಡೆದಿಲ್ಲ. ಒಂದು ಹೊಸ ಭಾಷೆಯನ್ನು ಪತ್ತೆ ಹಚ್ಚಿದಲ್ಲಿ ಅದು ಒಂದು ವಿಶೇಷ ಸಂಗತಿ. ಸುಮಾರು ಎರಡು ವರ್ಷಗಳಿಗೆ ಮುಂಚೆ ವಿಜ್ಞಾನಿಗಳು ಕೋರೊವನ್ನು ಪತ್ತೆ ಹಚ್ಚಿದರು. ಕೋರೊವನ್ನು ಉತ್ತರ ಭಾರತದ ಹಲವು ಸಣ್ಣ ಹಳ್ಳಿಗಳಲ್ಲಿ ಬಳಸುತ್ತಾರೆ. ಕೇವಲ ೧೦೦೦ ಜನರಿಗೆ ಮಾತ್ರ ಈ ಭಾಷೆ ಬರುತ್ತದೆ. ಅದನ್ನು ಕೇವಲ ಮಾತನಾಡಲು ಬಳಸಲಾಗುತ್ತದೆ. ಕೋರೊ ಬರವಣಿಗೆಯ ರೂಪದಲ್ಲಿ ಅಸ್ತಿತ್ವವನ್ನು ಹೊಂದಿಲ್ಲ. ಹೇಗೆ ಇಷ್ಟು ದಿವಸ ಕೋರೊ ಜೀವಂತವಾಗಿದೆ ಎಂಬುದರ ಬಗ್ಗೆ ಸಂಶೋಧಕರು ತಬ್ಬಿಬ್ಬಾಗಿದ್ದಾರೆ. ಕೋರೊ ಟಿಬೇಟಿಯನ್-ಬರ್ಮಾ ಭಾಷಾಕುಟುಂಬಕ್ಕೆ ಸೇರುತ್ತದೆ. ಏಷ್ಯಾಖಂಡದಲ್ಲಿ ಇಂತಹ ಸುಮಾರು ೩೦೦ ಭಾಷೆಗಳು ಅಸ್ತಿತ್ವದಲ್ಲಿವೆ. ಆದರೆ ಕೋರೊ ಮಾತ್ರ ಈ ಯಾವುದೆ ಭಾಷೆಗಳೊಂದಿಗೆ ನಿಕಟ ಸಂಬಂಧ ಹೊಂದಿಲ್ಲ. ಅಂದರೆ ಅದು ತನ್ನದೆ ಆದ ವಿಶಿಷ್ಟ ಚರಿತ್ರೆಯನ್ನು ಹೊಂದಿರಬೇಕು. ದುರದೃಷ್ಟಕರ ರೀತಿಯಲ್ಲಿ ಈ ಅಲ್ಪ ಭಾಷೆಗಳು ಬೇಗ ನಶಿಸಿ ಹೋಗುತ್ತವೆ. ಹಲವೊಮ್ಮೆ ಕೇವಲ ಒಂದು ತಲೆಮಾರಿನಲ್ಲಿ ಒಂದು ಭಾಷೆ ಮಾಯವಾಗುತ್ತದೆ. ಇದರಿಂದಾಗಿ ಸಂಶೋಧಕರಿಗೆ ಅಧ್ಯಯನ ಮಾಡಲು ಬಹಳ ಕಡಿಮೆ ಸಮಯ ದೊರೆಯುತ್ತದೆ. ಆದರೆ ಕೋರೊ ಭಾಷೆಗೆ ಒಂದು ಸಣ್ಣ ಆಶಾಕಿರಣ ಇದೆ. ಅದನ್ನು ಒಂದು ಶ್ರವ್ಯ ಶಬ್ದಕೋಶದಲ್ಲಿ ದಾಖಲಿಸಲಾಗುತ್ತಿದೆ.