ಪದಗುಚ್ಛ ಪುಸ್ತಕ

kn ಈಜು ಕೊಳದಲ್ಲಿ   »   te స్విమ్మింగ్ పూల్ లో

೫೦ [ಐವತ್ತು]

ಈಜು ಕೊಳದಲ್ಲಿ

ಈಜು ಕೊಳದಲ್ಲಿ

50 [యాభై]

50 [Yābhai]

స్విమ్మింగ్ పూల్ లో

[Svim'miṅg pūl lō]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ತೆಲುಗು ಪ್ಲೇ ಮಾಡಿ ಇನ್ನಷ್ಟು
ಇವತ್ತು ತುಂಬ ಸೆಖೆ ಇದೆ. ఈ-ర-జ--చ--ా-వ-డ--- ఉ-ది ఈ రో_ చా_ వే__ ఉం_ ఈ ర-జ- చ-ల- వ-డ-గ- ఉ-ద- ----------------------- ఈ రోజు చాలా వేడిగా ఉంది 0
Ī rōj--c-l--vēḍi-ā -n-i Ī r___ c___ v_____ u___ Ī r-j- c-l- v-ḍ-g- u-d- ----------------------- Ī rōju cālā vēḍigā undi
ನಾವು ಈಜು ಕೊಳಕ್ಕೆ ಹೋಗೋಣವೆ? మన--స్-ి-్-ింగ- ---్-----ెళ్ద---? మ_ స్____ పూ_ కి వె____ మ-ం స-వ-మ-మ-ం-్ ప-ల- క- వ-ళ-ద-మ-? --------------------------------- మనం స్విమ్మింగ్ పూల్ కి వెళ్దామా? 0
M---- s----mi-g -ūl -i-v-ḷ-ā--? M____ s________ p__ k_ v_______ M-n-ṁ s-i-'-i-g p-l k- v-ḷ-ā-ā- ------------------------------- Manaṁ svim'miṅg pūl ki veḷdāmā?
ನಿನಗೆ ಈಜಲು ಹೋಗುವುದಕ್ಕೆ ಇಷ್ಟವೇ? మీ-ు-ఈత-క-ట్----- -ం--? మీ_ ఈ_ కొ____ ఉం__ మ-క- ఈ- క-ట-ట-ల-ి ఉ-ద-? ----------------------- మీకు ఈత కొట్టాలని ఉందా? 0
M-k--ī-- --ṭ----ni u-dā? M___ ī__ k________ u____ M-k- ī-a k-ṭ-ā-a-i u-d-? ------------------------ Mīku īta koṭṭālani undā?
ನಿನ್ನ ಬಳಿ ಟವೆಲ್ ಇದೆಯೆ? మ--వ--ద--ుం-ు-ఉ---? మీ వ__ తుం_ ఉం__ మ- వ-్- త-ం-ు ఉ-ద-? ------------------- మీ వద్ద తుండు ఉందా? 0
Mī vad---tuṇḍ--und-? M_ v____ t____ u____ M- v-d-a t-ṇ-u u-d-? -------------------- Mī vadda tuṇḍu undā?
ನಿನ್ನ ಬಳಿ ಈಜು ಚಡ್ಡಿ ಇದೆಯೆ? మ-----ద -- -ొట్-- --స్త-ల---న్--య-? మీ వ__ ఈ_ కొ__ దు___ ఉ____ మ- వ-్- ఈ- క-ట-ట- ద-స-త-ల- ఉ-్-ా-ా- ----------------------------------- మీ వద్ద ఈత కొట్టే దుస్తులు ఉన్నాయా? 0
Mī---dda --- ko-ṭē --stulu --nā-ā? M_ v____ ī__ k____ d______ u______ M- v-d-a ī-a k-ṭ-ē d-s-u-u u-n-y-? ---------------------------------- Mī vadda īta koṭṭē dustulu unnāyā?
ನಿನ್ನ ಬಳಿ ಸ್ನಾನದ ಸೂಟು ಇದೆಯೆ? మీ--ద-ద స----- చే--టప్-ు-ు-ధ-ించె-దుస--ులు----న-య-? మీ వ__ స్__ చే_____ ధ__ దు___ ఉ____ మ- వ-్- స-న-న- చ-స-ట-్-ు-ు ధ-ి-చ- ద-స-త-ల- ఉ-్-ా-ా- --------------------------------------------------- మీ వద్ద స్నానం చేసేటప్పుడు ధరించె దుస్తులు ఉన్నాయా? 0
M- ----- ----aṁ--ēs--a--u-- -h-----ce------l--un-ā-ā? M_ v____ s_____ c__________ d_______ d______ u______ M- v-d-a s-ā-a- c-s-ṭ-p-u-u d-a-i-̄-e d-s-u-u u-n-y-? ----------------------------------------------------- Mī vadda snānaṁ cēsēṭappuḍu dharin̄ce dustulu unnāyā?
ನಿನಗೆ ಈಜಲು ಬರುತ್ತದೆಯೆ? మీకు ఈ- కొట--డం--చ-చ-? మీ_ ఈ_ కొ___ వ___ మ-క- ఈ- క-ట-ట-ం వ-్-ా- ---------------------- మీకు ఈత కొట్టడం వచ్చా? 0
Mī-- ī-- k-ṭṭaḍa--va-cā? M___ ī__ k_______ v_____ M-k- ī-a k-ṭ-a-a- v-c-ā- ------------------------ Mīku īta koṭṭaḍaṁ vaccā?
ನಿನಗೆ ಧುಮುಕಲು ಆಗುತ್ತದೆಯೆ? మ-క---ైవ---ే--- వ--చా? మీ_ డై_ చే__ వ___ మ-క- డ-వ- చ-య-ం వ-్-ా- ---------------------- మీకు డైవ్ చేయడం వచ్చా? 0
Mī---ḍa----ē---a- -a-cā? M___ ḍ___ c______ v_____ M-k- ḍ-i- c-y-ḍ-ṁ v-c-ā- ------------------------ Mīku ḍaiv cēyaḍaṁ vaccā?
ನಿನಗೆ ನೀರಿನೊಳಗೆ ಹಾರಲು ಆಗುತ್ತದೆಯೆ? మ-క----ళ్ళ-్లోక- -ూక-- వ-్--? మీ_ నీ_____ దూ__ వ___ మ-క- న-ళ-ళ-్-ో-ి ద-క-ం వ-్-ా- ----------------------------- మీకు నీళ్ళల్లోకి దూకడం వచ్చా? 0
Mī---nīḷḷall-k- dūkaḍ-------ā? M___ n_________ d______ v_____ M-k- n-ḷ-a-l-k- d-k-ḍ-ṁ v-c-ā- ------------------------------ Mīku nīḷḷallōki dūkaḍaṁ vaccā?
ಇಲ್ಲಿ ಸ್ನಾನದ ಕೋಣೆ ಎಲ್ಲಿದೆ? ష-ర--ఎక్-- ఉం-ి? ష__ ఎ___ ఉం__ ష-ర- ఎ-్-డ ఉ-ద-? ---------------- షవర్ ఎక్కడ ఉంది? 0
Ṣa--r--kk-ḍa--n-i? Ṣ____ e_____ u____ Ṣ-v-r e-k-ḍ- u-d-? ------------------ Ṣavar ekkaḍa undi?
ಇಲ್ಲಿ ಬಟ್ಟೆ ಬದಲಾಯಿಸುವ ಕೋಣೆ ಎಲ್ಲಿದೆ? బ-్--- -ార్-ు--నే గది ---క--ఉ-ద-? బ___ మా____ గ_ ఎ___ ఉం__ బ-్-ల- మ-ర-చ-క-న- గ-ి ఎ-్-డ ఉ-ద-? --------------------------------- బట్టలు మార్చుకునే గది ఎక్కడ ఉంది? 0
Baṭ-al- mārc--unē --d- -kk-ḍa u-d-? B______ m________ g___ e_____ u____ B-ṭ-a-u m-r-u-u-ē g-d- e-k-ḍ- u-d-? ----------------------------------- Baṭṭalu mārcukunē gadi ekkaḍa undi?
ಇಲ್ಲಿ ಈಜುಕನ್ನಡಕ ಎಲ್ಲಿದೆ? ఈత-కొ--ట----ప--ు-ధ---చ- --్-ాలు-ఎక-కడ--న-న-యి? ఈ_ కొ______ ధ__ అ___ ఎ___ ఉ____ ఈ- క-ట-ట-ట-్-ు-ు ధ-ి-చ- అ-్-ా-ు ఎ-్-డ ఉ-్-ా-ి- ---------------------------------------------- ఈత కొట్టేటప్పుడు ధరించె అద్దాలు ఎక్కడ ఉన్నాయి? 0
Ī---ko-ṭ---p-u-u--ha---̄c---ddā-u-ek-aḍ--unnāyi? Ī__ k___________ d_______ a_____ e_____ u______ Ī-a k-ṭ-ē-a-p-ḍ- d-a-i-̄-e a-d-l- e-k-ḍ- u-n-y-? ------------------------------------------------ Īta koṭṭēṭappuḍu dharin̄ce addālu ekkaḍa unnāyi?
ನೀರು ಆಳವಾಗಿದೆಯೆ? నీళ--ు-ల--ుగ- ఉన్న--ా? నీ__ లో__ ఉ____ న-ళ-ళ- ల-త-గ- ఉ-్-ా-ా- ---------------------- నీళ్ళు లోతుగా ఉన్నాయా? 0
Nīḷ-u ---ugā unnāyā? N____ l_____ u______ N-ḷ-u l-t-g- u-n-y-? -------------------- Nīḷḷu lōtugā unnāyā?
ನೀರು ಸ್ವಚ್ಚವಾಗಿದೆಯೆ? న-ళ్-ు---భ-రంగ----్-ా-ా? నీ__ శు___ ఉ____ న-ళ-ళ- శ-భ-ర-గ- ఉ-్-ా-ా- ------------------------ నీళ్ళు శుభ్రంగా ఉన్నాయా? 0
Nīḷ-u ----r-----u----ā? N____ ś________ u______ N-ḷ-u ś-b-r-ṅ-ā u-n-y-? ----------------------- Nīḷḷu śubhraṅgā unnāyā?
ನೀರು ಬೆಚ್ಚಗಿದೆಯೆ? న-ళ--ు --రువ-చ--గ--ఉ-్-ాయ-? నీ__ గో_____ ఉ____ న-ళ-ళ- గ-ర-వ-చ-చ-ా ఉ-్-ా-ా- --------------------------- నీళ్ళు గోరువెచ్చగా ఉన్నాయా? 0
Nī-ḷu---r-v-ccagā ----yā? N____ g__________ u______ N-ḷ-u g-r-v-c-a-ā u-n-y-? ------------------------- Nīḷḷu gōruveccagā unnāyā?
ನಾನು (ಚಳಿಯಿಂದ) ಸೆಟೆದುಕೊಳ್ಳುತ್ತಿದ್ದೇನೆ. న--ు-గడ--క-్-ు---ో--న్-ా-ు నే_ గ___________ న-న- గ-్-క-్-ు-ు-ో-ు-్-ా-ు -------------------------- నేను గడ్డకట్టుకుపోతున్నాను 0
N--u-ga-ḍakaṭṭu----tun-ā-u N___ g____________________ N-n- g-ḍ-a-a-ṭ-k-p-t-n-ā-u -------------------------- Nēnu gaḍḍakaṭṭukupōtunnānu
ನೀರು ಕೊರೆಯುತ್ತಿದೆ. నీ---ు -----చ----- -న్నా-ి నీ__ చా_ చ___ ఉ___ న-ళ-ళ- చ-ల- చ-్-గ- ఉ-్-ా-ి -------------------------- నీళ్ళు చాలా చల్లగా ఉన్నాయి 0
Nī--u cālā---lla---u-n-yi N____ c___ c______ u_____ N-ḷ-u c-l- c-l-a-ā u-n-y- ------------------------- Nīḷḷu cālā callagā unnāyi
ನಾನು ಈಗ ನೀರಿನಿಂದ ಹೊರ ಹೋಗುತ್ತೇನೆ. ఇ--ప-డ- నే-- న-ళ-ళ ---డి బయటక----్త-న్నా-ు ఇ___ నే_ నీ__ నుం_ బ___ వ_____ ఇ-్-ు-ు న-న- న-ళ-ళ న-ం-ి బ-ట-ు వ-్-ు-్-ా-ు ------------------------------------------ ఇప్పుడు నేను నీళ్ళ నుండి బయటకు వస్తున్నాను 0
Ip----------nī--- n-ṇ-i-ba-a-aku va-t-nn-nu I_____ n___ n____ n____ b_______ v_________ I-p-ḍ- n-n- n-ḷ-a n-ṇ-i b-y-ṭ-k- v-s-u-n-n- ------------------------------------------- Ippuḍu nēnu nīḷḷa nuṇḍi bayaṭaku vastunnānu

ಅಪರಿಚಿತ ಭಾಷೆಗಳು.

ಜಗತ್ತಿನಾದ್ಯಂತ ಅನೇಕ ಸಾವಿರ ಭಾಷೆಗಳು ಅಸ್ತಿತ್ವದಲ್ಲಿವೆ. ಭಾಷಾವಿಜ್ಞಾನಿಗಳ ಅಂದಾಜಿನ ಮೇರೆಗೆ ಅವು ಸುಮಾರು ಆರರಿಂದ ಏಳು ಸಾವಿರ . ಸರಿಯಾದ ಸಂಖ್ಯೆ ಇನ್ನೂ ಖಚಿತವಾಗಿ ಗೊತ್ತಿಲ್ಲ. ಅದಕ್ಕೆ ಕಾರಣವೆಂದರೆ ಇನ್ನೂ ಪತ್ತೆ ಹಚ್ಚಲು ಆಗದೆ ಇರುವ ಹಲವಾರು ಭಾಷೆಗಳು ಇವೆ. ಈ ಭಾಷೆಗಳನ್ನು ಹೆಚ್ಚುವಾಸಿ ಸಂಪರ್ಕವಿಲ್ಲದ ಸ್ಥಳಗಳಲ್ಲಿ ಬಳಸಲಾಗುತ್ತವೆ. ಇಂತಹ ಒಂದು ಸ್ಥಳಕ್ಕೆ ಉದಾಹರಣೆ ಎಂದರೆ ಅಮೆಜಾನ್ ಪ್ರದೇಶ. ಈ ಪ್ರದೇಶದಲ್ಲಿ ಪ್ರತ್ಯೇಕವಾದ ಹಲವಾರು ಜನಾಂಗಗಳು ವಾಸಿಸುತ್ತಿವೆ. ಅವರು ಬೇರೆ ಸಂಸ್ಕೃತಿಗಳೊಡನೆ ಯಾವ ಸಂಬಂಧವನ್ನೂ ಹೊಂದಿಲ್ಲ. ಹಾಗಿದ್ದಾಗ್ಯೂ ಅವರು ಸಹಜವಾಗಿ ತಮ್ಮದೆ ಆದ ಭಾಷೆಯನ್ನು ಹೊಂದಿರುತ್ತಾರೆ. ಪ್ರಪಂಚದ ಬೇರೆ ಭಾಗಗಳಲ್ಲಿಯೂ ಸಹ ಹಾಗೆಯೆ ಅಪರಿಚಿತ ಭಾಷೆಗಳು ಇರುತ್ತವೆ. ಮಧ್ಯ ಆಫ್ರಿಕಾದಲ್ಲಿ ಎಷ್ಟು ಭಾಷೆಗಳಿವೆ ಎನ್ನುವುದು ನಮಗೆ ಇನ್ನೂ ತಿಳಿದಿಲ್ಲ. ಮತ್ತು ನ್ಯೂ ಗಿನಿಯಲ್ಲಿ ಕೂಡ ಸಾಕಷ್ಟು ಭಾಷಾ ಸಂಶೋಧನೆ ನಡೆದಿಲ್ಲ. ಒಂದು ಹೊಸ ಭಾಷೆಯನ್ನು ಪತ್ತೆ ಹಚ್ಚಿದಲ್ಲಿ ಅದು ಒಂದು ವಿಶೇಷ ಸಂಗತಿ. ಸುಮಾರು ಎರಡು ವರ್ಷಗಳಿಗೆ ಮುಂಚೆ ವಿಜ್ಞಾನಿಗಳು ಕೋರೊವನ್ನು ಪತ್ತೆ ಹಚ್ಚಿದರು. ಕೋರೊವನ್ನು ಉತ್ತರ ಭಾರತದ ಹಲವು ಸಣ್ಣ ಹಳ್ಳಿಗಳಲ್ಲಿ ಬಳಸುತ್ತಾರೆ. ಕೇವಲ ೧೦೦೦ ಜನರಿಗೆ ಮಾತ್ರ ಈ ಭಾಷೆ ಬರುತ್ತದೆ. ಅದನ್ನು ಕೇವಲ ಮಾತನಾಡಲು ಬಳಸಲಾಗುತ್ತದೆ. ಕೋರೊ ಬರವಣಿಗೆಯ ರೂಪದಲ್ಲಿ ಅಸ್ತಿತ್ವವನ್ನು ಹೊಂದಿಲ್ಲ. ಹೇಗೆ ಇಷ್ಟು ದಿವಸ ಕೋರೊ ಜೀವಂತವಾಗಿದೆ ಎಂಬುದರ ಬಗ್ಗೆ ಸಂಶೋಧಕರು ತಬ್ಬಿಬ್ಬಾಗಿದ್ದಾರೆ. ಕೋರೊ ಟಿಬೇಟಿಯನ್-ಬರ್ಮಾ ಭಾಷಾಕುಟುಂಬಕ್ಕೆ ಸೇರುತ್ತದೆ. ಏಷ್ಯಾಖಂಡದಲ್ಲಿ ಇಂತಹ ಸುಮಾರು ೩೦೦ ಭಾಷೆಗಳು ಅಸ್ತಿತ್ವದಲ್ಲಿವೆ. ಆದರೆ ಕೋರೊ ಮಾತ್ರ ಈ ಯಾವುದೆ ಭಾಷೆಗಳೊಂದಿಗೆ ನಿಕಟ ಸಂಬಂಧ ಹೊಂದಿಲ್ಲ. ಅಂದರೆ ಅದು ತನ್ನದೆ ಆದ ವಿಶಿಷ್ಟ ಚರಿತ್ರೆಯನ್ನು ಹೊಂದಿರಬೇಕು. ದುರದೃಷ್ಟಕರ ರೀತಿಯಲ್ಲಿ ಈ ಅಲ್ಪ ಭಾಷೆಗಳು ಬೇಗ ನಶಿಸಿ ಹೋಗುತ್ತವೆ. ಹಲವೊಮ್ಮೆ ಕೇವಲ ಒಂದು ತಲೆಮಾರಿನಲ್ಲಿ ಒಂದು ಭಾಷೆ ಮಾಯವಾಗುತ್ತದೆ. ಇದರಿಂದಾಗಿ ಸಂಶೋಧಕರಿಗೆ ಅಧ್ಯಯನ ಮಾಡಲು ಬಹಳ ಕಡಿಮೆ ಸಮಯ ದೊರೆಯುತ್ತದೆ. ಆದರೆ ಕೋರೊ ಭಾಷೆಗೆ ಒಂದು ಸಣ್ಣ ಆಶಾಕಿರಣ ಇದೆ. ಅದನ್ನು ಒಂದು ಶ್ರವ್ಯ ಶಬ್ದಕೋಶದಲ್ಲಿ ದಾಖಲಿಸಲಾಗುತ್ತಿದೆ.