ಪದಗುಚ್ಛ ಪುಸ್ತಕ

kn ಈಜು ಕೊಳದಲ್ಲಿ   »   kk In the swimming pool

೫೦ [ಐವತ್ತು]

ಈಜು ಕೊಳದಲ್ಲಿ

ಈಜು ಕೊಳದಲ್ಲಿ

50 [елу]

50 [elw]

In the swimming pool

[Basseynde]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಕಝಕ್ ಪ್ಲೇ ಮಾಡಿ ಇನ್ನಷ್ಟು
ಇವತ್ತು ತುಂಬ ಸೆಖೆ ಇದೆ. Бүгін-к-- ыст-қ. Б---- к-- ы----- Б-г-н к-н ы-т-қ- ---------------- Бүгін күн ыстық. 0
B---- k-------q. B---- k-- ı----- B-g-n k-n ı-t-q- ---------------- Bügin kün ıstıq.
ನಾವು ಈಜು ಕೊಳಕ್ಕೆ ಹೋಗೋಣವೆ? Б--сейнге ба-а-ыз ба? Б-------- б------ б-- Б-с-е-н-е б-р-м-з б-? --------------------- Бассейнге барамыз ба? 0
B--sey----b-ram-z --? B-------- b------ b-- B-s-e-n-e b-r-m-z b-? --------------------- Basseynge baramız ba?
ನಿನಗೆ ಈಜಲು ಹೋಗುವುದಕ್ಕೆ ಇಷ್ಟವೇ? Суда жү--г- қал-- -ара--ың? С--- ж----- қ---- қ-------- С-д- ж-з-г- қ-л-й қ-р-й-ы-? --------------------------- Суда жүзуге қалай қарайсың? 0
S----jüzw-e-qalay-q-r----ñ? S--- j----- q---- q-------- S-d- j-z-g- q-l-y q-r-y-ı-? --------------------------- Swda jüzwge qalay qaraysıñ?
ನಿನ್ನ ಬಳಿ ಟವೆಲ್ ಇದೆಯೆ? С-----с-л---б-- ма? С---- с---- б-- м-- С-н-е с-л-і б-р м-? ------------------- Сенде сүлгі бар ма? 0
S-nde--ülg--b-r --? S---- s---- b-- m-- S-n-e s-l-i b-r m-? ------------------- Sende sülgi bar ma?
ನಿನ್ನ ಬಳಿ ಈಜು ಚಡ್ಡಿ ಇದೆಯೆ? С-нде жү--ге-арналғ---киім-б-р ма? С---- ж----- а------- к--- б-- м-- С-н-е ж-з-г- а-н-л-а- к-і- б-р м-? ---------------------------------- Сенде жүзуге арналған киім бар ма? 0
S--d--jüz--e arnalğa- kïi- -ar-ma? S---- j----- a------- k--- b-- m-- S-n-e j-z-g- a-n-l-a- k-i- b-r m-? ---------------------------------- Sende jüzwge arnalğan kïim bar ma?
ನಿನ್ನ ಬಳಿ ಸ್ನಾನದ ಸೂಟು ಇದೆಯೆ? С--д---о--л-ты-----м б-р-ма? С---- ш-------- к--- б-- м-- С-н-е ш-м-л-т-н к-і- б-р м-? ---------------------------- Сенде шомылатын киім бар ма? 0
Sende---m-------k-i----- ma? S---- ş-------- k--- b-- m-- S-n-e ş-m-l-t-n k-i- b-r m-? ---------------------------- Sende şomılatın kïim bar ma?
ನಿನಗೆ ಈಜಲು ಬರುತ್ತದೆಯೆ? Жүз- ----ы----? Ж--- а----- б-- Ж-з- а-а-ы- б-? --------------- Жүзе аласың ба? 0
J-ze---asıñ-ba? J--- a----- b-- J-z- a-a-ı- b-? --------------- Jüze alasıñ ba?
ನಿನಗೆ ಧುಮುಕಲು ಆಗುತ್ತದೆಯೆ? С--г- аласы--ба? С---- а----- б-- С-ң-и а-а-ы- б-? ---------------- Сүңги аласың ба? 0
Süñgï -l---- --? S---- a----- b-- S-ñ-ï a-a-ı- b-? ---------------- Süñgï alasıñ ba?
ನಿನಗೆ ನೀರಿನೊಳಗೆ ಹಾರಲು ಆಗುತ್ತದೆಯೆ? С-ғ----к--е -лас-- --? С--- с----- а----- б-- С-ғ- с-к-р- а-а-ы- б-? ---------------------- Суға секіре аласың ба? 0
Swğa-se-i---alas-ñ b-? S--- s----- a----- b-- S-ğ- s-k-r- a-a-ı- b-? ---------------------- Swğa sekire alasıñ ba?
ಇಲ್ಲಿ ಸ್ನಾನದ ಕೋಣೆ ಎಲ್ಲಿದೆ? Д-ш---й------? Д-- қ-- ж----- Д-ш қ-й ж-р-е- -------------- Душ қай жерде? 0
Dwş -a- j-rde? D-- q-- j----- D-ş q-y j-r-e- -------------- Dwş qay jerde?
ಇಲ್ಲಿ ಬಟ್ಟೆ ಬದಲಾಯಿಸುವ ಕೋಣೆ ಎಲ್ಲಿದೆ? К-ім --ыст--а-ы---ө-м- --йд-? К--- а---------- б---- қ----- К-і- а-ы-т-р-т-н б-л-е қ-й-а- ----------------------------- Киім ауыстыратын бөлме қайда? 0
Kï-- aw-stı---ın bö-m----yd-? K--- a---------- b---- q----- K-i- a-ı-t-r-t-n b-l-e q-y-a- ----------------------------- Kïim awıstıratın bölme qayda?
ಇಲ್ಲಿ ಈಜುಕನ್ನಡಕ ಎಲ್ಲಿದೆ? Жү--г--а--алғ---к-зілдір-к қ--да? Ж----- а------- к--------- қ----- Ж-з-г- а-н-л-а- к-з-л-і-і- қ-й-а- --------------------------------- Жүзуге арналған көзілдірік қайда? 0
Jüzw-e a-na---- --zi--ir-k--a-d-? J----- a------- k--------- q----- J-z-g- a-n-l-a- k-z-l-i-i- q-y-a- --------------------------------- Jüzwge arnalğan közildirik qayda?
ನೀರು ಆಳವಾಗಿದೆಯೆ? Су-т---ң--е? С- т---- б-- С- т-р-ң б-? ------------ Су терең бе? 0
S- -e----b-? S- t---- b-- S- t-r-ñ b-? ------------ Sw tereñ be?
ನೀರು ಸ್ವಚ್ಚವಾಗಿದೆಯೆ? Су таз- --? С- т--- м-- С- т-з- м-? ----------- Су таза ма? 0
S- ta-----? S- t--- m-- S- t-z- m-? ----------- Sw taza ma?
ನೀರು ಬೆಚ್ಚಗಿದೆಯೆ? Су-жы-- ма? С- ж--- м-- С- ж-л- м-? ----------- Су жылы ма? 0
Sw j-lı-ma? S- j--- m-- S- j-l- m-? ----------- Sw jılı ma?
ನಾನು (ಚಳಿಯಿಂದ) ಸೆಟೆದುಕೊಳ್ಳುತ್ತಿದ್ದೇನೆ. Т--ы- тұрм-н. Т---- т------ Т-ң-п т-р-ы-. ------------- Тоңып тұрмын. 0
Toñ-p-t-----. T---- t------ T-ñ-p t-r-ı-. ------------- Toñıp turmın.
ನೀರು ಕೊರೆಯುತ್ತಿದೆ. Су тым-суы-. С- т-- с---- С- т-м с-ы-. ------------ Су тым суық. 0
Sw tım -wıq. S- t-- s---- S- t-m s-ı-. ------------ Sw tım swıq.
ನಾನು ಈಗ ನೀರಿನಿಂದ ಹೊರ ಹೋಗುತ್ತೇನೆ. М-н е-ді--уд-- ш-ғ----. М-- е--- с---- ш------- М-н е-д- с-д-н ш-ғ-м-н- ----------------------- Мен енді судан шығамын. 0
M-n en-i-swd---ş--am-n. M-- e--- s---- ş------- M-n e-d- s-d-n ş-ğ-m-n- ----------------------- Men endi swdan şığamın.

ಅಪರಿಚಿತ ಭಾಷೆಗಳು.

ಜಗತ್ತಿನಾದ್ಯಂತ ಅನೇಕ ಸಾವಿರ ಭಾಷೆಗಳು ಅಸ್ತಿತ್ವದಲ್ಲಿವೆ. ಭಾಷಾವಿಜ್ಞಾನಿಗಳ ಅಂದಾಜಿನ ಮೇರೆಗೆ ಅವು ಸುಮಾರು ಆರರಿಂದ ಏಳು ಸಾವಿರ . ಸರಿಯಾದ ಸಂಖ್ಯೆ ಇನ್ನೂ ಖಚಿತವಾಗಿ ಗೊತ್ತಿಲ್ಲ. ಅದಕ್ಕೆ ಕಾರಣವೆಂದರೆ ಇನ್ನೂ ಪತ್ತೆ ಹಚ್ಚಲು ಆಗದೆ ಇರುವ ಹಲವಾರು ಭಾಷೆಗಳು ಇವೆ. ಈ ಭಾಷೆಗಳನ್ನು ಹೆಚ್ಚುವಾಸಿ ಸಂಪರ್ಕವಿಲ್ಲದ ಸ್ಥಳಗಳಲ್ಲಿ ಬಳಸಲಾಗುತ್ತವೆ. ಇಂತಹ ಒಂದು ಸ್ಥಳಕ್ಕೆ ಉದಾಹರಣೆ ಎಂದರೆ ಅಮೆಜಾನ್ ಪ್ರದೇಶ. ಈ ಪ್ರದೇಶದಲ್ಲಿ ಪ್ರತ್ಯೇಕವಾದ ಹಲವಾರು ಜನಾಂಗಗಳು ವಾಸಿಸುತ್ತಿವೆ. ಅವರು ಬೇರೆ ಸಂಸ್ಕೃತಿಗಳೊಡನೆ ಯಾವ ಸಂಬಂಧವನ್ನೂ ಹೊಂದಿಲ್ಲ. ಹಾಗಿದ್ದಾಗ್ಯೂ ಅವರು ಸಹಜವಾಗಿ ತಮ್ಮದೆ ಆದ ಭಾಷೆಯನ್ನು ಹೊಂದಿರುತ್ತಾರೆ. ಪ್ರಪಂಚದ ಬೇರೆ ಭಾಗಗಳಲ್ಲಿಯೂ ಸಹ ಹಾಗೆಯೆ ಅಪರಿಚಿತ ಭಾಷೆಗಳು ಇರುತ್ತವೆ. ಮಧ್ಯ ಆಫ್ರಿಕಾದಲ್ಲಿ ಎಷ್ಟು ಭಾಷೆಗಳಿವೆ ಎನ್ನುವುದು ನಮಗೆ ಇನ್ನೂ ತಿಳಿದಿಲ್ಲ. ಮತ್ತು ನ್ಯೂ ಗಿನಿಯಲ್ಲಿ ಕೂಡ ಸಾಕಷ್ಟು ಭಾಷಾ ಸಂಶೋಧನೆ ನಡೆದಿಲ್ಲ. ಒಂದು ಹೊಸ ಭಾಷೆಯನ್ನು ಪತ್ತೆ ಹಚ್ಚಿದಲ್ಲಿ ಅದು ಒಂದು ವಿಶೇಷ ಸಂಗತಿ. ಸುಮಾರು ಎರಡು ವರ್ಷಗಳಿಗೆ ಮುಂಚೆ ವಿಜ್ಞಾನಿಗಳು ಕೋರೊವನ್ನು ಪತ್ತೆ ಹಚ್ಚಿದರು. ಕೋರೊವನ್ನು ಉತ್ತರ ಭಾರತದ ಹಲವು ಸಣ್ಣ ಹಳ್ಳಿಗಳಲ್ಲಿ ಬಳಸುತ್ತಾರೆ. ಕೇವಲ ೧೦೦೦ ಜನರಿಗೆ ಮಾತ್ರ ಈ ಭಾಷೆ ಬರುತ್ತದೆ. ಅದನ್ನು ಕೇವಲ ಮಾತನಾಡಲು ಬಳಸಲಾಗುತ್ತದೆ. ಕೋರೊ ಬರವಣಿಗೆಯ ರೂಪದಲ್ಲಿ ಅಸ್ತಿತ್ವವನ್ನು ಹೊಂದಿಲ್ಲ. ಹೇಗೆ ಇಷ್ಟು ದಿವಸ ಕೋರೊ ಜೀವಂತವಾಗಿದೆ ಎಂಬುದರ ಬಗ್ಗೆ ಸಂಶೋಧಕರು ತಬ್ಬಿಬ್ಬಾಗಿದ್ದಾರೆ. ಕೋರೊ ಟಿಬೇಟಿಯನ್-ಬರ್ಮಾ ಭಾಷಾಕುಟುಂಬಕ್ಕೆ ಸೇರುತ್ತದೆ. ಏಷ್ಯಾಖಂಡದಲ್ಲಿ ಇಂತಹ ಸುಮಾರು ೩೦೦ ಭಾಷೆಗಳು ಅಸ್ತಿತ್ವದಲ್ಲಿವೆ. ಆದರೆ ಕೋರೊ ಮಾತ್ರ ಈ ಯಾವುದೆ ಭಾಷೆಗಳೊಂದಿಗೆ ನಿಕಟ ಸಂಬಂಧ ಹೊಂದಿಲ್ಲ. ಅಂದರೆ ಅದು ತನ್ನದೆ ಆದ ವಿಶಿಷ್ಟ ಚರಿತ್ರೆಯನ್ನು ಹೊಂದಿರಬೇಕು. ದುರದೃಷ್ಟಕರ ರೀತಿಯಲ್ಲಿ ಈ ಅಲ್ಪ ಭಾಷೆಗಳು ಬೇಗ ನಶಿಸಿ ಹೋಗುತ್ತವೆ. ಹಲವೊಮ್ಮೆ ಕೇವಲ ಒಂದು ತಲೆಮಾರಿನಲ್ಲಿ ಒಂದು ಭಾಷೆ ಮಾಯವಾಗುತ್ತದೆ. ಇದರಿಂದಾಗಿ ಸಂಶೋಧಕರಿಗೆ ಅಧ್ಯಯನ ಮಾಡಲು ಬಹಳ ಕಡಿಮೆ ಸಮಯ ದೊರೆಯುತ್ತದೆ. ಆದರೆ ಕೋರೊ ಭಾಷೆಗೆ ಒಂದು ಸಣ್ಣ ಆಶಾಕಿರಣ ಇದೆ. ಅದನ್ನು ಒಂದು ಶ್ರವ್ಯ ಶಬ್ದಕೋಶದಲ್ಲಿ ದಾಖಲಿಸಲಾಗುತ್ತಿದೆ.