ಪದಗುಚ್ಛ ಪುಸ್ತಕ

kn ಈಜು ಕೊಳದಲ್ಲಿ   »   ar ‫فى المسبح‬

೫೦ [ಐವತ್ತು]

ಈಜು ಕೊಳದಲ್ಲಿ

ಈಜು ಕೊಳದಲ್ಲಿ

‫50[خمسون]‬

50[khamsuna]

‫فى المسبح‬

[fa almasabh]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅರಬ್ಬಿ ಪ್ಲೇ ಮಾಡಿ ಇನ್ನಷ್ಟು
ಇವತ್ತು ತುಂಬ ಸೆಖೆ ಇದೆ. ‫----س ----اليو-.‬ ‫_____ ح__ ا______ ‫-ل-ق- ح-ر ا-ي-م-‬ ------------------ ‫الطقس حار اليوم.‬ 0
a-ita----a- ----wma. a______ h__ a_______ a-i-a-s h-r a-y-w-a- -------------------- alitaqs har alyawma.
ನಾವು ಈಜು ಕೊಳಕ್ಕೆ ಹೋಗೋಣವೆ? ‫-ن------ى--لم-بح--‬ ‫_____ إ__ ا_____ ؟_ ‫-ن-ه- إ-ى ا-م-ب- ؟- -------------------- ‫لنذهب إلى المسبح ؟‬ 0
lnadh--b 'i---a --mus-b---? l_______ '_____ a________ ? l-a-h-a- '-i-a- a-m-s-b-h ? --------------------------- lnadhhab 'iilaa almusabah ?
ನಿನಗೆ ಈಜಲು ಹೋಗುವುದಕ್ಕೆ ಇಷ್ಟವೇ? ‫أ-ديك رغبة -ي---سب-ح-؟‬ ‫_____ ر___ ف_ ا________ ‫-ل-ي- ر-ب- ف- ا-س-ا-ة-‬ ------------------------ ‫ألديك رغبة في السباحة؟‬ 0
alu--- ra--ba-an--i--ls-baha--? a_____ r________ f_ a__________ a-u-i- r-g-b-t-n f- a-s-b-h-t-? ------------------------------- aludik raghbatan fi alsibahata?
ನಿನ್ನ ಬಳಿ ಟವೆಲ್ ಇದೆಯೆ? ‫-ل-لد-- م-ش-ة؟‬ ‫__ ل___ م______ ‫-ل ل-ي- م-ش-ة-‬ ---------------- ‫هل لديك منشفة؟‬ 0
hl -------mu-sh--a--? h_ l_____ m__________ h- l-d-y- m-n-h-f-t-? --------------------- hl ladayk munshafata?
ನಿನ್ನ ಬಳಿ ಈಜು ಚಡ್ಡಿ ಇದೆಯೆ? ‫هل ---- -باس-سب---؟‬ ‫__ ل___ ل___ س______ ‫-ل ل-ي- ل-ا- س-ا-ة-‬ --------------------- ‫هل لديك لباس سباحة؟‬ 0
hl l--a-k--i-a- s-b--ata? h_ l_____ l____ s________ h- l-d-y- l-b-s s-b-h-t-? ------------------------- hl ladayk libas sabahata?
ನಿನ್ನ ಬಳಿ ಸ್ನಾನದ ಸೂಟು ಇದೆಯೆ? ‫هل----ك-ث-----س-اح-؟‬ ‫__ ل___ ث__ ا________ ‫-ل ل-ي- ث-ب ا-س-ا-ة-‬ ---------------------- ‫هل لديك ثوب السباحة؟‬ 0
hl-l----k thw- als---h--a? h_ l_____ t___ a__________ h- l-d-y- t-w- a-s-b-h-t-? -------------------------- hl ladayk thwb alsibahata?
ನಿನಗೆ ಈಜಲು ಬರುತ್ತದೆಯೆ? ‫أ-مك-- -ل--ا--؟‬ ‫______ ا________ ‫-ي-ك-ك ا-س-ا-ة-‬ ----------------- ‫أيمكنك السباحة؟‬ 0
a--maka-------bah--a? a________ a__________ a-u-a-a-k a-s-b-h-t-? --------------------- ayumakank alsibahata?
ನಿನಗೆ ಧುಮುಕಲು ಆಗುತ್ತದೆಯೆ? ‫-يم--- ----س-‬ ‫______ ا______ ‫-ي-ك-ك ا-غ-س-‬ --------------- ‫أيمكنك الغطس.‬ 0
a--mak--- al--atsa. a________ a________ a-u-a-a-k a-g-a-s-. ------------------- ayumakank alghatsa.
ನಿನಗೆ ನೀರಿನೊಳಗೆ ಹಾರಲು ಆಗುತ್ತದೆಯೆ? ‫أ-م--- الق-- ف- ا-م---‬ ‫______ ا____ ف_ ا______ ‫-ي-ك-ك ا-ق-ز ف- ا-م-ء-‬ ------------------------ ‫أيمكنك القفز في الماء؟‬ 0
a-uma-a-- ----f- fi -l--'? a________ a_____ f_ a_____ a-u-a-a-k a-q-f- f- a-m-'- -------------------------- ayumakank alqafz fi alma'?
ಇಲ್ಲಿ ಸ್ನಾನದ ಕೋಣೆ ಎಲ್ಲಿದೆ? ‫أ---الدش-‬ ‫___ ا_____ ‫-ي- ا-د-؟- ----------- ‫أين الدش؟‬ 0
a-n a-d-sh? a__ a______ a-n a-d-s-? ----------- ayn aldash?
ಇಲ್ಲಿ ಬಟ್ಟೆ ಬದಲಾಯಿಸುವ ಕೋಣೆ ಎಲ್ಲಿದೆ? ‫أي- -ر-- ت--ي-------ب؟‬ ‫___ غ___ ت____ ا_______ ‫-ي- غ-ف- ت-د-ل ا-ث-ا-؟- ------------------------ ‫أين غرفة تبديل الثياب؟‬ 0
ay----ur-a- ----i- al-h-a-? a__ g______ t_____ a_______ a-n g-u-f-t t-b-i- a-t-y-b- --------------------------- ayn ghurfat tabdil althyab?
ಇಲ್ಲಿ ಈಜುಕನ್ನಡಕ ಎಲ್ಲಿದೆ? ‫أي- -ظا-ة ا-س-احة؟‬ ‫___ ن____ ا________ ‫-ي- ن-ا-ة ا-س-ا-ة-‬ -------------------- ‫أين نظارة السباحة؟‬ 0
a----i-a--t--l---ah--? a__ n______ a_________ a-n n-z-r-t a-s-b-h-t- ---------------------- ayn nizarat alsibahat?
ನೀರು ಆಳವಾಗಿದೆಯೆ? ‫-ل-ا-م-ء عم-ق؟‬ ‫__ ا____ ع_____ ‫-ل ا-م-ء ع-ي-؟- ---------------- ‫هل الماء عميق؟‬ 0
hl-a---' e----? h_ a____ e_____ h- a-m-' e-m-q- --------------- hl alma' eamiq?
ನೀರು ಸ್ವಚ್ಚವಾಗಿದೆಯೆ? ‫هل---ماء----ف؟‬ ‫__ ا____ ن_____ ‫-ل ا-م-ء ن-ي-؟- ---------------- ‫هل الماء نظيف؟‬ 0
h--a-m-'----a--? h_ a____ n______ h- a-m-' n-z-y-? ---------------- hl alma' nazayf?
ನೀರು ಬೆಚ್ಚಗಿದೆಯೆ? ‫هل-ال-ا----في--‬ ‫__ ا____ د______ ‫-ل ا-م-ء د-ف-ء-‬ ----------------- ‫هل الماء دافيء؟‬ 0
hl -lm-' -a-i'a? h_ a____ d______ h- a-m-' d-f-'-? ---------------- hl alma' dafi'a?
ನಾನು (ಚಳಿಯಿಂದ) ಸೆಟೆದುಕೊಳ್ಳುತ್ತಿದ್ದೇನೆ. ‫أإ---أ-رد-‬ ‫____ أ_____ ‫-إ-ي أ-ر-.- ------------ ‫أإني أبرد.‬ 0
'a----iy ---r-d. '_______ '______ '-'-i-i- '-b-a-. ---------------- 'a'iiniy 'abrad.
ನೀರು ಕೊರೆಯುತ್ತಿದೆ. ‫ال-اء-بارد -د--.‬ ‫_____ ب___ ج____ ‫-ل-ا- ب-ر- ج-ا-.- ------------------ ‫الماء بارد جداً.‬ 0
al--- b-r----da-n. a____ b____ j_____ a-m-' b-r-d j-a-n- ------------------ alma' barid jdaan.
ನಾನು ಈಗ ನೀರಿನಿಂದ ಹೊರ ಹೋಗುತ್ತೇನೆ. ‫-ل-- --خ---م- -ل----‬ ‫____ س____ م_ ا______ ‫-ل-ن س-خ-ج م- ا-م-ء-‬ ---------------------- ‫الآن سأخرج من الماء.‬ 0
al-- --'akhru- m-n -lm-'. a___ s________ m__ a_____ a-a- s-'-k-r-j m-n a-m-'- ------------------------- alan sa'akhruj min alma'.

ಅಪರಿಚಿತ ಭಾಷೆಗಳು.

ಜಗತ್ತಿನಾದ್ಯಂತ ಅನೇಕ ಸಾವಿರ ಭಾಷೆಗಳು ಅಸ್ತಿತ್ವದಲ್ಲಿವೆ. ಭಾಷಾವಿಜ್ಞಾನಿಗಳ ಅಂದಾಜಿನ ಮೇರೆಗೆ ಅವು ಸುಮಾರು ಆರರಿಂದ ಏಳು ಸಾವಿರ . ಸರಿಯಾದ ಸಂಖ್ಯೆ ಇನ್ನೂ ಖಚಿತವಾಗಿ ಗೊತ್ತಿಲ್ಲ. ಅದಕ್ಕೆ ಕಾರಣವೆಂದರೆ ಇನ್ನೂ ಪತ್ತೆ ಹಚ್ಚಲು ಆಗದೆ ಇರುವ ಹಲವಾರು ಭಾಷೆಗಳು ಇವೆ. ಈ ಭಾಷೆಗಳನ್ನು ಹೆಚ್ಚುವಾಸಿ ಸಂಪರ್ಕವಿಲ್ಲದ ಸ್ಥಳಗಳಲ್ಲಿ ಬಳಸಲಾಗುತ್ತವೆ. ಇಂತಹ ಒಂದು ಸ್ಥಳಕ್ಕೆ ಉದಾಹರಣೆ ಎಂದರೆ ಅಮೆಜಾನ್ ಪ್ರದೇಶ. ಈ ಪ್ರದೇಶದಲ್ಲಿ ಪ್ರತ್ಯೇಕವಾದ ಹಲವಾರು ಜನಾಂಗಗಳು ವಾಸಿಸುತ್ತಿವೆ. ಅವರು ಬೇರೆ ಸಂಸ್ಕೃತಿಗಳೊಡನೆ ಯಾವ ಸಂಬಂಧವನ್ನೂ ಹೊಂದಿಲ್ಲ. ಹಾಗಿದ್ದಾಗ್ಯೂ ಅವರು ಸಹಜವಾಗಿ ತಮ್ಮದೆ ಆದ ಭಾಷೆಯನ್ನು ಹೊಂದಿರುತ್ತಾರೆ. ಪ್ರಪಂಚದ ಬೇರೆ ಭಾಗಗಳಲ್ಲಿಯೂ ಸಹ ಹಾಗೆಯೆ ಅಪರಿಚಿತ ಭಾಷೆಗಳು ಇರುತ್ತವೆ. ಮಧ್ಯ ಆಫ್ರಿಕಾದಲ್ಲಿ ಎಷ್ಟು ಭಾಷೆಗಳಿವೆ ಎನ್ನುವುದು ನಮಗೆ ಇನ್ನೂ ತಿಳಿದಿಲ್ಲ. ಮತ್ತು ನ್ಯೂ ಗಿನಿಯಲ್ಲಿ ಕೂಡ ಸಾಕಷ್ಟು ಭಾಷಾ ಸಂಶೋಧನೆ ನಡೆದಿಲ್ಲ. ಒಂದು ಹೊಸ ಭಾಷೆಯನ್ನು ಪತ್ತೆ ಹಚ್ಚಿದಲ್ಲಿ ಅದು ಒಂದು ವಿಶೇಷ ಸಂಗತಿ. ಸುಮಾರು ಎರಡು ವರ್ಷಗಳಿಗೆ ಮುಂಚೆ ವಿಜ್ಞಾನಿಗಳು ಕೋರೊವನ್ನು ಪತ್ತೆ ಹಚ್ಚಿದರು. ಕೋರೊವನ್ನು ಉತ್ತರ ಭಾರತದ ಹಲವು ಸಣ್ಣ ಹಳ್ಳಿಗಳಲ್ಲಿ ಬಳಸುತ್ತಾರೆ. ಕೇವಲ ೧೦೦೦ ಜನರಿಗೆ ಮಾತ್ರ ಈ ಭಾಷೆ ಬರುತ್ತದೆ. ಅದನ್ನು ಕೇವಲ ಮಾತನಾಡಲು ಬಳಸಲಾಗುತ್ತದೆ. ಕೋರೊ ಬರವಣಿಗೆಯ ರೂಪದಲ್ಲಿ ಅಸ್ತಿತ್ವವನ್ನು ಹೊಂದಿಲ್ಲ. ಹೇಗೆ ಇಷ್ಟು ದಿವಸ ಕೋರೊ ಜೀವಂತವಾಗಿದೆ ಎಂಬುದರ ಬಗ್ಗೆ ಸಂಶೋಧಕರು ತಬ್ಬಿಬ್ಬಾಗಿದ್ದಾರೆ. ಕೋರೊ ಟಿಬೇಟಿಯನ್-ಬರ್ಮಾ ಭಾಷಾಕುಟುಂಬಕ್ಕೆ ಸೇರುತ್ತದೆ. ಏಷ್ಯಾಖಂಡದಲ್ಲಿ ಇಂತಹ ಸುಮಾರು ೩೦೦ ಭಾಷೆಗಳು ಅಸ್ತಿತ್ವದಲ್ಲಿವೆ. ಆದರೆ ಕೋರೊ ಮಾತ್ರ ಈ ಯಾವುದೆ ಭಾಷೆಗಳೊಂದಿಗೆ ನಿಕಟ ಸಂಬಂಧ ಹೊಂದಿಲ್ಲ. ಅಂದರೆ ಅದು ತನ್ನದೆ ಆದ ವಿಶಿಷ್ಟ ಚರಿತ್ರೆಯನ್ನು ಹೊಂದಿರಬೇಕು. ದುರದೃಷ್ಟಕರ ರೀತಿಯಲ್ಲಿ ಈ ಅಲ್ಪ ಭಾಷೆಗಳು ಬೇಗ ನಶಿಸಿ ಹೋಗುತ್ತವೆ. ಹಲವೊಮ್ಮೆ ಕೇವಲ ಒಂದು ತಲೆಮಾರಿನಲ್ಲಿ ಒಂದು ಭಾಷೆ ಮಾಯವಾಗುತ್ತದೆ. ಇದರಿಂದಾಗಿ ಸಂಶೋಧಕರಿಗೆ ಅಧ್ಯಯನ ಮಾಡಲು ಬಹಳ ಕಡಿಮೆ ಸಮಯ ದೊರೆಯುತ್ತದೆ. ಆದರೆ ಕೋರೊ ಭಾಷೆಗೆ ಒಂದು ಸಣ್ಣ ಆಶಾಕಿರಣ ಇದೆ. ಅದನ್ನು ಒಂದು ಶ್ರವ್ಯ ಶಬ್ದಕೋಶದಲ್ಲಿ ದಾಖಲಿಸಲಾಗುತ್ತಿದೆ.