ಪದಗುಚ್ಛ ಪುಸ್ತಕ

kn ಗುಣವಾಚಕಗಳು ೨   »   kk Сын есім 2

೭೯ [ಎಪ್ಪತ್ತೊಂಬತ್ತು]

ಗುಣವಾಚಕಗಳು ೨

ಗುಣವಾಚಕಗಳು ೨

79 [жетпіс тоғыз]

79 [jetpis toğız]

Сын есім 2

[Sın esim 2]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಕಝಕ್ ಪ್ಲೇ ಮಾಡಿ ಇನ್ನಷ್ಟು
ನಾನು ಒಂದು ನೀಲಿ ಅಂಗಿಯನ್ನು ಧರಿಸಿದ್ದೇನೆ. М--ің үст-м---к-к ---л--. М____ ү______ к__ к______ М-н-ң ү-т-м-е к-к к-й-е-. ------------------------- Менің үстімде көк көйлек. 0
M-n-ñ--stim-e kö--k--le-. M____ ü______ k__ k______ M-n-ñ ü-t-m-e k-k k-y-e-. ------------------------- Meniñ üstimde kök köylek.
ನಾನು ಒಂದು ಕೆಂಪು ಅಂಗಿಯನ್ನು ಧರಿಸಿದ್ದೇನೆ. Мені---с-і-д- қ-з---көйл-к. М____ ү______ қ____ к______ М-н-ң ү-т-м-е қ-з-л к-й-е-. --------------------------- Менің үстімде қызыл көйлек. 0
Meni- ü----d---ızı---ö-lek. M____ ü______ q____ k______ M-n-ñ ü-t-m-e q-z-l k-y-e-. --------------------------- Meniñ üstimde qızıl köylek.
ನಾನು ಒಂದು ಹಸಿರು ಅಂಗಿಯನ್ನು ಧರಿಸಿದ್ದೇನೆ. М--ің --тімде--а-ы- к-йл--. М____ ү______ ж____ к______ М-н-ң ү-т-м-е ж-с-л к-й-е-. --------------------------- Менің үстімде жасыл көйлек. 0
Men-ñ----i-d- -------ö-l-k. M____ ü______ j____ k______ M-n-ñ ü-t-m-e j-s-l k-y-e-. --------------------------- Meniñ üstimde jasıl köylek.
ನಾನು ಒಂದು ಕಪ್ಪು ಚೀಲವನ್ನು ಕೊಳ್ಳುತ್ತೇನೆ. М-н--ар- сөмке---тып а---ын. М__ қ___ с____ с____ а______ М-н қ-р- с-м-е с-т-п а-а-ы-. ---------------------------- Мен қара сөмке сатып аламын. 0
Men ---a---m-- -a-ıp------n. M__ q___ s____ s____ a______ M-n q-r- s-m-e s-t-p a-a-ı-. ---------------------------- Men qara sömke satıp alamın.
ನಾನು ಒಂದು ಕಂದು ಚೀಲವನ್ನು ಕೊಳ್ಳುತ್ತೇನೆ. М-- ---ыр с------ат-п -ламы-. М__ қ____ с____ с____ а______ М-н қ-ң-р с-м-е с-т-п а-а-ы-. ----------------------------- Мен қоңыр сөмке сатып аламын. 0
Men q---r -ö--- --tı---l-mı-. M__ q____ s____ s____ a______ M-n q-ñ-r s-m-e s-t-p a-a-ı-. ----------------------------- Men qoñır sömke satıp alamın.
ನಾನು ಒಂದು ಬಿಳಿ ಚೀಲವನ್ನು ಕೊಳ್ಳುತ್ತೇನೆ. М----- --------т-- ала---. М__ а_ с____ с____ а______ М-н а- с-м-е с-т-п а-а-ы-. -------------------------- Мен ақ сөмке сатып аламын. 0
Men -- s---- -a-ıp---a--n. M__ a_ s____ s____ a______ M-n a- s-m-e s-t-p a-a-ı-. -------------------------- Men aq sömke satıp alamın.
ನನಗೆ ಒಂದು ಹೊಸ ಗಾಡಿ ಬೇಕು. М-ға- ж-ң--кө-ік к-ре-. М____ ж___ к____ к_____ М-ғ-н ж-ң- к-л-к к-р-к- ----------------------- Маған жаңа көлік керек. 0
M--a- j--a -ö----k-r-k. M____ j___ k____ k_____ M-ğ-n j-ñ- k-l-k k-r-k- ----------------------- Mağan jaña kölik kerek.
ನನಗೆ ಒಂದು ವೇಗವಾದ ಗಾಡಿ ಬೇಕು. М---н ж----м -ө-ік-к-ре-. М____ ж_____ к____ к_____ М-ғ-н ж-л-а- к-л-к к-р-к- ------------------------- Маған жылдам көлік керек. 0
M--a------a--k---k-ke--k. M____ j_____ k____ k_____ M-ğ-n j-l-a- k-l-k k-r-k- ------------------------- Mağan jıldam kölik kerek.
ನನಗೆ ಒಂದು ಹಿತಕರವಾದ ಗಾಡಿ ಬೇಕು. Ма-а- ыңға-л- көлі- к-ре-. М____ ы______ к____ к_____ М-ғ-н ы-ғ-й-ы к-л-к к-р-к- -------------------------- Маған ыңғайлы көлік керек. 0
Mağan-ı--ay-ı köl-k-ke--k. M____ ı______ k____ k_____ M-ğ-n ı-ğ-y-ı k-l-k k-r-k- -------------------------- Mağan ıñğaylı kölik kerek.
ಅಲ್ಲಿ ಮೇಲೆ ಒಬ್ಬ ವಯಸ್ಸಾದ ಮಹಿಳೆ ವಾಸಿಸುತ್ತಾಳೆ. Жо--ры-а-бір---д--әйе- тұра--. Ж_______ б__ е___ ә___ т______ Ж-ғ-р-д- б-р е-д- ә-е- т-р-д-. ------------------------------ Жоғарыда бір егде әйел тұрады. 0
Joğ--ı-a -i---gde-ä--- tu----. J_______ b__ e___ ä___ t______ J-ğ-r-d- b-r e-d- ä-e- t-r-d-. ------------------------------ Joğarıda bir egde äyel turadı.
ಅಲ್ಲಿ ಮೇಲೆ ಒಬ್ಬ ದಪ್ಪ ಮಹಿಳೆ ವಾಸಿಸುತ್ತಾಳೆ. Жо-ары-а--і- т--ық --ел --р-ды. Ж_______ б__ т____ ә___ т______ Ж-ғ-р-д- б-р т-л-қ ә-е- т-р-д-. ------------------------------- Жоғарыда бір толық әйел тұрады. 0
Joğarı-- b-r--olı- ä-e---u-a-ı. J_______ b__ t____ ä___ t______ J-ğ-r-d- b-r t-l-q ä-e- t-r-d-. ------------------------------- Joğarıda bir tolıq äyel turadı.
ಅಲ್ಲಿ ಕೆಳಗೆ ಒಬ್ಬ ಕುತೂಹಲವುಳ್ಳ ಮಹಿಳೆ ವಾಸಿಸುತ್ತಾಳೆ. Ж--ар--- бір-қ-зық---а- -й-л тұра-ы. Ж_______ б__ қ_________ ә___ т______ Ж-ғ-р-д- б-р қ-з-қ-ұ-а- ә-е- т-р-д-. ------------------------------------ Жоғарыда бір қызыққұмар әйел тұрады. 0
Jo--r-da--i- q-zı--u-a- äyel -u--d-. J_______ b__ q_________ ä___ t______ J-ğ-r-d- b-r q-z-q-u-a- ä-e- t-r-d-. ------------------------------------ Joğarıda bir qızıqqumar äyel turadı.
ನಮ್ಮ ಅತಿಥಿಗಳು ಒಳ್ಳೆಯ ಜನ. Қонақт--ы--з -үйк-м-і--а-да----л--. Қ___________ с_______ ж_____ б_____ Қ-н-қ-а-ы-ы- с-й-і-д- ж-н-а- б-л-ы- ----------------------------------- Қонақтарымыз сүйкімді жандар болды. 0
Q--a---rı-ı--s--k---i---ndar --ld-. Q___________ s_______ j_____ b_____ Q-n-q-a-ı-ı- s-y-i-d- j-n-a- b-l-ı- ----------------------------------- Qonaqtarımız süykimdi jandar boldı.
ನಮ್ಮ ಅತಿಥಿಗಳು ವಿನೀತ ಜನ. Қ-на-та-ымыз -ы-а---а-амд-р----ды. Қ___________ с_____ а______ б_____ Қ-н-қ-а-ы-ы- с-п-й- а-а-д-р б-л-ы- ---------------------------------- Қонақтарымыз сыпайы адамдар болды. 0
Q---q-ar---z ----y- ad--d-r ---d-. Q___________ s_____ a______ b_____ Q-n-q-a-ı-ı- s-p-y- a-a-d-r b-l-ı- ---------------------------------- Qonaqtarımız sıpayı adamdar boldı.
ನಮ್ಮ ಅತಿಥಿಗಳು ಸ್ವಾರಸ್ಯಕರ ಜನ. Қ-нақта-ым-----з-қты-жа---- б---ы. Қ___________ қ______ ж_____ б_____ Қ-н-қ-а-ы-ы- қ-з-қ-ы ж-н-а- б-л-ы- ---------------------------------- Қонақтарымыз қызықты жандар болды. 0
Q-n---ar-mı--qız-q----an--- -old-. Q___________ q______ j_____ b_____ Q-n-q-a-ı-ı- q-z-q-ı j-n-a- b-l-ı- ---------------------------------- Qonaqtarımız qızıqtı jandar boldı.
ನನಗೆ ಮುದ್ದು ಮಕ್ಕಳಿದ್ದಾರೆ. Мен-- --й--мді ба--лары- -а-. М____ с_______ б________ б___ М-н-ң с-й-і-д- б-л-л-р-м б-р- ----------------------------- Менің сүйкімді балаларым бар. 0
M--i--s-yk-mdi b--ala-ım-ba-. M____ s_______ b________ b___ M-n-ñ s-y-i-d- b-l-l-r-m b-r- ----------------------------- Meniñ süykimdi balalarım bar.
ಆದರೆ ನೆರೆಮನೆಯವರ ಮಕ್ಕಳು ತುಂಬಾ ತುಂಟರು. Бір---кө------д-- с---а----ла---ы-б-р. Б____ к__________ с_____ б_______ б___ Б-р-қ к-р-і-е-д-ң с-т-а- б-л-л-р- б-р- -------------------------------------- Бірақ көршілердің сотқар балалары бар. 0
B---q-k---i-er-iñ-sot-ar-bal-l--ı-bar. B____ k__________ s_____ b_______ b___ B-r-q k-r-i-e-d-ñ s-t-a- b-l-l-r- b-r- -------------------------------------- Biraq körşilerdiñ sotqar balaları bar.
ನಿಮ್ಮ ಮಕ್ಕಳು ಒಳ್ಳೆಯವರೆ? Сі-д-- -а-а-а----з ә--пт--ме? С_____ б__________ ә_____ м__ С-з-і- б-л-л-р-ң-з ә-е-т- м-? ----------------------------- Сіздің балаларыңыз әдепті ме? 0
S-z--ñ b--a-----ız ädep-- m-? S_____ b__________ ä_____ m__ S-z-i- b-l-l-r-ñ-z ä-e-t- m-? ----------------------------- Sizdiñ balalarıñız ädepti me?

ಒಂದು ಭಾಷೆ, ಹಲವಾರು ವೈವಿಧ್ಯತೆ.

ನಾವು ಕೇವಲ ಒಂದೇ ಭಾಷೆಯನ್ನು ಮಾತನಾಡಿದರೂ, ಅನೇಕ ಭಾಷೆಗಳನ್ನು ಮಾತನಾಡುತ್ತೇವೆ. ಏಕೆಂದರೆ ಯಾವ ಭಾಷೆಯು ಸ್ವಸಂಪೂರ್ಣವಾಗಿರುವುದಿಲ್ಲ. ಪ್ರತಿಯೊಂದು ಭಾಷೆಯೂ ಅನೇಕ ವಿಧದ ಆಯಾಮಗಳನ್ನು ತೋರುತ್ತವೆ. ಭಾಷೆ ಒಂದು ಜೀವಂತವಾಗಿರುವ ಪದ್ಧತಿ. ಮಾತನಾಡುವವರು ಸದಾಕಾಲ ತಮ್ಮ ಸಂಭಾಷಣೆಯ ಸಹಭಾಗಿಗಳಿಗೆ ಹೊಂದಿಕೊಳ್ಳುತ್ತಾರೆ. ಆದ್ದರಿಂದ ಜನರು ತಮ್ಮ ಭಾಷೆಯನ್ನು ಬದಲಾಯಿಸುತ್ತ ಇರುತ್ತಾರೆ ಈ ಮಾರ್ಪಾಡುಗಳು ಬೇರೆಬೇರೆ ರೂಪಗಳಲ್ಲಿ ಕಾಣಿಸಿಕೊಳ್ಳುತ್ತವೆ. ಉದಾಹರಣೆಗೆ ಪ್ರತಿಯೊಂದು ಭಾಷೆಯು ತನ್ನದೆ ಆದ ಚರಿತ್ರೆಯನ್ನು ಹೊಂದಿರುತ್ತದೆ. ಅದು ತನ್ನನ್ನು ಬದಲಾಯಿಸಿಕೊಂಡಿದೆ ಮತ್ತು ಮುಂದೆಯು ಬದಲಾಗುತ್ತಾ ಹೋಗುತ್ತದೆ. ಈ ಸಂಗತಿಯನ್ನು ವಯಸ್ಕರು ಮತ್ತು ಯುವಜನರು ಮಾತನಾಡುವ ರೀತಿಯಿಂದ ಅರಿಯಬಹುದು. ಹಾಗೂ ಹೆಚ್ಚುವಾಸಿ ಭಾಷೆಗಳು ವಿವಿಧ ಆಡುಭಾಷೆಗಳನ್ನು ಹೊಂದಿರುತ್ತವೆ. ಅನೇಕ ಆಡುಭಾಷೆ ಮಾತನಾಡುವವರು ತಮ್ಮ ಪರಿಸರಕ್ಕೆ ಹೊಂದಿಕೊಳ್ಳುತ್ತಾರೆ. ನಿಶ್ಚಿತ ಸಂದರ್ಭಗಳಲ್ಲಿ ಅವರು ಪ್ರಬುದ್ಧ ಭಾಷೆಯನ್ನು ಬಳಸುತ್ತಾರೆ. ಸಮಾಜದ ವಿವಿಧ ಗುಂಪುಗಳು ತಮ್ಮದೆ ಭಾಷೆಗಳನ್ನು ಹೊಂದಿರುತ್ತವೆ. ಯುವಜನರ ಅಥವಾ ಬೇಟೆಗಾರರ ಭಾಷೆಗಳನ್ನು ಇಲ್ಲಿ ಉದಾಹರಿಸಬಹುದು. ಕೆಲಸ ಮಾಡುವಾಗ ಬಳಸುವ ಭಾಷೆ ಮನೆಯಲ್ಲಿ ಮಾತನಾಡುವ ಭಾಷೆಗಿಂತ ವಿಭಿನ್ನವಾಗಿರುತ್ತದೆ. ಅನೇಕರು ತಮ್ಮ ವೃತ್ತಿಯಲ್ಲಿ ಪರಿಭಾಷೆನ್ನು ಉಪಯೋಗಿಸುತ್ತಾರೆ. ಮಾತನಾಡುವ ಮತ್ತು ಬರೆಯುವ ಭಾಷೆಗಳಲ್ಲಿ ಕೂಡ ವ್ಯತ್ಯಾಸಗಳು ಕಂಡುಬರುತ್ತವೆ. ಮಾತನಾಡುವ ಭಾಷೆ ಬರೆಯುವ ಭಾಷೆಗಿಂತ ಹೆಚ್ಚು ಸರಳವಾಗಿರುತ್ತದೆ. ಈ ವ್ಯತ್ಯಾಸ ಅತ್ಯಂತ ದೊಡ್ಡದಾಗಿರಬಹುದು. ಬರೆಯುವ ಭಾಷೆ ಬಹುಕಾಲ ತನ್ನನ್ನು ಬದಲಾಯಿಸಿಕೊಳ್ಳದಿದ್ದರೆ ಈ ಪರಿಸ್ಥಿತಿ ಉಂಟಾಗುತ್ತದೆ. ಮಾತನಾಡುವವರು ಆವಾಗ ಭಾಷೆಯನ್ನು ಬರೆಯಲು ಕಲಿಯಬೇಕಾಗುತ್ತದೆ. ಅನೇಕ ಸಲ ಹೆಂಗಸರ ಮತ್ತು ಗಂಡಸರ ಭಾಷೆಯಲ್ಲಿ ಕೂಡ ವ್ಯತ್ಯಾಸಗಳಿರುತ್ತವೆ. ಪಾಶ್ಚಿಮಾತ್ಯ ಸಮಾಜಗಳಲ್ಲಿ ಈ ವ್ಯತ್ಯಾಸ ಅಷ್ಟು ಹೆಚ್ಚಾಗಿರುವುದಿಲ್ಲ. ಅದರೆ ಹಲವು ದೇಶಗಳಲ್ಲಿ ಹೆಂಗಸರು ಗಂಡಸರಿಗಿಂತ ವಿಭಿನ್ನವಾಗಿ ಮಾತನಾಡುತ್ತಾರೆ. ಇನ್ನು ಕೆಲವು ಸಂಸ್ಕೃತಿಗಳಲ್ಲಿ ಸಭ್ಯತೆಯ ಭಾಷೆ ತನ್ನದೆ ಆದ ರಚನೆಯನ್ನು ಹೊಂದಿರುತ್ತದೆ. ಹೇಳುವುದಾದರೆ ಮಾತನಾಡುವುದು ಅಷ್ಟು ಸುಲಭವಲ್ಲ! ಮಾತನಾಡುವಾಗ ನಾವು ಅನೇಕ ವಿಷಯಗಳ ಮೇಲೆ ಗಮನ ಹರಿಸಬೇಕಾಗುತ್ತದೆ.