ಪದಗುಚ್ಛ ಪುಸ್ತಕ

kn ಗುಣವಾಚಕಗಳು ೨   »   sr Придеви 2

೭೯ [ಎಪ್ಪತ್ತೊಂಬತ್ತು]

ಗುಣವಾಚಕಗಳು ೨

ಗುಣವಾಚಕಗಳು ೨

79 [седамдесет и девет]

79 [sedamdeset i devet]

Придеви 2

[Pridevi 2]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಸರ್ಬಿಯನ್ ಪ್ಲೇ ಮಾಡಿ ಇನ್ನಷ್ಟು
ನಾನು ಒಂದು ನೀಲಿ ಅಂಗಿಯನ್ನು ಧರಿಸಿದ್ದೇನೆ. Ја --а---- --би-плаву ---и-у. Ј- и--- н- с--- п---- х------ Ј- и-а- н- с-б- п-а-у х-љ-н-. ----------------------------- Ја имам на себи плаву хаљину. 0
J---ma- n- s--i --a-- h-l----. J- i--- n- s--- p---- h------- J- i-a- n- s-b- p-a-u h-l-i-u- ------------------------------ Ja imam na sebi plavu haljinu.
ನಾನು ಒಂದು ಕೆಂಪು ಅಂಗಿಯನ್ನು ಧರಿಸಿದ್ದೇನೆ. Ј--и--- -а --б--цр-е-у---љ---. Ј- и--- н- с--- ц----- х------ Ј- и-а- н- с-б- ц-в-н- х-љ-н-. ------------------------------ Ја имам на себи црвену хаљину. 0
J- --a- -- s-----r--n- h-l-in-. J- i--- n- s--- c----- h------- J- i-a- n- s-b- c-v-n- h-l-i-u- ------------------------------- Ja imam na sebi crvenu haljinu.
ನಾನು ಒಂದು ಹಸಿರು ಅಂಗಿಯನ್ನು ಧರಿಸಿದ್ದೇನೆ. Ј----а- -а---б- з-лену-х--и-у. Ј- и--- н- с--- з----- х------ Ј- и-а- н- с-б- з-л-н- х-љ-н-. ------------------------------ Ја имам на себи зелену хаљину. 0
J- -ma- ---s-b--z-l--u-hal-in-. J- i--- n- s--- z----- h------- J- i-a- n- s-b- z-l-n- h-l-i-u- ------------------------------- Ja imam na sebi zelenu haljinu.
ನಾನು ಒಂದು ಕಪ್ಪು ಚೀಲವನ್ನು ಕೊಳ್ಳುತ್ತೇನೆ. Ја ---у-е---р-- -ор-у. Ј- к------ ц--- т----- Ј- к-п-ј-м ц-н- т-р-у- ---------------------- Ја купујем црну торбу. 0
Ja--u-ujem-c-n- -or-u. J- k------ c--- t----- J- k-p-j-m c-n- t-r-u- ---------------------- Ja kupujem crnu torbu.
ನಾನು ಒಂದು ಕಂದು ಚೀಲವನ್ನು ಕೊಳ್ಳುತ್ತೇನೆ. Ј----пу--- см-ђу -о-б-. Ј- к------ с---- т----- Ј- к-п-ј-м с-е-у т-р-у- ----------------------- Ја купујем смеђу торбу. 0
Ja kup-jem-------t--b-. J- k------ s---- t----- J- k-p-j-m s-e-u t-r-u- ----------------------- Ja kupujem smeđu torbu.
ನಾನು ಒಂದು ಬಿಳಿ ಚೀಲವನ್ನು ಕೊಳ್ಳುತ್ತೇನೆ. Ја к--ујем-б-лу т-р-у. Ј- к------ б--- т----- Ј- к-п-ј-м б-л- т-р-у- ---------------------- Ја купујем белу торбу. 0
Ja -up-------l---o-b-. J- k------ b--- t----- J- k-p-j-m b-l- t-r-u- ---------------------- Ja kupujem belu torbu.
ನನಗೆ ಒಂದು ಹೊಸ ಗಾಡಿ ಬೇಕು. Ј----е--м ------у--. Ј- т----- н--- а---- Ј- т-е-а- н-в- а-т-. -------------------- Ја требам ново ауто. 0
J- t---a-----o a---. J- t----- n--- a---- J- t-e-a- n-v- a-t-. -------------------- Ja trebam novo auto.
ನನಗೆ ಒಂದು ವೇಗವಾದ ಗಾಡಿ ಬೇಕು. Ј----еба--б-зо -ут-. Ј- т----- б--- а---- Ј- т-е-а- б-з- а-т-. -------------------- Ја требам брзо ауто. 0
Ja -reb-m brz--auto. J- t----- b--- a---- J- t-e-a- b-z- a-t-. -------------------- Ja trebam brzo auto.
ನನಗೆ ಒಂದು ಹಿತಕರವಾದ ಗಾಡಿ ಬೇಕು. Ја -реба--у----- аут-. Ј- т----- у----- а---- Ј- т-е-а- у-о-а- а-т-. ---------------------- Ја требам удобан ауто. 0
J--treb-m u-o-an a-t-. J- t----- u----- a---- J- t-e-a- u-o-a- a-t-. ---------------------- Ja trebam udoban auto.
ಅಲ್ಲಿ ಮೇಲೆ ಒಬ್ಬ ವಯಸ್ಸಾದ ಮಹಿಳೆ ವಾಸಿಸುತ್ತಾಳೆ. Та----ор---та---е-ј------т-ра-ж-н-. Т--- г--- с------ ј---- с---- ж---- Т-м- г-р- с-а-у-е ј-д-а с-а-а ж-н-. ----------------------------------- Тамо горе станује једна стара жена. 0
Ta-o--or- stanuje jedn--st-----e-a. T--- g--- s------ j---- s---- ž---- T-m- g-r- s-a-u-e j-d-a s-a-a ž-n-. ----------------------------------- Tamo gore stanuje jedna stara žena.
ಅಲ್ಲಿ ಮೇಲೆ ಒಬ್ಬ ದಪ್ಪ ಮಹಿಳೆ ವಾಸಿಸುತ್ತಾಳೆ. Та---г-р--ста---------а-д-бела-ж-н-. Т--- г--- с------ ј---- д----- ж---- Т-м- г-р- с-а-у-е ј-д-а д-б-л- ж-н-. ------------------------------------ Тамо горе станује једна дебела жена. 0
Ta-o----e-s-an-j-----na--eb-la že--. T--- g--- s------ j---- d----- ž---- T-m- g-r- s-a-u-e j-d-a d-b-l- ž-n-. ------------------------------------ Tamo gore stanuje jedna debela žena.
ಅಲ್ಲಿ ಕೆಳಗೆ ಒಬ್ಬ ಕುತೂಹಲವುಳ್ಳ ಮಹಿಳೆ ವಾಸಿಸುತ್ತಾಳೆ. Т--о---ле ст--у-е-ј-дна -а--з--ла --н-. Т--- д--- с------ ј---- р-------- ж---- Т-м- д-л- с-а-у-е ј-д-а р-д-з-а-а ж-н-. --------------------------------------- Тамо доле станује једна радознала жена. 0
T--o dole-st---je j-d-a r---z-ala-že-a. T--- d--- s------ j---- r-------- ž---- T-m- d-l- s-a-u-e j-d-a r-d-z-a-a ž-n-. --------------------------------------- Tamo dole stanuje jedna radoznala žena.
ನಮ್ಮ ಅತಿಥಿಗಳು ಒಳ್ಳೆಯ ಜನ. Н-ши го--и -у б-ли---а-и -у--. Н--- г---- с- б--- д---- љ---- Н-ш- г-с-и с- б-л- д-а-и љ-д-. ------------------------------ Наши гости су били драги људи. 0
Naši-go--- s-----i --agi-lj-di. N--- g---- s- b--- d---- l----- N-š- g-s-i s- b-l- d-a-i l-u-i- ------------------------------- Naši gosti su bili dragi ljudi.
ನಮ್ಮ ಅತಿಥಿಗಳು ವಿನೀತ ಜನ. Наши -ос-и -у б----к--т---и-људи. Н--- г---- с- б--- к------- љ---- Н-ш- г-с-и с- б-л- к-л-у-н- љ-д-. --------------------------------- Наши гости су били културни људи. 0
N--i g-st--su b-li --l-u-n--l----. N--- g---- s- b--- k------- l----- N-š- g-s-i s- b-l- k-l-u-n- l-u-i- ---------------------------------- Naši gosti su bili kulturni ljudi.
ನಮ್ಮ ಅತಿಥಿಗಳು ಸ್ವಾರಸ್ಯಕರ ಜನ. Н--и--ос-и-с-----и и---ре-а---- -у-и. Н--- г---- с- б--- и----------- љ---- Н-ш- г-с-и с- б-л- и-т-р-с-н-н- љ-д-. ------------------------------------- Наши гости су били интересантни људи. 0
N----gos----u--ili--nt----ant-i l-udi. N--- g---- s- b--- i----------- l----- N-š- g-s-i s- b-l- i-t-r-s-n-n- l-u-i- -------------------------------------- Naši gosti su bili interesantni ljudi.
ನನಗೆ ಮುದ್ದು ಮಕ್ಕಳಿದ್ದಾರೆ. Ј--------ра-у де-у. Ј- и--- д---- д---- Ј- и-а- д-а-у д-ц-. ------------------- Ја имам драгу децу. 0
J---ma--d-a---d---. J- i--- d---- d---- J- i-a- d-a-u d-c-. ------------------- Ja imam dragu decu.
ಆದರೆ ನೆರೆಮನೆಯವರ ಮಕ್ಕಳು ತುಂಬಾ ತುಂಟರು. Ал- -ом-и-е---а-у без-бр---- ----. А-- к------ и---- б--------- д---- А-и к-м-и-е и-а-у б-з-б-а-н- д-ц-. ---------------------------------- Али комшије имају безобразну децу. 0
A-- k-mšije-i-a---b-------nu d-cu. A-- k------ i---- b--------- d---- A-i k-m-i-e i-a-u b-z-b-a-n- d-c-. ---------------------------------- Ali komšije imaju bezobraznu decu.
ನಿಮ್ಮ ಮಕ್ಕಳು ಒಳ್ಳೆಯವರೆ? Јесу-ли --ш- --ца доб-а? Ј--- л- В--- д--- д----- Ј-с- л- В-ш- д-ц- д-б-а- ------------------------ Јесу ли Ваша деца добра? 0
Je-- l----ša d---------? J--- l- V--- d--- d----- J-s- l- V-š- d-c- d-b-a- ------------------------ Jesu li Vaša deca dobra?

ಒಂದು ಭಾಷೆ, ಹಲವಾರು ವೈವಿಧ್ಯತೆ.

ನಾವು ಕೇವಲ ಒಂದೇ ಭಾಷೆಯನ್ನು ಮಾತನಾಡಿದರೂ, ಅನೇಕ ಭಾಷೆಗಳನ್ನು ಮಾತನಾಡುತ್ತೇವೆ. ಏಕೆಂದರೆ ಯಾವ ಭಾಷೆಯು ಸ್ವಸಂಪೂರ್ಣವಾಗಿರುವುದಿಲ್ಲ. ಪ್ರತಿಯೊಂದು ಭಾಷೆಯೂ ಅನೇಕ ವಿಧದ ಆಯಾಮಗಳನ್ನು ತೋರುತ್ತವೆ. ಭಾಷೆ ಒಂದು ಜೀವಂತವಾಗಿರುವ ಪದ್ಧತಿ. ಮಾತನಾಡುವವರು ಸದಾಕಾಲ ತಮ್ಮ ಸಂಭಾಷಣೆಯ ಸಹಭಾಗಿಗಳಿಗೆ ಹೊಂದಿಕೊಳ್ಳುತ್ತಾರೆ. ಆದ್ದರಿಂದ ಜನರು ತಮ್ಮ ಭಾಷೆಯನ್ನು ಬದಲಾಯಿಸುತ್ತ ಇರುತ್ತಾರೆ ಈ ಮಾರ್ಪಾಡುಗಳು ಬೇರೆಬೇರೆ ರೂಪಗಳಲ್ಲಿ ಕಾಣಿಸಿಕೊಳ್ಳುತ್ತವೆ. ಉದಾಹರಣೆಗೆ ಪ್ರತಿಯೊಂದು ಭಾಷೆಯು ತನ್ನದೆ ಆದ ಚರಿತ್ರೆಯನ್ನು ಹೊಂದಿರುತ್ತದೆ. ಅದು ತನ್ನನ್ನು ಬದಲಾಯಿಸಿಕೊಂಡಿದೆ ಮತ್ತು ಮುಂದೆಯು ಬದಲಾಗುತ್ತಾ ಹೋಗುತ್ತದೆ. ಈ ಸಂಗತಿಯನ್ನು ವಯಸ್ಕರು ಮತ್ತು ಯುವಜನರು ಮಾತನಾಡುವ ರೀತಿಯಿಂದ ಅರಿಯಬಹುದು. ಹಾಗೂ ಹೆಚ್ಚುವಾಸಿ ಭಾಷೆಗಳು ವಿವಿಧ ಆಡುಭಾಷೆಗಳನ್ನು ಹೊಂದಿರುತ್ತವೆ. ಅನೇಕ ಆಡುಭಾಷೆ ಮಾತನಾಡುವವರು ತಮ್ಮ ಪರಿಸರಕ್ಕೆ ಹೊಂದಿಕೊಳ್ಳುತ್ತಾರೆ. ನಿಶ್ಚಿತ ಸಂದರ್ಭಗಳಲ್ಲಿ ಅವರು ಪ್ರಬುದ್ಧ ಭಾಷೆಯನ್ನು ಬಳಸುತ್ತಾರೆ. ಸಮಾಜದ ವಿವಿಧ ಗುಂಪುಗಳು ತಮ್ಮದೆ ಭಾಷೆಗಳನ್ನು ಹೊಂದಿರುತ್ತವೆ. ಯುವಜನರ ಅಥವಾ ಬೇಟೆಗಾರರ ಭಾಷೆಗಳನ್ನು ಇಲ್ಲಿ ಉದಾಹರಿಸಬಹುದು. ಕೆಲಸ ಮಾಡುವಾಗ ಬಳಸುವ ಭಾಷೆ ಮನೆಯಲ್ಲಿ ಮಾತನಾಡುವ ಭಾಷೆಗಿಂತ ವಿಭಿನ್ನವಾಗಿರುತ್ತದೆ. ಅನೇಕರು ತಮ್ಮ ವೃತ್ತಿಯಲ್ಲಿ ಪರಿಭಾಷೆನ್ನು ಉಪಯೋಗಿಸುತ್ತಾರೆ. ಮಾತನಾಡುವ ಮತ್ತು ಬರೆಯುವ ಭಾಷೆಗಳಲ್ಲಿ ಕೂಡ ವ್ಯತ್ಯಾಸಗಳು ಕಂಡುಬರುತ್ತವೆ. ಮಾತನಾಡುವ ಭಾಷೆ ಬರೆಯುವ ಭಾಷೆಗಿಂತ ಹೆಚ್ಚು ಸರಳವಾಗಿರುತ್ತದೆ. ಈ ವ್ಯತ್ಯಾಸ ಅತ್ಯಂತ ದೊಡ್ಡದಾಗಿರಬಹುದು. ಬರೆಯುವ ಭಾಷೆ ಬಹುಕಾಲ ತನ್ನನ್ನು ಬದಲಾಯಿಸಿಕೊಳ್ಳದಿದ್ದರೆ ಈ ಪರಿಸ್ಥಿತಿ ಉಂಟಾಗುತ್ತದೆ. ಮಾತನಾಡುವವರು ಆವಾಗ ಭಾಷೆಯನ್ನು ಬರೆಯಲು ಕಲಿಯಬೇಕಾಗುತ್ತದೆ. ಅನೇಕ ಸಲ ಹೆಂಗಸರ ಮತ್ತು ಗಂಡಸರ ಭಾಷೆಯಲ್ಲಿ ಕೂಡ ವ್ಯತ್ಯಾಸಗಳಿರುತ್ತವೆ. ಪಾಶ್ಚಿಮಾತ್ಯ ಸಮಾಜಗಳಲ್ಲಿ ಈ ವ್ಯತ್ಯಾಸ ಅಷ್ಟು ಹೆಚ್ಚಾಗಿರುವುದಿಲ್ಲ. ಅದರೆ ಹಲವು ದೇಶಗಳಲ್ಲಿ ಹೆಂಗಸರು ಗಂಡಸರಿಗಿಂತ ವಿಭಿನ್ನವಾಗಿ ಮಾತನಾಡುತ್ತಾರೆ. ಇನ್ನು ಕೆಲವು ಸಂಸ್ಕೃತಿಗಳಲ್ಲಿ ಸಭ್ಯತೆಯ ಭಾಷೆ ತನ್ನದೆ ಆದ ರಚನೆಯನ್ನು ಹೊಂದಿರುತ್ತದೆ. ಹೇಳುವುದಾದರೆ ಮಾತನಾಡುವುದು ಅಷ್ಟು ಸುಲಭವಲ್ಲ! ಮಾತನಾಡುವಾಗ ನಾವು ಅನೇಕ ವಿಷಯಗಳ ಮೇಲೆ ಗಮನ ಹರಿಸಬೇಕಾಗುತ್ತದೆ.