ಪದಗುಚ್ಛ ಪುಸ್ತಕ

kn ಗುಣವಾಚಕಗಳು ೨   »   ko 형용사 2

೭೯ [ಎಪ್ಪತ್ತೊಂಬತ್ತು]

ಗುಣವಾಚಕಗಳು ೨

ಗುಣವಾಚಕಗಳು ೨

79 [일흔아홉]

79 [ilheun-ahob]

형용사 2

[hyeong-yongsa 2]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಕೊರಿಯನ್ ಪ್ಲೇ ಮಾಡಿ ಇನ್ನಷ್ಟು
ನಾನು ಒಂದು ನೀಲಿ ಅಂಗಿಯನ್ನು ಧರಿಸಿದ್ದೇನೆ. 저는 파란---피스--입- 있어-. 저_ 파__ 원___ 입_ 있___ 저- 파-색 원-스- 입- 있-요- ------------------- 저는 파란색 원피스를 입고 있어요. 0
jeon-----a-a-s-e--won-is--l-u- ib-o is---o--. j______ p________ w___________ i___ i________ j-o-e-n p-l-n-a-g w-n-i-e-l-u- i-g- i-s-e-y-. --------------------------------------------- jeoneun palansaeg wonpiseuleul ibgo iss-eoyo.
ನಾನು ಒಂದು ಕೆಂಪು ಅಂಗಿಯನ್ನು ಧರಿಸಿದ್ದೇನೆ. 저- -간---피스를--고-있어-. 저_ 빨__ 원___ 입_ 있___ 저- 빨-색 원-스- 입- 있-요- ------------------- 저는 빨간색 원피스를 입고 있어요. 0
j-oneun---a-----a-g--onpi---l-------o-is--e-y-. j______ p__________ w___________ i___ i________ j-o-e-n p-a-g-n-a-g w-n-i-e-l-u- i-g- i-s-e-y-. ----------------------------------------------- jeoneun ppalgansaeg wonpiseuleul ibgo iss-eoyo.
ನಾನು ಒಂದು ಹಸಿರು ಅಂಗಿಯನ್ನು ಧರಿಸಿದ್ದೇನೆ. 저- --- -피-- 입고--어-. 저_ 초__ 원___ 입_ 있___ 저- 초-색 원-스- 입- 있-요- ------------------- 저는 초록색 원피스를 입고 있어요. 0
jeo-e-n ---l-gsae---onpis--l-ul ibgo iss-e-yo. j______ c_________ w___________ i___ i________ j-o-e-n c-o-o-s-e- w-n-i-e-l-u- i-g- i-s-e-y-. ---------------------------------------------- jeoneun chologsaeg wonpiseuleul ibgo iss-eoyo.
ನಾನು ಒಂದು ಕಪ್ಪು ಚೀಲವನ್ನು ಕೊಳ್ಳುತ್ತೇನೆ. 저는 검은--가----- -어-. 저_ 검__ 가__ 사_ 있___ 저- 검-색 가-을 사- 있-요- ------------------ 저는 검은색 가방을 사고 있어요. 0
jeon--n geo--euns--- ---ang-eu- sa-- --s---y-. j______ g___________ g_________ s___ i________ j-o-e-n g-o---u-s-e- g-b-n---u- s-g- i-s-e-y-. ---------------------------------------------- jeoneun geom-eunsaeg gabang-eul sago iss-eoyo.
ನಾನು ಒಂದು ಕಂದು ಚೀಲವನ್ನು ಕೊಳ್ಳುತ್ತೇನೆ. 저는 갈- --을--- 있어요. 저_ 갈_ 가__ 사_ 있___ 저- 갈- 가-을 사- 있-요- ----------------- 저는 갈색 가방을 사고 있어요. 0
j---e---ga----g----an----l sa-o ----eo-o. j______ g______ g_________ s___ i________ j-o-e-n g-l-a-g g-b-n---u- s-g- i-s-e-y-. ----------------------------------------- jeoneun galsaeg gabang-eul sago iss-eoyo.
ನಾನು ಒಂದು ಬಿಳಿ ಚೀಲವನ್ನು ಕೊಳ್ಳುತ್ತೇನೆ. 저- --- 가방- -고 있어-. 저_ 하__ 가__ 사_ 있___ 저- 하-색 가-을 사- 있-요- ------------------ 저는 하얀색 가방을 사고 있어요. 0
j--neun-h------eg-g--an---u- s--o -------o. j______ h________ g_________ s___ i________ j-o-e-n h-y-n-a-g g-b-n---u- s-g- i-s-e-y-. ------------------------------------------- jeoneun hayansaeg gabang-eul sago iss-eoyo.
ನನಗೆ ಒಂದು ಹೊಸ ಗಾಡಿ ಬೇಕು. 저는 새 차가 필요-요. 저_ 새 차_ 필____ 저- 새 차- 필-해-. ------------- 저는 새 차가 필요해요. 0
jeone---sae--haga p----o-a--o. j______ s__ c____ p___________ j-o-e-n s-e c-a-a p-l-y-h-e-o- ------------------------------ jeoneun sae chaga pil-yohaeyo.
ನನಗೆ ಒಂದು ವೇಗವಾದ ಗಾಡಿ ಬೇಕು. 저는 빠른 차---요-요. 저_ 빠_ 차_ 필____ 저- 빠- 차- 필-해-. -------------- 저는 빠른 차가 필요해요. 0
jeoneun p-al--n cha-a -------aeyo. j______ p______ c____ p___________ j-o-e-n p-a-e-n c-a-a p-l-y-h-e-o- ---------------------------------- jeoneun ppaleun chaga pil-yohaeyo.
ನನಗೆ ಒಂದು ಹಿತಕರವಾದ ಗಾಡಿ ಬೇಕು. 저는 편한-차- -요해-. 저_ 편_ 차_ 필____ 저- 편- 차- 필-해-. -------------- 저는 편한 차가 필요해요. 0
je-n-un p-e----- cha---p-l-y--a-yo. j______ p_______ c____ p___________ j-o-e-n p-e-n-a- c-a-a p-l-y-h-e-o- ----------------------------------- jeoneun pyeonhan chaga pil-yohaeyo.
ಅಲ್ಲಿ ಮೇಲೆ ಒಬ್ಬ ವಯಸ್ಸಾದ ಮಹಿಳೆ ವಾಸಿಸುತ್ತಾಳೆ. 나이든 -인이--에---요. 나__ 여__ 위_ 살___ 나-든 여-이 위- 살-요- --------------- 나이든 여인이 위에 살아요. 0
naide-n-y-oin-i-w-e sal-ay-. n______ y______ w__ s_______ n-i-e-n y-o-n-i w-e s-l-a-o- ---------------------------- naideun yeoin-i wie sal-ayo.
ಅಲ್ಲಿ ಮೇಲೆ ಒಬ್ಬ ದಪ್ಪ ಮಹಿಳೆ ವಾಸಿಸುತ್ತಾಳೆ. 뚱-한 여인이--에 살아-. 뚱__ 여__ 위_ 살___ 뚱-한 여-이 위- 살-요- --------------- 뚱뚱한 여인이 위에 살아요. 0
ttungttu--ha- y-o---- --e-sal----. t____________ y______ w__ s_______ t-u-g-t-n-h-n y-o-n-i w-e s-l-a-o- ---------------------------------- ttungttunghan yeoin-i wie sal-ayo.
ಅಲ್ಲಿ ಕೆಳಗೆ ಒಬ್ಬ ಕುತೂಹಲವುಳ್ಳ ಮಹಿಳೆ ವಾಸಿಸುತ್ತಾಳೆ. 호기---- 여-이----살아요. 호__ 많_ 여__ 밑_ 살___ 호-심 많- 여-이 밑- 살-요- ------------------ 호기심 많은 여인이 밑에 살아요. 0
h-g---m -anh-eu---e-in-i-m-t-------a--. h______ m_______ y______ m____ s_______ h-g-s-m m-n---u- y-o-n-i m-t-e s-l-a-o- --------------------------------------- hogisim manh-eun yeoin-i mit-e sal-ayo.
ನಮ್ಮ ಅತಿಥಿಗಳು ಒಳ್ಳೆಯ ಜನ. 저- 손-들은 -은 --들이었어요. 저_ 손___ 좋_ 사_______ 저- 손-들- 좋- 사-들-었-요- ------------------- 저희 손님들은 좋은 사람들이었어요. 0
je--u---onnimd-u----n-joh--u- s-l-md-u----o-s--o--. j_____ s_____________ j______ s____________________ j-o-u- s-n-i-d-u---u- j-h-e-n s-l-m-e-l-i-o-s-e-y-. --------------------------------------------------- jeohui sonnimdeul-eun joh-eun salamdeul-ieoss-eoyo.
ನಮ್ಮ ಅತಿಥಿಗಳು ವಿನೀತ ಜನ. 저희---들----한 --들-었-요. 저_ 손___ 친__ 사_______ 저- 손-들- 친-한 사-들-었-요- -------------------- 저희 손님들은 친절한 사람들이었어요. 0
jeoh-----nni--e-l--un-------o-h-n s-lamd-u--------eo--. j_____ s_____________ c__________ s____________________ j-o-u- s-n-i-d-u---u- c-i-j-o-h-n s-l-m-e-l-i-o-s-e-y-. ------------------------------------------------------- jeohui sonnimdeul-eun chinjeolhan salamdeul-ieoss-eoyo.
ನಮ್ಮ ಅತಿಥಿಗಳು ಸ್ವಾರಸ್ಯಕರ ಜನ. 저희 손-들- 흥-----람--었--. 저_ 손___ 흥___ 사_______ 저- 손-들- 흥-로- 사-들-었-요- --------------------- 저희 손님들은 흥미로운 사람들이었어요. 0
jeoh-i----ni-deu------he--gm--ou--sala-d-ul---o-------. j_____ s_____________ h__________ s____________________ j-o-u- s-n-i-d-u---u- h-u-g-i-o-n s-l-m-e-l-i-o-s-e-y-. ------------------------------------------------------- jeohui sonnimdeul-eun heungmiloun salamdeul-ieoss-eoyo.
ನನಗೆ ಮುದ್ದು ಮಕ್ಕಳಿದ್ದಾರೆ. 저는 사랑-러운 -이들이 있어-. 저_ 사____ 아___ 있___ 저- 사-스-운 아-들- 있-요- ------------------ 저는 사랑스러운 아이들이 있어요. 0
je-neu---a--ngse-l--u----d--l-- --s--o--. j______ s_____________ a_______ i________ j-o-e-n s-l-n-s-u-e-u- a-d-u--- i-s-e-y-. ----------------------------------------- jeoneun salangseuleoun aideul-i iss-eoyo.
ಆದರೆ ನೆರೆಮನೆಯವರ ಮಕ್ಕಳು ತುಂಬಾ ತುಂಟರು. 하-만--웃들은 -방--아이들---어요. 하__ 이___ 건__ 아___ 있___ 하-만 이-들- 건-진 아-들- 있-요- ---------------------- 하지만 이웃들은 건방진 아이들이 있어요. 0
ha----n -us--u--eun -eo-b-n-j-- ai---l-----s-e-y-. h______ i__________ g__________ a_______ i________ h-j-m-n i-s-e-l-e-n g-o-b-n-j-n a-d-u--- i-s-e-y-. -------------------------------------------------- hajiman iusdeul-eun geonbangjin aideul-i iss-eoyo.
ನಿಮ್ಮ ಮಕ್ಕಳು ಒಳ್ಳೆಯವರೆ? 당-- 아이들--얌전해요? 당__ 아___ 얌____ 당-의 아-들- 얌-해-? -------------- 당신의 아이들은 얌전해요? 0
d----i--ui ai--u----n -a-----ha--o? d_________ a_________ y____________ d-n-s-n-u- a-d-u---u- y-m-e-n-a-y-? ----------------------------------- dangsin-ui aideul-eun yamjeonhaeyo?

ಒಂದು ಭಾಷೆ, ಹಲವಾರು ವೈವಿಧ್ಯತೆ.

ನಾವು ಕೇವಲ ಒಂದೇ ಭಾಷೆಯನ್ನು ಮಾತನಾಡಿದರೂ, ಅನೇಕ ಭಾಷೆಗಳನ್ನು ಮಾತನಾಡುತ್ತೇವೆ. ಏಕೆಂದರೆ ಯಾವ ಭಾಷೆಯು ಸ್ವಸಂಪೂರ್ಣವಾಗಿರುವುದಿಲ್ಲ. ಪ್ರತಿಯೊಂದು ಭಾಷೆಯೂ ಅನೇಕ ವಿಧದ ಆಯಾಮಗಳನ್ನು ತೋರುತ್ತವೆ. ಭಾಷೆ ಒಂದು ಜೀವಂತವಾಗಿರುವ ಪದ್ಧತಿ. ಮಾತನಾಡುವವರು ಸದಾಕಾಲ ತಮ್ಮ ಸಂಭಾಷಣೆಯ ಸಹಭಾಗಿಗಳಿಗೆ ಹೊಂದಿಕೊಳ್ಳುತ್ತಾರೆ. ಆದ್ದರಿಂದ ಜನರು ತಮ್ಮ ಭಾಷೆಯನ್ನು ಬದಲಾಯಿಸುತ್ತ ಇರುತ್ತಾರೆ ಈ ಮಾರ್ಪಾಡುಗಳು ಬೇರೆಬೇರೆ ರೂಪಗಳಲ್ಲಿ ಕಾಣಿಸಿಕೊಳ್ಳುತ್ತವೆ. ಉದಾಹರಣೆಗೆ ಪ್ರತಿಯೊಂದು ಭಾಷೆಯು ತನ್ನದೆ ಆದ ಚರಿತ್ರೆಯನ್ನು ಹೊಂದಿರುತ್ತದೆ. ಅದು ತನ್ನನ್ನು ಬದಲಾಯಿಸಿಕೊಂಡಿದೆ ಮತ್ತು ಮುಂದೆಯು ಬದಲಾಗುತ್ತಾ ಹೋಗುತ್ತದೆ. ಈ ಸಂಗತಿಯನ್ನು ವಯಸ್ಕರು ಮತ್ತು ಯುವಜನರು ಮಾತನಾಡುವ ರೀತಿಯಿಂದ ಅರಿಯಬಹುದು. ಹಾಗೂ ಹೆಚ್ಚುವಾಸಿ ಭಾಷೆಗಳು ವಿವಿಧ ಆಡುಭಾಷೆಗಳನ್ನು ಹೊಂದಿರುತ್ತವೆ. ಅನೇಕ ಆಡುಭಾಷೆ ಮಾತನಾಡುವವರು ತಮ್ಮ ಪರಿಸರಕ್ಕೆ ಹೊಂದಿಕೊಳ್ಳುತ್ತಾರೆ. ನಿಶ್ಚಿತ ಸಂದರ್ಭಗಳಲ್ಲಿ ಅವರು ಪ್ರಬುದ್ಧ ಭಾಷೆಯನ್ನು ಬಳಸುತ್ತಾರೆ. ಸಮಾಜದ ವಿವಿಧ ಗುಂಪುಗಳು ತಮ್ಮದೆ ಭಾಷೆಗಳನ್ನು ಹೊಂದಿರುತ್ತವೆ. ಯುವಜನರ ಅಥವಾ ಬೇಟೆಗಾರರ ಭಾಷೆಗಳನ್ನು ಇಲ್ಲಿ ಉದಾಹರಿಸಬಹುದು. ಕೆಲಸ ಮಾಡುವಾಗ ಬಳಸುವ ಭಾಷೆ ಮನೆಯಲ್ಲಿ ಮಾತನಾಡುವ ಭಾಷೆಗಿಂತ ವಿಭಿನ್ನವಾಗಿರುತ್ತದೆ. ಅನೇಕರು ತಮ್ಮ ವೃತ್ತಿಯಲ್ಲಿ ಪರಿಭಾಷೆನ್ನು ಉಪಯೋಗಿಸುತ್ತಾರೆ. ಮಾತನಾಡುವ ಮತ್ತು ಬರೆಯುವ ಭಾಷೆಗಳಲ್ಲಿ ಕೂಡ ವ್ಯತ್ಯಾಸಗಳು ಕಂಡುಬರುತ್ತವೆ. ಮಾತನಾಡುವ ಭಾಷೆ ಬರೆಯುವ ಭಾಷೆಗಿಂತ ಹೆಚ್ಚು ಸರಳವಾಗಿರುತ್ತದೆ. ಈ ವ್ಯತ್ಯಾಸ ಅತ್ಯಂತ ದೊಡ್ಡದಾಗಿರಬಹುದು. ಬರೆಯುವ ಭಾಷೆ ಬಹುಕಾಲ ತನ್ನನ್ನು ಬದಲಾಯಿಸಿಕೊಳ್ಳದಿದ್ದರೆ ಈ ಪರಿಸ್ಥಿತಿ ಉಂಟಾಗುತ್ತದೆ. ಮಾತನಾಡುವವರು ಆವಾಗ ಭಾಷೆಯನ್ನು ಬರೆಯಲು ಕಲಿಯಬೇಕಾಗುತ್ತದೆ. ಅನೇಕ ಸಲ ಹೆಂಗಸರ ಮತ್ತು ಗಂಡಸರ ಭಾಷೆಯಲ್ಲಿ ಕೂಡ ವ್ಯತ್ಯಾಸಗಳಿರುತ್ತವೆ. ಪಾಶ್ಚಿಮಾತ್ಯ ಸಮಾಜಗಳಲ್ಲಿ ಈ ವ್ಯತ್ಯಾಸ ಅಷ್ಟು ಹೆಚ್ಚಾಗಿರುವುದಿಲ್ಲ. ಅದರೆ ಹಲವು ದೇಶಗಳಲ್ಲಿ ಹೆಂಗಸರು ಗಂಡಸರಿಗಿಂತ ವಿಭಿನ್ನವಾಗಿ ಮಾತನಾಡುತ್ತಾರೆ. ಇನ್ನು ಕೆಲವು ಸಂಸ್ಕೃತಿಗಳಲ್ಲಿ ಸಭ್ಯತೆಯ ಭಾಷೆ ತನ್ನದೆ ಆದ ರಚನೆಯನ್ನು ಹೊಂದಿರುತ್ತದೆ. ಹೇಳುವುದಾದರೆ ಮಾತನಾಡುವುದು ಅಷ್ಟು ಸುಲಭವಲ್ಲ! ಮಾತನಾಡುವಾಗ ನಾವು ಅನೇಕ ವಿಷಯಗಳ ಮೇಲೆ ಗಮನ ಹರಿಸಬೇಕಾಗುತ್ತದೆ.