ಪದಗುಚ್ಛ ಪುಸ್ತಕ

kn ಗುಣವಾಚಕಗಳು ೨   »   ka ზედსართავები 2

೭೯ [ಎಪ್ಪತ್ತೊಂಬತ್ತು]

ಗುಣವಾಚಕಗಳು ೨

ಗುಣವಾಚಕಗಳು ೨

79 [სამოცდაცხრამეტი]

79 [samotsdatskhramet\'i]

ზედსართავები 2

[zedsartavebi 2]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಜಾರ್ಜಿಯನ್ ಪ್ಲೇ ಮಾಡಿ ಇನ್ನಷ್ಟು
ನಾನು ಒಂದು ನೀಲಿ ಅಂಗಿಯನ್ನು ಧರಿಸಿದ್ದೇನೆ. ლ-რჯი--აბ- -აც-ია. ლ---- კ--- მ------ ლ-რ-ი კ-ბ- მ-ც-ი-. ------------------ ლურჯი კაბა მაცვია. 0
lur-i-k-ab---at---a. l---- k---- m------- l-r-i k-a-a m-t-v-a- -------------------- lurji k'aba matsvia.
ನಾನು ಒಂದು ಕೆಂಪು ಅಂಗಿಯನ್ನು ಧರಿಸಿದ್ದೇನೆ. წ-თელ-----ა-მ-ც--ა. წ----- კ--- მ------ წ-თ-ლ- კ-ბ- მ-ც-ი-. ------------------- წითელი კაბა მაცვია. 0
t--i-e-i -'--a-mat----. t------- k---- m------- t-'-t-l- k-a-a m-t-v-a- ----------------------- ts'iteli k'aba matsvia.
ನಾನು ಒಂದು ಹಸಿರು ಅಂಗಿಯನ್ನು ಧರಿಸಿದ್ದೇನೆ. მწვა-ე---ბ--მაცვია. მ----- კ--- მ------ მ-ვ-ნ- კ-ბ- მ-ც-ი-. ------------------- მწვანე კაბა მაცვია. 0
mts--an- -'--a-m-tsv-a. m------- k---- m------- m-s-v-n- k-a-a m-t-v-a- ----------------------- mts'vane k'aba matsvia.
ನಾನು ಒಂದು ಕಪ್ಪು ಚೀಲವನ್ನು ಕೊಳ್ಳುತ್ತೇನೆ. შა----ნ-ას-ვყ--ულო-. შ-- ჩ----- ვ-------- შ-ვ ჩ-ნ-ა- ვ-ი-უ-ო-. -------------------- შავ ჩანთას ვყიდულობ. 0
sha- -hantas v---ul--. s--- c------ v-------- s-a- c-a-t-s v-i-u-o-. ---------------------- shav chantas vqidulob.
ನಾನು ಒಂದು ಕಂದು ಚೀಲವನ್ನು ಕೊಳ್ಳುತ್ತೇನೆ. ყავი--ერ-ჩა-თ-ს------ლობ. ყ------- ჩ----- ვ-------- ყ-ვ-ს-ე- ჩ-ნ-ა- ვ-ი-უ-ო-. ------------------------- ყავისფერ ჩანთას ვყიდულობ. 0
qavi---r c-a--as v-idu-o-. q------- c------ v-------- q-v-s-e- c-a-t-s v-i-u-o-. -------------------------- qavisper chantas vqidulob.
ನಾನು ಒಂದು ಬಿಳಿ ಚೀಲವನ್ನು ಕೊಳ್ಳುತ್ತೇನೆ. თე---ჩან------იდ-ლ--. თ--- ჩ----- ვ-------- თ-თ- ჩ-ნ-ა- ვ-ი-უ-ო-. --------------------- თეთრ ჩანთას ვყიდულობ. 0
t--- --anta- v--d-l--. t--- c------ v-------- t-t- c-a-t-s v-i-u-o-. ---------------------- tetr chantas vqidulob.
ನನಗೆ ಒಂದು ಹೊಸ ಗಾಡಿ ಬೇಕು. ახალ--მ---ა-- მ--რ-ებ-. ა---- მ------ მ-------- ა-ა-ი მ-ნ-ა-ა მ-ი-დ-ბ-. ----------------------- ახალი მანქანა მჭირდება. 0
akh--- -a---n- mc-'i-de-a. a----- m------ m---------- a-h-l- m-n-a-a m-h-i-d-b-. -------------------------- akhali mankana mch'irdeba.
ನನಗೆ ಒಂದು ವೇಗವಾದ ಗಾಡಿ ಬೇಕು. სწრა-ი-მან---ა --ი--ებ-. ს----- მ------ მ-------- ს-რ-ფ- მ-ნ-ა-ა მ-ი-დ-ბ-. ------------------------ სწრაფი მანქანა მჭირდება. 0
s-s-rapi---nka-- --h----eb-. s------- m------ m---------- s-s-r-p- m-n-a-a m-h-i-d-b-. ---------------------------- sts'rapi mankana mch'irdeba.
ನನಗೆ ಒಂದು ಹಿತಕರವಾದ ಗಾಡಿ ಬೇಕು. მო-ახე-ხებელ- მ---ა-ა-მჭ-რ-ე-ა. მ------------ მ------ მ-------- მ-ს-ხ-რ-ე-ე-ი მ-ნ-ა-ა მ-ი-დ-ბ-. ------------------------------- მოსახერხებელი მანქანა მჭირდება. 0
m-s-kher---b----m-n-ana--c-'-r---a. m-------------- m------ m---------- m-s-k-e-k-e-e-i m-n-a-a m-h-i-d-b-. ----------------------------------- mosakherkhebeli mankana mch'irdeba.
ಅಲ್ಲಿ ಮೇಲೆ ಒಬ್ಬ ವಯಸ್ಸಾದ ಮಹಿಳೆ ವಾಸಿಸುತ್ತಾಳೆ. ზ---თ ---უც----ლ----ო-რ-ბს. ზ---- მ----- ქ--- ც-------- ზ-მ-თ მ-ხ-ც- ქ-ლ- ც-ო-რ-ბ-. --------------------------- ზემოთ მოხუცი ქალი ცხოვრობს. 0
zemot--ok----i --l- -s-h-vr--s. z---- m------- k--- t---------- z-m-t m-k-u-s- k-l- t-k-o-r-b-. ------------------------------- zemot mokhutsi kali tskhovrobs.
ಅಲ್ಲಿ ಮೇಲೆ ಒಬ್ಬ ದಪ್ಪ ಮಹಿಳೆ ವಾಸಿಸುತ್ತಾಳೆ. ზემ-- მ--ქ--ი -ალ----ოვრ---. ზ---- მ------ ქ--- ც-------- ზ-მ-თ მ-უ-ა-ი ქ-ლ- ც-ო-რ-ბ-. ---------------------------- ზემოთ მსუქანი ქალი ცხოვრობს. 0
z--o- ------i k-l--ts--o----s. z---- m------ k--- t---------- z-m-t m-u-a-i k-l- t-k-o-r-b-. ------------------------------ zemot msukani kali tskhovrobs.
ಅಲ್ಲಿ ಕೆಳಗೆ ಒಬ್ಬ ಕುತೂಹಲವುಳ್ಳ ಮಹಿಳೆ ವಾಸಿಸುತ್ತಾಳೆ. ქ--მო- ---ბის-ო-ვარ- ქ-ლ---ხოვრო--. ქ----- ც------------ ქ--- ც-------- ქ-ე-ო- ც-ო-ი-მ-ყ-ა-ე ქ-ლ- ც-ო-რ-ბ-. ----------------------------------- ქვემოთ ცნობისმოყვარე ქალი ცხოვრობს. 0
kvem-t-t----i---q-ar- kali tsk--v-o--. k----- t------------- k--- t---------- k-e-o- t-n-b-s-o-v-r- k-l- t-k-o-r-b-. -------------------------------------- kvemot tsnobismoqvare kali tskhovrobs.
ನಮ್ಮ ಅತಿಥಿಗಳು ಒಳ್ಳೆಯ ಜನ. ჩ-ენ- --უმ--ბ- ს--იამო--- ხ-ლ----ყვ---. ჩ---- ს------- ს--------- ხ---- ი------ ჩ-ე-ი ს-უ-რ-ბ- ს-ს-ა-ო-ნ- ხ-ლ-ი ი-ვ-ე-. --------------------------------------- ჩვენი სტუმრები სასიამოვნო ხალხი იყვნენ. 0
chve-- -----r--i --si-mo---------hi -q--en. c----- s-------- s--------- k------ i------ c-v-n- s-'-m-e-i s-s-a-o-n- k-a-k-i i-v-e-. ------------------------------------------- chveni st'umrebi sasiamovno khalkhi iqvnen.
ನಮ್ಮ ಅತಿಥಿಗಳು ವಿನೀತ ಜನ. ჩ-ე---სტ--რ-ბი ზრდ--ო-იანი ხალ-ი---ვნ--. ჩ---- ს------- ზ---------- ხ---- ი------ ჩ-ე-ი ს-უ-რ-ბ- ზ-დ-ლ-ბ-ა-ი ხ-ლ-ი ი-ვ-ე-. ---------------------------------------- ჩვენი სტუმრები ზრდილობიანი ხალხი იყვნენ. 0
c-v--i s-'-mr-bi z-d---bian------k-i i-----. c----- s-------- z---------- k------ i------ c-v-n- s-'-m-e-i z-d-l-b-a-i k-a-k-i i-v-e-. -------------------------------------------- chveni st'umrebi zrdilobiani khalkhi iqvnen.
ನಮ್ಮ ಅತಿಥಿಗಳು ಸ್ವಾರಸ್ಯಕರ ಜನ. ჩ-----ს--მ--ბ- ს-ი----ესო ხალ-- --ვ---. ჩ---- ს------- ს--------- ხ---- ი------ ჩ-ე-ი ს-უ-რ-ბ- ს-ი-ტ-რ-ს- ხ-ლ-ი ი-ვ-ე-. --------------------------------------- ჩვენი სტუმრები საინტერესო ხალხი იყვნენ. 0
ch-en---t'um--bi --i------s---h---hi--q-ne-. c----- s-------- s---------- k------ i------ c-v-n- s-'-m-e-i s-i-t-e-e-o k-a-k-i i-v-e-. -------------------------------------------- chveni st'umrebi saint'ereso khalkhi iqvnen.
ನನಗೆ ಮುದ್ದು ಮಕ್ಕಳಿದ್ದಾರೆ. მე--ა-ვა--ლი--ავ-ვე-- მყ---. მ- ს-------- ბ------- მ----- მ- ს-ყ-ა-ე-ი ბ-ვ-ვ-ბ- მ-ა-ს- ---------------------------- მე საყვარელი ბავშვები მყავს. 0
m- -a---r--i b--sh--b- --avs. m- s-------- b-------- m----- m- s-q-a-e-i b-v-h-e-i m-a-s- ----------------------------- me saqvareli bavshvebi mqavs.
ಆದರೆ ನೆರೆಮನೆಯವರ ಮಕ್ಕಳು ತುಂಬಾ ತುಂಟರು. მ-გრ---მე-ო-ლე-ს --ავ--თ---ე-- ბ-ვშ--ბ-. მ----- მ-------- ჰ---- თ------ ბ-------- მ-გ-ა- მ-ზ-ბ-ე-ს ჰ-ა-თ თ-ვ-ე-ი ბ-ვ-ვ-ბ-. ---------------------------------------- მაგრამ მეზობლებს ჰყავთ თავხედი ბავშვები. 0
ma-r-m-m--o-------q--t tavkhe-- b-vshveb-. m----- m-------- h---- t------- b--------- m-g-a- m-z-b-e-s h-a-t t-v-h-d- b-v-h-e-i- ------------------------------------------ magram mezoblebs hqavt tavkhedi bavshvebi.
ನಿಮ್ಮ ಮಕ್ಕಳು ಒಳ್ಳೆಯವರೆ? თ--ე-ი --ვშვებ--და-ჯე--ბი ა----? თ----- ბ------- დ-------- ა----- თ-ვ-ნ- ბ-ვ-ვ-ბ- დ-მ-ე-ე-ი ა-ი-ნ- -------------------------------- თქვენი ბავშვები დამჯერები არიან? 0
tkv--i ba-s---b--d---e--bi -----? t----- b-------- d-------- a----- t-v-n- b-v-h-e-i d-m-e-e-i a-i-n- --------------------------------- tkveni bavshvebi damjerebi arian?

ಒಂದು ಭಾಷೆ, ಹಲವಾರು ವೈವಿಧ್ಯತೆ.

ನಾವು ಕೇವಲ ಒಂದೇ ಭಾಷೆಯನ್ನು ಮಾತನಾಡಿದರೂ, ಅನೇಕ ಭಾಷೆಗಳನ್ನು ಮಾತನಾಡುತ್ತೇವೆ. ಏಕೆಂದರೆ ಯಾವ ಭಾಷೆಯು ಸ್ವಸಂಪೂರ್ಣವಾಗಿರುವುದಿಲ್ಲ. ಪ್ರತಿಯೊಂದು ಭಾಷೆಯೂ ಅನೇಕ ವಿಧದ ಆಯಾಮಗಳನ್ನು ತೋರುತ್ತವೆ. ಭಾಷೆ ಒಂದು ಜೀವಂತವಾಗಿರುವ ಪದ್ಧತಿ. ಮಾತನಾಡುವವರು ಸದಾಕಾಲ ತಮ್ಮ ಸಂಭಾಷಣೆಯ ಸಹಭಾಗಿಗಳಿಗೆ ಹೊಂದಿಕೊಳ್ಳುತ್ತಾರೆ. ಆದ್ದರಿಂದ ಜನರು ತಮ್ಮ ಭಾಷೆಯನ್ನು ಬದಲಾಯಿಸುತ್ತ ಇರುತ್ತಾರೆ ಈ ಮಾರ್ಪಾಡುಗಳು ಬೇರೆಬೇರೆ ರೂಪಗಳಲ್ಲಿ ಕಾಣಿಸಿಕೊಳ್ಳುತ್ತವೆ. ಉದಾಹರಣೆಗೆ ಪ್ರತಿಯೊಂದು ಭಾಷೆಯು ತನ್ನದೆ ಆದ ಚರಿತ್ರೆಯನ್ನು ಹೊಂದಿರುತ್ತದೆ. ಅದು ತನ್ನನ್ನು ಬದಲಾಯಿಸಿಕೊಂಡಿದೆ ಮತ್ತು ಮುಂದೆಯು ಬದಲಾಗುತ್ತಾ ಹೋಗುತ್ತದೆ. ಈ ಸಂಗತಿಯನ್ನು ವಯಸ್ಕರು ಮತ್ತು ಯುವಜನರು ಮಾತನಾಡುವ ರೀತಿಯಿಂದ ಅರಿಯಬಹುದು. ಹಾಗೂ ಹೆಚ್ಚುವಾಸಿ ಭಾಷೆಗಳು ವಿವಿಧ ಆಡುಭಾಷೆಗಳನ್ನು ಹೊಂದಿರುತ್ತವೆ. ಅನೇಕ ಆಡುಭಾಷೆ ಮಾತನಾಡುವವರು ತಮ್ಮ ಪರಿಸರಕ್ಕೆ ಹೊಂದಿಕೊಳ್ಳುತ್ತಾರೆ. ನಿಶ್ಚಿತ ಸಂದರ್ಭಗಳಲ್ಲಿ ಅವರು ಪ್ರಬುದ್ಧ ಭಾಷೆಯನ್ನು ಬಳಸುತ್ತಾರೆ. ಸಮಾಜದ ವಿವಿಧ ಗುಂಪುಗಳು ತಮ್ಮದೆ ಭಾಷೆಗಳನ್ನು ಹೊಂದಿರುತ್ತವೆ. ಯುವಜನರ ಅಥವಾ ಬೇಟೆಗಾರರ ಭಾಷೆಗಳನ್ನು ಇಲ್ಲಿ ಉದಾಹರಿಸಬಹುದು. ಕೆಲಸ ಮಾಡುವಾಗ ಬಳಸುವ ಭಾಷೆ ಮನೆಯಲ್ಲಿ ಮಾತನಾಡುವ ಭಾಷೆಗಿಂತ ವಿಭಿನ್ನವಾಗಿರುತ್ತದೆ. ಅನೇಕರು ತಮ್ಮ ವೃತ್ತಿಯಲ್ಲಿ ಪರಿಭಾಷೆನ್ನು ಉಪಯೋಗಿಸುತ್ತಾರೆ. ಮಾತನಾಡುವ ಮತ್ತು ಬರೆಯುವ ಭಾಷೆಗಳಲ್ಲಿ ಕೂಡ ವ್ಯತ್ಯಾಸಗಳು ಕಂಡುಬರುತ್ತವೆ. ಮಾತನಾಡುವ ಭಾಷೆ ಬರೆಯುವ ಭಾಷೆಗಿಂತ ಹೆಚ್ಚು ಸರಳವಾಗಿರುತ್ತದೆ. ಈ ವ್ಯತ್ಯಾಸ ಅತ್ಯಂತ ದೊಡ್ಡದಾಗಿರಬಹುದು. ಬರೆಯುವ ಭಾಷೆ ಬಹುಕಾಲ ತನ್ನನ್ನು ಬದಲಾಯಿಸಿಕೊಳ್ಳದಿದ್ದರೆ ಈ ಪರಿಸ್ಥಿತಿ ಉಂಟಾಗುತ್ತದೆ. ಮಾತನಾಡುವವರು ಆವಾಗ ಭಾಷೆಯನ್ನು ಬರೆಯಲು ಕಲಿಯಬೇಕಾಗುತ್ತದೆ. ಅನೇಕ ಸಲ ಹೆಂಗಸರ ಮತ್ತು ಗಂಡಸರ ಭಾಷೆಯಲ್ಲಿ ಕೂಡ ವ್ಯತ್ಯಾಸಗಳಿರುತ್ತವೆ. ಪಾಶ್ಚಿಮಾತ್ಯ ಸಮಾಜಗಳಲ್ಲಿ ಈ ವ್ಯತ್ಯಾಸ ಅಷ್ಟು ಹೆಚ್ಚಾಗಿರುವುದಿಲ್ಲ. ಅದರೆ ಹಲವು ದೇಶಗಳಲ್ಲಿ ಹೆಂಗಸರು ಗಂಡಸರಿಗಿಂತ ವಿಭಿನ್ನವಾಗಿ ಮಾತನಾಡುತ್ತಾರೆ. ಇನ್ನು ಕೆಲವು ಸಂಸ್ಕೃತಿಗಳಲ್ಲಿ ಸಭ್ಯತೆಯ ಭಾಷೆ ತನ್ನದೆ ಆದ ರಚನೆಯನ್ನು ಹೊಂದಿರುತ್ತದೆ. ಹೇಳುವುದಾದರೆ ಮಾತನಾಡುವುದು ಅಷ್ಟು ಸುಲಭವಲ್ಲ! ಮಾತನಾಡುವಾಗ ನಾವು ಅನೇಕ ವಿಷಯಗಳ ಮೇಲೆ ಗಮನ ಹರಿಸಬೇಕಾಗುತ್ತದೆ.