ಪದಗುಚ್ಛ ಪುಸ್ತಕ

kn ಭೂತಕಾಲ ೧   »   ar ‫صيغة الماضي 1‬

೮೧ [ಎಂಬತ್ತೊಂದು]

ಭೂತಕಾಲ ೧

ಭೂತಕಾಲ ೧

‫81[واحد وثمانون]‬

81[wahid wathamanuna]

‫صيغة الماضي 1‬

[syghat almadi 1]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅರಬ್ಬಿ ಪ್ಲೇ ಮಾಡಿ ಇನ್ನಷ್ಟು
ಬರೆಯುವುದು. يكتب‬ ي____ ي-ت-‬ ----- يكتب‬ 0
y-k-ab y_____ y-k-a- ------ yaktab
ಅವನು ಒಂದು ಪತ್ರವನ್ನು ಬರೆದಿದ್ದ. ‫ه--ك-ب -سا-ة-‬ ‫__ ك__ ر______ ‫-و ك-ب ر-ا-ة-‬ --------------- ‫هو كتب رسالة.‬ 0
hw--ut-b---s--at-. h_ k____ r________ h- k-t-b r-s-l-t-. ------------------ hw kutib risalata.
ಮತ್ತು ಅವಳು ಒಂದು ಕಾಗದವನ್ನು ಬರೆದಿದ್ದಳು ‫وهي ---- -ط-ق-.‬ ‫___ ك___ ب______ ‫-ه- ك-ب- ب-ا-ة-‬ ----------------- ‫وهي كتبت بطاقة.‬ 0
whi-k-t-b--bi-aq---. w__ k_____ b________ w-i k-t-b- b-t-q-t-. -------------------- whi katabt bitaqata.
ಓದುವುದು. يق--‬ ي____ ي-ر-‬ ----- يقرأ‬ 0
ya--a y____ y-q-a ----- yaqra
ಅವನು ಒಂದು ನಿಯತಕಾಲಿಕವನ್ನು ಓದಿದ್ದ. ‫-و -ر- مج---‬ ‫__ ق__ م_____ ‫-و ق-أ م-ل-.- -------------- ‫هو قرأ مجلة.‬ 0
hw-qar---u-l--a. h_ q___ m_______ h- q-r- m-j-a-a- ---------------- hw qara mujlata.
ಅವಳು ಒಂದು ಪುಸ್ತಕವನ್ನು ಓದಿದ್ದಳು. ‫وهي --أت ----اً.‬ ‫___ ق___ ك______ ‫-ه- ق-أ- ك-ا-ا-.- ------------------ ‫وهي قرأت كتاباً.‬ 0
w---qar-t-------n. w__ q____ k_______ w-i q-r-t k-a-a-n- ------------------ whi qarat ktabaan.
ತೆಗೆದು ಕೊಳ್ಳುವುದು ي-خذ ي___ ي-خ- ---- يأخذ 0
yakh--h y______ y-k-u-h ------- yakhudh
ಅವನು ಒಂದು ಸಿಗರೇಟ್ ತೆಗೆದುಕೊಂಡ. ‫---أ-ذ -يج-ر--‬ ‫__ أ__ س_______ ‫-و أ-ذ س-ج-ر-.- ---------------- ‫هو أخذ سيجارة.‬ 0
h--'akh--- sa-ujar-ta. h_ '______ s__________ h- '-k-a-h s-y-j-r-t-. ---------------------- hw 'akhadh sayujarata.
ಅವಳು ಒಂದು ಚೂರು ಚಾಕೊಲೇಟ್ ತೆಗೆದುಕೊಂಡಳು. ‫-ه--أخذت قط-ة-ش-ك-ل--‬ ‫___ أ___ ق___ ش_______ ‫-ه- أ-ذ- ق-ع- ش-ك-ل-.- ----------------------- ‫وهي أخذت قطعة شوكولا.‬ 0
w-i --kh-dha- q-----an ---u-u-ana. w__ '________ q_______ s__________ w-i '-k-i-h-t q-t-a-a- s-u-k-l-n-. ---------------------------------- whi 'ukhidhat qiteatan shuukulana.
ಅವನು (ಅವಳಿಗೆ) ಮೋಸ ಮಾಡಿದ, ಆದರೆ ಅವಳು ನಿಷ್ಠೆಯಿಂದ ಇದ್ದಳು. ‫ه---ا---ي--مخل-- أم--ه--فك-نت م-لصة.‬ ‫__ ك__ غ__ م____ أ__ ه_ ف____ م______ ‫-و ك-ن غ-ر م-ل-، أ-ا ه- ف-ا-ت م-ل-ة-‬ -------------------------------------- ‫هو كان غير مخلص، أما هي فكانت مخلصة.‬ 0
h- -an--hyr -a--l-sin- '-maa -i fa----t-mukhl-s-ta-. h_ k__ g___ m_________ '____ h_ f______ m___________ h- k-n g-y- m-k-l-s-n- '-m-a h- f-k-n-t m-k-l-s-t-n- ---------------------------------------------------- hw kan ghyr makhlasin, 'amaa hi fakanat mukhlisatan.
ಅವನು ಸೋಮಾರಿಯಾಗಿದ್ದ, ಆದರೆ ಅವಳು ಚುರುಕಾಗಿದ್ದಳು. ‫-و---- -س-لا-،--م--ه- ---نت--ج-هد-.‬ ‫__ ك__ ك_____ أ__ ه_ ف____ م_______ ‫-و ك-ن ك-و-ا-، أ-ا ه- ف-ا-ت م-ت-د-.- ------------------------------------- ‫هو كان كسولاً، أما هي فكانت مجتهدة.‬ 0
h--ka- -sw--a-,-'a-aa hi f--anat -uj---id-t-. h_ k__ k_______ '____ h_ f______ m___________ h- k-n k-w-a-n- '-m-a h- f-k-n-t m-j-a-i-a-a- --------------------------------------------- hu kan kswlaan, 'amaa hi fakanat mujtahidata.
ಆವನು ಬಡವನಾಗಿದ್ದ, ಆದರೆ ಅವಳು ಶ್ರೀಮಂತಳಾಗಿದ್ದಳು. ‫-و-كان-ف-يرا-- أم- ----كانت-غن---‬ ‫__ ك__ ف_____ أ__ ه_ ف____ غ_____ ‫-و ك-ن ف-ي-ا-، أ-ا ه- ف-ا-ت غ-ي-.- ----------------------------------- ‫هو كان فقيراً، أما هي فكانت غنية.‬ 0
hu--an--q-----, --ma--h- fa--nat -ha--ata. h_ k__ f_______ '____ h_ f______ g________ h- k-n f-y-a-n- '-m-a h- f-k-n-t g-a-i-t-. ------------------------------------------ hu kan fqyraan, 'amaa hi fakanat ghaniata.
ಅವನ ಬಳಿ ಹಣವಿರಲಿಲ್ಲ, ಬದಲಾಗಿ ಸಾಲಗಳಿದ್ದವು. ‫لم يك----ي- -ال، ----ا -ي--.‬ ‫__ ي__ ل___ م___ و____ د_____ ‫-م ي-ن ل-ي- م-ل- و-ن-ا د-و-.- ------------------------------ ‫لم يكن لديه مال، وإنما ديون.‬ 0
l---y-kun lada-- -al--, w----nam- duyuw-a. l__ y____ l_____ m_____ w________ d_______ l-m y-k-n l-d-y- m-l-n- w-'-i-a-a d-y-w-a- ------------------------------------------ lam yakun ladayh malin, wa'iinama duyuwna.
ಅವನಿಗೆ ಅದೃಷ್ಟವಿರಲಿಲ್ಲ, ಬದಲಾಗಿ ದುರಾದೃಷ್ಟವಿತ್ತು ‫ل------مح--ظ-ً، ----ا من-و-اً.‬ ‫__ ي__ م______ و____ م_______ ‫-م ي-ن م-ظ-ظ-ً- و-ن-ا م-ح-س-ً-‬ -------------------------------- ‫لم يكن محظوظاً، وإنما منحوساً.‬ 0
l-m -a-----h-w-a----wa'-in-m----hwsaan. l__ y____ m________ w________ m________ l-m y-k-n m-z-z-a-, w-'-i-a-a m-h-s-a-. --------------------------------------- lam yakun mhzwzaan, wa'iinama mnhwsaan.
ಅವನಿಗೆ ಗೆಲುವು ಇರಲಿಲ್ಲ, ಬದಲಾಗಿ ಕೇವಲ ಸೋಲಿತ್ತು. ‫ل----- ---حاً،-وإ--- ف---اً-‬ ‫__ ي__ ن_____ و____ ف______ ‫-م ي-ن ن-ج-ا-، و-ن-ا ف-ش-ا-.- ------------------------------ ‫لم يكن ناجحاً، وإنما فاشلاً.‬ 0
lam------ najha-n, -----n-ma f-s----n. l__ y____ n_______ w________ f________ l-m y-k-n n-j-a-n- w-'-i-a-a f-s-l-a-. -------------------------------------- lam yakun najhaan, wa'iinama fashlaan.
ಅವನು ಸಂತುಷ್ಟನಾಗಿರಲಿಲ್ಲ, ಬದಲಾಗಿ ಅಸಂತುಷ್ಟನಾಗಿದ್ದ. ‫ل--يك---س-و-اً--و--م- -س--ء---‬ ‫__ ي__ م______ و____ م_______ ‫-م ي-ن م-ر-ر-ً- و-ن-ا م-ت-ء-ً-‬ -------------------------------- ‫لم يكن مسروراً، وإنما مستاءاً.‬ 0
la- --k-n msr-r--n,--a'iin-ma-msta--an. l__ y____ m________ w________ m________ l-m y-k-n m-r-r-a-, w-'-i-a-a m-t-'-a-. --------------------------------------- lam yakun msrwraan, wa'iinama msta'aan.
ಅವನು ಸಂತೋಷವಾಗಿರಲಿಲ್ಲ, ಬದಲಾಗಿ ದುಃಖಿಯಾಗಿದ್ದ. ‫-- ي-ن-س-ي-ا-- و--ما-----اً.‬ ‫__ ي__ س_____ و____ ي______ ‫-م ي-ن س-ي-ا-، و-ن-ا ي-ئ-ا-.- ------------------------------ ‫لم يكن سعيداً، وإنما يائساً.‬ 0
l-- -aku- se-d-an,-w---inam--y-y----. l__ y____ s_______ w________ y_______ l-m y-k-n s-y-a-n- w-'-i-a-a y-y-a-n- ------------------------------------- lam yakun seydaan, wa'iinama yaysaan.
ಅವನು ಸ್ನೇಹಪರನಾಗಿರಲಿಲ್ಲ. ಬದಲಾಗಿ ಸ್ನೇಹಭಾವ ಇಲ್ಲದವನಾಗಿದ್ದ. ‫ل- ------ي---- وإنم--ثقي- -----‬ ‫__ ي__ ظ_____ و____ ث___ ا_____ ‫-م ي-ن ظ-ي-ا-، و-ن-ا ث-ي- ا-ظ-.- --------------------------------- ‫لم يكن ظريفاً، وإنما ثقيل الظل.‬ 0
l-------n zryf-an, -a'--na--------- -----a. l__ y____ z_______ w________ t_____ a______ l-m y-k-n z-y-a-n- w-'-i-a-a t-a-i- a-z-l-. ------------------------------------------- lam yakun zryfaan, wa'iinama thaqil alzala.

ಮಕ್ಕಳು ಸರಿಯಾಗಿ ಮಾತನಾಡುವುದನ್ನು ಹೇಗೆ ಕಲಿಯುತ್ತಾರೆ?

ಮನುಷ್ಯ ಹುಟ್ಟಿದ ತಕ್ಷಣದಿಂದಲೆ ಇತರರೊಡನೆ ಸಂಪರ್ಕಿಸಲು ಪ್ರಾರಂಭಿಸುತ್ತಾನೆ. ಮಕ್ಕಳು ಏನನ್ನಾದರು ಬಯಸಿದರೆ ಅಳುತ್ತಾರೆ. ಹಲವಾರು ತಿಂಗಳುಗಳಲ್ಲಿ ಅವರು ಸರಳವಾದ ಪದಗಳನ್ನು ಮಾತನಾಡಬಲ್ಲರು. ಮೂರು ಪದಗಳ ವಾಕ್ಯಗಳನ್ನು ಎರಡು ವರ್ಷಗಳಾದಾಗ ಮಾತನಾಡುತ್ತಾರೆ. ಮಕ್ಕಳು ಯಾವಾಗ ಮಾತಾಡಲು ಪ್ರಾರಂಭಿಸುತ್ತಾರೆ ಎನ್ನುವುದರ ಮೇಲೆ ಯಾರ ಪ್ರಭಾವ ಇರುವುದಿಲ್ಲ. ಆದರೆ ಮಕ್ಕಳು ಮಾತೃಭಾಷೆಯನ್ನು ಚೆನ್ನಾಗಿ ಕಲಿಯುವುದರ ಮೇಲೆ ಪ್ರಭಾವ ಬೀರಬಹುದು. ಅದಕ್ಕೆ ಜನರು ಹಲವು ವಿಷಯಗಳನ್ನು ಪರಿಗಣನೆಗೆ ತೆಗೆದುಕೊಳ್ಳಲೇ ಬೇಕು. ಎಲ್ಲಕ್ಕಿಂತ ಮುಖ್ಯ ವಿಷಯವೆಂದರೆ, ಕಲಿಯುವ ಮಗು ಯಾವಾಗಲೂ ಆಸಕ್ತಿ ಹೊಂದಿರಬೇಕು. ನಾನು ಮಾತನಾಡಿದರೆ ಏನನ್ನಾದರೂ ಸಾಧಿಸಬಲ್ಲೆ ಎನ್ನುವುದು ಅದಕ್ಕೆ ಅರ್ಥವಾಗಬೇಕು. ಮಕ್ಕಳು ಮುಗುಳ್ನಗೆ ಒಂದು ಸಕಾರಾತ್ಮಕ ಮರುಮಾಹಿತಿ ಎಂದು ಸಂತೋಷಪಡುತ್ತಾರೆ. ದೊಡ್ಡಮಕ್ಕಳು ತಮ್ಮ ಪರಿಸರದೊಡನೆ ಸಂಭಾಷಿಸಲು ಪ್ರಯತ್ನ ಪಡುತ್ತಾರೆ. ಅವರು ತಮ್ಮ ಸುತ್ತಮುತ್ತ ಇರುವ ಜನರ ಭಾಷೆಗೆ ಅನುಗುಣವಾಗಿ ವರ್ತಿಸುತ್ತಾರೆ. ಆದ್ದರಿಂದ ತಂದೆ,ತಾಯಂದಿರ ಮತ್ತು ಗುರುಗಳ ಭಾಷೆಯ ಗುಣಮಟ್ಟ ಮುಖ್ಯ. ಭಾಷೆ ಅತಿ ಅಮೂಲ್ಯವಾದದ್ದು ಎನ್ನುವುದು ಮಕ್ಕಳಿಗೆ ಅರಿವಾಗಬೇಕು. ಕಲಿಯುವ ಕ್ರಿಯೆ ಅವರಿಗೆ ಆನಂದದಾಯಕವಾಗಿರ ಬೇಕು. ಜೋರಾಗಿ ಓದುವುದು, ಭಾಷೆ ಎಷ್ಟು ರೋಚಕ ಎನ್ನುವುದನ್ನು , ಮಕ್ಕಳಿಗೆ ತೋರಿಸುತ್ತದೆ. ತಂದೆ,ತಾಯಂದಿರು ಮಕ್ಕಳೊಡನೆ ತಮ್ಮಗೆ ಆಗುವಷ್ಟನ್ನು ಕೈಗೊಳ್ಳಬೇಕು. ಮಗು ಯಾವಾಗ ಹೆಚ್ಚು ಅನುಭವಿಸುತ್ತದೆಯೊ ,ಅದರ ಬಗ್ಗೆ ಮಾತನಾಡಲು ಬಯಸುತ್ತದೆ. ಎರಡು ಭಾಷೆಗಳೊಡನೆ ಬೆಳಯುವ ಮಕ್ಕಳಿಗೆ ಖಚಿತವಾದ ನಿಯಮಗಳಿರಬೇಕು. ಅವರಿಗೆ ಯಾರೊಡನೆ ಯಾವ ಭಾಷೆಯಲ್ಲಿ ಮಾತನಾಡಬೇಕು ಎನ್ನುವುದು ಗೊತ್ತಾಗಬೇಕು. ಹೀಗೆ ಅವರ ಮಿದುಳು ಎರಡು ಬಾಷೆಗಳನ್ನು ಗುರುತಿಸುವುದನ್ನು ಕಲಿಯುತ್ತದೆ. ಮಕ್ಕಳು ಶಾಲೆಗೆ ಹೋಗಲು ಪ್ರಾರಂಭಿಸಿದಾಗ ಅವರ ಭಾಷೆ ಬದಲಾಗುತ್ತದೆ. ಅವರು ಒಂದು ಹೊಸ ಬಳಕೆ ಮಾತನ್ನು ಕಲಿಯುತ್ತಾರೆ. ತಂದೆ,ತಾಯಂದಿರು ಮಕ್ಕಳು ಹೇಗೆ ಮಾತನಾಡುತ್ತಾರೆ ಎನ್ನುವುದನ್ನು ಗಮನಿಸುವುದು ಮುಖ್ಯ. ಮೊದಲನೆಯ ಭಾಷೆ ಮಿದುಳಿನ ಮೇಲೆ ಅಚ್ಚೊತ್ತುತ್ತದೆ ಎನ್ನುವುದನ್ನು ಅಧ್ಯಯನಗಳು ತೋರಿಸಿವೆ. ನಾವು ಚಿಕ್ಕವರಾಗಿದ್ದಾಗ ಏನನ್ನು ಕಲಿಯುತ್ತೇವೆಯೊ ಅದು ನಮ್ಮ ಜೀವನಪರ್ಯಂತದ ಸಂಗಾತಿ. ಯಾರು ಮಗುವಾಗಿದ್ದಾಗ ತನ್ನ ಮಾತೃಭಾಷೆಯನ್ನು ಕಲಿಯುತ್ತಾನೊ ನಂತರ ಲಾಭ ಪಡೆಯುತ್ತಾನೆ. ಅವನು ಹೊಸ ವಿಷಯಗಳನ್ನು ಬೇಗ ಮತ್ತು ಚೆನ್ನಾಗಿ ಕಲಿಯುತ್ತಾನೆ. ಕೇವಲ ಪರಭಾಷೆ ಮಾತ್ರವಲ್ಲ.