ಪದಗುಚ್ಛ ಪುಸ್ತಕ

kn ಭೂತಕಾಲ ೧   »   fa ‫ زمان گذشته 1‬

೮೧ [ಎಂಬತ್ತೊಂದು]

ಭೂತಕಾಲ ೧

ಭೂತಕಾಲ ೧

‫81 [هشتاد و یک]‬

81 [hashtâd-o-yek]

‫ زمان گذشته 1‬

[zamâne gozashte 1]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಫಾರ್ಸಿ ಪ್ಲೇ ಮಾಡಿ ಇನ್ನಷ್ಟು
ಬರೆಯುವುದು. ‫--شت-‬ ‫------ ‫-و-ت-‬ ------- ‫نوشتن‬ 0
n-------n n-------- n-v-s-t-n --------- neveshtan
ಅವನು ಒಂದು ಪತ್ರವನ್ನು ಬರೆದಿದ್ದ. ‫-و (-----یک--ا-ه نو--.‬ ‫-- (---- ی- ن--- ن----- ‫-و (-ر-) ی- ن-م- ن-ش-.- ------------------------ ‫او (مرد) یک نامه نوشت.‬ 0
oo y---n--- -------. o- y-- n--- n------- o- y-k n-m- n-v-s-t- -------------------- oo yek nâme nevesht.
ಮತ್ತು ಅವಳು ಒಂದು ಕಾಗದವನ್ನು ಬರೆದಿದ್ದಳು ‫و-او -ز-) یک --رت پس--ل--وش-.‬ ‫- ا- (--- ی- ک--- پ---- ن----- ‫- ا- (-ن- ی- ک-ر- پ-ت-ل ن-ش-.- ------------------------------- ‫و او (زن) یک کارت پستال نوشت.‬ 0
va--o-yek kârt---ost---------t. v- o- y-- k---- p----- n------- v- o- y-k k-r-e p-s-â- n-v-s-t- ------------------------------- va oo yek kârte postâl nevesht.
ಓದುವುದು. ‫خ-اندن‬ ‫------- ‫-و-ن-ن- -------- ‫خواندن‬ 0
k-ând-n k------ k-â-d-n ------- khândan
ಅವನು ಒಂದು ನಿಯತಕಾಲಿಕವನ್ನು ಓದಿದ್ದ. ‫ا- (مرد---- --ل- خ-اند.‬ ‫-- (---- ی- م--- خ------ ‫-و (-ر-) ی- م-ل- خ-ا-د-‬ ------------------------- ‫او (مرد) یک مجله خواند.‬ 0
oo-y-k m-jal----ân-. o- y-- m----- k----- o- y-k m-j-l- k-â-d- -------------------- oo yek majale khând.
ಅವಳು ಒಂದು ಪುಸ್ತಕವನ್ನು ಓದಿದ್ದಳು. ‫--ا---ز-) -- -تا- -وان-.‬ ‫- ا- (--- ی- ک--- خ------ ‫- ا- (-ن- ی- ک-ا- خ-ا-د-‬ -------------------------- ‫و او (زن) یک کتاب خواند.‬ 0
v---o---k--et-b-----d. v- o- y-- k---- k----- v- o- y-k k-t-b k-â-d- ---------------------- va oo yek ketâb khând.
ತೆಗೆದು ಕೊಳ್ಳುವುದು ‫--فتن‬ ‫------ ‫-ر-ت-‬ ------- ‫گرفتن‬ 0
gere-tan g------- g-r-f-a- -------- gereftan
ಅವನು ಒಂದು ಸಿಗರೇಟ್ ತೆಗೆದುಕೊಂಡ. ‫-و--مر-) -ک -ی--- -----ت.‬ ‫-- (---- ی- س---- ب------- ‫-و (-ر-) ی- س-گ-ر ب-د-ش-.- --------------------------- ‫او (مرد) یک سیگار برداشت.‬ 0
oo-ye- s-----b-r-âs-t. o- y-- s---- b-------- o- y-k s-g-r b-r-â-h-. ---------------------- oo yek sigâr bardâsht.
ಅವಳು ಒಂದು ಚೂರು ಚಾಕೊಲೇಟ್ ತೆಗೆದುಕೊಂಡಳು. ‫-- (-ن)------ه ----ت-بر--ش--‬ ‫-- (--- ی- ت-- ش---- ب------- ‫-و (-ن- ی- ت-ه ش-ل-ت ب-د-ش-.- ------------------------------ ‫او (زن) یک تکه شکلات برداشت.‬ 0
o----- -e-e--s--kol-----r-â-ht. o- y-- t---- s------- b-------- o- y-k t-k-h s-o-o-â- b-r-â-h-. ------------------------------- oo yek tekeh shokolât bardâsht.
ಅವನು (ಅವಳಿಗೆ) ಮೋಸ ಮಾಡಿದ, ಆದರೆ ಅವಳು ನಿಷ್ಠೆಯಿಂದ ಇದ್ದಳು. ‫او----د)--ی-وف- -و-- اما-او-(-ن---ا--------.‬ ‫-- (---- ب- و-- ب--- ا-- ا- (--- ب- و-- ب---- ‫-و (-ر-) ب- و-ا ب-د- ا-ا ا- (-ن- ب- و-ا ب-د-‬ ---------------------------------------------- ‫او (مرد) بی وفا بود، اما او (زن) با وفا بود.‬ 0
o- b--a-â-b-d,-------o --v--- b-d. o- b----- b--- a--- o- b----- b--- o- b-v-f- b-d- a-m- o- b-v-f- b-d- ---------------------------------- oo bivafâ bud, ammâ oo bâvafâ bud.
ಅವನು ಸೋಮಾರಿಯಾಗಿದ್ದ, ಆದರೆ ಅವಳು ಚುರುಕಾಗಿದ್ದಳು. ‫ا- (--د- ت-ب----د،---ا ا--(--) ---ی-ب-د-‬ ‫-- (---- ت--- ب--- ا-- ا- (--- ک--- ب---- ‫-و (-ر-) ت-ب- ب-د- ا-ا ا- (-ن- ک-ر- ب-د-‬ ------------------------------------------ ‫او (مرد) تنبل بود، اما او (زن) کاری بود.‬ 0
oo -anba- -u-, a--â-oo------b-d. o- t----- b--- a--- o- k--- b--- o- t-n-a- b-d- a-m- o- k-r- b-d- -------------------------------- oo tanbal bud, ammâ oo kâri bud.
ಆವನು ಬಡವನಾಗಿದ್ದ, ಆದರೆ ಅವಳು ಶ್ರೀಮಂತಳಾಗಿದ್ದಳು. ‫-- (-رد- فقیر --د، ا-- -و (-ن) ----م-- بو--‬ ‫-- (---- ف--- ب--- ا-- ا- (--- ث------ ب---- ‫-و (-ر-) ف-ی- ب-د- ا-ا ا- (-ن- ث-و-م-د ب-د-‬ --------------------------------------------- ‫او (مرد) فقیر بود، اما او (زن) ثروتمند بود.‬ 0
o- --g--- --d,-a--- o- se-v-tma-----d. o- f----- b--- a--- o- s--------- b--- o- f-g-i- b-d- a-m- o- s-r-a-m-n- b-d- -------------------------------------- oo faghir bud, ammâ oo servatmand bud.
ಅವನ ಬಳಿ ಹಣವಿರಲಿಲ್ಲ, ಬದಲಾಗಿ ಸಾಲಗಳಿದ್ದವು. ‫ا--(-رد------نداشت،-بلکه بد-کار ب--.‬ ‫-- (---- پ-- ن----- ب--- ب----- ب---- ‫-و (-ر-) پ-ل ن-ا-ت- ب-ک- ب-ه-ا- ب-د-‬ -------------------------------------- ‫او (مرد) پول نداشت، بلکه بدهکار بود.‬ 0
oo------n-----t, b-l-- bed------b-d. o- p--- n------- b---- b------- b--- o- p-o- n-d-s-t- b-l-e b-d-h-â- b-d- ------------------------------------ oo pool nadâsht, balke bedehkâr bud.
ಅವನಿಗೆ ಅದೃಷ್ಟವಿರಲಿಲ್ಲ, ಬದಲಾಗಿ ದುರಾದೃಷ್ಟವಿತ್ತು ‫او -مرد)--ا-س-----ت--ب-ک- -د شا-س-بو--‬ ‫-- (---- ش--- ن----- ب--- ب- ش--- ب---- ‫-و (-ر-) ش-ن- ن-ا-ت- ب-ک- ب- ش-ن- ب-د-‬ ---------------------------------------- ‫او (مرد) شانس نداشت، بلکه بد شانس بود.‬ 0
oo -hâ-- --d--h-, bal-- --d ---ns---d. o- s---- n------- b---- b-- s---- b--- o- s-â-s n-d-s-t- b-l-e b-d s-â-s b-d- -------------------------------------- oo shâns nadâsht, balke bad shâns bud.
ಅವನಿಗೆ ಗೆಲುವು ಇರಲಿಲ್ಲ, ಬದಲಾಗಿ ಕೇವಲ ಸೋಲಿತ್ತು. ‫-- (---) -و-- ---د،-ب----ش-ست------‬ ‫-- (---- م--- ن---- ب--- ش--- خ----- ‫-و (-ر-) م-ف- ن-و-، ب-ک- ش-س- خ-ر-.- ------------------------------------- ‫او (مرد) موفق نبود، بلکه شکست خورد.‬ 0
o--mo-af-----iati-n--âsht,-ba-ke -â-o-afagh -u-. o- m------------- n------- b---- n--------- b--- o- m-v-f-f-g-i-t- n-d-s-t- b-l-e n-m-v-f-g- b-d- ------------------------------------------------ oo movaf-faghiati nadâsht, balke nâmovafagh bud.
ಅವನು ಸಂತುಷ್ಟನಾಗಿರಲಿಲ್ಲ, ಬದಲಾಗಿ ಅಸಂತುಷ್ಟನಾಗಿದ್ದ. ‫ا--(م--)--ا-ی----د- ب-ک- نارا-ی--ود-‬ ‫-- (---- ر--- ن---- ب--- ن----- ب---- ‫-و (-ر-) ر-ض- ن-و-، ب-ک- ن-ر-ض- ب-د-‬ -------------------------------------- ‫او (مرد) راضی نبود، بلکه ناراضی بود.‬ 0
oo-r--i----u---b--k- nâ-âz- -ud. o- r--- n----- b---- n----- b--- o- r-z- n-b-d- b-l-e n-r-z- b-d- -------------------------------- oo râzi nabud, balke nârâzi bud.
ಅವನು ಸಂತೋಷವಾಗಿರಲಿಲ್ಲ, ಬದಲಾಗಿ ದುಃಖಿಯಾಗಿದ್ದ. ‫او--م-د----شحا----و-- بل-ه -ارا-ت----.‬ ‫-- (---- خ----- ن---- ب--- ن----- ب---- ‫-و (-ر-) خ-ش-ا- ن-و-، ب-ک- ن-ر-ح- ب-د-‬ ---------------------------------------- ‫او (مرد) خوشحال نبود، بلکه ناراحت بود.‬ 0
oo --osh---ht--a-ud- ---ke--ad----t--u-. o- k--------- n----- b---- b------- b--- o- k-o-h-a-h- n-b-d- b-l-e b-d-a-h- b-d- ---------------------------------------- oo khoshbakht nabud, balke badbakht bud.
ಅವನು ಸ್ನೇಹಪರನಾಗಿರಲಿಲ್ಲ. ಬದಲಾಗಿ ಸ್ನೇಹಭಾವ ಇಲ್ಲದವನಾಗಿದ್ದ. ‫ا--(مر-- دوست -اش--ی-نب-د،--لک- نا-وشاین- -ود-‬ ‫-- (---- د--- د----- ن---- ب--- ن-------- ب---- ‫-و (-ر-) د-س- د-ش-ن- ن-و-، ب-ک- ن-خ-ش-ی-د ب-د-‬ ------------------------------------------------ ‫او (مرد) دوست داشتنی نبود، بلکه ناخوشایند بود.‬ 0
oo--h-sh---rk--r- ------ b-l-- b-dba-k--r----d. o- k---- b------- n----- b---- b---------- b--- o- k-o-h b-r-h-r- n-b-d- b-l-e b-d-a-k-o-d b-d- ----------------------------------------------- oo khosh barkhord nabud, balke badbarkhord bud.

ಮಕ್ಕಳು ಸರಿಯಾಗಿ ಮಾತನಾಡುವುದನ್ನು ಹೇಗೆ ಕಲಿಯುತ್ತಾರೆ?

ಮನುಷ್ಯ ಹುಟ್ಟಿದ ತಕ್ಷಣದಿಂದಲೆ ಇತರರೊಡನೆ ಸಂಪರ್ಕಿಸಲು ಪ್ರಾರಂಭಿಸುತ್ತಾನೆ. ಮಕ್ಕಳು ಏನನ್ನಾದರು ಬಯಸಿದರೆ ಅಳುತ್ತಾರೆ. ಹಲವಾರು ತಿಂಗಳುಗಳಲ್ಲಿ ಅವರು ಸರಳವಾದ ಪದಗಳನ್ನು ಮಾತನಾಡಬಲ್ಲರು. ಮೂರು ಪದಗಳ ವಾಕ್ಯಗಳನ್ನು ಎರಡು ವರ್ಷಗಳಾದಾಗ ಮಾತನಾಡುತ್ತಾರೆ. ಮಕ್ಕಳು ಯಾವಾಗ ಮಾತಾಡಲು ಪ್ರಾರಂಭಿಸುತ್ತಾರೆ ಎನ್ನುವುದರ ಮೇಲೆ ಯಾರ ಪ್ರಭಾವ ಇರುವುದಿಲ್ಲ. ಆದರೆ ಮಕ್ಕಳು ಮಾತೃಭಾಷೆಯನ್ನು ಚೆನ್ನಾಗಿ ಕಲಿಯುವುದರ ಮೇಲೆ ಪ್ರಭಾವ ಬೀರಬಹುದು. ಅದಕ್ಕೆ ಜನರು ಹಲವು ವಿಷಯಗಳನ್ನು ಪರಿಗಣನೆಗೆ ತೆಗೆದುಕೊಳ್ಳಲೇ ಬೇಕು. ಎಲ್ಲಕ್ಕಿಂತ ಮುಖ್ಯ ವಿಷಯವೆಂದರೆ, ಕಲಿಯುವ ಮಗು ಯಾವಾಗಲೂ ಆಸಕ್ತಿ ಹೊಂದಿರಬೇಕು. ನಾನು ಮಾತನಾಡಿದರೆ ಏನನ್ನಾದರೂ ಸಾಧಿಸಬಲ್ಲೆ ಎನ್ನುವುದು ಅದಕ್ಕೆ ಅರ್ಥವಾಗಬೇಕು. ಮಕ್ಕಳು ಮುಗುಳ್ನಗೆ ಒಂದು ಸಕಾರಾತ್ಮಕ ಮರುಮಾಹಿತಿ ಎಂದು ಸಂತೋಷಪಡುತ್ತಾರೆ. ದೊಡ್ಡಮಕ್ಕಳು ತಮ್ಮ ಪರಿಸರದೊಡನೆ ಸಂಭಾಷಿಸಲು ಪ್ರಯತ್ನ ಪಡುತ್ತಾರೆ. ಅವರು ತಮ್ಮ ಸುತ್ತಮುತ್ತ ಇರುವ ಜನರ ಭಾಷೆಗೆ ಅನುಗುಣವಾಗಿ ವರ್ತಿಸುತ್ತಾರೆ. ಆದ್ದರಿಂದ ತಂದೆ,ತಾಯಂದಿರ ಮತ್ತು ಗುರುಗಳ ಭಾಷೆಯ ಗುಣಮಟ್ಟ ಮುಖ್ಯ. ಭಾಷೆ ಅತಿ ಅಮೂಲ್ಯವಾದದ್ದು ಎನ್ನುವುದು ಮಕ್ಕಳಿಗೆ ಅರಿವಾಗಬೇಕು. ಕಲಿಯುವ ಕ್ರಿಯೆ ಅವರಿಗೆ ಆನಂದದಾಯಕವಾಗಿರ ಬೇಕು. ಜೋರಾಗಿ ಓದುವುದು, ಭಾಷೆ ಎಷ್ಟು ರೋಚಕ ಎನ್ನುವುದನ್ನು , ಮಕ್ಕಳಿಗೆ ತೋರಿಸುತ್ತದೆ. ತಂದೆ,ತಾಯಂದಿರು ಮಕ್ಕಳೊಡನೆ ತಮ್ಮಗೆ ಆಗುವಷ್ಟನ್ನು ಕೈಗೊಳ್ಳಬೇಕು. ಮಗು ಯಾವಾಗ ಹೆಚ್ಚು ಅನುಭವಿಸುತ್ತದೆಯೊ ,ಅದರ ಬಗ್ಗೆ ಮಾತನಾಡಲು ಬಯಸುತ್ತದೆ. ಎರಡು ಭಾಷೆಗಳೊಡನೆ ಬೆಳಯುವ ಮಕ್ಕಳಿಗೆ ಖಚಿತವಾದ ನಿಯಮಗಳಿರಬೇಕು. ಅವರಿಗೆ ಯಾರೊಡನೆ ಯಾವ ಭಾಷೆಯಲ್ಲಿ ಮಾತನಾಡಬೇಕು ಎನ್ನುವುದು ಗೊತ್ತಾಗಬೇಕು. ಹೀಗೆ ಅವರ ಮಿದುಳು ಎರಡು ಬಾಷೆಗಳನ್ನು ಗುರುತಿಸುವುದನ್ನು ಕಲಿಯುತ್ತದೆ. ಮಕ್ಕಳು ಶಾಲೆಗೆ ಹೋಗಲು ಪ್ರಾರಂಭಿಸಿದಾಗ ಅವರ ಭಾಷೆ ಬದಲಾಗುತ್ತದೆ. ಅವರು ಒಂದು ಹೊಸ ಬಳಕೆ ಮಾತನ್ನು ಕಲಿಯುತ್ತಾರೆ. ತಂದೆ,ತಾಯಂದಿರು ಮಕ್ಕಳು ಹೇಗೆ ಮಾತನಾಡುತ್ತಾರೆ ಎನ್ನುವುದನ್ನು ಗಮನಿಸುವುದು ಮುಖ್ಯ. ಮೊದಲನೆಯ ಭಾಷೆ ಮಿದುಳಿನ ಮೇಲೆ ಅಚ್ಚೊತ್ತುತ್ತದೆ ಎನ್ನುವುದನ್ನು ಅಧ್ಯಯನಗಳು ತೋರಿಸಿವೆ. ನಾವು ಚಿಕ್ಕವರಾಗಿದ್ದಾಗ ಏನನ್ನು ಕಲಿಯುತ್ತೇವೆಯೊ ಅದು ನಮ್ಮ ಜೀವನಪರ್ಯಂತದ ಸಂಗಾತಿ. ಯಾರು ಮಗುವಾಗಿದ್ದಾಗ ತನ್ನ ಮಾತೃಭಾಷೆಯನ್ನು ಕಲಿಯುತ್ತಾನೊ ನಂತರ ಲಾಭ ಪಡೆಯುತ್ತಾನೆ. ಅವನು ಹೊಸ ವಿಷಯಗಳನ್ನು ಬೇಗ ಮತ್ತು ಚೆನ್ನಾಗಿ ಕಲಿಯುತ್ತಾನೆ. ಕೇವಲ ಪರಭಾಷೆ ಮಾತ್ರವಲ್ಲ.