ಪದಗುಚ್ಛ ಪುಸ್ತಕ

kn ಭೂತಕಾಲ ೧   »   bn অতীত কাল ১

೮೧ [ಎಂಬತ್ತೊಂದು]

ಭೂತಕಾಲ ೧

ಭೂತಕಾಲ ೧

৮১ [একাশি]

81 [ēkāśi]

অতীত কাল ১

[atīta kāla 1]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಬಂಗಾಳಿ ಪ್ಲೇ ಮಾಡಿ ಇನ್ನಷ್ಟು
ಬರೆಯುವುದು. ল-খা লে_ ল-খ- ---- লেখা 0
lēk-ā l____ l-k-ā ----- lēkhā
ಅವನು ಒಂದು ಪತ್ರವನ್ನು ಬರೆದಿದ್ದ. সে ---ল-) -কটা-চ-ঠ--ল-খ--িল ৷ সে (___ এ__ চি_ লি___ ৷ স- (-ে-ে- এ-ট- চ-ঠ- ল-খ-ছ-ল ৷ ----------------------------- সে (ছেলে) একটা চিঠি লিখেছিল ৷ 0
s- (c-ē-ē----aṭ---i-h- --kh--hi-a s_ (______ ē____ c____ l_________ s- (-h-l-) ē-a-ā c-ṭ-i l-k-ē-h-l- --------------------------------- sē (chēlē) ēkaṭā ciṭhi likhēchila
ಮತ್ತು ಅವಳು ಒಂದು ಕಾಗದವನ್ನು ಬರೆದಿದ್ದಳು এ---স--(ম--ে- -কট- কার-ড ল-খে-িল-৷ এ_ সে (___ এ__ কা__ লি___ ৷ এ-ং স- (-ে-ে- এ-ট- ক-র-ড ল-খ-ছ-ল ৷ ---------------------------------- এবং সে (মেয়ে) একটা কার্ড লিখেছিল ৷ 0
ē-a---ē (m-----ē-aṭā --rḍa----h-c-ila ē___ s_ (_____ ē____ k____ l_________ ē-a- s- (-ē-ē- ē-a-ā k-r-a l-k-ē-h-l- ------------------------------------- ēbaṁ sē (mēẏē) ēkaṭā kārḍa likhēchila
ಓದುವುದು. পড়া প_ প-়- ---- পড়া 0
p--ā p___ p-ṛ- ---- paṛā
ಅವನು ಒಂದು ನಿಯತಕಾಲಿಕವನ್ನು ಓದಿದ್ದ. স- ---ল-- -ক-- -ত----- পড---- ৷ সে (___ এ__ প___ প__ ৷ স- (-ে-ে- এ-ট- প-্-ি-া প-়-ছ- ৷ ------------------------------- সে (ছেলে) একটা পত্রিকা পড়েছে ৷ 0
s--(----ē)-ēkaṭ- -at---- p-ṛ-c-ē s_ (______ ē____ p______ p______ s- (-h-l-) ē-a-ā p-t-i-ā p-ṛ-c-ē -------------------------------- sē (chēlē) ēkaṭā patrikā paṛēchē
ಅವಳು ಒಂದು ಪುಸ್ತಕವನ್ನು ಓದಿದ್ದಳು. এব---- -মেয়-)-একট--বই প------৷ এ_ সে (___ এ__ ব_ প__ ৷ এ-ং স- (-ে-ে- এ-ট- ব- প-়-ছ- ৷ ------------------------------ এবং সে (মেয়ে) একটা বই পড়েছে ৷ 0
ē-a- s---m---- ---ṭā b--i--a-ē--ē ē___ s_ (_____ ē____ b___ p______ ē-a- s- (-ē-ē- ē-a-ā b-'- p-ṛ-c-ē --------------------------------- ēbaṁ sē (mēẏē) ēkaṭā ba'i paṛēchē
ತೆಗೆದು ಕೊಳ್ಳುವುದು ন-ওয়া নে__ ন-ও-া ----- নেওয়া 0
nē-ōẏā n_____ n-'-ẏ- ------ nē'ōẏā
ಅವನು ಒಂದು ಸಿಗರೇಟ್ ತೆಗೆದುಕೊಂಡ. স- (----)-এ-ট- সি-ারে----য়-----৷ সে (___ এ__ সি___ নি___ ৷ স- (-ে-ে- এ-ট- স-গ-র-ট ন-য়-ছ-ল ৷ -------------------------------- সে (ছেলে) একটা সিগারেট নিয়েছিল ৷ 0
sē (c-ēl-)--k--- si--rē----i-ē----a s_ (______ ē____ s_______ n________ s- (-h-l-) ē-a-ā s-g-r-ṭ- n-ẏ-c-i-a ----------------------------------- sē (chēlē) ēkaṭā sigārēṭa niẏēchila
ಅವಳು ಒಂದು ಚೂರು ಚಾಕೊಲೇಟ್ ತೆಗೆದುಕೊಂಡಳು. সে ---য়ে- -ক টুক-ো-----ে- -িয়ে--- ৷ সে (___ এ_ টু__ চ___ নি___ ৷ স- (-ে-ে- এ- ট-ক-ো চ-ো-ে- ন-য়-ছ-ল ৷ ----------------------------------- সে (মেয়ে) এক টুকরো চকোলেট নিয়েছিল ৷ 0
s- -mēẏē) ēk- ---arō-------ṭa--i-ē----a s_ (_____ ē__ ṭ_____ c_______ n________ s- (-ē-ē- ē-a ṭ-k-r- c-k-l-ṭ- n-ẏ-c-i-a --------------------------------------- sē (mēẏē) ēka ṭukarō cakōlēṭa niẏēchila
ಅವನು (ಅವಳಿಗೆ) ಮೋಸ ಮಾಡಿದ, ಆದರೆ ಅವಳು ನಿಷ್ಠೆಯಿಂದ ಇದ್ದಳು. সে -ছ--ে--বে-মান -ি-, ক---তু -ে-(মেয়-) ব-শ-ব----ছ-ল ৷ সে (___ বে___ ছি__ কি__ সে (___ বি____ ছি_ ৷ স- (-ে-ে- ব-ই-া- ছ-ল- ক-ন-ত- স- (-ে-ে- ব-শ-ব-্- ছ-ল ৷ ----------------------------------------------------- সে (ছেলে) বেইমান ছিল, কিন্তু সে (মেয়ে) বিশ্বস্ত ছিল ৷ 0
s---chēl----ē-im-na c-il----i-tu s--(-ē-ē) bi---st--c-ila s_ (______ b_______ c_____ k____ s_ (_____ b_______ c____ s- (-h-l-) b-'-m-n- c-i-a- k-n-u s- (-ē-ē- b-ś-a-t- c-i-a --------------------------------------------------------- sē (chēlē) bē'imāna chila, kintu sē (mēẏē) biśbasta chila
ಅವನು ಸೋಮಾರಿಯಾಗಿದ್ದ, ಆದರೆ ಅವಳು ಚುರುಕಾಗಿದ್ದಳು. সে---েলে) অল- -ি-- ক--্ত- সে----য়ে---------- --ল ৷ সে (___ অ__ ছি__ কি__ সে (___ প____ ছি_ ৷ স- (-ে-ে- অ-স ছ-ল- ক-ন-ত- স- (-ে-ে- প-ি-্-ম- ছ-ল ৷ -------------------------------------------------- সে (ছেলে) অলস ছিল, কিন্তু সে (মেয়ে) পরিশ্রমী ছিল ৷ 0
s--(chēlē) --a-a -hi-a, -i--u sē---ē------r-ś-a-ī -hi-a s_ (______ a____ c_____ k____ s_ (_____ p________ c____ s- (-h-l-) a-a-a c-i-a- k-n-u s- (-ē-ē- p-r-ś-a-ī c-i-a ------------------------------------------------------- sē (chēlē) alasa chila, kintu sē (mēẏē) pariśramī chila
ಆವನು ಬಡವನಾಗಿದ್ದ, ಆದರೆ ಅವಳು ಶ್ರೀಮಂತಳಾಗಿದ್ದಳು. স- (ছেল-)-গ-ীব ছ--, কিন-ত- -ে ---য়-) ব-়--ক ----৷ সে (___ গ__ ছি__ কি__ সে (___ ব___ ছি_ ৷ স- (-ে-ে- গ-ী- ছ-ল- ক-ন-ত- স- (-ে-ে- ব-়-ো- ছ-ল ৷ ------------------------------------------------- সে (ছেলে) গরীব ছিল, কিন্তু সে (মেয়ে) বড়লোক ছিল ৷ 0
sē-(--ēl-- ga--b---hila, k-n-u-s- ---ẏ---baṛa-ōka ----a s_ (______ g_____ c_____ k____ s_ (_____ b_______ c____ s- (-h-l-) g-r-b- c-i-a- k-n-u s- (-ē-ē- b-ṛ-l-k- c-i-a ------------------------------------------------------- sē (chēlē) garība chila, kintu sē (mēẏē) baṛalōka chila
ಅವನ ಬಳಿ ಹಣವಿರಲಿಲ್ಲ, ಬದಲಾಗಿ ಸಾಲಗಳಿದ್ದವು. ত-------ে----নো-ট------ল--া, কে-- ঋ- -িল-৷ তা_ (___ কো_ টা_ ছি_ না_ কে__ ঋ_ ছি_ ৷ ত-র (-ে-ে- ক-ন- ট-ক- ছ-ল ন-, ক-ব- ঋ- ছ-ল ৷ ------------------------------------------ তার (ছেলে) কোনো টাকা ছিল না, কেবল ঋণ ছিল ৷ 0
t--a (--ē--) ---- ---- ------n-- kēba-a--̥-a ch-la t___ (______ k___ ṭ___ c____ n__ k_____ r̥__ c____ t-r- (-h-l-) k-n- ṭ-k- c-i-a n-, k-b-l- r-ṇ- c-i-a -------------------------------------------------- tāra (chēlē) kōnō ṭākā chila nā, kēbala r̥ṇa chila
ಅವನಿಗೆ ಅದೃಷ್ಟವಿರಲಿಲ್ಲ, ಬದಲಾಗಿ ದುರಾದೃಷ್ಟವಿತ್ತು ত-র (ছেল-) সৌভ-গ্--ছ-ল না,-কে-- --র্ভ---য-ছিল-৷ তা_ (___ সৌ___ ছি_ না_ কে__ দু____ ছি_ ৷ ত-র (-ে-ে- স-ভ-গ-য ছ-ল ন-, ক-ব- দ-র-ভ-গ-য ছ-ল ৷ ----------------------------------------------- তার (ছেলে) সৌভাগ্য ছিল না, কেবল দুর্ভাগ্য ছিল ৷ 0
tār--(c--lē----u-hāgy-----la-nā,--ēbal---ur-hāg-a-c-i-a t___ (______ s________ c____ n__ k_____ d________ c____ t-r- (-h-l-) s-u-h-g-a c-i-a n-, k-b-l- d-r-h-g-a c-i-a ------------------------------------------------------- tāra (chēlē) saubhāgya chila nā, kēbala durbhāgya chila
ಅವನಿಗೆ ಗೆಲುವು ಇರಲಿಲ್ಲ, ಬದಲಾಗಿ ಕೇವಲ ಸೋಲಿತ್ತು. তার -ছেল-- -োন----ফ-----ি--না,-ক-ব- ব-যর্-ত- ছি--৷ তা_ (___ কো_ সা___ ছি_ না_ কে__ ব্____ ছি_ ৷ ত-র (-ে-ে- ক-ন- স-ফ-্- ছ-ল ন-, ক-ব- ব-য-্-ত- ছ-ল ৷ -------------------------------------------------- তার (ছেলে) কোনো সাফল্য ছিল না, কেবল ব্যর্থতা ছিল ৷ 0
tā-a ----lē) ------āp----- c-i-a-nā- kēb--a --a-tha-ā c-i-a t___ (______ k___ s_______ c____ n__ k_____ b________ c____ t-r- (-h-l-) k-n- s-p-a-y- c-i-a n-, k-b-l- b-a-t-a-ā c-i-a ----------------------------------------------------------- tāra (chēlē) kōnō sāphalya chila nā, kēbala byarthatā chila
ಅವನು ಸಂತುಷ್ಟನಾಗಿರಲಿಲ್ಲ, ಬದಲಾಗಿ ಅಸಂತುಷ್ಟನಾಗಿದ್ದ. সে--ছে-ে) সন্তুষ---ছ-ল---,-বর- অ-ন-ত-ষ-- ছি- ৷ সে (___ স____ ছি_ না_ ব_ অ_____ ছি_ ৷ স- (-ে-ে- স-্-ু-্- ছ-ল ন-, ব-ং অ-ন-ত-ষ-ট ছ-ল ৷ ---------------------------------------------- সে (ছেলে) সন্তুষ্ট ছিল না, বরং অসন্তুষ্ট ছিল ৷ 0
s--(c--lē)--an--ṣṭ- c---- -----ara--a-a--u-----h--a s_ (______ s_______ c____ n__ b____ a________ c____ s- (-h-l-) s-n-u-ṭ- c-i-a n-, b-r-ṁ a-a-t-ṣ-a c-i-a --------------------------------------------------- sē (chēlē) santuṣṭa chila nā, baraṁ asantuṣṭa chila
ಅವನು ಸಂತೋಷವಾಗಿರಲಿಲ್ಲ, ಬದಲಾಗಿ ದುಃಖಿಯಾಗಿದ್ದ. স- (ছেল-- -ু---ছ----া,-বরং দ-ঃখ---ি--৷ সে (___ সু_ ছি_ না_ ব_ দুঃ_ ছি_ ৷ স- (-ে-ে- স-খ- ছ-ল ন-, ব-ং দ-ঃ-ী ছ-ল ৷ -------------------------------------- সে (ছেলে) সুখী ছিল না, বরং দুঃখী ছিল ৷ 0
s- (ch--ē) -ukhī----l--nā--bara- -u---- c---a s_ (______ s____ c____ n__ b____ d_____ c____ s- (-h-l-) s-k-ī c-i-a n-, b-r-ṁ d-ḥ-h- c-i-a --------------------------------------------- sē (chēlē) sukhī chila nā, baraṁ duḥkhī chila
ಅವನು ಸ್ನೇಹಪರನಾಗಿರಲಿಲ್ಲ. ಬದಲಾಗಿ ಸ್ನೇಹಭಾವ ಇಲ್ಲದವನಾಗಿದ್ದ. সে-(--ল-)------ভ---প-্--ছ-- -া, --- ---রু---------ছ-ল-৷ সে (___ ব_______ ছি_ না_ ব_ শ_______ ছি_ ৷ স- (-ে-ে- ব-্-ু-া-া-ন-ন ছ-ল ন-, ব-ং শ-্-ু-া-া-ন-ন ছ-ল ৷ ------------------------------------------------------- সে (ছেলে) বন্ধুভাবাপন্ন ছিল না, বরং শত্রুভাবাপন্ন ছিল ৷ 0
sē----ē--) -a--h---āb-pan---ch-la-nā,--ar-ṁ ----u-h-bāpa-n- -h--a s_ (______ b_______________ c____ n__ b____ ś______________ c____ s- (-h-l-) b-n-h-b-ā-ā-a-n- c-i-a n-, b-r-ṁ ś-t-u-h-b-p-n-a c-i-a ----------------------------------------------------------------- sē (chēlē) bandhubhābāpanna chila nā, baraṁ śatrubhābāpanna chila

ಮಕ್ಕಳು ಸರಿಯಾಗಿ ಮಾತನಾಡುವುದನ್ನು ಹೇಗೆ ಕಲಿಯುತ್ತಾರೆ?

ಮನುಷ್ಯ ಹುಟ್ಟಿದ ತಕ್ಷಣದಿಂದಲೆ ಇತರರೊಡನೆ ಸಂಪರ್ಕಿಸಲು ಪ್ರಾರಂಭಿಸುತ್ತಾನೆ. ಮಕ್ಕಳು ಏನನ್ನಾದರು ಬಯಸಿದರೆ ಅಳುತ್ತಾರೆ. ಹಲವಾರು ತಿಂಗಳುಗಳಲ್ಲಿ ಅವರು ಸರಳವಾದ ಪದಗಳನ್ನು ಮಾತನಾಡಬಲ್ಲರು. ಮೂರು ಪದಗಳ ವಾಕ್ಯಗಳನ್ನು ಎರಡು ವರ್ಷಗಳಾದಾಗ ಮಾತನಾಡುತ್ತಾರೆ. ಮಕ್ಕಳು ಯಾವಾಗ ಮಾತಾಡಲು ಪ್ರಾರಂಭಿಸುತ್ತಾರೆ ಎನ್ನುವುದರ ಮೇಲೆ ಯಾರ ಪ್ರಭಾವ ಇರುವುದಿಲ್ಲ. ಆದರೆ ಮಕ್ಕಳು ಮಾತೃಭಾಷೆಯನ್ನು ಚೆನ್ನಾಗಿ ಕಲಿಯುವುದರ ಮೇಲೆ ಪ್ರಭಾವ ಬೀರಬಹುದು. ಅದಕ್ಕೆ ಜನರು ಹಲವು ವಿಷಯಗಳನ್ನು ಪರಿಗಣನೆಗೆ ತೆಗೆದುಕೊಳ್ಳಲೇ ಬೇಕು. ಎಲ್ಲಕ್ಕಿಂತ ಮುಖ್ಯ ವಿಷಯವೆಂದರೆ, ಕಲಿಯುವ ಮಗು ಯಾವಾಗಲೂ ಆಸಕ್ತಿ ಹೊಂದಿರಬೇಕು. ನಾನು ಮಾತನಾಡಿದರೆ ಏನನ್ನಾದರೂ ಸಾಧಿಸಬಲ್ಲೆ ಎನ್ನುವುದು ಅದಕ್ಕೆ ಅರ್ಥವಾಗಬೇಕು. ಮಕ್ಕಳು ಮುಗುಳ್ನಗೆ ಒಂದು ಸಕಾರಾತ್ಮಕ ಮರುಮಾಹಿತಿ ಎಂದು ಸಂತೋಷಪಡುತ್ತಾರೆ. ದೊಡ್ಡಮಕ್ಕಳು ತಮ್ಮ ಪರಿಸರದೊಡನೆ ಸಂಭಾಷಿಸಲು ಪ್ರಯತ್ನ ಪಡುತ್ತಾರೆ. ಅವರು ತಮ್ಮ ಸುತ್ತಮುತ್ತ ಇರುವ ಜನರ ಭಾಷೆಗೆ ಅನುಗುಣವಾಗಿ ವರ್ತಿಸುತ್ತಾರೆ. ಆದ್ದರಿಂದ ತಂದೆ,ತಾಯಂದಿರ ಮತ್ತು ಗುರುಗಳ ಭಾಷೆಯ ಗುಣಮಟ್ಟ ಮುಖ್ಯ. ಭಾಷೆ ಅತಿ ಅಮೂಲ್ಯವಾದದ್ದು ಎನ್ನುವುದು ಮಕ್ಕಳಿಗೆ ಅರಿವಾಗಬೇಕು. ಕಲಿಯುವ ಕ್ರಿಯೆ ಅವರಿಗೆ ಆನಂದದಾಯಕವಾಗಿರ ಬೇಕು. ಜೋರಾಗಿ ಓದುವುದು, ಭಾಷೆ ಎಷ್ಟು ರೋಚಕ ಎನ್ನುವುದನ್ನು , ಮಕ್ಕಳಿಗೆ ತೋರಿಸುತ್ತದೆ. ತಂದೆ,ತಾಯಂದಿರು ಮಕ್ಕಳೊಡನೆ ತಮ್ಮಗೆ ಆಗುವಷ್ಟನ್ನು ಕೈಗೊಳ್ಳಬೇಕು. ಮಗು ಯಾವಾಗ ಹೆಚ್ಚು ಅನುಭವಿಸುತ್ತದೆಯೊ ,ಅದರ ಬಗ್ಗೆ ಮಾತನಾಡಲು ಬಯಸುತ್ತದೆ. ಎರಡು ಭಾಷೆಗಳೊಡನೆ ಬೆಳಯುವ ಮಕ್ಕಳಿಗೆ ಖಚಿತವಾದ ನಿಯಮಗಳಿರಬೇಕು. ಅವರಿಗೆ ಯಾರೊಡನೆ ಯಾವ ಭಾಷೆಯಲ್ಲಿ ಮಾತನಾಡಬೇಕು ಎನ್ನುವುದು ಗೊತ್ತಾಗಬೇಕು. ಹೀಗೆ ಅವರ ಮಿದುಳು ಎರಡು ಬಾಷೆಗಳನ್ನು ಗುರುತಿಸುವುದನ್ನು ಕಲಿಯುತ್ತದೆ. ಮಕ್ಕಳು ಶಾಲೆಗೆ ಹೋಗಲು ಪ್ರಾರಂಭಿಸಿದಾಗ ಅವರ ಭಾಷೆ ಬದಲಾಗುತ್ತದೆ. ಅವರು ಒಂದು ಹೊಸ ಬಳಕೆ ಮಾತನ್ನು ಕಲಿಯುತ್ತಾರೆ. ತಂದೆ,ತಾಯಂದಿರು ಮಕ್ಕಳು ಹೇಗೆ ಮಾತನಾಡುತ್ತಾರೆ ಎನ್ನುವುದನ್ನು ಗಮನಿಸುವುದು ಮುಖ್ಯ. ಮೊದಲನೆಯ ಭಾಷೆ ಮಿದುಳಿನ ಮೇಲೆ ಅಚ್ಚೊತ್ತುತ್ತದೆ ಎನ್ನುವುದನ್ನು ಅಧ್ಯಯನಗಳು ತೋರಿಸಿವೆ. ನಾವು ಚಿಕ್ಕವರಾಗಿದ್ದಾಗ ಏನನ್ನು ಕಲಿಯುತ್ತೇವೆಯೊ ಅದು ನಮ್ಮ ಜೀವನಪರ್ಯಂತದ ಸಂಗಾತಿ. ಯಾರು ಮಗುವಾಗಿದ್ದಾಗ ತನ್ನ ಮಾತೃಭಾಷೆಯನ್ನು ಕಲಿಯುತ್ತಾನೊ ನಂತರ ಲಾಭ ಪಡೆಯುತ್ತಾನೆ. ಅವನು ಹೊಸ ವಿಷಯಗಳನ್ನು ಬೇಗ ಮತ್ತು ಚೆನ್ನಾಗಿ ಕಲಿಯುತ್ತಾನೆ. ಕೇವಲ ಪರಭಾಷೆ ಮಾತ್ರವಲ್ಲ.