ಪದಗುಚ್ಛ ಪುಸ್ತಕ

kn ಭೂತಕಾಲ ೧   »   pa ਭੂਤਕਾਲ 1

೮೧ [ಎಂಬತ್ತೊಂದು]

ಭೂತಕಾಲ ೧

ಭೂತಕಾಲ ೧

81 [ਇਕਿਆਸੀ]

81 [Iki\'āsī]

ਭੂਤਕਾਲ 1

[bhūtakāla 1]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಪಂಜಾಬಿ ಪ್ಲೇ ಮಾಡಿ ಇನ್ನಷ್ಟು
ಬರೆಯುವುದು. ਲਿਖਣਾ ਲ-ਖਣ- ਲ-ਖ-ਾ ----- ਲਿਖਣਾ 0
l-k-aṇā likhaṇā l-k-a-ā ------- likhaṇā
ಅವನು ಒಂದು ಪತ್ರವನ್ನು ಬರೆದಿದ್ದ. ਉਸ-ੇ ਇੱਕ---ੱ-ੀ-ਲਿਖੀ। ਉਸਨ- ਇ-ਕ ਚ--ਠ- ਲ-ਖ-। ਉ-ਨ- ਇ-ਕ ਚ-ੱ-ੀ ਲ-ਖ-। -------------------- ਉਸਨੇ ਇੱਕ ਚਿੱਠੀ ਲਿਖੀ। 0
u-an- -ka c---ī ----ī. usanē ika ciṭhī likhī. u-a-ē i-a c-ṭ-ī l-k-ī- ---------------------- usanē ika ciṭhī likhī.
ಮತ್ತು ಅವಳು ಒಂದು ಕಾಗದವನ್ನು ಬರೆದಿದ್ದಳು ਉਸ-- -ੱ- ਕਾ-ਡ--ਿਖਿ-। ਉਸਨ- ਇ-ਕ ਕ-ਰਡ ਲ-ਖ-ਆ। ਉ-ਨ- ਇ-ਕ ਕ-ਰ- ਲ-ਖ-ਆ- -------------------- ਉਸਨੇ ਇੱਕ ਕਾਰਡ ਲਿਖਿਆ। 0
U---- -ka ----ḍ---------. Usanē ika kāraḍa likhi'ā. U-a-ē i-a k-r-ḍ- l-k-i-ā- ------------------------- Usanē ika kāraḍa likhi'ā.
ಓದುವುದು. ਪੜ--ਨਾ ਪੜ-ਹਨ- ਪ-੍-ਨ- ------ ਪੜ੍ਹਨਾ 0
Pa---nā Paṛhanā P-ṛ-a-ā ------- Paṛhanā
ಅವನು ಒಂದು ನಿಯತಕಾಲಿಕವನ್ನು ಓದಿದ್ದ. ਉ--ੇ ਇ-ਕ ਰ-ਾ---ਪੜ੍ਹਿ-। ਉਸਨ- ਇ-ਕ ਰਸ-ਲ- ਪੜ-ਹ-ਆ। ਉ-ਨ- ਇ-ਕ ਰ-ਾ-ਾ ਪ-੍-ਿ-। ---------------------- ਉਸਨੇ ਇੱਕ ਰਸਾਲਾ ਪੜ੍ਹਿਆ। 0
us--ē-i-a ra-āl- pa-h--ā. usanē ika rasālā paṛhi'ā. u-a-ē i-a r-s-l- p-ṛ-i-ā- ------------------------- usanē ika rasālā paṛhi'ā.
ಅವಳು ಒಂದು ಪುಸ್ತಕವನ್ನು ಓದಿದ್ದಳು. ਅ-- ਉ-ਨ- ਇ-ਕ ਕਿ-ਾਬ-ਪੜ-ਹੀ। ਅਤ- ਉਸਨ- ਇ-ਕ ਕ-ਤ-ਬ ਪੜ-ਹ-। ਅ-ੇ ਉ-ਨ- ਇ-ਕ ਕ-ਤ-ਬ ਪ-੍-ੀ- ------------------------- ਅਤੇ ਉਸਨੇ ਇੱਕ ਕਿਤਾਬ ਪੜ੍ਹੀ। 0
Atē usa-ē -ka k--ā---paṛ-ī. Atē usanē ika kitāba paṛhī. A-ē u-a-ē i-a k-t-b- p-ṛ-ī- --------------------------- Atē usanē ika kitāba paṛhī.
ತೆಗೆದು ಕೊಳ್ಳುವುದು ਲੈ-ਾ ਲ-ਣ- ਲ-ਣ- ---- ਲੈਣਾ 0
L-i-ā Laiṇā L-i-ā ----- Laiṇā
ಅವನು ಒಂದು ಸಿಗರೇಟ್ ತೆಗೆದುಕೊಂಡ. ਉ--ੇ-ਇੱਕ-ਸ--ਰ--ਲ-। ਉਸਨ- ਇ-ਕ ਸ-ਗਰਟ ਲਈ। ਉ-ਨ- ਇ-ਕ ਸ-ਗ-ਟ ਲ-। ------------------ ਉਸਨੇ ਇੱਕ ਸਿਗਰਟ ਲਈ। 0
usa-- ik---ig-r-ṭa l---. usanē ika sigaraṭa la'ī. u-a-ē i-a s-g-r-ṭ- l-'-. ------------------------ usanē ika sigaraṭa la'ī.
ಅವಳು ಒಂದು ಚೂರು ಚಾಕೊಲೇಟ್ ತೆಗೆದುಕೊಂಡಳು. ਉਸਨੇ---ਕ-ੇ--ਦ- -ੱਕ-ਟ-ਕ-ਾ--ਿਆ। ਉਸਨ- ਚ-ਕਲ-ਟ ਦ- ਇ-ਕ ਟ-ਕੜ- ਲ-ਆ। ਉ-ਨ- ਚ-ਕ-ੇ- ਦ- ਇ-ਕ ਟ-ਕ-ਾ ਲ-ਆ- ----------------------------- ਉਸਨੇ ਚਾਕਲੇਟ ਦਾ ਇੱਕ ਟੁਕੜਾ ਲਿਆ। 0
Us--- cā-al--a--- --- -u--ṛ- l-'ā. Usanē cākalēṭa dā ika ṭukaṛā li'ā. U-a-ē c-k-l-ṭ- d- i-a ṭ-k-ṛ- l-'-. ---------------------------------- Usanē cākalēṭa dā ika ṭukaṛā li'ā.
ಅವನು (ಅವಳಿಗೆ) ಮೋಸ ಮಾಡಿದ, ಆದರೆ ಅವಳು ನಿಷ್ಠೆಯಿಂದ ಇದ್ದಳು. ਉ--ਬ-ਵ-ਾ ਸੀ, ਪ-----ਲੜਕ-----ਦਾਰ ਸੀ। ਉਹ ਬ-ਵਫ- ਸ-, ਪਰ ਉਹ ਲੜਕ- ਵਫ-ਦ-ਰ ਸ-। ਉ- ਬ-ਵ-ਾ ਸ-, ਪ- ਉ- ਲ-ਕ- ਵ-ਾ-ਾ- ਸ-। ---------------------------------- ਉਹ ਬੇਵਫਾ ਸੀ, ਪਰ ਉਹ ਲੜਕੀ ਵਫਾਦਾਰ ਸੀ। 0
U-- b----hā -ī,-pa-- -h- l-ṛa-ī v--h--ā-a-sī. Uha bēvaphā sī, para uha laṛakī vaphādāra sī. U-a b-v-p-ā s-, p-r- u-a l-ṛ-k- v-p-ā-ā-a s-. --------------------------------------------- Uha bēvaphā sī, para uha laṛakī vaphādāra sī.
ಅವನು ಸೋಮಾರಿಯಾಗಿದ್ದ, ಆದರೆ ಅವಳು ಚುರುಕಾಗಿದ್ದಳು. ਉਹ ਆ-ਸੀ--ੀ ਪਰ ਉਹ-ਲੜਕੀ---ਿ---ੀ --। ਉਹ ਆਲਸ- ਸ- ਪਰ ਉਹ ਲੜਕ-, ਮ-ਹਨਤ- ਸ-। ਉ- ਆ-ਸ- ਸ- ਪ- ਉ- ਲ-ਕ-, ਮ-ਹ-ਤ- ਸ-। --------------------------------- ਉਹ ਆਲਸੀ ਸੀ ਪਰ ਉਹ ਲੜਕੀ, ਮਿਹਨਤੀ ਸੀ। 0
Āh--ā---ī -ī -ara u-a l-ṛak----iha-a-ī-sī. Āha ālasī sī para uha laṛakī, mihanatī sī. Ā-a ā-a-ī s- p-r- u-a l-ṛ-k-, m-h-n-t- s-. ------------------------------------------ Āha ālasī sī para uha laṛakī, mihanatī sī.
ಆವನು ಬಡವನಾಗಿದ್ದ, ಆದರೆ ಅವಳು ಶ್ರೀಮಂತಳಾಗಿದ್ದಳು. ਉਹ ਗਰ-ਬ-ਸੀ,--- -ਹ ---ੀ ਧਨ--ਨ -ੀ। ਉਹ ਗਰ-ਬ ਸ-, ਪਰ ਉਹ ਲੜਕ- ਧਨਵ-ਨ ਸ-। ਉ- ਗ-ੀ- ਸ-, ਪ- ਉ- ਲ-ਕ- ਧ-ਵ-ਨ ਸ-। -------------------------------- ਉਹ ਗਰੀਬ ਸੀ, ਪਰ ਉਹ ਲੜਕੀ ਧਨਵਾਨ ਸੀ। 0
U---ga--ba-s---p--a --a l-ṛakī--ha---ān----. Uha garība sī, para uha laṛakī dhanavāna sī. U-a g-r-b- s-, p-r- u-a l-ṛ-k- d-a-a-ā-a s-. -------------------------------------------- Uha garība sī, para uha laṛakī dhanavāna sī.
ಅವನ ಬಳಿ ಹಣವಿರಲಿಲ್ಲ, ಬದಲಾಗಿ ಸಾಲಗಳಿದ್ದವು. ਉਸ ਕ-ਲ ਪ-ਸ-----ਂ ਸ-,-ਸਗ-- ਉਸ-ਦ- ਸਿ- ਕਰਜ਼--ਸੀ। ਉਸ ਕ-ਲ ਪ-ਸ- ਨਹ-- ਸਨ, ਸਗ-- ਉਸ ਦ- ਸ-ਰ ਕਰਜ਼- ਸ-। ਉ- ਕ-ਲ ਪ-ਸ- ਨ-ੀ- ਸ-, ਸ-ੋ- ਉ- ਦ- ਸ-ਰ ਕ-ਜ਼- ਸ-। -------------------------------------------- ਉਸ ਕੋਲ ਪੈਸੇ ਨਹੀਂ ਸਨ, ਸਗੋਂ ਉਸ ਦੇ ਸਿਰ ਕਰਜ਼ਾ ਸੀ। 0
Usa k-la -a-s--n---- s--a- --gōṁ--s- -ē s-r- kara---s-. Usa kōla paisē nahīṁ sana, sagōṁ usa dē sira karazā sī. U-a k-l- p-i-ē n-h-ṁ s-n-, s-g-ṁ u-a d- s-r- k-r-z- s-. ------------------------------------------------------- Usa kōla paisē nahīṁ sana, sagōṁ usa dē sira karazā sī.
ಅವನಿಗೆ ಅದೃಷ್ಟವಿರಲಿಲ್ಲ, ಬದಲಾಗಿ ದುರಾದೃಷ್ಟವಿತ್ತು ਉ--ੀ -ਿਸ-ਤ ਨਹੀ---ੀ---ਗੋ--ਬਦਕ-ਸ-ਤੀ-ਸ-। ਉਸਦ- ਕ-ਸਮਤ ਨਹ-- ਸ-, ਸਗ-- ਬਦਕ-ਸਮਤ- ਸ-। ਉ-ਦ- ਕ-ਸ-ਤ ਨ-ੀ- ਸ-, ਸ-ੋ- ਬ-ਕ-ਸ-ਤ- ਸ-। ------------------------------------- ਉਸਦੀ ਕਿਸਮਤ ਨਹੀਂ ਸੀ, ਸਗੋਂ ਬਦਕਿਸਮਤੀ ਸੀ। 0
U-adī k-s---ta-nah-- sī,----ōṁ--a---is----ī--ī. Usadī kisamata nahīṁ sī, sagōṁ badakisamatī sī. U-a-ī k-s-m-t- n-h-ṁ s-, s-g-ṁ b-d-k-s-m-t- s-. ----------------------------------------------- Usadī kisamata nahīṁ sī, sagōṁ badakisamatī sī.
ಅವನಿಗೆ ಗೆಲುವು ಇರಲಿಲ್ಲ, ಬದಲಾಗಿ ಕೇವಲ ಸೋಲಿತ್ತು. ਉ--- -ੋ- ਸ-ਲਤਾ-ਨਹ-ਂ-----ਸਗ-ਂ ਅ---ਤ--ਸੀ। ਉਸਦ- ਕ-ਲ ਸਫਲਤ- ਨਹ-- ਸ-, ਸਗ-- ਅਸਫਲਤ- ਸ-। ਉ-ਦ- ਕ-ਲ ਸ-ਲ-ਾ ਨ-ੀ- ਸ-, ਸ-ੋ- ਅ-ਫ-ਤ- ਸ-। --------------------------------------- ਉਸਦੇ ਕੋਲ ਸਫਲਤਾ ਨਹੀਂ ਸੀ, ਸਗੋਂ ਅਸਫਲਤਾ ਸੀ। 0
U---- --l---ap--latā nah-ṁ s-,--a-ōṁ --a-h--a-- --. Usadē kōla saphalatā nahīṁ sī, sagōṁ asaphalatā sī. U-a-ē k-l- s-p-a-a-ā n-h-ṁ s-, s-g-ṁ a-a-h-l-t- s-. --------------------------------------------------- Usadē kōla saphalatā nahīṁ sī, sagōṁ asaphalatā sī.
ಅವನು ಸಂತುಷ್ಟನಾಗಿರಲಿಲ್ಲ, ಬದಲಾಗಿ ಅಸಂತುಷ್ಟನಾಗಿದ್ದ. ਉ- ਸੰਤ--ਟ-ਨਹ-- --, --ੋ- -ਸੰਤ-ਸ਼ਟ--ੀ। ਉਹ ਸ-ਤ-ਸ਼ਟ ਨਹ-- ਸ-, ਸਗ-- ਅਸ-ਤ-ਸ਼ਟ ਸ-। ਉ- ਸ-ਤ-ਸ਼- ਨ-ੀ- ਸ-, ਸ-ੋ- ਅ-ੰ-ੁ-ਟ ਸ-। ----------------------------------- ਉਹ ਸੰਤੁਸ਼ਟ ਨਹੀਂ ਸੀ, ਸਗੋਂ ਅਸੰਤੁਸ਼ਟ ਸੀ। 0
Uha-s-tuś--- ---ī- sī, -a-ōṁ---at-śa-a-s-. Uha satuśaṭa nahīṁ sī, sagōṁ asatuśaṭa sī. U-a s-t-ś-ṭ- n-h-ṁ s-, s-g-ṁ a-a-u-a-a s-. ------------------------------------------ Uha satuśaṭa nahīṁ sī, sagōṁ asatuśaṭa sī.
ಅವನು ಸಂತೋಷವಾಗಿರಲಿಲ್ಲ, ಬದಲಾಗಿ ದುಃಖಿಯಾಗಿದ್ದ. ਉਹ ਖੁ- ---ਂ ਸ-, -ਗ-ਂ ਦੁਖੀ---। ਉਹ ਖ-ਸ਼ ਨਹ-- ਸ-, ਸਗ-- ਦ-ਖ- ਸ-। ਉ- ਖ-ਸ਼ ਨ-ੀ- ਸ-, ਸ-ੋ- ਦ-ਖ- ਸ-। ----------------------------- ਉਹ ਖੁਸ਼ ਨਹੀਂ ਸੀ, ਸਗੋਂ ਦੁਖੀ ਸੀ। 0
U---khuśa-----ṁ sī,---gōṁ ---hī sī. Uha khuśa nahīṁ sī, sagōṁ dukhī sī. U-a k-u-a n-h-ṁ s-, s-g-ṁ d-k-ī s-. ----------------------------------- Uha khuśa nahīṁ sī, sagōṁ dukhī sī.
ಅವನು ಸ್ನೇಹಪರನಾಗಿರಲಿಲ್ಲ. ಬದಲಾಗಿ ಸ್ನೇಹಭಾವ ಇಲ್ಲದವನಾಗಿದ್ದ. ਉਹ---ਲਾਪੜ---ਹ-ਂ ਸ-- ਸ--- ਰੁ------। ਉਹ ਮ-ਲ-ਪੜ- ਨਹ-- ਸ-, ਸਗ-- ਰ--ਖ- ਸ-। ਉ- ਮ-ਲ-ਪ-ਾ ਨ-ੀ- ਸ-, ਸ-ੋ- ਰ-ੱ-ਾ ਸ-। ---------------------------------- ਉਹ ਮਿਲਾਪੜਾ ਨਹੀਂ ਸੀ, ਸਗੋਂ ਰੁੱਖਾ ਸੀ। 0
Uh- --l--aṛ- -a-īṁ s-, s--ō------ā sī. Uha milāpaṛā nahīṁ sī, sagōṁ rukhā sī. U-a m-l-p-ṛ- n-h-ṁ s-, s-g-ṁ r-k-ā s-. -------------------------------------- Uha milāpaṛā nahīṁ sī, sagōṁ rukhā sī.

ಮಕ್ಕಳು ಸರಿಯಾಗಿ ಮಾತನಾಡುವುದನ್ನು ಹೇಗೆ ಕಲಿಯುತ್ತಾರೆ?

ಮನುಷ್ಯ ಹುಟ್ಟಿದ ತಕ್ಷಣದಿಂದಲೆ ಇತರರೊಡನೆ ಸಂಪರ್ಕಿಸಲು ಪ್ರಾರಂಭಿಸುತ್ತಾನೆ. ಮಕ್ಕಳು ಏನನ್ನಾದರು ಬಯಸಿದರೆ ಅಳುತ್ತಾರೆ. ಹಲವಾರು ತಿಂಗಳುಗಳಲ್ಲಿ ಅವರು ಸರಳವಾದ ಪದಗಳನ್ನು ಮಾತನಾಡಬಲ್ಲರು. ಮೂರು ಪದಗಳ ವಾಕ್ಯಗಳನ್ನು ಎರಡು ವರ್ಷಗಳಾದಾಗ ಮಾತನಾಡುತ್ತಾರೆ. ಮಕ್ಕಳು ಯಾವಾಗ ಮಾತಾಡಲು ಪ್ರಾರಂಭಿಸುತ್ತಾರೆ ಎನ್ನುವುದರ ಮೇಲೆ ಯಾರ ಪ್ರಭಾವ ಇರುವುದಿಲ್ಲ. ಆದರೆ ಮಕ್ಕಳು ಮಾತೃಭಾಷೆಯನ್ನು ಚೆನ್ನಾಗಿ ಕಲಿಯುವುದರ ಮೇಲೆ ಪ್ರಭಾವ ಬೀರಬಹುದು. ಅದಕ್ಕೆ ಜನರು ಹಲವು ವಿಷಯಗಳನ್ನು ಪರಿಗಣನೆಗೆ ತೆಗೆದುಕೊಳ್ಳಲೇ ಬೇಕು. ಎಲ್ಲಕ್ಕಿಂತ ಮುಖ್ಯ ವಿಷಯವೆಂದರೆ, ಕಲಿಯುವ ಮಗು ಯಾವಾಗಲೂ ಆಸಕ್ತಿ ಹೊಂದಿರಬೇಕು. ನಾನು ಮಾತನಾಡಿದರೆ ಏನನ್ನಾದರೂ ಸಾಧಿಸಬಲ್ಲೆ ಎನ್ನುವುದು ಅದಕ್ಕೆ ಅರ್ಥವಾಗಬೇಕು. ಮಕ್ಕಳು ಮುಗುಳ್ನಗೆ ಒಂದು ಸಕಾರಾತ್ಮಕ ಮರುಮಾಹಿತಿ ಎಂದು ಸಂತೋಷಪಡುತ್ತಾರೆ. ದೊಡ್ಡಮಕ್ಕಳು ತಮ್ಮ ಪರಿಸರದೊಡನೆ ಸಂಭಾಷಿಸಲು ಪ್ರಯತ್ನ ಪಡುತ್ತಾರೆ. ಅವರು ತಮ್ಮ ಸುತ್ತಮುತ್ತ ಇರುವ ಜನರ ಭಾಷೆಗೆ ಅನುಗುಣವಾಗಿ ವರ್ತಿಸುತ್ತಾರೆ. ಆದ್ದರಿಂದ ತಂದೆ,ತಾಯಂದಿರ ಮತ್ತು ಗುರುಗಳ ಭಾಷೆಯ ಗುಣಮಟ್ಟ ಮುಖ್ಯ. ಭಾಷೆ ಅತಿ ಅಮೂಲ್ಯವಾದದ್ದು ಎನ್ನುವುದು ಮಕ್ಕಳಿಗೆ ಅರಿವಾಗಬೇಕು. ಕಲಿಯುವ ಕ್ರಿಯೆ ಅವರಿಗೆ ಆನಂದದಾಯಕವಾಗಿರ ಬೇಕು. ಜೋರಾಗಿ ಓದುವುದು, ಭಾಷೆ ಎಷ್ಟು ರೋಚಕ ಎನ್ನುವುದನ್ನು , ಮಕ್ಕಳಿಗೆ ತೋರಿಸುತ್ತದೆ. ತಂದೆ,ತಾಯಂದಿರು ಮಕ್ಕಳೊಡನೆ ತಮ್ಮಗೆ ಆಗುವಷ್ಟನ್ನು ಕೈಗೊಳ್ಳಬೇಕು. ಮಗು ಯಾವಾಗ ಹೆಚ್ಚು ಅನುಭವಿಸುತ್ತದೆಯೊ ,ಅದರ ಬಗ್ಗೆ ಮಾತನಾಡಲು ಬಯಸುತ್ತದೆ. ಎರಡು ಭಾಷೆಗಳೊಡನೆ ಬೆಳಯುವ ಮಕ್ಕಳಿಗೆ ಖಚಿತವಾದ ನಿಯಮಗಳಿರಬೇಕು. ಅವರಿಗೆ ಯಾರೊಡನೆ ಯಾವ ಭಾಷೆಯಲ್ಲಿ ಮಾತನಾಡಬೇಕು ಎನ್ನುವುದು ಗೊತ್ತಾಗಬೇಕು. ಹೀಗೆ ಅವರ ಮಿದುಳು ಎರಡು ಬಾಷೆಗಳನ್ನು ಗುರುತಿಸುವುದನ್ನು ಕಲಿಯುತ್ತದೆ. ಮಕ್ಕಳು ಶಾಲೆಗೆ ಹೋಗಲು ಪ್ರಾರಂಭಿಸಿದಾಗ ಅವರ ಭಾಷೆ ಬದಲಾಗುತ್ತದೆ. ಅವರು ಒಂದು ಹೊಸ ಬಳಕೆ ಮಾತನ್ನು ಕಲಿಯುತ್ತಾರೆ. ತಂದೆ,ತಾಯಂದಿರು ಮಕ್ಕಳು ಹೇಗೆ ಮಾತನಾಡುತ್ತಾರೆ ಎನ್ನುವುದನ್ನು ಗಮನಿಸುವುದು ಮುಖ್ಯ. ಮೊದಲನೆಯ ಭಾಷೆ ಮಿದುಳಿನ ಮೇಲೆ ಅಚ್ಚೊತ್ತುತ್ತದೆ ಎನ್ನುವುದನ್ನು ಅಧ್ಯಯನಗಳು ತೋರಿಸಿವೆ. ನಾವು ಚಿಕ್ಕವರಾಗಿದ್ದಾಗ ಏನನ್ನು ಕಲಿಯುತ್ತೇವೆಯೊ ಅದು ನಮ್ಮ ಜೀವನಪರ್ಯಂತದ ಸಂಗಾತಿ. ಯಾರು ಮಗುವಾಗಿದ್ದಾಗ ತನ್ನ ಮಾತೃಭಾಷೆಯನ್ನು ಕಲಿಯುತ್ತಾನೊ ನಂತರ ಲಾಭ ಪಡೆಯುತ್ತಾನೆ. ಅವನು ಹೊಸ ವಿಷಯಗಳನ್ನು ಬೇಗ ಮತ್ತು ಚೆನ್ನಾಗಿ ಕಲಿಯುತ್ತಾನೆ. ಕೇವಲ ಪರಭಾಷೆ ಮಾತ್ರವಲ್ಲ.