ಪದಗುಚ್ಛ ಪುಸ್ತಕ

kn ಭೂತಕಾಲ ೧   »   uk Минулий час 1

೮೧ [ಎಂಬತ್ತೊಂದು]

ಭೂತಕಾಲ ೧

ಭೂತಕಾಲ ೧

81 [вісімдесят один]

81 [visimdesyat odyn]

Минулий час 1

[Mynulyy̆ chas 1]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಯುಕ್ರೇನಿಯನ್ ಪ್ಲೇ ಮಾಡಿ ಇನ್ನಷ್ಟು
ಬರೆಯುವುದು. Пи-ати Писати П-с-т- ------ Писати 0
P--a-y Pysaty P-s-t- ------ Pysaty
ಅವನು ಒಂದು ಪತ್ರವನ್ನು ಬರೆದಿದ್ದ. В-- п---- лист-. Він писав листа. В-н п-с-в л-с-а- ---------------- Він писав листа. 0
V-n-py--- --s-a. Vin pysav lysta. V-n p-s-v l-s-a- ---------------- Vin pysav lysta.
ಮತ್ತು ಅವಳು ಒಂದು ಕಾಗದವನ್ನು ಬರೆದಿದ್ದಳು А-в-на------ал--л-------. А вона написала листівку. А в-н- н-п-с-л- л-с-і-к-. ------------------------- А вона написала листівку. 0
A-vona-na-y-a-a--y-t-vku. A vona napysala lystivku. A v-n- n-p-s-l- l-s-i-k-. ------------------------- A vona napysala lystivku.
ಓದುವುದು. Чи-ати Читати Ч-т-т- ------ Читати 0
C---aty Chytaty C-y-a-y ------- Chytaty
ಅವನು ಒಂದು ನಿಯತಕಾಲಿಕವನ್ನು ಓದಿದ್ದ. В-------в ж---а-. Він читав журнал. В-н ч-т-в ж-р-а-. ----------------- Він читав журнал. 0
V-n--h-----z--rnal. Vin chytav zhurnal. V-n c-y-a- z-u-n-l- ------------------- Vin chytav zhurnal.
ಅವಳು ಒಂದು ಪುಸ್ತಕವನ್ನು ಓದಿದ್ದಳು. А -она -ита-а --и--. А вона читала книгу. А в-н- ч-т-л- к-и-у- -------------------- А вона читала книгу. 0
A-vona-c-----a ----u. A vona chytala knyhu. A v-n- c-y-a-a k-y-u- --------------------- A vona chytala knyhu.
ತೆಗೆದು ಕೊಳ್ಳುವುದು Б--ти Брати Б-а-и ----- Брати 0
B-a-y Braty B-a-y ----- Braty
ಅವನು ಒಂದು ಸಿಗರೇಟ್ ತೆಗೆದುಕೊಂಡ. В---у--в-с-гар-ту. Він узяв сигарету. В-н у-я- с-г-р-т-. ------------------ Він узяв сигарету. 0
Vin--zyav-s----etu. Vin uzyav syharetu. V-n u-y-v s-h-r-t-. ------------------- Vin uzyav syharetu.
ಅವಳು ಒಂದು ಚೂರು ಚಾಕೊಲೇಟ್ ತೆಗೆದುಕೊಂಡಳು. В----в------асти-у -ок--а--и. Вона взяла частину шоколадки. В-н- в-я-а ч-с-и-у ш-к-л-д-и- ----------------------------- Вона взяла частину шоколадки. 0
Vo-a--zya-- -ha-tynu--ho--lad--. Vona vzyala chastynu shokoladky. V-n- v-y-l- c-a-t-n- s-o-o-a-k-. -------------------------------- Vona vzyala chastynu shokoladky.
ಅವನು (ಅವಳಿಗೆ) ಮೋಸ ಮಾಡಿದ, ಆದರೆ ಅವಳು ನಿಷ್ಠೆಯಿಂದ ಇದ್ದಳು. Він -ув --в-рний--- -она-бу-а---р--. Він був невірний, а вона була вірна. В-н б-в н-в-р-и-, а в-н- б-л- в-р-а- ------------------------------------ Він був невірний, а вона була вірна. 0
V-- b-v-ne--r----,-a --n--b--a v----. Vin buv nevirnyy-, a vona bula virna. V-n b-v n-v-r-y-̆- a v-n- b-l- v-r-a- ------------------------------------- Vin buv nevirnyy̆, a vona bula virna.
ಅವನು ಸೋಮಾರಿಯಾಗಿದ್ದ, ಆದರೆ ಅವಳು ಚುರುಕಾಗಿದ್ದಳು. В-н-був --д-чий,-а-вон- б-ла --ар----. Він був ледачий, а вона була старанна. В-н б-в л-д-ч-й- а в-н- б-л- с-а-а-н-. -------------------------------------- Він був ледачий, а вона була старанна. 0
Vi---u------c---̆, - vona -ul- -tar-n--. Vin buv ledachyy-, a vona bula staranna. V-n b-v l-d-c-y-̆- a v-n- b-l- s-a-a-n-. ---------------------------------------- Vin buv ledachyy̆, a vona bula staranna.
ಆವನು ಬಡವನಾಗಿದ್ದ, ಆದರೆ ಅವಳು ಶ್ರೀಮಂತಳಾಗಿದ್ದಳು. Він---- -і--------во---б-ла -а-ата. Він був бідний, а вона була багата. В-н б-в б-д-и-, а в-н- б-л- б-г-т-. ----------------------------------- Він був бідний, а вона була багата. 0
V-- b----i-n-----a-v-na--ul- b--at-. Vin buv bidnyy-, a vona bula bahata. V-n b-v b-d-y-̆- a v-n- b-l- b-h-t-. ------------------------------------ Vin buv bidnyy̆, a vona bula bahata.
ಅವನ ಬಳಿ ಹಣವಿರಲಿಲ್ಲ, ಬದಲಾಗಿ ಸಾಲಗಳಿದ್ದವು. В-- ---мав гро--й, --ше-б---и. Він не мав грошей, лише борги. В-н н- м-в г-о-е-, л-ш- б-р-и- ------------------------------ Він не мав грошей, лише борги. 0
Vi------av--r--h--̆, -------or-y. Vin ne mav hroshey-, lyshe borhy. V-n n- m-v h-o-h-y-, l-s-e b-r-y- --------------------------------- Vin ne mav hroshey̆, lyshe borhy.
ಅವನಿಗೆ ಅದೃಷ್ಟವಿರಲಿಲ್ಲ, ಬದಲಾಗಿ ದುರಾದೃಷ್ಟವಿತ್ತು Він-н- -а- -а--я, --ше-н-ща---. Він не мав щастя, лише нещастя. В-н н- м-в щ-с-я- л-ш- н-щ-с-я- ------------------------------- Він не мав щастя, лише нещастя. 0
Vin -e m-- -h--a--y-- -ys-e-n---c---t--. Vin ne mav shchastya, lyshe neshchastya. V-n n- m-v s-c-a-t-a- l-s-e n-s-c-a-t-a- ---------------------------------------- Vin ne mav shchastya, lyshe neshchastya.
ಅವನಿಗೆ ಗೆಲುವು ಇರಲಿಲ್ಲ, ಬದಲಾಗಿ ಕೇವಲ ಸೋಲಿತ್ತು. В-н--е---в-у--іх---ли---не-да--. Він не мав успіху, лише невдачі. В-н н- м-в у-п-х-, л-ш- н-в-а-і- -------------------------------- Він не мав успіху, лише невдачі. 0
Vi- ---m-- --pi---- ----e -ev-a-hi. Vin ne mav uspikhu, lyshe nevdachi. V-n n- m-v u-p-k-u- l-s-e n-v-a-h-. ----------------------------------- Vin ne mav uspikhu, lyshe nevdachi.
ಅವನು ಸಂತುಷ್ಟನಾಗಿರಲಿಲ್ಲ, ಬದಲಾಗಿ ಅಸಂತುಷ್ಟನಾಗಿದ್ದ. В----- --в---д-в-ле--м, а-н--------е--м. Він не був задоволеним, а незадоволеним. В-н н- б-в з-д-в-л-н-м- а н-з-д-в-л-н-м- ---------------------------------------- Він не був задоволеним, а незадоволеним. 0
Vin-ne buv--------eny-- a-neza-o-o--n--. Vin ne buv zadovolenym, a nezadovolenym. V-n n- b-v z-d-v-l-n-m- a n-z-d-v-l-n-m- ---------------------------------------- Vin ne buv zadovolenym, a nezadovolenym.
ಅವನು ಸಂತೋಷವಾಗಿರಲಿಲ್ಲ, ಬದಲಾಗಿ ದುಃಖಿಯಾಗಿದ್ದ. В-н не--ув--а----и------еща--иви-. Він не був щасливим, а нещасливим. В-н н- б-в щ-с-и-и-, а н-щ-с-и-и-. ---------------------------------- Він не був щасливим, а нещасливим. 0
Vin-ne-b-v -hc--sly--m,---ne-hchas--v--. Vin ne buv shchaslyvym, a neshchaslyvym. V-n n- b-v s-c-a-l-v-m- a n-s-c-a-l-v-m- ---------------------------------------- Vin ne buv shchaslyvym, a neshchaslyvym.
ಅವನು ಸ್ನೇಹಪರನಾಗಿರಲಿಲ್ಲ. ಬದಲಾಗಿ ಸ್ನೇಹಭಾವ ಇಲ್ಲದವನಾಗಿದ್ದ. В---н- -ув -------м- а н---и--ним. Він не був приємним, а неприємним. В-н н- б-в п-и-м-и-, а н-п-и-м-и-. ---------------------------------- Він не був приємним, а неприємним. 0
Vin-n- ----p-y--mn-m, - -ep-yye-ny-. Vin ne buv pryyemnym, a nepryyemnym. V-n n- b-v p-y-e-n-m- a n-p-y-e-n-m- ------------------------------------ Vin ne buv pryyemnym, a nepryyemnym.

ಮಕ್ಕಳು ಸರಿಯಾಗಿ ಮಾತನಾಡುವುದನ್ನು ಹೇಗೆ ಕಲಿಯುತ್ತಾರೆ?

ಮನುಷ್ಯ ಹುಟ್ಟಿದ ತಕ್ಷಣದಿಂದಲೆ ಇತರರೊಡನೆ ಸಂಪರ್ಕಿಸಲು ಪ್ರಾರಂಭಿಸುತ್ತಾನೆ. ಮಕ್ಕಳು ಏನನ್ನಾದರು ಬಯಸಿದರೆ ಅಳುತ್ತಾರೆ. ಹಲವಾರು ತಿಂಗಳುಗಳಲ್ಲಿ ಅವರು ಸರಳವಾದ ಪದಗಳನ್ನು ಮಾತನಾಡಬಲ್ಲರು. ಮೂರು ಪದಗಳ ವಾಕ್ಯಗಳನ್ನು ಎರಡು ವರ್ಷಗಳಾದಾಗ ಮಾತನಾಡುತ್ತಾರೆ. ಮಕ್ಕಳು ಯಾವಾಗ ಮಾತಾಡಲು ಪ್ರಾರಂಭಿಸುತ್ತಾರೆ ಎನ್ನುವುದರ ಮೇಲೆ ಯಾರ ಪ್ರಭಾವ ಇರುವುದಿಲ್ಲ. ಆದರೆ ಮಕ್ಕಳು ಮಾತೃಭಾಷೆಯನ್ನು ಚೆನ್ನಾಗಿ ಕಲಿಯುವುದರ ಮೇಲೆ ಪ್ರಭಾವ ಬೀರಬಹುದು. ಅದಕ್ಕೆ ಜನರು ಹಲವು ವಿಷಯಗಳನ್ನು ಪರಿಗಣನೆಗೆ ತೆಗೆದುಕೊಳ್ಳಲೇ ಬೇಕು. ಎಲ್ಲಕ್ಕಿಂತ ಮುಖ್ಯ ವಿಷಯವೆಂದರೆ, ಕಲಿಯುವ ಮಗು ಯಾವಾಗಲೂ ಆಸಕ್ತಿ ಹೊಂದಿರಬೇಕು. ನಾನು ಮಾತನಾಡಿದರೆ ಏನನ್ನಾದರೂ ಸಾಧಿಸಬಲ್ಲೆ ಎನ್ನುವುದು ಅದಕ್ಕೆ ಅರ್ಥವಾಗಬೇಕು. ಮಕ್ಕಳು ಮುಗುಳ್ನಗೆ ಒಂದು ಸಕಾರಾತ್ಮಕ ಮರುಮಾಹಿತಿ ಎಂದು ಸಂತೋಷಪಡುತ್ತಾರೆ. ದೊಡ್ಡಮಕ್ಕಳು ತಮ್ಮ ಪರಿಸರದೊಡನೆ ಸಂಭಾಷಿಸಲು ಪ್ರಯತ್ನ ಪಡುತ್ತಾರೆ. ಅವರು ತಮ್ಮ ಸುತ್ತಮುತ್ತ ಇರುವ ಜನರ ಭಾಷೆಗೆ ಅನುಗುಣವಾಗಿ ವರ್ತಿಸುತ್ತಾರೆ. ಆದ್ದರಿಂದ ತಂದೆ,ತಾಯಂದಿರ ಮತ್ತು ಗುರುಗಳ ಭಾಷೆಯ ಗುಣಮಟ್ಟ ಮುಖ್ಯ. ಭಾಷೆ ಅತಿ ಅಮೂಲ್ಯವಾದದ್ದು ಎನ್ನುವುದು ಮಕ್ಕಳಿಗೆ ಅರಿವಾಗಬೇಕು. ಕಲಿಯುವ ಕ್ರಿಯೆ ಅವರಿಗೆ ಆನಂದದಾಯಕವಾಗಿರ ಬೇಕು. ಜೋರಾಗಿ ಓದುವುದು, ಭಾಷೆ ಎಷ್ಟು ರೋಚಕ ಎನ್ನುವುದನ್ನು , ಮಕ್ಕಳಿಗೆ ತೋರಿಸುತ್ತದೆ. ತಂದೆ,ತಾಯಂದಿರು ಮಕ್ಕಳೊಡನೆ ತಮ್ಮಗೆ ಆಗುವಷ್ಟನ್ನು ಕೈಗೊಳ್ಳಬೇಕು. ಮಗು ಯಾವಾಗ ಹೆಚ್ಚು ಅನುಭವಿಸುತ್ತದೆಯೊ ,ಅದರ ಬಗ್ಗೆ ಮಾತನಾಡಲು ಬಯಸುತ್ತದೆ. ಎರಡು ಭಾಷೆಗಳೊಡನೆ ಬೆಳಯುವ ಮಕ್ಕಳಿಗೆ ಖಚಿತವಾದ ನಿಯಮಗಳಿರಬೇಕು. ಅವರಿಗೆ ಯಾರೊಡನೆ ಯಾವ ಭಾಷೆಯಲ್ಲಿ ಮಾತನಾಡಬೇಕು ಎನ್ನುವುದು ಗೊತ್ತಾಗಬೇಕು. ಹೀಗೆ ಅವರ ಮಿದುಳು ಎರಡು ಬಾಷೆಗಳನ್ನು ಗುರುತಿಸುವುದನ್ನು ಕಲಿಯುತ್ತದೆ. ಮಕ್ಕಳು ಶಾಲೆಗೆ ಹೋಗಲು ಪ್ರಾರಂಭಿಸಿದಾಗ ಅವರ ಭಾಷೆ ಬದಲಾಗುತ್ತದೆ. ಅವರು ಒಂದು ಹೊಸ ಬಳಕೆ ಮಾತನ್ನು ಕಲಿಯುತ್ತಾರೆ. ತಂದೆ,ತಾಯಂದಿರು ಮಕ್ಕಳು ಹೇಗೆ ಮಾತನಾಡುತ್ತಾರೆ ಎನ್ನುವುದನ್ನು ಗಮನಿಸುವುದು ಮುಖ್ಯ. ಮೊದಲನೆಯ ಭಾಷೆ ಮಿದುಳಿನ ಮೇಲೆ ಅಚ್ಚೊತ್ತುತ್ತದೆ ಎನ್ನುವುದನ್ನು ಅಧ್ಯಯನಗಳು ತೋರಿಸಿವೆ. ನಾವು ಚಿಕ್ಕವರಾಗಿದ್ದಾಗ ಏನನ್ನು ಕಲಿಯುತ್ತೇವೆಯೊ ಅದು ನಮ್ಮ ಜೀವನಪರ್ಯಂತದ ಸಂಗಾತಿ. ಯಾರು ಮಗುವಾಗಿದ್ದಾಗ ತನ್ನ ಮಾತೃಭಾಷೆಯನ್ನು ಕಲಿಯುತ್ತಾನೊ ನಂತರ ಲಾಭ ಪಡೆಯುತ್ತಾನೆ. ಅವನು ಹೊಸ ವಿಷಯಗಳನ್ನು ಬೇಗ ಮತ್ತು ಚೆನ್ನಾಗಿ ಕಲಿಯುತ್ತಾನೆ. ಕೇವಲ ಪರಭಾಷೆ ಮಾತ್ರವಲ್ಲ.