ಪದಗುಚ್ಛ ಪುಸ್ತಕ

kn ಲೋಕಾರೂಢಿ ೨   »   he ‫שיחת חולין 2‬

೨೧ [ಇಪ್ಪತ್ತೊಂದು]

ಲೋಕಾರೂಢಿ ೨

ಲೋಕಾರೂಢಿ ೨

‫21 [עשרים ואחת]‬

21 [essrim w\'axat]

‫שיחת חולין 2‬

[ssixat xulin 2]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಹೀಬ್ರೂ ಪ್ಲೇ ಮಾಡಿ ಇನ್ನಷ್ಟು
ನೀವು ಎಲ್ಲಿಂದ ಬಂದಿದ್ದೀರಿ? ‫-ה-----ת-/--?‬ ‫_____ א_ / ה__ ‫-ה-כ- א- / ה-‬ --------------- ‫מהיכן את / ה?‬ 0
m---y--an -ta-/--? m________ a_______ m-h-y-h-n a-a-/-t- ------------------ meheykhan atah/at?
ಬಾಸೆಲ್ ನಿಂದ. ‫מ--ז-.‬ ‫_______ ‫-ב-ז-.- -------- ‫מבאזל.‬ 0
m-ba'-el. m________ m-b-'-e-. --------- miba'zel.
ಬಾಸೆಲ್ ಸ್ವಿಟ್ಜರ್ಲೆಂಡ್ ನಲ್ಲಿದೆ. ‫בא-- נ---- בשו-י-ץ.‬ ‫____ נ____ ב________ ‫-א-ל נ-צ-ת ב-ו-י-ץ-‬ --------------------- ‫באזל נמצאת בשווייץ.‬ 0
ba-----nim---'---is---y-s. b_____ n_______ b_________ b-'-e- n-m-s-'- b-s-w-y-s- -------------------------- ba'zel nimtse't bishwayts.
ನಾನು ನಿಮಗೆ ಶ್ರೀಮಾನ್ ಮಿಲ್ಲರ್ ಅವರನ್ನು ಪರಿಚಯಿಸಲೆ? ‫תרשה /-- לי -הצי---ך-א-----מ-לר?‬ ‫____ / י ל_ ל____ ל_ א_ מ_ מ_____ ‫-ר-ה / י ל- ל-צ-ג ל- א- מ- מ-ל-?- ---------------------------------- ‫תרשה / י לי להציג לך את מר מילר?‬ 0
t--s--h-t-r--i -i -'-ats-g---kh--la-h-et ----mile-? t_____________ l_ l_______ l_________ e_ m__ m_____ t-r-h-h-t-r-h- l- l-h-t-i- l-k-a-l-k- e- m-r m-l-r- --------------------------------------------------- tarsheh/tarshi li l'hatsig lekha/lakh et mar miler?
ಅವರು ಹೊರದೇಶದವರು. ‫-ו- ל--מ-א--‬ ‫___ ל_ מ_____ ‫-ו- ל- מ-א-.- -------------- ‫הוא לא מכאן.‬ 0
hu -o-mik-'n. h_ l_ m______ h- l- m-k-'-. ------------- hu lo mika'n.
ಅವರು ಬಹಳ ಭಾಷೆಗಳನ್ನು ಮಾತನಾಡುತ್ತಾರೆ ‫הוא-ד--- ש--ת -בו--‬ ‫___ ד___ ש___ ר_____ ‫-ו- ד-ב- ש-ו- ר-ו-.- --------------------- ‫הוא דובר שפות רבות.‬ 0
hu --v---s-a--t-r--o-. h_ d____ s_____ r_____ h- d-v-r s-a-o- r-b-t- ---------------------- hu dover ssafot rabot.
ನೀವು ಮೊದಲ ಬಾರಿಗೆ ಇಲ್ಲಿಗೆ ಬಂದಿದ್ದೀರಾ? ‫ז----עם-ה--שונה -את --ה --ן-‬ ‫__ ה___ ה______ ש__ / ה כ____ ‫-ו ה-ע- ה-א-ו-ה ש-ת / ה כ-ן-‬ ------------------------------ ‫זו הפעם הראשונה שאת / ה כאן?‬ 0
z--ha-a'am ---i'sho-a- -h---t-----e'at k-'n? z_ h______ h__________ s______________ k____ z- h-p-'-m h-r-'-h-n-h s-e-a-a-/-h-'-t k-'-? -------------------------------------------- zo hapa'am hari'shonah she'atah/she'at ka'n?
ಇಲ್ಲ, ನಾನು ಹೋದ ವರ್ಷ ಒಮ್ಮೆ ಇಲ್ಲಿಗೆ ಬಂದಿದ್ದೆ. ‫--, ה-י---כאן ----בש-- שע--ה-‬ ‫___ ה____ כ__ כ__ ב___ ש______ ‫-א- ה-י-י כ-ן כ-ר ב-נ- ש-ב-ה-‬ ------------------------------- ‫לא, הייתי כאן כבר בשנה שעברה.‬ 0
l---h-iti--a-n-k--- bash-n-h-sh'--ra-. l__ h____ k___ k___ b_______ s________ l-, h-i-i k-'- k-a- b-s-a-a- s-'-v-a-. -------------------------------------- lo, haiti ka'n kvar bashanah sh'avrah.
ಆದರೆ ಕೇವಲ ಒಂದು ವಾರದ ಮಟ್ಟಿಗೆ ಮಾತ್ರ. ‫--ל-ש-וע-א-ד ב----‬ ‫___ ש___ א__ ב_____ ‫-ב- ש-ו- א-ד ב-ב-.- -------------------- ‫אבל שבוע אחד בלבד.‬ 0
ava- shavu'- --a- b--v--. a___ s______ e___ b______ a-a- s-a-u-a e-a- b-l-a-. ------------------------- aval shavu'a exad bilvad.
ನಿಮಗೆ ನಮ್ಮ ಬಳಿ ಹೇಗೆ ಎನಿಸುತ್ತದೆ? ‫ואיך-מו-א-חן --יני----ייך להיו----ן?‬ ‫____ מ___ ח_ ב_____ / י__ ל____ כ____ ‫-א-ך מ-צ- ח- ב-י-י- / י-ך ל-י-ת כ-ן-‬ -------------------------------------- ‫ואיך מוצא חן בעיניך / ייך להיות כאן?‬ 0
w'-yk- --ts- --n-b'ey-eykh- l--iot --'n? w_____ m____ x__ b_________ l_____ k____ w-e-k- m-t-e x-n b-e-n-y-h- l-h-o- k-'-? ---------------------------------------- w'eykh mutse xen b'eyneykha lihiot ka'n?
ನನಗೆ ತುಂಬ ಹಿಡಿಸಿದೆ. ಇಲ್ಲಿಯ ಜನರು ತುಂಬ ಒಳ್ಳೆಯವರು. ‫-א--.-הא---ם--ח--ים-מ---.‬ ‫_____ ה_____ נ_____ מ_____ ‫-א-ד- ה-נ-י- נ-מ-י- מ-ו-.- --------------------------- ‫מאוד. האנשים נחמדים מאוד.‬ 0
me'od. ha------i---'-m---- m-'o-. m_____ h_________ n_______ m_____ m-'-d- h-'-n-s-i- n-x-a-i- m-'-d- --------------------------------- me'od. ha'anashim n'xmadim me'od.
ಈ ಜಾಗ ನನಗೆ ತುಂಬ ಇಷ್ಟವಾಗಿದೆ. ‫ו---ה----מוצא-חן -עיני-‬ ‫___ ה___ מ___ ח_ ב______ ‫-ג- ה-ו- מ-צ- ח- ב-י-י-‬ ------------------------- ‫וגם הנוף מוצא חן בעיני.‬ 0
w'--m-ha--f--u-----e--b-'e-nai. w____ h____ m____ x__ b________ w-g-m h-n-f m-t-e x-n b-'-y-a-. ------------------------------- w'gam hanof mutse xen be'eynai.
ನೀವು ಏನು ವೃತ್ತಿ ಮಾಡುತ್ತೀರಿ? ‫ב-ה -ת --- --סק-/ ת- - -ה-המ---- ש---‬ ‫___ א_ / ה ע___ / ת_ / מ_ ה_____ ש____ ‫-מ- א- / ה ע-ס- / ת- / מ- ה-ק-ו- ש-ך-‬ --------------------------------------- ‫במה את / ה עוסק / ת? / מה המקצוע שלך?‬ 0
b-m---a-ah/a--o-eq/oseqet- m-h-h-m--ts--- sh-l-kh? b____ a______ o___________ m__ h_________ s_______ b-m-h a-a-/-t o-e-/-s-q-t- m-h h-m-q-s-'- s-e-a-h- -------------------------------------------------- b'meh atah/at oseq/oseqet? mah hamiqtso'a shelakh?
ನಾನು ಭಾಷಾಂತರಕಾರ. ‫----מ--ג- / ---‬ ‫___ מ____ / מ___ ‫-נ- מ-ר-ם / מ-.- ----------------- ‫אני מתרגם / מת.‬ 0
a---me-ar--m/---a-g----. a__ m___________________ a-i m-t-r-e-/-e-a-g-m-t- ------------------------ ani metargem/metargemet.
ನಾನು ಪುಸ್ತಕಗಳನ್ನು ಭಾಷಾಂತರಿಸುತ್ತೇನೆ. ‫-נ--מת----/ מ- ---י-.‬ ‫___ מ____ / מ_ ס______ ‫-נ- מ-ר-ם / מ- ס-ר-ם-‬ ----------------------- ‫אני מתרגם / מת ספרים.‬ 0
a-i--e-ar-e--m---rg-m-----a---. a__ m__________________ s______ a-i m-t-r-e-/-e-a-g-m-t s-a-i-. ------------------------------- ani metargem/metargemet sfarim.
ನೀವು ಇಲ್ಲಿ ಒಬ್ಬರೇ ಇದ್ದೀರಾ? ‫א--/-- ל-ד כא-?‬ ‫__ / ה ל__ כ____ ‫-ת / ה ל-ד כ-ן-‬ ----------------- ‫את / ה לבד כאן?‬ 0
at--/a---e-a- k-'-? a______ l____ k____ a-a-/-t l-v-d k-'-? ------------------- atah/at levad ka'n?
ಇಲ್ಲ, ನನ್ನ ಹೆಂಡತಿ/ ನನ್ನ ಗಂಡ ಸಹ ಇಲ್ಲಿದ್ದಾರೆ. ‫לא- גם -ש-י-/ ב----כא--‬ ‫___ ג_ א___ / ב___ כ____ ‫-א- ג- א-ת- / ב-ל- כ-ן-‬ ------------------------- ‫לא, גם אשתי / בעלי כאן.‬ 0
l-, -am---ht-------i--a'-. l__ g__ i___________ k____ l-, g-m i-h-i-b-'-l- k-'-. -------------------------- lo, gam ishti/ba'ali ka'n.
ಅವರು ನನ್ನ ಇಬ್ಬರು ಮಕ್ಕಳು. ‫וש----- ה---ים-ש-י-‬ ‫___ ש__ ה_____ ש____ ‫-ש- ש-י ה-ל-י- ש-י-‬ --------------------- ‫ושם שני הילדים שלי.‬ 0
w'--a- ------h---led-m s---i. w_____ s____ h________ s_____ w-s-a- s-n-y h-y-l-d-m s-e-i- ----------------------------- w'sham shney hayeledim sheli.

ರೋಮನ್ ಭಾಷೆಗಳು.

೭೦ ಕೋಟಿ ಜನರಿಗೆ ಒಂದು ರೊಮಾನಿಕ್ ಭಾಷೆ ಮಾತೃಭಾಷೆ. ಇದರಿಂದಾಗಿ ರೊಮಾನಿಕ್ ಭಾಷೆಗಳನ್ನು ಮಾತನಾಡುವವರಿಗೆ ಜಗತ್ತಿನಲ್ಲಿ ಒಂದು ಮುಖ್ಯ ಸ್ಥಾನವಿದೆ. ರೊಮಾನಿಕ್ ಭಾಷೆಗಳು ಇಂಡೊಯುರೋಪಿಯನ್ ಭಾಷಾಕುಟುಂಬಕ್ಕೆ ಸೇರುತ್ತವೆ. ಎಲ್ಲಾ ರೊಮಾನಿಕ್ ಭಾಷೆಗಳು ತಮ್ಮ ಮೂಲವನ್ನು ಲ್ಯಾಟಿನ್ ನಲ್ಲಿ ಹೊಂದಿವೆ. ಅಂದರೆ ಅವುಗಳು ರೋಮ್ ಭಾಷೆಯ ಸಂತತಿ. ಎಲ್ಲಾ ರೊಮಾನಿಕ್ ಭಾಷೆಗಳ ತಳಹದಿ ಗ್ರಾಮ್ಯ ಲ್ಯಾಟಿನ್. ಅದರ ಅರ್ಥ, ಹೊಸ ಪ್ರಾಚೀನದಲ್ಲಿ ಮಾತಾಡಲು ಬಳಸುತ್ತಿದ್ದ ಲ್ಯಾಟಿನ್. ಗ್ರಾಮ್ಯ ಲ್ಯಾಟಿನ್ ರೋಮ್ ನ ವಿಜಯಗಳಿಂದ ಯುರೋಪ್ ನ ಎಲ್ಲೆಡೆ ಹರಡಿಕೊಂಡಿತು. ಇದರಿಂದ ವಿವಿಧ ರೊಮಾನಿಕ್ ಭಾಷೆಗಳು ಮತ್ತು ಆಡುಭಾಷೆಗಳು ಹುಟ್ಟಿಕೊಂಡಿವೆ. ಆದರೆ ಲ್ಯಾಟಿನ್ ಭಾಷೆ ಇಟ್ಯಾಲಿಯನ್ ಮೂಲ ಹೊಂದಿದೆ. ಒಟ್ಟಿನಲ್ಲಿ ಸುಮಾರು ೧೫ ರೊಮಾನಿಕ್ ಭಾಷೆಗಳಿವೆ. ಸರಿಯಾದ ಸಂಖ್ಯೆಯನ್ನು ನಿಗದಿ ಪಡಿಸುವುದು ಕಷ್ಟ. ಅನೇಕ ಬಾರಿ ಅವು ಸ್ವತಂತ್ರ ಭಾಷೆಗಳೆ ಅಥವಾ ಆಡು ಭಾಷೆಗಳೆ ಎಂಬುದು ಸ್ಪಷ್ಟವಾಗುವುದಿಲ್ಲ. ಈ ಮಧ್ಯೆ ಹಲವಾರು ರೊಮಾನಿಕ್ ಭಾಷೆಗಳು ನಶಿಸಿಹೋಗಿವೆ. ಹಾಗೆಯೆ ರೊಮಾನಿಕ್ ಭಾಷೆಗಳನ್ನು ಅವಲಂಬಿಸಿದ ಹೊಸ ಭಾಷೆಗಳು ಹುಟ್ಟಿಕೊಂಡಿವೆ. ಅವುಗಳು ಕ್ರಿಯೋಲ್ ಭಾಷೆಗಳು. ಸಧ್ಯದಲ್ಲಿ ಸ್ಪ್ಯಾನಿಷ್ ವಿಶ್ವದಾದ್ಯಂತ ಅತಿ ಮುಖ್ಯ ರೊಮಾನಿಕ್ ಭಾಷೆ. ೩೮ ಕೋಟಿಗೂ ಹೆಚ್ಚು ಬಳಕೆದಾರರಿಂದ ಅದು ವಿಶ್ವಭಾಷೆಗಳಲ್ಲಿ ಒಂದಾಗಿದೆ. ಸಂಶೋಧಕರಿಗೆ ರೊಮಾನಿಕ್ ಭಾಷೆಗಳು ತುಂಬಾ ಸ್ವಾರಸ್ಯಕರವಾಗಿವೆ. ಏಕೆಂದರೆ ಈ ಭಾಷಾಗುಂಪಿನ ಚರಿತ್ರೆ ಚೆನ್ನಾಗಿ ದಾಖಲಾಗಿದೆ. ೨೫೦೦ ವರ್ಷಗಳಿಂದ ಲ್ಯಾಟಿನ್ ಮತ್ತು ರೊಮಾನಿಕ್ ಲಿಪಿಗಳು ಅಸ್ತಿತ್ವದಲ್ಲಿ ಇವೆ. ಅವುಗಳ ಆಧಾರದ ಮೇಲೆ ಭಾಷಾತಜ್ಞರು ಒಂದೊಂದು ಭಾಷೆಯ ಹುಟ್ಟನ್ನು ಪರೀಕ್ಷಿಸುತ್ತಾರೆ. ಹೀಗೆ ಭಾಷೆಗಳು ಯಾವ ನಿಯಮಗಳನ್ನನುಸರಿಸಿ ಬೆಳೆಯುತ್ತವೆ ಎಂಬುದನ್ನು ಸಂಶೋಧಿಸಬಹುದು. ಈ ಫಲಿತಾಂಶಗಳಲ್ಲಿ ಹಲವಾರನ್ನು ಬೇರೆ ಭಾಷೆಗಳಿಗೆ ವರ್ಗಾಯಿಸಬಹುದು. ರೊಮಾನಿಕ್ ಭಾಷೆಗಳ ವ್ಯಾಕರಣ ಹೋಲಿಸಬಲ್ಲ ರಚನೆಯನ್ನು ಹೊಂದಿವೆ. ಬಹು ಮುಖ್ಯವಾಗಿ ಪದ ಸಂಗ್ರಹಗಳಲ್ಲಿ ಹೆಚ್ಚಿನ ಹೋಲಿಕೆಗಳಿವೆ. ಒಬ್ಬ ಒಂದು ರೊಮಾನಿಕ್ ಭಾಷೆ ಮಾತನಾಡುತ್ತಿದ್ದರೆ ಇನ್ನೊಂದನ್ನು ಸುಲಭವಾಗಿ ಕಲಿಯಬಲ್ಲ. ಲ್ಯಾಟಿನ್ ನಿನಗೆ ಧನ್ಯವಾದಗಳು!