ಪದಗುಚ್ಛ ಪುಸ್ತಕ

kn ಲೋಕಾರೂಢಿ ೨   »   uk Коротка розмова 2

೨೧ [ಇಪ್ಪತ್ತೊಂದು]

ಲೋಕಾರೂಢಿ ೨

ಲೋಕಾರೂಢಿ ೨

21 [двадцять один]

21 [dvadtsyatʹ odyn]

Коротка розмова 2

[Korotka rozmova 2]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಯುಕ್ರೇನಿಯನ್ ಪ್ಲೇ ಮಾಡಿ ಇನ್ನಷ್ಟು
ನೀವು ಎಲ್ಲಿಂದ ಬಂದಿದ್ದೀರಿ? Зв-------? Звідки Ви? З-і-к- В-? ---------- Звідки Ви? 0
Z-i--y---? Zvidky Vy? Z-i-k- V-? ---------- Zvidky Vy?
ಬಾಸೆಲ್ ನಿಂದ. З -азел-. З Базелю. З Б-з-л-. --------- З Базелю. 0
Z -a-----. Z Bazelyu. Z B-z-l-u- ---------- Z Bazelyu.
ಬಾಸೆಲ್ ಸ್ವಿಟ್ಜರ್ಲೆಂಡ್ ನಲ್ಲಿದೆ. Ба-е-ь--о-та----н---- Ш-ейца-ії. Базель розташований у Швейцарії. Б-з-л- р-з-а-о-а-и- у Ш-е-ц-р-ї- -------------------------------- Базель розташований у Швейцарії. 0
B-z-l---ozt-sho--n--̆ --S-vey̆-sari-̈. Bazelʹ roztashovanyy- u Shvey-tsarii-. B-z-l- r-z-a-h-v-n-y- u S-v-y-t-a-i-̈- -------------------------------------- Bazelʹ roztashovanyy̆ u Shvey̆tsariï.
ನಾನು ನಿಮಗೆ ಶ್ರೀಮಾನ್ ಮಿಲ್ಲರ್ ಅವರನ್ನು ಪರಿಚಯಿಸಲೆ? Доз--ль-- -ідреком-нд-вати В----ана Мюл---а. Дозвольте відрекомендувати Вам пана Мюллера. Д-з-о-ь-е в-д-е-о-е-д-в-т- В-м п-н- М-л-е-а- -------------------------------------------- Дозвольте відрекомендувати Вам пана Мюллера. 0
D-z-olʹte v-d-eko-e--u--t--V----a-a M----e-a. Dozvolʹte vidrekomenduvaty Vam pana Myullera. D-z-o-ʹ-e v-d-e-o-e-d-v-t- V-m p-n- M-u-l-r-. --------------------------------------------- Dozvolʹte vidrekomenduvaty Vam pana Myullera.
ಅವರು ಹೊರದೇಶದವರು. В-н------земе-ь. Він – іноземець. В-н – і-о-е-е-ь- ---------------- Він – іноземець. 0
V-n ---n-ze----ʹ. Vin – inozemetsʹ. V-n – i-o-e-e-s-. ----------------- Vin – inozemetsʹ.
ಅವರು ಬಹಳ ಭಾಷೆಗಳನ್ನು ಮಾತನಾಡುತ್ತಾರೆ В----оз--вляє -іль--м- м----и. Він розмовляє кількома мовами. В-н р-з-о-л-є к-л-к-м- м-в-м-. ------------------------------ Він розмовляє кількома мовами. 0
Vin roz-ov---ye kil---m--m-v---. Vin rozmovlyaye kilʹkoma movamy. V-n r-z-o-l-a-e k-l-k-m- m-v-m-. -------------------------------- Vin rozmovlyaye kilʹkoma movamy.
ನೀವು ಮೊದಲ ಬಾರಿಗೆ ಇಲ್ಲಿಗೆ ಬಂದಿದ್ದೀರಾ? Ч- В- вп--ш- т-т? Чи Ви вперше тут? Ч- В- в-е-ш- т-т- ----------------- Чи Ви вперше тут? 0
Chy Vy --ers------? Chy Vy vpershe tut? C-y V- v-e-s-e t-t- ------------------- Chy Vy vpershe tut?
ಇಲ್ಲ, ನಾನು ಹೋದ ವರ್ಷ ಒಮ್ಮೆ ಇಲ್ಲಿಗೆ ಬಂದಿದ್ದೆ. Ні- ----в-- -ул- тут -и-----о-ро--. Ні, я був / була тут минулого року. Н-, я б-в / б-л- т-т м-н-л-г- р-к-. ----------------------------------- Ні, я був / була тут минулого року. 0
N-, ya--uv /-bul- t-t --n-l-----oku. Ni, ya buv / bula tut mynuloho roku. N-, y- b-v / b-l- t-t m-n-l-h- r-k-. ------------------------------------ Ni, ya buv / bula tut mynuloho roku.
ಆದರೆ ಕೇವಲ ಒಂದು ವಾರದ ಮಟ್ಟಿಗೆ ಮಾತ್ರ. А-е--іл-ки-т-ж-е--. Але тільки тиждень. А-е т-л-к- т-ж-е-ь- ------------------- Але тільки тиждень. 0
Ale ----ky ---hde-ʹ. Ale tilʹky tyzhdenʹ. A-e t-l-k- t-z-d-n-. -------------------- Ale tilʹky tyzhdenʹ.
ನಿಮಗೆ ನಮ್ಮ ಬಳಿ ಹೇಗೆ ಎನಿಸುತ್ತದೆ? Чи п--обаєт-с--вам-----с? Чи подобається вам у нас? Ч- п-д-б-є-ь-я в-м у н-с- ------------------------- Чи подобається вам у нас? 0
C-y---d-b-yetʹ-ya-vam --nas? Chy podobayetʹsya vam u nas? C-y p-d-b-y-t-s-a v-m u n-s- ---------------------------- Chy podobayetʹsya vam u nas?
ನನಗೆ ತುಂಬ ಹಿಡಿಸಿದೆ. ಇಲ್ಲಿಯ ಜನರು ತುಂಬ ಒಳ್ಳೆಯವರು. Д----до-р-. --д- --и--ні. Дуже добре. Люди приємні. Д-ж- д-б-е- Л-д- п-и-м-і- ------------------------- Дуже добре. Люди приємні. 0
D--h--d-b-e- -yud---r--e-n-. Duzhe dobre. Lyudy pryyemni. D-z-e d-b-e- L-u-y p-y-e-n-. ---------------------------- Duzhe dobre. Lyudy pryyemni.
ಈ ಜಾಗ ನನಗೆ ತುಂಬ ಇಷ್ಟವಾಗಿದೆ. І--ісц---с-ь п--об--т-ся-ме-і--а--ж. І місцевість подобається мені також. І м-с-е-і-т- п-д-б-є-ь-я м-н- т-к-ж- ------------------------------------ І місцевість подобається мені також. 0
I--i----vistʹ po--ba--tʹsya -e-- ---ozh. I mistsevistʹ podobayetʹsya meni takozh. I m-s-s-v-s-ʹ p-d-b-y-t-s-a m-n- t-k-z-. ---------------------------------------- I mistsevistʹ podobayetʹsya meni takozh.
ನೀವು ಏನು ವೃತ್ತಿ ಮಾಡುತ್ತೀರಿ? Хт--Ви за--ро-----ю? Хто Ви за професією? Х-о В- з- п-о-е-і-ю- -------------------- Хто Ви за професією? 0
Kh-o-Vy za--ro--s-y-yu? Khto Vy za profesiyeyu? K-t- V- z- p-o-e-i-e-u- ----------------------- Khto Vy za profesiyeyu?
ನಾನು ಭಾಷಾಂತರಕಾರ. Я-п-р----д--. Я перекладач. Я п-р-к-а-а-. ------------- Я перекладач. 0
Y- -e-e-l---ch. YA perekladach. Y- p-r-k-a-a-h- --------------- YA perekladach.
ನಾನು ಪುಸ್ತಕಗಳನ್ನು ಭಾಷಾಂತರಿಸುತ್ತೇನೆ. Я--ерек-а----к-и-и. Я перекладаю книги. Я п-р-к-а-а- к-и-и- ------------------- Я перекладаю книги. 0
YA ---ek--d-y----yhy. YA perekladayu knyhy. Y- p-r-k-a-a-u k-y-y- --------------------- YA perekladayu knyhy.
ನೀವು ಇಲ್ಲಿ ಒಬ್ಬರೇ ಇದ್ದೀರಾ? Ви --т с-мі? Ви тут самі? В- т-т с-м-? ------------ Ви тут самі? 0
Vy -u- ---i? Vy tut sami? V- t-t s-m-? ------------ Vy tut sami?
ಇಲ್ಲ, ನನ್ನ ಹೆಂಡತಿ/ ನನ್ನ ಗಂಡ ಸಹ ಇಲ್ಲಿದ್ದಾರೆ. Н-, -о---і--а---мі- чо--в-к-т--ож-т--. Ні, моя жінка / мій чоловік також тут. Н-, м-я ж-н-а / м-й ч-л-в-к т-к-ж т-т- -------------------------------------- Ні, моя жінка / мій чоловік також тут. 0
Ni, m-ya -h-n----------c-o--vi--ta-----tut. Ni, moya zhinka / miy- cholovik takozh tut. N-, m-y- z-i-k- / m-y- c-o-o-i- t-k-z- t-t- ------------------------------------------- Ni, moya zhinka / miy̆ cholovik takozh tut.
ಅವರು ನನ್ನ ಇಬ್ಬರು ಮಕ್ಕಳು. Т-м та-о---в-є моїх -і-ей. Там також двоє моїх дітей. Т-м т-к-ж д-о- м-ї- д-т-й- -------------------------- Там також двоє моїх дітей. 0
Ta- -akoz--dvo-- -o-̈---d---y-. Tam takozh dvoye moi-kh ditey-. T-m t-k-z- d-o-e m-i-k- d-t-y-. ------------------------------- Tam takozh dvoye moïkh ditey̆.

ರೋಮನ್ ಭಾಷೆಗಳು.

೭೦ ಕೋಟಿ ಜನರಿಗೆ ಒಂದು ರೊಮಾನಿಕ್ ಭಾಷೆ ಮಾತೃಭಾಷೆ. ಇದರಿಂದಾಗಿ ರೊಮಾನಿಕ್ ಭಾಷೆಗಳನ್ನು ಮಾತನಾಡುವವರಿಗೆ ಜಗತ್ತಿನಲ್ಲಿ ಒಂದು ಮುಖ್ಯ ಸ್ಥಾನವಿದೆ. ರೊಮಾನಿಕ್ ಭಾಷೆಗಳು ಇಂಡೊಯುರೋಪಿಯನ್ ಭಾಷಾಕುಟುಂಬಕ್ಕೆ ಸೇರುತ್ತವೆ. ಎಲ್ಲಾ ರೊಮಾನಿಕ್ ಭಾಷೆಗಳು ತಮ್ಮ ಮೂಲವನ್ನು ಲ್ಯಾಟಿನ್ ನಲ್ಲಿ ಹೊಂದಿವೆ. ಅಂದರೆ ಅವುಗಳು ರೋಮ್ ಭಾಷೆಯ ಸಂತತಿ. ಎಲ್ಲಾ ರೊಮಾನಿಕ್ ಭಾಷೆಗಳ ತಳಹದಿ ಗ್ರಾಮ್ಯ ಲ್ಯಾಟಿನ್. ಅದರ ಅರ್ಥ, ಹೊಸ ಪ್ರಾಚೀನದಲ್ಲಿ ಮಾತಾಡಲು ಬಳಸುತ್ತಿದ್ದ ಲ್ಯಾಟಿನ್. ಗ್ರಾಮ್ಯ ಲ್ಯಾಟಿನ್ ರೋಮ್ ನ ವಿಜಯಗಳಿಂದ ಯುರೋಪ್ ನ ಎಲ್ಲೆಡೆ ಹರಡಿಕೊಂಡಿತು. ಇದರಿಂದ ವಿವಿಧ ರೊಮಾನಿಕ್ ಭಾಷೆಗಳು ಮತ್ತು ಆಡುಭಾಷೆಗಳು ಹುಟ್ಟಿಕೊಂಡಿವೆ. ಆದರೆ ಲ್ಯಾಟಿನ್ ಭಾಷೆ ಇಟ್ಯಾಲಿಯನ್ ಮೂಲ ಹೊಂದಿದೆ. ಒಟ್ಟಿನಲ್ಲಿ ಸುಮಾರು ೧೫ ರೊಮಾನಿಕ್ ಭಾಷೆಗಳಿವೆ. ಸರಿಯಾದ ಸಂಖ್ಯೆಯನ್ನು ನಿಗದಿ ಪಡಿಸುವುದು ಕಷ್ಟ. ಅನೇಕ ಬಾರಿ ಅವು ಸ್ವತಂತ್ರ ಭಾಷೆಗಳೆ ಅಥವಾ ಆಡು ಭಾಷೆಗಳೆ ಎಂಬುದು ಸ್ಪಷ್ಟವಾಗುವುದಿಲ್ಲ. ಈ ಮಧ್ಯೆ ಹಲವಾರು ರೊಮಾನಿಕ್ ಭಾಷೆಗಳು ನಶಿಸಿಹೋಗಿವೆ. ಹಾಗೆಯೆ ರೊಮಾನಿಕ್ ಭಾಷೆಗಳನ್ನು ಅವಲಂಬಿಸಿದ ಹೊಸ ಭಾಷೆಗಳು ಹುಟ್ಟಿಕೊಂಡಿವೆ. ಅವುಗಳು ಕ್ರಿಯೋಲ್ ಭಾಷೆಗಳು. ಸಧ್ಯದಲ್ಲಿ ಸ್ಪ್ಯಾನಿಷ್ ವಿಶ್ವದಾದ್ಯಂತ ಅತಿ ಮುಖ್ಯ ರೊಮಾನಿಕ್ ಭಾಷೆ. ೩೮ ಕೋಟಿಗೂ ಹೆಚ್ಚು ಬಳಕೆದಾರರಿಂದ ಅದು ವಿಶ್ವಭಾಷೆಗಳಲ್ಲಿ ಒಂದಾಗಿದೆ. ಸಂಶೋಧಕರಿಗೆ ರೊಮಾನಿಕ್ ಭಾಷೆಗಳು ತುಂಬಾ ಸ್ವಾರಸ್ಯಕರವಾಗಿವೆ. ಏಕೆಂದರೆ ಈ ಭಾಷಾಗುಂಪಿನ ಚರಿತ್ರೆ ಚೆನ್ನಾಗಿ ದಾಖಲಾಗಿದೆ. ೨೫೦೦ ವರ್ಷಗಳಿಂದ ಲ್ಯಾಟಿನ್ ಮತ್ತು ರೊಮಾನಿಕ್ ಲಿಪಿಗಳು ಅಸ್ತಿತ್ವದಲ್ಲಿ ಇವೆ. ಅವುಗಳ ಆಧಾರದ ಮೇಲೆ ಭಾಷಾತಜ್ಞರು ಒಂದೊಂದು ಭಾಷೆಯ ಹುಟ್ಟನ್ನು ಪರೀಕ್ಷಿಸುತ್ತಾರೆ. ಹೀಗೆ ಭಾಷೆಗಳು ಯಾವ ನಿಯಮಗಳನ್ನನುಸರಿಸಿ ಬೆಳೆಯುತ್ತವೆ ಎಂಬುದನ್ನು ಸಂಶೋಧಿಸಬಹುದು. ಈ ಫಲಿತಾಂಶಗಳಲ್ಲಿ ಹಲವಾರನ್ನು ಬೇರೆ ಭಾಷೆಗಳಿಗೆ ವರ್ಗಾಯಿಸಬಹುದು. ರೊಮಾನಿಕ್ ಭಾಷೆಗಳ ವ್ಯಾಕರಣ ಹೋಲಿಸಬಲ್ಲ ರಚನೆಯನ್ನು ಹೊಂದಿವೆ. ಬಹು ಮುಖ್ಯವಾಗಿ ಪದ ಸಂಗ್ರಹಗಳಲ್ಲಿ ಹೆಚ್ಚಿನ ಹೋಲಿಕೆಗಳಿವೆ. ಒಬ್ಬ ಒಂದು ರೊಮಾನಿಕ್ ಭಾಷೆ ಮಾತನಾಡುತ್ತಿದ್ದರೆ ಇನ್ನೊಂದನ್ನು ಸುಲಭವಾಗಿ ಕಲಿಯಬಲ್ಲ. ಲ್ಯಾಟಿನ್ ನಿನಗೆ ಧನ್ಯವಾದಗಳು!