ಪದಗುಚ್ಛ ಪುಸ್ತಕ

kn ಲೋಕಾರೂಢಿ ೨   »   ko 일상대화 2

೨೧ [ಇಪ್ಪತ್ತೊಂದು]

ಲೋಕಾರೂಢಿ ೨

ಲೋಕಾರೂಢಿ ೨

21 [스물하나]

21 [seumulhana]

일상대화 2

[ilsangdaehwa 2]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಕೊರಿಯನ್ ಪ್ಲೇ ಮಾಡಿ ಇನ್ನಷ್ಟು
ನೀವು ಎಲ್ಲಿಂದ ಬಂದಿದ್ದೀರಿ? 어--- -어-? 어디에서 왔어요? 어-에- 왔-요- --------- 어디에서 왔어요? 0
e-d-eseo -----eo-o? eodieseo wass-eoyo? e-d-e-e- w-s---o-o- ------------------- eodieseo wass-eoyo?
ಬಾಸೆಲ್ ನಿಂದ. 바젤에-요. 바젤에서요. 바-에-요- ------ 바젤에서요. 0
baje--eseoy-. bajel-eseoyo. b-j-l-e-e-y-. ------------- bajel-eseoyo.
ಬಾಸೆಲ್ ಸ್ವಿಟ್ಜರ್ಲೆಂಡ್ ನಲ್ಲಿದೆ. 바젤- -위-에-있어요. 바젤은 스위스에 있어요. 바-은 스-스- 있-요- ------------- 바젤은 스위스에 있어요. 0
b-------n---uw-seu---s--eoyo. bajel-eun seuwiseue iss-eoyo. b-j-l-e-n s-u-i-e-e i-s-e-y-. ----------------------------- bajel-eun seuwiseue iss-eoyo.
ನಾನು ನಿಮಗೆ ಶ್ರೀಮಾನ್ ಮಿಲ್ಲರ್ ಅವರನ್ನು ಪರಿಚಯಿಸಲೆ? 뮐---를 소개해- -까-? 뮐러 씨를 소개해도 될까요? 뮐- 씨- 소-해- 될-요- --------------- 뮐러 씨를 소개해도 될까요? 0
mw---e- -s-l-----o-aehaed---oe---a-o? mwilleo ssileul sogaehaedo doelkkayo? m-i-l-o s-i-e-l s-g-e-a-d- d-e-k-a-o- ------------------------------------- mwilleo ssileul sogaehaedo doelkkayo?
ಅವರು ಹೊರದೇಶದವರು. 그- --인이-요. 그는 외국인이에요. 그- 외-인-에-. ---------- 그는 외국인이에요. 0
ge-n--n--e-u--i---e--. geuneun oegug-in-ieyo. g-u-e-n o-g-g-i---e-o- ---------------------- geuneun oegug-in-ieyo.
ಅವರು ಬಹಳ ಭಾಷೆಗಳನ್ನು ಮಾತನಾಡುತ್ತಾರೆ 그는--러 언어----. 그는 여러 언어를 해요. 그- 여- 언-를 해-. ------------- 그는 여러 언어를 해요. 0
g-u--un ye--eo -o-------- ---yo. geuneun yeoleo eon-eoleul haeyo. g-u-e-n y-o-e- e-n-e-l-u- h-e-o- -------------------------------- geuneun yeoleo eon-eoleul haeyo.
ನೀವು ಮೊದಲ ಬಾರಿಗೆ ಇಲ್ಲಿಗೆ ಬಂದಿದ್ದೀರಾ? 여기 -- ---? 여기 처음 왔어요? 여- 처- 왔-요- ---------- 여기 처음 왔어요? 0
y--g- ch--e-m--a------o? yeogi cheoeum wass-eoyo? y-o-i c-e-e-m w-s---o-o- ------------------------ yeogi cheoeum wass-eoyo?
ಇಲ್ಲ, ನಾನು ಹೋದ ವರ್ಷ ಒಮ್ಮೆ ಇಲ್ಲಿಗೆ ಬಂದಿದ್ದೆ. 아--, 작년에-한 번 왔-요. 아니요, 작년에 한 번 왔어요. 아-요- 작-에 한 번 왔-요- ----------------- 아니요, 작년에 한 번 왔어요. 0
a-i-o, -agn-eon-e-h-n ---- w-ss-e-yo. aniyo, jagnyeon-e han beon wass-eoyo. a-i-o- j-g-y-o--- h-n b-o- w-s---o-o- ------------------------------------- aniyo, jagnyeon-e han beon wass-eoyo.
ಆದರೆ ಕೇವಲ ಒಂದು ವಾರದ ಮಟ್ಟಿಗೆ ಮಾತ್ರ. 일주-- -----. 일주일만 있었지만요. 일-일- 있-지-요- ----------- 일주일만 있었지만요. 0
i-j--ilm-- --s-e-s--i-a--y-. ilju-ilman iss-eossjiman-yo. i-j---l-a- i-s-e-s-j-m-n-y-. ---------------------------- ilju-ilman iss-eossjiman-yo.
ನಿಮಗೆ ನಮ್ಮ ಬಳಿ ಹೇಗೆ ಎನಿಸುತ್ತದೆ? 이---마음에 -어요? 이곳이 마음에 들어요? 이-이 마-에 들-요- ------------ 이곳이 마음에 들어요? 0
ig-s---ma--u--e-d----eo-o? igos-i ma-eum-e deul-eoyo? i-o--- m---u--- d-u---o-o- -------------------------- igos-i ma-eum-e deul-eoyo?
ನನಗೆ ತುಂಬ ಹಿಡಿಸಿದೆ. ಇಲ್ಲಿಯ ಜನರು ತುಂಬ ಒಳ್ಳೆಯವರು. 아---아---사-들- --해-. 아주 좋아요. 사람들이 친절해요. 아- 좋-요- 사-들- 친-해-. ------------------ 아주 좋아요. 사람들이 친절해요. 0
a-- joh----. -a--m-e-l--------e-lhaeyo. aju joh-ayo. salamdeul-i chinjeolhaeyo. a-u j-h-a-o- s-l-m-e-l-i c-i-j-o-h-e-o- --------------------------------------- aju joh-ayo. salamdeul-i chinjeolhaeyo.
ಈ ಜಾಗ ನನಗೆ ತುಂಬ ಇಷ್ಟವಾಗಿದೆ. 그리고 경치도-마음- 들어요. 그리고 경치도 마음에 들어요. 그-고 경-도 마-에 들-요- ---------------- 그리고 경치도 마음에 들어요. 0
g-u---- gye-n-c-i-o -a-e-m-e -eul-eo-o. geuligo gyeongchido ma-eum-e deul-eoyo. g-u-i-o g-e-n-c-i-o m---u--- d-u---o-o- --------------------------------------- geuligo gyeongchido ma-eum-e deul-eoyo.
ನೀವು ಏನು ವೃತ್ತಿ ಮಾಡುತ್ತೀರಿ? 직-이--예-? 직업이 뭐예요? 직-이 뭐-요- -------- 직업이 뭐예요? 0
j-g-eo--- -----yo? jig-eob-i mwoyeyo? j-g-e-b-i m-o-e-o- ------------------ jig-eob-i mwoyeyo?
ನಾನು ಭಾಷಾಂತರಕಾರ. 저--번역가예-. 저는 번역가예요. 저- 번-가-요- --------- 저는 번역가예요. 0
jeon-u- b-o---------e--. jeoneun beon-yeoggayeyo. j-o-e-n b-o---e-g-a-e-o- ------------------------ jeoneun beon-yeoggayeyo.
ನಾನು ಪುಸ್ತಕಗಳನ್ನು ಭಾಷಾಂತರಿಸುತ್ತೇನೆ. 저는--을-번역해요. 저는 책을 번역해요. 저- 책- 번-해-. ----------- 저는 책을 번역해요. 0
je---un ch-e--------on-yeoghaey-. jeoneun chaeg-eul beon-yeoghaeyo. j-o-e-n c-a-g-e-l b-o---e-g-a-y-. --------------------------------- jeoneun chaeg-eul beon-yeoghaeyo.
ನೀವು ಇಲ್ಲಿ ಒಬ್ಬರೇ ಇದ್ದೀರಾ? 이곳---- ---? 이곳에 혼자 왔어요? 이-에 혼- 왔-요- ----------- 이곳에 혼자 왔어요? 0
i--s-e----ja--ass-e-y-? igos-e honja wass-eoyo? i-o--- h-n-a w-s---o-o- ----------------------- igos-e honja wass-eoyo?
ಇಲ್ಲ, ನನ್ನ ಹೆಂಡತಿ/ ನನ್ನ ಗಂಡ ಸಹ ಇಲ್ಲಿದ್ದಾರೆ. 아니요--- 남-도-여- 있어-. 아니요, 제 남편도 여기 있어요. 아-요- 제 남-도 여- 있-요- ------------------ 아니요, 제 남편도 여기 있어요. 0
an-y-- -e---m--e--do-ye-gi i---e--o. aniyo, je nampyeondo yeogi iss-eoyo. a-i-o- j- n-m-y-o-d- y-o-i i-s-e-y-. ------------------------------------ aniyo, je nampyeondo yeogi iss-eoyo.
ಅವರು ನನ್ನ ಇಬ್ಬರು ಮಕ್ಕಳು. 그-고 -----제-아--이-요. 그리고 저 둘도 제 아이들이에요. 그-고 저 둘- 제 아-들-에-. ------------------ 그리고 저 둘도 제 아이들이에요. 0
g--l-g----- du-do -- ---e-------. geuligo jeo duldo je aideul-ieyo. g-u-i-o j-o d-l-o j- a-d-u---e-o- --------------------------------- geuligo jeo duldo je aideul-ieyo.

ರೋಮನ್ ಭಾಷೆಗಳು.

೭೦ ಕೋಟಿ ಜನರಿಗೆ ಒಂದು ರೊಮಾನಿಕ್ ಭಾಷೆ ಮಾತೃಭಾಷೆ. ಇದರಿಂದಾಗಿ ರೊಮಾನಿಕ್ ಭಾಷೆಗಳನ್ನು ಮಾತನಾಡುವವರಿಗೆ ಜಗತ್ತಿನಲ್ಲಿ ಒಂದು ಮುಖ್ಯ ಸ್ಥಾನವಿದೆ. ರೊಮಾನಿಕ್ ಭಾಷೆಗಳು ಇಂಡೊಯುರೋಪಿಯನ್ ಭಾಷಾಕುಟುಂಬಕ್ಕೆ ಸೇರುತ್ತವೆ. ಎಲ್ಲಾ ರೊಮಾನಿಕ್ ಭಾಷೆಗಳು ತಮ್ಮ ಮೂಲವನ್ನು ಲ್ಯಾಟಿನ್ ನಲ್ಲಿ ಹೊಂದಿವೆ. ಅಂದರೆ ಅವುಗಳು ರೋಮ್ ಭಾಷೆಯ ಸಂತತಿ. ಎಲ್ಲಾ ರೊಮಾನಿಕ್ ಭಾಷೆಗಳ ತಳಹದಿ ಗ್ರಾಮ್ಯ ಲ್ಯಾಟಿನ್. ಅದರ ಅರ್ಥ, ಹೊಸ ಪ್ರಾಚೀನದಲ್ಲಿ ಮಾತಾಡಲು ಬಳಸುತ್ತಿದ್ದ ಲ್ಯಾಟಿನ್. ಗ್ರಾಮ್ಯ ಲ್ಯಾಟಿನ್ ರೋಮ್ ನ ವಿಜಯಗಳಿಂದ ಯುರೋಪ್ ನ ಎಲ್ಲೆಡೆ ಹರಡಿಕೊಂಡಿತು. ಇದರಿಂದ ವಿವಿಧ ರೊಮಾನಿಕ್ ಭಾಷೆಗಳು ಮತ್ತು ಆಡುಭಾಷೆಗಳು ಹುಟ್ಟಿಕೊಂಡಿವೆ. ಆದರೆ ಲ್ಯಾಟಿನ್ ಭಾಷೆ ಇಟ್ಯಾಲಿಯನ್ ಮೂಲ ಹೊಂದಿದೆ. ಒಟ್ಟಿನಲ್ಲಿ ಸುಮಾರು ೧೫ ರೊಮಾನಿಕ್ ಭಾಷೆಗಳಿವೆ. ಸರಿಯಾದ ಸಂಖ್ಯೆಯನ್ನು ನಿಗದಿ ಪಡಿಸುವುದು ಕಷ್ಟ. ಅನೇಕ ಬಾರಿ ಅವು ಸ್ವತಂತ್ರ ಭಾಷೆಗಳೆ ಅಥವಾ ಆಡು ಭಾಷೆಗಳೆ ಎಂಬುದು ಸ್ಪಷ್ಟವಾಗುವುದಿಲ್ಲ. ಈ ಮಧ್ಯೆ ಹಲವಾರು ರೊಮಾನಿಕ್ ಭಾಷೆಗಳು ನಶಿಸಿಹೋಗಿವೆ. ಹಾಗೆಯೆ ರೊಮಾನಿಕ್ ಭಾಷೆಗಳನ್ನು ಅವಲಂಬಿಸಿದ ಹೊಸ ಭಾಷೆಗಳು ಹುಟ್ಟಿಕೊಂಡಿವೆ. ಅವುಗಳು ಕ್ರಿಯೋಲ್ ಭಾಷೆಗಳು. ಸಧ್ಯದಲ್ಲಿ ಸ್ಪ್ಯಾನಿಷ್ ವಿಶ್ವದಾದ್ಯಂತ ಅತಿ ಮುಖ್ಯ ರೊಮಾನಿಕ್ ಭಾಷೆ. ೩೮ ಕೋಟಿಗೂ ಹೆಚ್ಚು ಬಳಕೆದಾರರಿಂದ ಅದು ವಿಶ್ವಭಾಷೆಗಳಲ್ಲಿ ಒಂದಾಗಿದೆ. ಸಂಶೋಧಕರಿಗೆ ರೊಮಾನಿಕ್ ಭಾಷೆಗಳು ತುಂಬಾ ಸ್ವಾರಸ್ಯಕರವಾಗಿವೆ. ಏಕೆಂದರೆ ಈ ಭಾಷಾಗುಂಪಿನ ಚರಿತ್ರೆ ಚೆನ್ನಾಗಿ ದಾಖಲಾಗಿದೆ. ೨೫೦೦ ವರ್ಷಗಳಿಂದ ಲ್ಯಾಟಿನ್ ಮತ್ತು ರೊಮಾನಿಕ್ ಲಿಪಿಗಳು ಅಸ್ತಿತ್ವದಲ್ಲಿ ಇವೆ. ಅವುಗಳ ಆಧಾರದ ಮೇಲೆ ಭಾಷಾತಜ್ಞರು ಒಂದೊಂದು ಭಾಷೆಯ ಹುಟ್ಟನ್ನು ಪರೀಕ್ಷಿಸುತ್ತಾರೆ. ಹೀಗೆ ಭಾಷೆಗಳು ಯಾವ ನಿಯಮಗಳನ್ನನುಸರಿಸಿ ಬೆಳೆಯುತ್ತವೆ ಎಂಬುದನ್ನು ಸಂಶೋಧಿಸಬಹುದು. ಈ ಫಲಿತಾಂಶಗಳಲ್ಲಿ ಹಲವಾರನ್ನು ಬೇರೆ ಭಾಷೆಗಳಿಗೆ ವರ್ಗಾಯಿಸಬಹುದು. ರೊಮಾನಿಕ್ ಭಾಷೆಗಳ ವ್ಯಾಕರಣ ಹೋಲಿಸಬಲ್ಲ ರಚನೆಯನ್ನು ಹೊಂದಿವೆ. ಬಹು ಮುಖ್ಯವಾಗಿ ಪದ ಸಂಗ್ರಹಗಳಲ್ಲಿ ಹೆಚ್ಚಿನ ಹೋಲಿಕೆಗಳಿವೆ. ಒಬ್ಬ ಒಂದು ರೊಮಾನಿಕ್ ಭಾಷೆ ಮಾತನಾಡುತ್ತಿದ್ದರೆ ಇನ್ನೊಂದನ್ನು ಸುಲಭವಾಗಿ ಕಲಿಯಬಲ್ಲ. ಲ್ಯಾಟಿನ್ ನಿನಗೆ ಧನ್ಯವಾದಗಳು!