ಪದಗುಚ್ಛ ಪುಸ್ತಕ

kn ಲೋಕಾರೂಢಿ ೨   »   ky Жеңил баарлашуу 2

೨೧ [ಇಪ್ಪತ್ತೊಂದು]

ಲೋಕಾರೂಢಿ ೨

ಲೋಕಾರೂಢಿ ೨

21 [жыйырма бир]

21 [jıyırma bir]

Жеңил баарлашуу 2

[Jeŋil baarlaşuu 2]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಕಿರ್ಗಿಜ್ ಪ್ಲೇ ಮಾಡಿ ಇನ್ನಷ್ಟು
ನೀವು ಎಲ್ಲಿಂದ ಬಂದಿದ್ದೀರಿ? Кайсы ж---е-----осу-? К____ ж_____ б_______ К-й-ы ж-р-е- б-л-с-з- --------------------- Кайсы жерден болосуз? 0
K--sı -er----bo-o-u-? K____ j_____ b_______ K-y-ı j-r-e- b-l-s-z- --------------------- Kaysı jerden bolosuz?
ಬಾಸೆಲ್ ನಿಂದ. Б--ел--ен. Б_________ Б-з-л-д-н- ---------- Базельден. 0
B-zeld--. B________ B-z-l-e-. --------- Bazelden.
ಬಾಸೆಲ್ ಸ್ವಿಟ್ಜರ್ಲೆಂಡ್ ನಲ್ಲಿದೆ. Ба-е-ь----йца--я-- -а--аш---. Б_____ Ш__________ ж_________ Б-з-л- Ш-е-ц-р-я-а ж-й-а-к-н- ----------------------------- Базель Швейцарияда жайгашкан. 0
B---l--ve--s--i-ada j-y-aş-an. B____ Ş____________ j_________ B-z-l Ş-e-t-a-i-a-a j-y-a-k-n- ------------------------------ Bazel Şveytsariyada jaygaşkan.
ನಾನು ನಿಮಗೆ ಶ್ರೀಮಾನ್ ಮಿಲ್ಲರ್ ಅವರನ್ನು ಪರಿಚಯಿಸಲೆ? С-зд--М--ле---ы--- --н---тааны---рс-- ---о-у? С____ М_____ м____ м____ т___________ б______ С-з-и М-л-е- м-р-а м-н-н т-а-ы-т-р-а- б-л-б-? --------------------------------------------- Сизди Мюллер мырза менен тааныштырсам болобу? 0
Si----M--ll-r---rz--m--e---aan-ştı--a--b-l-b-? S____ M______ m____ m____ t___________ b______ S-z-i M-u-l-r m-r-a m-n-n t-a-ı-t-r-a- b-l-b-? ---------------------------------------------- Sizdi Myuller mırza menen taanıştırsam bolobu?
ಅವರು ಹೊರದೇಶದವರು. А---е----д-к. А_ ч__ э_____ А- ч-т э-д-к- ------------- Ал чет элдик. 0
Al-çe- el-ik. A_ ç__ e_____ A- ç-t e-d-k- ------------- Al çet eldik.
ಅವರು ಬಹಳ ಭಾಷೆಗಳನ್ನು ಮಾತನಾಡುತ್ತಾರೆ Ал бир--анч- т--д--с-й----. А_ б__ к____ т____ с_______ А- б-р к-н-а т-л-е с-й-ө-т- --------------------------- Ал бир канча тилде сүйлөйт. 0
A--bi- k---a--i-d- süyl---. A_ b__ k____ t____ s_______ A- b-r k-n-a t-l-e s-y-ö-t- --------------------------- Al bir kança tilde süylöyt.
ನೀವು ಮೊದಲ ಬಾರಿಗೆ ಇಲ್ಲಿಗೆ ಬಂದಿದ್ದೀರಾ? Си- б-л --р-е-би-и-чи--олу --л-и-из-и? С__ б__ ж____ б______ ж___ к__________ С-з б-л ж-р-е б-р-н-и ж-л- к-л-и-и-б-? -------------------------------------- Сиз бул жерге биринчи жолу келдиңизби? 0
Siz---l j-r-- --ri------lu k--d----b-? S__ b__ j____ b______ j___ k__________ S-z b-l j-r-e b-r-n-i j-l- k-l-i-i-b-? -------------------------------------- Siz bul jerge birinçi jolu keldiŋizbi?
ಇಲ್ಲ, ನಾನು ಹೋದ ವರ್ಷ ಒಮ್ಮೆ ಇಲ್ಲಿಗೆ ಬಂದಿದ್ದೆ. Ж----мен-б-л--р--ул ---де --лг-----. Ж___ м__ б_____ б__ ж____ б_________ Ж-к- м-н б-л-ы- б-л ж-р-е б-л-о-м-н- ------------------------------------ Жок, мен былтыр бул жерде болгонмун. 0
Jok, m---b-l--r -u- -erde--ol--n--n. J___ m__ b_____ b__ j____ b_________ J-k- m-n b-l-ı- b-l j-r-e b-l-o-m-n- ------------------------------------ Jok, men bıltır bul jerde bolgonmun.
ಆದರೆ ಕೇವಲ ಒಂದು ವಾರದ ಮಟ್ಟಿಗೆ ಮಾತ್ರ. Би-ок-бир-ж-ма-а гана. Б____ б__ ж_____ г____ Б-р-к б-р ж-м-г- г-н-. ---------------------- Бирок бир жумага гана. 0
Bir---b-----ma-a-gana. B____ b__ j_____ g____ B-r-k b-r j-m-g- g-n-. ---------------------- Birok bir jumaga gana.
ನಿಮಗೆ ನಮ್ಮ ಬಳಿ ಹೇಗೆ ಎನಿಸುತ್ತದೆ? Б-л -е-де----ге-кандай --гып-ж--а-? Б__ ж____ с____ к_____ ж____ ж_____ Б-л ж-р-е с-з-е к-н-а- ж-г-п ж-т-т- ----------------------------------- Бул жерде сизге кандай жагып жатат? 0
B-l ---de-siz-- ka-d-- --g-p j----? B__ j____ s____ k_____ j____ j_____ B-l j-r-e s-z-e k-n-a- j-g-p j-t-t- ----------------------------------- Bul jerde sizge kanday jagıp jatat?
ನನಗೆ ತುಂಬ ಹಿಡಿಸಿದೆ. ಇಲ್ಲಿಯ ಜನರು ತುಂಬ ಒಳ್ಳೆಯವರು. Абдан-ж-кш-- --- ж-к-ы. А____ ж_____ Э__ ж_____ А-д-н ж-к-ы- Э-и ж-к-ы- ----------------------- Абдан жакшы. Эли жакшы. 0
Abd-- --kş-. Eli --kşı. A____ j_____ E__ j_____ A-d-n j-k-ı- E-i j-k-ı- ----------------------- Abdan jakşı. Eli jakşı.
ಈ ಜಾಗ ನನಗೆ ತುಂಬ ಇಷ್ಟವಾಗಿದೆ. Ан-н---га---й-аж-д---а--т. А___ м___ п_____ д_ ж_____ А-а- м-г- п-й-а- д- ж-г-т- -------------------------- Анан мага пейзаж да жагат. 0
A--n-maga p---aj --------. A___ m___ p_____ d_ j_____ A-a- m-g- p-y-a- d- j-g-t- -------------------------- Anan maga peyzaj da jagat.
ನೀವು ಏನು ವೃತ್ತಿ ಮಾಡುತ್ತೀರಿ? Сиздин-ке-и-иң-- канд-й? С_____ к________ к______ С-з-и- к-с-б-ң-з к-н-а-? ------------------------ Сиздин кесибиңиз кандай? 0
S--di--ke--bi-iz--an-a-? S_____ k________ k______ S-z-i- k-s-b-ŋ-z k-n-a-? ------------------------ Sizdin kesibiŋiz kanday?
ನಾನು ಭಾಷಾಂತರಕಾರ. М-н--о--рмо-у-ун. М__ к____________ М-н к-т-р-о-у-у-. ----------------- Мен котормочумун. 0
M-n -----moçu-u-. M__ k____________ M-n k-t-r-o-u-u-. ----------------- Men kotormoçumun.
ನಾನು ಪುಸ್ತಕಗಳನ್ನು ಭಾಷಾಂತರಿಸುತ್ತೇನೆ. М-н--и-е--е--и к-т-ро---. М__ к_________ к_________ М-н к-т-п-е-д- к-т-р-м-н- ------------------------- Мен китептерди которомун. 0
Me--ki--p-erdi ----rom--. M__ k_________ k_________ M-n k-t-p-e-d- k-t-r-m-n- ------------------------- Men kitepterdi kotoromun.
ನೀವು ಇಲ್ಲಿ ಒಬ್ಬರೇ ಇದ್ದೀರಾ? Бул--е-д- ж---ы-с-збы? Б__ ж____ ж___________ Б-л ж-р-е ж-л-ы-с-з-ы- ---------------------- Бул жерде жалгызсызбы? 0
B-- ---d- j-lgızsı--ı? B__ j____ j___________ B-l j-r-e j-l-ı-s-z-ı- ---------------------- Bul jerde jalgızsızbı?
ಇಲ್ಲ, ನನ್ನ ಹೆಂಡತಿ/ ನನ್ನ ಗಂಡ ಸಹ ಇಲ್ಲಿದ್ದಾರೆ. Ж----м--и- -я-ы-/күйөөм-да-бул жерде. Ж___ м____ а___________ д_ б__ ж_____ Ж-к- м-н-н а-л-м-к-й-ө- д- б-л ж-р-е- ------------------------------------- Жок, менин аялым/күйөөм да бул жерде. 0
Jo-- m--in -yal-m/-üyöö--da b-l--erde. J___ m____ a____________ d_ b__ j_____ J-k- m-n-n a-a-ı-/-ü-ö-m d- b-l j-r-e- -------------------------------------- Jok, menin ayalım/küyööm da bul jerde.
ಅವರು ನನ್ನ ಇಬ್ಬರು ಮಕ್ಕಳು. А-------ин -----ала--б-р. А___ м____ э__ б____ б___ А-а- м-н-н э-и б-л-м б-р- ------------------------- Анан менин эки балам бар. 0
Anan meni---k- b---m -a-. A___ m____ e__ b____ b___ A-a- m-n-n e-i b-l-m b-r- ------------------------- Anan menin eki balam bar.

ರೋಮನ್ ಭಾಷೆಗಳು.

೭೦ ಕೋಟಿ ಜನರಿಗೆ ಒಂದು ರೊಮಾನಿಕ್ ಭಾಷೆ ಮಾತೃಭಾಷೆ. ಇದರಿಂದಾಗಿ ರೊಮಾನಿಕ್ ಭಾಷೆಗಳನ್ನು ಮಾತನಾಡುವವರಿಗೆ ಜಗತ್ತಿನಲ್ಲಿ ಒಂದು ಮುಖ್ಯ ಸ್ಥಾನವಿದೆ. ರೊಮಾನಿಕ್ ಭಾಷೆಗಳು ಇಂಡೊಯುರೋಪಿಯನ್ ಭಾಷಾಕುಟುಂಬಕ್ಕೆ ಸೇರುತ್ತವೆ. ಎಲ್ಲಾ ರೊಮಾನಿಕ್ ಭಾಷೆಗಳು ತಮ್ಮ ಮೂಲವನ್ನು ಲ್ಯಾಟಿನ್ ನಲ್ಲಿ ಹೊಂದಿವೆ. ಅಂದರೆ ಅವುಗಳು ರೋಮ್ ಭಾಷೆಯ ಸಂತತಿ. ಎಲ್ಲಾ ರೊಮಾನಿಕ್ ಭಾಷೆಗಳ ತಳಹದಿ ಗ್ರಾಮ್ಯ ಲ್ಯಾಟಿನ್. ಅದರ ಅರ್ಥ, ಹೊಸ ಪ್ರಾಚೀನದಲ್ಲಿ ಮಾತಾಡಲು ಬಳಸುತ್ತಿದ್ದ ಲ್ಯಾಟಿನ್. ಗ್ರಾಮ್ಯ ಲ್ಯಾಟಿನ್ ರೋಮ್ ನ ವಿಜಯಗಳಿಂದ ಯುರೋಪ್ ನ ಎಲ್ಲೆಡೆ ಹರಡಿಕೊಂಡಿತು. ಇದರಿಂದ ವಿವಿಧ ರೊಮಾನಿಕ್ ಭಾಷೆಗಳು ಮತ್ತು ಆಡುಭಾಷೆಗಳು ಹುಟ್ಟಿಕೊಂಡಿವೆ. ಆದರೆ ಲ್ಯಾಟಿನ್ ಭಾಷೆ ಇಟ್ಯಾಲಿಯನ್ ಮೂಲ ಹೊಂದಿದೆ. ಒಟ್ಟಿನಲ್ಲಿ ಸುಮಾರು ೧೫ ರೊಮಾನಿಕ್ ಭಾಷೆಗಳಿವೆ. ಸರಿಯಾದ ಸಂಖ್ಯೆಯನ್ನು ನಿಗದಿ ಪಡಿಸುವುದು ಕಷ್ಟ. ಅನೇಕ ಬಾರಿ ಅವು ಸ್ವತಂತ್ರ ಭಾಷೆಗಳೆ ಅಥವಾ ಆಡು ಭಾಷೆಗಳೆ ಎಂಬುದು ಸ್ಪಷ್ಟವಾಗುವುದಿಲ್ಲ. ಈ ಮಧ್ಯೆ ಹಲವಾರು ರೊಮಾನಿಕ್ ಭಾಷೆಗಳು ನಶಿಸಿಹೋಗಿವೆ. ಹಾಗೆಯೆ ರೊಮಾನಿಕ್ ಭಾಷೆಗಳನ್ನು ಅವಲಂಬಿಸಿದ ಹೊಸ ಭಾಷೆಗಳು ಹುಟ್ಟಿಕೊಂಡಿವೆ. ಅವುಗಳು ಕ್ರಿಯೋಲ್ ಭಾಷೆಗಳು. ಸಧ್ಯದಲ್ಲಿ ಸ್ಪ್ಯಾನಿಷ್ ವಿಶ್ವದಾದ್ಯಂತ ಅತಿ ಮುಖ್ಯ ರೊಮಾನಿಕ್ ಭಾಷೆ. ೩೮ ಕೋಟಿಗೂ ಹೆಚ್ಚು ಬಳಕೆದಾರರಿಂದ ಅದು ವಿಶ್ವಭಾಷೆಗಳಲ್ಲಿ ಒಂದಾಗಿದೆ. ಸಂಶೋಧಕರಿಗೆ ರೊಮಾನಿಕ್ ಭಾಷೆಗಳು ತುಂಬಾ ಸ್ವಾರಸ್ಯಕರವಾಗಿವೆ. ಏಕೆಂದರೆ ಈ ಭಾಷಾಗುಂಪಿನ ಚರಿತ್ರೆ ಚೆನ್ನಾಗಿ ದಾಖಲಾಗಿದೆ. ೨೫೦೦ ವರ್ಷಗಳಿಂದ ಲ್ಯಾಟಿನ್ ಮತ್ತು ರೊಮಾನಿಕ್ ಲಿಪಿಗಳು ಅಸ್ತಿತ್ವದಲ್ಲಿ ಇವೆ. ಅವುಗಳ ಆಧಾರದ ಮೇಲೆ ಭಾಷಾತಜ್ಞರು ಒಂದೊಂದು ಭಾಷೆಯ ಹುಟ್ಟನ್ನು ಪರೀಕ್ಷಿಸುತ್ತಾರೆ. ಹೀಗೆ ಭಾಷೆಗಳು ಯಾವ ನಿಯಮಗಳನ್ನನುಸರಿಸಿ ಬೆಳೆಯುತ್ತವೆ ಎಂಬುದನ್ನು ಸಂಶೋಧಿಸಬಹುದು. ಈ ಫಲಿತಾಂಶಗಳಲ್ಲಿ ಹಲವಾರನ್ನು ಬೇರೆ ಭಾಷೆಗಳಿಗೆ ವರ್ಗಾಯಿಸಬಹುದು. ರೊಮಾನಿಕ್ ಭಾಷೆಗಳ ವ್ಯಾಕರಣ ಹೋಲಿಸಬಲ್ಲ ರಚನೆಯನ್ನು ಹೊಂದಿವೆ. ಬಹು ಮುಖ್ಯವಾಗಿ ಪದ ಸಂಗ್ರಹಗಳಲ್ಲಿ ಹೆಚ್ಚಿನ ಹೋಲಿಕೆಗಳಿವೆ. ಒಬ್ಬ ಒಂದು ರೊಮಾನಿಕ್ ಭಾಷೆ ಮಾತನಾಡುತ್ತಿದ್ದರೆ ಇನ್ನೊಂದನ್ನು ಸುಲಭವಾಗಿ ಕಲಿಯಬಲ್ಲ. ಲ್ಯಾಟಿನ್ ನಿನಗೆ ಧನ್ಯವಾದಗಳು!