ಪದಗುಚ್ಛ ಪುಸ್ತಕ

kn ಲೋಕಾರೂಢಿ ೨   »   fa ‫گفتگوی کوتاه 2‬

೨೧ [ಇಪ್ಪತ್ತೊಂದು]

ಲೋಕಾರೂಢಿ ೨

ಲೋಕಾರೂಢಿ ೨

‫21 [بیست و یک]‬

21 [bist-o-yek]

‫گفتگوی کوتاه 2‬

‫goftegooi kootaah 2‬‬‬

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಫಾರ್ಸಿ ಪ್ಲೇ ಮಾಡಿ ಇನ್ನಷ್ಟು
ನೀವು ಎಲ್ಲಿಂದ ಬಂದಿದ್ದೀರಿ? ‫-م- از ----م-‌---د؟‬ ‫___ ا_ ک__ م_______ ‫-م- ا- ک-ا م-‌-ی-د-‬ --------------------- ‫شما از کجا می‌آیید؟‬ 0
‫sh-m-- az -o----m---a---?-‬‬ ‫______ a_ k____ m___________ ‫-h-m-a a- k-j-a m---a-e-?-‬- ----------------------------- ‫shomaa az kojaa mi-aaeed?‬‬‬
ಬಾಸೆಲ್ ನಿಂದ. ‫ا- -ا-ل-‬ ‫__ ب_____ ‫-ز ب-ز-.- ---------- ‫از بازل.‬ 0
‫-z -aaze-.-‬‬ ‫__ b_________ ‫-z b-a-e-.-‬- -------------- ‫az baazel.‬‬‬
ಬಾಸೆಲ್ ಸ್ವಿಟ್ಜರ್ಲೆಂಡ್ ನಲ್ಲಿದೆ. ‫باز---ر س-ی-س --ت.‬ ‫____ د_ س____ ا____ ‫-ا-ل د- س-ی-س ا-ت-‬ -------------------- ‫بازل در سوییس است.‬ 0
‫--azel-da-----yi- --t.--‬ ‫______ d__ s_____ a______ ‫-a-z-l d-r s-o-i- a-t-‬-‬ -------------------------- ‫baazel dar sooyis ast.‬‬‬
ನಾನು ನಿಮಗೆ ಶ್ರೀಮಾನ್ ಮಿಲ್ಲರ್ ಅವರನ್ನು ಪರಿಚಯಿಸಲೆ? ‫می‌تو--م -قا--مو-- را به --- م-رف--ک-م؟‬ ‫_______ آ___ م___ ر_ ب_ ش__ م____ ک____ ‫-ی-ت-ا-م آ-ا- م-ل- ر- ب- ش-ا م-ر-ی ک-م-‬ ----------------------------------------- ‫می‌توانم آقای مولر را به شما معرفی کنم؟‬ 0
‫m---a--a--- a-g-aa----o-e- ---be ----a--moar-f---o-am---‬ ‫___________ a_______ m____ r_ b_ s_____ m______ k________ ‫-i-t-v-a-a- a-g-a-y- m-l-r r- b- s-o-a- m-a-e-i k-n-m-‬-‬ ---------------------------------------------------------- ‫mi-tavaanam aaghaaye moler ra be shomaa moarefi konam?‬‬‬
ಅವರು ಹೊರದೇಶದವರು. ‫-و-خ-ر-ی-اس-.‬ ‫__ خ____ ا____ ‫-و خ-ر-ی ا-ت-‬ --------------- ‫او خارجی است.‬ 0
‫-o--h-a--ji---t-‬-‬ ‫__ k_______ a______ ‫-o k-a-r-j- a-t-‬-‬ -------------------- ‫oo khaareji ast.‬‬‬
ಅವರು ಬಹಳ ಭಾಷೆಗಳನ್ನು ಮಾತನಾಡುತ್ತಾರೆ ‫------چ-دین زبا--صحب---ی‌-ند-‬ ‫__ ب_ چ____ ز___ ص___ م______ ‫-و ب- چ-د-ن ز-ا- ص-ب- م-‌-ن-.- ------------------------------- ‫او به چندین زبان صحبت می‌کند.‬ 0
‫-- -- -h-nd-n za-aa- --hba- -i-k--ad--‬‬ ‫__ b_ c______ z_____ s_____ m___________ ‫-o b- c-a-d-n z-b-a- s-h-a- m---o-a-.-‬- ----------------------------------------- ‫oo be chandin zabaan sohbat mi-konad.‬‬‬
ನೀವು ಮೊದಲ ಬಾರಿಗೆ ಇಲ್ಲಿಗೆ ಬಂದಿದ್ದೀರಾ? ‫----ب-ای اول-ن--ار--ی----هستی-؟‬ ‫___ ب___ ا____ ب__ ا____ ه______ ‫-م- ب-ا- ا-ل-ن ب-ر ا-ن-ا ه-ت-د-‬ --------------------------------- ‫شما برای اولین بار اینجا هستید؟‬ 0
‫s-oma-----aa----v--i--b-ar-ee---a -ast---‬-‬ ‫______ b______ a_____ b___ e_____ h_________ ‫-h-m-a b-r-a-e a-a-i- b-a- e-n-a- h-s-i-?-‬- --------------------------------------------- ‫shomaa baraaye avalin baar eenjaa hastid?‬‬‬
ಇಲ್ಲ, ನಾನು ಹೋದ ವರ್ಷ ಒಮ್ಮೆ ಇಲ್ಲಿಗೆ ಬಂದಿದ್ದೆ. ‫--، م----ل-گذ----ه--ا-ن-ا بود-.‬ ‫___ م_ س__ گ____ ه_ ا____ ب_____ ‫-ه- م- س-ل گ-ش-ه ه- ا-ن-ا ب-د-.- --------------------------------- ‫نه، من سال گذشته هم اینجا بودم.‬ 0
‫--h, --- saa--g--as--e- -am-e-nja--bo-d-----‬ ‫____ m__ s___ g________ h__ e_____ b_________ ‫-e-, m-n s-a- g-z-s-t-h h-m e-n-a- b-o-a-.-‬- ---------------------------------------------- ‫neh, man saal gozashteh ham eenjaa boodam.‬‬‬
ಆದರೆ ಕೇವಲ ಒಂದು ವಾರದ ಮಟ್ಟಿಗೆ ಮಾತ್ರ. ‫ام--فقط-یک هف-ه-‬ ‫___ ف__ ی_ ه_____ ‫-م- ف-ط ی- ه-ت-.- ------------------ ‫اما فقط یک هفته.‬ 0
‫amma f-gha--yek h----h.-‬‬ ‫____ f_____ y__ h_________ ‫-m-a f-g-a- y-k h-f-e-.-‬- --------------------------- ‫amma faghat yek hafteh.‬‬‬
ನಿಮಗೆ ನಮ್ಮ ಬಳಿ ಹೇಗೆ ಎನಿಸುತ್ತದೆ? ‫از------ خ-شتا--م----د-‬ ‫__ ا____ خ_____ م______ ‫-ز ا-ن-ا خ-ش-ا- م-‌-ی-؟- ------------------------- ‫از اینجا خوشتان می‌آید؟‬ 0
‫-z -enja--khos-e--------aeid--‬‬ ‫__ e_____ k_________ m__________ ‫-z e-n-a- k-o-h-t-a- m---e-d-‬-‬ --------------------------------- ‫az eenjaa khoshetaan mi-aeid?‬‬‬
ನನಗೆ ತುಂಬ ಹಿಡಿಸಿದೆ. ಇಲ್ಲಿಯ ಜನರು ತುಂಬ ಒಳ್ಳೆಯವರು. ‫-ی-ی--وب-است- م-د--خ--ی--ه-بان هس-ن-.‬ ‫____ خ__ ا___ م___ خ___ م_____ ه______ ‫-ی-ی خ-ب ا-ت- م-د- خ-ل- م-ر-ا- ه-ت-د-‬ --------------------------------------- ‫خیلی خوب است. مردم خیلی مهربان هستند.‬ 0
‫-h-----k-o-----t.-ma---- khei-- ---r-ba-- h--t-nd.--‬ ‫______ k____ a___ m_____ k_____ m________ h__________ ‫-h-i-i k-o-b a-t- m-r-o- k-e-l- m-h-a-a-n h-s-a-d-‬-‬ ------------------------------------------------------ ‫kheili khoob ast. mardom kheili mehrabaan hastand.‬‬‬
ಈ ಜಾಗ ನನಗೆ ತುಂಬ ಇಷ್ಟವಾಗಿದೆ. ‫و ‫ا--م-اظ----ن---ه--خ--- -ی‌آ-د-‬ ‫_ ‫__ م____ ا____ ه_ خ___ م______ ‫- ‫-ز م-ا-ر ا-ن-ا ه- خ-ش- م-‌-ی-.- ----------------------------------- ‫و ‫از مناظر اینجا هم خوشم می‌آید.‬ 0
‫va -----anaaze--e--jaa--am----sh-m ----e--.‬--‬‬ ‫__ ‫__ m_______ e_____ h__ k______ m____________ ‫-a ‫-z m-n-a-e- e-n-a- h-m k-o-h-m m---e-d-‬-‬-‬ ------------------------------------------------- ‫va ‫az manaazer eenjaa ham khosham mi-aeid.‬‬‬‬‬
ನೀವು ಏನು ವೃತ್ತಿ ಮಾಡುತ್ತೀರಿ? ‫-غل -م----ست؟‬ ‫___ ش__ چ_____ ‫-غ- ش-ا چ-س-؟- --------------- ‫شغل شما چیست؟‬ 0
‫-----l --o--a chis----‬ ‫______ s_____ c________ ‫-h-g-l s-o-a- c-i-t-‬-‬ ------------------------ ‫shoghl shomaa chist?‬‬‬
ನಾನು ಭಾಷಾಂತರಕಾರ. ‫من--تر---ه-ت--‬ ‫__ م____ ه_____ ‫-ن م-ر-م ه-ت-.- ---------------- ‫من مترجم هستم.‬ 0
‫m-- -ot----m--as-a---‬‬ ‫___ m_______ h_________ ‫-a- m-t-r-e- h-s-a-.-‬- ------------------------ ‫man motarjem hastam.‬‬‬
ನಾನು ಪುಸ್ತಕಗಳನ್ನು ಭಾಷಾಂತರಿಸುತ್ತೇನೆ. ‫---ک-ا- تر--ه--ی--ن--‬ ‫__ ک___ ت____ م______ ‫-ن ک-ا- ت-ج-ه م-‌-ن-.- ----------------------- ‫من کتاب ترجمه می‌کنم.‬ 0
‫-a---eta-- t--j-me--m--kon---‬‬‬ ‫___ k_____ t_______ m___________ ‫-a- k-t-a- t-r-o-e- m---o-a-.-‬- --------------------------------- ‫man ketaab tarjomeh mi-konam.‬‬‬
ನೀವು ಇಲ್ಲಿ ಒಬ್ಬರೇ ಇದ್ದೀರಾ? ‫شما-ای--ا -----ه-ت-د؟‬ ‫___ ا____ ت___ ه______ ‫-م- ا-ن-ا ت-ه- ه-ت-د-‬ ----------------------- ‫شما اینجا تنها هستید؟‬ 0
‫--o-a---enj-- tanh-a-h--ti-?‬‬‬ ‫______ e_____ t_____ h_________ ‫-h-m-a e-n-a- t-n-a- h-s-i-?-‬- -------------------------------- ‫shomaa eenjaa tanhaa hastid?‬‬‬
ಇಲ್ಲ, ನನ್ನ ಹೆಂಡತಿ/ ನನ್ನ ಗಂಡ ಸಹ ಇಲ್ಲಿದ್ದಾರೆ. ‫نه--خا--م-----ه---هم-ا-نج-ست-‬ ‫___ خ____ / ش____ ه_ ا________ ‫-ه- خ-ن-م / ش-ه-م ه- ا-ن-ا-ت-‬ ------------------------------- ‫نه، خانمم / شوهرم هم اینجاست.‬ 0
‫-e-, -ha---m-m-/ s-o-------am-e-nja--t.‬-‬ ‫____ k________ / s_______ h__ e___________ ‫-e-, k-a-n-m-m / s-o-a-a- h-m e-n-a-s-.-‬- ------------------------------------------- ‫neh, khaanomam / shoharam ham eenjaast.‬‬‬
ಅವರು ನನ್ನ ಇಬ್ಬರು ಮಕ್ಕಳು. ‫- آنه---م--- --زن-----ه-تن-.‬ ‫_ آ___ ه_ د_ ف____ م_ ه______ ‫- آ-ه- ه- د- ف-ز-د م- ه-ت-د-‬ ------------------------------ ‫و آنها هم دو فرزند من هستند.‬ 0
‫v--a---aa -am-do -arzan----- ha-tand--‬‬ ‫__ a_____ h__ d_ f______ m__ h__________ ‫-a a-n-a- h-m d- f-r-a-d m-n h-s-a-d-‬-‬ ----------------------------------------- ‫va aanhaa ham do farzand man hastand.‬‬‬

ರೋಮನ್ ಭಾಷೆಗಳು.

೭೦ ಕೋಟಿ ಜನರಿಗೆ ಒಂದು ರೊಮಾನಿಕ್ ಭಾಷೆ ಮಾತೃಭಾಷೆ. ಇದರಿಂದಾಗಿ ರೊಮಾನಿಕ್ ಭಾಷೆಗಳನ್ನು ಮಾತನಾಡುವವರಿಗೆ ಜಗತ್ತಿನಲ್ಲಿ ಒಂದು ಮುಖ್ಯ ಸ್ಥಾನವಿದೆ. ರೊಮಾನಿಕ್ ಭಾಷೆಗಳು ಇಂಡೊಯುರೋಪಿಯನ್ ಭಾಷಾಕುಟುಂಬಕ್ಕೆ ಸೇರುತ್ತವೆ. ಎಲ್ಲಾ ರೊಮಾನಿಕ್ ಭಾಷೆಗಳು ತಮ್ಮ ಮೂಲವನ್ನು ಲ್ಯಾಟಿನ್ ನಲ್ಲಿ ಹೊಂದಿವೆ. ಅಂದರೆ ಅವುಗಳು ರೋಮ್ ಭಾಷೆಯ ಸಂತತಿ. ಎಲ್ಲಾ ರೊಮಾನಿಕ್ ಭಾಷೆಗಳ ತಳಹದಿ ಗ್ರಾಮ್ಯ ಲ್ಯಾಟಿನ್. ಅದರ ಅರ್ಥ, ಹೊಸ ಪ್ರಾಚೀನದಲ್ಲಿ ಮಾತಾಡಲು ಬಳಸುತ್ತಿದ್ದ ಲ್ಯಾಟಿನ್. ಗ್ರಾಮ್ಯ ಲ್ಯಾಟಿನ್ ರೋಮ್ ನ ವಿಜಯಗಳಿಂದ ಯುರೋಪ್ ನ ಎಲ್ಲೆಡೆ ಹರಡಿಕೊಂಡಿತು. ಇದರಿಂದ ವಿವಿಧ ರೊಮಾನಿಕ್ ಭಾಷೆಗಳು ಮತ್ತು ಆಡುಭಾಷೆಗಳು ಹುಟ್ಟಿಕೊಂಡಿವೆ. ಆದರೆ ಲ್ಯಾಟಿನ್ ಭಾಷೆ ಇಟ್ಯಾಲಿಯನ್ ಮೂಲ ಹೊಂದಿದೆ. ಒಟ್ಟಿನಲ್ಲಿ ಸುಮಾರು ೧೫ ರೊಮಾನಿಕ್ ಭಾಷೆಗಳಿವೆ. ಸರಿಯಾದ ಸಂಖ್ಯೆಯನ್ನು ನಿಗದಿ ಪಡಿಸುವುದು ಕಷ್ಟ. ಅನೇಕ ಬಾರಿ ಅವು ಸ್ವತಂತ್ರ ಭಾಷೆಗಳೆ ಅಥವಾ ಆಡು ಭಾಷೆಗಳೆ ಎಂಬುದು ಸ್ಪಷ್ಟವಾಗುವುದಿಲ್ಲ. ಈ ಮಧ್ಯೆ ಹಲವಾರು ರೊಮಾನಿಕ್ ಭಾಷೆಗಳು ನಶಿಸಿಹೋಗಿವೆ. ಹಾಗೆಯೆ ರೊಮಾನಿಕ್ ಭಾಷೆಗಳನ್ನು ಅವಲಂಬಿಸಿದ ಹೊಸ ಭಾಷೆಗಳು ಹುಟ್ಟಿಕೊಂಡಿವೆ. ಅವುಗಳು ಕ್ರಿಯೋಲ್ ಭಾಷೆಗಳು. ಸಧ್ಯದಲ್ಲಿ ಸ್ಪ್ಯಾನಿಷ್ ವಿಶ್ವದಾದ್ಯಂತ ಅತಿ ಮುಖ್ಯ ರೊಮಾನಿಕ್ ಭಾಷೆ. ೩೮ ಕೋಟಿಗೂ ಹೆಚ್ಚು ಬಳಕೆದಾರರಿಂದ ಅದು ವಿಶ್ವಭಾಷೆಗಳಲ್ಲಿ ಒಂದಾಗಿದೆ. ಸಂಶೋಧಕರಿಗೆ ರೊಮಾನಿಕ್ ಭಾಷೆಗಳು ತುಂಬಾ ಸ್ವಾರಸ್ಯಕರವಾಗಿವೆ. ಏಕೆಂದರೆ ಈ ಭಾಷಾಗುಂಪಿನ ಚರಿತ್ರೆ ಚೆನ್ನಾಗಿ ದಾಖಲಾಗಿದೆ. ೨೫೦೦ ವರ್ಷಗಳಿಂದ ಲ್ಯಾಟಿನ್ ಮತ್ತು ರೊಮಾನಿಕ್ ಲಿಪಿಗಳು ಅಸ್ತಿತ್ವದಲ್ಲಿ ಇವೆ. ಅವುಗಳ ಆಧಾರದ ಮೇಲೆ ಭಾಷಾತಜ್ಞರು ಒಂದೊಂದು ಭಾಷೆಯ ಹುಟ್ಟನ್ನು ಪರೀಕ್ಷಿಸುತ್ತಾರೆ. ಹೀಗೆ ಭಾಷೆಗಳು ಯಾವ ನಿಯಮಗಳನ್ನನುಸರಿಸಿ ಬೆಳೆಯುತ್ತವೆ ಎಂಬುದನ್ನು ಸಂಶೋಧಿಸಬಹುದು. ಈ ಫಲಿತಾಂಶಗಳಲ್ಲಿ ಹಲವಾರನ್ನು ಬೇರೆ ಭಾಷೆಗಳಿಗೆ ವರ್ಗಾಯಿಸಬಹುದು. ರೊಮಾನಿಕ್ ಭಾಷೆಗಳ ವ್ಯಾಕರಣ ಹೋಲಿಸಬಲ್ಲ ರಚನೆಯನ್ನು ಹೊಂದಿವೆ. ಬಹು ಮುಖ್ಯವಾಗಿ ಪದ ಸಂಗ್ರಹಗಳಲ್ಲಿ ಹೆಚ್ಚಿನ ಹೋಲಿಕೆಗಳಿವೆ. ಒಬ್ಬ ಒಂದು ರೊಮಾನಿಕ್ ಭಾಷೆ ಮಾತನಾಡುತ್ತಿದ್ದರೆ ಇನ್ನೊಂದನ್ನು ಸುಲಭವಾಗಿ ಕಲಿಯಬಲ್ಲ. ಲ್ಯಾಟಿನ್ ನಿನಗೆ ಧನ್ಯವಾದಗಳು!