ಪದಗುಚ್ಛ ಪುಸ್ತಕ

kn ಲೋಕಾರೂಢಿ ೨   »   mr गप्पा २

೨೧ [ಇಪ್ಪತ್ತೊಂದು]

ಲೋಕಾರೂಢಿ ೨

ಲೋಕಾರೂಢಿ ೨

२१ [एकवीस]

21 [Ēkavīsa]

गप्पा २

[gappā 2]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಮರಾಠಿ ಪ್ಲೇ ಮಾಡಿ ಇನ್ನಷ್ಟು
ನೀವು ಎಲ್ಲಿಂದ ಬಂದಿದ್ದೀರಿ? आपण कुठ---आ-- आहात? आ__ कु__ आ_ आ___ आ-ण क-ठ-न आ-ा आ-ा-? ------------------- आपण कुठून आला आहात? 0
āp-ṇa----hū-- -lā----ta? ā____ k______ ā__ ā_____ ā-a-a k-ṭ-ū-a ā-ā ā-ā-a- ------------------------ āpaṇa kuṭhūna ālā āhāta?
ಬಾಸೆಲ್ ನಿಂದ. ब-झे-ह--. बा_____ ब-झ-ल-ू-. --------- बाझेलहून. 0
B-jh------a. B___________ B-j-ē-a-ū-a- ------------ Bājhēlahūna.
ಬಾಸೆಲ್ ಸ್ವಿಟ್ಜರ್ಲೆಂಡ್ ನಲ್ಲಿದೆ. बाझ---स---त्झ-लॅ-----्य--आ-े. बा__ स्__________ आ__ ब-झ-ल स-व-त-झ-ल-न-ड-ध-य- आ-े- ----------------------------- बाझेल स्वित्झरलॅन्डमध्ये आहे. 0
Bā-hēl---v-t-har---nḍ-m-dh-ē ā--. B______ s___________________ ā___ B-j-ē-a s-i-j-a-a-ĕ-ḍ-m-d-y- ā-ē- --------------------------------- Bājhēla svitjharalĕnḍamadhyē āhē.
ನಾನು ನಿಮಗೆ ಶ್ರೀಮಾನ್ ಮಿಲ್ಲರ್ ಅವರನ್ನು ಪರಿಚಯಿಸಲೆ? म---पल्--ला--्-ीम-न-म्युलर-यांची ओ-ख-करून द---. मी आ____ श्___ म्___ यां_ ओ__ क__ दे__ म- आ-ल-य-ल- श-र-म-न म-य-ल- य-ं-ी ओ-ख क-ू- द-त-. ----------------------------------------------- मी आपल्याला श्रीमान म्युलर यांची ओळख करून देतो. 0
Mī-ā-a--ālā-ś-īm-n--m--l--a y-n--ī----k-a--arūn---ētō. M_ ā_______ ś______ m______ y____ ō_____ k_____ d____ M- ā-a-y-l- ś-ī-ā-a m-u-a-a y-n-c- ō-a-h- k-r-n- d-t-. ------------------------------------------------------ Mī āpalyālā śrīmāna myulara yān̄cī ōḷakha karūna dētō.
ಅವರು ಹೊರದೇಶದವರು. ते -ि--शी-आ---. ते वि__ आ___ त- व-द-श- आ-े-. --------------- ते विदेशी आहेत. 0
T- vi-ē-ī ā-ēt-. T_ v_____ ā_____ T- v-d-ś- ā-ē-a- ---------------- Tē vidēśī āhēta.
ಅವರು ಬಹಳ ಭಾಷೆಗಳನ್ನು ಮಾತನಾಡುತ್ತಾರೆ ते--ने- -ाषा बोलू--कता-. ते अ__ भा_ बो_ श____ त- अ-े- भ-ष- ब-ल- श-त-त- ------------------------ ते अनेक भाषा बोलू शकतात. 0
Tē--nē-a--h--- -ō-ū-śa----ta. T_ a____ b____ b___ ś________ T- a-ē-a b-ā-ā b-l- ś-k-t-t-. ----------------------------- Tē anēka bhāṣā bōlū śakatāta.
ನೀವು ಮೊದಲ ಬಾರಿಗೆ ಇಲ್ಲಿಗೆ ಬಂದಿದ್ದೀರಾ? आप- इथे --र------ा आह-- का? आ__ इ_ प्____ आ_ आ__ का_ आ-ण इ-े प-र-म- आ-ा आ-ा- क-? --------------------------- आपण इथे प्रथमच आला आहात का? 0
Ā--------ē-pr-t--ma-- --ā-ā-ā---kā? Ā____ i___ p_________ ā__ ā____ k__ Ā-a-a i-h- p-a-h-m-c- ā-ā ā-ā-a k-? ----------------------------------- Āpaṇa ithē prathamaca ālā āhāta kā?
ಇಲ್ಲ, ನಾನು ಹೋದ ವರ್ಷ ಒಮ್ಮೆ ಇಲ್ಲಿಗೆ ಬಂದಿದ್ದೆ. न---,--ी म-ग--य- ---ष---कद---थे---ो---त-. / -ले--ो-े. ना__ मी मा___ व__ ए__ इ_ आ_ हो__ / आ_ हो__ न-ह-, म- म-ग-्-ा व-्-ी ए-द- इ-े आ-ो ह-त-. / आ-े ह-त-. ----------------------------------------------------- नाही, मी मागच्या वर्षी एकदा इथे आलो होतो. / आले होते. 0
Nāh-, m- -ā-a--ā v--ṣī-ēka-ā-ithē-ā----ō-ō.-- Ā-- ----. N____ m_ m______ v____ ē____ i___ ā__ h____ / Ā__ h____ N-h-, m- m-g-c-ā v-r-ī ē-a-ā i-h- ā-ō h-t-. / Ā-ē h-t-. ------------------------------------------------------- Nāhī, mī māgacyā varṣī ēkadā ithē ālō hōtō. / Ālē hōtē.
ಆದರೆ ಕೇವಲ ಒಂದು ವಾರದ ಮಟ್ಟಿಗೆ ಮಾತ್ರ. पण फ--त---ा--ठव--यास-ठी. प_ फ__ ए_ आ_______ प- फ-्- ए-ा आ-व-्-ा-ा-ी- ------------------------ पण फक्त एका आठवड्यासाठी. 0
P----p---t- -k- āṭhav-ḍ--s-ṭhī. P___ p_____ ē__ ā______________ P-ṇ- p-a-t- ē-ā ā-h-v-ḍ-ā-ā-h-. ------------------------------- Paṇa phakta ēkā āṭhavaḍyāsāṭhī.
ನಿಮಗೆ ನಮ್ಮ ಬಳಿ ಹೇಗೆ ಎನಿಸುತ್ತದೆ? आ-ल्-ा---इ-े क-- वा--े? आ____ इ_ क_ वा___ आ-ल-य-ल- इ-े क-े व-ट-े- ----------------------- आपल्याला इथे कसे वाटले? 0
Ā-a--ālā ithē---sē--āṭ-l-? Ā_______ i___ k___ v______ Ā-a-y-l- i-h- k-s- v-ṭ-l-? -------------------------- Āpalyālā ithē kasē vāṭalē?
ನನಗೆ ತುಂಬ ಹಿಡಿಸಿದೆ. ಇಲ್ಲಿಯ ಜನರು ತುಂಬ ಒಳ್ಳೆಯವರು. खूप--ा----,--ो- --प--चा-ग-े --ेत. खू_ चां___ लो_ खू__ चां__ आ___ ख-प च-ं-ल-, ल-क ख-प- च-ं-ल- आ-े-. --------------------------------- खूप चांगले, लोक खूपच चांगले आहेत. 0
Kh-pa-c---al-,-lōk---h---c- -āṅg-lē-----a. K____ c_______ l___ k______ c______ ā_____ K-ū-a c-ṅ-a-ē- l-k- k-ū-a-a c-ṅ-a-ē ā-ē-a- ------------------------------------------ Khūpa cāṅgalē, lōka khūpaca cāṅgalē āhēta.
ಈ ಜಾಗ ನನಗೆ ತುಂಬ ಇಷ್ಟವಾಗಿದೆ. म-- -थ-- ---बाजूच- -रि-र-ी---ड--. म_ इ__ आ____ प____ आ____ म-ा इ-ल- आ-ू-ा-ू-ा प-ि-र-ी आ-ड-ो- --------------------------------- मला इथला आजूबाजूचा परिसरही आवडतो. 0
M-l--ithal---jū-ā-ūcā -ar----a---ā-a---ō. M___ i_____ ā________ p_________ ā_______ M-l- i-h-l- ā-ū-ā-ū-ā p-r-s-r-h- ā-a-a-ō- ----------------------------------------- Malā ithalā ājūbājūcā parisarahī āvaḍatō.
ನೀವು ಏನು ವೃತ್ತಿ ಮಾಡುತ್ತೀರಿ? आप---व्यवस----ाय --े? आ__ व्____ का_ आ__ आ-ल- व-य-स-य क-य आ-े- --------------------- आपला व्यवसाय काय आहे? 0
Āpa-ā ---va-āya--āya-āh-? Ā____ v________ k___ ā___ Ā-a-ā v-a-a-ā-a k-y- ā-ē- ------------------------- Āpalā vyavasāya kāya āhē?
ನಾನು ಭಾಷಾಂತರಕಾರ. म--ए--अन---दक-आ--. मी ए_ अ____ आ__ म- ए- अ-ु-ा-क आ-े- ------------------ मी एक अनुवादक आहे. 0
M- ē-a--n--ā--k----ē. M_ ē__ a________ ā___ M- ē-a a-u-ā-a-a ā-ē- --------------------- Mī ēka anuvādaka āhē.
ನಾನು ಪುಸ್ತಕಗಳನ್ನು ಭಾಷಾಂತರಿಸುತ್ತೇನೆ. म--पुस-त--ं-- -नुव-- -र-ो. - करते. मी पु____ अ___ क___ / क___ म- प-स-त-ा-च- अ-ु-ा- क-त-. / क-त-. ---------------------------------- मी पुस्तकांचा अनुवाद करतो. / करते. 0
Mī----ta-ān----a----d--kara-ō-------at-. M_ p_________ a______ k______ / K______ M- p-s-a-ā-̄-ā a-u-ā-a k-r-t-. / K-r-t-. ---------------------------------------- Mī pustakān̄cā anuvāda karatō. / Karatē.
ನೀವು ಇಲ್ಲಿ ಒಬ್ಬರೇ ಇದ್ದೀರಾ? आ-- -थ--एकटेच-- -क--या--आ--- --? आ__ इ_ ए___ / ए____ आ__ का_ आ-ण इ-े ए-ट-च / ए-ट-य-च आ-ा- क-? -------------------------------- आपण इथे एकटेच / एकट्याच आहात का? 0
Ā---- it-ē-ēka--ca- -k-ṭyā-a --āt--kā? Ā____ i___ ē_______ ē_______ ā____ k__ Ā-a-a i-h- ē-a-ē-a- ē-a-y-c- ā-ā-a k-? -------------------------------------- Āpaṇa ithē ēkaṭēca/ ēkaṭyāca āhāta kā?
ಇಲ್ಲ, ನನ್ನ ಹೆಂಡತಿ/ ನನ್ನ ಗಂಡ ಸಹ ಇಲ್ಲಿದ್ದಾರೆ. ना--, -ाझ- ---न--ण इथे -ह-. /-म-झे-प-ीप- इ-े -हे-. ना__ मा_ प____ इ_ आ__ / मा_ प___ इ_ आ___ न-ह-, म-झ- प-्-ी-ण इ-े आ-े- / म-झ- प-ी-ण इ-े आ-े-. -------------------------------------------------- नाही, माझी पत्नीपण इथे आहे. / माझे पतीपण इथे आहेत. 0
Nāh-----jhī ---n--a---ith- -h-- /-Mā----patī-a-a --h- āh--a. N____ m____ p________ i___ ā___ / M____ p_______ i___ ā_____ N-h-, m-j-ī p-t-ī-a-a i-h- ā-ē- / M-j-ē p-t-p-ṇ- i-h- ā-ē-a- ------------------------------------------------------------ Nāhī, mājhī patnīpaṇa ithē āhē. / Mājhē patīpaṇa ithē āhēta.
ಅವರು ನನ್ನ ಇಬ್ಬರು ಮಕ್ಕಳು. आणि--ी म-झी --- मु----हेत. आ_ ती मा_ दो_ मु_ आ___ आ-ि त- म-झ- द-न म-ल- आ-े-. -------------------------- आणि ती माझी दोन मुले आहेत. 0
Ā-i t- --jh---ōn- mu----h-ta. Ā__ t_ m____ d___ m___ ā_____ Ā-i t- m-j-ī d-n- m-l- ā-ē-a- ----------------------------- Āṇi tī mājhī dōna mulē āhēta.

ರೋಮನ್ ಭಾಷೆಗಳು.

೭೦ ಕೋಟಿ ಜನರಿಗೆ ಒಂದು ರೊಮಾನಿಕ್ ಭಾಷೆ ಮಾತೃಭಾಷೆ. ಇದರಿಂದಾಗಿ ರೊಮಾನಿಕ್ ಭಾಷೆಗಳನ್ನು ಮಾತನಾಡುವವರಿಗೆ ಜಗತ್ತಿನಲ್ಲಿ ಒಂದು ಮುಖ್ಯ ಸ್ಥಾನವಿದೆ. ರೊಮಾನಿಕ್ ಭಾಷೆಗಳು ಇಂಡೊಯುರೋಪಿಯನ್ ಭಾಷಾಕುಟುಂಬಕ್ಕೆ ಸೇರುತ್ತವೆ. ಎಲ್ಲಾ ರೊಮಾನಿಕ್ ಭಾಷೆಗಳು ತಮ್ಮ ಮೂಲವನ್ನು ಲ್ಯಾಟಿನ್ ನಲ್ಲಿ ಹೊಂದಿವೆ. ಅಂದರೆ ಅವುಗಳು ರೋಮ್ ಭಾಷೆಯ ಸಂತತಿ. ಎಲ್ಲಾ ರೊಮಾನಿಕ್ ಭಾಷೆಗಳ ತಳಹದಿ ಗ್ರಾಮ್ಯ ಲ್ಯಾಟಿನ್. ಅದರ ಅರ್ಥ, ಹೊಸ ಪ್ರಾಚೀನದಲ್ಲಿ ಮಾತಾಡಲು ಬಳಸುತ್ತಿದ್ದ ಲ್ಯಾಟಿನ್. ಗ್ರಾಮ್ಯ ಲ್ಯಾಟಿನ್ ರೋಮ್ ನ ವಿಜಯಗಳಿಂದ ಯುರೋಪ್ ನ ಎಲ್ಲೆಡೆ ಹರಡಿಕೊಂಡಿತು. ಇದರಿಂದ ವಿವಿಧ ರೊಮಾನಿಕ್ ಭಾಷೆಗಳು ಮತ್ತು ಆಡುಭಾಷೆಗಳು ಹುಟ್ಟಿಕೊಂಡಿವೆ. ಆದರೆ ಲ್ಯಾಟಿನ್ ಭಾಷೆ ಇಟ್ಯಾಲಿಯನ್ ಮೂಲ ಹೊಂದಿದೆ. ಒಟ್ಟಿನಲ್ಲಿ ಸುಮಾರು ೧೫ ರೊಮಾನಿಕ್ ಭಾಷೆಗಳಿವೆ. ಸರಿಯಾದ ಸಂಖ್ಯೆಯನ್ನು ನಿಗದಿ ಪಡಿಸುವುದು ಕಷ್ಟ. ಅನೇಕ ಬಾರಿ ಅವು ಸ್ವತಂತ್ರ ಭಾಷೆಗಳೆ ಅಥವಾ ಆಡು ಭಾಷೆಗಳೆ ಎಂಬುದು ಸ್ಪಷ್ಟವಾಗುವುದಿಲ್ಲ. ಈ ಮಧ್ಯೆ ಹಲವಾರು ರೊಮಾನಿಕ್ ಭಾಷೆಗಳು ನಶಿಸಿಹೋಗಿವೆ. ಹಾಗೆಯೆ ರೊಮಾನಿಕ್ ಭಾಷೆಗಳನ್ನು ಅವಲಂಬಿಸಿದ ಹೊಸ ಭಾಷೆಗಳು ಹುಟ್ಟಿಕೊಂಡಿವೆ. ಅವುಗಳು ಕ್ರಿಯೋಲ್ ಭಾಷೆಗಳು. ಸಧ್ಯದಲ್ಲಿ ಸ್ಪ್ಯಾನಿಷ್ ವಿಶ್ವದಾದ್ಯಂತ ಅತಿ ಮುಖ್ಯ ರೊಮಾನಿಕ್ ಭಾಷೆ. ೩೮ ಕೋಟಿಗೂ ಹೆಚ್ಚು ಬಳಕೆದಾರರಿಂದ ಅದು ವಿಶ್ವಭಾಷೆಗಳಲ್ಲಿ ಒಂದಾಗಿದೆ. ಸಂಶೋಧಕರಿಗೆ ರೊಮಾನಿಕ್ ಭಾಷೆಗಳು ತುಂಬಾ ಸ್ವಾರಸ್ಯಕರವಾಗಿವೆ. ಏಕೆಂದರೆ ಈ ಭಾಷಾಗುಂಪಿನ ಚರಿತ್ರೆ ಚೆನ್ನಾಗಿ ದಾಖಲಾಗಿದೆ. ೨೫೦೦ ವರ್ಷಗಳಿಂದ ಲ್ಯಾಟಿನ್ ಮತ್ತು ರೊಮಾನಿಕ್ ಲಿಪಿಗಳು ಅಸ್ತಿತ್ವದಲ್ಲಿ ಇವೆ. ಅವುಗಳ ಆಧಾರದ ಮೇಲೆ ಭಾಷಾತಜ್ಞರು ಒಂದೊಂದು ಭಾಷೆಯ ಹುಟ್ಟನ್ನು ಪರೀಕ್ಷಿಸುತ್ತಾರೆ. ಹೀಗೆ ಭಾಷೆಗಳು ಯಾವ ನಿಯಮಗಳನ್ನನುಸರಿಸಿ ಬೆಳೆಯುತ್ತವೆ ಎಂಬುದನ್ನು ಸಂಶೋಧಿಸಬಹುದು. ಈ ಫಲಿತಾಂಶಗಳಲ್ಲಿ ಹಲವಾರನ್ನು ಬೇರೆ ಭಾಷೆಗಳಿಗೆ ವರ್ಗಾಯಿಸಬಹುದು. ರೊಮಾನಿಕ್ ಭಾಷೆಗಳ ವ್ಯಾಕರಣ ಹೋಲಿಸಬಲ್ಲ ರಚನೆಯನ್ನು ಹೊಂದಿವೆ. ಬಹು ಮುಖ್ಯವಾಗಿ ಪದ ಸಂಗ್ರಹಗಳಲ್ಲಿ ಹೆಚ್ಚಿನ ಹೋಲಿಕೆಗಳಿವೆ. ಒಬ್ಬ ಒಂದು ರೊಮಾನಿಕ್ ಭಾಷೆ ಮಾತನಾಡುತ್ತಿದ್ದರೆ ಇನ್ನೊಂದನ್ನು ಸುಲಭವಾಗಿ ಕಲಿಯಬಲ್ಲ. ಲ್ಯಾಟಿನ್ ನಿನಗೆ ಧನ್ಯವಾದಗಳು!