ಪದಗುಚ್ಛ ಪುಸ್ತಕ

kn ಲೋಕಾರೂಢಿ ೨   »   ur ‫مختصر گفتگو 2‬

೨೧ [ಇಪ್ಪತ್ತೊಂದು]

ಲೋಕಾರೂಢಿ ೨

ಲೋಕಾರೂಢಿ ೨

‫21 [اکیس]‬

ikees

‫مختصر گفتگو 2‬

[mukhtasir guftagu]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಉರ್ದು ಪ್ಲೇ ಮಾಡಿ ಇನ್ನಷ್ಟು
ನೀವು ಎಲ್ಲಿಂದ ಬಂದಿದ್ದೀರಿ? ‫-پ -ہ----ے--ہ-- --ل- ہ-ں-‬ ‫آپ کہاں کے رہنے والے ہیں؟‬ ‫-پ ک-ا- ک- ر-ن- و-ل- ہ-ں-‬ --------------------------- ‫آپ کہاں کے رہنے والے ہیں؟‬ 0
aa- kah-n-ke---h-e-w-l-- ha--? aap kahan ke rehne walay hain? a-p k-h-n k- r-h-e w-l-y h-i-? ------------------------------ aap kahan ke rehne walay hain?
ಬಾಸೆಲ್ ನಿಂದ. ‫-ازل---‬ ‫بازل کا‬ ‫-ا-ل ک-‬ --------- ‫بازل کا‬ 0
baz----a bazel ka b-z-l k- -------- bazel ka
ಬಾಸೆಲ್ ಸ್ವಿಟ್ಜರ್ಲೆಂಡ್ ನಲ್ಲಿದೆ. ‫ب--- ----ز----ڈ م-- ہ-‬ ‫بازل سویٹزرلینڈ میں ہے‬ ‫-ا-ل س-ی-ز-ل-ن- م-ں ہ-‬ ------------------------ ‫بازل سویٹزرلینڈ میں ہے‬ 0
ba--l-S--tze----d mei- --i bazel Switzerland mein hai b-z-l S-i-z-r-a-d m-i- h-i -------------------------- bazel Switzerland mein hai
ನಾನು ನಿಮಗೆ ಶ್ರೀಮಾನ್ ಮಿಲ್ಲರ್ ಅವರನ್ನು ಪರಿಚಯಿಸಲೆ? ‫-ی- ---کا تعارف-مس--------س- ک-و- س-ت--ہو--کی-‬ ‫میں آپ کا تعارف مسٹر مولر سے کروا سکتا ہوں؟کیا‬ ‫-ی- آ- ک- ت-ا-ف م-ٹ- م-ل- س- ک-و- س-ت- ہ-ں-ک-ا- ------------------------------------------------ ‫میں آپ کا تعارف مسٹر مولر سے کروا سکتا ہوں؟کیا‬ 0
m-in-a-p k- t-a--f-mi---------er---k-ra-- -on? mein aap ka taaruf mister mullerse karata hon? m-i- a-p k- t-a-u- m-s-e- m-l-e-s- k-r-t- h-n- ---------------------------------------------- mein aap ka taaruf mister mullerse karata hon?
ಅವರು ಹೊರದೇಶದವರು. ‫-ہ-غی----ک---ے‬ ‫وہ غیر ملکی ہے‬ ‫-ہ غ-ر م-ک- ہ-‬ ---------------- ‫وہ غیر ملکی ہے‬ 0
hi ----r-----i -a-n hi ghair mulki hain h- g-a-r m-l-i h-i- ------------------- hi ghair mulki hain
ಅವರು ಬಹಳ ಭಾಷೆಗಳನ್ನು ಮಾತನಾಡುತ್ತಾರೆ ‫ی----- سار--زب---ں --ل----ے‬ ‫یہ بہت ساری زبانیں بولتا ہے‬ ‫-ہ ب-ت س-ر- ز-ا-ی- ب-ل-ا ہ-‬ ----------------------------- ‫یہ بہت ساری زبانیں بولتا ہے‬ 0
y---b-h-t-----i-z--an-in------- h-in yeh bohat saari zubanain boltay hain y-h b-h-t s-a-i z-b-n-i- b-l-a- h-i- ------------------------------------ yeh bohat saari zubanain boltay hain
ನೀವು ಮೊದಲ ಬಾರಿಗೆ ಇಲ್ಲಿಗೆ ಬಂದಿದ್ದೀರಾ? ‫-ی--آپ-پ-ل---فع---ہا-------ی--‬ ‫کیا آپ پہلی دفعہ یہاں آئے ہیں؟‬ ‫-ی- آ- پ-ل- د-ع- ی-ا- آ-ے ہ-ں-‬ -------------------------------- ‫کیا آپ پہلی دفعہ یہاں آئے ہیں؟‬ 0
ky- a---p-hli----a- yah-n a-e-ha--? kya aap pehli dafaa yahan aae hain? k-a a-p p-h-i d-f-a y-h-n a-e h-i-? ----------------------------------- kya aap pehli dafaa yahan aae hain?
ಇಲ್ಲ, ನಾನು ಹೋದ ವರ್ಷ ಒಮ್ಮೆ ಇಲ್ಲಿಗೆ ಬಂದಿದ್ದೆ. ‫ن-یں،-می- -چھ-ے--ال--ھی-یہ-- آی----ا‬ ‫نہیں، میں پچھلے سال بھی یہاں آیا تھا‬ ‫-ہ-ں- م-ں پ-ھ-ے س-ل ب-ی ی-ا- آ-ا ت-ا- -------------------------------------- ‫نہیں، میں پچھلے سال بھی یہاں آیا تھا‬ 0
nah-, ---n-pich--- sa-- -h- y-ha- aaya-t-a nahi, mein pichaly saal bhi yahan aaya tha n-h-, m-i- p-c-a-y s-a- b-i y-h-n a-y- t-a ------------------------------------------ nahi, mein pichaly saal bhi yahan aaya tha
ಆದರೆ ಕೇವಲ ಒಂದು ವಾರದ ಮಟ್ಟಿಗೆ ಮಾತ್ರ. ‫--کن--رف-ای- ہف---کے ---‬ ‫لیکن صرف ایک ہفتے کے لیے‬ ‫-ی-ن ص-ف ا-ک ہ-ت- ک- ل-ے- -------------------------- ‫لیکن صرف ایک ہفتے کے لیے‬ 0
l--i--sirf--i- ha-tay------ye lekin sirf aik haftay ke liye l-k-n s-r- a-k h-f-a- k- l-y- ----------------------------- lekin sirf aik haftay ke liye
ನಿಮಗೆ ನಮ್ಮ ಬಳಿ ಹೇಗೆ ಎನಿಸುತ್ತದೆ? ‫آپ--و --اں-ک--ا-ل- رہ--ہ--‬ ‫آپ کو یہاں کیسا لگ رہا ہے؟‬ ‫-پ ک- ی-ا- ک-س- ل- ر-ا ہ-؟- ---------------------------- ‫آپ کو یہاں کیسا لگ رہا ہے؟‬ 0
aap-ko-y--a---a-s---a--r----ha-? aap ko yahan kaisa lag raha hai? a-p k- y-h-n k-i-a l-g r-h- h-i- -------------------------------- aap ko yahan kaisa lag raha hai?
ನನಗೆ ತುಂಬ ಹಿಡಿಸಿದೆ. ಇಲ್ಲಿಯ ಜನರು ತುಂಬ ಒಳ್ಳೆಯವರು. ‫ب-ت ا-ھا۔---گ-ب-ت ا----ہ-ں‬ ‫بہت اچھا۔ لوگ بہت اچھے ہیں‬ ‫-ہ- ا-ھ-۔ ل-گ ب-ت ا-ھ- ہ-ں- ---------------------------- ‫بہت اچھا۔ لوگ بہت اچھے ہیں‬ 0
bo-a--ach-. lo- -o--t--c-ay--a-n bohat acha. log bohat achay hain b-h-t a-h-. l-g b-h-t a-h-y h-i- -------------------------------- bohat acha. log bohat achay hain
ಈ ಜಾಗ ನನಗೆ ತುಂಬ ಇಷ್ಟವಾಗಿದೆ. ‫--ا---- ع---ے --ھے پ-ن- ہ-ں‬ ‫یہاں کے علاقے مجھے پسند ہیں‬ ‫-ہ-ں ک- ع-ا-ے م-ھ- پ-ن- ہ-ں- ----------------------------- ‫یہاں کے علاقے مجھے پسند ہیں‬ 0
y---- -e ila--y -uj-- -as-------n yahan ke ilaqay mujhe pasand hain y-h-n k- i-a-a- m-j-e p-s-n- h-i- --------------------------------- yahan ke ilaqay mujhe pasand hain
ನೀವು ಏನು ವೃತ್ತಿ ಮಾಡುತ್ತೀರಿ? ‫آ--کی- کام -رت- --ں؟‬ ‫آپ کیا کام کرتے ہیں؟‬ ‫-پ ک-ا ک-م ک-ت- ہ-ں-‬ ---------------------- ‫آپ کیا کام کرتے ہیں؟‬ 0
a-- -ya k-am kar-- hain? aap kya kaam karte hain? a-p k-a k-a- k-r-e h-i-? ------------------------ aap kya kaam karte hain?
ನಾನು ಭಾಷಾಂತರಕಾರ. ‫-یں-م---م-ہوں‬ ‫میں مترجم ہوں‬ ‫-ی- م-ر-م ہ-ں- --------------- ‫میں مترجم ہوں‬ 0
mei- m----ji- h-n mein mutrajim hon m-i- m-t-a-i- h-n ----------------- mein mutrajim hon
ನಾನು ಪುಸ್ತಕಗಳನ್ನು ಭಾಷಾಂತರಿಸುತ್ತೇನೆ. ‫-یں -تاب-- ک- ---مے-کر-- --ں‬ ‫میں کتابوں کے ترجمے کرتا ہوں‬ ‫-ی- ک-ا-و- ک- ت-ج-ے ک-ت- ہ-ں- ------------------------------ ‫میں کتابوں کے ترجمے کرتا ہوں‬ 0
mein---ta-o--ke ----- karta-h-n mein kitabon ke trjme karta hon m-i- k-t-b-n k- t-j-e k-r-a h-n ------------------------------- mein kitabon ke trjme karta hon
ನೀವು ಇಲ್ಲಿ ಒಬ್ಬರೇ ಇದ್ದೀರಾ? ‫-یا--پ یہ-- -کی-- ہیں-‬ ‫کیا آپ یہاں اکیلے ہیں؟‬ ‫-ی- آ- ی-ا- ا-ی-ے ہ-ں-‬ ------------------------ ‫کیا آپ یہاں اکیلے ہیں؟‬ 0
kya -a--yaha-----i-e- -ain? kya aap yahan akailey hain? k-a a-p y-h-n a-a-l-y h-i-? --------------------------- kya aap yahan akailey hain?
ಇಲ್ಲ, ನನ್ನ ಹೆಂಡತಿ/ ನನ್ನ ಗಂಡ ಸಹ ಇಲ್ಲಿದ್ದಾರೆ. ‫نہی-،----ی--ی-ی-------وہ----- -ہ-ں ہ-‬ ‫نہیں، میری بیوی/میرا شوہر بھی یہاں ہے‬ ‫-ہ-ں- م-ر- ب-و-/-ی-ا ش-ہ- ب-ی ی-ا- ہ-‬ --------------------------------------- ‫نہیں، میری بیوی/میرا شوہر بھی یہاں ہے‬ 0
na-i- m-r- biw- /-me-a -h-ha- -h- yah-- -ai nahi, meri biwi / mera shohar bhi yahan hai n-h-, m-r- b-w- / m-r- s-o-a- b-i y-h-n h-i ------------------------------------------- nahi, meri biwi / mera shohar bhi yahan hai
ಅವರು ನನ್ನ ಇಬ್ಬರು ಮಕ್ಕಳು. ‫ا-ر--ہ-ں می-ے--ون-- بچے ہیں‬ ‫اور وہاں میرے دونوں بچے ہیں‬ ‫-و- و-ا- م-ر- د-ن-ں ب-ے ہ-ں- ----------------------------- ‫اور وہاں میرے دونوں بچے ہیں‬ 0
aur w-----m--e--ono-bac--y -ain aur wahan mere dono bachay hain a-r w-h-n m-r- d-n- b-c-a- h-i- ------------------------------- aur wahan mere dono bachay hain

ರೋಮನ್ ಭಾಷೆಗಳು.

೭೦ ಕೋಟಿ ಜನರಿಗೆ ಒಂದು ರೊಮಾನಿಕ್ ಭಾಷೆ ಮಾತೃಭಾಷೆ. ಇದರಿಂದಾಗಿ ರೊಮಾನಿಕ್ ಭಾಷೆಗಳನ್ನು ಮಾತನಾಡುವವರಿಗೆ ಜಗತ್ತಿನಲ್ಲಿ ಒಂದು ಮುಖ್ಯ ಸ್ಥಾನವಿದೆ. ರೊಮಾನಿಕ್ ಭಾಷೆಗಳು ಇಂಡೊಯುರೋಪಿಯನ್ ಭಾಷಾಕುಟುಂಬಕ್ಕೆ ಸೇರುತ್ತವೆ. ಎಲ್ಲಾ ರೊಮಾನಿಕ್ ಭಾಷೆಗಳು ತಮ್ಮ ಮೂಲವನ್ನು ಲ್ಯಾಟಿನ್ ನಲ್ಲಿ ಹೊಂದಿವೆ. ಅಂದರೆ ಅವುಗಳು ರೋಮ್ ಭಾಷೆಯ ಸಂತತಿ. ಎಲ್ಲಾ ರೊಮಾನಿಕ್ ಭಾಷೆಗಳ ತಳಹದಿ ಗ್ರಾಮ್ಯ ಲ್ಯಾಟಿನ್. ಅದರ ಅರ್ಥ, ಹೊಸ ಪ್ರಾಚೀನದಲ್ಲಿ ಮಾತಾಡಲು ಬಳಸುತ್ತಿದ್ದ ಲ್ಯಾಟಿನ್. ಗ್ರಾಮ್ಯ ಲ್ಯಾಟಿನ್ ರೋಮ್ ನ ವಿಜಯಗಳಿಂದ ಯುರೋಪ್ ನ ಎಲ್ಲೆಡೆ ಹರಡಿಕೊಂಡಿತು. ಇದರಿಂದ ವಿವಿಧ ರೊಮಾನಿಕ್ ಭಾಷೆಗಳು ಮತ್ತು ಆಡುಭಾಷೆಗಳು ಹುಟ್ಟಿಕೊಂಡಿವೆ. ಆದರೆ ಲ್ಯಾಟಿನ್ ಭಾಷೆ ಇಟ್ಯಾಲಿಯನ್ ಮೂಲ ಹೊಂದಿದೆ. ಒಟ್ಟಿನಲ್ಲಿ ಸುಮಾರು ೧೫ ರೊಮಾನಿಕ್ ಭಾಷೆಗಳಿವೆ. ಸರಿಯಾದ ಸಂಖ್ಯೆಯನ್ನು ನಿಗದಿ ಪಡಿಸುವುದು ಕಷ್ಟ. ಅನೇಕ ಬಾರಿ ಅವು ಸ್ವತಂತ್ರ ಭಾಷೆಗಳೆ ಅಥವಾ ಆಡು ಭಾಷೆಗಳೆ ಎಂಬುದು ಸ್ಪಷ್ಟವಾಗುವುದಿಲ್ಲ. ಈ ಮಧ್ಯೆ ಹಲವಾರು ರೊಮಾನಿಕ್ ಭಾಷೆಗಳು ನಶಿಸಿಹೋಗಿವೆ. ಹಾಗೆಯೆ ರೊಮಾನಿಕ್ ಭಾಷೆಗಳನ್ನು ಅವಲಂಬಿಸಿದ ಹೊಸ ಭಾಷೆಗಳು ಹುಟ್ಟಿಕೊಂಡಿವೆ. ಅವುಗಳು ಕ್ರಿಯೋಲ್ ಭಾಷೆಗಳು. ಸಧ್ಯದಲ್ಲಿ ಸ್ಪ್ಯಾನಿಷ್ ವಿಶ್ವದಾದ್ಯಂತ ಅತಿ ಮುಖ್ಯ ರೊಮಾನಿಕ್ ಭಾಷೆ. ೩೮ ಕೋಟಿಗೂ ಹೆಚ್ಚು ಬಳಕೆದಾರರಿಂದ ಅದು ವಿಶ್ವಭಾಷೆಗಳಲ್ಲಿ ಒಂದಾಗಿದೆ. ಸಂಶೋಧಕರಿಗೆ ರೊಮಾನಿಕ್ ಭಾಷೆಗಳು ತುಂಬಾ ಸ್ವಾರಸ್ಯಕರವಾಗಿವೆ. ಏಕೆಂದರೆ ಈ ಭಾಷಾಗುಂಪಿನ ಚರಿತ್ರೆ ಚೆನ್ನಾಗಿ ದಾಖಲಾಗಿದೆ. ೨೫೦೦ ವರ್ಷಗಳಿಂದ ಲ್ಯಾಟಿನ್ ಮತ್ತು ರೊಮಾನಿಕ್ ಲಿಪಿಗಳು ಅಸ್ತಿತ್ವದಲ್ಲಿ ಇವೆ. ಅವುಗಳ ಆಧಾರದ ಮೇಲೆ ಭಾಷಾತಜ್ಞರು ಒಂದೊಂದು ಭಾಷೆಯ ಹುಟ್ಟನ್ನು ಪರೀಕ್ಷಿಸುತ್ತಾರೆ. ಹೀಗೆ ಭಾಷೆಗಳು ಯಾವ ನಿಯಮಗಳನ್ನನುಸರಿಸಿ ಬೆಳೆಯುತ್ತವೆ ಎಂಬುದನ್ನು ಸಂಶೋಧಿಸಬಹುದು. ಈ ಫಲಿತಾಂಶಗಳಲ್ಲಿ ಹಲವಾರನ್ನು ಬೇರೆ ಭಾಷೆಗಳಿಗೆ ವರ್ಗಾಯಿಸಬಹುದು. ರೊಮಾನಿಕ್ ಭಾಷೆಗಳ ವ್ಯಾಕರಣ ಹೋಲಿಸಬಲ್ಲ ರಚನೆಯನ್ನು ಹೊಂದಿವೆ. ಬಹು ಮುಖ್ಯವಾಗಿ ಪದ ಸಂಗ್ರಹಗಳಲ್ಲಿ ಹೆಚ್ಚಿನ ಹೋಲಿಕೆಗಳಿವೆ. ಒಬ್ಬ ಒಂದು ರೊಮಾನಿಕ್ ಭಾಷೆ ಮಾತನಾಡುತ್ತಿದ್ದರೆ ಇನ್ನೊಂದನ್ನು ಸುಲಭವಾಗಿ ಕಲಿಯಬಲ್ಲ. ಲ್ಯಾಟಿನ್ ನಿನಗೆ ಧನ್ಯವಾದಗಳು!