ಪದಗುಚ್ಛ ಪುಸ್ತಕ

kn ಲೋಕಾರೂಢಿ ೨   »   pa ਬਾਤਚੀਤ 2

೨೧ [ಇಪ್ಪತ್ತೊಂದು]

ಲೋಕಾರೂಢಿ ೨

ಲೋಕಾರೂಢಿ ೨

21 [ਇੱਕੀ]

21 [Ikī]

ਬਾਤਚੀਤ 2

[bātacīta 2]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಪಂಜಾಬಿ ಪ್ಲೇ ಮಾಡಿ ಇನ್ನಷ್ಟು
ನೀವು ಎಲ್ಲಿಂದ ಬಂದಿದ್ದೀರಿ? ਤ-ਸ-----ੱਥੋ- ---ਹੋ? ਤ---- ਕ----- ਆ- ਹ-- ਤ-ਸ-ਂ ਕ-ੱ-ੋ- ਆ- ਹ-? ------------------- ਤੁਸੀਂ ਕਿੱਥੋਂ ਆਏ ਹੋ? 0
t-sī--k-th-- --- --? t---- k----- ā-- h-- t-s-ṁ k-t-ō- ā-ē h-? -------------------- tusīṁ kithōṁ ā'ē hō?
ಬಾಸೆಲ್ ನಿಂದ. ਬੇ-- ਤ--। ਬ--- ਤ--- ਬ-ਸ- ਤ-ਂ- --------- ਬੇਸਲ ਤੋਂ। 0
Bē---- t-ṁ. B----- t--- B-s-l- t-ṁ- ----------- Bēsala tōṁ.
ಬಾಸೆಲ್ ಸ್ವಿಟ್ಜರ್ಲೆಂಡ್ ನಲ್ಲಿದೆ. ਬੇਸ--ਸ----ਰਲੈਂ--ਵਿੱ- ਹ-। ਬ--- ਸ--------- ਵ--- ਹ-- ਬ-ਸ- ਸ-ਿ-ਜ਼-ਲ-ਂ- ਵ-ੱ- ਹ-। ------------------------ ਬੇਸਲ ਸਵਿਟਜ਼ਰਲੈਂਡ ਵਿੱਚ ਹੈ। 0
B-s----s-v-ṭ-zar-----ḍa ---a--ai. B----- s--------------- v--- h--- B-s-l- s-v-ṭ-z-r-l-i-ḍ- v-c- h-i- --------------------------------- Bēsala saviṭazaralaiṇḍa vica hai.
ನಾನು ನಿಮಗೆ ಶ್ರೀಮಾನ್ ಮಿಲ್ಲರ್ ಅವರನ್ನು ಪರಿಚಯಿಸಲೆ? ਮ-- ਤੁ-ਾਨ-ੰ --ਰੀ-ਭੁਲੱ--ਨਾ--ਮ-ਲ-ਉ-ਾ --ਹੁ--ਾ-/-ਚਾਹੁ-ਦੀ-ਹ--। ਮ-- ਤ------ ਸ਼--- ਭ---- ਨ-- ਮ------ ਚ------ / ਚ------ ਹ--- ਮ-ਂ ਤ-ਹ-ਨ-ੰ ਸ਼-ਰ- ਭ-ਲ-ਰ ਨ-ਲ ਮ-ਲ-ਉ-ਾ ਚ-ਹ-ੰ-ਾ / ਚ-ਹ-ੰ-ੀ ਹ-ਂ- --------------------------------------------------------- ਮੈਂ ਤੁਹਾਨੂੰ ਸ਼੍ਰੀ ਭੁਲੱਰ ਨਾਲ ਮਿਲਾਉਣਾ ਚਾਹੁੰਦਾ / ਚਾਹੁੰਦੀ ਹਾਂ। 0
Mai- -u-ān------------a -āl- ---ā--ṇ---ā--dā- -āh-d- -āṁ. M--- t----- ś-- b------ n--- m------- c------ c----- h--- M-i- t-h-n- ś-ī b-u-a-a n-l- m-l-'-ṇ- c-h-d-/ c-h-d- h-ṁ- --------------------------------------------------------- Maiṁ tuhānū śrī bhulara nāla milā'uṇā cāhudā/ cāhudī hāṁ.
ಅವರು ಹೊರದೇಶದವರು. ਇਹ-ਵ-ਦੇ-- -ਨ। ਇ- ਵ----- ਹ-- ਇ- ਵ-ਦ-ਸ਼- ਹ-। ------------- ਇਹ ਵਿਦੇਸ਼ੀ ਹਨ। 0
I-a--idēś---a--. I-- v----- h---- I-a v-d-ś- h-n-. ---------------- Iha vidēśī hana.
ಅವರು ಬಹಳ ಭಾಷೆಗಳನ್ನು ಮಾತನಾಡುತ್ತಾರೆ ਇ--ਕਈ--ਾਸ਼ਾ-ਵਾਂ ਬ-ਲ -ਕ----ਨ। ਇ- ਕ- ਭ------- ਬ-- ਸ--- ਹ-- ਇ- ਕ- ਭ-ਸ਼-ਂ-ਾ- ਬ-ਲ ਸ-ਦ- ਹ-। --------------------------- ਇਹ ਕਈ ਭਾਸ਼ਾਂਵਾਂ ਬੋਲ ਸਕਦੇ ਹਨ। 0
Ih- -a-----āś-nvā- bōla---kad- ha-a. I-- k--- b-------- b--- s----- h---- I-a k-'- b-ā-ā-v-ṁ b-l- s-k-d- h-n-. ------------------------------------ Iha ka'ī bhāśānvāṁ bōla sakadē hana.
ನೀವು ಮೊದಲ ಬಾರಿಗೆ ಇಲ್ಲಿಗೆ ಬಂದಿದ್ದೀರಾ? ਕੀ-------ਇ-----ਹ-ਲੀ --ਰ--ਏ--ੋ। ਕ- ਤ---- ਇ--- ਪ---- ਵ-- ਆ- ਹ-- ਕ- ਤ-ਸ-ਂ ਇ-ਥ- ਪ-ਿ-ੀ ਵ-ਰ ਆ- ਹ-। ------------------------------ ਕੀ ਤੁਸੀਂ ਇੱਥੇ ਪਹਿਲੀ ਵਾਰ ਆਏ ਹੋ। 0
Kī tu--ṁ it-- pa------ā-a--'- h-. K- t---- i--- p----- v--- ā-- h-- K- t-s-ṁ i-h- p-h-l- v-r- ā-ē h-. --------------------------------- Kī tusīṁ ithē pahilī vāra ā'ē hō.
ಇಲ್ಲ, ನಾನು ಹೋದ ವರ್ಷ ಒಮ್ಮೆ ಇಲ್ಲಿಗೆ ಬಂದಿದ್ದೆ. ਜ--ਨਹੀ-- -ੈ--ਇੱ-ੇ -ਿ-ਲੇ-----ਆਇਆ / -- ਸ-। ਜ- ਨ---- ਮ-- ਇ--- ਪ---- ਸ-- ਆ-- / ਆ- ਸ-- ਜ- ਨ-ੀ-, ਮ-ਂ ਇ-ਥ- ਪ-ਛ-ੇ ਸ-ਲ ਆ-ਆ / ਆ- ਸ-। ---------------------------------------- ਜੀ ਨਹੀਂ, ਮੈਂ ਇੱਥੇ ਪਿਛਲੇ ਸਾਲ ਆਇਆ / ਆਈ ਸੀ। 0
J------ṁ,-m-i- -t-- --c-a-ē-sā--------/ ------. J- n----- m--- i--- p------ s--- ā----- ā-- s-- J- n-h-ṁ- m-i- i-h- p-c-a-ē s-l- ā-i-ā- ā-ī s-. ----------------------------------------------- Jī nahīṁ, maiṁ ithē pichalē sāla ā'i'ā/ ā'ī sī.
ಆದರೆ ಕೇವಲ ಒಂದು ವಾರದ ಮಟ್ಟಿಗೆ ಮಾತ್ರ. ਪ- ---ਲ-ਇੱ--ਹ-ਤੇ -ਈ। ਪ- ਕ--- ਇ-- ਹ--- ਲ-- ਪ- ਕ-ਵ- ਇ-ਕ ਹ-ਤ- ਲ-। -------------------- ਪਰ ਕੇਵਲ ਇੱਕ ਹਫਤੇ ਲਈ। 0
P--------l- i-a---ph--ē-la-ī. P--- k----- i-- h------ l---- P-r- k-v-l- i-a h-p-a-ē l-'-. ----------------------------- Para kēvala ika haphatē la'ī.
ನಿಮಗೆ ನಮ್ಮ ಬಳಿ ಹೇಗೆ ಎನಿಸುತ್ತದೆ? ਕੀ--ੁ---ੂ- ---ਚੰਗਾ-ਲੱ--ਾ --? ਕ- ਤ------ ਇ- ਚ--- ਲ---- ਹ-- ਕ- ਤ-ਹ-ਨ-ੰ ਇ- ਚ-ਗ- ਲ-ਗ-ਾ ਹ-? ---------------------------- ਕੀ ਤੁਹਾਨੂੰ ਇਹ ਚੰਗਾ ਲੱਗਦਾ ਹੈ? 0
K--tu-ānū-i-- ---- --------a-? K- t----- i-- c--- l----- h--- K- t-h-n- i-a c-g- l-g-d- h-i- ------------------------------ Kī tuhānū iha cagā lagadā hai?
ನನಗೆ ತುಂಬ ಹಿಡಿಸಿದೆ. ಇಲ್ಲಿಯ ಜನರು ತುಂಬ ಒಳ್ಳೆಯವರು. ਬਹੁਤ ਵਧੀਆ- -ੋਕ ਬ------ਗ---ਨ। ਬ--- ਵ---- ਲ-- ਬ--- ਚ--- ਹ-- ਬ-ੁ- ਵ-ੀ-, ਲ-ਕ ਬ-ੁ- ਚ-ਗ- ਹ-। ---------------------------- ਬਹੁਤ ਵਧੀਆ, ਲੋਕ ਬਹੁਤ ਚੰਗੇ ਹਨ। 0
B--u----a--ī-ā- lōk- bah--a--ag- -ana. B----- v------- l--- b----- c--- h---- B-h-t- v-d-ī-ā- l-k- b-h-t- c-g- h-n-. -------------------------------------- Bahuta vadhī'ā, lōka bahuta cagē hana.
ಈ ಜಾಗ ನನಗೆ ತುಂಬ ಇಷ್ಟವಾಗಿದೆ. ਮੈਨੂ- ---ੋਂ ਦ---------- ਬਹ-ਤ--ਧ-ਆ ਲ---- -ੈ। ਮ---- ਇ---- ਦ- ਨ---- ਵ- ਬ--- ਵ--- ਲ---- ਹ-- ਮ-ਨ-ੰ ਇ-ਥ-ਂ ਦ- ਨ-ਾ-ਾ ਵ- ਬ-ੁ- ਵ-ੀ- ਲ-ਗ-ਾ ਹ-। ------------------------------------------- ਮੈਨੂੰ ਇੱਥੋਂ ਦਾ ਨਜ਼ਾਰਾ ਵੀ ਬਹੁਤ ਵਧੀਆ ਲੱਗਦਾ ਹੈ। 0
M-i-- --h-- -ā -a-ār- vī--ahu-- -a-h--------d-----. M---- i---- d- n----- v- b----- v------ l----- h--- M-i-ū i-h-ṁ d- n-z-r- v- b-h-t- v-d-ī-ā l-g-d- h-i- --------------------------------------------------- Mainū ithōṁ dā nazārā vī bahuta vadhī'ā lagadā hai.
ನೀವು ಏನು ವೃತ್ತಿ ಮಾಡುತ್ತೀರಿ? ਤ-ਸੀਂ -ੀ--------? ਤ---- ਕ- ਕ--- ਹ-- ਤ-ਸ-ਂ ਕ- ਕ-ਦ- ਹ-? ----------------- ਤੁਸੀਂ ਕੀ ਕਰਦੇ ਹੋ? 0
T-sī--kī---radē hō? T---- k- k----- h-- T-s-ṁ k- k-r-d- h-? ------------------- Tusīṁ kī karadē hō?
ನಾನು ಭಾಷಾಂತರಕಾರ. ਮੈ---- --ੁ-ਾ-- --ਂ। ਮ-- ਇ- ਅ------ ਹ--- ਮ-ਂ ਇ- ਅ-ੁ-ਾ-ਕ ਹ-ਂ- ------------------- ਮੈਂ ਇਕ ਅਨੁਵਾਦਕ ਹਾਂ। 0
Ma-ṁ i-------ā---- -ā-. M--- i-- a-------- h--- M-i- i-a a-u-ā-a-a h-ṁ- ----------------------- Maiṁ ika anuvādaka hāṁ.
ನಾನು ಪುಸ್ತಕಗಳನ್ನು ಭಾಷಾಂತರಿಸುತ್ತೇನೆ. ਮ------ਤ-ਾ--ਦਾ-ਅ---ਾਦ----- - ---ੀ-ਹਾ-। ਮ-- ਪ------ ਦ- ਅ----- ਕ--- / ਕ--- ਹ--- ਮ-ਂ ਪ-ਸ-ਕ-ਂ ਦ- ਅ-ੁ-ਾ- ਕ-ਦ- / ਕ-ਦ- ਹ-ਂ- -------------------------------------- ਮੈਂ ਪੁਸਤਕਾਂ ਦਾ ਅਨੁਵਾਦ ਕਰਦਾ / ਕਰਦੀ ਹਾਂ। 0
M-iṁ -us--akā--d- -nu--d--k----ā--kar----h--. M--- p-------- d- a------ k------ k----- h--- M-i- p-s-t-k-ṁ d- a-u-ā-a k-r-d-/ k-r-d- h-ṁ- --------------------------------------------- Maiṁ pusatakāṁ dā anuvāda karadā/ karadī hāṁ.
ನೀವು ಇಲ್ಲಿ ಒಬ್ಬರೇ ಇದ್ದೀರಾ? ਕ--ਤ-ਸ-ਂ --ਥੇ-ਇ-ੱਲੇ-ਆ- --? ਕ- ਤ---- ਇ--- ਇ---- ਆ- ਹ-- ਕ- ਤ-ਸ-ਂ ਇ-ਥ- ਇ-ੱ-ੇ ਆ- ਹ-? -------------------------- ਕੀ ਤੁਸੀਂ ਇੱਥੇ ਇਕੱਲੇ ਆਏ ਹੋ? 0
K- tu----ith- ---l--ā-ē-h-? K- t---- i--- i---- ā-- h-- K- t-s-ṁ i-h- i-a-ē ā-ē h-? --------------------------- Kī tusīṁ ithē ikalē ā'ē hō?
ಇಲ್ಲ, ನನ್ನ ಹೆಂಡತಿ/ ನನ್ನ ಗಂಡ ಸಹ ಇಲ್ಲಿದ್ದಾರೆ. ਜੀ-ਨਹੀਂ- ਮੇਰੇ --ੀ - ਮੇਰ----ਨ---- -ੱ-ੇ--ੈ। ਜ- ਨ---- ਮ--- ਪ-- / ਮ--- ਪ--- ਵ- ਇ--- ਹ-- ਜ- ਨ-ੀ-, ਮ-ਰ- ਪ-ੀ / ਮ-ਰ- ਪ-ਨ- ਵ- ਇ-ਥ- ਹ-। ----------------------------------------- ਜੀ ਨਹੀਂ, ਮੇਰੇ ਪਤੀ / ਮੇਰੀ ਪਤਨੀ ਵੀ ਇੱਥੇ ਹੈ। 0
Jī nah-ṁ,-m-r---a-ī/-m--- -a--n--vī--th- h--. J- n----- m--- p---- m--- p----- v- i--- h--- J- n-h-ṁ- m-r- p-t-/ m-r- p-t-n- v- i-h- h-i- --------------------------------------------- Jī nahīṁ, mērē patī/ mērī patanī vī ithē hai.
ಅವರು ನನ್ನ ಇಬ್ಬರು ಮಕ್ಕಳು. ਅ-ੇ----ੇ ਦ-ਵੇ-----ੇ ਓ-----। ਅ-- ਮ--- ਦ---- ਬ--- ਓ-- ਹ-- ਅ-ੇ ਮ-ਰ- ਦ-ਵ-ਂ ਬ-ਚ- ਓ-ੇ ਹ-। --------------------------- ਅਤੇ ਮੇਰੇ ਦੋਵੇਂ ਬੱਚੇ ਓਥੇ ਹਨ। 0
Atē -ē-ē dō--ṁ-bac- -t-ē-ha--. A-- m--- d---- b--- ō--- h---- A-ē m-r- d-v-ṁ b-c- ō-h- h-n-. ------------------------------ Atē mērē dōvēṁ bacē ōthē hana.

ರೋಮನ್ ಭಾಷೆಗಳು.

೭೦ ಕೋಟಿ ಜನರಿಗೆ ಒಂದು ರೊಮಾನಿಕ್ ಭಾಷೆ ಮಾತೃಭಾಷೆ. ಇದರಿಂದಾಗಿ ರೊಮಾನಿಕ್ ಭಾಷೆಗಳನ್ನು ಮಾತನಾಡುವವರಿಗೆ ಜಗತ್ತಿನಲ್ಲಿ ಒಂದು ಮುಖ್ಯ ಸ್ಥಾನವಿದೆ. ರೊಮಾನಿಕ್ ಭಾಷೆಗಳು ಇಂಡೊಯುರೋಪಿಯನ್ ಭಾಷಾಕುಟುಂಬಕ್ಕೆ ಸೇರುತ್ತವೆ. ಎಲ್ಲಾ ರೊಮಾನಿಕ್ ಭಾಷೆಗಳು ತಮ್ಮ ಮೂಲವನ್ನು ಲ್ಯಾಟಿನ್ ನಲ್ಲಿ ಹೊಂದಿವೆ. ಅಂದರೆ ಅವುಗಳು ರೋಮ್ ಭಾಷೆಯ ಸಂತತಿ. ಎಲ್ಲಾ ರೊಮಾನಿಕ್ ಭಾಷೆಗಳ ತಳಹದಿ ಗ್ರಾಮ್ಯ ಲ್ಯಾಟಿನ್. ಅದರ ಅರ್ಥ, ಹೊಸ ಪ್ರಾಚೀನದಲ್ಲಿ ಮಾತಾಡಲು ಬಳಸುತ್ತಿದ್ದ ಲ್ಯಾಟಿನ್. ಗ್ರಾಮ್ಯ ಲ್ಯಾಟಿನ್ ರೋಮ್ ನ ವಿಜಯಗಳಿಂದ ಯುರೋಪ್ ನ ಎಲ್ಲೆಡೆ ಹರಡಿಕೊಂಡಿತು. ಇದರಿಂದ ವಿವಿಧ ರೊಮಾನಿಕ್ ಭಾಷೆಗಳು ಮತ್ತು ಆಡುಭಾಷೆಗಳು ಹುಟ್ಟಿಕೊಂಡಿವೆ. ಆದರೆ ಲ್ಯಾಟಿನ್ ಭಾಷೆ ಇಟ್ಯಾಲಿಯನ್ ಮೂಲ ಹೊಂದಿದೆ. ಒಟ್ಟಿನಲ್ಲಿ ಸುಮಾರು ೧೫ ರೊಮಾನಿಕ್ ಭಾಷೆಗಳಿವೆ. ಸರಿಯಾದ ಸಂಖ್ಯೆಯನ್ನು ನಿಗದಿ ಪಡಿಸುವುದು ಕಷ್ಟ. ಅನೇಕ ಬಾರಿ ಅವು ಸ್ವತಂತ್ರ ಭಾಷೆಗಳೆ ಅಥವಾ ಆಡು ಭಾಷೆಗಳೆ ಎಂಬುದು ಸ್ಪಷ್ಟವಾಗುವುದಿಲ್ಲ. ಈ ಮಧ್ಯೆ ಹಲವಾರು ರೊಮಾನಿಕ್ ಭಾಷೆಗಳು ನಶಿಸಿಹೋಗಿವೆ. ಹಾಗೆಯೆ ರೊಮಾನಿಕ್ ಭಾಷೆಗಳನ್ನು ಅವಲಂಬಿಸಿದ ಹೊಸ ಭಾಷೆಗಳು ಹುಟ್ಟಿಕೊಂಡಿವೆ. ಅವುಗಳು ಕ್ರಿಯೋಲ್ ಭಾಷೆಗಳು. ಸಧ್ಯದಲ್ಲಿ ಸ್ಪ್ಯಾನಿಷ್ ವಿಶ್ವದಾದ್ಯಂತ ಅತಿ ಮುಖ್ಯ ರೊಮಾನಿಕ್ ಭಾಷೆ. ೩೮ ಕೋಟಿಗೂ ಹೆಚ್ಚು ಬಳಕೆದಾರರಿಂದ ಅದು ವಿಶ್ವಭಾಷೆಗಳಲ್ಲಿ ಒಂದಾಗಿದೆ. ಸಂಶೋಧಕರಿಗೆ ರೊಮಾನಿಕ್ ಭಾಷೆಗಳು ತುಂಬಾ ಸ್ವಾರಸ್ಯಕರವಾಗಿವೆ. ಏಕೆಂದರೆ ಈ ಭಾಷಾಗುಂಪಿನ ಚರಿತ್ರೆ ಚೆನ್ನಾಗಿ ದಾಖಲಾಗಿದೆ. ೨೫೦೦ ವರ್ಷಗಳಿಂದ ಲ್ಯಾಟಿನ್ ಮತ್ತು ರೊಮಾನಿಕ್ ಲಿಪಿಗಳು ಅಸ್ತಿತ್ವದಲ್ಲಿ ಇವೆ. ಅವುಗಳ ಆಧಾರದ ಮೇಲೆ ಭಾಷಾತಜ್ಞರು ಒಂದೊಂದು ಭಾಷೆಯ ಹುಟ್ಟನ್ನು ಪರೀಕ್ಷಿಸುತ್ತಾರೆ. ಹೀಗೆ ಭಾಷೆಗಳು ಯಾವ ನಿಯಮಗಳನ್ನನುಸರಿಸಿ ಬೆಳೆಯುತ್ತವೆ ಎಂಬುದನ್ನು ಸಂಶೋಧಿಸಬಹುದು. ಈ ಫಲಿತಾಂಶಗಳಲ್ಲಿ ಹಲವಾರನ್ನು ಬೇರೆ ಭಾಷೆಗಳಿಗೆ ವರ್ಗಾಯಿಸಬಹುದು. ರೊಮಾನಿಕ್ ಭಾಷೆಗಳ ವ್ಯಾಕರಣ ಹೋಲಿಸಬಲ್ಲ ರಚನೆಯನ್ನು ಹೊಂದಿವೆ. ಬಹು ಮುಖ್ಯವಾಗಿ ಪದ ಸಂಗ್ರಹಗಳಲ್ಲಿ ಹೆಚ್ಚಿನ ಹೋಲಿಕೆಗಳಿವೆ. ಒಬ್ಬ ಒಂದು ರೊಮಾನಿಕ್ ಭಾಷೆ ಮಾತನಾಡುತ್ತಿದ್ದರೆ ಇನ್ನೊಂದನ್ನು ಸುಲಭವಾಗಿ ಕಲಿಯಬಲ್ಲ. ಲ್ಯಾಟಿನ್ ನಿನಗೆ ಧನ್ಯವಾದಗಳು!