ಪದಗುಚ್ಛ ಪುಸ್ತಕ

kn ಫಲಾಹಾರ ಮಂದಿರದಲ್ಲಿ ೪   »   uk В ресторані 4

೩೨ [ಮೂವತ್ತೆರಡು]

ಫಲಾಹಾರ ಮಂದಿರದಲ್ಲಿ ೪

ಫಲಾಹಾರ ಮಂದಿರದಲ್ಲಿ ೪

32 [тридцять два]

32 [trydtsyatʹ dva]

В ресторані 4

[V restorani 4]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಯುಕ್ರೇನಿಯನ್ ಪ್ಲೇ ಮಾಡಿ ಇನ್ನಷ್ಟು
ಕೆಚಪ್ ಜೊತೆ ಒಂದು ಆಲೂಗೆಡ್ಡೆ ಉಪ್ಪೇರಿ/ಪ್ರೆಂಚ್ ಪ್ರೈಸ್ (ಕೊಡಿ). Од-- порц---к-рт-п-і--рі ---е-ч--о-. Одну порцію картоплі фрі з кетчупом. О-н- п-р-і- к-р-о-л- ф-і з к-т-у-о-. ------------------------------------ Одну порцію картоплі фрі з кетчупом. 0
O--u po-ts-yu ----o-li--r- z --tchu--m. Odnu portsiyu kartopli fri z ketchupom. O-n- p-r-s-y- k-r-o-l- f-i z k-t-h-p-m- --------------------------------------- Odnu portsiyu kartopli fri z ketchupom.
ಮಯೊನೇಸ್ ಜೊತೆ ಎರಡು (ಕೊಡಿ). І-дв- п-рц---з---йон-зом. І дві порції з майонезом. І д-і п-р-і- з м-й-н-з-м- ------------------------- І дві порції з майонезом. 0
I-dvi po--si---- -a---n--om. I dvi portsii- z may-onezom. I d-i p-r-s-i- z m-y-o-e-o-. ---------------------------- I dvi portsiï z may̆onezom.
ಮಸ್ಟರ್ಡ್ ಜೊತೆ ಮೂರು ಸಾಸೇಜ್ (ಕೊಡಿ). І-тр- -о-ц---см------ к-вба---з -і--ице-. І три порції смаженої ковбаси з гірчицею. І т-и п-р-і- с-а-е-о- к-в-а-и з г-р-и-е-. ----------------------------------------- І три порції смаженої ковбаси з гірчицею. 0
I-tr---ortsii----a---n--̈----basy-z-h-r-hy-seyu. I try portsii- smazhenoi- kovbasy z hirchytseyu. I t-y p-r-s-i- s-a-h-n-i- k-v-a-y z h-r-h-t-e-u- ------------------------------------------------ I try portsiï smazhenoï kovbasy z hirchytseyu.
ಯಾವ ಯಾವ ತರಕಾರಿಗಳಿವೆ? Що---в---- --о---ів? Що у вас є з овочів? Щ- у в-с є з о-о-і-? -------------------- Що у вас є з овочів? 0
Sh-h--- -a- -e z ----h-v? Shcho u vas ye z ovochiv? S-c-o u v-s y- z o-o-h-v- ------------------------- Shcho u vas ye z ovochiv?
ಹುರಳಿಕಾಯಿ ಇದೆಯೆ? У-в-с-є-к--со-я? У вас є квасоля? У в-с є к-а-о-я- ---------------- У вас є квасоля? 0
U-v----e-k-a-----? U vas ye kvasolya? U v-s y- k-a-o-y-? ------------------ U vas ye kvasolya?
ಹೂ ಕೋಸು ಇದೆಯೆ? У-вас---цв-т-а----у---? У вас є цвітна капуста? У в-с є ц-і-н- к-п-с-а- ----------------------- У вас є цвітна капуста? 0
U va- -- ts----a --p--ta? U vas ye tsvitna kapusta? U v-s y- t-v-t-a k-p-s-a- ------------------------- U vas ye tsvitna kapusta?
ನನಗೆ ಜೋಳ ತಿನ್ನುವುದು ಇಷ್ಟ. Я їм----ч----ку-у---. Я їм охоче кукурудзу. Я ї- о-о-е к-к-р-д-у- --------------------- Я їм охоче кукурудзу. 0
YA -̈--okh-che----u-udzu. YA i-m okhoche kukurudzu. Y- i-m o-h-c-e k-k-r-d-u- ------------------------- YA ïm okhoche kukurudzu.
ನನಗೆ ಸೌತೆಕಾಯಿ ತಿನ್ನುವುದು ಇಷ್ಟ. Я--м --о-е о-ірки. Я їм охоче огірки. Я ї- о-о-е о-і-к-. ------------------ Я їм охоче огірки. 0
Y- -̈- ok---h- o--rk-. YA i-m okhoche ohirky. Y- i-m o-h-c-e o-i-k-. ---------------------- YA ïm okhoche ohirky.
ನನಗೆ ಟೊಮ್ಯಾಟೊಗಳನ್ನು ತಿನ್ನುವುದು ಇಷ್ಟ. Я ї- о-о-е-по-і---и. Я їм охоче помідори. Я ї- о-о-е п-м-д-р-. -------------------- Я їм охоче помідори. 0
YA ------ho-h- p-m-do--. YA i-m okhoche pomidory. Y- i-m o-h-c-e p-m-d-r-. ------------------------ YA ïm okhoche pomidory.
ನಿಮಗೆ ಕಾಡು ಈರುಳ್ಳಿ ಎಂದರೆ ಇಷ್ಟವೆ? Ч- їс-е--- та-ож о-оч--по--й? Чи їсте Ви також охоче порей? Ч- ї-т- В- т-к-ж о-о-е п-р-й- ----------------------------- Чи їсте Ви також охоче порей? 0
Chy ïst- ---ta--z--o-h--he p-r-y-? Chy i-ste Vy takozh okhoche porey-? C-y i-s-e V- t-k-z- o-h-c-e p-r-y-? ----------------------------------- Chy ïste Vy takozh okhoche porey̆?
ನಿಮಗೆ ಸವರ್ಕ್ರೌಟ್ ಎಂದರೆ ಇಷ್ಟವೆ? Чи --т--В- та-о- -хоч- ------у-к-пу-ту? Чи їсте Ви також охоче квашену капусту? Ч- ї-т- В- т-к-ж о-о-е к-а-е-у к-п-с-у- --------------------------------------- Чи їсте Ви також охоче квашену капусту? 0
Chy ---te -- ----z- ok--c---kv-s-e-u ka-ustu? Chy i-ste Vy takozh okhoche kvashenu kapustu? C-y i-s-e V- t-k-z- o-h-c-e k-a-h-n- k-p-s-u- --------------------------------------------- Chy ïste Vy takozh okhoche kvashenu kapustu?
ನೀವು ಬೇಳೆಗಳನ್ನು ಇಷ್ಟಪಡುತ್ತೀರಾ? Ч--їст--Ви так-ж о-оч- соч--и--? Чи їсте Ви також охоче сочевицю? Ч- ї-т- В- т-к-ж о-о-е с-ч-в-ц-? -------------------------------- Чи їсте Ви також охоче сочевицю? 0
Chy--̈s-- Vy takoz- okh---e-soche-yt---? Chy i-ste Vy takozh okhoche sochevytsyu? C-y i-s-e V- t-k-z- o-h-c-e s-c-e-y-s-u- ---------------------------------------- Chy ïste Vy takozh okhoche sochevytsyu?
ನೀನೂ ಸಹ ಕ್ಯಾರೆಟ್ ತಿನ್ನಲು ಇಷ್ಟಪಡುತ್ತೀಯಾ? Чи -си -и--а-ож ----е---р--у? Чи їси ти також охоче моркву? Ч- ї-и т- т-к-ж о-о-е м-р-в-? ----------------------------- Чи їси ти також охоче моркву? 0
C-y i--y t- --koz--o--oc-- -o-kv-? Chy i-sy ty takozh okhoche morkvu? C-y i-s- t- t-k-z- o-h-c-e m-r-v-? ---------------------------------- Chy ïsy ty takozh okhoche morkvu?
ನೀನೂ ಸಹ ಬ್ರೊಕೋಲಿಯನ್ನು ಇಷ್ಟಪಡುತ್ತೀಯಾ? Ч- ї---ти---ко- -х--- б-окол-? Чи їси ти також охоче броколі? Ч- ї-и т- т-к-ж о-о-е б-о-о-і- ------------------------------ Чи їси ти також охоче броколі? 0
Chy-i------ -ak--h--k--ch- b--kol-? Chy i-sy ty takozh okhoche brokoli? C-y i-s- t- t-k-z- o-h-c-e b-o-o-i- ----------------------------------- Chy ïsy ty takozh okhoche brokoli?
ನೀನೂ ಸಹ ಮೆಣಸನ್ನು ಇಷ್ಟಪಡುತ್ತೀಯಾ? Чи-ї-и -- т-к---охоче че--о--й-----ц-? Чи їси ти також охоче червоний перець? Ч- ї-и т- т-к-ж о-о-е ч-р-о-и- п-р-ц-? -------------------------------------- Чи їси ти також охоче червоний перець? 0
Ch- -̈s--t---ak--h -kh---- c--r--ny-- p-ret--? Chy i-sy ty takozh okhoche chervonyy- peretsʹ? C-y i-s- t- t-k-z- o-h-c-e c-e-v-n-y- p-r-t-ʹ- ---------------------------------------------- Chy ïsy ty takozh okhoche chervonyy̆ peretsʹ?
ನನಗೆ ಈರುಳ್ಳಿ ಎಂದರೆ ಇಷ್ಟವಿಲ್ಲ. Я не л---- ци--лі. Я не люблю цибулі. Я н- л-б-ю ц-б-л-. ------------------ Я не люблю цибулі. 0
YA-ne -y-bly- -s-b---. YA ne lyublyu tsybuli. Y- n- l-u-l-u t-y-u-i- ---------------------- YA ne lyublyu tsybuli.
ನನಗೆ ಓಲಿವ್ ಎಂದರೆ ಇಷ್ಟವಿಲ್ಲ. Я ----юб---мас-и-. Я не люблю маслин. Я н- л-б-ю м-с-и-. ------------------ Я не люблю маслин. 0
YA-n--l--b-y--masl-n. YA ne lyublyu maslyn. Y- n- l-u-l-u m-s-y-. --------------------- YA ne lyublyu maslyn.
ನನಗೆ ಅಣಬೆ ಎಂದರೆ ಇಷ್ಟವಿಲ್ಲ. Я не л---- -риб-в. Я не люблю грибів. Я н- л-б-ю г-и-і-. ------------------ Я не люблю грибів. 0
YA ---ly-bl-- h-y---. YA ne lyublyu hrybiv. Y- n- l-u-l-u h-y-i-. --------------------- YA ne lyublyu hrybiv.

ಧ್ವನಿ ಭಾಷೆಗಳು.

ಪ್ರಪಂಚದಾದ್ಯಂತ ಬಳಸುವ ಭಾಷೆಗಳಲ್ಲಿ ಹೆಚ್ಚು ಕಡಿಮೆ ಎಲ್ಲಾ ಭಾಷೆಗಳು ಧ್ವನಿ ಭಾಷೆಗಳು. ಧ್ವನಿ ಭಾಷೆಗಳಲ್ಲಿ ಧ್ವನಿಯ ಎತ್ತರ ನಿರ್ಣಾಯಕ. ಅದು ಪದಗಳ ಅಥವಾ ಪದಭಾಗಗಳ ಅರ್ಥ ಏನೆಂಬುದನ್ನು ನಿರ್ಧರಿಸುತ್ತದೆ. ಹಾಗಾಗಿ ಧ್ವನಿ ಪದದ ಒಂದು ಅವಿಭಾಜ್ಯ ಅಂಗ. ಏಷ್ಯಾದಲ್ಲಿ ಮಾತನಾಡುವ ಭಾಷೆಗಳಲ್ಲಿ ಬಹಳಷ್ಟು ಭಾಷೆಗಳು ಧ್ವನಿ ಭಾಷೆಗಳು. ಚೈನೀಸ್, ಥಾಯ್ ಮತ್ತು ವಿಯಟ್ನಮೀಸ್ ಭಾಷೆಗಳು ಇದಕ್ಕೆ ಉದಾಹರಣೆಗಳು. ಆಫ್ರಿಕಾದಲ್ಲಿ ಸಹ ಹಲವಾರು ಧ್ವನಿ ಭಾಷೆಗಳು ಇವೆ. ಹಾಗೆಯೆ ಅಮೇರಿಕಾದ ಹಲವಾರು ಸ್ಥಳೀಯ ಭಾಷೆಗಳು ಸಹ ಧ್ವನಿ ಭಾಷೆಗಳು. ಇಂಡೊ-ಜರ್ಮನ್ ಭಾಷೆಗಳು ಹೆಚ್ಚಾಗಿ ಧ್ವನಿಯ ಧಾತುಗಳನ್ನು ಮಾತ್ರ ಹೊಂದಿರುತ್ತವೆ. ಇದು ಉದಾಹರಣೆಗೆ ಸ್ವೀಡಿಶ್ ಮತ್ತು ಸೆರ್ಬಿಶ್ ಭಾಷೆಗಳಿಗೆ ಅನ್ವಯವಾಗುತ್ತದೆ. ಧ್ವನಿಯ ಎತ್ತರದ ಸಂಖ್ಯೆಗಳು ಬೇರೆಬೇರೆ ಭಾಷೆಗಳಲ್ಲಿ ವಿವಿಧವಾಗಿರುತ್ತವೆ. ಚೈನೀಸ್ ನಲ್ಲಿ ನಾಲ್ಕು ವಿವಿಧ ಧ್ವನಿಗಳನ್ನು ಗುರುತಿಸಲಾಗಿದೆ. ಮಾ ಎನ್ನುವ ಪದಭಾಗ ನಾಲ್ಕು ಅರ್ಥಗಳನ್ನು ಹೊಂದಿದೆ. ಅವುಗಳು ತಾಯಿ, ಸೆಣಬು, ಕುದುರೆ ಮತ್ತು ಬೈಗುಳ. ಧ್ವನಿ ಭಾಷೆಗಳು ನಮ್ಮ ಶ್ರವಣದ ಮೇಲೆ ಪ್ರಭಾವ ಬೀರುತ್ತದೆ ಎನ್ನುವುದು ಆಶ್ಚರ್ಯಕರ. ಸಂಪೂರ್ಣ ಶ್ರವಣ ಮೇಲೆ ಮಾಡಿರುವ ಅಧ್ಯಯನಗಳು ಇದನ್ನು ರುಜುವಾತು ಮಾಡಿವೆ. ಸಂಪೂರ್ಣ ಶ್ರವಣ ಎಂದರೆ ಕೇಳಿದ ಧ್ವನಿಯನ್ನು ಕರಾರುವಾಕ್ಕಾಗಿ ಗುರುತಿಸುವ ಶಕ್ತಿ. ಯುರೋಪ್ ಮತ್ತು ಉತ್ತರ ಅಮೇರಿಕಾದಲ್ಲಿ ಸಂಪೂರ್ಣ ಶ್ರವಣ ಅತಿ ವಿರಳ. ೧೦೦೦೦ ಮಂದಿಗಳಲ್ಲಿ ಕೇವಲ ಒಬ್ಬರು ಮಾತ್ರ ಈ ಶಕ್ತಿಯನ್ನು ಹೊಂದಿರುತ್ತಾನೆ. ಚೈನೀಸ್ ಅನ್ನು ಮಾತೃಭಾಷೆಯಾಗಿ ಹೊಂದಿರುವವರಲ್ಲಿ ಇದು ಬೇರೆಯಾಗಿರುತ್ತದೆ. ಇಲ್ಲಿ ೯ ಪಟ್ಟು ಹೆಚ್ಚಿನ ಜನರು ಈ ವಿಶೇಷ ಸಾಮರ್ಥ್ಯವನ್ನು ಹೊಂದಿರುತ್ತಾರೆ. ನಾವು ಚಿಕ್ಕ ಮಕ್ಕಳಾಗಿದ್ದಾಗ ನಮ್ಮೆಲ್ಲರಿಗೂ ಸಂಪೂರ್ಣ ಶ್ರವಣ ಶಕ್ತಿ ಇರುತ್ತದೆ. ನಮಗೆ ಸರಿಯಾಗಿ ಮಾತನಾಡುವುದನ್ನು ಕಲಿಯಲು ಅದರ ಅವಶ್ಯಕತೆ ಇರುತ್ತದೆ. ಬಹಳ ಜನರು ಈ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತಾರೆ ಎನ್ನುವುದು ವಿಷಾದಕರ. ಧ್ವನಿಗಳ ಎತ್ತರ ಸಹಜವಾಗಿ ಸಂಗೀತಕ್ಕೆ ಕೂಡ ಪ್ರಾಮುಖ್ಯ. ಇದು ವಿಶೇಷವಾಗಿ ಧ್ವನಿ ಭಾಷೆಗಳನ್ನು ಮಾತನಾಡುವ ಸಂಸ್ಕೃತಿಗಳಿಗೆ ಅನ್ವಯವಾಗುತ್ತದೆ. ಅವರು ಒಂದು ಸ್ವರವನ್ನು ಸರಿಯಾಗಿ ಬಳಸಬೇಕು. ಇಲ್ಲದಿದ್ದಲ್ಲಿ ಒಂದು ಸುಶ್ರಾವ್ಯ ಪ್ರೇಮಗೀತೆ ಅರ್ಥರಹಿತ ಸಂಗೀತವಾಗುತ್ತದೆ.