ಪದಗುಚ್ಛ ಪುಸ್ತಕ

kn ಫಲಾಹಾರ ಮಂದಿರದಲ್ಲಿ ೪   »   pa ਰੈਸਟੋਰੈਂਟ ਵਿੱਚ 4

೩೨ [ಮೂವತ್ತೆರಡು]

ಫಲಾಹಾರ ಮಂದಿರದಲ್ಲಿ ೪

ಫಲಾಹಾರ ಮಂದಿರದಲ್ಲಿ ೪

32 [ਬੱਤੀ]

32 [Batī]

ਰੈਸਟੋਰੈਂਟ ਵਿੱਚ 4

[raisaṭōraiṇṭa vica 4]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಪಂಜಾಬಿ ಪ್ಲೇ ಮಾಡಿ ಇನ್ನಷ್ಟು
ಕೆಚಪ್ ಜೊತೆ ಒಂದು ಆಲೂಗೆಡ್ಡೆ ಉಪ್ಪೇರಿ/ಪ್ರೆಂಚ್ ಪ್ರೈಸ್ (ಕೊಡಿ). ਕੈਚਪ-ਨ---ਇ------ੈ-ਚ-ਫ੍---ਜ਼ ਕ--- ਨ-- ਇ-- ਫ----- ਫ----- ਕ-ਚ- ਨ-ਲ ਇ-ਕ ਫ-ਰ-ਂ- ਫ-ਰ-ਈ- -------------------------- ਕੈਚਪ ਨਾਲ ਇੱਕ ਫ੍ਰੈਂਚ ਫ੍ਰਾਈਜ਼ 0
kai--p- nā-a i-- ph-a--̄-a-p-rā'īza k------ n--- i-- p-------- p------- k-i-a-a n-l- i-a p-r-i-̄-a p-r-'-z- ----------------------------------- kaicapa nāla ika phrain̄ca phrā'īza
ಮಯೊನೇಸ್ ಜೊತೆ ಎರಡು (ಕೊಡಿ). ਅ-ੇ-ਦ- ਮੈਅਨ-ਜ਼-ਦ- ਨ-ਲ ਅ-- ਦ- ਮ----- ਦ- ਨ-- ਅ-ੇ ਦ- ਮ-ਅ-ੋ- ਦ- ਨ-ਲ -------------------- ਅਤੇ ਦੋ ਮੈਅਨੋਜ਼ ਦੇ ਨਾਲ 0
a-ē -- --i-a---a -ē---la a-- d- m-------- d- n--- a-ē d- m-i-a-ō-a d- n-l- ------------------------ atē dō mai'anōza dē nāla
ಮಸ್ಟರ್ಡ್ ಜೊತೆ ಮೂರು ಸಾಸೇಜ್ (ಕೊಡಿ). ਅਤ---ਿ------ਿ-- ਕ-ਤੇ -ਾ--- -ਰੋਂ--ੇ ਨਾ-। ਅ-- ਤ--- ਗ----- ਕ--- ਸ---- ਸ--- ਦ- ਨ--- ਅ-ੇ ਤ-ੰ- ਗ-ਰ-ੱ- ਕ-ਤ- ਸ-ਸ-ਜ ਸ-ੋ- ਦ- ਨ-ਲ- --------------------------------------- ਅਤੇ ਤਿੰਨ ਗ੍ਰਿੱਲ ਕੀਤੇ ਸਾਸੇਜ ਸਰੋਂ ਦੇ ਨਾਲ। 0
at--t-n--g-ila-kītē-s---ja --rōṁ -- nā-a. a-- t--- g---- k--- s----- s---- d- n---- a-ē t-n- g-i-a k-t- s-s-j- s-r-ṁ d- n-l-. ----------------------------------------- atē tina grila kītē sāsēja sarōṁ dē nāla.
ಯಾವ ಯಾವ ತರಕಾರಿಗಳಿವೆ? ਤ--------ਲ -----ਰ੍ਹਾਂ ਦੀਆਂ-ਸ-ਜ਼-ਆ----? ਤ----- ਕ-- ਕ-- ਤ----- ਦ--- ਸ----- ਹ-- ਤ-ਹ-ਡ- ਕ-ਲ ਕ-ਸ ਤ-੍-ਾ- ਦ-ਆ- ਸ-ਜ਼-ਆ- ਹ-? ------------------------------------- ਤੁਹਾਡੇ ਕੋਲ ਕਿਸ ਤਰ੍ਹਾਂ ਦੀਆਂ ਸਬਜ਼ੀਆਂ ਹਨ? 0
T--ā----ō----is- t-r-hā- dī-ā- -a-a----ṁ --n-? T----- k--- k--- t------ d---- s-------- h---- T-h-ḍ- k-l- k-s- t-r-h-ṁ d-'-ṁ s-b-z-'-ṁ h-n-? ---------------------------------------------- Tuhāḍē kōla kisa tar'hāṁ dī'āṁ sabazī'āṁ hana?
ಹುರಳಿಕಾಯಿ ಇದೆಯೆ? ਕ----ੀ-ਂ ----ਸਕ-----ਹ-? ਕ- ਫ---- ਮ-- ਸ----- ਹ-- ਕ- ਫ-ੀ-ਂ ਮ-ਲ ਸ-ਦ-ਆ- ਹ-? ----------------------- ਕੀ ਫਲੀਆਂ ਮਿਲ ਸਕਦੀਆਂ ਹਨ? 0
K---h--ī'ā- ---a --k-d---ṁ -ana? K- p------- m--- s-------- h---- K- p-a-ī-ā- m-l- s-k-d-'-ṁ h-n-? -------------------------------- Kī phalī'āṁ mila sakadī'āṁ hana?
ಹೂ ಕೋಸು ಇದೆಯೆ? ਕੀ ਤ-ਹ--ੇ ਕ-- --ੱ-ਗੋਭ----? ਕ- ਤ----- ਕ-- ਫ------- ਹ-- ਕ- ਤ-ਹ-ਡ- ਕ-ਲ ਫ-ੱ-ਗ-ਭ- ਹ-? -------------------------- ਕੀ ਤੁਹਾਡੇ ਕੋਲ ਫੁੱਲਗੋਭੀ ਹੈ? 0
K-----ā-ē --la-----agō----ha-? K- t----- k--- p--------- h--- K- t-h-ḍ- k-l- p-u-a-ō-h- h-i- ------------------------------ Kī tuhāḍē kōla phulagōbhī hai?
ನನಗೆ ಜೋಳ ತಿನ್ನುವುದು ಇಷ್ಟ. ਮ-ਨ-ੰ ---- ---- ਚੰਗ--ਲੱਗਦਾ ਹ-। ਮ---- ਮ--- ਖ--- ਚ--- ਲ---- ਹ-- ਮ-ਨ-ੰ ਮ-ਕ- ਖ-ਣ- ਚ-ਗ- ਲ-ਗ-ਾ ਹ-। ------------------------------ ਮੈਨੂੰ ਮੱਕੀ ਖਾਣਾ ਚੰਗਾ ਲੱਗਦਾ ਹੈ। 0
M--n----k----ā-ā cag--la--dā h--. M---- m--- k---- c--- l----- h--- M-i-ū m-k- k-ā-ā c-g- l-g-d- h-i- --------------------------------- Mainū makī khāṇā cagā lagadā hai.
ನನಗೆ ಸೌತೆಕಾಯಿ ತಿನ್ನುವುದು ಇಷ್ಟ. ਮੈ-ੂ- -ੀ---ਚੰ-ਾ-ਲੱ-ਦ----। ਮ---- ਖ--- ਚ--- ਲ---- ਹ-- ਮ-ਨ-ੰ ਖ-ਰ- ਚ-ਗ- ਲ-ਗ-ਾ ਹ-। ------------------------- ਮੈਨੂੰ ਖੀਰਾ ਚੰਗਾ ਲੱਗਦਾ ਹੈ। 0
M-i-- -h--ā----- l-g-----a-. M---- k---- c--- l----- h--- M-i-ū k-ī-ā c-g- l-g-d- h-i- ---------------------------- Mainū khīrā cagā lagadā hai.
ನನಗೆ ಟೊಮ್ಯಾಟೊಗಳನ್ನು ತಿನ್ನುವುದು ಇಷ್ಟ. ਮੈ-ੂ- -ਮਾ---ਚੰ-ਾ -ੱਗ-ਾ-ਹ-। ਮ---- ਟ---- ਚ--- ਲ---- ਹ-- ਮ-ਨ-ੰ ਟ-ਾ-ਰ ਚ-ਗ- ਲ-ਗ-ਾ ਹ-। -------------------------- ਮੈਨੂੰ ਟਮਾਟਰ ਚੰਗਾ ਲੱਗਦਾ ਹੈ। 0
Main- ṭ-māṭ-ra-ca-ā l--a----ai. M---- ṭ------- c--- l----- h--- M-i-ū ṭ-m-ṭ-r- c-g- l-g-d- h-i- ------------------------------- Mainū ṭamāṭara cagā lagadā hai.
ನಿಮಗೆ ಕಾಡು ಈರುಳ್ಳಿ ಎಂದರೆ ಇಷ್ಟವೆ? ਕ--ਤ---ਨੂੰ-ਭੂ-ਾ--ਚੰ--------ਦੀ-- ਹ-? ਕ- ਤ------ ਭ---- ਚ----- ਲ------ ਹ-- ਕ- ਤ-ਹ-ਨ-ੰ ਭ-ਕ-ਂ ਚ-ਗ-ਆ- ਲ-ਗ-ੀ-ਂ ਹ-? ----------------------------------- ਕੀ ਤੁਹਾਨੂੰ ਭੂਕਾਂ ਚੰਗੀਆਂ ਲੱਗਦੀਆਂ ਹਨ? 0
K- tu---ū--hūk-ṁ-c-g---- la-ad---ṁ ha--? K- t----- b----- c------ l-------- h---- K- t-h-n- b-ū-ā- c-g-'-ṁ l-g-d-'-ṁ h-n-? ---------------------------------------- Kī tuhānū bhūkāṁ cagī'āṁ lagadī'āṁ hana?
ನಿಮಗೆ ಸವರ್ಕ್ರೌಟ್ ಎಂದರೆ ಇಷ್ಟವೆ? ਕੀ -ੁ-ਾ-ੂੰ ਅ-ਾ---ਬੰਦ-ੋਭੀ ਚੰ-ੀ ਲ-ਗਦ- ਹ-? ਕ- ਤ------ ਅ---- ਬ------ ਚ--- ਲ---- ਹ-- ਕ- ਤ-ਹ-ਨ-ੰ ਅ-ਾ-ੀ ਬ-ਦ-ੋ-ੀ ਚ-ਗ- ਲ-ਗ-ੀ ਹ-? --------------------------------------- ਕੀ ਤੁਹਾਨੂੰ ਅਚਾਰੀ ਬੰਦਗੋਭੀ ਚੰਗੀ ਲੱਗਦੀ ਹੈ? 0
Kī tu-ānū-a-ā-- ----g---ī c-g- la-adī -a-? K- t----- a---- b-------- c--- l----- h--- K- t-h-n- a-ā-ī b-d-g-b-ī c-g- l-g-d- h-i- ------------------------------------------ Kī tuhānū acārī badagōbhī cagī lagadī hai?
ನೀವು ಬೇಳೆಗಳನ್ನು ಇಷ್ಟಪಡುತ್ತೀರಾ? ਕੀ--ੁ--- --ਲ-ਖ--- ਪ--ਦ---ਦ---ੋ? ਕ- ਤ---- ਦ-- ਖ--- ਪ--- ਕ--- ਹ-- ਕ- ਤ-ਸ-ਂ ਦ-ਲ ਖ-ਣ- ਪ-ੰ- ਕ-ਦ- ਹ-? ------------------------------- ਕੀ ਤੁਸੀਂ ਦਾਲ ਖਾਣਾ ਪਸੰਦ ਕਰਦੇ ਹੋ? 0
Kī-tu-īṁ--āla --āṇ--pa-a-- karad- -ō? K- t---- d--- k---- p----- k----- h-- K- t-s-ṁ d-l- k-ā-ā p-s-d- k-r-d- h-? ------------------------------------- Kī tusīṁ dāla khāṇā pasada karadē hō?
ನೀನೂ ಸಹ ಕ್ಯಾರೆಟ್ ತಿನ್ನಲು ಇಷ್ಟಪಡುತ್ತೀಯಾ? ਕ- ਤੈਨੂੰ ਗਾਜ-ਾ- -ੀ-ਚ-ਗੀਆਂ --ਗ---- ਹਨ? ਕ- ਤ---- ਗ----- ਵ- ਚ----- ਲ------ ਹ-- ਕ- ਤ-ਨ-ੰ ਗ-ਜ-ਾ- ਵ- ਚ-ਗ-ਆ- ਲ-ਗ-ੀ-ਂ ਹ-? ------------------------------------- ਕੀ ਤੈਨੂੰ ਗਾਜਰਾਂ ਵੀ ਚੰਗੀਆਂ ਲੱਗਦੀਆਂ ਹਨ? 0
Kī-t-i-- ---a-ā- ---cagī'ā---a-a------ha-a? K- t---- g------ v- c------ l-------- h---- K- t-i-ū g-j-r-ṁ v- c-g-'-ṁ l-g-d-'-ṁ h-n-? ------------------------------------------- Kī tainū gājarāṁ vī cagī'āṁ lagadī'āṁ hana?
ನೀನೂ ಸಹ ಬ್ರೊಕೋಲಿಯನ್ನು ಇಷ್ಟಪಡುತ್ತೀಯಾ? ਕ--ਤ-ਨ-ੰ---ਰ-ਕ------ਚੰ-ੀ-ਲੱਗਦੀ-ਹੈ? ਕ- ਤ---- ਬ------ ਵ- ਚ--- ਲ---- ਹ-- ਕ- ਤ-ਨ-ੰ ਬ-ਰ-ਕ-ੀ ਵ- ਚ-ਗ- ਲ-ਗ-ੀ ਹ-? ---------------------------------- ਕੀ ਤੈਨੂੰ ਬ੍ਰੋਕਲੀ ਵੀ ਚੰਗੀ ਲੱਗਦੀ ਹੈ? 0
K- -a--ū---ō--lī v- c-gī------ī-h--? K- t---- b------ v- c--- l----- h--- K- t-i-ū b-ō-a-ī v- c-g- l-g-d- h-i- ------------------------------------ Kī tainū brōkalī vī cagī lagadī hai?
ನೀನೂ ಸಹ ಮೆಣಸನ್ನು ಇಷ್ಟಪಡುತ್ತೀಯಾ? ਕੀ--ੈਨ-ੰ ----- –--ਿ--ਾ- -ੀ--ੰ-ੀਆ- -ੱਗਦ--- --? ਕ- ਤ---- ਸ਼---- – ਮ----- ਵ- ਚ----- ਲ------ ਹ-- ਕ- ਤ-ਨ-ੰ ਸ਼-ਮ-ਾ – ਮ-ਰ-ਾ- ਵ- ਚ-ਗ-ਆ- ਲ-ਗ-ੀ-ਂ ਹ-? --------------------------------------------- ਕੀ ਤੈਨੂੰ ਸ਼ਿਮਲਾ – ਮਿਰਚਾਂ ਵੀ ਚੰਗੀਆਂ ਲੱਗਦੀਆਂ ਹਨ? 0
Kī-t---ū---ma-- --m--ac-ṁ-vī-cag--ā- la-ad---ṁ-h--a? K- t---- ś----- – m------ v- c------ l-------- h---- K- t-i-ū ś-m-l- – m-r-c-ṁ v- c-g-'-ṁ l-g-d-'-ṁ h-n-? ---------------------------------------------------- Kī tainū śimalā – miracāṁ vī cagī'āṁ lagadī'āṁ hana?
ನನಗೆ ಈರುಳ್ಳಿ ಎಂದರೆ ಇಷ್ಟವಿಲ್ಲ. ਮ---ੰ-ਪ--ਜ਼--ੰਗਾ --ੀ- ਲ--ਦ-। ਮ---- ਪ--- ਚ--- ਨ--- ਲ----- ਮ-ਨ-ੰ ਪ-ਆ- ਚ-ਗ- ਨ-ੀ- ਲ-ਗ-ਾ- --------------------------- ਮੈਨੂੰ ਪਿਆਜ਼ ਚੰਗਾ ਨਹੀਂ ਲੱਗਦਾ। 0
Ma--ū pi'-za--a---n-------gadā. M---- p----- c--- n---- l------ M-i-ū p-'-z- c-g- n-h-ṁ l-g-d-. ------------------------------- Mainū pi'āza cagā nahīṁ lagadā.
ನನಗೆ ಓಲಿವ್ ಎಂದರೆ ಇಷ್ಟವಿಲ್ಲ. ਮ-----ਜ--ੂਨ--ੰ------ਂ-ਲੱਗ-ੇ। ਮ---- ਜ---- ਚ--- ਨ--- ਲ----- ਮ-ਨ-ੰ ਜ-ਤ-ਨ ਚ-ਗ- ਨ-ੀ- ਲ-ਗ-ੇ- ---------------------------- ਮੈਨੂੰ ਜੈਤੂਨ ਚੰਗੇ ਨਹੀਂ ਲੱਗਦੇ। 0
M-inū ----ūna cag- nah-----g-dē. M---- j------ c--- n---- l------ M-i-ū j-i-ū-a c-g- n-h-ṁ l-g-d-. -------------------------------- Mainū jaitūna cagē nahīṁ lagadē.
ನನಗೆ ಅಣಬೆ ಎಂದರೆ ಇಷ್ಟವಿಲ್ಲ. ਮੈਨੂੰ -ੁ-ਬਾ-----ੀਆ----ੀ---ੱਗ--ਆਂ। ਮ---- ਖ----- ਚ----- ਨ--- ਲ------- ਮ-ਨ-ੰ ਖ-ੰ-ਾ- ਚ-ਗ-ਆ- ਨ-ੀ- ਲ-ਗ-ੀ-ਂ- --------------------------------- ਮੈਨੂੰ ਖੁੰਬਾਂ ਚੰਗੀਆਂ ਨਹੀਂ ਲੱਗਦੀਆਂ। 0
M--nū ----āṁ c-g-'āṁ-nah-- lag-dī-āṁ. M---- k----- c------ n---- l--------- M-i-ū k-u-ā- c-g-'-ṁ n-h-ṁ l-g-d-'-ṁ- ------------------------------------- Mainū khubāṁ cagī'āṁ nahīṁ lagadī'āṁ.

ಧ್ವನಿ ಭಾಷೆಗಳು.

ಪ್ರಪಂಚದಾದ್ಯಂತ ಬಳಸುವ ಭಾಷೆಗಳಲ್ಲಿ ಹೆಚ್ಚು ಕಡಿಮೆ ಎಲ್ಲಾ ಭಾಷೆಗಳು ಧ್ವನಿ ಭಾಷೆಗಳು. ಧ್ವನಿ ಭಾಷೆಗಳಲ್ಲಿ ಧ್ವನಿಯ ಎತ್ತರ ನಿರ್ಣಾಯಕ. ಅದು ಪದಗಳ ಅಥವಾ ಪದಭಾಗಗಳ ಅರ್ಥ ಏನೆಂಬುದನ್ನು ನಿರ್ಧರಿಸುತ್ತದೆ. ಹಾಗಾಗಿ ಧ್ವನಿ ಪದದ ಒಂದು ಅವಿಭಾಜ್ಯ ಅಂಗ. ಏಷ್ಯಾದಲ್ಲಿ ಮಾತನಾಡುವ ಭಾಷೆಗಳಲ್ಲಿ ಬಹಳಷ್ಟು ಭಾಷೆಗಳು ಧ್ವನಿ ಭಾಷೆಗಳು. ಚೈನೀಸ್, ಥಾಯ್ ಮತ್ತು ವಿಯಟ್ನಮೀಸ್ ಭಾಷೆಗಳು ಇದಕ್ಕೆ ಉದಾಹರಣೆಗಳು. ಆಫ್ರಿಕಾದಲ್ಲಿ ಸಹ ಹಲವಾರು ಧ್ವನಿ ಭಾಷೆಗಳು ಇವೆ. ಹಾಗೆಯೆ ಅಮೇರಿಕಾದ ಹಲವಾರು ಸ್ಥಳೀಯ ಭಾಷೆಗಳು ಸಹ ಧ್ವನಿ ಭಾಷೆಗಳು. ಇಂಡೊ-ಜರ್ಮನ್ ಭಾಷೆಗಳು ಹೆಚ್ಚಾಗಿ ಧ್ವನಿಯ ಧಾತುಗಳನ್ನು ಮಾತ್ರ ಹೊಂದಿರುತ್ತವೆ. ಇದು ಉದಾಹರಣೆಗೆ ಸ್ವೀಡಿಶ್ ಮತ್ತು ಸೆರ್ಬಿಶ್ ಭಾಷೆಗಳಿಗೆ ಅನ್ವಯವಾಗುತ್ತದೆ. ಧ್ವನಿಯ ಎತ್ತರದ ಸಂಖ್ಯೆಗಳು ಬೇರೆಬೇರೆ ಭಾಷೆಗಳಲ್ಲಿ ವಿವಿಧವಾಗಿರುತ್ತವೆ. ಚೈನೀಸ್ ನಲ್ಲಿ ನಾಲ್ಕು ವಿವಿಧ ಧ್ವನಿಗಳನ್ನು ಗುರುತಿಸಲಾಗಿದೆ. ಮಾ ಎನ್ನುವ ಪದಭಾಗ ನಾಲ್ಕು ಅರ್ಥಗಳನ್ನು ಹೊಂದಿದೆ. ಅವುಗಳು ತಾಯಿ, ಸೆಣಬು, ಕುದುರೆ ಮತ್ತು ಬೈಗುಳ. ಧ್ವನಿ ಭಾಷೆಗಳು ನಮ್ಮ ಶ್ರವಣದ ಮೇಲೆ ಪ್ರಭಾವ ಬೀರುತ್ತದೆ ಎನ್ನುವುದು ಆಶ್ಚರ್ಯಕರ. ಸಂಪೂರ್ಣ ಶ್ರವಣ ಮೇಲೆ ಮಾಡಿರುವ ಅಧ್ಯಯನಗಳು ಇದನ್ನು ರುಜುವಾತು ಮಾಡಿವೆ. ಸಂಪೂರ್ಣ ಶ್ರವಣ ಎಂದರೆ ಕೇಳಿದ ಧ್ವನಿಯನ್ನು ಕರಾರುವಾಕ್ಕಾಗಿ ಗುರುತಿಸುವ ಶಕ್ತಿ. ಯುರೋಪ್ ಮತ್ತು ಉತ್ತರ ಅಮೇರಿಕಾದಲ್ಲಿ ಸಂಪೂರ್ಣ ಶ್ರವಣ ಅತಿ ವಿರಳ. ೧೦೦೦೦ ಮಂದಿಗಳಲ್ಲಿ ಕೇವಲ ಒಬ್ಬರು ಮಾತ್ರ ಈ ಶಕ್ತಿಯನ್ನು ಹೊಂದಿರುತ್ತಾನೆ. ಚೈನೀಸ್ ಅನ್ನು ಮಾತೃಭಾಷೆಯಾಗಿ ಹೊಂದಿರುವವರಲ್ಲಿ ಇದು ಬೇರೆಯಾಗಿರುತ್ತದೆ. ಇಲ್ಲಿ ೯ ಪಟ್ಟು ಹೆಚ್ಚಿನ ಜನರು ಈ ವಿಶೇಷ ಸಾಮರ್ಥ್ಯವನ್ನು ಹೊಂದಿರುತ್ತಾರೆ. ನಾವು ಚಿಕ್ಕ ಮಕ್ಕಳಾಗಿದ್ದಾಗ ನಮ್ಮೆಲ್ಲರಿಗೂ ಸಂಪೂರ್ಣ ಶ್ರವಣ ಶಕ್ತಿ ಇರುತ್ತದೆ. ನಮಗೆ ಸರಿಯಾಗಿ ಮಾತನಾಡುವುದನ್ನು ಕಲಿಯಲು ಅದರ ಅವಶ್ಯಕತೆ ಇರುತ್ತದೆ. ಬಹಳ ಜನರು ಈ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತಾರೆ ಎನ್ನುವುದು ವಿಷಾದಕರ. ಧ್ವನಿಗಳ ಎತ್ತರ ಸಹಜವಾಗಿ ಸಂಗೀತಕ್ಕೆ ಕೂಡ ಪ್ರಾಮುಖ್ಯ. ಇದು ವಿಶೇಷವಾಗಿ ಧ್ವನಿ ಭಾಷೆಗಳನ್ನು ಮಾತನಾಡುವ ಸಂಸ್ಕೃತಿಗಳಿಗೆ ಅನ್ವಯವಾಗುತ್ತದೆ. ಅವರು ಒಂದು ಸ್ವರವನ್ನು ಸರಿಯಾಗಿ ಬಳಸಬೇಕು. ಇಲ್ಲದಿದ್ದಲ್ಲಿ ಒಂದು ಸುಶ್ರಾವ್ಯ ಪ್ರೇಮಗೀತೆ ಅರ್ಥರಹಿತ ಸಂಗೀತವಾಗುತ್ತದೆ.