ಪದಗುಚ್ಛ ಪುಸ್ತಕ

kn ಫಲಾಹಾರ ಮಂದಿರದಲ್ಲಿ ೪   »   te రెస్టారెంట్ వద్ద 4

೩೨ [ಮೂವತ್ತೆರಡು]

ಫಲಾಹಾರ ಮಂದಿರದಲ್ಲಿ ೪

ಫಲಾಹಾರ ಮಂದಿರದಲ್ಲಿ ೪

32 [ముప్పై రెండు]

32 [Muppai reṇḍu]

రెస్టారెంట్ వద్ద 4

[Resṭāreṇṭ vadda 4]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ತೆಲುಗು ಪ್ಲೇ ಮಾಡಿ ಇನ್ನಷ್ಟು
ಕೆಚಪ್ ಜೊತೆ ಒಂದು ಆಲೂಗೆಡ್ಡೆ ಉಪ್ಪೇರಿ/ಪ್ರೆಂಚ್ ಪ್ರೈಸ್ (ಕೊಡಿ). న--ు--ి-్స్ /-ఫ్-ెం-- ఫ్-ై-లు-క-----తో -ావాలి న--- చ----- / ఫ------ ఫ--- ల- క---- త- క----- న-క- చ-ప-స- / ఫ-ర-ం-్ ఫ-ర- ల- క-చ-్ త- క-వ-ల- --------------------------------------------- నాకు చిప్స్ / ఫ్రెంచ్ ఫ్రై లు కెచప్ తో కావాలి 0
N--u c-ps---h-en̄c ph--i-l----c----ō k----i N--- c---- p------ p---- l- k---- t- k----- N-k- c-p-/ p-r-n-c p-r-i l- k-c-p t- k-v-l- ------------------------------------------- Nāku cips/ phren̄c phrai lu kecap tō kāvāli
ಮಯೊನೇಸ್ ಜೊತೆ ಎರಡು (ಕೊಡಿ). అల-గే---ం---మా--న--ే-్ -- ---ాలి అ---- ర---- మ--------- త- క----- అ-ా-ే ర-ం-ు మ-య-న-న-జ- త- క-వ-ల- -------------------------------- అలాగే రెండు మాయొన్నేజ్ తో కావాలి 0
A-------------y-nn-j--- -āv--i A---- r---- m------- t- k----- A-ā-ē r-ṇ-u m-y-n-ē- t- k-v-l- ------------------------------ Alāgē reṇḍu māyonnēj tō kāvāli
ಮಸ್ಟರ್ಡ್ ಜೊತೆ ಮೂರು ಸಾಸೇಜ್ (ಕೊಡಿ). ఇం-- మ--ు-స-సేజ--లు--స్-ర--్ తో-కావా-ి ఇ--- మ--- స----- ల- మ------- త- క----- ఇ-క- మ-డ- స-స-జ- ల- మ-్-ర-డ- త- క-వ-ల- -------------------------------------- ఇంకా మూడు సాసేజ్ లు మస్టర్డ్ తో కావాలి 0
Iṅ-ā mūḍu sās-- l---a-ṭ--- tō kāvā-i I--- m--- s---- l- m------ t- k----- I-k- m-ḍ- s-s-j l- m-s-a-ḍ t- k-v-l- ------------------------------------ Iṅkā mūḍu sāsēj lu masṭarḍ tō kāvāli
ಯಾವ ಯಾವ ತರಕಾರಿಗಳಿವೆ? మీ---్- ఏ - కూరగాయ-ు --్న-య-? మ- వ--- ఏ ఏ క------- ఉ------- మ- వ-్- ఏ ఏ క-ర-ా-ల- ఉ-్-ా-ి- ----------------------------- మీ వద్ద ఏ ఏ కూరగాయలు ఉన్నాయి? 0
M- v-dd- ē-- --ra-----u u-----? M- v---- ē ē k--------- u------ M- v-d-a ē ē k-r-g-y-l- u-n-y-? ------------------------------- Mī vadda ē ē kūragāyalu unnāyi?
ಹುರಳಿಕಾಯಿ ಇದೆಯೆ? మ--వద----ిక-క--్ళు ఉ-్----? మ- వ--- చ--------- ఉ------- మ- వ-్- చ-క-క-ళ-ళ- ఉ-్-ా-ా- --------------------------- మీ వద్ద చిక్కుళ్ళు ఉన్నాయా? 0
Mī-vadd---ik--ḷḷu u-n-y-? M- v---- c------- u------ M- v-d-a c-k-u-ḷ- u-n-y-? ------------------------- Mī vadda cikkuḷḷu unnāyā?
ಹೂ ಕೋಸು ಇದೆಯೆ? మ- -ద్ద--ాల-ఫ్---్-ఉ--ా? మ- వ--- క--------- ఉ---- మ- వ-్- క-ల-ఫ-ల-ర- ఉ-ద-? ------------------------ మీ వద్ద కాలిఫ్లవర్ ఉందా? 0
Mī-va--- kā-iphl-var-un--? M- v---- k---------- u---- M- v-d-a k-l-p-l-v-r u-d-? -------------------------- Mī vadda kāliphlavar undā?
ನನಗೆ ಜೋಳ ತಿನ್ನುವುದು ಇಷ್ಟ. నా---------జ---న --క-లు---న-ల----ఇ-్-ం న--- మ---- జ---- క----- త------- ఇ---- న-క- మ-క-క జ-న-న క-క-ల- త-న-ల-ట- ఇ-్-ం -------------------------------------- నాకు మొక్క జొన్న కంకులు తినాలంటే ఇష్టం 0
N-k--mo----j-n-a---ṅk-l--tinā-a--------ṁ N--- m---- j---- k------ t-------- i---- N-k- m-k-a j-n-a k-ṅ-u-u t-n-l-ṇ-ē i-ṭ-ṁ ---------------------------------------- Nāku mokka jonna kaṅkulu tinālaṇṭē iṣṭaṁ
ನನಗೆ ಸೌತೆಕಾಯಿ ತಿನ್ನುವುದು ಇಷ್ಟ. న-క----స-ా- త-నడ- అ------్టం న--- ద----- త---- అ--- ఇ---- న-క- ద-స-ా- త-న-ం అ-ట- ఇ-్-ం ---------------------------- నాకు దోసకాయ తినడం అంటే ఇష్టం 0
N--u--ōs-k-----in---- aṇ-ē i--aṁ N--- d------- t------ a--- i---- N-k- d-s-k-y- t-n-ḍ-ṁ a-ṭ- i-ṭ-ṁ -------------------------------- Nāku dōsakāya tinaḍaṁ aṇṭē iṣṭaṁ
ನನಗೆ ಟೊಮ್ಯಾಟೊಗಳನ್ನು ತಿನ್ನುವುದು ಇಷ್ಟ. నాక- -మాటా-- తి-డ--అ-ట- --్టం న--- ట------ త---- అ--- ఇ---- న-క- ట-ా-ా-ు త-న-ం అ-ట- ఇ-్-ం ----------------------------- నాకు టమాటాలు తినడం అంటే ఇష్టం 0
Nā-u--a-ā-----ti--ḍaṁ-a-ṭ--iṣṭaṁ N--- ṭ------- t------ a--- i---- N-k- ṭ-m-ṭ-l- t-n-ḍ-ṁ a-ṭ- i-ṭ-ṁ -------------------------------- Nāku ṭamāṭālu tinaḍaṁ aṇṭē iṣṭaṁ
ನಿಮಗೆ ಕಾಡು ಈರುಳ್ಳಿ ಎಂದರೆ ಇಷ್ಟವೆ? మ----లీ-్-కూడా త-----ఇ--ట-ా? మ--- ల--- క--- త---- ఇ------ మ-క- ల-క- క-డ- త-న-ం ఇ-్-మ-? ---------------------------- మీకు లీక్ కూడా తినడం ఇష్టమా? 0
M--u lī---ūḍā -i-a-aṁ-i----ā? M--- l-- k--- t------ i------ M-k- l-k k-ḍ- t-n-ḍ-ṁ i-ṭ-m-? ----------------------------- Mīku līk kūḍā tinaḍaṁ iṣṭamā?
ನಿಮಗೆ ಸವರ್ಕ್ರೌಟ್ ಎಂದರೆ ಇಷ್ಟವೆ? మీ-ు స-వర- -్రౌత్---డా-త--డ- -ష్టమా? మ--- స---- క----- క--- త---- ఇ------ మ-క- స-వ-్ క-ర-త- క-డ- త-న-ం ఇ-్-మ-? ------------------------------------ మీకు సౌవర్ క్రౌత్ కూడా తినడం ఇష్టమా? 0
Mīku s--v---k--ut -ūḍā-tina-a-----amā? M--- s----- k---- k--- t------ i------ M-k- s-u-a- k-a-t k-ḍ- t-n-ḍ-ṁ i-ṭ-m-? -------------------------------------- Mīku sauvar kraut kūḍā tinaḍaṁ iṣṭamā?
ನೀವು ಬೇಳೆಗಳನ್ನು ಇಷ್ಟಪಡುತ್ತೀರಾ? మీక----్ప-ది--సు-ు---డా----డం-ఇష--మ-? మ--- ప------------ క--- త---- ఇ------ మ-క- ప-్-ు-ి-ు-ు-ు క-డ- త-న-ం ఇ-్-మ-? ------------------------------------- మీకు పప్పుదినుసులు కూడా తినడం ఇష్టమా? 0
Mīku-pa-pudi---ul--kūḍā--i--ḍ-ṁ i-ṭa-ā? M--- p------------ k--- t------ i------ M-k- p-p-u-i-u-u-u k-ḍ- t-n-ḍ-ṁ i-ṭ-m-? --------------------------------------- Mīku pappudinusulu kūḍā tinaḍaṁ iṣṭamā?
ನೀನೂ ಸಹ ಕ್ಯಾರೆಟ್ ತಿನ್ನಲು ಇಷ್ಟಪಡುತ್ತೀಯಾ? మీ---క్యా--ట-ల- క-డా తినడ- ఇష్టమ-? మ--- క--------- క--- త---- ఇ------ మ-క- క-య-ర-ట-ల- క-డ- త-న-ం ఇ-్-మ-? ---------------------------------- మీకు క్యారెట్లు కూడా తినడం ఇష్టమా? 0
Mī-u-k--r-ṭlu -ū-ā tin-ḍ-- --ṭ-m-? M--- k------- k--- t------ i------ M-k- k-ā-e-l- k-ḍ- t-n-ḍ-ṁ i-ṭ-m-? ---------------------------------- Mīku kyāreṭlu kūḍā tinaḍaṁ iṣṭamā?
ನೀನೂ ಸಹ ಬ್ರೊಕೋಲಿಯನ್ನು ಇಷ್ಟಪಡುತ್ತೀಯಾ? మ--- బ్ర-క--ో-ి -----త---- ఇ-్-మా? మ--- బ--------- క--- త---- ఇ------ మ-క- బ-ర-క-క-ల- క-డ- త-న-ం ఇ-్-మ-? ---------------------------------- మీకు బ్రొక్కోలి కూడా తినడం ఇష్టమా? 0
M--u -rok--l- kūḍā-t--aḍ---iṣ----? M--- b------- k--- t------ i------ M-k- b-o-k-l- k-ḍ- t-n-ḍ-ṁ i-ṭ-m-? ---------------------------------- Mīku brokkōli kūḍā tinaḍaṁ iṣṭamā?
ನೀನೂ ಸಹ ಮೆಣಸನ್ನು ಇಷ್ಟಪಡುತ್ತೀಯಾ? మ-క- -్-ాప-సికం క-డా--ిన-ం --్ట-ా? మ--- క--------- క--- త---- ఇ------ మ-క- క-య-ప-స-క- క-డ- త-న-ం ఇ-్-మ-? ---------------------------------- మీకు క్యాప్సికం కూడా తినడం ఇష్టమా? 0
M-k--ky--s-k----ūḍā-t-naḍa- iṣṭ-m-? M--- k-------- k--- t------ i------ M-k- k-ā-s-k-ṁ k-ḍ- t-n-ḍ-ṁ i-ṭ-m-? ----------------------------------- Mīku kyāpsikaṁ kūḍā tinaḍaṁ iṣṭamā?
ನನಗೆ ಈರುಳ್ಳಿ ಎಂದರೆ ಇಷ್ಟವಿಲ್ಲ. నా-ు -ల్-ిపాయలం-ే ---టం లే-ు న--- ఉ----------- ఇ---- ల--- న-క- ఉ-్-ి-ా-ల-ట- ఇ-్-ం ల-ద- ---------------------------- నాకు ఉల్లిపాయలంటే ఇష్టం లేదు 0
Nā-- --l-pā----ṇ-ē-iṣṭ-- lēdu N--- u------------ i---- l--- N-k- u-l-p-y-l-ṇ-ē i-ṭ-ṁ l-d- ----------------------------- Nāku ullipāyalaṇṭē iṣṭaṁ lēdu
ನನಗೆ ಓಲಿವ್ ಎಂದರೆ ಇಷ್ಟವಿಲ್ಲ. నాకు ఓ-ి--లంట- ఇష--ం -ేదు న--- ఓ-------- ఇ---- ల--- న-క- ఓ-ి-్-ం-ే ఇ-్-ం ల-ద- ------------------------- నాకు ఓలివ్లంటే ఇష్టం లేదు 0
N-----l---a-ṭē-iṣṭ-ṁ-lēdu N--- ō-------- i---- l--- N-k- ō-i-l-ṇ-ē i-ṭ-ṁ l-d- ------------------------- Nāku ōlivlaṇṭē iṣṭaṁ lēdu
ನನಗೆ ಅಣಬೆ ಎಂದರೆ ಇಷ್ಟವಿಲ್ಲ. నాక- మష---ంల-ట- ఇష--ం --దు న--- మ--------- ఇ---- ల--- న-క- మ-్-ూ-ల-ట- ఇ-్-ం ల-ద- -------------------------- నాకు మష్రూంలంటే ఇష్టం లేదు 0
Nāk- ---rūn--ṇ-----ṭ-ṁ l-du N--- m---------- i---- l--- N-k- m-ṣ-ū-l-ṇ-ē i-ṭ-ṁ l-d- --------------------------- Nāku maṣrūnlaṇṭē iṣṭaṁ lēdu

ಧ್ವನಿ ಭಾಷೆಗಳು.

ಪ್ರಪಂಚದಾದ್ಯಂತ ಬಳಸುವ ಭಾಷೆಗಳಲ್ಲಿ ಹೆಚ್ಚು ಕಡಿಮೆ ಎಲ್ಲಾ ಭಾಷೆಗಳು ಧ್ವನಿ ಭಾಷೆಗಳು. ಧ್ವನಿ ಭಾಷೆಗಳಲ್ಲಿ ಧ್ವನಿಯ ಎತ್ತರ ನಿರ್ಣಾಯಕ. ಅದು ಪದಗಳ ಅಥವಾ ಪದಭಾಗಗಳ ಅರ್ಥ ಏನೆಂಬುದನ್ನು ನಿರ್ಧರಿಸುತ್ತದೆ. ಹಾಗಾಗಿ ಧ್ವನಿ ಪದದ ಒಂದು ಅವಿಭಾಜ್ಯ ಅಂಗ. ಏಷ್ಯಾದಲ್ಲಿ ಮಾತನಾಡುವ ಭಾಷೆಗಳಲ್ಲಿ ಬಹಳಷ್ಟು ಭಾಷೆಗಳು ಧ್ವನಿ ಭಾಷೆಗಳು. ಚೈನೀಸ್, ಥಾಯ್ ಮತ್ತು ವಿಯಟ್ನಮೀಸ್ ಭಾಷೆಗಳು ಇದಕ್ಕೆ ಉದಾಹರಣೆಗಳು. ಆಫ್ರಿಕಾದಲ್ಲಿ ಸಹ ಹಲವಾರು ಧ್ವನಿ ಭಾಷೆಗಳು ಇವೆ. ಹಾಗೆಯೆ ಅಮೇರಿಕಾದ ಹಲವಾರು ಸ್ಥಳೀಯ ಭಾಷೆಗಳು ಸಹ ಧ್ವನಿ ಭಾಷೆಗಳು. ಇಂಡೊ-ಜರ್ಮನ್ ಭಾಷೆಗಳು ಹೆಚ್ಚಾಗಿ ಧ್ವನಿಯ ಧಾತುಗಳನ್ನು ಮಾತ್ರ ಹೊಂದಿರುತ್ತವೆ. ಇದು ಉದಾಹರಣೆಗೆ ಸ್ವೀಡಿಶ್ ಮತ್ತು ಸೆರ್ಬಿಶ್ ಭಾಷೆಗಳಿಗೆ ಅನ್ವಯವಾಗುತ್ತದೆ. ಧ್ವನಿಯ ಎತ್ತರದ ಸಂಖ್ಯೆಗಳು ಬೇರೆಬೇರೆ ಭಾಷೆಗಳಲ್ಲಿ ವಿವಿಧವಾಗಿರುತ್ತವೆ. ಚೈನೀಸ್ ನಲ್ಲಿ ನಾಲ್ಕು ವಿವಿಧ ಧ್ವನಿಗಳನ್ನು ಗುರುತಿಸಲಾಗಿದೆ. ಮಾ ಎನ್ನುವ ಪದಭಾಗ ನಾಲ್ಕು ಅರ್ಥಗಳನ್ನು ಹೊಂದಿದೆ. ಅವುಗಳು ತಾಯಿ, ಸೆಣಬು, ಕುದುರೆ ಮತ್ತು ಬೈಗುಳ. ಧ್ವನಿ ಭಾಷೆಗಳು ನಮ್ಮ ಶ್ರವಣದ ಮೇಲೆ ಪ್ರಭಾವ ಬೀರುತ್ತದೆ ಎನ್ನುವುದು ಆಶ್ಚರ್ಯಕರ. ಸಂಪೂರ್ಣ ಶ್ರವಣ ಮೇಲೆ ಮಾಡಿರುವ ಅಧ್ಯಯನಗಳು ಇದನ್ನು ರುಜುವಾತು ಮಾಡಿವೆ. ಸಂಪೂರ್ಣ ಶ್ರವಣ ಎಂದರೆ ಕೇಳಿದ ಧ್ವನಿಯನ್ನು ಕರಾರುವಾಕ್ಕಾಗಿ ಗುರುತಿಸುವ ಶಕ್ತಿ. ಯುರೋಪ್ ಮತ್ತು ಉತ್ತರ ಅಮೇರಿಕಾದಲ್ಲಿ ಸಂಪೂರ್ಣ ಶ್ರವಣ ಅತಿ ವಿರಳ. ೧೦೦೦೦ ಮಂದಿಗಳಲ್ಲಿ ಕೇವಲ ಒಬ್ಬರು ಮಾತ್ರ ಈ ಶಕ್ತಿಯನ್ನು ಹೊಂದಿರುತ್ತಾನೆ. ಚೈನೀಸ್ ಅನ್ನು ಮಾತೃಭಾಷೆಯಾಗಿ ಹೊಂದಿರುವವರಲ್ಲಿ ಇದು ಬೇರೆಯಾಗಿರುತ್ತದೆ. ಇಲ್ಲಿ ೯ ಪಟ್ಟು ಹೆಚ್ಚಿನ ಜನರು ಈ ವಿಶೇಷ ಸಾಮರ್ಥ್ಯವನ್ನು ಹೊಂದಿರುತ್ತಾರೆ. ನಾವು ಚಿಕ್ಕ ಮಕ್ಕಳಾಗಿದ್ದಾಗ ನಮ್ಮೆಲ್ಲರಿಗೂ ಸಂಪೂರ್ಣ ಶ್ರವಣ ಶಕ್ತಿ ಇರುತ್ತದೆ. ನಮಗೆ ಸರಿಯಾಗಿ ಮಾತನಾಡುವುದನ್ನು ಕಲಿಯಲು ಅದರ ಅವಶ್ಯಕತೆ ಇರುತ್ತದೆ. ಬಹಳ ಜನರು ಈ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತಾರೆ ಎನ್ನುವುದು ವಿಷಾದಕರ. ಧ್ವನಿಗಳ ಎತ್ತರ ಸಹಜವಾಗಿ ಸಂಗೀತಕ್ಕೆ ಕೂಡ ಪ್ರಾಮುಖ್ಯ. ಇದು ವಿಶೇಷವಾಗಿ ಧ್ವನಿ ಭಾಷೆಗಳನ್ನು ಮಾತನಾಡುವ ಸಂಸ್ಕೃತಿಗಳಿಗೆ ಅನ್ವಯವಾಗುತ್ತದೆ. ಅವರು ಒಂದು ಸ್ವರವನ್ನು ಸರಿಯಾಗಿ ಬಳಸಬೇಕು. ಇಲ್ಲದಿದ್ದಲ್ಲಿ ಒಂದು ಸುಶ್ರಾವ್ಯ ಪ್ರೇಮಗೀತೆ ಅರ್ಥರಹಿತ ಸಂಗೀತವಾಗುತ್ತದೆ.