ಪದಗುಚ್ಛ ಪುಸ್ತಕ

kn ಫಲಾಹಾರ ಮಂದಿರದಲ್ಲಿ ೪   »   mr उपाहारगृहात ४

೩೨ [ಮೂವತ್ತೆರಡು]

ಫಲಾಹಾರ ಮಂದಿರದಲ್ಲಿ ೪

ಫಲಾಹಾರ ಮಂದಿರದಲ್ಲಿ ೪

३२ [बत्तीस]

32 [Battīsa]

उपाहारगृहात ४

[upāhāragr̥hāta 4]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಮರಾಠಿ ಪ್ಲೇ ಮಾಡಿ ಇನ್ನಷ್ಟು
ಕೆಚಪ್ ಜೊತೆ ಒಂದು ಆಲೂಗೆಡ್ಡೆ ಉಪ್ಪೇರಿ/ಪ್ರೆಂಚ್ ಪ್ರೈಸ್ (ಕೊಡಿ). एक -्लेट -्र--च फ्रा-ज् आ-ि-क-चअ-. एक प-ल-ट फ-र--च फ-र-ईज- आण- क-चअप. ए- प-ल-ट फ-र-ं- फ-र-ई-् आ-ि क-च-प- ---------------------------------- एक प्लेट फ्रेंच फ्राईज् आणि कॅचअप. 0
ē-a -lē-a ph-ē-̄-a -hr-'ī--ā-i-kĕca--p-. ēka plēṭa phrēn-ca phrā'īj āṇi kĕca'apa. ē-a p-ē-a p-r-n-c- p-r-'-j ā-i k-c-'-p-. ---------------------------------------- ēka plēṭa phrēn̄ca phrā'īj āṇi kĕca'apa.
ಮಯೊನೇಸ್ ಜೊತೆ ಎರಡು (ಕೊಡಿ). द-- प्लेट फ-रेंच---र--ज- --- म-यो---. द-ल प-ल-ट फ-र--च फ-र-ईज- आण- म-य-न-ज. द-ल प-ल-ट फ-र-ं- फ-र-ई-् आ-ि म-य-न-ज- ------------------------------------- दोल प्लेट फ्रेंच फ्राईज् आणि मेयोनिज. 0
Dōla p-ē-a -h-ē---- ---ā--j ā-i-m---nij-. Dōla plēṭa phrēn-ca phrā'īj āṇi mēyōnija. D-l- p-ē-a p-r-n-c- p-r-'-j ā-i m-y-n-j-. ----------------------------------------- Dōla plēṭa phrēn̄ca phrā'īj āṇi mēyōnija.
ಮಸ್ಟರ್ಡ್ ಜೊತೆ ಮೂರು ಸಾಸೇಜ್ (ಕೊಡಿ). त---प्ल-- भाज--ल---ॉ-े-्---होर-च्य--प--्--ह. त-न प-ल-ट भ-जल-ल- स-स-ज- म-ह-र-च-य- प-स-टसह. त-न प-ल-ट भ-ज-े-े स-स-ज- म-ह-र-च-य- प-स-ट-ह- -------------------------------------------- तीन प्लेट भाजलेले सॉसेज् मोहोरीच्या पेस्टसह. 0
Tīna---ēṭ- bhāj----ē---sē- m---rī--- pē-ṭ-s-h-. Tīna plēṭa bhājalēlē sŏsēj mōhōrīcyā pēsṭasaha. T-n- p-ē-a b-ā-a-ē-ē s-s-j m-h-r-c-ā p-s-a-a-a- ----------------------------------------------- Tīna plēṭa bhājalēlē sŏsēj mōhōrīcyā pēsṭasaha.
ಯಾವ ಯಾವ ತರಕಾರಿಗಳಿವೆ? आपल्या-डे--ोणत्-- ---्या--हेत? आपल-य-कड- क-णत-य- भ-ज-य- आह-त? आ-ल-य-क-े क-ण-्-ा भ-ज-य- आ-े-? ------------------------------ आपल्याकडे कोणत्या भाज्या आहेत? 0
Āpal--k----kō-at------jyā--hēt-? Āpalyākaḍē kōṇatyā bhājyā āhēta? Ā-a-y-k-ḍ- k-ṇ-t-ā b-ā-y- ā-ē-a- -------------------------------- Āpalyākaḍē kōṇatyā bhājyā āhēta?
ಹುರಳಿಕಾಯಿ ಇದೆಯೆ? आप--य-कडे--------ह-त--ा? आपल-य-कड- ब-न-स आह-त क-? आ-ल-य-क-े ब-न-स आ-े- क-? ------------------------ आपल्याकडे बिन्स आहेत का? 0
Ā-a-yāka-ē ----a--hē-- -ā? Āpalyākaḍē binsa āhēta kā? Ā-a-y-k-ḍ- b-n-a ā-ē-a k-? -------------------------- Āpalyākaḍē binsa āhēta kā?
ಹೂ ಕೋಸು ಇದೆಯೆ? आपल-य-क-- -ु---ब---ह--का? आपल-य-कड- फ-लक-ब- आह- क-? आ-ल-य-क-े फ-ल-ो-ी आ-े क-? ------------------------- आपल्याकडे फुलकोबी आहे का? 0
Ā---y-kaḍ- phul---b- āhē --? Āpalyākaḍē phulakōbī āhē kā? Ā-a-y-k-ḍ- p-u-a-ō-ī ā-ē k-? ---------------------------- Āpalyākaḍē phulakōbī āhē kā?
ನನಗೆ ಜೋಳ ತಿನ್ನುವುದು ಇಷ್ಟ. म-- -का----ल- -वड-ो. मल- मक- ख-यल- आवडत-. म-ा म-ा ख-य-ा आ-ड-ो- -------------------- मला मका खायला आवडतो. 0
M----m-k- k-ā-a-ā-āv--at-. Malā makā khāyalā āvaḍatō. M-l- m-k- k-ā-a-ā ā-a-a-ō- -------------------------- Malā makā khāyalā āvaḍatō.
ನನಗೆ ಸೌತೆಕಾಯಿ ತಿನ್ನುವುದು ಇಷ್ಟ. म-- क-क-ी -ा--- -व--े. मल- क-कड- ख-यल- आवडत-. म-ा क-क-ी ख-य-ा आ-ड-े- ---------------------- मला काकडी खायला आवडते. 0
M-l---āka-----āya-ā -vaḍat-. Malā kākaḍī khāyalā āvaḍatē. M-l- k-k-ḍ- k-ā-a-ā ā-a-a-ē- ---------------------------- Malā kākaḍī khāyalā āvaḍatē.
ನನಗೆ ಟೊಮ್ಯಾಟೊಗಳನ್ನು ತಿನ್ನುವುದು ಇಷ್ಟ. म-- टो-ॅटो---य-- ---ता-. मल- ट-म-ट- ख-यल- आवडत-त. म-ा ट-म-ट- ख-य-ा आ-ड-ा-. ------------------------ मला टोमॅटो खायला आवडतात. 0
M-l- -ō-ĕ-ō-k-āy-l--āv--a-āt-. Malā ṭōmĕṭō khāyalā āvaḍatāta. M-l- ṭ-m-ṭ- k-ā-a-ā ā-a-a-ā-a- ------------------------------ Malā ṭōmĕṭō khāyalā āvaḍatāta.
ನಿಮಗೆ ಕಾಡು ಈರುಳ್ಳಿ ಎಂದರೆ ಇಷ್ಟವೆ? आ---या-- -िकस---ध---ायला--व-त- का? आपल-य-ल- ल-कस-द-ध- ख-यल- आवडत- क-? आ-ल-य-ल- ल-क-ु-्-ा ख-य-ा आ-ड-ो क-? ---------------------------------- आपल्याला लिकसुद्धा खायला आवडतो का? 0
Ā-al---ā------ud'-h--k-āy--ā-ā-a-at--k-? Āpalyālā likasud'dhā khāyalā āvaḍatō kā? Ā-a-y-l- l-k-s-d-d-ā k-ā-a-ā ā-a-a-ō k-? ---------------------------------------- Āpalyālā likasud'dhā khāyalā āvaḍatō kā?
ನಿಮಗೆ ಸವರ್ಕ್ರೌಟ್ ಎಂದರೆ ಇಷ್ಟವೆ? आप-्-ा-ा-आ-ा-ी--ंद--ब-स-द--ा -ा--- -व--- का? आपल-य-ल- आच-र- ब-दक-ब-स-द-ध- ख-यल- आवडत- क-? आ-ल-य-ल- आ-ा-ी ब-द-ो-ी-ु-्-ा ख-य-ा आ-ड-ो क-? -------------------------------------------- आपल्याला आचारी बंदकोबीसुद्धा खायला आवडतो का? 0
Āp-l-ā-ā-āc-r- -a-d---b-s-d'dhā khā-a-ā -v---t----? Āpalyālā ācārī bandakōbīsud'dhā khāyalā āvaḍatō kā? Ā-a-y-l- ā-ā-ī b-n-a-ō-ī-u-'-h- k-ā-a-ā ā-a-a-ō k-? --------------------------------------------------- Āpalyālā ācārī bandakōbīsud'dhā khāyalā āvaḍatō kā?
ನೀವು ಬೇಳೆಗಳನ್ನು ಇಷ್ಟಪಡುತ್ತೀರಾ? आ-ल्य--- ---र--ु-्-- -ा-ल- ---ते--ा? आपल-य-ल- मस-र स-द-ध- ख-यल- आवडत- क-? आ-ल-य-ल- म-ू- स-द-ध- ख-य-ा आ-ड-े क-? ------------------------------------ आपल्याला मसूर सुद्धा खायला आवडते का? 0
Āpa-y-l- m--ūr- -ud'--ā-k--y--- --aḍa---k-? Āpalyālā masūra sud'dhā khāyalā āvaḍatē kā? Ā-a-y-l- m-s-r- s-d-d-ā k-ā-a-ā ā-a-a-ē k-? ------------------------------------------- Āpalyālā masūra sud'dhā khāyalā āvaḍatē kā?
ನೀನೂ ಸಹ ಕ್ಯಾರೆಟ್ ತಿನ್ನಲು ಇಷ್ಟಪಡುತ್ತೀಯಾ? त-ला गाजर---द--ा ख--ला---डते -ा? त-ल- ग-जर स-द-ध- ख-यल- आवडत- क-? त-ल- ग-ज- स-द-ध- ख-य-ा आ-ड-े क-? -------------------------------- तुला गाजर सुद्धा खायला आवडते का? 0
Tul- --------u-'d-ā khā--lā--vaḍa-ē k-? Tulā gājara sud'dhā khāyalā āvaḍatē kā? T-l- g-j-r- s-d-d-ā k-ā-a-ā ā-a-a-ē k-? --------------------------------------- Tulā gājara sud'dhā khāyalā āvaḍatē kā?
ನೀನೂ ಸಹ ಬ್ರೊಕೋಲಿಯನ್ನು ಇಷ್ಟಪಡುತ್ತೀಯಾ? त-ल--ब्रो---ी स---धा ख---ा -वडत----? त-ल- ब-र-क-ल- स-द-ध- ख-यल- आवडत- क-? त-ल- ब-र-क-ल- स-द-ध- ख-य-ा आ-ड-े क-? ------------------------------------ तुला ब्रोकोली सुद्धा खायला आवडते का? 0
T-l- b---ōlī-s--'--ā khāya-- ---ḍa----ā? Tulā brōkōlī sud'dhā khāyalā āvaḍatē kā? T-l- b-ō-ō-ī s-d-d-ā k-ā-a-ā ā-a-a-ē k-? ---------------------------------------- Tulā brōkōlī sud'dhā khāyalā āvaḍatē kā?
ನೀನೂ ಸಹ ಮೆಣಸನ್ನು ಇಷ್ಟಪಡುತ್ತೀಯಾ? त--ा --प-ी -ि-च- --द-धा -ाय----वड-- का? त-ल- भ-पळ- म-रच- स-द-ध- ख-यल- आवडत- क-? त-ल- भ-प-ी म-र-ी स-द-ध- ख-य-ा आ-ड-े क-? --------------------------------------- तुला भोपळी मिरची सुद्धा खायला आवडते का? 0
T-lā b--p-ḷī mi---ī --d---ā -h--a-ā -----t---ā? Tulā bhōpaḷī miracī sud'dhā khāyalā āvaḍatē kā? T-l- b-ō-a-ī m-r-c- s-d-d-ā k-ā-a-ā ā-a-a-ē k-? ----------------------------------------------- Tulā bhōpaḷī miracī sud'dhā khāyalā āvaḍatē kā?
ನನಗೆ ಈರುಳ್ಳಿ ಎಂದರೆ ಇಷ್ಟವಿಲ್ಲ. मल- -ांद- आव---ना--त. मल- क--द- आवडत न-ह-त. म-ा क-ं-े आ-ड- न-ह-त- --------------------- मला कांदे आवडत नाहीत. 0
M--ā k-nd- āv--at---āhī--. Malā kāndē āvaḍata nāhīta. M-l- k-n-ē ā-a-a-a n-h-t-. -------------------------- Malā kāndē āvaḍata nāhīta.
ನನಗೆ ಓಲಿವ್ ಎಂದರೆ ಇಷ್ಟವಿಲ್ಲ. मला---ि-्--आव-त ----. मल- ऑल-व-ह आवडत न-ह-. म-ा ऑ-ि-्- आ-ड- न-ह-. --------------------- मला ऑलिव्ह आवडत नाही. 0
Mal- -l-v---āv-ḍ-t--n--ī. Malā ŏlivha āvaḍata nāhī. M-l- ŏ-i-h- ā-a-a-a n-h-. ------------------------- Malā ŏlivha āvaḍata nāhī.
ನನಗೆ ಅಣಬೆ ಎಂದರೆ ಇಷ್ಟವಿಲ್ಲ. मल-----ब--आ--- न-ह-त. मल- अळ-ब- आवडत न-ह-त. म-ा अ-ं-ी आ-ड- न-ह-त- --------------------- मला अळंबी आवडत नाहीत. 0
M--ā -----ī--v---ta nā-īt-. Malā aḷambī āvaḍata nāhīta. M-l- a-a-b- ā-a-a-a n-h-t-. --------------------------- Malā aḷambī āvaḍata nāhīta.

ಧ್ವನಿ ಭಾಷೆಗಳು.

ಪ್ರಪಂಚದಾದ್ಯಂತ ಬಳಸುವ ಭಾಷೆಗಳಲ್ಲಿ ಹೆಚ್ಚು ಕಡಿಮೆ ಎಲ್ಲಾ ಭಾಷೆಗಳು ಧ್ವನಿ ಭಾಷೆಗಳು. ಧ್ವನಿ ಭಾಷೆಗಳಲ್ಲಿ ಧ್ವನಿಯ ಎತ್ತರ ನಿರ್ಣಾಯಕ. ಅದು ಪದಗಳ ಅಥವಾ ಪದಭಾಗಗಳ ಅರ್ಥ ಏನೆಂಬುದನ್ನು ನಿರ್ಧರಿಸುತ್ತದೆ. ಹಾಗಾಗಿ ಧ್ವನಿ ಪದದ ಒಂದು ಅವಿಭಾಜ್ಯ ಅಂಗ. ಏಷ್ಯಾದಲ್ಲಿ ಮಾತನಾಡುವ ಭಾಷೆಗಳಲ್ಲಿ ಬಹಳಷ್ಟು ಭಾಷೆಗಳು ಧ್ವನಿ ಭಾಷೆಗಳು. ಚೈನೀಸ್, ಥಾಯ್ ಮತ್ತು ವಿಯಟ್ನಮೀಸ್ ಭಾಷೆಗಳು ಇದಕ್ಕೆ ಉದಾಹರಣೆಗಳು. ಆಫ್ರಿಕಾದಲ್ಲಿ ಸಹ ಹಲವಾರು ಧ್ವನಿ ಭಾಷೆಗಳು ಇವೆ. ಹಾಗೆಯೆ ಅಮೇರಿಕಾದ ಹಲವಾರು ಸ್ಥಳೀಯ ಭಾಷೆಗಳು ಸಹ ಧ್ವನಿ ಭಾಷೆಗಳು. ಇಂಡೊ-ಜರ್ಮನ್ ಭಾಷೆಗಳು ಹೆಚ್ಚಾಗಿ ಧ್ವನಿಯ ಧಾತುಗಳನ್ನು ಮಾತ್ರ ಹೊಂದಿರುತ್ತವೆ. ಇದು ಉದಾಹರಣೆಗೆ ಸ್ವೀಡಿಶ್ ಮತ್ತು ಸೆರ್ಬಿಶ್ ಭಾಷೆಗಳಿಗೆ ಅನ್ವಯವಾಗುತ್ತದೆ. ಧ್ವನಿಯ ಎತ್ತರದ ಸಂಖ್ಯೆಗಳು ಬೇರೆಬೇರೆ ಭಾಷೆಗಳಲ್ಲಿ ವಿವಿಧವಾಗಿರುತ್ತವೆ. ಚೈನೀಸ್ ನಲ್ಲಿ ನಾಲ್ಕು ವಿವಿಧ ಧ್ವನಿಗಳನ್ನು ಗುರುತಿಸಲಾಗಿದೆ. ಮಾ ಎನ್ನುವ ಪದಭಾಗ ನಾಲ್ಕು ಅರ್ಥಗಳನ್ನು ಹೊಂದಿದೆ. ಅವುಗಳು ತಾಯಿ, ಸೆಣಬು, ಕುದುರೆ ಮತ್ತು ಬೈಗುಳ. ಧ್ವನಿ ಭಾಷೆಗಳು ನಮ್ಮ ಶ್ರವಣದ ಮೇಲೆ ಪ್ರಭಾವ ಬೀರುತ್ತದೆ ಎನ್ನುವುದು ಆಶ್ಚರ್ಯಕರ. ಸಂಪೂರ್ಣ ಶ್ರವಣ ಮೇಲೆ ಮಾಡಿರುವ ಅಧ್ಯಯನಗಳು ಇದನ್ನು ರುಜುವಾತು ಮಾಡಿವೆ. ಸಂಪೂರ್ಣ ಶ್ರವಣ ಎಂದರೆ ಕೇಳಿದ ಧ್ವನಿಯನ್ನು ಕರಾರುವಾಕ್ಕಾಗಿ ಗುರುತಿಸುವ ಶಕ್ತಿ. ಯುರೋಪ್ ಮತ್ತು ಉತ್ತರ ಅಮೇರಿಕಾದಲ್ಲಿ ಸಂಪೂರ್ಣ ಶ್ರವಣ ಅತಿ ವಿರಳ. ೧೦೦೦೦ ಮಂದಿಗಳಲ್ಲಿ ಕೇವಲ ಒಬ್ಬರು ಮಾತ್ರ ಈ ಶಕ್ತಿಯನ್ನು ಹೊಂದಿರುತ್ತಾನೆ. ಚೈನೀಸ್ ಅನ್ನು ಮಾತೃಭಾಷೆಯಾಗಿ ಹೊಂದಿರುವವರಲ್ಲಿ ಇದು ಬೇರೆಯಾಗಿರುತ್ತದೆ. ಇಲ್ಲಿ ೯ ಪಟ್ಟು ಹೆಚ್ಚಿನ ಜನರು ಈ ವಿಶೇಷ ಸಾಮರ್ಥ್ಯವನ್ನು ಹೊಂದಿರುತ್ತಾರೆ. ನಾವು ಚಿಕ್ಕ ಮಕ್ಕಳಾಗಿದ್ದಾಗ ನಮ್ಮೆಲ್ಲರಿಗೂ ಸಂಪೂರ್ಣ ಶ್ರವಣ ಶಕ್ತಿ ಇರುತ್ತದೆ. ನಮಗೆ ಸರಿಯಾಗಿ ಮಾತನಾಡುವುದನ್ನು ಕಲಿಯಲು ಅದರ ಅವಶ್ಯಕತೆ ಇರುತ್ತದೆ. ಬಹಳ ಜನರು ಈ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತಾರೆ ಎನ್ನುವುದು ವಿಷಾದಕರ. ಧ್ವನಿಗಳ ಎತ್ತರ ಸಹಜವಾಗಿ ಸಂಗೀತಕ್ಕೆ ಕೂಡ ಪ್ರಾಮುಖ್ಯ. ಇದು ವಿಶೇಷವಾಗಿ ಧ್ವನಿ ಭಾಷೆಗಳನ್ನು ಮಾತನಾಡುವ ಸಂಸ್ಕೃತಿಗಳಿಗೆ ಅನ್ವಯವಾಗುತ್ತದೆ. ಅವರು ಒಂದು ಸ್ವರವನ್ನು ಸರಿಯಾಗಿ ಬಳಸಬೇಕು. ಇಲ್ಲದಿದ್ದಲ್ಲಿ ಒಂದು ಸುಶ್ರಾವ್ಯ ಪ್ರೇಮಗೀತೆ ಅರ್ಥರಹಿತ ಸಂಗೀತವಾಗುತ್ತದೆ.