ಪದಗುಚ್ಛ ಪುಸ್ತಕ

kn ಫಲಾಹಾರ ಮಂದಿರದಲ್ಲಿ ೪   »   bn রেস্টুরেন্ট ৪ – এ

೩೨ [ಮೂವತ್ತೆರಡು]

ಫಲಾಹಾರ ಮಂದಿರದಲ್ಲಿ ೪

ಫಲಾಹಾರ ಮಂದಿರದಲ್ಲಿ ೪

৩২ [বত্রিশ]

32 [batriśa]

রেস্টুরেন্ট ৪ – এ

[rēsṭurēnṭa 4 – ē]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಬಂಗಾಳಿ ಪ್ಲೇ ಮಾಡಿ ಇನ್ನಷ್ಟು
ಕೆಚಪ್ ಜೊತೆ ಒಂದು ಆಲೂಗೆಡ್ಡೆ ಉಪ್ಪೇರಿ/ಪ್ರೆಂಚ್ ಪ್ರೈಸ್ (ಕೊಡಿ). ক--াপ-স- এ-ট--ফ্র---চ---রাই ৷ কে__ স_ এ__ ফ্___ ফ্__ ৷ ক-চ-প স- এ-ট- ফ-র-ঞ-চ ফ-র-ই ৷ ----------------------------- কেচাপ সহ একটা ফ্রেঞ্চ ফ্রাই ৷ 0
kē-ā-----h---k-ṭ- ----ñ-a --rā-i k_____ s___ ē____ p______ p_____ k-c-p- s-h- ē-a-ā p-r-ñ-a p-r-'- -------------------------------- kēcāpa saha ēkaṭā phrēñca phrā'i
ಮಯೊನೇಸ್ ಜೊತೆ ಎರಡು (ಕೊಡಿ). এ-ং -েয়ন-জ স---ু-ো-৷ এ_ মে___ স_ দু_ ৷ এ-ং ম-য়-ি- স- দ-ট- ৷ -------------------- এবং মেয়নিজ সহ দুটো ৷ 0
ē-aṁ--------a-s------ṭō ē___ m_______ s___ d___ ē-a- m-ẏ-n-j- s-h- d-ṭ- ----------------------- ēbaṁ mēẏanija saha duṭō
ಮಸ್ಟರ್ಡ್ ಜೊತೆ ಮೂರು ಸಾಸೇಜ್ (ಕೊಡಿ). এবং ---ুন্----হ তিনটে-স--জ ৷ এ_ কা___ স_ তি__ স__ ৷ এ-ং ক-স-ন-দ- স- ত-ন-ে স-ে- ৷ ---------------------------- এবং কাসুন্দি সহ তিনটে সসেজ ৷ 0
ēbaṁ-k-sun-i-s--a t--a-- sa--ja ē___ k______ s___ t_____ s_____ ē-a- k-s-n-i s-h- t-n-ṭ- s-s-j- ------------------------------- ēbaṁ kāsundi saha tinaṭē sasēja
ಯಾವ ಯಾವ ತರಕಾರಿಗಳಿವೆ? আপ-ার-কা-ে-কী-কী ---- আছে? আ___ কা_ কী কী স__ আ__ আ-ন-র ক-ছ- ক- ক- স-জ- আ-ে- -------------------------- আপনার কাছে কী কী সবজি আছে? 0
ā--nā----āchē--ī ---sab-ji-----? ā______ k____ k_ k_ s_____ ā____ ā-a-ā-a k-c-ē k- k- s-b-j- ā-h-? -------------------------------- āpanāra kāchē kī kī sabaji āchē?
ಹುರಳಿಕಾಯಿ ಇದೆಯೆ? আ--ার --ছে ------ (-ি-, -টরশ-ঁ-ি) -ছ-? আ___ কা_ কি বি_ (___ ম_____ আ__ আ-ন-র ক-ছ- ক- ব-ন (-ি-, ম-র-ু-ট-) আ-ে- -------------------------------------- আপনার কাছে কি বিন (শিম, মটরশুঁটি) আছে? 0
Ā--nār- kāchē -i ---- (ś-ma- m---r-śum̐ṭ-)-ā-h-? Ā______ k____ k_ b___ (_____ m___________ ā____ Ā-a-ā-a k-c-ē k- b-n- (-i-a- m-ṭ-r-ś-m-ṭ-) ā-h-? ------------------------------------------------ Āpanāra kāchē ki bina (śima, maṭaraśum̐ṭi) āchē?
ಹೂ ಕೋಸು ಇದೆಯೆ? আপ----ক-ছে-ক- ফ--কপ-----? আ___ কা_ কি ফু___ আ__ আ-ন-র ক-ছ- ক- ফ-ল-প- আ-ে- ------------------------- আপনার কাছে কি ফুলকপি আছে? 0
Ā-a---a ----- -i-p-ula---i-ā-hē? Ā______ k____ k_ p________ ā____ Ā-a-ā-a k-c-ē k- p-u-a-a-i ā-h-? -------------------------------- Āpanāra kāchē ki phulakapi āchē?
ನನಗೆ ಜೋಳ ತಿನ್ನುವುದು ಇಷ್ಟ. আমা---িষ--- -ুট্---খ-ত--ভ-- --গে-৷ আ__ মি__ ভু__ খে_ ভা_ লা_ ৷ আ-া- ম-ষ-ট- ভ-ট-ট- খ-ত- ভ-ল ল-গ- ৷ ---------------------------------- আমার মিষ্টি ভুট্টা খেতে ভাল লাগে ৷ 0
Ām-ra miṣ----hu-ṭā --ē-ē b---- -ā-ē Ā____ m____ b_____ k____ b____ l___ Ā-ā-a m-ṣ-i b-u-ṭ- k-ē-ē b-ā-a l-g- ----------------------------------- Āmāra miṣṭi bhuṭṭā khētē bhāla lāgē
ನನಗೆ ಸೌತೆಕಾಯಿ ತಿನ್ನುವುದು ಇಷ್ಟ. আমার শ-া -েত- --ল--াগ- ৷ আ__ শ_ খে_ ভা_ লা_ ৷ আ-া- শ-া খ-ত- ভ-ল ল-গ- ৷ ------------------------ আমার শশা খেতে ভাল লাগে ৷ 0
ā-ār---a-- k--tē-bh--a -ā-ē ā____ ś___ k____ b____ l___ ā-ā-a ś-ś- k-ē-ē b-ā-a l-g- --------------------------- āmāra śaśā khētē bhāla lāgē
ನನಗೆ ಟೊಮ್ಯಾಟೊಗಳನ್ನು ತಿನ್ನುವುದು ಇಷ್ಟ. আমা---মেটো ---ে-ভাল--া---৷ আ__ ট__ খে_ ভা_ লা_ ৷ আ-া- ট-ে-ো খ-ত- ভ-ল ল-গ- ৷ -------------------------- আমার টমেটো খেতে ভাল লাগে ৷ 0
ā-āra ṭ--ē----hē-- b-ā-a ---ē ā____ ṭ_____ k____ b____ l___ ā-ā-a ṭ-m-ṭ- k-ē-ē b-ā-a l-g- ----------------------------- āmāra ṭamēṭō khētē bhāla lāgē
ನಿಮಗೆ ಕಾಡು ಈರುಳ್ಳಿ ಎಂದರೆ ಇಷ್ಟವೆ? আ--ি কি-ল------েঁ-াজ-জ-তীয়----া-ি- খে---পছন্দ ----? আ__ কি লী__ (___ জা__ ত____ খে_ প___ ক___ আ-ন- ক- ল-ক- (-ে-য়-জ জ-ত-য় ত-ক-র-) খ-ত- প-ন-দ ক-ে-? --------------------------------------------------- আপনি কি লীকও (পেঁয়াজ জাতীয় তরকারি) খেতে পছন্দ করেন? 0
ā--ni -- l-k--------̐ẏā-- -āt-ẏ- ------r-)-k--t--p-----d--karē-a? ā____ k_ l_____ (_______ j_____ t________ k____ p_______ k______ ā-a-i k- l-k-'- (-ē-̐-ā-a j-t-ẏ- t-r-k-r-) k-ē-ē p-c-a-d- k-r-n-? ----------------------------------------------------------------- āpani ki līka'ō (pēm̐ẏāja jātīẏa tarakāri) khētē pachanda karēna?
ನಿಮಗೆ ಸವರ್ಕ್ರೌಟ್ ಎಂದರೆ ಇಷ್ಟವೆ? আপ-ি-ক----ঁধ- কপিও-খেতে---ন------ন? আ__ কি বাঁ_ ক__ খে_ প___ ক___ আ-ন- ক- ব-ঁ-া ক-ি- খ-ত- প-ন-দ ক-ে-? ----------------------------------- আপনি কি বাঁধা কপিও খেতে পছন্দ করেন? 0
Ā-a---ki--ā-̐dhā--a--'- k---- pa-h-n-a-k-rē-a? Ā____ k_ b_____ k_____ k____ p_______ k______ Ā-a-i k- b-m-d-ā k-p-'- k-ē-ē p-c-a-d- k-r-n-? ---------------------------------------------- Āpani ki bām̐dhā kapi'ō khētē pachanda karēna?
ನೀವು ಬೇಳೆಗಳನ್ನು ಇಷ್ಟಪಡುತ್ತೀರಾ? আ-ন--ক---া-ও-খ-ত- প-ন্-----ন? আ__ কি ডা__ খে_ প___ ক___ আ-ন- ক- ড-ল- খ-ত- প-ন-দ ক-ে-? ----------------------------- আপনি কি ডালও খেতে পছন্দ করেন? 0
Āpa-i--- ḍā-a-ō-k-ētē -acha--a -a-ēn-? Ā____ k_ ḍ_____ k____ p_______ k______ Ā-a-i k- ḍ-l-'- k-ē-ē p-c-a-d- k-r-n-? -------------------------------------- Āpani ki ḍāla'ō khētē pachanda karēna?
ನೀನೂ ಸಹ ಕ್ಯಾರೆಟ್ ತಿನ್ನಲು ಇಷ್ಟಪಡುತ್ತೀಯಾ? তু-ি ক--গ-জর- খেতে প-ন্দ ক-? তু_ কি গা___ খে_ প___ ক__ ত-ম- ক- গ-জ-ও খ-ত- প-ন-দ ক-? ---------------------------- তুমি কি গাজরও খেতে পছন্দ কর? 0
Tu-- -i-g-jara-ō --ē-ē--a---nd--k-r-? T___ k_ g_______ k____ p_______ k____ T-m- k- g-j-r-'- k-ē-ē p-c-a-d- k-r-? ------------------------------------- Tumi ki gājara'ō khētē pachanda kara?
ನೀನೂ ಸಹ ಬ್ರೊಕೋಲಿಯನ್ನು ಇಷ್ಟಪಡುತ್ತೀಯಾ? ত-মি ক---্--ো-ি-(--লকপ- --ত-য় ত-ক------ে-ে-প-ন্দ-ক-? তু_ কি ব্_________ জা__ ত____ খে_ প___ ক__ ত-ম- ক- ব-র-ো-ি-(-ু-ক-ি জ-ত-য় ত-ক-র-) খ-ত- প-ন-দ ক-? ---------------------------------------------------- তুমি কি ব্রকোলিও(ফুলকপি জাতীয় তরকারি) খেতে পছন্দ কর? 0
Tumi-ki-bra-ōli'-(p---a-api--ā-----tara------k--tē p----n---k---? T___ k_ b__________________ j_____ t________ k____ p_______ k____ T-m- k- b-a-ō-i-ō-p-u-a-a-i j-t-ẏ- t-r-k-r-) k-ē-ē p-c-a-d- k-r-? ----------------------------------------------------------------- Tumi ki brakōli'ō(phulakapi jātīẏa tarakāri) khētē pachanda kara?
ನೀನೂ ಸಹ ಮೆಣಸನ್ನು ಇಷ್ಟಪಡುತ್ತೀಯಾ? ত--ি ক- ক্-াপ----মও খে-ে-প-ন---ক-? তু_ কি ক্______ খে_ প___ ক__ ত-ম- ক- ক-য-প-ি-া-ও খ-ত- প-ন-দ ক-? ---------------------------------- তুমি কি ক্যাপসিকামও খেতে পছন্দ কর? 0
T-mi -i -yā--sikā-a'ō--h-t- -ac--n-- -a--? T___ k_ k____________ k____ p_______ k____ T-m- k- k-ā-a-i-ā-a-ō k-ē-ē p-c-a-d- k-r-? ------------------------------------------ Tumi ki kyāpasikāma'ō khētē pachanda kara?
ನನಗೆ ಈರುಳ್ಳಿ ಎಂದರೆ ಇಷ್ಟವಿಲ್ಲ. আ-ার -ে-য়-- ভাল--াগ- -া-৷ আ__ পেঁ__ ভা_ লা_ না ৷ আ-া- প-ঁ-া- ভ-ল ল-গ- ন- ৷ ------------------------- আমার পেঁয়াজ ভাল লাগে না ৷ 0
Ā-ār--p--̐ẏ-ja bh--a lā-ē nā Ā____ p______ b____ l___ n_ Ā-ā-a p-m-ẏ-j- b-ā-a l-g- n- ---------------------------- Āmāra pēm̐ẏāja bhāla lāgē nā
ನನಗೆ ಓಲಿವ್ ಎಂದರೆ ಇಷ್ಟವಿಲ್ಲ. আ-ার--ল-াই--া--লাগ---া ৷ আ__ জ___ ভা_ লা_ না ৷ আ-া- জ-প-ই ভ-ল ল-গ- ন- ৷ ------------------------ আমার জলপাই ভাল লাগে না ৷ 0
ām--a-jal--ā'i-bh-la ------ā ā____ j_______ b____ l___ n_ ā-ā-a j-l-p-'- b-ā-a l-g- n- ---------------------------- āmāra jalapā'i bhāla lāgē nā
ನನಗೆ ಅಣಬೆ ಎಂದರೆ ಇಷ್ಟವಿಲ್ಲ. আ--র--া--ুম--া- --গ- ন- ৷ আ__ মা___ ভা_ লা_ না ৷ আ-া- ম-শ-ু- ভ-ল ল-গ- ন- ৷ ------------------------- আমার মাশরুম ভাল লাগে না ৷ 0
ā---- māś-r--- bhā-a-lā---nā ā____ m_______ b____ l___ n_ ā-ā-a m-ś-r-m- b-ā-a l-g- n- ---------------------------- āmāra māśaruma bhāla lāgē nā

ಧ್ವನಿ ಭಾಷೆಗಳು.

ಪ್ರಪಂಚದಾದ್ಯಂತ ಬಳಸುವ ಭಾಷೆಗಳಲ್ಲಿ ಹೆಚ್ಚು ಕಡಿಮೆ ಎಲ್ಲಾ ಭಾಷೆಗಳು ಧ್ವನಿ ಭಾಷೆಗಳು. ಧ್ವನಿ ಭಾಷೆಗಳಲ್ಲಿ ಧ್ವನಿಯ ಎತ್ತರ ನಿರ್ಣಾಯಕ. ಅದು ಪದಗಳ ಅಥವಾ ಪದಭಾಗಗಳ ಅರ್ಥ ಏನೆಂಬುದನ್ನು ನಿರ್ಧರಿಸುತ್ತದೆ. ಹಾಗಾಗಿ ಧ್ವನಿ ಪದದ ಒಂದು ಅವಿಭಾಜ್ಯ ಅಂಗ. ಏಷ್ಯಾದಲ್ಲಿ ಮಾತನಾಡುವ ಭಾಷೆಗಳಲ್ಲಿ ಬಹಳಷ್ಟು ಭಾಷೆಗಳು ಧ್ವನಿ ಭಾಷೆಗಳು. ಚೈನೀಸ್, ಥಾಯ್ ಮತ್ತು ವಿಯಟ್ನಮೀಸ್ ಭಾಷೆಗಳು ಇದಕ್ಕೆ ಉದಾಹರಣೆಗಳು. ಆಫ್ರಿಕಾದಲ್ಲಿ ಸಹ ಹಲವಾರು ಧ್ವನಿ ಭಾಷೆಗಳು ಇವೆ. ಹಾಗೆಯೆ ಅಮೇರಿಕಾದ ಹಲವಾರು ಸ್ಥಳೀಯ ಭಾಷೆಗಳು ಸಹ ಧ್ವನಿ ಭಾಷೆಗಳು. ಇಂಡೊ-ಜರ್ಮನ್ ಭಾಷೆಗಳು ಹೆಚ್ಚಾಗಿ ಧ್ವನಿಯ ಧಾತುಗಳನ್ನು ಮಾತ್ರ ಹೊಂದಿರುತ್ತವೆ. ಇದು ಉದಾಹರಣೆಗೆ ಸ್ವೀಡಿಶ್ ಮತ್ತು ಸೆರ್ಬಿಶ್ ಭಾಷೆಗಳಿಗೆ ಅನ್ವಯವಾಗುತ್ತದೆ. ಧ್ವನಿಯ ಎತ್ತರದ ಸಂಖ್ಯೆಗಳು ಬೇರೆಬೇರೆ ಭಾಷೆಗಳಲ್ಲಿ ವಿವಿಧವಾಗಿರುತ್ತವೆ. ಚೈನೀಸ್ ನಲ್ಲಿ ನಾಲ್ಕು ವಿವಿಧ ಧ್ವನಿಗಳನ್ನು ಗುರುತಿಸಲಾಗಿದೆ. ಮಾ ಎನ್ನುವ ಪದಭಾಗ ನಾಲ್ಕು ಅರ್ಥಗಳನ್ನು ಹೊಂದಿದೆ. ಅವುಗಳು ತಾಯಿ, ಸೆಣಬು, ಕುದುರೆ ಮತ್ತು ಬೈಗುಳ. ಧ್ವನಿ ಭಾಷೆಗಳು ನಮ್ಮ ಶ್ರವಣದ ಮೇಲೆ ಪ್ರಭಾವ ಬೀರುತ್ತದೆ ಎನ್ನುವುದು ಆಶ್ಚರ್ಯಕರ. ಸಂಪೂರ್ಣ ಶ್ರವಣ ಮೇಲೆ ಮಾಡಿರುವ ಅಧ್ಯಯನಗಳು ಇದನ್ನು ರುಜುವಾತು ಮಾಡಿವೆ. ಸಂಪೂರ್ಣ ಶ್ರವಣ ಎಂದರೆ ಕೇಳಿದ ಧ್ವನಿಯನ್ನು ಕರಾರುವಾಕ್ಕಾಗಿ ಗುರುತಿಸುವ ಶಕ್ತಿ. ಯುರೋಪ್ ಮತ್ತು ಉತ್ತರ ಅಮೇರಿಕಾದಲ್ಲಿ ಸಂಪೂರ್ಣ ಶ್ರವಣ ಅತಿ ವಿರಳ. ೧೦೦೦೦ ಮಂದಿಗಳಲ್ಲಿ ಕೇವಲ ಒಬ್ಬರು ಮಾತ್ರ ಈ ಶಕ್ತಿಯನ್ನು ಹೊಂದಿರುತ್ತಾನೆ. ಚೈನೀಸ್ ಅನ್ನು ಮಾತೃಭಾಷೆಯಾಗಿ ಹೊಂದಿರುವವರಲ್ಲಿ ಇದು ಬೇರೆಯಾಗಿರುತ್ತದೆ. ಇಲ್ಲಿ ೯ ಪಟ್ಟು ಹೆಚ್ಚಿನ ಜನರು ಈ ವಿಶೇಷ ಸಾಮರ್ಥ್ಯವನ್ನು ಹೊಂದಿರುತ್ತಾರೆ. ನಾವು ಚಿಕ್ಕ ಮಕ್ಕಳಾಗಿದ್ದಾಗ ನಮ್ಮೆಲ್ಲರಿಗೂ ಸಂಪೂರ್ಣ ಶ್ರವಣ ಶಕ್ತಿ ಇರುತ್ತದೆ. ನಮಗೆ ಸರಿಯಾಗಿ ಮಾತನಾಡುವುದನ್ನು ಕಲಿಯಲು ಅದರ ಅವಶ್ಯಕತೆ ಇರುತ್ತದೆ. ಬಹಳ ಜನರು ಈ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತಾರೆ ಎನ್ನುವುದು ವಿಷಾದಕರ. ಧ್ವನಿಗಳ ಎತ್ತರ ಸಹಜವಾಗಿ ಸಂಗೀತಕ್ಕೆ ಕೂಡ ಪ್ರಾಮುಖ್ಯ. ಇದು ವಿಶೇಷವಾಗಿ ಧ್ವನಿ ಭಾಷೆಗಳನ್ನು ಮಾತನಾಡುವ ಸಂಸ್ಕೃತಿಗಳಿಗೆ ಅನ್ವಯವಾಗುತ್ತದೆ. ಅವರು ಒಂದು ಸ್ವರವನ್ನು ಸರಿಯಾಗಿ ಬಳಸಬೇಕು. ಇಲ್ಲದಿದ್ದಲ್ಲಿ ಒಂದು ಸುಶ್ರಾವ್ಯ ಪ್ರೇಮಗೀತೆ ಅರ್ಥರಹಿತ ಸಂಗೀತವಾಗುತ್ತದೆ.