ಪದಗುಚ್ಛ ಪುಸ್ತಕ

kn ಅಂಗಡಿಗಳು   »   bn বিভিন্ন দোকান

೫೩ [ಐವತ್ತ ಮೂರು]

ಅಂಗಡಿಗಳು

ಅಂಗಡಿಗಳು

৫৩ [তিপ্পান্ন]

53 [tippānna]

বিভিন্ন দোকান

[bibhinna dōkāna]

ಕನ್ನಡ ಬಂಗಾಳಿ ಪ್ಲೇ ಮಾಡಿ ಇನ್ನಷ್ಟು
ನಾವು ಕ್ರೀಡಾ ಸಾಮಾಗ್ರಿಗಳ ಅಂಗಡಿಯನ್ನು ಹುಡುಕುತ್ತಿದ್ದೇವೆ. আম-- এ--- খ---- জ------ দ---- খ----- ৷ আমরা একটা খেলার জিনিষের দোকান খুঁজছি ৷ 0
ā---- ē---- k------ j------- d----- k---̐j---- ām--- ē---- k------ j------- d----- k--------i āmarā ēkaṭā khēlāra jiniṣēra dōkāna khum̐jachi ā-a-ā ē-a-ā k-ē-ā-a j-n-ṣ-r- d-k-n- k-u-̐j-c-i ----------------------------------------̐-----
ನಾವು ಒಂದು ಮಾಂಸದ ಅಂಗಡಿಯನ್ನು ಹುಡುಕುತ್ತಿದ್ದೇವೆ. আম-- এ--- ক------ ব- ম----- দ---- খ----- ৷ আমরা একটা কসাইয়ের বা মাংসের দোকান খুঁজছি ৷ 0
ā---- ē---- k---'i---- b- m------ d----- k---̐j---- ām--- ē---- k--------- b- m------ d----- k--------i āmarā ēkaṭā kasā'iẏēra bā mānsēra dōkāna khum̐jachi ā-a-ā ē-a-ā k-s-'i-ē-a b- m-n-ē-a d-k-n- k-u-̐j-c-i ----------------'----------------------------̐-----
ನಾವು ಒಂದು ಔಷಧಿಗಳ ಅಂಗಡಿಯನ್ನು ಹುಡುಕುತ್ತಿದ್ದೇವೆ. আম-- এ--- ও----- দ---- খ----- ৷ আমরা একটা ওষুধের দোকান খুঁজছি ৷ 0
ā---- ē---- ō------- d----- k---̐j---- ām--- ē---- ō------- d----- k--------i āmarā ēkaṭā ōṣudhēra dōkāna khum̐jachi ā-a-ā ē-a-ā ō-u-h-r- d-k-n- k-u-̐j-c-i --------------------------------̐-----
ನಾವು ಒಂದು ಕಾಲ್ಚೆಂಡನ್ನು ಕೊಂಡು ಕೊಳ್ಳಬೇಕು. আম-- এ--- ফ---- ক---- চ-- ৷ আমরা একটা ফুটবল কিনতে চাই ৷ 0
ā---- ē---- p-------- k----- c-'i ām--- ē---- p-------- k----- c--i āmarā ēkaṭā phuṭabala kinatē cā'i ā-a-ā ē-a-ā p-u-a-a-a k-n-t- c-'i -------------------------------'-
ನಾವು ಸಲಾಮಿ ಕೊಂಡು ಕೊಳ್ಳಬೇಕು. আম-- স----- ক---- চ-- ৷ আমরা সালামি কিনতে চাই ৷ 0
ā---- s----- k----- c-'i ām--- s----- k----- c--i āmarā sālāmi kinatē cā'i ā-a-ā s-l-m- k-n-t- c-'i ----------------------'-
ನಾವು ಔಷಧಿಗಳನ್ನು ಕೊಂಡು ಕೊಳ್ಳಬೇಕು. আম-- ও--- ক---- চ-- ৷ আমরা ওষুধ কিনতে চাই ৷ 0
ā---- ō----- k----- c-'i ām--- ō----- k----- c--i āmarā ōṣudha kinatē cā'i ā-a-ā ō-u-h- k-n-t- c-'i ----------------------'-
ನಾವು ಫುಟ್ಬಾಲ್ ಕೊಳ್ಳಲು ಕ್ರೀಡಾಸಾಮಾಗ್ರಿಗಳ ಅಂಗಡಿ ಹುಡುಕುತ್ತಿದ್ದೇವೆ. আম-- এ--- ফ---- ক---- জ--- এ--- খ---- জ------ দ---- খ----- ৷ আমরা একটা ফুটবল কেনার জন্য একটা খেলার জিনিষের দোকান খুঁজছি ৷ 0
ā---- ē---- p-------- k----- j--'y- ē---- k------ j------- d----- k---̐j---- ām--- ē---- p-------- k----- j----- ē---- k------ j------- d----- k--------i āmarā ēkaṭā phuṭabala kēnāra jan'ya ēkaṭā khēlāra jiniṣēra dōkāna khum̐jachi ā-a-ā ē-a-ā p-u-a-a-a k-n-r- j-n'y- ē-a-ā k-ē-ā-a j-n-ṣ-r- d-k-n- k-u-̐j-c-i --------------------------------'-------------------------------------̐-----
ನಾವು ಸಲಾಮಿ ಕೊಂಡು ಕೊಳ್ಳಲು ಮಾಂಸದ ಅಂಗಡಿಯನ್ನು ಹುಡುಕುತ್ತಿದ್ದೇವೆ. আম-- স----- ক---- জ--- এ--- ক------ ব- ম----- দ---- খ----- ৷ আমরা সালামি কেনার জন্য একটা কসাইয়ের বা মাংসের দোকান খুঁজছি ৷ 0
ā---- s----- k----- j--'y- ē---- k---'i---- b- m------ d----- k---̐j---- ām--- s----- k----- j----- ē---- k--------- b- m------ d----- k--------i āmarā sālāmi kēnāra jan'ya ēkaṭā kasā'iẏēra bā mānsēra dōkāna khum̐jachi ā-a-ā s-l-m- k-n-r- j-n'y- ē-a-ā k-s-'i-ē-a b- m-n-ē-a d-k-n- k-u-̐j-c-i -----------------------'-------------'----------------------------̐-----
ಔಷಧಿಗಳನ್ನು ಕೊಂಡು ಕೊಳ್ಳಲು ನಾವು ಔಷಧಿಗಳ ಅಂಗಡಿಯನ್ನು ಹುಡುಕುತ್ತಿದ್ದೇವೆ. আম-- ও--- ক---- জ--- এ--- ও----- দ---- খ----- ৷ আমরা ওষুধ কেনার জন্য একটা ওষুধের দোকান খুঁজছি ৷ 0
ā---- ō----- k----- j--'y- ē---- ō------- d----- k---̐j---- ām--- ō----- k----- j----- ē---- ō------- d----- k--------i āmarā ōṣudha kēnāra jan'ya ēkaṭā ōṣudhēra dōkāna khum̐jachi ā-a-ā ō-u-h- k-n-r- j-n'y- ē-a-ā ō-u-h-r- d-k-n- k-u-̐j-c-i -----------------------'-----------------------------̐-----
ನಾನು ಒಬ್ಬ ಆಭರಣಗಳ ಮಾರಾಟಗಾರನನ್ನು ಹುಡುಕುತ್ತಿದ್ದೇನೆ. আম- এ--- গ---- দ---- খ----- ৷ আমি একটা গয়নার দোকান খুঁজছি ৷ 0
ā-- ē---- g------- d----- k---̐j---- ām- ē---- g------- d----- k--------i āmi ēkaṭā gaẏanāra dōkāna khum̐jachi ā-i ē-a-ā g-ẏ-n-r- d-k-n- k-u-̐j-c-i ------------------------------̐-----
ನಾನು ಒಂದು ಛಾಯಚಿತ್ರದ ಅಂಗಡಿಯನ್ನು ಹುಡುಕುತ್ತಿದ್ದೇನೆ. আম- এ--- ফ--- (ছ--- স--------) দ---- খ----- ৷ আমি একটা ফটোর (ছবির সরজ্ঞামের) দোকান খুঁজছি ৷ 0
ā-- ē---- p------ (c------ s----------) d----- k---̐j---- ām- ē---- p------ (c------ s----------) d----- k--------i āmi ēkaṭā phaṭōra (chabira sarajñāmēra) dōkāna khum̐jachi ā-i ē-a-ā p-a-ō-a (c-a-i-a s-r-j-ā-ē-a) d-k-n- k-u-̐j-c-i ------------------(-------------------)------------̐-----
ನಾನು ಒಂದು ಮಿಠಾಯಿಗಳ ಅಂಗಡಿಯನ್ನು ಹುಡುಕುತ್ತಿದ್ದೇನೆ. আম- এ--- ক---- দ---- খ----- ৷ আমি একটা কেকের দোকান খুঁজছি ৷ 0
ā-- ē---- k----- d----- k---̐j---- ām- ē---- k----- d----- k--------i āmi ēkaṭā kēkēra dōkāna khum̐jachi ā-i ē-a-ā k-k-r- d-k-n- k-u-̐j-c-i ----------------------------̐-----
ನನಗೆ ಒಂದು ಉಂಗುರವನ್ನು ಕೊಳ್ಳುವ ಉದ್ದೇಶ ಇದೆ. আম- আ--- এ--- আ--- ক---- প-------- ক--- ৷ আমি আসলে একটা আংটি কেনার পরিকল্পনা করছি ৷ 0
ā-- ā---- ē---- ā--- k----- p---------- k------ ām- ā---- ē---- ā--- k----- p---------- k-----i āmi āsalē ēkaṭā āṇṭi kēnāra parikalpanā karachi ā-i ā-a-ē ē-a-ā ā-ṭ- k-n-r- p-r-k-l-a-ā k-r-c-i -----------------------------------------------
ನನಗೆ ಒಂದು ಫಿಲ್ಮ್ ರೋಲ್ ಕೊಳ್ಳುವ ಉದ್ದೇಶ ಇದೆ. আম- আ--- এ--- ফ------ র-- ক---- প-------- ক--- ৷ আমি আসলে একটা ফিল্মের রোল কেনার পরিকল্পনা করছি ৷ 0
ā-- ā---- ē---- p------- r--- k----- p---------- k------ ām- ā---- ē---- p------- r--- k----- p---------- k-----i āmi āsalē ēkaṭā philmēra rōla kēnāra parikalpanā karachi ā-i ā-a-ē ē-a-ā p-i-m-r- r-l- k-n-r- p-r-k-l-a-ā k-r-c-i --------------------------------------------------------
ನನಗೆ ಒಂದು ಕೇಕ್ ಕೊಳ್ಳುವ ಉದ್ದೇಶ ಇದೆ. আম- আ--- এ--- ক-- ক---- প-------- ক--- ৷ আমি আসলে একটা কেক কেনার পরিকল্পনা করছি ৷ 0
ā-- ā---- ē---- k--- k----- p---------- k------ ām- ā---- ē---- k--- k----- p---------- k-----i āmi āsalē ēkaṭā kēka kēnāra parikalpanā karachi ā-i ā-a-ē ē-a-ā k-k- k-n-r- p-r-k-l-a-ā k-r-c-i -----------------------------------------------
ಒಂದು ಉಂಗುರ ಕೊಳ್ಳಲು ನಾನು ಆಭರಣಗಳ ಮಾರಾಟಗಾರನನ್ನು ಹುಡುಕುತ್ತಿದ್ದೇನೆ. আম- এ--- আ--- ক---- জ--- এ--- গ---- দ---- খ----- ৷ আমি একটা আংটি কেনার জন্য একটা গয়নার দোকান খুঁজছি ৷ 0
ā-- ē---- ā--- k----- j--'y- ē---- g------- d----- k---̐j---- ām- ē---- ā--- k----- j----- ē---- g------- d----- k--------i āmi ēkaṭā āṇṭi kēnāra jan'ya ēkaṭā gaẏanāra dōkāna khum̐jachi ā-i ē-a-ā ā-ṭ- k-n-r- j-n'y- ē-a-ā g-ẏ-n-r- d-k-n- k-u-̐j-c-i -------------------------'-----------------------------̐-----
ಫಿಲ್ಮ್ ಕೊಳ್ಳಲು ನಾನು ಛಾಯಚಿತ್ರದ ಅಂಗಡಿಯನ್ನು ಹುಡುಕುತ್ತಿದ್ದೇನೆ. আম- এ--- ফ------ র-- ক---- জ--- এ--- ফ--- দ---- খ----- ৷ আমি একটা ফিল্মের রোল কেনার জন্য একটা ফটোর দোকান খুঁজছি ৷ 0
ā-- ē---- p------- r--- k----- j--'y- ē---- p------ d----- k---̐j---- ām- ē---- p------- r--- k----- j----- ē---- p------ d----- k--------i āmi ēkaṭā philmēra rōla kēnāra jan'ya ēkaṭā phaṭōra dōkāna khum̐jachi ā-i ē-a-ā p-i-m-r- r-l- k-n-r- j-n'y- ē-a-ā p-a-ō-a d-k-n- k-u-̐j-c-i ----------------------------------'----------------------------̐-----
ಕೇಕ್ ಕೊಳ್ಳಲು ಮಿಠಾಯಿ ಅಂಗಡಿ ಹುಡುಕುತ್ತಿದ್ದೇನೆ. আম- এ--- ক-- ক---- জ--- এ--- ক---- দ---- খ----- ৷ আমি একটা কেক কেনার জন্য একটা কেকের দোকান খুঁজছি ৷ 0
ā-- ē---- k--- k----- j--'y- ē---- k----- d----- k---̐j---- ām- ē---- k--- k----- j----- ē---- k----- d----- k--------i āmi ēkaṭā kēka kēnāra jan'ya ēkaṭā kēkēra dōkāna khum̐jachi ā-i ē-a-ā k-k- k-n-r- j-n'y- ē-a-ā k-k-r- d-k-n- k-u-̐j-c-i -------------------------'---------------------------̐-----

ಭಾಷೆಯಲ್ಲಿ ಬದಲಾವಣೆ=ವ್ಯಕ್ತಿತ್ವದಲ್ಲಿ ಬದಲಾವಣೆ.

ನಮ್ಮ ಭಾಷೆ ನಮಗೆ ಸೇರಿದ್ದು. ಅದು ನಮ್ಮ ವ್ಯಕ್ತಿತ್ವದ ಒಂದು ಬಹು ಮುಖ್ಯವಾದ ಭಾಗ. ಆದರೆ ಬಹಳ ಮಂದಿ ಹಲವಾರು ಭಾಷೆಗಳನ್ನು ಮಾತನಾಡುತ್ತಾರೆ. ಅಂದರೆ ಅವರು ವಿವಿಧ ವ್ಯಕ್ತಿತ್ವಗಳನ್ನು ಹೊಂದಿದ್ದಾರೆ ಎಂದು ಅರ್ಥವೆ? ಸಂಶೋಧಕರು ಹೌದು ಎಂದು ನಂಬುತ್ತಾರೆ. ನಾವು ನಮ್ಮ ಭಾಷೆಯನ್ನು ಬದಲಾಯಿಸಿದಾಗ ನಮ್ಮ ವ್ಯಕ್ತಿತ್ವವನ್ನೂ ಬದಲಾಯಿಸುತ್ತೇವೆ. ಅಂದರೆ ನಮ್ಮ ನಡವಳಿಕೆಯಲ್ಲಿ ವ್ಯತ್ಯಾಸವಾಗುತ್ತದೆ. ಅಮೇರಿಕಾದ ವಿಜ್ಞಾನಿಗಳು ಈ ತೀರ್ಮಾನಕ್ಕೆ ಬಂದಿದ್ದಾರೆ. ಅವರು ಎರಡು ಭಾಷೆಗಳನ್ನು ಬಲ್ಲ ಹೆಂಗಸರ ನಡವಳಿಕೆಯನ್ನು ಪರಿಶೀಲಿಸಿದ್ದಾರೆ. ಈ ಮಹಿಳೆಯರು ಆಂಗ್ಲ ಭಾಷೆ ಮತ್ತು ಸ್ಪ್ಯಾನಿಶ್ ಭಾಷೆಗಳೊಡನೆ ಬೆಳೆದಿದ್ದರು. ಅವರು ಎರಡೂ ಭಾಷೆಗಳನ್ನು ಮತ್ತು ಸಂಸ್ಕೃತಿಗಳನ್ನು ಸಮಾನವಾಗಿ ಚೆನ್ನಾಗಿ ಅರಿತಿದ್ದರು. ಆದರೂ ಅವರ ನಡವಳಿಕೆ ಭಾಷೆಯನ್ನು ಅವಲಂಬಿಸಿತ್ತು. ಯಾವಾಗ ಅವರು ಸ್ಪ್ಯಾನಿಶ್ ಬಳಸುತ್ತಿದ್ದರೊ ಆವಾಗ ಅವರು ಹೆಚ್ಚು ಆತ್ಮವಿಶ್ವಾಸ ಹೊಂದಿದ್ದರು. ಹಾಗೂ ತಮ್ಮ ಪರಿಸರದಲ್ಲಿ ಸ್ಪ್ಯಾನಿಶ್ ಬಳಸುತ್ತಿದ್ದರೆ ಸಂತೋಷ ಪಡುತ್ತ ಇದ್ದರು. ಯಾವಾಗ ಆಂಗ್ಲ ಭಾಷೆಯನ್ನು ಉಪಯೋಗಿಸುತ್ತದ್ದರೊ ಆವಾಗ ಅವರ ವರ್ತನೆ ಬದಲಾಗುತ್ತಿತ್ತು. ಅವರ ಆತ್ಮವಿಶ್ವಾಸ ಕುಗ್ಗುತ್ತಿತ್ತು ಮತ್ತು ಅವರು ಅನಿಶ್ಚಿತರಾಗುತ್ತಿದ್ದರು. ಈ ಮಹಿಳೆಯರು ಏಕಾಂಗಿಯಾಗಿರುವಂತೆ ತೋರುವುದನ್ನು ಸಂಶೋಧಕರು ಗಮನಿಸಿದರು. ನಾವು ಮಾತನಾಡುವ ಭಾಷೆ ನಮ್ಮ ವರ್ತನೆಯ ಮೇಲೆ ಪರಿಣಾಮ ಬೀರುತ್ತದೆ. ಇದಕ್ಕೆ ಕಾರಣ ಏನೆಂಬುದು ಸಂಶೋಧಕರಿಗೆ ಇನ್ನೂ ಗೊತ್ತಾಗಿಲ್ಲ. ಬಹುಶಃ ನಾವು ಸಂಸ್ಕೃತಿಯ ವಾಡಿಕೆಗಳನ್ನು ಅನುಸರಿಸುತ್ತೇವೆ. ಒಂದು ಭಾಷೆಯನ್ನು ಬಳಸುವಾಗ ನಾವು ಅದರ ಸಂಸ್ಕೃತಿಯ ಬಗ್ಗೆ ಚಿಂತನೆ ಮಾಡುತ್ತೇವೆ. ಇದು ತಂತಾನೆಯೆ ಉಂಟಾಗುತ್ತದೆ. ಈ ಕಾರಣದಿಂದ ನಾವು ಸಂಸ್ಕೃತಿಗೆ ಹೊಂದಿಕೊಳ್ಳಲು ಪ್ರಯತ್ನಿಸುತ್ತೇವೆ. ಒಂದು ಸಂಸ್ಕೃತಿಗೆ ಯಾವುದು ವಾಡಿಕೆಯೊ ಅದರಂತೆ ವರ್ತಿಸುತ್ತೇವೆ. ಪ್ರಯೋಗಗಳಲ್ಲಿ ಚೈನೀಸ್ ಭಾಷೆ ಮಾತನಾಡುವವರು ಅಧೈರ್ಯವನ್ನು ತೋರುತ್ತಿದ್ದರು. ಆಂಗ್ಲ ಭಾಷೆಯನ್ನು ಮಾತನಾಡುವಾಗ ಹೆಚ್ಚು ಮುಕ್ತರಾಗಿದ್ದರು. ಪ್ರಾಯಶಃ ನಾವು ಗುಂಪಿನಲ್ಲಿ ಬೆರೆಯುದಕ್ಕೋಸ್ಕರ ನಮ್ಮ ವರ್ತನೆಯನ್ನು ಬದಲಾಯಿಸುತ್ತೇವೆ. ನಾವು ಯಾರೊಡನೆ ಆಲೋಚನೆಗಳಲ್ಲಿ ಸಂಭಾಷಿಸುತ್ತೇವೆಯೊ ಅವರಂತೆ ಇರಲು ಆಶಿಸುತ್ತೇವೆ.