ಪದಗುಚ್ಛ ಪುಸ್ತಕ

kn ನಿಷೇಧರೂಪ ೨   »   bn নাকারাত্মক বাক্য / অস্বীকার ২

೬೫ [ಅರವತ್ತೈದು]

ನಿಷೇಧರೂಪ ೨

ನಿಷೇಧರೂಪ ೨

৬৫ [পঁয়ষট্টি ]

65 [pam̐ẏaṣaṭṭi]

নাকারাত্মক বাক্য / অস্বীকার ২

[nākārātmaka bākya / asbīkāra 2]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಬಂಗಾಳಿ ಪ್ಲೇ ಮಾಡಿ ಇನ್ನಷ್ಟು
ಈ ಉಂಗುರ ದುಬಾರಿಯೆ? আংট-টা কি দ-মী? আং__ কি দা__ আ-ট-ট- ক- দ-ম-? --------------- আংটিটা কি দামী? 0
ā---ṭā----d-mī? ā_____ k_ d____ ā-ṭ-ṭ- k- d-m-? --------------- āṇṭiṭā ki dāmī?
ಇಲ್ಲ, ಅದು ಕೇವಲ ನೂರು ಯುರೋ ಮಾತ್ರ. ন-, ----াম--াত-র-এ-শ ইউ-ো-৷ না_ এ_ দা_ মা__ এ__ ই__ ৷ ন-, এ- দ-ম ম-ত-র এ-শ ই-র- ৷ --------------------------- না, এর দাম মাত্র একশ ইউরো ৷ 0
N----ra -ām- m---- ēkaśa i'urō N__ ē__ d___ m____ ē____ i____ N-, ē-a d-m- m-t-a ē-a-a i-u-ō ------------------------------ Nā, ēra dāma mātra ēkaśa i'urō
ಆದರೆ ನನ್ನ ಬಳಿ ಕೇವಲ ಐವತ್ತು ಮಾತ್ರ ಇದೆ. ক-ন-তু----র -াছ--মাত্---০ই--ছ--৷ কি__ আ__ কা_ মা__ ৫__ আ_ ৷ ক-ন-ত- আ-া- ক-ছ- ম-ত-র ৫-ই আ-ে ৷ -------------------------------- কিন্তু আমার কাছে মাত্র ৫০ই আছে ৷ 0
k--tu---ār- k-chē-m-----50i-ā--ē k____ ā____ k____ m____ 5__ ā___ k-n-u ā-ā-a k-c-ē m-t-a 5-i ā-h- -------------------------------- kintu āmāra kāchē mātra 50i āchē
ನಿನ್ನ ಕೆಲಸ ಮುಗಿಯಿತೆ? তোমা- কি হ-ে-গ--ে? তো__ কি হ_ গে__ ত-ম-র ক- হ-ে গ-ছ-? ------------------ তোমার কি হয়ে গেছে? 0
tōm--a -- -a-ē---c--? t_____ k_ h___ g_____ t-m-r- k- h-ẏ- g-c-ē- --------------------- tōmāra ki haẏē gēchē?
ಇಲ್ಲ, ಇನ್ನೂ ಇಲ್ಲ. ন-,---ন- -য় -ি ৷ না_ এ__ হ_ নি ৷ ন-, এ-ন- হ- ন- ৷ ---------------- না, এখনো হয় নি ৷ 0
N-- --h-nō-haẏ- -i N__ ē_____ h___ n_ N-, ē-h-n- h-ẏ- n- ------------------ Nā, ēkhanō haẏa ni
ಆದರೆ ಇನ್ನು ಸ್ವಲ್ಪ ಸಮಯದಲ್ಲಿ ಮುಗಿಯುತ್ತದೆ. তব- আ------ব-ত-ড়--া-়- শ-ষ হয়ে -াবে ৷ ত_ আ__ খু_ তা___ শে_ হ_ যা_ ৷ ত-ে আ-া- খ-ব ত-ড-া-া-়- শ-ষ হ-ে য-ব- ৷ -------------------------------------- তবে আমার খুব তাড়াতাড়ি শেষ হয়ে যাবে ৷ 0
tab--āmā----h-b- t-ṛā-āṛi-ś-ṣ- ha-ē-yābē t___ ā____ k____ t_______ ś___ h___ y___ t-b- ā-ā-a k-u-a t-ṛ-t-ṛ- ś-ṣ- h-ẏ- y-b- ---------------------------------------- tabē āmāra khuba tāṛātāṛi śēṣa haẏē yābē
ನಿನಗೆ ಇನ್ನೂ ಸ್ವಲ್ಪ ಸೂಪ್ ಬೇಕೆ? ত-ম--ক--আর স্যুপ ----? তু_ কি আ_ স্__ নে__ ত-ম- ক- আ- স-য-প ন-ব-? ---------------------- তুমি কি আর স্যুপ নেবে? 0
tu-i-k- ār- sy-p- --b-? t___ k_ ā__ s____ n____ t-m- k- ā-a s-u-a n-b-? ----------------------- tumi ki āra syupa nēbē?
ನನಗೆ ಇನ್ನು ಬೇಡ. ন-, --ার--র -----া ৷ না_ আ__ আ_ চা_ না ৷ ন-, আ-া- আ- চ-ই ন- ৷ -------------------- না, আমার আর চাই না ৷ 0
Nā, -mār- ār--c-'i nā N__ ā____ ā__ c___ n_ N-, ā-ā-a ā-a c-'- n- --------------------- Nā, āmāra āra cā'i nā
ಆದರೆ ಇನ್ನೂ ಒಂದು ಐಸ್ ಕ್ರೀಮ್ ಬೇಕು. ক----ু--র--কট----স--রী--চাই-৷ কি__ আ_ এ__ আ_____ চা_ ৷ ক-ন-ত- আ- এ-ট- আ-স-্-ী- চ-ই ৷ ----------------------------- কিন্তু আর একটা আইসক্রীম চাই ৷ 0
k--tu--ra ---ṭ- --i-ak-ī-- -ā-i k____ ā__ ē____ ā_________ c___ k-n-u ā-a ē-a-ā ā-i-a-r-m- c-'- ------------------------------- kintu āra ēkaṭā ā'isakrīma cā'i
ನೀನು ತುಂಬಾ ಸಮಯದಿಂದ ಇಲ್ಲಿ ವಾಸಿಸುತ್ತಿದ್ದೀಯ? ত--ি কি এ-া---অনে---ছর ধর- --? তু_ কি এ__ অ__ ব__ ধ_ আ__ ত-ম- ক- এ-া-ে অ-ে- ব-র ধ-ে আ-? ------------------------------ তুমি কি এখানে অনেক বছর ধরে আছ? 0
tum---i--k---ē--nē-a-b-ch-r----arē----a? t___ k_ ē_____ a____ b______ d____ ā____ t-m- k- ē-h-n- a-ē-a b-c-a-a d-a-ē ā-h-? ---------------------------------------- tumi ki ēkhānē anēka bachara dharē ācha?
ಇಲ್ಲ, ಕೇವಲ ಒಂದು ತಿಂಗಳಿಂದ ಮಾತ್ರ. ন-,-কেবলম--্-------- যাবত-৷ না_ কে_____ এ_ মা_ যা__ ৷ ন-, ক-ব-ম-ত-র এ- ম-স য-ব- ৷ --------------------------- না, কেবলমাত্র এক মাস যাবত ৷ 0
Nā, kē-al-mā--a ēka---sa-yā-ata N__ k__________ ē__ m___ y_____ N-, k-b-l-m-t-a ē-a m-s- y-b-t- ------------------------------- Nā, kēbalamātra ēka māsa yābata
ಆದರೆ ಈಗಾಗಲೆ ನನಗೆ ತುಂಬಾ ಜನರ ಪರಿಚಯವಾಗಿದೆ. ক----- আমার--র ---ে- --ে- লোকে--সঙ্-ে---ি-য় --ে-ে-৷ কি__ আ__ এ_ মা__ অ__ লো__ স__ প___ হ__ ৷ ক-ন-ত- আ-া- এ- ম-ঝ-ই অ-ে- ল-ক-র স-্-ে প-ি-য় হ-ে-ে ৷ --------------------------------------------------- কিন্তু আমার এর মাঝেই অনেক লোকের সঙ্গে পরিচয় হয়েছে ৷ 0
k-n-u-ā-ār--ēra--ā-h----anēk- --kēra sa-gē -aric----h-ẏ---ē k____ ā____ ē__ m______ a____ l_____ s____ p_______ h______ k-n-u ā-ā-a ē-a m-j-ē-i a-ē-a l-k-r- s-ṅ-ē p-r-c-ẏ- h-ẏ-c-ē ----------------------------------------------------------- kintu āmāra ēra mājhē'i anēka lōkēra saṅgē paricaẏa haẏēchē
ನೀನು ನಾಳೆ ಮನೆಗೆ ಹೋಗುತ್ತಿದ್ದೀಯ? ত-ম- -ি -গ--ীক-ল -াড-ী--ালি-ে---ড-ী -----? তু_ কি আ____ গা_ চা__ বা_ যা___ ত-ম- ক- আ-া-ী-া- গ-ড-ী চ-ল-য়- ব-ড-ী য-চ-ছ- ------------------------------------------ তুমি কি আগামীকাল গাড়ী চালিয়ে বাড়ী যাচ্ছ? 0
t-mi ki--gām--ā-a-g-ṛ----l--ē--ā-- -----a? t___ k_ ā________ g___ c_____ b___ y______ t-m- k- ā-ā-ī-ā-a g-ṛ- c-l-ẏ- b-ṛ- y-c-h-? ------------------------------------------ tumi ki āgāmīkāla gāṛī cāliẏē bāṛī yāccha?
ಇಲ್ಲ, ಕೇವಲ ವಾರಾಂತ್ಯದಲ್ಲಿ. ন-,-ক-ব--াত্র--প্ত-------ষের -ু--তে-৷ না_ কে_____ স____ শে__ ছু__ ৷ ন-, ক-ব-ম-ত-র স-্-া-ে- শ-ষ-র ছ-ট-ত- ৷ ------------------------------------- না, কেবলমাত্র সপ্তাহের শেষের ছুটিতে ৷ 0
Nā- k--a--māt-a --------- ś---r---hu--tē N__ k__________ s________ ś_____ c______ N-, k-b-l-m-t-a s-p-ā-ē-a ś-ṣ-r- c-u-i-ē ---------------------------------------- Nā, kēbalamātra saptāhēra śēṣēra chuṭitē
ಆದರೆ ನಾನು ಭಾನುವಾರದಂದೇ ಹಿಂತಿರುಗಿ ಬರುತ್ತೇನೆ. ক-ন-তু-আমি-রব---- -ির------৷ কি__ আ_ র___ ফি_ আ__ ৷ ক-ন-ত- আ-ি র-ি-া- ফ-র- আ-ব ৷ ---------------------------- কিন্তু আমি রবিবার ফিরে আসব ৷ 0
k--tu---i-r-b-bā-a p--r- ā-aba k____ ā__ r_______ p____ ā____ k-n-u ā-i r-b-b-r- p-i-ē ā-a-a ------------------------------ kintu āmi rabibāra phirē āsaba
ನಿನ್ನ ಮಗಳು ಆಗಲೇ ದೊಡ್ಡವಳಾಗಿದ್ದಾಳೆಯೆ? ত-মার মেয়--কি -া----ক-? তো__ মে_ কি সা____ ত-ম-র ম-য়- ক- স-ব-ল-ক-? ----------------------- তোমার মেয়ে কি সাবালিকা? 0
tō-ā-a --ẏē ki -ā-āli-ā? t_____ m___ k_ s________ t-m-r- m-ẏ- k- s-b-l-k-? ------------------------ tōmāra mēẏē ki sābālikā?
ಇಲ್ಲ, ಅವಳಿಗೆ ಈಗಷ್ಟೇ ಹದಿನೇಳು ವರ್ಷ. না- -ার--েব-ম-ত-------ছর -য়- ৷ না_ তা_ কে_____ ১_ ব__ ব__ ৷ ন-, ত-র ক-ব-ম-ত-র ১- ব-র ব-স ৷ ------------------------------ না, তার কেবলমাত্র ১৭ বছর বয়স ৷ 0
Nā- --ra-kēb-la-------- bac--r- --ẏ--a N__ t___ k__________ 1_ b______ b_____ N-, t-r- k-b-l-m-t-a 1- b-c-a-a b-ẏ-s- -------------------------------------- Nā, tāra kēbalamātra 17 bachara baẏasa
ಆದರೆ ಈಗಾಗಲೆ ಒಬ್ಬ ಸ್ನೇಹಿತನನ್ನು ಹೊಂದಿದ್ದಾಳೆ. কিন্-- -খন --ক-ই-তার---টা --ল-বন-ধু-আছে ৷ কি__ এ__ থে__ তা_ এ__ ছে____ আ_ ৷ ক-ন-ত- এ-ন থ-ক-ই ত-র এ-ট- ছ-ল-ব-্-ু আ-ে ৷ ----------------------------------------- কিন্তু এখন থেকেই তার একটা ছেলেবন্ধু আছে ৷ 0
k-nt----h-na -h--ē'- t-ra---aṭā ch-lē---d---āc-ē k____ ē_____ t______ t___ ē____ c__________ ā___ k-n-u ē-h-n- t-ē-ē-i t-r- ē-a-ā c-ē-ē-a-d-u ā-h- ------------------------------------------------ kintu ēkhana thēkē'i tāra ēkaṭā chēlēbandhu āchē

ಪದಗಳು ನಮಗೆ ಏನನ್ನು ಹೇಳುತ್ತವೆ?

ಪ್ರಪಂಚದಾದ್ಯಂತ ಹಲವಾರು ದಶಲಕ್ಷ ಪುಸ್ತಕಗಳಿವೆ. ಇಲ್ಲಿಯವರೆಗೆ ಎಷ್ಟು ಬರೆಯಲಾಗಿದೆ ಎನ್ನುವುದು ಯಾರಿಗೂ ತಿಳಿದಿಲ್ಲ. ಈ ಪುಸ್ತಕಗಳಲ್ಲಿ ಬಹಳ ಹೆಚ್ಚು ಜ್ಞಾನ ಅಡಕವಾಗಿದೆ. ಒಬ್ಬನಿಗೆ ಎಲ್ಲವನ್ನೂ ಓದಲು ಆಗಿದ್ದಿದ್ದರೆ, ಅವನು ಜೀವನದ ಬಗ್ಗೆ ತುಂಬಾ ತಿಳಿದು ಕೊಂಡಿರುತ್ತಿದ್ದ. ಏಕೆಂದರೆ ಪುಸ್ತಕಗಳು ನಮಗೆ ನಮ್ಮ ಪ್ರಪಂಚ ಹೇಗೆ ಬದಲಾಗುತ್ತಿದೆ ಎನ್ನುವುದನ್ನು ತೋರಿಸುತ್ತವೆ. ಪ್ರತಿಯೊಂದು ಕಾಲವೂ ತನ್ನದೆ ಆದ ಪುಸ್ತಕಗಳನ್ನು ಹೊಂದಿದೆ. ಅವುಗಳಲ್ಲಿ ಮನುಷ್ಯರಿಗೆ ಏನು ಮುಖ್ಯ ಎನ್ನುವುದು ಒಬ್ಬನಿಗೆ ಗೊತ್ತಾಗುತ್ತದೆ. ಯಾರಿಗೂ ಎಲ್ಲಾ ಪುಸ್ತಕಗಳನ್ನು ಓದಲು ಆಗುವುದಿಲ್ಲ ಎನ್ನುವುದು ವಿಷಾದಕರ. ಆಧುನಿಕ ತಂತ್ರಗಳ ಸಹಾಯದಿಂದ ಪುಸ್ತಕಗಳನ್ನು ಪರಿಶೀಲಿಸಬಹುದು. ಪುಸ್ತಕಗಳನ್ನು ಗಣಕೀಕರಣ ಮಾಡುವುದರಿಂದ ಅವುಗಳನ್ನು ದತ್ತಗಳಂತೆ ಸಂಗ್ರಹಿಸಬಹುದು. ಅನಂತರ ಮನುಷ್ಯ ಅದರ ವಿಷಯಗಳನ್ನು ಪರಿಶೀಲಿಸಬಹುದು. ಭಾಷಾವಿಜ್ಞಾನಿಗಳು ಹೀಗೆ ಭಾಷೆ ಹೇಗೆ ಪರಿವರ್ತನೆ ಹೊಂದುತ್ತದೆ ಎನ್ನುವುದನ್ನು ತಿಳಿಯಬಹುದು. ಇದಕ್ಕಿಂತ ಹೆಚ್ಚು ಸ್ವಾರಸ್ಯಕರ ವಿಷಯವೆಂದರೆ ಪದಗಳ ಪುನರಾವರ್ತನೆಯನ್ನು ಗಮನಿಸುವುದು. ಆ ಮೂಲಕ ಹಲವು ಖಚಿತ ವಿಷಯಗಳ ಅರ್ಥವನ್ನು ಗ್ರಹಿಸುವುದು. ವಿಜ್ಞಾನಿಗಳು ೫೦ ದಶಲಕ್ಷಕ್ಕಿಂತ ಹೆಚ್ಚು ಪುಸ್ತಕಗಳನ್ನು ಪರಿಶೀಲಿಸಿದ್ದಾರೆ. ಅವು ಹಿಂದಿನ ೫೦೦ ವರ್ಷಗಳಲ್ಲಿ ಪ್ರಕಟವಾದ ಪುಸ್ತಕಗಳು. ಒಟ್ಟಾರೆ ಸುಮಾರು ೫೦೦೦ ಕೋಟಿ ಪದಗಳನ್ನು ವಿಶ್ಲೇಷಿಸಿದರು. ಪದಗಳ ಪುನರಾವರ್ತನೆ ಮನುಷ್ಯರು ಹಿಂದೆ ಮತ್ತು ಈಗ ಹೇಗೆ ಜೀವಿಸುವರು ಎಂದು ತೋರುತ್ತದೆ. ಭಾಷೆಗಳು ಮನೋಭಾವನೆಗಳನ್ನು ಹಾಗೂ ಪ್ರವೃತ್ತಿಗಳನ್ನು ಪ್ರತಿಬಿಂಬಿಸುತ್ತವೆ. ಉದಾಹರಣೆಗೆ ಗಂಡಸರು ಎನ್ನುವ ಪದ ಬಳಕೆಯಲ್ಲಿ ಕುಗ್ಗಿದೆ. ಆ ಪದವನ್ನು ಈಗ ಮುಂಚೆಗಿಂತ ಕಡಿಮೆ ಬಾರಿ ಉಪಯೋಗಿಸಲಾಗುತ್ತಿದೆ. ಇದಕ್ಕೆ ವಿರುದ್ಧವಾಗಿ ಹೆಂಗಸರು ಎನ್ನುವ ಪದ ಹೆಚ್ಚು ಬಾರಿ ಬಳಸಲಾಗುತ್ತಿದೆ. ಹಾಗೂ ನಾವು ಏನನ್ನು ಇಷ್ಟಪಟ್ಟು ತಿನ್ನುತ್ತೇವೆ ಎನ್ನುವುದನ್ನು ಪದಪ್ರಯೋಗದಿಂದ ತಿಳಿಯಬಹುದು. ೫೦ನೇ ದಶಕದಲ್ಲಿ ಐಸ್ ಕ್ರೀಂ ಪದ ಬಹಳ ಮುಖ್ಯವಾಗಿತ್ತು. ಅನಂತರ ಪಿದ್ಜಾ ಮತ್ತು ಪಾಸ್ತ ಪದಗಳು ರೂಢಿಗೆ ಬಂದವು. ಇತ್ತೀಚಿನ ವರ್ಷಗಳಲ್ಲಿ ಸೂಶಿ ಎನ್ನುವ ಪದ ಪ್ರಬಲವಾಗಿದೆ. ಎಲ್ಲಾ ಭಾಷಾಪ್ರೇಮಿಗಳಿಗೆ ಒಂದು ಸಂತಸದ ಸುದ್ದಿ.... ನಮ್ಮ ಭಾಷೆ ಪ್ರತಿ ವರ್ಷ ಹೆಚ್ಚು ಪದಗಳನ್ನು ಗಳಿಸುತ್ತವೆ.