ಪದಗುಚ್ಛ ಪುಸ್ತಕ

kn ಪಾನೀಯಗಳು   »   bn পাণীয় দ্রব্য

೧೨ [ಹನ್ನೆರಡು]

ಪಾನೀಯಗಳು

ಪಾನೀಯಗಳು

১২ [বারো]

12 [bārō]

পাণীয় দ্রব্য

[pāṇīẏa drabya]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಬಂಗಾಳಿ ಪ್ಲೇ ಮಾಡಿ ಇನ್ನಷ್ಟು
ನಾನು ಟೀ ಕುಡಿಯುತ್ತೇನೆ. আম---- --ই----- ক-ি--৷ আ-- চ- খ-- (--- ক--- ৷ আ-ি চ- খ-ই (-া- ক-ি- ৷ ---------------------- আমি চা খাই (পান করি) ৷ 0
ām-----kh-'- ---na-k--i) ā-- c- k---- (---- k---- ā-i c- k-ā-i (-ā-a k-r-) ------------------------ āmi cā khā'i (pāna kari)
ನಾನು ಕಾಫಿ ಕುಡಿಯುತ್ತೇನೆ. আ-ি -ফি-খ-ই (প---ক-ি)-৷ আ-- ক-- খ-- (--- ক--- ৷ আ-ি ক-ি খ-ই (-া- ক-ি- ৷ ----------------------- আমি কফি খাই (পান করি) ৷ 0
ām--k-phi -hā'i (-ān- --r-) ā-- k---- k---- (---- k---- ā-i k-p-i k-ā-i (-ā-a k-r-) --------------------------- āmi kaphi khā'i (pāna kari)
ನಾನು ಖನಿಜಯುಕ್ತನೀರು ಕುಡಿಯುತ್ತೇನೆ. আমি --ন-রেল--য়া--র --ই---ান-ক--- ৷ আ-- ম------ ও----- খ-- (--- ক--- ৷ আ-ি ম-ন-র-ল ও-া-া- খ-ই (-া- ক-ি- ৷ ---------------------------------- আমি মিনারেল ওয়াটার খাই (পান করি) ৷ 0
ām- --nā-ēl--ō--ṭ--a---ā-- ---n- k-ri) ā-- m------- ō------ k---- (---- k---- ā-i m-n-r-l- ō-ā-ā-a k-ā-i (-ā-a k-r-) -------------------------------------- āmi minārēla ōẏāṭāra khā'i (pāna kari)
ನೀನು ಟೀಯನ್ನು ನಿಂಬೆ ರಸದೊಡನೆ ಕುಡಿಯುತ್ತೀಯಾ? তু-ি -ি -ে-ু----ে চ- খা-? ত--- ক- ল--- দ--- চ- খ--- ত-ম- ক- ল-ব- দ-য়- চ- খ-ও- ------------------------- তুমি কি লেবু দিয়ে চা খাও? 0
tu-i-ki-l-b-----ē-c--k-ā'ō? t--- k- l--- d--- c- k----- t-m- k- l-b- d-ẏ- c- k-ā-ō- --------------------------- tumi ki lēbu diẏē cā khā'ō?
ನೀನು ಕಾಫಿಯನ್ನು ಸಕ್ಕರೆಯೊಡನೆ ಕುಡಿಯುತ್ತೀಯಾ? তুমি--ি--ি-ি-দ--ে -ফি -াও-(-া- -র- ? ত--- ক- চ--- দ--- ক-- খ-- (--- ক-- ? ত-ম- ক- চ-ন- দ-য়- ক-ি খ-ও (-া- ক-) ? ------------------------------------ তুমি কি চিনি দিয়ে কফি খাও (পান কর) ? 0
Tum- ki c--i di-ē---p-i k-ā-- (---a---ra-? T--- k- c--- d--- k---- k---- (---- k----- T-m- k- c-n- d-ẏ- k-p-i k-ā-ō (-ā-a k-r-)- ------------------------------------------ Tumi ki cini diẏē kaphi khā'ō (pāna kara)?
ನೀನು ನೀರನ್ನು ಐಸ್ ಜೊತೆ ಕುಡಿಯುತ್ತೀಯಾ? তু-- ক--ব---দ-----ল -------খাও-(প----র)-? ত--- ক- ব-- দ--- জ- / প--- খ-- (--- ক-- ? ত-ম- ক- ব-ফ দ-য়- জ- / প-ন- খ-ও (-া- ক-) ? ----------------------------------------- তুমি কি বরফ দিয়ে জল / পানি খাও (পান কর) ? 0
Tumi -i b-raph- di-ē----a----ān- -hā'-----n- --ra)? T--- k- b------ d--- j--- / p--- k---- (---- k----- T-m- k- b-r-p-a d-ẏ- j-l- / p-n- k-ā-ō (-ā-a k-r-)- --------------------------------------------------- Tumi ki barapha diẏē jala / pāni khā'ō (pāna kara)?
ಇಲ್ಲಿ ಒಂದು ಸಂತೋಷಕೂಟವಿದೆ এখা-ে -ক-া-প-র--ি চ--- ৷ এ---- এ--- প----- চ--- ৷ এ-া-ে এ-ট- প-র-ট- চ-ছ- ৷ ------------------------ এখানে একটা পার্টি চলছে ৷ 0
Ēk--n-----ṭ-----ṭ- c--a--ē Ē----- ē---- p---- c------ Ē-h-n- ē-a-ā p-r-i c-l-c-ē -------------------------- Ēkhānē ēkaṭā pārṭi calachē
ಜನಗಳು ಶ್ಯಾಂಪೇನ್ ಕುಡಿಯುತ್ತಿದ್ದಾರೆ. ল--ে-া ---াম্পেন -াচ্---(পান --ছে)-৷ ল----- শ-------- খ----- (--- ক---- ৷ ল-ক-র- শ-য-ম-প-ন খ-চ-ছ- (-া- ক-ছ-) ৷ ------------------------------------ লোকেরা শ্যাম্পেন খাচ্ছে (পান করছে) ৷ 0
l----ā----m-ē-- --ācc----pān- -a--c--) l----- ś------- k------ (---- k------- l-k-r- ś-ā-p-n- k-ā-c-ē (-ā-a k-r-c-ē- -------------------------------------- lōkērā śyāmpēna khācchē (pāna karachē)
ಜನಗಳು ವೈನ್ ಮತ್ತು ಬೀರ್ ಕುಡಿಯುತ್ತಿದ್ದಾರೆ.. ল----া ও-া-ন-(-দ--এ-ং-----র-----ছে--পান -রছ-) ৷ ল----- ও---- (--- এ-- ব---- খ----- (--- ক---- ৷ ল-ক-র- ও-া-ন (-দ- এ-ং ব-য়-র খ-চ-ছ- (-া- ক-ছ-) ৷ ----------------------------------------------- লোকেরা ওয়াইন (মদ) এবং বিয়ার খাচ্ছে (পান করছে) ৷ 0
l--ē-- ō-----a--ma-a- -baṁ--i-āra khā-c---(-ā-a---rac--) l----- ō------ (----- ē--- b----- k------ (---- k------- l-k-r- ō-ā-i-a (-a-a- ē-a- b-ẏ-r- k-ā-c-ē (-ā-a k-r-c-ē- -------------------------------------------------------- lōkērā ōẏā'ina (mada) ēbaṁ biẏāra khācchē (pāna karachē)
ನೀನು ಆಲ್ಕೋಹಾಲ್ ಕುಡಿಯುತ್ತೀಯ? তু-- ক- -দ-য--- -র? ত--- ক- ম------ ক-- ত-ম- ক- ম-্-প-ন ক-? ------------------- তুমি কি মদ্যপান কর? 0
t--i k- -ady---n--kar-? t--- k- m-------- k---- t-m- k- m-d-a-ā-a k-r-? ----------------------- tumi ki madyapāna kara?
ನೀನು ವಿಸ್ಕಿ ಕುಡಿಯುತ್ತೀಯ? তু-ি কি -ু-স-ক- -----প-- কর)-? ত--- ক- হ------ খ-- (--- ক-- ? ত-ম- ক- হ-ই-্-ি খ-ও (-া- ক-) ? ------------------------------ তুমি কি হুইস্কি খাও (পান কর) ? 0
T-mi -- -u'---i ----- -p-na -----? T--- k- h------ k---- (---- k----- T-m- k- h-'-s-i k-ā-ō (-ā-a k-r-)- ---------------------------------- Tumi ki hu'iski khā'ō (pāna kara)?
ನೀನು ಕೋಕ್ ಅನ್ನು ರಂ ಜೊತೆ ಕುಡಿಯುತ್ತೀಯ? তুমি-কি-কোকের -----র-ম খা--(পা--কর--? ত--- ক- ক---- স--- র-- খ-- (--- ক-- ? ত-ম- ক- ক-ক-র স-থ- র-ম খ-ও (-া- ক-) ? ------------------------------------- তুমি কি কোকের সাথে রাম খাও (পান কর) ? 0
T--i-k- kōkē---s-t-----m----ā-ō-(pān- k-ra-? T--- k- k----- s---- r--- k---- (---- k----- T-m- k- k-k-r- s-t-ē r-m- k-ā-ō (-ā-a k-r-)- -------------------------------------------- Tumi ki kōkēra sāthē rāma khā'ō (pāna kara)?
ನನಗೆ ಶ್ಯಾಂಪೇನ್ ಇಷ್ಟ ಇಲ್ಲ. আমা----যাম-প-ন ভ-----গে -- ৷ আ--- শ-------- ভ-- ল--- ন- ৷ আ-া- শ-য-ম-প-ন ভ-ল ল-গ- ন- ৷ ---------------------------- আমার শ্যাম্পেন ভাল লাগে না ৷ 0
Ā--r- -----ē-a -h-la ---- nā Ā---- ś------- b---- l--- n- Ā-ā-a ś-ā-p-n- b-ā-a l-g- n- ---------------------------- Āmāra śyāmpēna bhāla lāgē nā
ನಾನು ವೈನ್ ಅನ್ನು ಇಷ್ಟ ಪಡುವುದಿಲ್ಲ. আ-ার --া-ন (-দ- ভ-ল--াগ- ন--৷ আ--- ও---- (--- ভ-- ল--- ন- ৷ আ-া- ও-া-ন (-দ- ভ-ল ল-গ- ন- ৷ ----------------------------- আমার ওয়াইন (মদ) ভাল লাগে না ৷ 0
āmār-------na (m---- b-āla ---ē -ā ā---- ō------ (----- b---- l--- n- ā-ā-a ō-ā-i-a (-a-a- b-ā-a l-g- n- ---------------------------------- āmāra ōẏā'ina (mada) bhāla lāgē nā
ನಾನು ಬೀರನ್ನು ಇಷ್ಟ ಪಡುವುದಿಲ್ಲ. আমা- ----- ভ-ল--া-ে----৷ আ--- ব---- ভ-- ল--- ন- ৷ আ-া- ব-য়-র ভ-ল ল-গ- ন- ৷ ------------------------ আমার বীয়ার ভাল লাগে না ৷ 0
āmāra --ẏ------ā----ā-- nā ā---- b----- b---- l--- n- ā-ā-a b-ẏ-r- b-ā-a l-g- n- -------------------------- āmāra bīẏāra bhāla lāgē nā
ಮಗು ಹಾಲನ್ನು ಇಷ್ಟ ಪಡುತ್ತದೆ. শিশু----ধ---- ল----৷ শ---- দ-- ভ-- ল--- ৷ শ-শ-র দ-ধ ভ-ল ল-গ- ৷ -------------------- শিশুর দুধ ভাল লাগে ৷ 0
śi---a------ bhāla-l-gē ś----- d---- b---- l--- ś-ś-r- d-d-a b-ā-a l-g- ----------------------- śiśura dudha bhāla lāgē
ಮಗು ಕೋಕೋ ಮತ್ತು ಸೇಬಿನ ರಸವನ್ನು ಇಷ್ಟ ಪಡುತ್ತದೆ. শি-ুর----- ----আপ--ে---স-ভা- ল--ে ৷ শ---- ক--- এ-- আ----- র- ভ-- ল--- ৷ শ-শ-র ক-ক- এ-ং আ-ে-ে- র- ভ-ল ল-গ- ৷ ----------------------------------- শিশুর কোকো এবং আপেলের রস ভাল লাগে ৷ 0
ś-śur- kōkō ēb-ṁ āp-lēra -asa--h--a-lāgē ś----- k--- ē--- ā------ r--- b---- l--- ś-ś-r- k-k- ē-a- ā-ē-ē-a r-s- b-ā-a l-g- ---------------------------------------- śiśura kōkō ēbaṁ āpēlēra rasa bhāla lāgē
ಈ ಹೆಂಗಸು ಕಿತ್ತಳೆ ಮತ್ತು ದ್ರಾಕ್ಷಿ ರಸಗಳನ್ನು ಇಷ್ಟಪಡುತ್ತಾಳೆ. ভদ্- --িল-- -ম-ালে-ু-এবং --্------র- ভ---লা-- ৷ ভ--- ম----- ক------- এ-- আ------- র- ভ-- ল--- ৷ ভ-্- ম-ি-া- ক-ল-ল-ব- এ-ং আ-্-ু-ে- র- ভ-ল ল-গ- ৷ ----------------------------------------------- ভদ্র মহিলার কমলালেবু এবং আঙ্গুরের রস ভাল লাগে ৷ 0
bh---- m-h--ār- k----ālēb- -baṁ -ṅ-u-ēr--ra-a----l- lāgē b----- m------- k--------- ē--- ā------- r--- b---- l--- b-a-r- m-h-l-r- k-m-l-l-b- ē-a- ā-g-r-r- r-s- b-ā-a l-g- -------------------------------------------------------- bhadra mahilāra kamalālēbu ēbaṁ āṅgurēra rasa bhāla lāgē

ಭಾಷೆಯಾಗಿ ಚಿನ್ಹೆಗಳು.

ಒಬ್ಬರನ್ನು ಒಬ್ಬರು ಅರ್ಥ ಮಾಡಿಕೊಳ್ಳಲು ಮಾನವರು ಭಾಷೆಗಳ ಅಭಿವೃದ್ಧಿ ಪಡಿಸಿದರು. ಕಿವುಡರು ಹಾಗೂ ಮೂಕರು ಕೂಡ ತಮ್ಮದೆ ಆದ ಭಾಷೆ ಹೊಂದಿದ್ದಾರೆ. ಅದು ಸನ್ನೆನುಡಿ, ಎಲ್ಲಾ ಕಿವುಡ,ಮೂಕಭಾಷೆಗಳ ಆಧಾರಭಾಷೆ. ಇದರಲ್ಲಿ ಸಂಯೋಜಿತ ಚಿಹ್ನೆಗಳು ಅಡಕವಾಗಿರುತ್ತವೆ. ತನ್ಮೂಲಕ ದೃಷ್ಠಿಗೋಚರ ಭಾಷೆ ವಾಸ್ತವವಾಗಿ ಕಾಣಿಸುತ್ತದೆ. ಹಾಗೆಂದರೆ ಸನ್ನೆ ನುಡಿ ಪ್ರಪಂಚದ ಎಲ್ಲೆಡೆ ಅರ್ಥವಾಗುತ್ತದೆಯೆ? ಇಲ್ಲ, ಸನ್ನೆಗಳಲ್ಲಿ ಸಹ ವಿವಿಧ ರಾಷ್ಟ್ರೀಯ ಭಾಷೆಗಳಿವೆ. ಪ್ರತಿಯೊಂದು ದೇಶವು ತನ್ನದೆ ಆದ ವಿಭಿನ್ನ ಸನ್ನೆ ನುಡಿಯನ್ನು ಹೊಂದಿರುತ್ತದೆ. ಮತ್ತು ಅದು ಆ ದೇಶದ ನಾಗರೀಕತೆಯಿಂದ ಪ್ರಭಾವಿತವಾಗಿರುತ್ತದೆ. ಏಕೆಂದರೆ ಭಾಷೆ ಸಂಸ್ಕೃತಿಯಿಂದ ಉಗಮವಾಗುತ್ತದೆ. ಇದು ಕೇವಲ ಆಡುವ ಭಾಷೆಗಳಿಗೆ ಮಾತ್ರ ಸೀಮಿತವಾಗಿರುವುದಿಲ್ಲ. ವಾಸ್ತವದಲ್ಲಿ ಒಂದು ಅಂತರರಾಷ್ಟ್ರೀಯ ಸನ್ನೆ ನುಡಿ ಇದೆ. ಆದರೆ ಅದರ ಸನ್ನೆಗಳು ಸ್ವಲ್ಪ ಜಟಿಲ. ಆದರೆ ವಿವಿಧ ದೇಶಗಳ ಸನ್ನೆ ನುಡಿಗಳು ಒಂದನ್ನೊಂದು ಹೋಲುತ್ತವೆ. ಸುಮಾರು ಸನ್ನೆಗಳು ಮೂರ್ತಿಸ್ವರೂಪಗಳು. ಅವುಗಳು ಯಾವ ವಸ್ತುವನ್ನು ನಿರೂಪಿಸುತ್ತದೊ ಅದರ ಸ್ವರೂಪವನ್ನು ಅನುಕರಿಸುತ್ತವೆ. ಎಲ್ಲಾ ಕಡೆ ಪ್ರಚಲಿತವಾಗಿರುವ ಸನ್ನೆ ನುಡಿ ಅಮೆರಿಕಾದ ಸನ್ನೆ ನುಡಿ. ಸನ್ನೆ ನುಡಿಗಳನ್ನು ಸಕಲ ಸ್ಥಾನಮಾನ ಪಡೆದ ಭಾಷೆಗಳೆಂದು ಪರಿಗಣಿಸಲಾಗಿದೆ. ಆವುಗಳು ತಮ್ಮದೆ ಆದ ವ್ಯಾಕರಣವನ್ನು ಹೊಂದಿವೆ. ಆದರೆ ಇದು ಸ್ವರಭಾಷೆಗಳ ವ್ಯಾಕರಣದಿಂದ ವಿಭಿನ್ನವಾಗಿರುತ್ತದೆ. ಇದರಿಂದಾಗಿ ಸನ್ನೆನುಡಿಗಳ ಪದಗಳನ್ನು ಅಕ್ಷರಶಹಃ ಭಾಷಾಂತರಿಸಲಾಗುವುದಿಲ್ಲ. ಹೀಗಿದ್ದರೂ ಸನ್ನೆ ನುಡಿಯ ದುಭಾಷಿಗಳು ಇದ್ದಾರೆ. ಸನ್ನೆ ನುಡಿಗಳ ಜೊತೆಗೆ ಮಾಹಿತಿಗಳನ್ನು ಪ್ರಸರಿಸಲಾಗುತ್ತದೆ. ಇದರ ಅರ್ಥ, ಕೇವಲ ಒಂದು ಚಿಹ್ನೆ ಒಂದು ಪೂರ್ತಿ ವಾಕ್ಯವನ್ನು ನಿರೂಪಿಸುತ್ತದೆ. ಸನ್ನೆ ನುಡಿಗಳಲ್ಲಿ ಸಹಾ ಆಡು ಭಾಷೆಗಳಿವೆ. ಪ್ರಾಂತ್ಯಗಳ ವಿಶಿಷ್ಟತೆಗಳು ತಮ್ಮದೆ ಆದ ಚಿಹ್ನೆಗಳನ್ನು ಹೊಂದಿರುತ್ತವೆ. ಪ್ರತಿ ಸನ್ನೆ ನುಡಿ ತನ್ನದೆ ಆದ ಸ್ವರಭಾರ ಮತ್ತು ವಾಕ್ಯದ ಏರಿಳಿತ ಹೊಂದಿರುತ್ತದೆ. ನಮ್ಮ ಉಚ್ಚಾರಣೆ ನಮ್ಮ ಸಂತತಿಯನ್ನು ಹೊರಗೆಡಹುತ್ತದೆ: ಈ ಹೇಳಿಕೆ ಚಿಹ್ನೆಗಳಿಗೂ ಸತ್ಯ.