ಪದಗುಚ್ಛ ಪುಸ್ತಕ

kn ಪ್ರಶ್ನೆಗಳನ್ನು ಕೇಳುವುದು ೨   »   bn প্রশ্ন জিজ্ঞাসা ২

೬೩ [ಅರವತ್ತಮೂರು]

ಪ್ರಶ್ನೆಗಳನ್ನು ಕೇಳುವುದು ೨

ಪ್ರಶ್ನೆಗಳನ್ನು ಕೇಳುವುದು ೨

৬৩ [তেষট্টি]

63 [tēṣaṭṭi]

প্রশ্ন জিজ্ঞাসা ২

praśna jijñāsā 2

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಬಂಗಾಳಿ ಪ್ಲೇ ಮಾಡಿ ಇನ್ನಷ್ಟು
ನನಗೆ ಒಂದು ಹವ್ಯಾಸ ಇದೆ. আম-র--কটা শখ -ছ- ৷ আ__ এ__ শ_ আ_ ৷ আ-া- এ-ট- শ- আ-ে ৷ ------------------ আমার একটা শখ আছে ৷ 0
ām--- ēk-ṭ- -akha-āc-ē ā____ ē____ ś____ ā___ ā-ā-a ē-a-ā ś-k-a ā-h- ---------------------- āmāra ēkaṭā śakha āchē
ನಾನು ಟೆನ್ನೀಸ್ ಆಡುತ್ತೇನೆ. আমি-টে-িস------৷ আ_ টে__ খে_ ৷ আ-ি ট-ন-স খ-ল- ৷ ---------------- আমি টেনিস খেলি ৷ 0
ā-i-ṭē-i-a---ē-i ā__ ṭ_____ k____ ā-i ṭ-n-s- k-ē-i ---------------- āmi ṭēnisa khēli
ಇಲ್ಲಿ ಟೆನ್ನೀಸ್ ಮೈದಾನ ಎಲ್ಲಿದೆ? টেন-সের--য়দা- কোথ-য়? টে___ ম___ কো___ ট-ন-স-র ম-দ-ন ক-থ-য়- -------------------- টেনিসের ময়দান কোথায়? 0
ṭ-nisē-------d--a --t-ā--? ṭ_______ m_______ k_______ ṭ-n-s-r- m-ẏ-d-n- k-t-ā-a- -------------------------- ṭēnisēra maẏadāna kōthāẏa?
ನಿನಗೂ ಒಂದು ಹವ್ಯಾಸ ಇದೆಯೆ? ত--া- -ি-ক-ন--শখ আ--? তো__ কি কো_ শ_ আ__ ত-ম-র ক- ক-ন- শ- আ-ে- --------------------- তোমার কি কোনো শখ আছে? 0
T-māra ---kōn- ś---a-ā-hē? T_____ k_ k___ ś____ ā____ T-m-r- k- k-n- ś-k-a ā-h-? -------------------------- Tōmāra ki kōnō śakha āchē?
ನಾನು ಕಾಲ್ಚೆಂಡನ್ನು ಆಡುತ್ತೇನೆ. আ-- ফ--ব- খ-লি ৷ আ_ ফু___ খে_ ৷ আ-ি ফ-ট-ল খ-ল- ৷ ---------------- আমি ফুটবল খেলি ৷ 0
Ā-i--huṭabal- -h--i Ā__ p________ k____ Ā-i p-u-a-a-a k-ē-i ------------------- Āmi phuṭabala khēli
ಇಲ್ಲಿ ಕಾಲ್ಚೆಂಡಿನ ಆಟದ ಮೈದಾನ ಎಲ್ಲಿದೆ? ফ--বল --দান-কোথায়? ফু___ ম___ কো___ ফ-ট-ল ম-দ-ন ক-থ-য়- ------------------ ফুটবল ময়দান কোথায়? 0
p-u-ab--a-ma-adā-a---th---? p________ m_______ k_______ p-u-a-a-a m-ẏ-d-n- k-t-ā-a- --------------------------- phuṭabala maẏadāna kōthāẏa?
ನನ್ನ ಕೈ ನೋಯುತ್ತಿದೆ. আ-া----ত---্-াথা করছে-৷ আ__ হা_ ব্__ ক__ ৷ আ-া- হ-ত- ব-য-থ- ক-ছ- ৷ ----------------------- আমার হাতে ব্যাথা করছে ৷ 0
Ām--a-h-t----ā--ā--arac-ē Ā____ h___ b_____ k______ Ā-ā-a h-t- b-ā-h- k-r-c-ē ------------------------- Āmāra hātē byāthā karachē
ನನ್ನ ಕಾಲು ಮತ್ತು ಕೈ ಕೂಡ ನೋಯುತ್ತಿವೆ. আমার-পা----প-তা--বং---তে--ব-য-------ে-৷ আ__ পা__ পা_ এ_ হা__ ব্__ ক__ ৷ আ-া- প-য়-র প-ত- এ-ং হ-ত-ও ব-য-থ- ক-ছ- ৷ --------------------------------------- আমার পায়ের পাতা এবং হাতেও ব্যাথা করছে ৷ 0
ām-ra--āẏēra--ā----b-- -āt-'ō---āthā --r-chē ā____ p_____ p___ ē___ h_____ b_____ k______ ā-ā-a p-ẏ-r- p-t- ē-a- h-t-'- b-ā-h- k-r-c-ē -------------------------------------------- āmāra pāẏēra pātā ēbaṁ hātē'ō byāthā karachē
ಇಲ್ಲಿ ವೈದ್ಯರು ಎಲ್ಲಿದ್ದಾರೆ? এ---ে--ি--া-্-ার -ছ-ন? এ__ কি ডা___ আ___ এ-া-ে ক- ড-ক-ত-র আ-ে-? ---------------------- এখানে কি ডাক্তার আছেন? 0
ēkh--- ki---k-ā------ē-a? ē_____ k_ ḍ______ ā______ ē-h-n- k- ḍ-k-ā-a ā-h-n-? ------------------------- ēkhānē ki ḍāktāra āchēna?
ನನ್ನ ಬಳಿ ಒಂದು ಕಾರ್ ಇದೆ. আম-----ট--গ-ড়- ----৷ আ__ এ__ গা_ আ_ ৷ আ-া- এ-ট- গ-ড-ী আ-ে ৷ --------------------- আমার একটা গাড়ী আছে ৷ 0
Ā---- ---ṭ------ --hē Ā____ ē____ g___ ā___ Ā-ā-a ē-a-ā g-ṛ- ā-h- --------------------- Āmāra ēkaṭā gāṛī āchē
ನನ್ನ ಹತ್ತಿರ ಒಂದು ಮೋಟರ್ ಸೈಕಲ್ ಸಹ ಇದೆ. আ--- -কটা মটর---ই-----আছে ৷ আ__ এ__ ম__ সা____ আ_ ৷ আ-া- এ-ট- ম-র স-ই-ে-ও আ-ে ৷ --------------------------- আমার একটা মটর সাইকেলও আছে ৷ 0
āmā---ēk-ṭ- --ṭ--a sā'------ō āchē ā____ ē____ m_____ s_________ ā___ ā-ā-a ē-a-ā m-ṭ-r- s-'-k-l-'- ā-h- ---------------------------------- āmāra ēkaṭā maṭara sā'ikēla'ō āchē
ಇಲ್ಲಿ ವಾಹನಗಳ ನಿಲ್ದಾಣ ಎಲ್ಲಿದೆ? গা--ী--া-ড়-করা--- জ-য়গ-------? গা_ দাঁ_ ক___ জা__ কো___ গ-ড-ী দ-ঁ-় ক-া-ো- জ-য়-া ক-থ-য়- ------------------------------- গাড়ী দাঁড় করানোর জায়গা কোথায়? 0
g--- -ām̐ṛa karā--r- j-ẏ-----ōt--ẏa? g___ d____ k_______ j_____ k_______ g-ṛ- d-m-ṛ- k-r-n-r- j-ẏ-g- k-t-ā-a- ------------------------------------ gāṛī dām̐ṛa karānōra jāẏagā kōthāẏa?
ನನ್ನ ಬಳಿ ಒಂದು ಸ್ವೆಟರ್ ಇದೆ. আম-- এক-- -ো-েটার আ-- ৷ আ__ এ__ সো___ আ_ ৷ আ-া- এ-ট- স-য়-ট-র আ-ে ৷ ----------------------- আমার একটা সোয়েটার আছে ৷ 0
Ām-r--ē--ṭā---ẏēṭā-- --hē Ā____ ē____ s_______ ā___ Ā-ā-a ē-a-ā s-ẏ-ṭ-r- ā-h- ------------------------- Āmāra ēkaṭā sōẏēṭāra āchē
ನನ್ನ ಬಳಿ ಒಂದು ನಡುವಂಗಿ ಮತ್ತು ಜೀನ್ಸ್ ಸಹ ಇವೆ. আম-র এ-ট--জ্-াক-ট-এ-- -----ড-া----্স----ে-৷ আ__ এ__ জ্___ এ_ এ_ জো_ জি___ আ_ ৷ আ-া- এ-ট- জ-য-ক-ট এ-ং এ- জ-ড-া জ-ন-স- আ-ে ৷ ------------------------------------------- আমার একটা জ্যাকেট এবং এক জোড়া জিন্সও আছে ৷ 0
āmāra ---ṭ--jyākē-a---a- ēk--j--- j-n-a'- ---ē ā____ ē____ j______ ē___ ē__ j___ j______ ā___ ā-ā-a ē-a-ā j-ā-ē-a ē-a- ē-a j-ṛ- j-n-a-ō ā-h- ---------------------------------------------- āmāra ēkaṭā jyākēṭa ēbaṁ ēka jōṛā jinsa'ō āchē
ಬಟ್ಟೆ ಒಗೆಯುವ ಯಂತ್ರ ಎಲ್ಲಿದೆ? ওয়-শ-ং ---ি--কো-ায়? ও__ মে__ কো___ ও-া-ি- ম-শ-ন ক-থ-য়- ------------------- ওয়াশিং মেশিন কোথায়? 0
ō-ā--ṁ--ē-i-a-k--hāẏa? ō_____ m_____ k_______ ō-ā-i- m-ś-n- k-t-ā-a- ---------------------- ōẏāśiṁ mēśina kōthāẏa?
ನನ್ನ ಬಳಿ ಒಂದು ತಟ್ಟೆ ಇದೆ. আ--র---ছে এ-টা-প্--ট আ-ে-৷ আ__ কা_ এ__ প্__ আ_ ৷ আ-া- ক-ছ- এ-ট- প-ল-ট আ-ে ৷ -------------------------- আমার কাছে একটা প্লেট আছে ৷ 0
Ā-ār-----hē--ka-ā---ē----chē Ā____ k____ ē____ p____ ā___ Ā-ā-a k-c-ē ē-a-ā p-ē-a ā-h- ---------------------------- Āmāra kāchē ēkaṭā plēṭa āchē
ನನ್ನ ಬಳಿ ಒಂದು ಚಾಕು, ಒಂದು ಫೋರ್ಕ್ ಮತ್ತು ಒಂದು ಚಮಚ ಇವೆ. আ-ার -াছে--ক---ছু-ি, -াঁ----বং চ-----ছ--৷ আ__ কা_ এ__ ছু__ কাঁ_ এ_ চা__ আ_ ৷ আ-া- ক-ছ- এ-ট- ছ-র-, ক-ঁ-া এ-ং চ-ম- আ-ে ৷ ----------------------------------------- আমার কাছে একটা ছুরি, কাঁটা এবং চামচ আছে ৷ 0
ā-ā-a ---hē --a-ā -h--i--kā-̐ṭ- ēba--c----a----ē ā____ k____ ē____ c_____ k____ ē___ c_____ ā___ ā-ā-a k-c-ē ē-a-ā c-u-i- k-m-ṭ- ē-a- c-m-c- ā-h- ------------------------------------------------ āmāra kāchē ēkaṭā churi, kām̐ṭā ēbaṁ cāmaca āchē
ಉಪ್ಪು ಮತ್ತು ಕರಿಮೆಮೆಣಸು ಎಲ್ಲಿವೆ? ন-ন-এব--ম--- /-গ--ম--চ ---ায়? নু_ এ_ ম__ / গো____ কো___ ন-ন এ-ং ম-ি- / গ-ল-র-চ ক-থ-য়- ----------------------------- নুন এবং মরিচ / গোলমরিচ কোথায়? 0
nu-- ē--ṁ-m-r-c--/--ōl----i-- -ō-hāẏa? n___ ē___ m_____ / g_________ k_______ n-n- ē-a- m-r-c- / g-l-m-r-c- k-t-ā-a- -------------------------------------- nuna ēbaṁ marica / gōlamarica kōthāẏa?

ದೇಹ ಭಾಷೆಗೆ ಸ್ಪಂದಿಸುತ್ತದೆ.

ಭಾಷೆಯನ್ನು ನಮ್ಮ ಮಿದುಳಿನಲ್ಲಿ ಪರಿಷ್ಕರಿಸಲಾಗುತ್ತದೆ. ನಾವು ಕೇಳುವಾಗ ಅಥವಾ ಓದುವಾಗ ನಮ್ಮ ಮಿದುಳು ಚುರುಕಾಗಿರುತ್ತದೆ. ಅದನ್ನು ವಿವಿಧ ರೀತಿಗಳಲ್ಲಿ ಅಳತೆ ಮಾಡಬಹುದು. ಅದರೆ ಕೇವಲ ನಮ್ಮ ಮಿದುಳು ಮಾತ್ರಭಾಷೆಯ ಪ್ರಚೋದನೆಗೆ ಪ್ರತಿಕ್ರಿಯಿಸುವುದಿಲ್ಲ.. ಹೊಸ ಅಧ್ಯಯನಗಳು ಭಾಷೆ ನಮ್ಮ ಶರೀರವನ್ನು ಸಕ್ರಿಯಗೊಳಿಸುತ್ತದೆ ಎನ್ನುವುದನ್ನು ತೋರಿಸಿವೆ. ನಮ್ಮ ಶರೀರ ಖಚಿತ ಪದಗಳನ್ನು ಓದಿದರೆ ಅಥವಾ ಕೇಳಿದರೆ ಕೆಲಸ ಮಾಡಲು ಪ್ರಾರಂಭಿಸುತ್ತದೆ ಮುಖ್ಯವಾಗಿ ಅವುಗಳು ನಮ್ಮ ಶಾರೀರಿಕ ಪ್ರತಿಕ್ರಿಯೆಗಳನ್ನು ವಿವರಿಸುವ ಪದಗಳು. ನಗುವುದು ಎಂಬ ಪದ ಒಂದು ಒಳ್ಳೆಯ ಉದಾಹರಣೆ. ನಾವು ಆ ಪದವನ್ನು ಓದಿದರೆ ನಗುವಿನ ಸ್ನಾಯುಗಳು ಚಲಿಸುತ್ತವೆ. ನಿಷೇದಪದಗಳು ಸಹ ಅಳತೆ ಮಾಡಬಹುದಾದ ಪರಿಣಾಮಗಳನ್ನು ಹೊಂದಿರುತ್ತವೆ. ನೋವು ಎನ್ನುವ ಪದ ಇದಕ್ಕೆ ಒಂದು ಉದಾಹರಣೆಯಾಗಿದೆ. ನಮ್ಮ ಶರೀರ ಈ ಪದವನ್ನು ಓದಿದಾಗ ಒಂದು ಸಣ್ಣ ನೋವಿನ ಪ್ರತಿಕ್ರಿಯೆಯನ್ನು ತೋರುತ್ತದೆ. ನಾವು ಓದಿದ್ದನ್ನು ಅಥವಾ ಕೇಳಿದ್ದನ್ನು ಅನುಕರಿಸುತ್ತೇವೆ ಎಂದು ಹೇಳಬಹುದು. ಒಂದು ಭಾಷೆ ಎಷ್ಟು ಕಣ್ಣಿಗೆ ಕಟ್ಟುವಂತೆ ಇರುತ್ತದೆಯೊ ನಾವು ಅಷ್ಟು ಹೆಚ್ಚು ಪ್ರತಿಕ್ರಿಯಿಸುತ್ತೇವೆ ನಿಖರವಾದ ಬಣ್ಣನೆ ಬಲವಾದ ಪ್ರತಿಕ್ರಿಯೆಯನ್ನು ಹೊಮ್ಮಿಸುತ್ತದೆ. ಒಂದು ಅಧ್ಯಯನಕ್ಕೆ ಶರೀರದ ಚಟುವಟಿಕೆಗಳ ಅಳತೆ ಮಾಡಲಾಯಿತು. ಪ್ರಯೋಗ ಪುರುಷರಿಗೆ ವಿವಿಧ ಪದಗಳನ್ನು ತೋರಿಸಲಾಯಿತು. ಅವುಗಳು ಸಕಾರಾತ್ಮಕ ಹಾಗೂ ನಕಾರಾತ್ಮಕ ಪದಗಳಾಗಿದ್ದವು. ಪ್ರಯೋಗ ಪುರುಷರ ಅನುಕರಣೆಗಳು ಪರೀಕ್ಷೆಯ ಸಮಯದಲ್ಲಿ ಬದಲಾವಣೆಗಳನ್ನು ತೋರಿದವು. ಬಾಯಿಯ ಮತ್ತು ಹಣೆಯ ಚಲನೆಗಳಲ್ಲಿ ವ್ಯತ್ಯಾಸಗಳು ಕಂಡುಬಂದವು. ಇದು ಭಾಷೆ ನಮ್ಮ ಮೇಲೆ ಬಲವಾದ ಪ್ರಭಾವವನ್ನು ಬೀರುತ್ತದೆ ಎನ್ನುವುದನ್ನು ತೋರಿಸುತ್ತದೆ. ಪದಗಳು ಸಂವಹನೆಯ ಸಾಧನೆಗಳಿಗಿಂತ ಜಾಸ್ತಿ. ನಮ್ಮ ಮಿದುಳು ಭಾಷೆಯನ್ನು ಒಡಲನುಡಿಗೆ ಭಾಷಾಂತರಿಸುತ್ತದೆ. ಇದು ಖಚಿತವಾಗಿ ಹೇಗೆ ನೆರವೇರುತ್ತದೆ ಎನ್ನುವುದನ್ನು ಇನ್ನೂ ಸಂಶೋಧಿಸಿಲ್ಲ. ಬಹುಶಃ ಆ ಅಧ್ಯಯನದ ಫಲಿತಾಂಶಗಳು ಹಲವು ಪರಿಣಾಮಗಳನ್ನು ಹೊಂದಬಹುದು. ವೈದ್ಯರು ರೋಗಿಗಳಿಗೆ ಯಾವ ಚಿಕಿತ್ಸೆ ಅತಿ ಉಪಯೋಗ ಕರ ಎಂಬುದರ ಬಗ್ಗೆ ಚರ್ಚಿಸುತ್ತಾರೆ. ಏಕೆಂದರೆ ಹಲವಾರು ರೋಗಿಗಳು ದೀರ್ಘಕಾಲ ಚಿಕಿತ್ಸೆ ತೆಗೆದುಕೊಳ್ಳಬೇಕಾಗುತ್ತದೆ. ಆವಾಗ ತುಂಬಾ ಮಾತನಾಡಲಾಗುತ್ತದೆ.