ಪದಗುಚ್ಛ ಪುಸ್ತಕ

kn ಕೆಲಸಗಳು   »   bn কাজকর্ম

೧೩ [ಹದಿಮೂರು]

ಕೆಲಸಗಳು

ಕೆಲಸಗಳು

১৩ [তের]

13 [tēra]

কাজকর্ম

[kājakarma]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಬಂಗಾಳಿ ಪ್ಲೇ ಮಾಡಿ ಇನ್ನಷ್ಟು
ಮಾರ್ಥ ಏನು ಮಾಡುತ್ತಾಳೆ? মার্---ক---র-? মা__ কী ক__ ম-র-থ- ক- ক-ে- -------------- মার্থা কী করে? 0
mā-t-ā -ī k--ē? m_____ k_ k____ m-r-h- k- k-r-? --------------- mārthā kī karē?
ಅವಳು ಕಛೇರಿಯಲ್ಲಿ ಕೆಲಸ ಮಾಡುತ್ತಾಳೆ. সে-(ও--অ-িস- কাজ-----৷ সে (__ অ__ কা_ ক_ ৷ স- (-) অ-ি-ে ক-জ ক-ে ৷ ---------------------- সে (ও) অফিসে কাজ করে ৷ 0
S- (ō)-aphi-- -āja---rē S_ (__ a_____ k___ k___ S- (-) a-h-s- k-j- k-r- ----------------------- Sē (ō) aphisē kāja karē
ಅವಳು ಕಂಪ್ಯುಟರ್ ನೊಂದಿಗೆ ಕೆಲಸ ಮಾಡುತ್ತಾಳೆ. সে (ও)---্পিউট--ে কা---র--৷ সে (__ ক_____ কা_ ক_ ৷ স- (-) ক-্-ি-ট-র- ক-জ ক-ে ৷ --------------------------- সে (ও) কম্পিউটারে কাজ করে ৷ 0
sē -ō) k--pi----rē kāja-k-rē s_ (__ k__________ k___ k___ s- (-) k-m-i-u-ā-ē k-j- k-r- ---------------------------- sē (ō) kampi'uṭārē kāja karē
ಮಾರ್ಥ ಎಲ್ಲಿದ್ದಾಳೆ? ম---থা-কোথায়? মা__ কো___ ম-র-থ- ক-থ-য়- ------------- মার্থা কোথায়? 0
mā-t-- ----ā--? m_____ k_______ m-r-h- k-t-ā-a- --------------- mārthā kōthāẏa?
ಚಿತ್ರಮಂದಿರದಲ್ಲಿ ಇದ್ದಾಳೆ. সি--ম--ে ৷ সি___ ৷ স-ন-ম-ত- ৷ ---------- সিনেমাতে ৷ 0
Sin-mātē S_______ S-n-m-t- -------- Sinēmātē
ಅವಳು ಒಂದು ಚಿತ್ರವನ್ನು ನೋಡುತ್ತಿದ್ದಾಳೆ. স- -কটি ----মা -েখছে-৷ সে এ__ সি__ দে__ ৷ স- এ-ট- স-ন-ম- দ-খ-ে ৷ ---------------------- সে একটি সিনেমা দেখছে ৷ 0
s- ----i-s---mā---kha--ē s_ ē____ s_____ d_______ s- ē-a-i s-n-m- d-k-a-h- ------------------------ sē ēkaṭi sinēmā dēkhachē
ಪೀಟರ್ ಏನು ಮಾಡುತ್ತಾನೆ? পিট-- -ী----? পি__ কী ক__ প-ট-র ক- ক-ে- ------------- পিটার কী করে? 0
p-ṭ-ra----k-r-? p_____ k_ k____ p-ṭ-r- k- k-r-? --------------- piṭāra kī karē?
ಅವನು ವಿಶ್ವವಿದ್ಯಾನಿಲಯದಲ್ಲಿ ಓದುತ್ತಾನೆ. সে-বিশ্--িদ---লয়ে প---৷ সে বি_______ প_ ৷ স- ব-শ-ব-ি-্-া-য়- প-ে ৷ ----------------------- সে বিশ্ববিদ্যালয়ে পড়ে ৷ 0
Sē---śbabi-----ẏē-pa-ē S_ b_____________ p___ S- b-ś-a-i-y-l-ẏ- p-ṛ- ---------------------- Sē biśbabidyālaẏē paṛē
ಅವನು ಭಾಷೆಗಳ ಅಧ್ಯಯನ ಮಾಡುತ್ತಾನೆ. সে-বি-ি-্ন----া-পড়-ে-৷ সে বি___ ভা_ প__ ৷ স- ব-ভ-ন-ন ভ-ষ- প-়-ে ৷ ----------------------- সে বিভিন্ন ভাষা পড়ছে ৷ 0
S---ib--nna--h-ṣ----ṛ---ē S_ b_______ b____ p______ S- b-b-i-n- b-ā-ā p-ṛ-c-ē ------------------------- Sē bibhinna bhāṣā paṛachē
ಪೀಟರ್ ಎಲ್ಲಿದ್ದಾನೆ? পিট------া-? পি__ কো___ প-ট-র ক-থ-য়- ------------ পিটার কোথায়? 0
piṭāra-k-t---a? p_____ k_______ p-ṭ-r- k-t-ā-a- --------------- piṭāra kōthāẏa?
ಅವನು ಹೋಟೆಲ್ಲಿನಲ್ಲಿ ಇದ್ದಾನೆ. ক---ফ- -- ৷ ক্__ তে ৷ ক-য-ফ- ত- ৷ ----------- ক্যাফে তে ৷ 0
K-āph--tē K_____ t_ K-ā-h- t- --------- Kyāphē tē
ಅವನು ಕಾಫಿಯನ್ನು ಕುಡಿಯುತ್ತಿದ್ದಾನೆ. স- -ফ- --চ্ছ- (পান ক---- ৷ সে ক_ খা__ (__ ক___ ৷ স- ক-ি খ-চ-ছ- (-া- ক-ছ-) ৷ -------------------------- সে কফি খাচ্ছে (পান করছে) ৷ 0
s- --p----h-cc-- (-ā-- --r-c--) s_ k____ k______ (____ k_______ s- k-p-i k-ā-c-ē (-ā-a k-r-c-ē- ------------------------------- sē kaphi khācchē (pāna karachē)
ಅವರು ಎಲ್ಲಿಗೆ ಹೋಗಲು ಇಷ್ಟಪಡುತ್ತಾರೆ? তাদের (ওদ-র) ক-থ------- --ল ল--ে? তা__ (____ কো__ যে_ ভা_ লা__ ত-দ-র (-দ-র- ক-থ-য় য-ত- ভ-ল ল-গ-? --------------------------------- তাদের (ওদের) কোথায় যেতে ভাল লাগে? 0
tādēra--ō--r-)-k-t--ẏ- ---ē -hāl- l---? t_____ (______ k______ y___ b____ l____ t-d-r- (-d-r-) k-t-ā-a y-t- b-ā-a l-g-? --------------------------------------- tādēra (ōdēra) kōthāẏa yētē bhāla lāgē?
ಸಂಗೀತ ಕಚೇರಿಗೆ. স--গীত-আস-- ৷ স___ আ__ ৷ স-্-ী- আ-র- ৷ ------------- সঙ্গীত আসরে ৷ 0
Sa-g-t- -sarē S______ ā____ S-ṅ-ī-a ā-a-ē ------------- Saṅgīta āsarē
ಅವರಿಗೆ ಸಂಗೀತ ಕೇಳಲು ಇಷ್ಟ. তা-া-(--া)-স-্গী--শ-নতে -ছন্- ----৷ তা_ (___ স___ শু__ প___ ক_ ৷ ত-র- (-র-) স-্-ী- শ-ন-ে প-ন-দ ক-ে ৷ ----------------------------------- তারা (ওরা) সঙ্গীত শুনতে পছন্দ করে ৷ 0
tār--(-r-)--a---t---u-at--pac-anda--arē t___ (____ s______ ś_____ p_______ k___ t-r- (-r-) s-ṅ-ī-a ś-n-t- p-c-a-d- k-r- --------------------------------------- tārā (ōrā) saṅgīta śunatē pachanda karē
ಅವರು ಎಲ್ಲಿಗೆ ಹೋಗಲು ಇಷ್ಟಪಡುವುದಿಲ್ಲ? তা--র -ওদ-র-----া--য--ে------াগে---? তা__ (____ কো__ যে_ ভা_ লা_ না_ ত-দ-র (-দ-র- ক-থ-য় য-ত- ভ-ল ল-গ- ন-? ------------------------------------ তাদের (ওদের) কোথায় যেতে ভাল লাগে না? 0
t----- (ōd--a) k---āẏa-yēt-----la----- -ā? t_____ (______ k______ y___ b____ l___ n__ t-d-r- (-d-r-) k-t-ā-a y-t- b-ā-a l-g- n-? ------------------------------------------ tādēra (ōdēra) kōthāẏa yētē bhāla lāgē nā?
ಡಿಸ್ಕೋಗೆ. ড---ক--ত--৷ ডি__ তে ৷ ড-স-ক- ত- ৷ ----------- ডিস্কো তে ৷ 0
Ḍ--kō--ē Ḍ____ t_ Ḍ-s-ō t- -------- Ḍiskō tē
ಅವರು ನೃತ್ಯ ಮಾಡುವುದನ್ನು ಇಷ್ಟಪಡುವುದಿಲ್ಲ. তা-- --রা--ন---- -ছন----র- না-৷ তা_ (___ না__ প___ ক_ না ৷ ত-র- (-র-) ন-চ-ে প-ন-দ ক-ে ন- ৷ ------------------------------- তারা (ওরা) নাচতে পছন্দ করে না ৷ 0
tā-- (ō-ā) n---t----c----a----- nā t___ (____ n_____ p_______ k___ n_ t-r- (-r-) n-c-t- p-c-a-d- k-r- n- ---------------------------------- tārā (ōrā) nācatē pachanda karē nā

ಕ್ರಿಯೊಲ್ ಭಾಷೆ.

ದಕ್ಷಿಣ ಸಮುದ್ರ ದೇಶಗಳಲ್ಲಿ ಕೂಡ ಜರ್ಮನ್ ಮಾತನಾಡುತ್ತಾರೆ ಎಂದು ನಿಮಗೆ ಗೊತ್ತೆ? ಇದು ನಿಜವಾಗಿಯು ಸತ್ಯ. ಪಪುವ ನ್ಯು ಗಿನಿ ಮತ್ತು ಆಸ್ಟ್ರೇಲಿಯದ ಹಲವು ಭಾಗಗಳಲ್ಲಿ ಜನರು ನಮ್ಮ ಜರ್ಮನ್ ಮಾತನಾಡಿತ್ತಾರೆ. ಅದು ಒಂದು ಕ್ರಿಯೊಲ್ ಭಾಷೆ. ಕ್ರಿಯೊಲ್ ಭಾಷೆಗಳು ಎಲ್ಲಿ ಭಾಷೆಗಳು ಸಂಪರ್ಕಕ್ಕೆ ಬರುತ್ತವೆಯೊ ,ಅಲ್ಲಿ ಹುಟ್ಟುತ್ತವೆ. ಅಂದರೆ ಯಾವಾಗ ಹಲವಾರು ಭಾಷೆಗಳು ಮುಖಾಮುಖಿ ಬಂದ ಸಮಯದಲ್ಲಿ. ಸುಮಾರು ಕ್ರಿಯೊಲ್ ಭಾಷೆಗಳು ಈ ಮಧ್ಯೆ ನಾಶವಾಗಿ ಹೋಗಿವೆ. ಆದರೆ ಪ್ರಪಂಚದಾದ್ಯಂತ ೧೫ ದಶಲಕ್ಷ ಜನರು ಕ್ರಿಯೋಲ್ ಭಾಷೆಯನ್ನು ಮಾತನಾಡುತ್ತಾರೆ. ಕ್ರಿಯೊಲ್ ಭಾಷೆಗಳು ಹಲವರಿಗೆ ಮಾತೃಭಾಷೆಯಾಗಿದೆ. ಬೆರಕೆ ಭಾಷೆಗಳು ಸ್ವಲ್ಪ ವಿಭಿನ್ನ. ಬೆರಕೆ ಭಾಷೆಗಳು ಸರಳ ಭಾಷಾರೂಪವನ್ನು ಹೊಂದಿರುತ್ತವೆ. ಅವುಗಳು ಸರಳವಾಗಿ ಅಥವಾ ಕನಿಷ್ಠವಾಗಿ ಒಬ್ಬರೊನ್ನೊಬ್ಬರು ಅರ್ಥ ಮಾಡಿಕೊಳ್ಳಲು ಪೂರಕ. ಬಹುತೇಕ ಕ್ರಿಯೊಲ್ ಭಾಷೆಗಳು ವಸಾಹತುಶಾಹಿ ಸಮಯದಲ್ಲಿ ಹುಟ್ಟಿಕೊಂಡಿವೆ. ಈ ಕಾರಣದಿಂದ ಕ್ರಿಯೊಲ್ ಭಾಷೆಗಳು ಐರೋಪ್ಯಭಾಷೆಗಳನ್ನು ಆಧಾರವಾಗಿ ಹೊಂದಿರುತ್ತವೆ. ಕ್ರಿಯೊಲ್ ಭಾಷೆಗಳ ಒಂದು ಲಕ್ಷಣ ಎಂದರೆ ಸೀಮಿತವಾದ ಪದಕೋಶ. ಕ್ರಿಯೊಲ್ ಭಾಷೆಗಳು ತಮ್ಮದೆ ಆದ ಸ್ವರವ್ಯವಸ್ಥೆಯನ್ನು ಹೊಂದಿರುತ್ತವೆ. ಕ್ರಿಯೊಲ್ ಭಾಷೆಗಳ ವ್ಯಾಕರಣ ಅತಿ ಸರಳೀಕರಣಗೊಳಿಸಲಾಗಿರುತ್ತದೆ. ಕ್ಲಿಷ್ಟವಾದ ನಿಯಮಗಳನ್ನು ಮಾತನಾಡುವವರು ನಿರ್ಲಕ್ಷ್ಯ ಮಾಡುತ್ತಾರೆ. ಪ್ರತಿಯೊಂದು ಕ್ರಿಯೊಲ್ ಭಾಷೆ ರಾಷ್ಟ್ರೀಯ ವ್ಯಕ್ತಿತ್ವದ ಅವಿಭಾಜ್ಯ ಅಂಗ . ಹಾಗಾಗಿ ಹಲವಾರು ಕ್ರಿಯೊಲ್ ಭಾಷೆಯ ಸಾಹಿತ್ಯಗಳಿವೆ. ಭಾಷಾತಜ್ಞರಿಗೆ ಕ್ರಿಯೊಲ್ ಭಾಷೆಗಳು ಸ್ವಾರಸ್ಯಕರ. ಅವುಗಳು ಭಾಷೆಗಳು ಹೇಗೆ ಹುಟ್ಟುತ್ತವೆ ಮತ್ತು ನಶಿಸಿ ಹೋಗುತ್ತವೆ ಎಂಬುದನ್ನು ತೋರಿಸುತ್ತವೆ. ಕ್ರಿಯೊಲ್ ಭಾಷೆಯ ಮೂಲಕ ಒಂದು ಭಾಷೆಯ ಬೆಳವಣಿಗೆಯನ್ನು ಗಮನಿಸಬಹುದು. ಇಷ್ಟೇ ಅಲ್ಲದೆ ಒಂದು ಭಾಷೆ ಹೇಗೆ ಬದಲಾಗುತ್ತದೆ ಮತ್ತು ಹೊಂದಿಕೊಳ್ಳುತ್ತದೆ ಎಂದು ತೋರಿಸುತ್ತದೆ. ಕ್ರಿಯೊಲ್ ಭಾಷೆಯನ್ನು ಸಂಶೋಧಿಸುವ ವಿಜ್ಞಾನದ ಹೆಸರು ಕ್ರಿಯೊಲಿಸ್ಟಿಕ್ . ಕ್ರಿಯೊಲ್ ಭಾಷೆಯ ಅತಿ ಹೆಸರುವಾಸಿಯಾದ ವಾಕ್ಯ ಜಮೈಕಾದಿಂದ ಬಂದಿದೆ. ಬಾಬ್ ಮಾರ್ಲೆ ಅದನ್ನು ವಿಶ್ವವಿಖ್ಯಾತಗೊಳಿಸಿದ್ದಾನೆ- ಆ ವಾಕ್ಯ ನಿಮಗೆ ಗೊತ್ತೆ? ಅದು ಹೆಂಗಸಿಲ್ಲ, ಅಳಬೇಡ!