ಪದಗುಚ್ಛ ಪುಸ್ತಕ

kn ಅಂಚೆ ಕಛೇರಿಯಲ್ಲಿ   »   bn ডাকঘরে

೫೯ [ಐವತ್ತೊಂಬತ್ತು]

ಅಂಚೆ ಕಛೇರಿಯಲ್ಲಿ

ಅಂಚೆ ಕಛೇರಿಯಲ್ಲಿ

৫৯ [ঊনষাট ]

59 [ūnaṣāṭa]

ডাকঘরে

[ḍākagharē]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಬಂಗಾಳಿ ಪ್ಲೇ ಮಾಡಿ ಇನ್ನಷ್ಟು
ಇಲ್ಲಿ ಹತ್ತಿರದಲ್ಲಿ ಅಂಚೆ ಕಛೇರಿ ಎಲ್ಲಿ ಇದೆ? স--েকে-ক---র--া--------থ-য়? স___ কা__ ডা____ কো___ স-থ-ক- ক-ছ-র ড-ক-র-ি ক-থ-য়- --------------------------- সবথেকে কাছের ডাকঘরটি কোথায়? 0
s-b-th--ē --chēr--ḍ-k-gh-r--i---thāẏa? s________ k______ ḍ__________ k_______ s-b-t-ē-ē k-c-ē-a ḍ-k-g-a-a-i k-t-ā-a- -------------------------------------- sabathēkē kāchēra ḍākagharaṭi kōthāẏa?
ಅಂಚೆ ಕಛೇರಿ ಇಲ್ಲಿಂದ ದೂರವೆ? ড-ক-রটি-কি --ান--েক--অ-ে- -ূ--? ডা____ কি এ__ থে_ অ__ দূ__ ড-ক-র-ি ক- এ-া- থ-ক- অ-ে- দ-র-? ------------------------------- ডাকঘরটি কি এখান থেকে অনেক দূরে? 0
Ḍ--agh-ra-i--i --h--- -h--- an-ka--ū-ē? Ḍ__________ k_ ē_____ t____ a____ d____ Ḍ-k-g-a-a-i k- ē-h-n- t-ē-ē a-ē-a d-r-? --------------------------------------- Ḍākagharaṭi ki ēkhāna thēkē anēka dūrē?
ಇಲ್ಲಿ ಹತ್ತಿರದಲ್ಲಿ ಅಂಚೆ ಪೆಟ್ಟಿಗೆ ಎಲ್ಲಿ ಇದೆ? সবথে-ে---ছা---ি---- বা-্স -----? স___ কা___ ডা_ বা__ কো___ স-থ-ক- ক-ছ-ক-ছ- ড-ক ব-ক-স ক-থ-য়- -------------------------------- সবথেকে কাছাকাছি ডাক বাক্স কোথায়? 0
S--a--ē---k------c-i ḍ-k-----s- kōth-ẏa? S________ k_________ ḍ___ b____ k_______ S-b-t-ē-ē k-c-ā-ā-h- ḍ-k- b-k-a k-t-ā-a- ---------------------------------------- Sabathēkē kāchākāchi ḍāka bāksa kōthāẏa?
ನನಗೆ ಒಂದೆರಡು ಅಂಚೆ ಚೀಟಿಗಳು ಬೇಕು. আম-র --ছ- -----িকি---াই ৷ আ__ কি_ ডা_ টি__ চা_ ৷ আ-া- ক-ছ- ড-ক ট-ক-ট চ-ই ৷ ------------------------- আমার কিছু ডাক টিকিট চাই ৷ 0
Ām-r--ki-hu ---a -i---a cā'i Ā____ k____ ḍ___ ṭ_____ c___ Ā-ā-a k-c-u ḍ-k- ṭ-k-ṭ- c-'- ---------------------------- Āmāra kichu ḍāka ṭikiṭa cā'i
ಒಂದು ಕಾಗದಕ್ಕೆ ಮತ್ತು ಒಂದು ಪತ್ರಕ್ಕೆ. এ--া-ক-র-ড------কট- -িঠি- -ন্--৷ এ__ কা__ এ_ এ__ চি__ জ__ ৷ এ-ট- ক-র-ড এ-ং এ-ট- চ-ঠ-র জ-্- ৷ -------------------------------- একটা কার্ড এবং একটা চিঠির জন্য ৷ 0
ē---ā k--ḍa ē--ṁ--kaṭā --ṭh-ra-jan'-a ē____ k____ ē___ ē____ c______ j_____ ē-a-ā k-r-a ē-a- ē-a-ā c-ṭ-i-a j-n-y- ------------------------------------- ēkaṭā kārḍa ēbaṁ ēkaṭā ciṭhira jan'ya
ಅಮೇರಿಕಾಗೆ ಎಷ್ಟು ಅಂಚೆ ವೆಚ್ಚ ಆಗುತ್ತದೆ? আমে-ি-ার--ন্--ড-ক--ু-্ক-ক-? আ____ জ__ ডা_ শু__ ক__ আ-ে-ি-া- জ-্- ড-ক শ-ল-ক ক-? --------------------------- আমেরিকার জন্য ডাক শুল্ক কত? 0
ā-ēri-ā----a-------ka-śu--a----a? ā________ j_____ ḍ___ ś____ k____ ā-ē-i-ā-a j-n-y- ḍ-k- ś-l-a k-t-? --------------------------------- āmērikāra jan'ya ḍāka śulka kata?
ಈ ಪೊಟ್ಟಣದ ತೂಕ ಎಷ್ಟು? প-------- --ন কত? প্____ ও__ ক__ প-য-ক-ট-র ও-ন ক-? ----------------- প্যাকেটের ওজন কত? 0
P--kē-ē-a-ōj-------a? P________ ō____ k____ P-ā-ē-ē-a ō-a-a k-t-? --------------------- Pyākēṭēra ōjana kata?
ನಾನು ಇದನ್ನು ಏರ್ ಮೇಲ್ ನಲ್ಲಿ ಕಳುಹಿಸಬಹುದೆ? আ-ি ---এ-া -াওয়-ই--া-ের-(---- ম--লে-)-ম-ধ্য-ে-পা-াত- -া--? আ_ কি এ_ হা___ ডা__ (___ মে____ মা___ পা__ পা__ আ-ি ক- এ-া হ-ও-া- ড-ক-র (-য়-র ম-ই-ে-) ম-ধ-য-ে প-ঠ-ত- প-র-? ---------------------------------------------------------- আমি কি এটা হাওয়াই ডাকের (এয়ার মেইলের) মাধ্যমে পাঠাতে পারি? 0
Āmi ki--ṭā --'---'i-ḍ----a ----ra--ē'--ē-a- --d----- pā-h--ē-p---? Ā__ k_ ē__ h_______ ḍ_____ (_____ m________ m_______ p______ p____ Ā-i k- ē-ā h-'-ẏ-'- ḍ-k-r- (-ẏ-r- m-'-l-r-) m-d-y-m- p-ṭ-ā-ē p-r-? ------------------------------------------------------------------ Āmi ki ēṭā hā'ōẏā'i ḍākēra (ēẏāra mē'ilēra) mādhyamē pāṭhātē pāri?
ಇದು ಅಲ್ಲಿ ತಲುಪಲು ಎಷ್ಟು ಸಮಯ ಹಿಡಿಯುತ್ತದೆ? এটা ওখ--- --ঁছ-ত--কত-স-য়-ল----? এ_ ও__ পৌঁ__ ক_ স__ লা___ এ-া ও-া-ে প-ঁ-া-ে ক- স-য় ল-গ-ে- ------------------------------- এটা ওখানে পৌঁছাতে কত সময় লাগবে? 0
Ē-ā ō-h-nē-paum̐c-ā-ē ka-- --m--a ---a--? Ē__ ō_____ p________ k___ s_____ l______ Ē-ā ō-h-n- p-u-̐-h-t- k-t- s-m-ẏ- l-g-b-? ----------------------------------------- Ēṭā ōkhānē paum̐chātē kata samaẏa lāgabē?
ನಾನು ಎಲ್ಲಿಂದ ಟೆಲಿಫೋನ್ ಮಾಡಬಹುದು? আম----থা-থ--- ----করতে-প-র-? আ_ কো_ থে_ ফো_ ক__ পা__ আ-ি ক-থ- থ-ক- ফ-ন ক-ত- প-র-? ---------------------------- আমি কোথা থেকে ফোন করতে পারি? 0
Āmi kō-h- th-----h--- ----tē-p-r-? Ā__ k____ t____ p____ k_____ p____ Ā-i k-t-ā t-ē-ē p-ō-a k-r-t- p-r-? ---------------------------------- Āmi kōthā thēkē phōna karatē pāri?
ಇಲ್ಲಿ ಹತ್ತಿರದಲ್ಲಿ ಟೆಲಿಫೋನ್ ಬೂತ್ ಎಲ್ಲಿದೆ? স-থেক------র-ট----োন --- কো---? স___ কা__ টে___ বু_ কো___ স-থ-ক- ক-ছ-র ট-ল-ফ-ন ব-থ ক-থ-য়- ------------------------------- সবথেকে কাছের টেলিফোন বুথ কোথায়? 0
Sab-thēkē-kāch--a--ēli-h----b-t-- -ō-h-ẏ-? S________ k______ ṭ________ b____ k_______ S-b-t-ē-ē k-c-ē-a ṭ-l-p-ō-a b-t-a k-t-ā-a- ------------------------------------------ Sabathēkē kāchēra ṭēliphōna butha kōthāẏa?
ನಿಮ್ಮಲ್ಲಿ ಟೆಲಿಫೋನ್ ಕಾರ್ಡ್ ಇದೆಯೆ? আ-ন-র --ছ---ল-- কা------ে---? আ___ কা_ ক_ কা__ আ_ কি_ আ-ন-র ক-ছ- ক-ি- ক-র-ড আ-ে ক-? ----------------------------- আপনার কাছে কলিং কার্ড আছে কি? 0
Ā-an-ra kā--ē k-liṁ k---- ā-----i? Ā______ k____ k____ k____ ā___ k__ Ā-a-ā-a k-c-ē k-l-ṁ k-r-a ā-h- k-? ---------------------------------- Āpanāra kāchē kaliṁ kārḍa āchē ki?
ನಿಮ್ಮಲ್ಲಿ ದೂರವಾಣಿ ಸಂಖ್ಯೆಗಳ ಪುಸ್ತಕ ಇದೆಯೆ? আপ-া- -াছে ট--িফ-- ডা-রেক-ট-ি (--------বু-----ে কি? আ___ কা_ টে___ ডা_____ (____ বু__ আ_ কি_ আ-ন-র ক-ছ- ট-ল-ফ-ন ড-ই-ে-্-র- (-ে-ি-ো- ব-ক- আ-ে ক-? --------------------------------------------------- আপনার কাছে টেলিফোন ডাইরেক্টরি (টেলিফোন বুক) আছে কি? 0
Ā-a---- k--hē ṭēl---ō-a-ḍā'i-ēk-a---(---iphōna--uk-)---h- --? Ā______ k____ ṭ________ ḍ__________ (_________ b____ ā___ k__ Ā-a-ā-a k-c-ē ṭ-l-p-ō-a ḍ-'-r-k-a-i (-ē-i-h-n- b-k-) ā-h- k-? ------------------------------------------------------------- Āpanāra kāchē ṭēliphōna ḍā'irēkṭari (ṭēliphōna buka) āchē ki?
ನಿಮಗೆ ಆಸ್ಟ್ರಿಯ ದೇಶದ ಕೋಡ್ ಗೊತ್ತಿದೆಯೆ? আ-ন--অ-----ি-ার -------োড---নে-? আ__ অ_____ এ__ কো_ জা___ আ-ন- অ-্-্-ি-া- এ-ি-া ক-ড জ-ন-ন- -------------------------------- আপনি অস্ট্রিয়ার এরিয়া কোড জানেন? 0
Āp--- -s-ri-ār--ēriẏā --ḍ- j--ēn-? Ā____ a________ ē____ k___ j______ Ā-a-i a-ṭ-i-ā-a ē-i-ā k-ḍ- j-n-n-? ---------------------------------- Āpani asṭriẏāra ēriẏā kōḍa jānēna?
ಒಂದು ಕ್ಷಣ, ನಾನು ನೋಡುತ್ತೇನೆ. এক---নিট--আমি-দে-ছ--৷ এ_ মি___ আ_ দে__ ৷ এ- ম-ন-ট- আ-ি দ-খ-ি ৷ --------------------- এক মিনিট, আমি দেখছি ৷ 0
Ēka m----a--ām---ēk---hi Ē__ m______ ā__ d_______ Ē-a m-n-ṭ-, ā-i d-k-a-h- ------------------------ Ēka miniṭa, āmi dēkhachi
ಈ ಲೈನ್ ಇನ್ನೂ ಕಾರ್ಯನಿರತವಾಗಿದೆ. লা-ন-া সব-ময়-ব্---ত--াকে-৷ লা___ স____ ব্___ থা_ ৷ ল-ই-ট- স-স-য় ব-য-্- থ-ক- ৷ -------------------------- লাইনটা সবসময় ব্যস্ত থাকে ৷ 0
lā'-na-- sab-sama-- byast---hākē l_______ s_________ b_____ t____ l-'-n-ṭ- s-b-s-m-ẏ- b-a-t- t-ā-ē -------------------------------- lā'inaṭā sabasamaẏa byasta thākē
ನೀವು ಯಾವ ಸಂಖ್ಯೆಯನ್ನು ಆಯ್ಕೆ ಮಾಡಿದ್ದೀರಿ? আপনি কো--ন-----ড---- -রেছেন? আ__ কো_ ন___ ডা__ ক____ আ-ন- ক-ন ন-্-র ড-য়-ল ক-ে-ে-? ---------------------------- আপনি কোন নম্বর ডায়াল করেছেন? 0
ā-a----ō-a nam-a-a------a k-r-c-ē-a? ā____ k___ n______ ḍ_____ k_________ ā-a-i k-n- n-m-a-a ḍ-ẏ-l- k-r-c-ē-a- ------------------------------------ āpani kōna nambara ḍāẏāla karēchēna?
ನೀವು ಮೊದಲಿಗೆ ಸೊನ್ನೆಯನ್ನು ಹಾಕಬೇಕು. আ-না---প্---ে-এক---শ--্----য়-ল কর-ে---ে! আ___ প্___ এ__ শূ__ ডা__ ক__ হ__ আ-ন-ক- প-র-ম- এ-ট- শ-ণ-য ড-য়-ল ক-ত- হ-ে- ---------------------------------------- আপনাকে প্রথমে একটা শূণ্য ডায়াল করতে হবে! 0
Āp----ē---at-amē -k----ś-----ḍ--āla--ar-t------! Ā______ p_______ ē____ ś____ ḍ_____ k_____ h____ Ā-a-ā-ē p-a-h-m- ē-a-ā ś-ṇ-a ḍ-ẏ-l- k-r-t- h-b-! ------------------------------------------------ Āpanākē prathamē ēkaṭā śūṇya ḍāẏāla karatē habē!

ಭಾವನೆಗಳು ಕೂಡ ವಿವಿಧ ಭಾಷೆಗಳನ್ನು ಆಡುತ್ತವೆ

ಪ್ರಪಂಚದಾದ್ಯಂತ ಹತ್ತು ಹಲವಾರು ಭಾಷೆಗಳನ್ನು ಮಾತನಾಡಲಾಗುತ್ತವೆ. ಒಂದು ವಿಶ್ವವ್ಯಾಪಿ ಮನುಷ್ಯ ಭಾಷೆ ಇಲ್ಲ. ಇದು ಅನುಕರಣೆಯ ವಿಚಾರದಲ್ಲಿ ಹೇಗಿರುತ್ತದೆ? ಭಾವನೆಗಳ ಭಾಷೆ ವಿಶ್ವವ್ಯಾಪಿಯೆ? ಇಲ್ಲ, ಇಲ್ಲಿ ಕೂಡ ವ್ಯತ್ಯಾಸಗಳಿರುತ್ತವೆ. ಎಲ್ಲಾ ಜನರು ತಮ್ಮ ಭಾವನೆಗಳನ್ನು ಸಮಾನವಾಗಿ ಪ್ರಕಟಿಸುತ್ತಾರೆ ಎಂದು ಬಹು ಕಾಲ ನಂಬಲಾಗಿತ್ತು. ಅನುಕರಣೆಯ ಭಾಷೆ ಪ್ರಪಂಚದ ಎಲ್ಲೆಡೆ ಅರ್ಥವಾಗುತ್ತದೆ ಅಂದು ಕೊಳ್ಳಲಾಗಿತ್ತು. ಚಾರ್ಲ್ಸ ಡಾರ್ವಿನ್ ಪ್ರಕಾರ ಭಾವನೆಗಳು ಜೀವನಾಧಾರ. ಆದ್ದರಿಂದ ಎಲ್ಲಾ ಸಂಸ್ಕೃತಿಗಳಲ್ಲಿ ಅವುಗಳನ್ನು ಸಮನಾಗಿ ಅರ್ಥಮಾಡಿಕೊಳ್ಳಬೇಕು. ಆದರೆ ಹೊಸ ಅಧ್ಯಯನಗಳು ಬೇರೆ ನಿರ್ಣಯಗಳನ್ನು ತಲುಪಿವೆ. ಭಾವನೆಗಳ ಭಾಷೆಯಲ್ಲಿ ಸಹ ವ್ಯತ್ಯಾಸಗಳಿವೆ ಎನ್ನುವುದನ್ನು ಎತ್ತಿ ತೋರಿಸುತ್ತವೆ. ಅಂದರೆ ನಮ್ಮ ಅನುಕರಣೆಯ ರೀತಿ ನಮ್ಮ ಸಂಸ್ಕೃತಿಯಿಂದ ಪ್ರಭಾವಿತವಾಗಿರುತ್ತವೆ. ಆದ್ದರಿಂದ ಪ್ರಪಂಚದಲ್ಲಿ ಮನುಷ್ಯರ ಭಾವನೆಗಳ ತೋರ್ಪಡೆ/ಅರ್ಥಮಾಡಿಕೊಳ್ಳವಿಕೆ ವೈವಿದ್ಯಮಯವಾಗಿರುತ್ತದೆ. ವಿಜ್ಞಾನಿಗಳು ಆರು ಆದ್ಯ ಭಾವನೆಗಳನ್ನು ಗುರುತಿಸುತ್ತಾರೆ. ಅವುಗಳು ಸಂತೋಷ, ದುಃಖ,ಕೋಪ,ಅಸಹ್ಯ,ಆತಂಕ ಮತ್ತು ಆಶ್ಚರ್ಯ. ಯುರೋಪಿಯನ್ನರ ಅನುಕರಣೆ ಏಶಿಯಾದವರ ಅನುಕರಣೆಗಿಂತ ವಿಭಿನ್ನವಾಗಿದೆ. ಅವರು ಒಂದೆ ಮುಖದಲ್ಲಿ ಬೇರಬೇರೆ ಭಾವನೆಗಳನ್ನು ಗುರುತಿಸುತ್ತಾರೆ. ಈ ವಿಷಯವನ್ನು ಹಲವಾರು ಪ್ರಯೋಗಗಳು ಖಚಿತಪಡಿಸಿವೆ. ಇದರಲ್ಲಿ ಪ್ರಯೋಗ ಪುರುಷರಿಗೆ ಗಣಕ ಯಂತ್ರದಿಂದ ಮುಖಗಳನ್ನು ತೋರಿಸಲಾಯಿತು. ಪ್ರಯೋಗ ಪುರುಷರು ಆ ಮುಖಗಳಲ್ಲಿ ಏನನ್ನು ಓದಿದ್ದು/ಕಂಡಿದ್ದು ಎನ್ನುವುದನ್ನು ವಿವರಿಸಬೇಕಿತ್ತು. ಫಲಿತಾಂಶಗಳು ವಿಭಿನ್ನವಾಗಿ ಇದ್ದುದಕ್ಕೆ ಹಲವಾರು ಕಾರಣಗಳಿದ್ದವು. ಹಲವು ಸಂಸ್ಕೃತಿಗಳಲ್ಲಿ ಭಾವನೆಗಳನ್ನು ಇತರ ಸಂಸ್ಕೃತಿಗಳಿಗಿಂತ ಪ್ರಬಲವಾಗಿ ಪ್ರಕಟಿಸಲಾಗುತ್ತದೆ. ಆದ್ದರಿಂದ ಅನುಕರಣೆಯ ತೀವ್ರತೆಯನ್ನು ಎಲ್ಲಾಕಡೆ ಏಕರೂಪವಾಗಿ ಗ್ರಹಿಸುವುದಿಲ್ಲ. ಅಷ್ಟೆ ಅಲ್ಲದೆ ವಿವಿಧ ಸಂಸ್ಕೃತಿಯ ಜನರು ಬೇರೆ ವಿಷಯಗಳ ಮೇಲೆ ಗಮನ ಇಡುತ್ತಾರೆ. ಏಶಿಯನ್ನರು ಮುಖವನ್ನು ಗಮನಿಸುವಾಗ ತಮ್ಮ ದೃಷ್ಟಿಯನ್ನು ಕಣ್ಣಿನ ಮೇಲೆ ಕೇಂದ್ರೀಕರಿಸುತ್ತಾರೆ. ಯುರೋಪ್ ಮತ್ತು ಅಮೇರಿಕಾದವರು ಬಾಯಿಯ ಮೇಲೆ ತಮ್ಮ ಗಮನ ಹರಿಸುತ್ತಾರೆ. ಆದರೆ ಒಂದು ಮುಖಭಾವವನ್ನು ಎಲ್ಲಾ ಸಂಸ್ಕೃತಿಗಳಲ್ಲಿ ಸರಿಯಾಗಿ ಅರ್ಥಮಾಡಿಕೊಳ್ಳಲಾಗುತ್ತದೆ. ಅದು ಒಂದು ಸ್ನೇಹಪೂರ್ವ ಮುಗುಳ್ನಗೆ!