ಪದಗುಚ್ಛ ಪುಸ್ತಕ

kn ಮೃಗಾಲಯದಲ್ಲಿ   »   ka ზოოპარკში

೪೩ [ನಲವತ್ತ ಮೂರು]

ಮೃಗಾಲಯದಲ್ಲಿ

ಮೃಗಾಲಯದಲ್ಲಿ

43 [ორმოცდასამი]

43 [ormotsdasami]

ზოოპარკში

zoop'ark'shi

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಜಾರ್ಜಿಯನ್ ಪ್ಲೇ ಮಾಡಿ ಇನ್ನಷ್ಟು
ಅಲ್ಲಿ ಮೃಗಾಲಯ ಇದೆ. ზო-პ-რ---ი- --ი-. ზ_______ ი_ ა____ ზ-ო-ა-კ- ი- ა-ი-. ----------------- ზოოპარკი იქ არის. 0
z-o---r--- ik ----. z_________ i_ a____ z-o-'-r-'- i- a-i-. ------------------- zoop'ark'i ik aris.
ಜಿರಾಫೆಗಳು ಅಲ್ಲಿವೆ. ჟირ-ფ--ი-იქ-ა--ან. ჟ_______ ი_ ა_____ ჟ-რ-ფ-ბ- ი- ა-ი-ნ- ------------------ ჟირაფები იქ არიან. 0
zhir----i-i- a-i-n. z________ i_ a_____ z-i-a-e-i i- a-i-n- ------------------- zhirapebi ik arian.
ಕರಡಿಗಳು ಎಲ್ಲಿವೆ? სად-არ--ნ და-ვებ-? ს__ ა____ დ_______ ს-დ ა-ი-ნ დ-თ-ე-ი- ------------------ სად არიან დათვები? 0
sa- ------d--vebi? s__ a____ d_______ s-d a-i-n d-t-e-i- ------------------ sad arian datvebi?
ಆನೆಗಳು ಎಲ್ಲಿವೆ? სად --ი-ნ-ს---ოე--? ს__ ა____ ს________ ს-დ ა-ი-ნ ს-ი-ო-ბ-? ------------------- სად არიან სპილოები? 0
s-- -r--- s---l--b-? s__ a____ s_________ s-d a-i-n s-'-l-e-i- -------------------- sad arian sp'iloebi?
ಹಾವುಗಳು ಎಲ್ಲಿವೆ? სა--ა--ა- გ-ე---ი? ს__ ა____ გ_______ ს-დ ა-ი-ნ გ-ე-ე-ი- ------------------ სად არიან გველები? 0
s-- -rian gvele--? s__ a____ g_______ s-d a-i-n g-e-e-i- ------------------ sad arian gvelebi?
ಸಿಂಹಗಳು ಎಲ್ಲಿವೆ? ს-დ-არ--ნ --მე-ი? ს__ ა____ ლ______ ს-დ ა-ი-ნ ლ-მ-ბ-? ----------------- სად არიან ლომები? 0
sad--ria--l--eb-? s__ a____ l______ s-d a-i-n l-m-b-? ----------------- sad arian lomebi?
ನನ್ನ ಬಳಿ ಒಂದು ಕ್ಯಾಮೆರಾ ಇದೆ. მ---------რატი-მ-ქვ-. მ_ ფ__________ მ_____ მ- ფ-ტ-ა-ა-ა-ი მ-ქ-ს- --------------------- მე ფოტოაპარატი მაქვს. 0
me-p-t'oap-ara-'i ----s. m_ p_____________ m_____ m- p-t-o-p-a-a-'- m-k-s- ------------------------ me pot'oap'arat'i makvs.
ನನ್ನ ಬಳಿ ಒಂದು ವೀಡಿಯೋ ಕ್ಯಾಮೆರಾ ಸಹ ಇದೆ. მ--ვი-ეო---ერ--------. მ_ ვ___________ მ_____ მ- ვ-დ-ო-ა-ე-ა- მ-ქ-ს- ---------------------- მე ვიდეოკამერაც მაქვს. 0
m--v--e--'ame--t--m-k-s. m_ v_____________ m_____ m- v-d-o-'-m-r-t- m-k-s- ------------------------ me videok'amerats makvs.
ಬ್ಯಾಟರಿ ಎಲ್ಲಿ ಸಿಗುತ್ತದೆ? ს-დ-ა-ი--ე-ე-ენტ-? ს__ ა___ ე________ ს-დ ა-ი- ე-ე-ე-ტ-? ------------------ სად არის ელემენტი? 0
sa-------e---e-t--? s__ a___ e_________ s-d a-i- e-e-e-t-i- ------------------- sad aris element'i?
ಪೆಂಗ್ವಿನ್ ಗಳು ಎಲ್ಲಿವೆ? ს-- არ--ნ---ნგვ-ნ-ბ-? ს__ ა____ პ__________ ს-დ ა-ი-ნ პ-ნ-ვ-ნ-ბ-? --------------------- სად არიან პინგვინები? 0
sa- ari-n-p'----i----? s__ a____ p___________ s-d a-i-n p-i-g-i-e-i- ---------------------- sad arian p'ingvinebi?
ಕ್ಯಾಂಗರುಗಳು ಎಲ್ಲಿವೆ? ს------ან--ენგ-რუ-ბი? ს__ ა____ კ__________ ს-დ ა-ი-ნ კ-ნ-უ-უ-ბ-? --------------------- სად არიან კენგურუები? 0
s-- -ri-n--'---u---b-? s__ a____ k___________ s-d a-i-n k-e-g-r-e-i- ---------------------- sad arian k'enguruebi?
ಘೇಂಡಾಮೃಗಗಳು ಎಲ್ಲಿವೆ? ს---ა-იან -არტორ-ე--? ს__ ა____ მ__________ ს-დ ა-ი-ნ მ-რ-ო-ქ-ბ-? --------------------- სად არიან მარტორქები? 0
s-d--ria---ar-'--keb-? s__ a____ m___________ s-d a-i-n m-r-'-r-e-i- ---------------------- sad arian mart'orkebi?
ಇಲ್ಲಿ ಶೌಚಾಲಯ ಎಲ್ಲಿದೆ? სად -----ტ-ა--ტი? ს__ ა___ ტ_______ ს-დ ა-ი- ტ-ა-ე-ი- ----------------- სად არის ტუალეტი? 0
sa- --is-t--alet'i? s__ a___ t_________ s-d a-i- t-u-l-t-i- ------------------- sad aris t'ualet'i?
ಅಲ್ಲಿ ಒಂದು ಉಪಹಾರ ಕೇಂದ್ರ ಇದೆ. კა-ე-ი-----ს. კ___ ი_ ა____ კ-ფ- ი- ა-ი-. ------------- კაფე იქ არის. 0
k-a-e -- --i-. k____ i_ a____ k-a-e i- a-i-. -------------- k'ape ik aris.
ಅಲ್ಲಿ ಒಂದು ಹೋಟೇಲ್ ಇದೆ. რ-ს----ნი -ქ---ის. რ________ ი_ ა____ რ-ს-ო-ა-ი ი- ა-ი-. ------------------ რესტორანი იქ არის. 0
re-t'----i--- --i-. r_________ i_ a____ r-s-'-r-n- i- a-i-. ------------------- rest'orani ik aris.
ಒಂಟೆಗಳು ಎಲ್ಲಿವೆ? სა------ნ-აქლ--ები? ს__ ა____ ა________ ს-დ ა-ი-ნ ა-ლ-მ-ბ-? ------------------- სად არიან აქლემები? 0
sad ari-n -kl--e-i? s__ a____ a________ s-d a-i-n a-l-m-b-? ------------------- sad arian aklemebi?
ಗೋರಿಲ್ಲಾಗಳು ಮತ್ತು ಝೀಬ್ರಾಗಳು ಎಲ್ಲಿವೆ? სად არ--ნ--ო-ილები-დ- ზ-ბრები? ს__ ა____ გ_______ დ_ ზ_______ ს-დ ა-ი-ნ გ-რ-ლ-ბ- დ- ზ-ბ-ე-ი- ------------------------------ სად არიან გორილები და ზებრები? 0
sa---ria- -ori--b--d--z-breb-? s__ a____ g_______ d_ z_______ s-d a-i-n g-r-l-b- d- z-b-e-i- ------------------------------ sad arian gorilebi da zebrebi?
ಹುಲಿಗಳು ಮತ್ತು ಮೊಸಳೆಗಳು ಎಲ್ಲಿವೆ? ს------ა----ფხვე---და ნი-ნ-ე--? ს__ ა____ ვ_______ დ_ ნ________ ს-დ ა-ი-ნ ვ-ფ-ვ-ბ- დ- ნ-ა-გ-ბ-? ------------------------------- სად არიან ვეფხვები და ნიანგები? 0
s-d a---n v-pk-ve-- da -i--g--i? s__ a____ v________ d_ n________ s-d a-i-n v-p-h-e-i d- n-a-g-b-? -------------------------------- sad arian vepkhvebi da niangebi?

ಬಾಸ್ಕ್ ಭಾಷೆ.

ಸ್ಪೇನ್ ನಲ್ಲಿ ಮನ್ನಣೆ ಪಡೆದ ನಾಲ್ಕು ಭಾಷೆಗಳಿವೆ. ಅವುಗಳು ಸ್ಪ್ಯಾನಿಷ್, ಕ್ಯಾಟಲೋನಿಯನ್, ಗ್ಯಾಲಿತ್ಸಿಯನ್ ಮತ್ತು ಬಾಸ್ಕ್. ಬಾಸ್ಕ್ ಭಾಷೆಯೊಂದೆ ಮಾತ್ರ ತನ್ನ ಬೇರುಗಳನ್ನು ರೊಮ್ಯಾನಿಕ್ ನಲ್ಲಿ ಹೊಂದಿಲ್ಲ. ಇದನ್ನು ಸ್ಪೇನ್ ಮತ್ತು ಫ್ರಾನ್ಸ್ ನಡುವಿನ ಗಡಿನಾಡಿನಲ್ಲಿ ಮಾತನಾಡುತ್ತಾರೆ. ಸುಮಾರು ಎಂಟು ಲಕ್ಷ ಜನರು ಬಾಸ್ಕ್ ಮಾತನಾಡುತ್ತಾರೆ. ಬಾಸ್ಕ್ ಯುರೋಪ್ ಖಂಡದಲ್ಲಿ ಅತಿ ಪುರಾತನವಾದ ಭಾಷೆ ಎಂದು ಪರಿಗಣಿಸಲಾಗಿದೆ. ಈ ಭಾಷೆಯ ಉಗಮ ಯಾವುದು ಎನ್ನುವುದು ಇನ್ನೂ ಗೊತ್ತಾಗಿಲ್ಲ. ಹೀಗಾಗಿ ಭಾಷಾವಿಜ್ಞಾನಿಗಳಿಗೆ ಇಲ್ಲಿಯವರೆಗೂ ಬಾಸ್ಕ್ ಭಾಷೆ ಒಂದು ಒಗಟಾಗಿ ಉಳಿದಿದೆ. ಮತ್ತು ಬಾಸ್ಕ್ ಒಂದೆ ಯುರೋಪ್ ನಲ್ಲಿ ಪ್ರತ್ಯೇಕವಾದ ಭಾಷೆಯಾಗಿದೆ. ಅಂದರೆ ಅದು ಬೇರೆ ಯಾವುದೇ ಭಾಷೆಯ ಜೊತೆಗೆ ಅನುವಂಶಿಕವಾಗಿ ಸಂಬಂಧ ಹೊಂದಿಲ್ಲ. ಅದಕ್ಕೆ ಕಾರಣ ಅದರ ಭೌಗೋಳಿಕ ಸ್ಥಾನ ಇರಬಹುದು. ಗುಡ್ಡಗಳು ಮತ್ತು ಸಮುದ್ರತೀರಗಳಿಂದ ಬಾಸ್ಕ್ ಜನಾಂಗ ಬೇರೆಯವರಿಂದ ಬೇರ್ಪಟ್ಟಿದ್ದರು. ಹಾಗಾಗಿ ಈ ಭಾಷೆ ಇಂಡೊ-ಜರ್ಮನ್ ಆಕ್ರಮಣದ ನಂತರವೂ ಸಹ ಜೀವಂತವಾಗಿತ್ತು. ಬಾಸ್ಕ್ ಎನ್ನುವ ವ್ಯಾಖ್ಯಾನ ಲ್ಯಾಟಿನ್ ನ ವ್ಯಾಸ್ಕೊನ್ ಎಂಬ ಪದದಿಂದ ಬಂದಿದೆ. ಬಾಸ್ಕ್ ಜನರು ತಮ್ಮನ್ನು ಯುಸ್ಕಾಲ್ ಡುನಾಕ್ ಅಂದರೆ ಬಾಸ್ಕ್ ಭಾಷಿ ಎಂದು ಕರೆದುಕೊಳ್ಳುತ್ತಾರೆ. ಇದು ಅವರು ತಮ್ಮನ್ನು ಹೇಗೆ ತಮ್ಮ ಭಾಷೆಯೊಂದಿಗೆ ಗುರುತಿಸಿಕೊಳ್ಳುತ್ತಾರೆ ಎಂದು ತೋರಿಸುತ್ತದೆ. ಯುಸ್ಕಾರವನ್ನು ನೂರಾರು ವರ್ಷ ಮೌಖಿಕವಾಗಿ ಒಪ್ಪಿಸಿ ಕೊಡಲಾಗುತ್ತಿತ್ತು. ಇದರಿಂದಾಗಿ ಕೆಲವೇ ಬರವಣಿಗೆಯ ಮೂಲಗಳಿವೆ. ಈ ಭಾಷೆಯ ನಿಷ್ಕರ್ಷಣಾ ಕ್ರಿಯೆ ಇನ್ನೂ ಮುಗಿದಿಲ್ಲ. ಹೆಚ್ಚಿನ ಬಾಸ್ಕನವರು ಎರಡು ಅಥವಾ ಹೆಚ್ಚು ಭಾಷೆಗಳನ್ನು ಮಾತನಾಡ ಬಲ್ಲರು. ಹಾಗಿದ್ದರೂ ಅವರು ತಮ್ಮ ಭಾಷೆ ಮತ್ತು ಸಂಸ್ಕೃತಿಯನ್ನು ಪೊಷಿಸುತ್ತಾರೆ. ಏಕೆಂದರೆ ಬಾಸ್ಕ್ ನಾಡು ಒಂದು ಸ್ವಾಯತ್ತ ಪ್ರದೇಶ. ಅದು ಭಾಷಾನೀತಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಅನುಷ್ಠಾನವನ್ನು ಸರಳೀಕರಿಸುತ್ತದೆ. ಮಕ್ಕಳು ಬಾಸ್ಕ್ ಅಥವಾ ಸ್ಪ್ಯಾನಿಷ್ ಭಾಷಾ ಪಾಠಗಳಲ್ಲಿ ಯಾವುದಾದರು ಒಂದನ್ನು ಆರಿಸಿಕೊಳ್ಳಬಹುದು. ಹಾಗೆಯೆ ವಿವಿಧ ರೀತಿಯ ವಿಶಿಷ್ಟ ಬಾಸ್ಕ್ ಆಟಗಳು ಕೂಡ ಇವೆ. ಬಾಸ್ಕನ್ನರ ಸಂಸ್ಕೃತಿ ಮತ್ತು ಭಾಷೆಗಳಿಗೆ ಭವಿಷ್ಯ ಇದೆ ಎನಿಸುತ್ತದೆ. ಬಾಸ್ಕ್ ನ ಒಂದು ಪದ ಜಗತ್ತಿನ ಎಲ್ಲೆಡೆ ಚಿರಪರಿಚಿತವಾಗಿದೆ. ಅದು ಎಲ್ ಚೆ ಎಂಬುದರ ಅಡ್ಡ ಹೆಸರು- … ಹೌದು, ಸರಿ, ಗುಎವರ.