ಪದಗುಚ್ಛ ಪುಸ್ತಕ

kn ಕ್ರೀಡೆ (ಗಳು)   »   ka სპორტი

೪೯ [ನಲವತ್ತೊಂಬತ್ತು]

ಕ್ರೀಡೆ (ಗಳು)

ಕ್ರೀಡೆ (ಗಳು)

49 [ორმოცდაცხრა]

49 [ormotsdatskhra]

სპორტი

[sp'ort'i]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಜಾರ್ಜಿಯನ್ ಪ್ಲೇ ಮಾಡಿ ಇನ್ನಷ್ಟು
ನೀನು ವ್ಯಾಯಾಮ ಮಾಡುತ್ತೀಯಾ? მი-დე--ს-ორტს? მ_____ ს______ მ-ს-ე- ს-ო-ტ-? -------------- მისდევ სპორტს? 0
m-s-e- -p'--t--? m_____ s________ m-s-e- s-'-r-'-? ---------------- misdev sp'ort's?
ಹೌದು, ನನಗೆ ಸ್ವಲ್ಪ ವ್ಯಾಯಾಮ ಬೇಕು. დ-ახ- --ძ--ობ- მ-ი-დ-ბ-. დ____ მ_______ მ________ დ-ა-, მ-ძ-ა-ბ- მ-ი-დ-ბ-. ------------------------ დიახ, მოძრაობა მჭირდება. 0
dia--, -odz-a--- --h'--d-ba. d_____ m________ m__________ d-a-h- m-d-r-o-a m-h-i-d-b-. ---------------------------- diakh, modzraoba mch'irdeba.
ನಾನು ಒಂದು ಕ್ರೀಡಾಸಂಘದ ಸದಸ್ಯ. მე სპ-რტ-ლ----ფ-ი---რ. მ_ ს______ ჯ_____ ვ___ მ- ს-ო-ტ-ლ ჯ-უ-შ- ვ-რ- ---------------------- მე სპორტულ ჯგუფში ვარ. 0
m---p---t'ul ---pshi --r. m_ s________ j______ v___ m- s-'-r-'-l j-u-s-i v-r- ------------------------- me sp'ort'ul jgupshi var.
ನಾವು ಕಾಲ್ಚೆಂಡು ಆಟ ಆಡುತ್ತೇವೆ. ჩ-ე----ხ-უ-თს-ვ-ამაშო--. ჩ___ ფ_______ ვ_________ ჩ-ე- ფ-ხ-უ-თ- ვ-ა-ა-ო-თ- ------------------------ ჩვენ ფეხბურთს ვთამაშობთ. 0
c-v-- --kh---ts--t-m-s-obt. c____ p________ v__________ c-v-n p-k-b-r-s v-a-a-h-b-. --------------------------- chven pekhburts vtamashobt.
ಕೆಲವೊಮ್ಮೆ ನಾವು ಈಜಾಡುತ್ತೇವೆ. ზო---რ ---რავთ. ზ_____ ვ_______ ზ-გ-ე- ვ-უ-ა-თ- --------------- ზოგჯერ ვცურავთ. 0
z---er----ura--. z_____ v________ z-g-e- v-s-r-v-. ---------------- zogjer vtsuravt.
ಅಥವಾ ನಾವು ಸೈಕಲ್ ಹೊಡೆಯುತ್ತೇವೆ. ა--ვ---ს-პ-დ---დავდ----თ. ა_ ვ__________ დ_________ ა- ვ-ლ-ს-პ-დ-თ დ-ვ-ი-ა-თ- ------------------------- ან ველოსიპედით დავდივართ. 0
an vel-sip--d-t------v--t. a_ v___________ d_________ a- v-l-s-p-e-i- d-v-i-a-t- -------------------------- an velosip'edit davdivart.
ನಮ್ಮ ಊರಿನಲ್ಲಿ ಒಂದು ಫುಟ್ ಬಾಲ್ ಮೈದಾನ ಇದೆ. ჩვე-----ლ-ქში--რ-- -ეხ---თის -ო---ნი. ჩ____ ქ______ ა___ ფ________ მ_______ ჩ-ე-ს ქ-ლ-ქ-ი ა-ი- ფ-ხ-უ-თ-ს მ-ე-ა-ი- ------------------------------------- ჩვენს ქალაქში არის ფეხბურთის მოედანი. 0
c-ve-s --l---hi --i--p---bu-tis -o-dani. c_____ k_______ a___ p_________ m_______ c-v-n- k-l-k-h- a-i- p-k-b-r-i- m-e-a-i- ---------------------------------------- chvens kalakshi aris pekhburtis moedani.
ಅಲ್ಲಿ ಸೌನ ಇರುವ ಒಂದು ಈಜುಕೊಳ ಕೂಡ ಇದೆ. ა----ა--ვე-ს----აო-აუ-- -ა-ნ-თ. ა___ ა____ ს______ ა___ ს______ ა-ი- ა-ე-ე ს-ც-რ-ო ა-ზ- ს-უ-ი-. ------------------------------- არის ასევე საცურაო აუზი საუნით. 0
ar-s ----e--a---r-o a--i-sa--i-. a___ a____ s_______ a___ s______ a-i- a-e-e s-t-u-a- a-z- s-u-i-. -------------------------------- aris aseve satsurao auzi saunit.
ಒಂದು ಗಾಲ್ಫ್ ಮೈದಾನ ಸಹ ಇದೆ. და---ი- --ლფის--ო----ი. დ_ ა___ გ_____ მ_______ დ- ა-ი- გ-ლ-ი- მ-ე-ა-ი- ----------------------- და არის გოლფის მოედანი. 0
da-a-is ---pis--oeda-i. d_ a___ g_____ m_______ d- a-i- g-l-i- m-e-a-i- ----------------------- da aris golpis moedani.
ಟೀವಿಯಲ್ಲಿ ಏನು ಕಾರ್ಯಕ್ರಮ ಇದೆ? რ- გად-- ტ-ლე-ი---ში? რ_ გ____ ტ___________ რ- გ-დ-ს ტ-ლ-ვ-ზ-რ-ი- --------------------- რა გადის ტელევიზორში? 0
ra gad-s --e-e--z-r-hi? r_ g____ t_____________ r- g-d-s t-e-e-i-o-s-i- ----------------------- ra gadis t'elevizorshi?
ಈಗ ಒಂದು ಫುಟ್ಬಾಲ್ ಪಂದ್ಯದ ಪ್ರದರ್ಶನ ಇದೆ. ა-ლა --ხ-ურ-ი-. ა___ ფ_________ ა-ლ- ფ-ხ-უ-თ-ა- --------------- ახლა ფეხბურთია. 0
akh---pe-hb-rti-. a____ p__________ a-h-a p-k-b-r-i-. ----------------- akhla pekhburtia.
ಜರ್ಮನ್ ತಂಡ ಇಂಗ್ಲೆಂಡ್ ತಂಡದ ವಿರುದ್ದ ಆಡುತ್ತಿದೆ. გე---ნუ-ი გუნდ- --გ-ი---- -თა--შ-ბ-. გ________ გ____ ი________ ე_________ გ-რ-ა-უ-ი გ-ნ-ი ი-გ-ი-უ-ს ე-ა-ა-ე-ა- ------------------------------------ გერმანული გუნდი ინგლისურს ეთამაშება. 0
g-rma-u---gun---ing---u-s ---m-s-e-a. g________ g____ i________ e__________ g-r-a-u-i g-n-i i-g-i-u-s e-a-a-h-b-. ------------------------------------- germanuli gundi inglisurs etamasheba.
ಯಾರು ಗೆಲ್ಲುತ್ತಾರೆ? ვინ -გებ-? ვ__ ი_____ ვ-ნ ი-ე-ს- ---------- ვინ იგებს? 0
v-- -g-bs? v__ i_____ v-n i-e-s- ---------- vin igebs?
ನನಗೆ ಗೊತ್ತಿಲ್ಲ. წ--მ-დ-ენ---რ მაქვ-. წ_________ ა_ მ_____ წ-რ-ო-გ-ნ- ა- მ-ქ-ს- -------------------- წარმოდგენა არ მაქვს. 0
t-'-r--dgen- a- m--vs. t___________ a_ m_____ t-'-r-o-g-n- a- m-k-s- ---------------------- ts'armodgena ar makvs.
ಸಧ್ಯಕ್ಕೆ ಯಾವ ತಂಡಕ್ಕೂ ಮುನ್ನಡೆ ಇಲ್ಲ. ჯერ-ფრეა. ჯ__ ფ____ ჯ-რ ფ-ე-. --------- ჯერ ფრეა. 0
j-- pr-a. j__ p____ j-r p-e-. --------- jer prea.
ತೀರ್ಪುಗಾರ ಬೆಲ್ಜಿಯಂ ದೇಶದವರು. მს-ჯ---ე-გიე---. მ____ ბ_________ მ-ა-ი ბ-ლ-ი-ლ-ა- ---------------- მსაჯი ბელგიელია. 0
m-a------giel-a. m____ b_________ m-a-i b-l-i-l-a- ---------------- msaji belgielia.
ಈಗ ಪೆನಾಲ್ಟಿ ಒದೆತ. ახლა---რ-მეტ-ეტ-ი-ნ---ანი----. ა___ თ______________ დ________ ა-ლ- თ-რ-მ-ტ-ე-რ-ა-ი დ-ნ-შ-ე-. ------------------------------ ახლა თერთმეტმეტრიანი დანიშნეს. 0
a---a t---me--m-t'r-a-- -anis----. a____ t________________ d_________ a-h-a t-r-m-t-m-t-r-a-i d-n-s-n-s- ---------------------------------- akhla tertmet'met'riani danishnes.
ಗೋಲ್! ೧-೦! გო-ი- ერ--თ --ლი! გ____ ე____ ნ____ გ-ლ-! ე-თ-თ ნ-ლ-! ----------------- გოლი! ერთით ნული! 0
g-l-!---tit--u--! g____ e____ n____ g-l-! e-t-t n-l-! ----------------- goli! ertit nuli!

ಕೇವಲ ಶಕ್ತಿಯುತ ಪದಗಳು ಮಾತ್ರ ಜೀವಂತವಾಗಿರುತ್ತವೆ.

ವಿಶೇಷ ಪದಗಳು ಹೆಚ್ಚಾಗಿ ಬಳಕೆಯಲ್ಲಿರುವ ಪದಗಳಿಗಿಂತ ಬೇಗ ಪರಿವರ್ತನೆ ಹೊಂದುತ್ತವೆ. ಅದಕ್ಕೆ ಕಾರಣ ಬಹುಶಹಃ ವಿಕಸನದ ಕಟ್ಟಳೆಗಳು. ಪುನರಾವರ್ತನೆಯ ವಂಶವಾಹಿಗಳು ಕಾಲಕ್ರಮದಲ್ಲಿ ಕಡಿಮೆ ಮಾರ್ಪಾಡಾಗುತ್ತವೆ. ಅವುಗಳು ತಮ್ಮ ಆಕೃತಿಯಲ್ಲಿ ಸ್ಥಿರವಾಗಿರುತ್ತವೆ. ಇದು ಬಹುತೇಕ ಪದಗಳಿಗೂ ಅನ್ವಯಿಸುತ್ತದೆ. ಒಂದು ಅಧ್ಯಯನಕ್ಕೆ ಆಂಗ್ಲ ಭಾಷೆಯ ಕ್ರಿಯಾಪದಗಳನ್ನು ಪರೀಕ್ಷಿಸಲಾಯಿತು. ಅದಕ್ಕೆ ಕ್ರಿಯಾಪದಗಳ ಇಂದಿನ ಸ್ವರೂಪವನ್ನು ಅವುಗಳ ಹಳೆಯ ಸ್ವರೂಪದೊಡನೆ ಹೋಲಿಸಲಾಯಿತು. ಆಂಗ್ಲ ಭಾಷೆಯಲ್ಲಿ ಅತಿ ಹೆಚ್ಚು ಬಳಕೆಯಾಗುವ ಕ್ರಿಯಾಪದಗಳು ನಿಯಮಕ್ಕೆ ಹೊರತು. ಉಳಿದ ಕ್ರಿಯಾಪದಗಳಲ್ಲಿ ಹೆಚ್ಚಿನವು ನಿಯಮಾನುಸಾರ ಪದಗಳು. ಮಧ್ಯ ಯುಗದಲ್ಲಿ ಬಹಳಷ್ಟು ಕ್ರಿಯಾಪದಗಳು ನಿಯಮಕ್ಕೆ ಹೊರತಾಗಿದ್ದವು. ಕಡಿಮೆ ಬಳಕೆಯಲ್ಲಿದ್ದ ಕ್ರಿಯಾಪದಗಳು ನಿಯಮಾನುಸಾರವಾದವು. ಬರುವ ೩೦೦ ವರ್ಷಗಳಲ್ಲಿ ಇಂಗ್ಲಿಷ್ ನಲ್ಲಿ ಬಹುಶಹಃ ನಿಯಮಾತೀತ ಕ್ರಿಯಾಪದಗಳು ಇರುವುದಿಲ್ಲ. ವಂಶವಾಹಿನಿಗಳಂತೆ ಭಾಷೆಗಳನ್ನು ಸಹ ಆಯ್ದು ತೆಗೆಯಲಾಗುತ್ತವೆ ಎಂದು ಅಧ್ಯಯನಗಳು ತೋರಿಸಿವೆ. ಸಂಶೋಧಕರು ವಿವಿಧ ಭಾಷೆಗಳಲ್ಲಿ ಹೆಚ್ಚು ಪ್ರಯೋಗವಾಗುವ ಪದಗಳನ್ನು ಹೋಲಿಸಿದ್ದಾರೆ. ಇದಕ್ಕೆ ಅವರು ಒಂದನ್ನೊಂದು ಹೋಲುವ ಮತ್ತು ಒಂದೆ ಅರ್ಥ ಇರುವ ಪದಗಳನ್ನು ಆರಿಸಿಕೊಂಡರು. ಇದಕ್ಕೆ ಒಂದು ಉದಾಹರಣೆ: ವಾಟರ್, ವಸ್ಸರ್ ಮತ್ತು ವಟ್ಟನ್. ಈ ಪದಗಳ ಮೂಲ ಒಂದೆ, ಆದ್ದರಿಂದ ಅವುಗಳು ಒಂದನ್ನೊಂದು ಹೋಲುತ್ತವೆ. ಇವು ಮುಖ್ಯವಾದ ಪದಗಳಾದ್ದರಿಂದ ಅವಗಳನ್ನು ಹೆಚ್ಚಾಗಿ ಬಳಸಲಾಗುವುದು. ಅದರಿಂದಾಗಿ ಅವುಗಳು ತಮ್ಮ ಸ್ವರೂಪವನ್ನು ಉಳಿಸಿಕೊಂಡಿವೆ -ಮತ್ತು ಒಂದನ್ನೊಂದು ಹೋಲುತ್ತವೆ. ಕಡಿಮೆ ಪ್ರಾಮುಖ್ಯತೆಯ ಪದಗಳು ಹೆಚ್ಚು ಶೀಘ್ರವಾಗಿ ಬದಲಾಗುತ್ತವೆ. ಅವುಗಳ ಸ್ಥಾನವನ್ನು ಬೇರೆ ಪದಗಳು ಆಕ್ರಮಿಸಿಕೊಳ್ಳುತ್ತವೆ . ಕಡಿಮೆ ಬಳಕೆಯಲ್ಲಿರುವ ಪದಗಳು ಈ ಕಾರಣದಿಂದ ವಿವಿಧ ಭಾಷೆಗಳಲ್ಲಿ ವಿಭಿನ್ನವಾಗಿರುತ್ತವೆ. ಯಾವ ಕಾರಣದಿಂದ ಹೀಗೆ ಆಗುತ್ತದೆ ಎನ್ನುವುದು ಇನ್ನೂ ವಿಶದವಾಗಿಲ್ಲ. ಪ್ರಾಯಶಃ ಅವುಗಳನ್ನು ತಪ್ಪಾಗಿ ಬಳಸಲಾಗುತ್ತವೆ ಅಥವಾ ಸರಿಯಾಗಿ ಉಚ್ಚರಿಸುವುದಿಲ್ಲ. ಮಾತನಾಡುವವರಿಗೆ ಅದು ಸರಿಯಾಗಿ ಗೊತ್ತಿಲ್ಲದೆ ಇರುವುದರಿಂದ ಹೀಗಾಗುತ್ತದೆ. ಅಥವಾ ಮುಖ್ಯವಾದ ಪದಗಳೆಲ್ಲಾ ಒಂದೆ ತರಹ ಇರಬೇಕಾಗಿರಬಹುದು. ಹಾಗಿದ್ದಲ್ಲಿ ಮಾತ್ರ ಅವುಗಳನ್ನು ಯಾವಾಗಲೂ ಸರಿಯಾಗಿ ಅರ್ಥಮಾಡಿಕೊಳ್ಳಬಹುದು. ಪದಗಳಿರುವುದೆ ಪರಸ್ಪರ ಅರ್ಥಮಾಡಿಕೊಳ್ಳಲು.....