ಪದಗುಚ್ಛ ಪುಸ್ತಕ

kn ಸೂಪರ್ ಮಾರ್ಕೆಟ್ ನಲ್ಲಿ   »   ka სავაჭრო ცენტრში

೫೨ [ಐವತ್ತೆರಡು]

ಸೂಪರ್ ಮಾರ್ಕೆಟ್ ನಲ್ಲಿ

ಸೂಪರ್ ಮಾರ್ಕೆಟ್ ನಲ್ಲಿ

52 [ორმოცდათორმეტი]

52 [ormotsdatormet\'i]

სავაჭრო ცენტრში

[savach'ro tsent'rshi]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಜಾರ್ಜಿಯನ್ ಪ್ಲೇ ಮಾಡಿ ಇನ್ನಷ್ಟು
ನಾವು ಸೂಪರ್ ಮಾರ್ಕೆಟ್ ಗೆ ಹೋಗೋಣವೆ? სავ---- ც---რ----ომ ა- -ა--დ-თ? ს______ ც______ ხ__ ა_ წ_______ ს-ვ-ჭ-ო ც-ნ-რ-ი ხ-მ ა- წ-ვ-დ-თ- ------------------------------- სავაჭრო ცენტრში ხომ არ წავიდეთ? 0
s--a--'r--t-ent-rs-i --o- -r-----vide-? s________ t_________ k___ a_ t_________ s-v-c-'-o t-e-t-r-h- k-o- a- t-'-v-d-t- --------------------------------------- savach'ro tsent'rshi khom ar ts'avidet?
ನಾನು ಸಾಮಾನುಗಳನ್ನು ಕೊಳ್ಳಬೇಕು. ს-ყ-დლ-ბი -ა-ვ-. ს________ მ_____ ს-ყ-დ-ე-ი მ-ქ-ს- ---------------- საყიდლები მაქვს. 0
s--id-e-i m--vs. s________ m_____ s-q-d-e-i m-k-s- ---------------- saqidlebi makvs.
ನಾನು ತುಂಬಾ ವಸ್ತುಗಳನ್ನು ಕೊಳ್ಳಬೇಕು. ბევრ- რამ -აქვს-სა-იდელი. ბ____ რ__ მ____ ს________ ბ-ვ-ი რ-მ მ-ქ-ს ს-ყ-დ-ლ-. ------------------------- ბევრი რამ მაქვს საყიდელი. 0
b-v-i-r----akvs---------. b____ r__ m____ s________ b-v-i r-m m-k-s s-q-d-l-. ------------------------- bevri ram makvs saqideli.
ಕಛೇರಿಗೆ ಬೇಕಾಗುವ ವಸ್ತುಗಳು ಎಲ್ಲಿವೆ? სა---ყ--ებ- -აკანც-ლ-რი- -ივთ-ბი? ს__ ი______ ს___________ ნ_______ ს-დ ი-ი-ე-ა ს-კ-ნ-ე-ა-ი- ნ-ვ-ე-ი- --------------------------------- სად იყიდება საკანცელარიო ნივთები? 0
s-d i-id--a --k-an----ar-o-ni-----? s__ i______ s_____________ n_______ s-d i-i-e-a s-k-a-t-e-a-i- n-v-e-i- ----------------------------------- sad iqideba sak'antselario nivtebi?
ನನಗೆ ಲಕೋಟೆ ಮತ್ತು ಬರಹ ಸಾಮಾಗ್ರಿಗಳು ಬೇಕು. საფოს-- -ო---რტე-ი ----აღა--ი---ირ-ე--. ს______ კ_________ დ_ ქ______ მ________ ს-ფ-ს-ო კ-ნ-ე-ტ-ბ- დ- ქ-ღ-ლ-ი მ-ი-დ-ბ-. --------------------------------------- საფოსტო კონვერტები და ქაღალდი მჭირდება. 0
s-pos--- --o----t'----da-k-g-aldi---h-i---ba. s_______ k___________ d_ k_______ m__________ s-p-s-'- k-o-v-r-'-b- d- k-g-a-d- m-h-i-d-b-. --------------------------------------------- sapost'o k'onvert'ebi da kaghaldi mch'irdeba.
ನನಗೆ ಬಾಲ್ ಪೆನ್ ಗಳು ಮತ್ತು ಮಾರ್ಕರ್ ಗಳು ಬೇಕು. კალ-ის--ებ- -ა---ო----რე-- -ჭ-რდ---. კ__________ დ_ ფ__________ მ________ კ-ლ-ი-ტ-ე-ი დ- ფ-ო-ა-ტ-ე-ი მ-ი-დ-ბ-. ------------------------------------ კალმისტრები და ფლომასტრები მჭირდება. 0
k-alm-st-r--i-da---o-a--'re-i mc-'-----a. k____________ d_ p___________ m__________ k-a-m-s-'-e-i d- p-o-a-t-r-b- m-h-i-d-b-. ----------------------------------------- k'almist'rebi da plomast'rebi mch'irdeba.
ಪೀಠೋಪಕರಣಗಳು ಎಲ್ಲಿ ದೊರೆಯುತ್ತವೆ? ს-- არი- -ვე--? ს__ ა___ ა_____ ს-დ ა-ი- ა-ე-ი- --------------- სად არის ავეჯი? 0
sad--ris--v-ji? s__ a___ a_____ s-d a-i- a-e-i- --------------- sad aris aveji?
ನನಗೆ ಒಂದು ಬೀರು ಹಾಗೂ ಖಾನೆಗಳನ್ನು ಹೊಂದಿರುವ ಬರೆಯುವ ಮೇಜು ಬೇಕು. კა--და -- კ-მო-ი----რ----. კ_____ დ_ კ_____ მ________ კ-რ-დ- დ- კ-მ-დ- მ-ი-დ-ბ-. -------------------------- კარადა და კომოდი მჭირდება. 0
k-ar-da-----'-m-d------i--e--. k______ d_ k______ m__________ k-a-a-a d- k-o-o-i m-h-i-d-b-. ------------------------------ k'arada da k'omodi mch'irdeba.
ನನಗೆ ಒಂದು ಬರೆಯುವ ಮೇಜು ಹಾಗೂ ಪುಸ್ತಕದ ಕಪಾಟು ಬೇಕು. სა-ერი-მა---ა დ----რ--მჭ---ება. ს_____ მ_____ დ_ თ___ მ________ ს-წ-რ- მ-გ-დ- დ- თ-რ- მ-ი-დ-ბ-. ------------------------------- საწერი მაგიდა და თარო მჭირდება. 0
s-t----i--agi----a t--- mc----deba. s_______ m_____ d_ t___ m__________ s-t-'-r- m-g-d- d- t-r- m-h-i-d-b-. ----------------------------------- sats'eri magida da taro mch'irdeba.
ಆಟದ ಸಾಮಾನುಗಳು ಎಲ್ಲಿವೆ? სად-ა--ს-ს--ამ-შ--ბ-? ს__ ა___ ს___________ ს-დ ა-ი- ს-თ-მ-შ-ე-ი- --------------------- სად არის სათამაშოები? 0
sa---ris s-tama------? s__ a___ s____________ s-d a-i- s-t-m-s-o-b-? ---------------------- sad aris satamashoebi?
ನನಗೆ ಒಂದು ಗೊಂಬೆ ಮತ್ತು ಆಟದ ಕರಡಿ ಬೇಕು. თ-ჯ--ა--ა ს-----შო----ვ- --ირ-ე-ა. თ_____ დ_ ს_______ დ____ მ________ თ-ჯ-ნ- დ- ს-თ-მ-შ- დ-თ-ი მ-ი-დ-ბ-. ---------------------------------- თოჯინა და სათამაშო დათვი მჭირდება. 0
toji-a d--s----ash--d-t-- --h'i-d---. t_____ d_ s________ d____ m__________ t-j-n- d- s-t-m-s-o d-t-i m-h-i-d-b-. ------------------------------------- tojina da satamasho datvi mch'irdeba.
ನನಗೆ ಒಂದು ಫುಟ್ಬಾಲ್ ಮತ್ತು ಚದುರಂಗದಾಟದ ಮಣೆ ಬೇಕು. ფე-ბ-რთი---უ-თი-დ--ჭა--აკ----ირდ---. ფ________ ბ____ დ_ ჭ______ მ________ ფ-ხ-უ-თ-ს ბ-რ-ი დ- ჭ-დ-ა-ი მ-ი-დ-ბ-. ------------------------------------ ფეხბურთის ბურთი და ჭადრაკი მჭირდება. 0
pe-hb----- burti -- -----rak-i -ch'-rdeba. p_________ b____ d_ c_________ m__________ p-k-b-r-i- b-r-i d- c-'-d-a-'- m-h-i-d-b-. ------------------------------------------ pekhburtis burti da ch'adrak'i mch'irdeba.
ಸಲಕರಣೆಗಳು ಎಲ್ಲಿವೆ? ს-- -რი- ხ--სა-ყოე--? ს__ ა___ ხ___________ ს-დ ა-ი- ხ-ლ-ა-ყ-ე-ი- --------------------- სად არის ხელსაწყოები? 0
sad--r-s-k--l-a-s'----i? s__ a___ k______________ s-d a-i- k-e-s-t-'-o-b-? ------------------------ sad aris khelsats'qoebi?
ನನಗೆ ಒಂದು ಸುತ್ತಿಗೆ ಮತ್ತು ಚಿಮುಟ ಬೇಕು. ჩაქუ----- ---------ჭირდებ-. ჩ_____ დ_ მ______ მ________ ჩ-ქ-ჩ- დ- მ-მ-ე-ი მ-ი-დ-ბ-. --------------------------- ჩაქუჩი და მომჭერი მჭირდება. 0
ch--u-hi -a -o---'e-i-m-h--rdeb-. c_______ d_ m________ m__________ c-a-u-h- d- m-m-h-e-i m-h-i-d-b-. --------------------------------- chakuchi da momch'eri mch'irdeba.
ನನಗೆ ಒಂದು ಡ್ರಿಲ್ ಹಾಗೂ ತಿರುಗುಳಿ ಬೇಕು. ს--ვრ-ტელა-(დ-ე-ი-----ჭ-ნჭიკ-ს----ჭ-რ- -ჭ-რდ-ბა. ს_________ (______ დ_ ჭ_______ მ______ მ________ ს-ხ-რ-ტ-ლ- (-რ-ლ-) დ- ჭ-ნ-ი-ი- მ-მ-ე-ი მ-ი-დ-ბ-. ------------------------------------------------ სახვრეტელა (დრელი) და ჭანჭიკის მომჭერი მჭირდება. 0
s--h-r-t--la -d-el-) -a-c-'a-----k'----omch---i mch-ird-b-. s___________ (______ d_ c____________ m________ m__________ s-k-v-e-'-l- (-r-l-) d- c-'-n-h-i-'-s m-m-h-e-i m-h-i-d-b-. ----------------------------------------------------------- sakhvret'ela (dreli) da ch'anch'ik'is momch'eri mch'irdeba.
ಆಭರಣಗಳ ವಿಭಾಗ ಎಲ್ಲಿದೆ? ს---არი---ამ-ა--ე--? ს__ ა___ ს__________ ს-დ ა-ი- ს-მ-ა-ლ-ბ-? -------------------- სად არის სამკაულები? 0
s-d-a-is-sa-k-a-l-bi? s__ a___ s___________ s-d a-i- s-m-'-u-e-i- --------------------- sad aris samk'aulebi?
ನನಗೆ ಒಂದು ಸರ ಮತ್ತು ಕೈ ಕಡ ಬೇಕು. ძეწკ-- დ- --მა---- -ჭი----ა. ძ_____ დ_ ს_______ მ________ ძ-წ-ვ- დ- ს-მ-ჯ-რ- მ-ი-დ-ბ-. ---------------------------- ძეწკვი და სამაჯური მჭირდება. 0
dze----'-i d- ---ajuri--c----d--a. d_________ d_ s_______ m__________ d-e-s-k-v- d- s-m-j-r- m-h-i-d-b-. ---------------------------------- dzets'k'vi da samajuri mch'irdeba.
ನನಗೆ ಒಂದು ಉಂಗುರ ಮತ್ತು ಓಲೆಗಳು ಬೇಕು. ბეჭედი--- ს--უ-ე-ბი მჭირდ-ბ-. ბ_____ დ_ ს________ მ________ ბ-ჭ-დ- დ- ს-ყ-რ-ე-ი მ-ი-დ-ბ-. ----------------------------- ბეჭედი და საყურეები მჭირდება. 0
bech'--- da-s-q----bi-mch'ir----. b_______ d_ s________ m__________ b-c-'-d- d- s-q-r-e-i m-h-i-d-b-. --------------------------------- bech'edi da saqureebi mch'irdeba.

ಹೆಂಗಸರು ಗಂಡಸರಿಗಿಂತ ಭಾಷಾಪ್ರಾವಿಣ್ಯರು.

ಹೆಂಗಸರು ಗಂಡಸರಷ್ಟೆ ಬುದ್ಧಿಶಾಲಿಗಳು. ಸರಾಸರಿಯಲ್ಲಿ ಇಬ್ಬರ ಬುದ್ಧಿ ಪ್ರಮಾಣ ಸಮಾನವಾಗಿರುತ್ತದೆ. ಹೀಗಿದ್ದರೂ ಎರಡೂ ಲಿಂಗಗಳ ದಕ್ಷತೆಗಳಲ್ಲಿ ಅಂತರವಿರುತ್ತವೆ. ಉದಾಹರಣೆಗೆ ಗಂಡಸರು ಮೂರು ಆಯಾಮಗಳಲ್ಲಿ ಹೆಚ್ಚು ಚೆನ್ನಾಗಿ ಆಲೋಚಿಸಬಲ್ಲರು. ಹಾಗೂ ಗಣಿತದ ಸಮಸ್ಯೆಗಳನ್ನು ಹೆಚ್ಚು ಸುಲಭವಾಗಿ ಬಿಡಿಸಬಲ್ಲರು. ಇದಕ್ಕೆ ಬದಲು ಹೆಂಗಸರು ಒಳ್ಳೆಯ ಜ್ಞಾಪಕ ಶಕ್ತಿ ಹೊಂದಿರುತ್ತಾರೆ. ಅವರು ಭಾಷೆಗಳನ್ನು ಉತ್ತಮವಾಗಿ ಕಲಿಯ ಬಲ್ಲರು. ಅವರು ಬರವಣಿಗೆಯಲ್ಲಿ ಮತ್ತು ವ್ಯಾಕರಣದಲ್ಲಿ ಕಡಿಮೆ ತಪ್ಪುಗಳನ್ನು ಮಾಡುತ್ತಾರೆ. ಹಾಗೂ ಅವರ ಪದ ಸಂಪತ್ತು ದೊಡ್ಡದು ಹಾಗೂ ಸರಾಗವಾಗಿ ಓದಬಲ್ಲರು. ಇದರಿಂದಾಗಿ ಅವರು ಭಾಷೆಗಳ ಪರೀಕ್ಷೆಗಳಲ್ಲಿ ಬಹಳಮಟ್ಟಿಗೆ ಒಳ್ಳೆಯ ಫಲಿತಾಂಶ ಪಡೆಯುತ್ತಾರೆ. ಹೆಂಗಸರ ಭಾಷಾಪ್ರಾವಿಣ್ಯತೆಯ ಮುನ್ನಡೆಗೆ ಕಾರಣ ಅವರ ಮಿದುಳಿನಲ್ಲಿದೆ. ಗಂಡಸರ ಮತ್ತು ಹೆಂಗಸರ ಮಿದುಳಿನ ರಚನೆಗಳಲ್ಲಿ ವ್ಯತ್ಯಾಸಗಳಿವೆ. ಭಾಷೆಗಳ ಜವಾಬ್ದಾರಿಯನ್ನು ಮಿದುಳಿನ ಎಡಭಾಗ ನಿಭಾಯಿಸುತ್ತದೆ. ಈ ಸ್ಥಳ ಭಾಷೆಯ ಪ್ರಕ್ರಿಯೆಗಳನ್ನು ನಿಯಂತ್ರಿಸುತ್ತದೆ. ಆದರೆ ಹೆಂಗಸರು ಭಾಷೆಯನ್ನು ಸಂಸ್ಕರಿಸುವಾಗ ಮಿದುಳಿನ ಎರಡೂ ಭಾಗಗಳನ್ನು ಬಳಸುತ್ತಾರೆ. ಹಾಗೂ ಅವರ ಮಿದುಳಿನ ಎರಡೂ ಭಾಗಗಳು ಉತ್ತಮವಾಗಿ ವಿಚಾರ ವಿನಿಮಯ ಮಾಡಿಕೊಳ್ಳುತ್ತವೆ. ಹೆಂಗಸರ ಮಿದುಳು ಬಾಷೆಯ ಸಂಸ್ಕರಣದ ಸಮಯದಲ್ಲಿ ಹೆಚ್ಚು ಚುರುಕಾಗಿರುತ್ತದೆ. ಇದರಿಂದಾಗಿ ಹೆಂಗಸರು ಭಾಷೆಯನ್ನು ದಕ್ಷವಾಗಿ ಸಂಸ್ಕರಿಸ ಬಲ್ಲರು. ಹೇಗೆ ಮಿದುಳಿನ ಎರಡು ಭಾಗಗಳು ಒಂದರಿಂದ ಒಂದು ಭಿನ್ನವಾಗಿದೆ ಎನ್ನುವುದು ಇನ್ನೂ ಗೊತ್ತಿಲ್ಲ. ಹಲವು ವಿಜ್ಞಾನಿಗಳ ಪ್ರಕಾರ ಜೀವವಿಜ್ಞಾನ ಅದಕ್ಕೆ ಕಾರಣ. ಹೆಂಗಸರ ಮತ್ತು ಗಂಡಸರ ವಂಶವಾಹಿನಿಗಳು ಮಿದುಳಿನ ಬೆಳವಣಿಗೆಯ ಮೇಲೆ ಪ್ರಭಾವ ಬೀರುತ್ತವೆ. ಅಂತಃಸ್ರಾವಗಳ ಮೂಲಕ ಹೆಂಗಸರು ಮತ್ತು ಗಂಡಸರು ತಮ್ಮತನವನ್ನು ಪಡೆಯುತ್ತಾರೆ. ಹಲವರ ಅಭಿಪ್ರಾಯದ ಮೇರೆಗೆ ನಮ್ಮ ಬೆಳವಣಿಗೆ ನಮ್ಮ ಪೋಷಣೆಯಿಂದ ಪ್ರಭಾವಿತವಾಗುತ್ತದೆ. ಏಕೆಂದರೆ ಹೆಣ್ಣು ಮಕ್ಕಳೊಡನೆ ಹೆಚ್ಚು ಮಾತನಾಡುವುದು ಹಾಗೂ ಓದುವುದು ಆಗುತ್ತದೆ. ಗಂಡು ಮಕ್ಕಳಿಗೆ ಹೆಚ್ಚು ತಾಂತ್ರಿಕ ಆಟದ ಸಾಮಾನುಗಳನ್ನು ಕೊಡಲಾಗುತ್ತದೆ. ನಮ್ಮ ಪರಿಸರ ನಮ್ಮ ಮಿದುಳನ್ನು ರೂಪಿಸುವ ಸಾಧ್ಯತೆಗಳಿವೆ. ಆದರೆ ಅದಕ್ಕೆ ವ್ಯತಿರಿಕ್ತವಾಗಿ ಪ್ರಪಂಚದಎಲ್ಲೆಡೆ ವ್ಯತ್ಯಾಸಗಳು ಕಂಡು ಬರುತ್ತವೆ. ಮತ್ತು ಪ್ರತಿಯೊಂದು ಸಂಸ್ಕೃತಿಯಲ್ಲಿಯೂ ಮಕ್ಕಳನ್ನು ಬೇರೆ ಬೇರೆ ರೀತಿಗಳಲ್ಲಿ ಬೆಳೆಸುತ್ತಾರೆ.