ಪದಗುಚ್ಛ ಪುಸ್ತಕ

kn ಸ್ವಾಮ್ಯಸೂಚಕ ಸರ್ವನಾಮಗಳು ೨   »   ka კუთვნილებითი ნაცვალსახელები 2

೬೭ [ಅರವತ್ತೇಳು]

ಸ್ವಾಮ್ಯಸೂಚಕ ಸರ್ವನಾಮಗಳು ೨

ಸ್ವಾಮ್ಯಸೂಚಕ ಸರ್ವನಾಮಗಳು ೨

67 [სამოცდაშვიდი]

67 [samotsdashvidi]

კუთვნილებითი ნაცვალსახელები 2

k'utvnilebiti natsvalsakhelebi 2

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಜಾರ್ಜಿಯನ್ ಪ್ಲೇ ಮಾಡಿ ಇನ್ನಷ್ಟು
ಕನ್ನಡಕ. სათვ-ლე ს______ ს-თ-ა-ე ------- სათვალე 0
sa--ale s______ s-t-a-e ------- satvale
ಅವನು ತನ್ನ ಕನ್ನಡಕವನ್ನು ಮರೆತಿದ್ದಾನೆ. მ-ს----ის--სათ--ლე--ა-ჩ-. მ__ თ_____ ს______ დ_____ მ-ს თ-ვ-ს- ს-თ-ა-ე დ-რ-ა- ------------------------- მას თავისი სათვალე დარჩა. 0
m---ta-isi --tv-l-----cha. m__ t_____ s______ d______ m-s t-v-s- s-t-a-e d-r-h-. -------------------------- mas tavisi satvale darcha.
ಅವನ ಕನ್ನಡಕ ಎಲ್ಲಿದೆ? ს-დ-აქვ- მ-ს-თ--ი---ს-თვ---? ს__ ა___ მ__ თ_____ ს_______ ს-დ ა-ვ- მ-ს თ-ვ-ს- ს-თ-ა-ე- ---------------------------- სად აქვს მას თავისი სათვალე? 0
sa---k-s--a- tav--i s-tval-? s__ a___ m__ t_____ s_______ s-d a-v- m-s t-v-s- s-t-a-e- ---------------------------- sad akvs mas tavisi satvale?
ಗಡಿಯಾರ. სა--ი ს____ ს-ა-ი ----- საათი 0
s---i s____ s-a-i ----- saati
ಅವನ ಗಡಿಯಾರ ಕೆಟ್ಟಿದೆ. მი-ი -ა--- გა-უჭ-ა. მ___ ს____ გ_______ მ-ს- ს-ა-ი გ-ფ-ჭ-ა- ------------------- მისი საათი გაფუჭდა. 0
m-si---a----apuch'da. m___ s____ g_________ m-s- s-a-i g-p-c-'-a- --------------------- misi saati gapuch'da.
ಗಡಿಯಾರ ಗೋಡೆಯ ಮೇಲೆ ಇದೆ. ს-ათი კ--ე------დი-. ს____ კ______ კ_____ ს-ა-ი კ-დ-ლ-ე კ-დ-ა- -------------------- საათი კედელზე კიდია. 0
s--ti--'-de-ze-k-id--. s____ k_______ k______ s-a-i k-e-e-z- k-i-i-. ---------------------- saati k'edelze k'idia.
ಪಾಸ್ ಪೋರ್ಟ್ პასპო-ტი. პ________ პ-ს-ო-ტ-. --------- პასპორტი. 0
p'a-p-o-t'i. p___________ p-a-p-o-t-i- ------------ p'asp'ort'i.
ಅವನು ತನ್ನ ಪಾಸ್ ಪೋರ್ಟ್ ಅನ್ನು ಕಳೆದು ಕೊಂಡಿದ್ದಾನೆ. მა- თ----- -ა-პ-რ-ი-დაკა-გა. მ__ თ_____ პ_______ დ_______ მ-ნ თ-ვ-ს- პ-ს-ო-ტ- დ-კ-რ-ა- ---------------------------- მან თავისი პასპორტი დაკარგა. 0
man-t----- p'as-'ort'- --k----a. m__ t_____ p__________ d________ m-n t-v-s- p-a-p-o-t-i d-k-a-g-. -------------------------------- man tavisi p'asp'ort'i dak'arga.
ಅವನ ಪಾಸ್ ಪೋರ್ಟ್ ಎಲ್ಲಿದೆ? ს-დ -ქ-- -ა---ავ-სი--ა--ო-ტი? ს__ ა___ მ__ თ_____ პ________ ს-დ ა-ვ- მ-ს თ-ვ-ს- პ-ს-ო-ტ-? ----------------------------- სად აქვს მას თავისი პასპორტი? 0
sad--kv--m-s-t-vi-----as-'-rt'-? s__ a___ m__ t_____ p___________ s-d a-v- m-s t-v-s- p-a-p-o-t-i- -------------------------------- sad akvs mas tavisi p'asp'ort'i?
ಅವರು – ಅವರ ი-ინ- –---თი ი____ – მ___ ი-ი-ი – მ-თ- ------------ ისინი – მათი 0
i--ni –-ma-i i____ – m___ i-i-i – m-t- ------------ isini – mati
ಆ ಮಕ್ಕಳಿಗೆ ಅವರ (ತಮ್ಮ] ತಂದೆ, ತಾಯಿಯವರು ಸಿಕ್ಕಿಲ್ಲ. ბავშვე-ი ვ-- -ო-ლ-----თ---ანთ--შობ---ს. ბ_______ ვ__ პ_______ თ______ მ________ ბ-ვ-ვ-ბ- ვ-რ პ-უ-ო-ე- თ-ვ-ა-თ მ-ო-ლ-ბ-. --------------------------------------- ბავშვები ვერ პოულობენ თავიანთ მშობლებს. 0
ba--h-----v-r--'--loben-t-vian- ms---le-s. b________ v__ p________ t______ m_________ b-v-h-e-i v-r p-o-l-b-n t-v-a-t m-h-b-e-s- ------------------------------------------ bavshvebi ver p'ouloben taviant mshoblebs.
ಓ! ಅಲ್ಲಿ ಅವರ ತಂದೆ, ತಾಯಿಯವರು ಬರುತ್ತಿದ್ದಾರೆ. მა--ამ-აი, --თ--მშ--ლ--ი---დიან! მ_____ ა__ მ___ მ_______ მ______ მ-გ-ა- ა-, მ-თ- მ-ო-ლ-ბ- მ-დ-ა-! -------------------------------- მაგრამ აი, მათი მშობლები მოდიან! 0
m-g-----i,-m-ti -s-o-l-b---odi-n! m_____ a__ m___ m________ m______ m-g-a- a-, m-t- m-h-b-e-i m-d-a-! --------------------------------- magram ai, mati mshoblebi modian!
ನೀವು - ನಿಮ್ಮ. თ---- --თქვე-ი თ____ – თ_____ თ-ვ-ნ – თ-ვ-ნ- -------------- თქვენ – თქვენი 0
t-v---- --veni t____ – t_____ t-v-n – t-v-n- -------------- tkven – tkveni
ನಿಮ್ಮ ಪ್ರಯಾಣ ಹೇಗಿತ್ತು, (ಶ್ರೀಮಾನ್] ಮಿಲ್ಲರ್ ಅವರೆ? რ-გ-რ--მოგ-ა-რე---ბ-ტ--ო-მი-ლ-რ? რ____ ი__________ ბ_____ მ______ რ-გ-რ ი-ო-ზ-უ-ე-, ბ-ტ-ნ- მ-უ-ე-? -------------------------------- როგორ იმოგზაურეთ, ბატონო მიულერ? 0
rogor ---gz-u-et- b-t---- -iu--r? r____ i__________ b______ m______ r-g-r i-o-z-u-e-, b-t-o-o m-u-e-? --------------------------------- rogor imogzauret, bat'ono miuler?
ನಿಮ್ಮ ಮಡದಿ ಎಲ್ಲಿದ್ದಾರೆ, (ಶ್ರೀಮಾನ್] ಮಿಲ್ಲರ್ ಅವರೆ? სად--რის---ვე---ც--ი--ბ----ო ---ლე-? ს__ ა___ თ_____ ც____ ბ_____ მ______ ს-დ ა-ი- თ-ვ-ნ- ც-ლ-, ბ-ტ-ნ- მ-უ-ე-? ------------------------------------ სად არის თქვენი ცოლი, ბატონო მიულერ? 0
s-d-a-i- ---eni-----i,-----o----i-ler? s__ a___ t_____ t_____ b______ m______ s-d a-i- t-v-n- t-o-i- b-t-o-o m-u-e-? -------------------------------------- sad aris tkveni tsoli, bat'ono miuler?
ನೀವು - ನಿಮ್ಮ. თქვ---- -----ი თ____ – თ_____ თ-ვ-ნ – თ-ვ-ნ- -------------- თქვენ – თქვენი 0
t-ve-----kve-i t____ – t_____ t-v-n – t-v-n- -------------- tkven – tkveni
ನಿಮ್ಮ ಪ್ರಯಾಣ ಹೇಗಿತ್ತು, ಶ್ರೀಮತಿ ಸ್ಮಿತ್ ಅವರೆ? რ-გო---ი-- -ქ--ნ- -ო--აურობ-, ---ბ-ტო-ო ---ტ? რ_____ ი__ თ_____ მ__________ ქ________ შ____ რ-გ-რ- ი-ო თ-ვ-ნ- მ-გ-ა-რ-ბ-, ქ-ლ-ა-ო-ო შ-ი-? --------------------------------------------- როგორი იყო თქვენი მოგზაურობა, ქალბატონო შმიტ? 0
rog-ri-iqo ---en- mo--------,--a-b-t'--o-sh--t-? r_____ i__ t_____ m__________ k_________ s______ r-g-r- i-o t-v-n- m-g-a-r-b-, k-l-a-'-n- s-m-t-? ------------------------------------------------ rogori iqo tkveni mogzauroba, kalbat'ono shmit'?
ನಿಮ್ಮ ಯಜಮಾನರು (ಗಂಡ] ಎಲ್ಲಿದ್ದಾರೆ ಶ್ರೀಮತಿ ಸ್ಮಿತ್ ಅವರೆ? სად -რ-- ----ნ- -მარი- ქ-ლბ-ტ--ო -მ-ტ? ს__ ა___ თ_____ ქ_____ ქ________ შ____ ს-დ ა-ი- თ-ვ-ნ- ქ-ა-ი- ქ-ლ-ა-ო-ო შ-ი-? -------------------------------------- სად არის თქვენი ქმარი, ქალბატონო შმიტ? 0
s-- ar---t-veni----r-, ---b-t'ono-sh---'? s__ a___ t_____ k_____ k_________ s______ s-d a-i- t-v-n- k-a-i- k-l-a-'-n- s-m-t-? ----------------------------------------- sad aris tkveni kmari, kalbat'ono shmit'?

ವಂಶವಾಹಿಗಳ ನವವಿಕೃತಿ ಮಾತನಾಡುವುದನ್ನು ಸಾಧ್ಯ ಮಾಡಿದೆ.

ಪ್ರಪಂಚದಲ್ಲಿರುವ ಎಲ್ಲಾ ಪ್ರಾಣಿಗಳಲ್ಲಿ ಕೇವಲ ಮಾನವ ಮಾತ್ರ ಮಾತನಾಡಬಲ್ಲ. ಅದು ಅವನನ್ನು ಬೇರೆ ಪ್ರಾಣಿಗಳು ಮತ್ತು ಗಿಡಗಳಿಂದ ಬೇರ್ಪಡಿಸುತ್ತದೆ ಪ್ರಾಣಿಗಳು ಮತ್ತು ಗಿಡಮರಗಳು ಸಹ ತಮ್ಮೊಳಗೆ ಸಂಪರ್ಕವನ್ನು ಹೊಂದಿರುತ್ತವೆ. ಆದರೆ ಆವುಗಳು ಉಚ್ಚಾರಾಂಶಗಳನ್ನು ಹೊಂದಿರುವ ಜಟಿಲ ಭಾಷೆಗಳನ್ನು ಬಳಸುವುದಿಲ್ಲ. ಮನುಷ್ಯ ಮಾತ್ರ ಹೇಗೆ ಮಾತನಾಡಬಲ್ಲ ? ಮಾತನಾಡಲು ಮನುಷ್ಯ ಹಲವು ಖಚಿತ ದೈಹಿಕ ಲಕ್ಷಣಗಳನ್ನು ಪಡೆದಿರಬೇಕು. ಕೇವಲ ಮನುಷ್ಯನಲ್ಲಿ ಮಾತ್ರ ಈ ಶಾರೀರಿಕ ಲಕ್ಷಣಗಳು ಕಂಡುಬರುತ್ತವೆ. ಆದರೆ ಅವನೇ ಇದರ ಬೆಳವಣಿಗೆಗೆ ಕಾರಣ ಅಲ್ಲ ಎನ್ನುವುದು ಸ್ವಯಂವ್ಯಕ್ತ. ಜೀವಿಗಳ ವಿಕಸನದಲ್ಲಿ ಏನೂ ಕಾರಣವಿಲ್ಲದೆ ಬದಲಾಗುವುದಿಲ್ಲ. ಯಾವಾಗಲೊ ಒಮ್ಮೆ ಮನುಷ್ಯ ಮಾತನಾಡಲು ಪ್ರಾರಂಭಿಸಿದ. ಇದು ಯಾವಾಗ ಎನ್ನುವುದು ಖಚಿತವಾಗಿ ಗೊತ್ತಿಲ್ಲ. ಮನುಷ್ಯನಿಗೆ ಮಾತು ಬರಲು ಏನೊ ಒಂದು ಘಟನೆ ನಡೆದಿರಲೇಬೇಕು. ಸಂಶೋಧಕರ ಪ್ರಕಾರ ವಂಶವಾಹಿಯೊಂದರ ನವವಿಕೃತಿ ಇದಕ್ಕೆ ಕಾರಣವಾಗಿರಬೇಕು. ಮಾನವ ಶಾಸ್ತ್ರಜ್ಞನರು ವಿವಿಧ ಜೀವಂತ ವಸ್ತುಗಳ ಅನುವಂಶೀಯ ಘಟಕಾಂಶಗಳನ್ನು ಹೋಲಿಸಿದರು. ಒಂದು ನಿಖರವಾದ ವಂಶವಾಹಿ ಭಾಷೆಯ ಮೇಲೆ ಪ್ರಭಾವ ಬೀರುತ್ತದೆ ಎನ್ನುವುದು ಗೊತ್ತಾಗಿದೆ. ಯಾರಲ್ಲಿ ಈ ವಂಶವಾಹಿಗೆ ಧಕ್ಕೆ ಉಂಟಾಗಿರುತ್ತದೊ ಅವರಿಗೆ ಮಾತನಾಡಲು ಕಷ್ಟವಾಗುತ್ತದೆ. ಅವರಿಗೆ ತಮ್ಮ ಅನಿಸಿಕೆಗಳನ್ನು ಹೇಳಲು ಮತ್ತು ಪದಗಳನ್ನು ಅರ್ಥಮಾಡಿಕೊಳ್ಳುವುದು ಕಷ್ಟ. ಈ ವಂಶವಾಹಿಯನ್ನು ಮನುಷ್ಯರು, ಮಂಗಗಳು ಮತ್ತು ಇಲಿಗಳಲ್ಲಿ ಪರಿಶೀಲಿಸಲಾಯಿತು. ಮನುಷ್ಯರಲ್ಲಿ ಮತ್ತು ಚಿಂಪಾಂಜಿಗಳಲ್ಲಿ ಈ ವಂಶವಾಹಿಗಳು ಒಂದನ್ನೊಂದು ತುಂಬಾ ಹೋಲುತ್ತವೆ. ಕೇವಲ ಎರಡು ಸಣ್ಣ ವ್ಯತ್ಯಾಸಗಳನ್ನು ಗುರುತಿಸಬಹುದು. ಆದರೆ ಈ ವ್ಯತ್ಯಾಸಗಳನ್ನು ಮಿದುಳಿನಲ್ಲಿ ಕಾಣಬಹುದು. ಬೇರೆ ವಂಶವಾಹಿಗಳೊಡನೆ ಮಿದುಳಿನ ಕೆಲವು ಖಚಿತ ಚಟುವಟಿಕೆಗಳ ಮೇಲೆ ಪರಿಣಾಮ ಬೀರುತ್ತವೆ. ಇದರಿಂದಾಗಿ ಮಾನವ ಮಾತನಾಡಬಲ್ಲ, ಆದರೆ ಮಂಗಗಳಿಗೆ ಆಗುವುದಿಲ್ಲ. ಇಷ್ಟರಿಂದ ಮನುಷ್ಯರ ಭಾಷೆಯ ಒಗಟು ಇನ್ನೂ ಬಿಡಿಸಿದಂತೆ ಆಗಿಲ್ಲ. ಏಕೆಂದರೆ ಕೇವಲ ವಂಶವಾಹಿಯೊಂದರ ನವವಿಕೃತಿಯೊಂದೆ ಮಾತನಾಡುವುದಕ್ಕೆ ಸಾಲದು. ಸಂಶೋಧಕರು ಮನುಷ್ಯರ ವಂಶವಾಹಿಯ ಇನ್ನೊಂದು ಸ್ವರೂಪವನ್ನು ಇಲಿಗಳೊಳಗೆ ಸೇರಿಸಿದರು. ಇದರಿಂದ ಅವುಗಳಿಗೆ ಮಾತನಾಡಲು ಆಗಲಿಲ್ಲ. ಆದರೆ ಅವುಗಳ ಕೀರಲು ಧ್ವನಿ ಬೇರೆ ಆಯಿತು.