ಪದಗುಚ್ಛ ಪುಸ್ತಕ

kn ಫಲಾಹಾರ ಮಂದಿರದಲ್ಲಿ ೨   »   ka რესტორანში 2

೩೦ [ಮೂವತ್ತು]

ಫಲಾಹಾರ ಮಂದಿರದಲ್ಲಿ ೨

ಫಲಾಹಾರ ಮಂದಿರದಲ್ಲಿ ೨

30 [ოცდაათი]

30 [otsdaati]

რესტორანში 2

rest'oranshi 2

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಜಾರ್ಜಿಯನ್ ಪ್ಲೇ ಮಾಡಿ ಇನ್ನಷ್ಟು
ದಯವಿಟ್ಟು ಒಂದು ಸೇಬಿನ ರಸ ಕೊಡಿ ვა--ი- წვ-ნ-- ---შე----ბ-. ვ_____ წ_____ თ_ შ________ ვ-შ-ი- წ-ე-ი- თ- შ-ი-ლ-ბ-. -------------------------- ვაშლის წვენი, თუ შეიძლება. 0
v-s-lis --'v-ni- ------i----b-. v______ t_______ t_ s__________ v-s-l-s t-'-e-i- t- s-e-d-l-b-. ------------------------------- vashlis ts'veni, tu sheidzleba.
ದಯವಿಟ್ಟು ಒಂದು ನಿಂಬೆ ಹಣ್ಣಿನ ರಸ ಕೊಡಿ ლ--ო-ათ-, თ-------ება. ლ________ თ_ შ________ ლ-მ-ნ-თ-, თ- შ-ი-ლ-ბ-. ---------------------- ლიმონათი, თუ შეიძლება. 0
li-o-ati- -u s------eb-. l________ t_ s__________ l-m-n-t-, t- s-e-d-l-b-. ------------------------ limonati, tu sheidzleba.
ದಯವಿಟ್ಟು ಒಂದು ಟೊಮ್ಯಟೊ ರಸ ಕೊಡಿ პო---ო--ს წვენი, თ- -ეიძ-ება. პ________ წ_____ თ_ შ________ პ-მ-დ-რ-ს წ-ე-ი- თ- შ-ი-ლ-ბ-. ----------------------------- პომიდორის წვენი, თუ შეიძლება. 0
p'om-dor-s -s'v-n-- -- s--id-le--. p_________ t_______ t_ s__________ p-o-i-o-i- t-'-e-i- t- s-e-d-l-b-. ---------------------------------- p'omidoris ts'veni, tu sheidzleba.
ನನಗೆ ಒಂದು ಲೋಟ ಕೆಂಪು ವೈನ್ ಬೇಕಾಗಿತ್ತು. ე-- -----წ-თ-ლ ღვინ-- და-ლ-ვ-ი. ე__ ჭ___ წ____ ღ_____ დ________ ე-თ ჭ-ქ- წ-თ-ლ ღ-ი-ო- დ-ვ-ე-დ-. ------------------------------- ერთ ჭიქა წითელ ღვინოს დავლევდი. 0
ert-ch---a---'-t-- g-v--os --vlev-i. e__ c_____ t______ g______ d________ e-t c-'-k- t-'-t-l g-v-n-s d-v-e-d-. ------------------------------------ ert ch'ika ts'itel ghvinos davlevdi.
ನನಗೆ ಒಂದು ಲೋಟ ಬಿಳಿ ವೈನ್ ಬೇಕಾಗಿತ್ತು. ერ------ თე-რ ---ნ-ს-----ევდი. ე__ ჭ___ თ___ ღ_____ დ________ ე-თ ჭ-ქ- თ-თ- ღ-ი-ო- დ-ვ-ე-დ-. ------------------------------ ერთ ჭიქა თეთრ ღვინოს დავლევდი. 0
er- c-'-k--te-- ghvi--s-davl-vdi. e__ c_____ t___ g______ d________ e-t c-'-k- t-t- g-v-n-s d-v-e-d-. --------------------------------- ert ch'ika tetr ghvinos davlevdi.
ನನಗೆ ಒಂದು ಸೀಸೆ ಷ್ಯಾಂಪೇನ್ ಬೇಕಾಗಿತ್ತು. ე-- -ო---შ-მპ--უ---და--ე---. ე__ ბ___ შ________ დ________ ე-თ ბ-თ- შ-მ-ა-უ-ს დ-ვ-ე-დ-. ---------------------------- ერთ ბოთლ შამპანურს დავლევდი. 0
e-- -o-l--ha----nurs----l-v-i. e__ b___ s__________ d________ e-t b-t- s-a-p-a-u-s d-v-e-d-. ------------------------------ ert botl shamp'anurs davlevdi.
ನಿನಗೆ ಮೀನು ಇಷ್ಟವೆ? გიყ-ა----ე---? გ______ თ_____ გ-ყ-ა-ს თ-ვ-ი- -------------- გიყვარს თევზი? 0
g-----s-tev--? g______ t_____ g-q-a-s t-v-i- -------------- giqvars tevzi?
ನಿನಗೆ ಗೋಮಾಂಸ ಇಷ್ಟವೆ? გიყვ--------ნ--ს -----? გ______ ს_______ ხ_____ გ-ყ-ა-ს ს-ქ-ნ-ი- ხ-რ-ი- ----------------------- გიყვარს საქონლის ხორცი? 0
giq-a-s----o--is---orts-? g______ s_______ k_______ g-q-a-s s-k-n-i- k-o-t-i- ------------------------- giqvars sakonlis khortsi?
ನಿನಗೆ ಹಂದಿಮಾಂಸ ಇಷ್ಟವೆ? გ-ყ--რს--ო------რ-ი? გ______ ღ____ ხ_____ გ-ყ-ა-ს ღ-რ-ს ხ-რ-ი- -------------------- გიყვარს ღორის ხორცი? 0
giq-a-s-g---i- ---rts-? g______ g_____ k_______ g-q-a-s g-o-i- k-o-t-i- ----------------------- giqvars ghoris khortsi?
ನನಗೆ ಮಾಂಸ ಇಲ್ಲದಿರುವ ತಿನಿಸು ಬೇಕು. მ- მ--და--ამე--ორ--ს--ა-ე-ე. მ_ მ____ რ___ ხ_____ გ______ მ- მ-ნ-ა რ-მ- ხ-რ-ი- გ-რ-შ-. ---------------------------- მე მინდა რამე ხორცის გარეშე. 0
m--mi-d- ram- k---t--- -----he. m_ m____ r___ k_______ g_______ m- m-n-a r-m- k-o-t-i- g-r-s-e- ------------------------------- me minda rame khortsis gareshe.
ನನಗೆ ಒಂದು ತಟ್ಟೆ ಹಸಿ ತರಕಾರಿಗಳು ಬೇಕು. მ- -ი--ა-ბოსტნეულ-----რძ-. მ_ მ____ ბ_________ კ_____ მ- მ-ნ-ა ბ-ს-ნ-უ-ი- კ-რ-ი- -------------------------- მე მინდა ბოსტნეულის კერძი. 0
m----n---b----neu-i--k'e-dz-. m_ m____ b__________ k_______ m- m-n-a b-s-'-e-l-s k-e-d-i- ----------------------------- me minda bost'neulis k'erdzi.
ನನಗೆ ಏನಾದರು ಪರವಾಗಿಲ್ಲ, ಆದರೆ ತುಂಬಾ ಸಮಯ ಕಾಯಲಾರೆ. მ--მ-ნდა -ა--,--აც-ს-რ-ფად-----დ---. მ_ მ____ რ____ რ__ ს______ მ________ მ- მ-ნ-ა რ-მ-, რ-ც ს-რ-ფ-დ მ-ა-დ-ბ-. ------------------------------------ მე მინდა რამე, რაც სწრაფად მზადდება. 0
m----nd-----e----t--st-'----d---add-ba. m_ m____ r____ r___ s________ m________ m- m-n-a r-m-, r-t- s-s-r-p-d m-a-d-b-. --------------------------------------- me minda rame, rats sts'rapad mzaddeba.
ನಿಮಗೆ ಅದು ಅನ್ನದೊಡನೆ ಬೇಕೆ? ბრინ-ი- გ--ბავ-? ბ______ გ_______ ბ-ი-ჯ-თ გ-ე-ა-თ- ---------------- ბრინჯით გნებავთ? 0
brinj-- -ne---t? b______ g_______ b-i-j-t g-e-a-t- ---------------- brinjit gnebavt?
ನಿಮಗೆ ಅದು ಪಾಸ್ತಾದೊಂದಿಗೆ ಬೇಕೆ? მაკ--ონით -ნ-ბავ-? მ________ გ_______ მ-კ-რ-ნ-თ გ-ე-ა-თ- ------------------ მაკარონით გნებავთ? 0
m--'aron-t------v-? m_________ g_______ m-k-a-o-i- g-e-a-t- ------------------- mak'aronit gnebavt?
ನಿಮಗೆ ಅದು ಆಲೂಗೆಡ್ಡೆಯೊಡನೆ ಬೇಕೆ? კ-რტო-ილ-თ---ებ-ვთ? კ_________ გ_______ კ-რ-ო-ი-ი- გ-ე-ა-თ- ------------------- კარტოფილით გნებავთ? 0
k-a--'-p-li- --e---t? k___________ g_______ k-a-t-o-i-i- g-e-a-t- --------------------- k'art'opilit gnebavt?
ಇದು ನನಗೆ ರುಚಿಸುತ್ತಿಲ್ಲ. ე--არ-----ონს. ე_ ა_ მ_______ ე- ა- მ-მ-ო-ს- -------------- ეს არ მომწონს. 0
es -r---mt---ns. e_ a_ m_________ e- a- m-m-s-o-s- ---------------- es ar momts'ons.
ಈ ಊಟ ತಣ್ಣಗಿದೆ კ--ძი--ი---. კ____ ც_____ კ-რ-ი ც-ვ-ა- ------------ კერძი ცივია. 0
k-e---i --i-i-. k______ t______ k-e-d-i t-i-i-. --------------- k'erdzi tsivia.
ಇದನ್ನು ನಾನು ಕೇಳಿರಲಿಲ್ಲ. ეს-არ--ე--კ---ავს. ე_ ა_ შ___________ ე- ა- შ-მ-კ-ე-ა-ს- ------------------ ეს არ შემიკვეთავს. 0
es -r s--mi--v-t---. e_ a_ s_____________ e- a- s-e-i-'-e-a-s- -------------------- es ar shemik'vetavs.

ಭಾಷೆ ಮತ್ತು ಜಾಹಿರಾತು.

ಜಾಹಿರಾತು ಸಂಪರ್ಕದ ಒಂದು ವಿಶೇಷ ರೂಪದ ನಿರೂಪಣೆ. ಅದುಉತ್ಪಾದಕರ ಮತ್ತು ಗ್ರಾಹಕರ ನಡುವೆ ನೇರ ಸಂಪರ್ಕವನ್ನು ಕಲ್ಪಿಸುತ್ತದೆ. ಬೇರೆ ಎಲ್ಲಾ ತರಹದ ಸಂಚರಣೆಗಳಂತೆಯೆ ಇದಕ್ಕೂ ದೀರ್ಘವಾದ ಚರಿತ್ರೆ ಇದೆ. ಪ್ರಾಚೀನದಲ್ಲಿ ರಾಜಕಾರಣಿಗಳು ಹಾಗೂ ಮದ್ಯದಂಗಡಿಯವರು ಪ್ರಚಾರ ಮಾಡುತ್ತಿದ್ದರು. ಜಾಹಿರಾತಿನ ಭಾಷೆ ಭಾಷಣದ ಕಲೆಯ ವಿಶಿಷ್ಟ ಗುಣಗಳನ್ನು ಉಪಯೋಗಿಸುತ್ತವೆ. ಏಕೆಂದರೆ ಅದಕ್ಕೆ ಒಂದು ಗುರಿ ಇದೆ, ಅಂದರೆ ಅದು ಒಂದು ಯೋಜಿತ ಸಂವಹನೆ. ನಾವು ಎಚ್ಚರವಾಗಬೇಕು ಹಾಗೂ ನಮ್ಮ ಉತ್ಸುಕತೆಯನ್ನು ಪ್ರಚೋದಿಸಬೇಕು. ಎಲ್ಲಕ್ಕಿಂತ ಮಿಗಿಲಾಗಿ ನಮಗೆ ಒಂದು ಉತ್ಪಾದನೆಯ ಮೇಲೆ ಆಸಕ್ತಿ ಮೂಡಿ ಅದನ್ನು ಕೊಳ್ಳಬೇಕು. ಈ ಕಾರಣಕ್ಕಾಗಿ ಜಾಹಿರಾತಿನ ಭಾಷೆ ಬಹು ಪಾಲು ಅತ್ಯಂತ ಸರಳವಾಗಿರುತ್ತದೆ. ಹಲವೇ ಪದಗಳನ್ನು ಹಾಗೂ ಸರಳ ಘೋಷಣೆಗಳನ್ನು ಬಳಸಲಾಗುತ್ತದೆ. ಇದರ ಮೂಲಕ ನಮ್ಮ ಮಿದುಳು ಜಾಹಿರಾತಿನ ಅಂತರ್ಯವನ್ನು ಚೆನ್ನಾಗಿ ಗ್ರಹಿಸಬೇಕು. ಹಲವು ವ್ಯಾಕರಣಾಂಶಗಳನ್ನು,ಉದಾಹರಣೆಗೆ ಗುಣ-,ಅತಿಶಯೋಕ್ತಿ ಪದಗಳನ್ನು ಹೆಚ್ಚಾಗಿ ಬಳಸಲಾಗುವುದು. ಅವು ಉತ್ಪನ್ನಗಳು ಬಹಳ ಪ್ರಯೋಜನಕಾರಿ ಎಂದು ಬಣ್ಣಿಸುತ್ತವೆ. ಜಾಹಿರಾತಿನ ಭಾಷೆ ಇದರಿಂದಾಗಿ ಬಹುತೇಕ ಸಕಾರಾತ್ಮಕ ರೂಪ ಹೊಂದಿರುತ್ತದೆ. ಸ್ವಾರಸ್ಯಕರ ಎಂದರೆ,ಜಾಹಿರಾತಿನ ಭಾಷೆ ಸಂಸ್ಕೃತಿಯಿಂದ ಪ್ರಭಾವಿತವಾಗಿರುತ್ತದೆ. ಅದರ ಅರ್ಥ, ಜಾಹಿರಾತಿನ ಭಾಷೆ ಒಂದು ಸಮಾಜದ ಬಗ್ಗೆ ಹೆಚ್ಚಿನ ಮಾಹಿತಿ ನೀಡುತ್ತದೆ. ಬಹಳಷ್ಟು ದೇಶಗಳಲ್ಲಿ ಸೌಂದರ್ಯ ಮತ್ತು ಯೌವನ ಎನ್ನುವ ಕಲ್ಪನೆಗಳು ಪ್ರಬಲವಾಗಿರುತ್ತವೆ. ಹಾಗೂ 'ಭವಿಷ್ಯ' ಮತ್ತು 'ಸುಭದ್ರತೆ' ಎಂಬ ಪದಗಳನ್ನು ಹೇರಳವಾಗಿ ಬಳಸಲಾಗುತ್ತದೆ. ಪಾಶ್ಚಿಮಾತ್ಯ ಸಮಾಜಗಳಲ್ಲಿ ಹೆಚ್ಚು ಆಂಗ್ಲ ಪದಗಳನ್ನು ಬಳಸಲಾಗುವುದು. ಇಂಗ್ಲಿಷ್ ಅನ್ನು ಆಧುನಿಕ ಮತ್ತು ಅಂತರರಾಷ್ಟ್ರೀಯ ಎಂದು ಪರಿಗಣಿಸಲಾಗುವುದು. ಮತ್ತು ಅವು ತಾಂತ್ರಿಕ ಉತ್ಪನ್ನಗಳಿಗೆ ಸರಿಯಾಗಿ ಹೊಂದುತ್ತವೆ. ರೊಮಾನಿಕ್ ಭಾಷೆಗಳ ಅಂಶಗಳು ಭೋಗವನ್ನು ಮತ್ತು ಉದ್ವಿಗ್ನತೆಯನ್ನು ಸಾದರಪಡಿಸುತ್ತವೆ. ಅವುಗಳನ್ನು ಆಹಾರಪದಾರ್ಥಗಳಿಗೆ ಮತ್ತು ಪ್ರಸಾಧನಗಳಿಗೆ ಬಳಸಲಾಗುತ್ತದೆ. ಯಾರು ಆಡುಭಾಷೆಯನ್ನು ಬಳಸುತ್ತಾರೊ ಅವರು ತವರು ಮತ್ತು ಸಂಪ್ರದಾಯಕ್ಕೆ ಒತ್ತುಕೊಡುತ್ತದೆ. ಉತ್ಪನ್ನಗಳ ಹೆಸರುಗಳು ಹೊಸ ಪದಗಳು, ಅಂದರೆ ಹೊಸದಾಗಿ ರೂಪಿಸಿದ ಪದಗಳು. ಹೆಚ್ಚಾಗಿ ಇವುಗಳಿಗೆ ಯಾವುದೇ ಅರ್ಥವಿರುವುದಿಲ್ಲ, ಆದರೆ ಕೇಳಲು ಲಯಬದ್ಧವಾಗಿರುತ್ತವೆ. ಹಲವು ಉತ್ಪನ್ನಗಳ ಹೆಸರುಗಳು ಜೀವನೋಪಾಯಗಳಾಗಬಹುದು. ಒಂದು ವ್ಯಾಕ್ಯೂಮ್ ಕ್ಲೀನರ್ ಹೆಸರು ಒಂದು ಕ್ರಿಯಾಪದವಾಗಿ ಪರಿಣಮಿಸಿದೆ: ಹೂವರ್ ಮಾಡುವುದು.