ಪದಗುಚ್ಛ ಪುಸ್ತಕ

kn ಮನೆ ಸಚ್ಛತೆ   »   ka სახლის დალაგება

೧೮ [ಹದಿನೆಂಟು]

ಮನೆ ಸಚ್ಛತೆ

ಮನೆ ಸಚ್ಛತೆ

18 [თვრამეტი]

18 [tvramet'i]

სახლის დალაგება

sakhlis dalageba

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಜಾರ್ಜಿಯನ್ ಪ್ಲೇ ಮಾಡಿ ಇನ್ನಷ್ಟು
ಇಂದು ಶನಿವಾರ დღ---შა-ა---. დ___ შ_______ დ-ე- შ-ბ-თ-ა- ------------- დღეს შაბათია. 0
d---- -ha---i-. d____ s________ d-h-s s-a-a-i-. --------------- dghes shabatia.
ಇಂದು ನಮಗೆ ಸಮಯವಿದೆ. დღ-- დ-----ა-ვს. დ___ დ__ გ______ დ-ე- დ-ო გ-ა-ვ-. ---------------- დღეს დრო გვაქვს. 0
d--es-d-o gva---. d____ d__ g______ d-h-s d-o g-a-v-. ----------------- dghes dro gvakvs.
ಇಂದು ನಾವು ಮನೆಯನ್ನು ಶುಚಿ ಮಾಡುತ್ತೇವೆ. დ----ბ-ნ----ალაგებ-. დ___ ბ____ ვ________ დ-ე- ბ-ნ-ს ვ-ლ-გ-ბ-. -------------------- დღეს ბინას ვალაგებთ. 0
d---s b--a------g--t. d____ b____ v________ d-h-s b-n-s v-l-g-b-. --------------------- dghes binas valagebt.
ನಾನು ಬಚ್ಚಲುಮನೆಯನ್ನು ತೊಳೆಯುತ್ತಿದ್ದೇನೆ. მე ვ-მენ- ა-ა--ნ--. მ_ ვ_____ ა________ მ- ვ-მ-ნ- ა-ა-ა-ა-. ------------------- მე ვწმენდ აბაზანას. 0
me v-----nd-ab-z----. m_ v_______ a________ m- v-s-m-n- a-a-a-a-. --------------------- me vts'mend abazanas.
ನನ್ನ ಗಂಡ /ಯಜಮಾನರು ಕಾರನ್ನು ತೊಳೆಯುತ್ತಿದ್ದಾರೆ. ჩემ------- რეცხ-ვს--ა---ნ--. ჩ___ ქ____ რ______ მ________ ჩ-მ- ქ-ა-ი რ-ც-ა-ს მ-ნ-ა-ა-. ---------------------------- ჩემი ქმარი რეცხავს მანქანას. 0
c---- km-r--r-ts--a-- m-n-an--. c____ k____ r________ m________ c-e-i k-a-i r-t-k-a-s m-n-a-a-. ------------------------------- chemi kmari retskhavs mankanas.
ಮಕ್ಕಳು ಸೈಕಲ್ ಗಳನ್ನು ತೊಳೆಯುತ್ತಿದ್ದಾರೆ. ბ--შვებ- წმ--დე- -ელოს--ე----. ბ_______ წ______ ვ____________ ბ-ვ-ვ-ბ- წ-ე-დ-ნ ვ-ლ-ს-პ-დ-ბ-. ------------------------------ ბავშვები წმენდენ ველოსიპედებს. 0
b--sh--bi-ts'-en-e---e-o--p'-d-bs. b________ t________ v_____________ b-v-h-e-i t-'-e-d-n v-l-s-p-e-e-s- ---------------------------------- bavshvebi ts'menden velosip'edebs.
ಅಜ್ಜಿ ಗಿಡಗಳಿಗೆ ನೀರು ಹಾಕುತ್ತಿದ್ದಾರೆ. ბ-ბი- რწყ-ვს-ყ--ვილებს. ბ____ რ_____ ყ_________ ბ-ბ-ა რ-ყ-ვ- ყ-ა-ი-ე-ს- ----------------------- ბებია რწყავს ყვავილებს. 0
b-b-- rt-'qa----v-----b-. b____ r_______ q_________ b-b-a r-s-q-v- q-a-i-e-s- ------------------------- bebia rts'qavs qvavilebs.
ಮಕ್ಕಳು ಅವರ ಕೋಣೆಗಳನ್ನು ಓರಣವಾಗಿ ಇಡುತ್ತಿದ್ದಾರೆ. ბ-ვშვე-ი-სა-ავ-ვო-ოთა---ა-ა-ებენ. ბ_______ ს_______ ო____ ა________ ბ-ვ-ვ-ბ- ს-ბ-ვ-ვ- ო-ა-ს ა-ა-ე-ე-. --------------------------------- ბავშვები საბავშვო ოთახს ალაგებენ. 0
ba--h--bi---------o -ta--s a--g----. b________ s________ o_____ a________ b-v-h-e-i s-b-v-h-o o-a-h- a-a-e-e-. ------------------------------------ bavshvebi sabavshvo otakhs alageben.
ನನ್ನ ಗಂಡ /ಯಜಮಾನರು ಅವರ ಮೇಜನ್ನು ಓರಣವಾಗಿ ಇಡುತ್ತಿದ್ದಾರೆ. ჩემი--მა-ი--ავი--------მა----- --ა----. ჩ___ ქ____ თ____ ს____ მ______ ა_______ ჩ-მ- ქ-ა-ი თ-ვ-ს ს-წ-რ მ-გ-დ-ს ა-ა-ე-ს- --------------------------------------- ჩემი ქმარი თავის საწერ მაგიდას ალაგებს. 0
chem- -mar- tav-- s-ts'er---gi--s -------. c____ k____ t____ s______ m______ a_______ c-e-i k-a-i t-v-s s-t-'-r m-g-d-s a-a-e-s- ------------------------------------------ chemi kmari tavis sats'er magidas alagebs.
ನಾನು ಕೊಳೆ ಬಟ್ಟೆ ಗಳನ್ನು ವಾಷಿಂಗ್ ಮಶೀನಿನಲ್ಲಿ ಹಾಕುತ್ತಿದ್ದೇನೆ, მ----ებ--არ--ხს ს--ე-ხ --ნქ-ნ-ში. მ_ ვ___ ს______ ს_____ მ_________ მ- ვ-ე- ს-რ-ც-ს ს-რ-ც- მ-ნ-ა-ა-ი- --------------------------------- მე ვდებ სარეცხს სარეცხ მანქანაში. 0
m- ---b--ar----h- -a-et-kh m-n-a----i. m_ v___ s________ s_______ m__________ m- v-e- s-r-t-k-s s-r-t-k- m-n-a-a-h-. -------------------------------------- me vdeb saretskhs saretskh mankanashi.
ನಾನು ಒಗೆದ ಬಟ್ಟೆ ಗಳನ್ನು ಒಣಗಿ ಹಾಕುತ್ತಿದ್ದೇನೆ. მე-ვფ-ნ თ-----ლს. მ_ ვ___ თ________ მ- ვ-ე- თ-თ-ე-ლ-. ----------------- მე ვფენ თეთრეულს. 0
m- -pen te-----s. m_ v___ t________ m- v-e- t-t-e-l-. ----------------- me vpen tetreuls.
ನಾನು ಬಟ್ಟೆ ಗಳನ್ನು ಇಸ್ತ್ರಿ ಮಾಡುತ್ತಿದ್ದೇನೆ. მ- --უ---ბ თ--რეულ-. მ_ ვ______ თ________ მ- ვ-უ-ო-ბ თ-თ-ე-ლ-. -------------------- მე ვაუთოებ თეთრეულს. 0
m- --uto-- te--e---. m_ v______ t________ m- v-u-o-b t-t-e-l-. -------------------- me vautoeb tetreuls.
ಕಿಟಕಿಗಳು ಕೊಳೆಯಾಗಿವೆ. ფ--ჯრ-ბ------ი-ნ--. ფ_______ ჭ_________ ფ-ნ-რ-ბ- ჭ-ჭ-ი-ნ-ა- ------------------- ფანჯრები ჭუჭყიანია. 0
pa--reb- -h'--h-qian--. p_______ c_____________ p-n-r-b- c-'-c-'-i-n-a- ----------------------- panjrebi ch'uch'qiania.
ನೆಲ ಕೊಳೆಯಾಗಿದೆ. იატაკი ჭ--ყ-ანია. ი_____ ჭ_________ ი-ტ-კ- ჭ-ჭ-ი-ნ-ა- ----------------- იატაკი ჭუჭყიანია. 0
i-----'i---'u--'--a-ia. i_______ c_____________ i-t-a-'- c-'-c-'-i-n-a- ----------------------- iat'ak'i ch'uch'qiania.
ಪಾತ್ರೆಗಳು ಕೊಳೆಯಾಗಿವೆ. ჭ-რჭელ- -უ-ყ---ი-. ჭ______ ჭ_________ ჭ-რ-ე-ი ჭ-ჭ-ი-ნ-ა- ------------------ ჭურჭელი ჭუჭყიანია. 0
ch-u-ch---i--h--c-'q----a. c__________ c_____________ c-'-r-h-e-i c-'-c-'-i-n-a- -------------------------- ch'urch'eli ch'uch'qiania.
ಕಿಟಕಿಗಳನ್ನು ಯಾರು ಶುಚಿ ಮಾಡುತ್ತಾರೆ? ვ-ნ-წმ-ნდ- ფა-ჯრ-ბ-? ვ__ წ_____ ფ________ ვ-ნ წ-ე-დ- ფ-ნ-რ-ბ-? -------------------- ვინ წმენდს ფანჯრებს? 0
v-- -s'----- pan---b-? v__ t_______ p________ v-n t-'-e-d- p-n-r-b-? ---------------------- vin ts'mends panjrebs?
ಯಾರು ಧೂಳು ಹೊಡೆಯುತ್ತಾರೆ? ვ-ნ ---ბს მ-ვ-რ--მ-ვერ--ს-უტ--? ვ__ ი____ მ_____ მ_____________ ვ-ნ ი-ე-ს მ-ვ-რ- მ-ვ-რ-ა-რ-ტ-თ- ------------------------------- ვინ იღებს მტვერს მტვერსასრუტით? 0
vin ---e----t---r--mt'-----s--t--t? v__ i_____ m______ m_______________ v-n i-h-b- m-'-e-s m-'-e-s-s-u-'-t- ----------------------------------- vin ighebs mt'vers mt'versasrut'it?
ಪಾತ್ರೆಗಳನ್ನು ಯಾರು ತೊಳೆಯುತ್ತಾರೆ? ვი- -ე---ვ--ჭ--ჭ--ს? ვ__ რ______ ჭ_______ ვ-ნ რ-ც-ა-ს ჭ-რ-ე-ს- -------------------- ვინ რეცხავს ჭურჭელს? 0
v---r--s--a-s--h'-rch'e-s? v__ r________ c___________ v-n r-t-k-a-s c-'-r-h-e-s- -------------------------- vin retskhavs ch'urch'els?

ಮುಂಚಿತವಾದ ಕಲಿಕೆ.

ಪರಭಾಷೆಗಳು ಇಂದಿನ ದಿನಗಳಲ್ಲಿ ಪ್ರಾಮುಖ್ಯತೆಯನ್ನು ಪಡೆಯುತ್ತಿವೆ. ಇದು ಔದ್ಯೋಗಿಕ ಜೀವನಕ್ಕೂ ಅನ್ವಯಿಸುತ್ತದೆ. ಪರಭಾಷೆಗಳನ್ನು ಕಲಿಯುವವರ ಸಂಖ್ಯೆ ಕೂಡ ಈ ಕಾರಣದಿಂದಾಗಿ ಹೆಚ್ಚಾಗುತ್ತಿದೆ. ಅಂತೆಯೆ ಹಲವಾರು ಹಿರಿಯರು ತಮ್ಮ ಮಕ್ಕಳು ಬೇರೆ ಭಾಷೆಗಳನ್ನು ಕಲಿಯಲಿ ಎಂದು ಇಚ್ಚಿಸುತ್ತಾರೆ. ಅದೂ ಚಿಕ್ಕ ವಯಸ್ಸಿನಲ್ಲಿಯೆ. ಪ್ರಪಂಚದ ಎಲ್ಲೆಡೆ ಈಗಾಗಲೆ ಸುಮಾರು ಅಂತರರಾಷ್ಟ್ರೀಯ ಪ್ರಾಥಮಿಕ ಶಾಲೆಗಳಿವೆ. ಬಹು ಭಾಷಾ ಶಿಕ್ಷಣಪದ್ದತಿ ಇರುವ ಶಿಶುವಿಹಾರಗಳು ಜನಪ್ರಿಯವಾಗುತ್ತಿವೆ. ಮುಂಚಿತವಾಗಿ ಕಲಿಯುವುದನ್ನು ಪ್ರಾರಂಭಿಸುವುದರಿಂದ ಹಲವಾರು ಪ್ರಯೋಜನಗಳಿವೆ. ಅದಕ್ಕೆ ಮುಖ್ಯ ಕಾರಣ ನಮ್ಮ ಮಿದುಳಿನ ಬೆಳವಣಿಗೆ. ನಾಲ್ಕನೇಯ ವರ್ಷದವರೆಗೆ ಮಿದುಳಿನಲ್ಲಿ ಭಾಷೆಯ ಅಡಿಗಟ್ಟು ರೂಪಿತವಾಗುತ್ತವೆ. ಈ ನರತಂತುಗಳ ಜಾಲ ಕಲಿಯುವುದರಲ್ಲಿ ನಮಗೆ ಸಹಾಯಕವಾಗುತ್ತವೆ. ನಂತರದಲ್ಲಿ ನಿರ್ಮಾಣವಾಗುವ ಹೊಸ ವಿನ್ಯಾಸಗಳು ಅಷ್ಟು ಚೆನ್ನಾಗಿ ಇರುವುದಿಲ್ಲ. ದೊಡ್ಡ ಮಕ್ಕಳು ಮತ್ತು ವಯಸ್ಕರು ಭಾಷೆಗಳನ್ನು ಕಷ್ಟದಿಂದ ಮಾತ್ರ ಕಲಿಯಬಲ್ಲರು. ಈ ಕಾರಣಕ್ಕಾಗಿ ನಾವು ನಮ್ಮ ಮಿದುಳಿನ ಪೂರ್ವ ಬೆಳವಣಿಗೆಯನ್ನು ಪ್ರೋತ್ಸಾಹಿಸಬೇಕು. ಸಂಕ್ಷಿಪ್ತವಾಗಿ ಹೇಳುವುದಾದರೆ: ಎಷ್ಟು ಚಿಕ್ಕ ಪ್ರಾಯವೊ, ಅಷ್ಟು ಒಳ್ಳೆಯದು. ಮುಂಚಿತವಾಗಿ ಕಲಿಯುವುದನ್ನು ಟೀಕಿಸುವ ಹಲವಾರು ಜನರಿದ್ದಾರೆ. ಬಹು ಭಾಷಾ ಕಲಿಕೆ ಚಿಕ್ಕ ಮಕ್ಕಳ ಮೇಲೆ ಅತಿಯಾದ ಒತ್ತಡವನ್ನು ಹೇರುತ್ತದೆ ಎಂದು ಅಂಜುತ್ತಾರೆ. ಇದಲ್ಲದೆ ಯಾವ ಭಾಷೆಯನ್ನೂ ಸರಿಯಾಗಿ ಕಲಿಯದಿರುವ ಅಪಾಯವಿದೆ. ವೈಜ್ಞಾನಿಕ ದೃಷ್ಟಿಕೋಣದಿಂದ ಈ ಅನುಮಾನಗಳಿಗೆ ಯಾವ ಆಧಾರಗಳೂ ಇಲ್ಲ. ಬಹಳ ಭಾಷಾತಜ್ಞರು ಮತ್ತು ನರಮನೋವಿಜ್ಞಾನಿಗಳು ಆಶಾಭಾವನೆಗಳನ್ನು ಹೊಂದಿದ್ದಾರೆ. ಈ ವಿಷಯದ ಬಗ್ಗೆ ಇವರು ಮಾಡಿರುವ ವ್ಯಾಸಂಗಗಳು ಸಕಾರಾತ್ಮಕ ಫಲಿತಾಂಶಗಳನ್ನು ನೀಡಿವೆ. ಆದ್ದರಿಂದ ಚಿಕ್ಕ ಮಕ್ಕಳು ಸಾಮಾನ್ಯವಾಗಿ ಭಾಷೆಗಳ ಪಾಠಗಳಲ್ಲಿ ಉತ್ಸುಕತೆ ಹೊಂದಿರುತ್ತಾರೆ. ಮತ್ತು ಮಕ್ಕಳು ಭಾಷೆಗಳನ್ನು ಕಲಿಯುವಾಗ ಬಾಷೆಗಳ ಬಗ್ಗೆ ಆಲೋಚನೆ ಸಹ ಮಾಡುತ್ತಾರೆ. ಹಾಗಾಗಿ ಪರಭಾಷೆಗಳ ಮೂಲಕ ಅವರು ತಮ್ಮ ಮಾತೃಭಾಷೆಯನ್ನು ಅರಿಯುತ್ತಾರೆ. ಈ ಜ್ಞಾನದಿಂದ ಅವರು ತಮ್ಮ ಜೀವನ ಪರ್ಯಂತ ಲಾಭಗಳನ್ನು ಪಡೆಯುತ್ತಾರೆ. ಬಹುಶಃ ಇದರಿಂದಾಗಿ ಕ್ಲಿಷ್ಟವಾದ ಭಾಷೆಗಳನ್ನು ಮೊದಲಿಗೆ ಕಲಿಯುವುದು ಸೂಕ್ತವಿರಬಹುದು. ಏಕೆಂದರೆ ಮಕ್ಕಳ ಮಿದುಳು ಬೇಗ ಮತ್ತು ಒಳ ಅರಿವಿನ ಸಹಾಯದಿಂದ ಕಲಿಯುತ್ತದೆ. ಅದು ಹಲೋ, ಚೌ ಅಥವಾ ನೈ ಹೌ ಎಂಬುದನ್ನು ಉಳಿಸಿಕೊಳ್ಳುತ್ತದೊ , ಅದಕ್ಕೆ ಮುಖ್ಯವಲ್ಲ.