ಪದಗುಚ್ಛ ಪುಸ್ತಕ

kn ವಿಮಾನ ನಿಲ್ದಾಣದಲ್ಲಿ   »   ka აეროპორტში

೩೫ [ಮೂವತ್ತೈದು]

ವಿಮಾನ ನಿಲ್ದಾಣದಲ್ಲಿ

ವಿಮಾನ ನಿಲ್ದಾಣದಲ್ಲಿ

35 [ოცდათხუთმეტი]

35 [otsdatkhutmet'i]

აეროპორტში

aerop'ort'shi

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಜಾರ್ಜಿಯನ್ ಪ್ಲೇ ಮಾಡಿ ಇನ್ನಷ್ಟು
ನಾನು ಆಥೇನ್ಸ್ ಗೆ ವಿಮಾನದಲ್ಲಿ ಒಂದು ಜಾಗ ಕಾದಿರಿಸಲು ಇಷ್ಟಪಡುತ್ತೇನೆ მი--- ---ჯავ--ო --ე-----ე-შ-. მ____ დ________ ფ____ ა______ მ-ნ-ა დ-ვ-ა-შ-ო ფ-ე-ა ა-ე-შ-. ----------------------------- მინდა დავჯავშნო ფრენა ათენში. 0
mind---a-j-v---o-pr--- --enshi. m____ d_________ p____ a_______ m-n-a d-v-a-s-n- p-e-a a-e-s-i- ------------------------------- minda davjavshno prena atenshi.
ಅಲ್ಲಿಗೆ ನೇರವಾದ ವಿಮಾನ ಇದೆಯೆ? ეს---რ-ა--------ნ--? ე_ პ________ ფ______ ე- პ-რ-ა-ი-ი ფ-ე-ა-? -------------------- ეს პირდაპირი ფრენაა? 0
e---'i---p'i---p-e--a? e_ p__________ p______ e- p-i-d-p-i-i p-e-a-? ---------------------- es p'irdap'iri prenaa?
ದಯವಿಟ್ಟು ಕಿಟಕಿಯ ಪಕ್ಕದ ಒಂದು ಜಾಗ, ಧೂಮಪಾನ ನಿಷೇಧಿತ ಜಾಗ. თუ-შ-ი-ლებ--ად-----ფ---არ----ნ, -რა----ელ----ი-. თ_ შ_______ ა_____ ფ___________ ა_______________ თ- შ-ი-ლ-ბ- ა-გ-ლ- ფ-ნ-ა-ა-თ-ნ- ა-ა-წ-ვ-ლ-ა-ვ-ს- ------------------------------------------------ თუ შეიძლება ადგილი ფანჯარასთან, არამწეველთათვის. 0
tu---e--zleb- -d-ili-p-n-ara--a-,-a--m---eve--a----. t_ s_________ a_____ p___________ a_________________ t- s-e-d-l-b- a-g-l- p-n-a-a-t-n- a-a-t-'-v-l-a-v-s- ---------------------------------------------------- tu sheidzleba adgili panjarastan, aramts'eveltatvis.
ನಾನು ನನ್ನ ಕಾಯ್ದಿರಿಸುವಿಕೆಯನ್ನು ಕಾಯಂ ಮಾಡಲು ಇಷ್ಟಪಡುತ್ತೇನೆ. ჩ-მ-------ი- ---ას---ე-ა -ს--ს. ჩ___ ჯ______ დ__________ მ_____ ჩ-მ- ჯ-ვ-ნ-ს დ-დ-ს-უ-ე-ა მ-უ-ს- ------------------------------- ჩემი ჯავშნის დადასტურება მსურს. 0
ch----ja-s-ni- da----'ureba---u--. c____ j_______ d___________ m_____ c-e-i j-v-h-i- d-d-s-'-r-b- m-u-s- ---------------------------------- chemi javshnis dadast'ureba msurs.
ನಾನು ನನ್ನ ಕಾಯ್ದಿರಿಸುವಿಕೆಯನ್ನು ರದ್ದುಪಡಿಸಲು ಇಷ್ಟಪಡುತ್ತೇನೆ. ჩემი-ჯ-ვ-ნი- გა---ე-- -სურ-. ჩ___ ჯ______ გ_______ მ_____ ჩ-მ- ჯ-ვ-ნ-ს გ-უ-მ-ბ- მ-უ-ს- ---------------------------- ჩემი ჯავშნის გაუქმება მსურს. 0
che-i--av-h--- --u-m-ba--s-rs. c____ j_______ g_______ m_____ c-e-i j-v-h-i- g-u-m-b- m-u-s- ------------------------------ chemi javshnis gaukmeba msurs.
ನಾನು ನನ್ನ ಕಾಯ್ದಿರಿಸುವಿಕೆಯನ್ನು ಬದಲಾಯಿಸಲು ಇಷ್ಟಪಡುತ್ತೇನೆ. ჩ-მი--ავ-----შ--ვ-- მ-ურ-. ჩ___ ჯ______ შ_____ მ_____ ჩ-მ- ჯ-ვ-ნ-ს შ-ც-ლ- მ-უ-ს- -------------------------- ჩემი ჯავშნის შეცვლა მსურს. 0
che--------nis-s----vla--sur-. c____ j_______ s_______ m_____ c-e-i j-v-h-i- s-e-s-l- m-u-s- ------------------------------ chemi javshnis shetsvla msurs.
ರೋಂ ಗೆ ಮುಂದಿನ ವಿಮಾನ ಎಷ್ಟು ಹೊತ್ತಿಗೆ ಇದೆ? რ-დი-----ს--ემ-ეგ--ფ--ნა-რომშ-? რ____ ა___ შ______ ფ____ რ_____ რ-დ-ს ა-ი- შ-მ-ე-ი ფ-ე-ა რ-მ-ი- ------------------------------- როდის არის შემდეგი ფრენა რომში? 0
r-d-- a-is---e-de---pr-na ro-s--? r____ a___ s_______ p____ r______ r-d-s a-i- s-e-d-g- p-e-a r-m-h-? --------------------------------- rodis aris shemdegi prena romshi?
ಇನ್ನೂ ಎರಡು ಜಾಗಗಳು ಖಾಲಿ ಇವೆಯೆ? არი- --დევ-----ა-გ-ლ---ა-ი--ფ-ლი? ა___ კ____ ო__ ა_____ თ__________ ა-ი- კ-დ-ვ ო-ი ა-გ-ლ- თ-ვ-ს-ფ-ლ-? --------------------------------- არის კიდევ ორი ადგილი თავისუფალი? 0
aris-k'i--v-o-i-ad-il- -----u-a-i? a___ k_____ o__ a_____ t__________ a-i- k-i-e- o-i a-g-l- t-v-s-p-l-? ---------------------------------- aris k'idev ori adgili tavisupali?
ಇಲ್ಲ, ನಮ್ಮಲ್ಲಿ ಕೇವಲ ಒಂದು ಜಾಗ ಮಾತ್ರ ಖಾಲಿ ಇದೆ. არ-,-ჩ-ენ---ოლო---რთი ადგ-ლ- გ----- თავ--უფა--. ა___ ჩ___ მ_____ ე___ ა_____ გ_____ თ__________ ა-ა- ჩ-ე- მ-ო-ო- ე-თ- ა-გ-ლ- გ-ა-ვ- თ-ვ-ს-ფ-ლ-. ----------------------------------------------- არა, ჩვენ მხოლოდ ერთი ადგილი გვაქვს თავისუფალი. 0
ara- c-ven mkh-l-d-e-----dg--i gv-k---t-v--upal-. a___ c____ m______ e___ a_____ g_____ t__________ a-a- c-v-n m-h-l-d e-t- a-g-l- g-a-v- t-v-s-p-l-. ------------------------------------------------- ara, chven mkholod erti adgili gvakvs tavisupali.
ನಾವು ಎಷ್ಟು ಹೊತ್ತಿಗೆ ಬಂದಿಳಿಯುತ್ತೇವೆ? რ--ი---ავ-შ-----? რ____ დ__________ რ-დ-ს დ-ვ-შ-ე-ი-? ----------------- როდის დავეშვებით? 0
rodis-d-ves-ve--t? r____ d___________ r-d-s d-v-s-v-b-t- ------------------ rodis daveshvebit?
ನಾವು ಯಾವಾಗ ಅಲ್ಲಿರುತ್ತೇವೆ? როდი- --ვალთ? რ____ ჩ______ რ-დ-ს ჩ-ვ-ლ-? ------------- როდის ჩავალთ? 0
ro--s c---a--? r____ c_______ r-d-s c-a-a-t- -------------- rodis chavalt?
ಎಷ್ಟು ಹೊತ್ತಿಗೆ ಬಸ್ಸು ನಗರಕೇಂದ್ರಕ್ಕೆ ಹೊರಡುತ್ತದೆ? რ---- გ-დ-ს-ავტობუ-ი-ქა--ქი- -ე---ში? რ____ გ____ ა_______ ქ______ ც_______ რ-დ-ს გ-დ-ს ა-ტ-ბ-ს- ქ-ლ-ქ-ს ც-ნ-რ-ი- ------------------------------------- როდის გადის ავტობუსი ქალაქის ცენტრში? 0
r-d----a-i- -v-'o------alak-s-t--n-'rshi? r____ g____ a________ k______ t__________ r-d-s g-d-s a-t-o-u-i k-l-k-s t-e-t-r-h-? ----------------------------------------- rodis gadis avt'obusi kalakis tsent'rshi?
ಇದು ನಿಮ್ಮ ಪೆಟ್ಟಿಗೆಯೆ? ეს---ვ-ნ- -ე-ო-ანი-? ე_ თ_____ ჩ_________ ე- თ-ვ-ნ- ჩ-მ-დ-ნ-ა- -------------------- ეს თქვენი ჩემოდანია? 0
e--tkve----he-o-an--? e_ t_____ c__________ e- t-v-n- c-e-o-a-i-? --------------------- es tkveni chemodania?
ಇದು ನಿಮ್ಮ ಚೀಲವೆ? ე- თ-ვ-ნი-ჩან---? ე_ თ_____ ჩ______ ე- თ-ვ-ნ- ჩ-ნ-ა-? ----------------- ეს თქვენი ჩანთაა? 0
es-t----i -h--taa? e_ t_____ c_______ e- t-v-n- c-a-t-a- ------------------ es tkveni chantaa?
ಇದು ನಿಮ್ಮ ಪ್ರಯಾಣದ ಸಾಮಾನು, ಸರಂಜಾಮುಗಳೆ? ე- თ--ენ- ბ---ია? ე_ თ_____ ბ______ ე- თ-ვ-ნ- ბ-რ-ი-? ----------------- ეს თქვენი ბარგია? 0
es t-ven--bargi-? e_ t_____ b______ e- t-v-n- b-r-i-? ----------------- es tkveni bargia?
ನಾನು ಎಷ್ಟು ಸಾಮಾನು, ಸರಂಜಾಮುಗಳನ್ನು ಜೊತೆಗೆ ತೆಗೆದುಕೊಂಡು ಹೋಗಬಹುದು? რ----ნი-ბ--გი---აღ--ა-შემიძლი-? რ______ ბ_____ წ_____ შ________ რ-მ-ე-ი ბ-რ-ი- წ-ღ-ბ- შ-მ-ძ-ი-? ------------------------------- რამდენი ბარგის წაღება შემიძლია? 0
ra---ni-bargis-ts'-gh-b- s-e------a? r______ b_____ t________ s__________ r-m-e-i b-r-i- t-'-g-e-a s-e-i-z-i-? ------------------------------------ ramdeni bargis ts'agheba shemidzlia?
೨೦ ಕಿ.ಗ್ರಾಂ. ო-ი-კი--. ო__ კ____ ო-ი კ-ლ-. --------- ოცი კილო. 0
o-s---'-lo. o___ k_____ o-s- k-i-o- ----------- otsi k'ilo.
ಏನು, ಕೇವಲ ೨೦ ಕಿ.ಗ್ರಾಂಗಳೆ? როგო-- მხო-ო---ცი---ლ-? რ_____ მ_____ ო__ კ____ რ-გ-რ- მ-ო-ო- ო-ი კ-ლ-? ----------------------- როგორ, მხოლოდ ოცი კილო? 0
rog-r----ho--- o--- k-il-? r_____ m______ o___ k_____ r-g-r- m-h-l-d o-s- k-i-o- -------------------------- rogor, mkholod otsi k'ilo?

ಕಲಿಕೆ ಮಿದುಳನ್ನು ಮಾರ್ಪಡಿಸುತ್ತದೆ.

ಯಾರು ಹೆಚ್ಚು ಕ್ರೀಡೆಗಳನ್ನು ಆಡುತ್ತಾರೊ ಅವರು ದೇಹವನ್ನು ಬೆಳೆಸುತ್ತಾರೆ. ತನ್ನ ಮಿದುಳಿಗೆ ತರಬೇತಿ ನೀಡುವುದು ಸಾಧ್ಯ ಎನ್ನವುದು ಗೋಚರವಾಗುತ್ತದೆ. ಯಾರು ಭಾಷೆಗಳನ್ನು ಚೆನ್ನಾಗಿ ಕಲಿಯಲು ಬಯಸುತ್ತಾರೊ ,ಅವರಿಗೆ ಕೌಶಲ ಒಂದೆ ಸಾಲದು. ನಿಯಮಾನುಸಾರ ಸಾಧನೆ ಮಾಡುವುದು ಅಷ್ಟೆ ಮುಖ್ಯ. ಏಕೆಂದರೆ ಸಾಧನೆ ಮಿದುಳಿನಲ್ಲಿ ರಚನೆಗಳ ಮೇಲೆ ಸಕಾರಾತ್ಮಕ ಪ್ರಭಾವವನ್ನು ಬೀರಬಲ್ಲದು. ಭಾಷೆಗಳನ್ನು ಕಲಿಯುವ ವಿಶೇಷ ಸಾಮರ್ಥ್ಯ ಸಹಜವಾಗಿ ಹುಟ್ಟಿನಿಂದಲೆ ಬಂದಿರುತ್ತದೆ. ಹೀಗಿದ್ದರೂ ಸಹ ತೀವ್ರವಾದ ತರಬೇತಿಯ ಮೂಲಕ ಮಿದುಳಿನ ವಿನ್ಯಾಸವನ್ನು ಬದಲಾಯಿಸಬಹುದು. ವಾಕ್ ಕೇಂದ್ರದ ಗಾತ್ರ ಹೆಚ್ಚಾಗುತ್ತದೆ. ಅದರಂತೆಯೆ ಹೆಚ್ಚು ಅಭ್ಯಾಸ ಮಾಡುವ ಜನರ ನರತಂತುಗಳು ಬದಲಾವಣೆಯನ್ನು ಹೊಂದುತ್ತವೆ. ಬಹಳ ಕಾಲ ಮಿದುಳು ಮಾರ್ಪಾಟಾಗುವುದಿಲ್ಲ ಎಂದು ಜನರು ನಂಬಿದ್ದರು. ತಪ್ಪು ಕಲ್ಪನೆ:ನಾವು ಮಕ್ಕಳಾಗಿದ್ದಾಗ ಏನನ್ನು ಕಲಿಯುವುದಿಲ್ಲವೊ ಅದನ್ನು ಎಂದೂ ಕಲಿಯಲಾರೆವು. ಮಿದುಳಿನ ಸಂಶೋಧಕರು ಒಂದು ಪೂರ್ತಿ ಬೇರೆ ತೀರ್ಮಾನಕ್ಕೆ ಬಂದಿದ್ದಾರೆ. ನಮ್ಮ ಮಿದುಳು ಜೀವನ ಪರ್ಯಂತ ಲವಲವಿಕೆಯಿಂದ ಇರುತ್ತದೆ ಎನ್ನುವುದನ್ನು ತೋರಿಸಿಕೊಟ್ಟರು. ಅದು ಒಂದು ಮಾಂಸಖಂಡದ ರೀತಿ ಕೆಲಸಮಾಡುತ್ತದೆ ಎಂದು ಹೇಳಬಹುದು. ಅದ್ದರಿಂದ ಹೆಚ್ಚು ವಯಸ್ಸಿನವರೆಗೆ ಅದನ್ನು ವೃದ್ಧಿ ಪಡಿಸಲು ಆಗುತ್ತದೆ. ಮಿದುಳಿಗೆ ಬರುವ ಪ್ರತಿಯೊಂದು ವಿಷಯವನ್ನು ಸಂಸ್ಕರಿಸಲಾಗುತ್ತದೆ. ಮಿದುಳಿಗೆ ತರಬೇತಿ ಕೊಟ್ಟ ಪಕ್ಷದಲ್ಲಿ ಅದು ವಿಷಯಗಳನ್ನು ಹೆಚ್ಚು ಚೆನ್ನಾಗಿ ಸಂಸ್ಕರಿಸುತ್ತದೆ. ಅಂದರೆ ಅದು ಹೆಚ್ಚು ವೇಗವಾಗಿ ಮತ್ತು ದಕ್ಷವಾಗಿ ಕೆಲಸ ಮಾಡುತ್ತದೆ. ಈ ತತ್ವ ಚಿಕ್ಕವರಲ್ಲಿ ಮತ್ತು ವಯಸ್ಕರಲ್ಲಿ ಏಕಸಮಾನವಾಗಿ ಜರಗುತ್ತದೆ. ಮಿದುಳಿಗೆ ತರಬೇತಿ ಕೊಡುವುದಕ್ಕೋಸ್ಕರ ಮಾತ್ರ ಒಬ್ಬರು ಕಲಿಯಬಾರದು. ಓದುವುದು ಕೂಡ ಒಂದು ಅತ್ಯುತ್ತಮ ಅಭ್ಯಾಸ. ವಿಶೇಷವಾಗಿ ಕ್ಲಿಷ್ಟವಾದ ಸಾಹಿತ್ಯ ನಮ್ಮ ವಾಕ್ ಕೇಂದ್ರವನ್ನು ಉತ್ತೇಜಿಸುತ್ತದೆ. ಅದರ ಅರ್ಥ, ನಮ್ಮ ಪದ ಸಂಪತ್ತು ವೃದ್ಧಿಯಾಗುತ್ತದೆ. ಹಾಗೆಯೆ ನಮ್ಮ ಭಾಷೆಯ ಅರಿವು ಹೆಚ್ಚಾಗುತ್ತದೆ. ಆಶ್ಚರ್ಯದ ಸಂಗತಿಯೆಂದರೆ, ವಾಕ್ ಕೇಂದ್ರ ಮಾತ್ರ ಭಾಷೆಯನ್ನು ಸಂಸ್ಕರಿಸುವುದಿಲ್ಲ. ಚಲನೆಗಳನ್ನು ನಿಯಂತ್ರಿಸುವ ಸ್ಥಾನಗಳು ಸಹ ಹೊಸ ವಿಷಯಗಳನ್ನು ಸಂಸ್ಕರಿಸುತ್ತವೆ. ಆದ್ದರಿಂದ ಪೂರ್ತಿ ಮಿದುಳನ್ನು ಅನೇಕ ಬಾರಿ ಉದ್ದೀಪನೆಗೊಳಿಸುವುದು ಅವಶ್ಯಕ. ನಿಮ್ಮ ದೇಹವನ್ನು ಮತ್ತು ನಿಮ್ಮ ಮಿದುಳನ್ನು ಕದಲಿಸಿ!